"ಸ್ಪೋಟಕ ಮಾಹಿತಿ-ಅಯೋಧ್ಯೆ, ರಾಮ, ಲಂಕೆ ಇವೆಲ್ಲಾ ನಿಜಾನಾ?!"-E34-Dr.Pavagada Prakash Rao-Kalamadhyama-

Поділитися
Вставка
  • Опубліковано 20 жов 2024
  • Subscribe to Dr. Pavagada Prakash Rao UA-cam Channels:
    / tattvashankara / drpavagadaprakashrao
    #PavagadaPrakashRao #kalamadhyama #param
    Click on the below link to Subscribe to Kalamadhyama UA-cam Channel. / kalamadhyammediaworks
    www.kalamadhyama.com
    ವಿದ್ಯಾ ವಿಶಾರದ, ಜ್ಞಾನ ಪ್ರಕಾಶ, ಪ್ರವಚನ ಚಕ್ರವರ್ತಿ ಹೀಗೆ ಅನೇಕ ಬಿರುದುಗಳನ್ನ ಪಡೆದ ಕನ್ನಡದ ಹೆಮ್ಮೆಯ ವಾಜ್ಮಿಗಳು, ಉಪನ್ಯಾಸಕರು, ಪ್ರವಚನಕಾರರು ಆದ ಮಹಾಗುರು ಡಾ. ಪಾವಗಡ ಪ್ರಕಾಶ ರಾವ್ ಅವರು ನಡೆದು ಬಂದ ಹಾದಿ ಇದೋ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Pavagada Prakash Rao Kalamadhyama, Dr Pavagada Prakash Rao Life Story, Dr Pavagada Prakash Rao Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao param, Kannada Videos, Dr Pavagada Prakash Rao Kalamadhyama Interview, Satyadarshana Doordarshan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam Channel, Kalamadhyama Video,

КОМЕНТАРІ • 198

  • @KalamadhyamaYouTube
    @KalamadhyamaYouTube  2 роки тому +23

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @music-amysticitself232
      @music-amysticitself232 2 роки тому +2

      ದಯವಿಟ್ಟು...ರಾಮಚರಿತ ಮಾನಸದ ಕನ್ನಡ ಆವೃತ್ತಿ ಇದೆಯೇ ತಿಳಿಸಿ 🙏

    • @govindarajukj8861
      @govindarajukj8861 2 роки тому

      @@music-amysticitself232 price ⁿ

  • @bksbks1812
    @bksbks1812 Рік тому +10

    ಪಾವಗಡ ಪ್ರಕಾಶ್ ನಡೆದಾಡುವ ದೈವ ಮಾನವ ಅವರನ್ನು ನೋಡಿದ ನೀವೇ ಧನ್ಯರು. ನಮ್ಮ ಕಾಲಮಾನದಲ್ಲಿ ಇರುವುದೇ ನಮ್ಮ ಪುಣ್ಯ.🙏🙏🙏🙏🙏🙏🙏🙏

  • @nagavenik8407
    @nagavenik8407 2 роки тому +18

    ಗುರುವಿನ ಪದಗಳಿಗೆ ನನ್ನ ನಮನಗಳು ಅವರ ಜೊತೆ ಇರುವ ಪರಮ್ ಸರ್ ಗೆ ವ೦ದನೆಗಳು 🙏🙏🙏🙏

  • @rupeshgull3929
    @rupeshgull3929 2 роки тому +12

    ನಿಜ, ನನ್ನ ಪ್ರಶ್ನೆಗಳೂ ಹೀಗೇ ಇವೆ. ಶ್ರೀಕೃಷ್ಣ ಭಗವಂತನೇ ಆಗಿದ್ದರೆ ಧೃತರಾಷ್ಟ್ರ ನಿಗೆ ಕಣ್ಣೇ ಬರಬಹುದಿತ್ತು ಎಂಬುದು ಶಿವನ ನಿಂದಿಸುವ ವೈಷ್ಣವ ಸಮುದಾಯಕ್ಕೆ ನನ್ನ ಪ್ರಶ್ನೆ. ಏಕೆಂದರೆ ಪರಮಾತ್ಮ ನಿರಾಕಾರ ಎಂಬ ನಂಬಿಕೆ ನನ್ನದು.

    • @bhavishkumar2579
      @bhavishkumar2579 2 роки тому +2

      Sir basavanna vachana odi vishnavara bandvala they dont accept krishna rama

    • @rupeshgull3929
      @rupeshgull3929 2 роки тому

      @@bhavishkumar2579 ಬ್ರಾಹ್ಮಣ ರಲ್ಲಿ ವೈಷ್ಣವ ಮತ್ತು ಶೈವ ವಿಭಾಗವಿದೆ. ಅಲ್ಲದೆ ದೇವಿ ಮತ್ತು ದೇವತೆ ಗಳ ಪೂಜೆಗಳು ನಡೆಯುತ್ತದೆ.
      ನಾನು ಲಿಂಗಾಯತ. ಇಲ್ಲಿ ಲಿಂಗಾಯತ ಮತ್ತು ವೀರ ಶೈವ ಬೇರೆ ಬೇರೆ ಎಂಬ ವಾದವೂ ನಡೆದಿದೆ.
      ವಚನ ಸಾಹಿತ್ಯ, ದಾಸರ ಪದಗಳು, ಇತ್ಯಾದಿ ವಿಮರ್ಶೆ, ಅವಲೋಕನ ನನ್ನಲ್ಲಿ ನಡೆಯುತಲೇ ಇರುತ್ತದೆ.
      ನನಗೆ ಪರಮಾತ್ಮ ನಿರಾಕಾರ-ನಿರ್ನಾಮ-ನಿರ್ಗುಣ. ಬ್ರಹ್ಮ-ವಿಷ್ಣು-ಮಹೇಶ್ವರ ಕೂಡ ಅಂದಿನ ಸತ್ಯಯುಗದ ಮನುಷ್ಯರು ಅನಿಸುತ್ತದೆ. ಮನುಷ್ಯರಲ್ಲಿ ಅವರವರ ಗುಣ-ಜೀವನ ಶೈಲಿ ಆಧರಿಸಿ ದೇವ-ದಾನವ-ಮಾನವ ಜಾತಿ ಯಾಗಿ ವಿಂಗಡಿಸಲಾಗಿತ್ತೇನೋ ಅನಿಸುತ್ತದೆ.
      ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ...

    • @ವಿರೂ-ಯ4ಜ
      @ವಿರೂ-ಯ4ಜ 2 роки тому

      ಅಷ್ಟ ಪುರಾಣಗಳಲ್ಲಿ ಎಲ್ಲ ಖಳನಾಯಕರು, ಶೈವ ಧರ್ಮದವರು. ನಾಯಕರು ವಿಷ್ಣುವಿನ ಅವತಾರ.
      ಒಬ್ಬ ಖಳನಾಯಕ ವೈಷ್ಣವ, ವಿಷ್ಣು ಯಾಕಿಲ್ಲ?

    • @rupeshgull3929
      @rupeshgull3929 2 роки тому

      @@ವಿರೂ-ಯ4ಜ ನೋಡಿ, ಪುರಾಣಗಳಲ್ಲಿ ಬಂದಂತೆ ಬ್ರಹ್ಮ-ವಿಷ್ಣು-ಮಹೇಶ್ವರ ರಲ್ಲಿ ರಾಕ್ಷಸರಿಗೆ ಆರಾಧ್ಯ ಬ್ರಹ್ಮ, ಮಾನವರಿಗೆ ರಕ್ಷಕ ವಿಷ್ಣು ಎಂದಿದ್ದರೆ ಶಿವನಿಗೆ ಮಾನವ-ದಾನವ ಇಬ್ಬರೂ ಭಕ್ತರು.
      ಹೀಗಿರುವಾಗ ವಿಷ್ಣು ಮಾತ್ರ ಶ್ರೇಷ್ಠ ಪರಮಾತ್ಮ ಎಂದು ಯಾಕೆ ಇಸ್ಕಾನ್ ಹೇಳತ್ತೆ? ಗೊತ್ತಿಲ್ಲ. ಅಲ್ಲದೆ ಮೂರು ಗುಣಗಳಲ್ಲಿ ಬ್ರಹ್ಮ-ರಜೊ, ವಿಷ್ಣು-ಸತ್ವ ಗಣಿ ಎಂದು, ಶಿವನಿಗೆ ತಮಸ ಗುಣಿ ಎನ್ನುತ್ತಾರೆ. ಇಲ್ಲಿ ದುರಹಂಕಾರಿ-ಅಧಿಕಾರಿಗಳಿಗೆ ಹೆಚ್ಚಾಗಿ ತಮೋ-ರಜೋ ಗುಣಗಳಿದ್ದು ಋಷಿ-ಸಾಧು-ಸಂತರಿಗೆ ಮಾತ್ರ ಸಾತ್ವಿಕ ಗುಣಲಕ್ಷಣಗಳು ಇರತ್ತೆ ಎನ್ನುತ್ತಾರೆ.
      ದೈತ್ಯರು ವಿಷ್ಣು ವನ್ನು ಕಪಟಿ ಎಂದು ನಿಂದಿಸುತ್ತಾರೆ.
      ನನ್ನ ಪ್ರಕಾರ ಎಲ್ಲರನ್ನೂ ಸಮವಾಗಿ, ನ್ಯಾಯವಾಗಿ ನೋಡುವ ಶಿವನೇ ನಿಜವಾದ ನಾಯಕ. ಅಲ್ಲದೆ ಶಿವನೇ ಕುಬೇರನಿಗೆ ಸಂಪತ್ತಿನ ದೇವರ, ಶನಿಗೆ ನ್ಯಾಯ ದೇವರ ಸ್ಥಾನ ಕೊಟ್ಟಿದ್ದು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

    • @hemanths9891
      @hemanths9891 Рік тому

      Sri krshna sri ram brahamanaralla adru brahmnru kshetriya mattu
      Gouliga yadava samaja devaru anta poojisidaru

  • @santhoshkumarsanthoshkumar8981
    @santhoshkumarsanthoshkumar8981 2 роки тому +12

    Jai Shree Rama🙏 Valmiki ramayanadalli 24 savira slokagalive andre, adu ashtu parama sathya.. Valmiki maharshigalu swathaha Shree Rama prabhugalannu nodi, daiva drishti inda Shree Rama prabhuvina jeevana charitre barediruvode valmiki Ramayana🙏🙏🙏 Idaralli yava sandehavilla.. Jai Shree Rama🙏🙏🙏

  • @esquireprinters4424
    @esquireprinters4424 9 місяців тому +1

    Great gurugale excellent golden preaching gurugale

  • @Vittala-hp4hj
    @Vittala-hp4hj 9 місяців тому +2

    ನೈಜವಾದ ವಿವರಣೆ ನೀಡಿದ ಗುರೂಜಿಯವರಿಗೆ ವಂದನೆಗಳು.

  • @prathamshetty3848
    @prathamshetty3848 2 роки тому +12

    ಕಲ್ಪನೆಗೂ ಸ್ಪೂರ್ತಿ ಬೇಡ್ವಾ.. ! ಜೈ ಶ್ರೀ ರಾಮ್ ❤️🙏

  • @tubeinfoful
    @tubeinfoful Рік тому +1

    Very good ideals about Shree Ramayana thanks for your support very good ideals of performance thanks for your support

  • @mamathaim4587
    @mamathaim4587 2 роки тому +2

    Amazing information, thank you 🙏🙏🙏

  • @padmavathih6926
    @padmavathih6926 2 роки тому +10

    ಕನ್ನಡಕ್ಕೆ ಇನ್ನೊಂದು ಅರ್ಥವೇ ನಮ್ಮ ಹೆಮ್ಮೆಯ ಪಾವಗಡ ಪ್ರಕಾಶ್ ಗುರೂಜಿ 🙏🙏🙏🌹🌹🌹

  • @vrmarkandaiahdixith2218
    @vrmarkandaiahdixith2218 2 роки тому +7

    ಜೈ ಶ್ರೀರಾಮ್

  • @smanjunathpatel2473
    @smanjunathpatel2473 5 місяців тому

    ಅಭಿನಂದನೆಗಳು, ಗುರುಗಳೇ ❤

  • @narayanaswamygowda1720
    @narayanaswamygowda1720 2 роки тому +9

    ಗುರುಗಳಪಾದಕೆ ಅನಂತ ವಂದನೆಗಳು

  • @sureshk.r4933
    @sureshk.r4933 2 роки тому +10

    ಅರ್ಥ ಗರ್ಭಿತ ಮಾತುಗಳು 🙏

  • @rameshbparvatikar3362
    @rameshbparvatikar3362 2 роки тому +5

    ವಿದ್ವತ್ಪೂರ್ಣ ವೈಚಾರಿಕ ಪ್ರವಚನಕ್ಕೆ ನಮಸ್ಕಾರಗಳು.

  • @shankars101
    @shankars101 2 роки тому +3

    Thanks for the knowledge 🙏🙏

  • @nageshbabukalavalasrinivas2875
    @nageshbabukalavalasrinivas2875 2 роки тому +3

    Good to hear narrators view on Ramayana

  • @ushams6213
    @ushams6213 2 роки тому

    Moodala maneya...kavitheya ee artha modala barige keliddu.thumba aashcharya matthu santhoshavayithu.dhanyavadagalu.

  • @subramanyambs2964
    @subramanyambs2964 4 дні тому

    ಜೈ ಹಿಂದ್

  • @jeevandaudukatadalli7446
    @jeevandaudukatadalli7446 2 роки тому

    nijwaglu niu grt gurugale estu dinnakke na kanda kadakanditha sathya vimrshakaru tq gurugale

  • @nagarajunagaraju163
    @nagarajunagaraju163 2 роки тому

    Super sir nimmamathugalu satya

  • @ganeshgurav5256
    @ganeshgurav5256 2 роки тому +4

    ಬೇಂದ್ರೆ ❤️

  • @jaigurudattasrigurudatta4763
    @jaigurudattasrigurudatta4763 Рік тому +1

    Sri Ram Jai Ram Jai Jai Ram 🙏

  • @vvhavinalhavinal2045
    @vvhavinalhavinal2045 2 роки тому +1

    Gurubyonamah🙏🙏🙏🙏

  • @murthyto7438
    @murthyto7438 2 роки тому +1

    Jai sri rama rama rama

  • @renukasr2309
    @renukasr2309 2 роки тому

    PUJYA SRI GURUGALIGE BAKTHIPURVAKA NAMASKARAGALU 🙏🏻🙏🏻🙏🏻🙏🏻🙏🏻

  • @nadafhajarathmf203
    @nadafhajarathmf203 2 роки тому +8

    ಅರಿವು ಮೂಡಿಸಿದ ಗುರೂಜಿಯವರಿಗೆ ವಂದನೆಗಳು

  • @vasanthshubha5749
    @vasanthshubha5749 2 роки тому +2

    Gurugalige Pranamagalu 🙏🏻🥰

  • @PramodsinghBapparagi-ne7lu
    @PramodsinghBapparagi-ne7lu Рік тому +1

    🙏🙏🙏🙏🙏🙏🙏🙏

  • @monumoolyak4197
    @monumoolyak4197 2 роки тому

    Verry good fact

  • @harishchandrashetty1842
    @harishchandrashetty1842 2 роки тому

    Good sir

  • @krishnappar7709
    @krishnappar7709 Рік тому +1

    🙏🌹🌹🌹🙏

  • @devarajudevaraju1201
    @devarajudevaraju1201 2 роки тому

    Super argument

  • @Home-u1f
    @Home-u1f Рік тому

    What was the food habit of people of Ramayana and Mahabharata. Please discuss Sir

  • @sanjaygowda4727
    @sanjaygowda4727 2 роки тому +1

    Super philosophy

  • @murthyg9906
    @murthyg9906 2 роки тому

    You are right sir all creativity

  • @veerabhadranaik1497
    @veerabhadranaik1497 2 роки тому

    Good

  • @avinash5084
    @avinash5084 8 місяців тому

    ಎಲ್ಲವೂ ಸರಿ. ಆದರೆ ಮೂಡಲಮನೆಯ ಹಾಡನ್ನು ಮಾತ್ರ ಹಾಡಬೇಡಿ ಗುರುಗಳೆ. ಇದು ನಮ್ಮೊಂದಿಗೆ ಅನ್ಯಾಯ ಮಾಡಿದಂತೆ.

  • @kaverikmohan4415
    @kaverikmohan4415 2 роки тому +1

    ಜೈ ಗುರುದೇವ

  • @nanjundarao9543
    @nanjundarao9543 4 місяці тому +3

    ಜೈ ಶ್ರೀರಾಮ. ಇಂದಿನವ್ರೇ ಆದ ನಮಗೂ ನಮ್ಮ ನಡತೆಗೆ ಆದರ್ಶ ಶ್ರೀರಾಮಚಂದ್ರನೇ. ನಮ್ಮ ಅಪ್ಪ ಅಮ್ಮ ಹೇಳಿದ ಮಾತುಗಳನ್ನು ಅನುಸರಿಸಿದರೆ ನಮಗೆ ಒಳ್ಳೇದಾಗುತ್ತದೆ. ಇದು ನಂಬಿಕೆಯೂ ಹೌದು, ಅನುಭವವೂ ಸರಿ. ಶ್ರೀರಾಮಚಂದ್ರನ ಅನುಕರಣೆ ನಮಗೆ ನೆಮ್ಮದಿಯ ಕವಚ ಎನ್ನುವುದು ಅನುಭವವಾದ್ದರಿಂದ ಶ್ರೀಮದ್ರಾಮಯಣ, ನಿಜವೋ, ಸುಳ್ಳೋ, ಊಹಾಪೋಹಗಳೊ ಎನ್ನುವ ತರ್ಕದ ಸರ್ಕಸ್ ಯಾಕೆ? ಬಾಯಾರಿದಾಗ ನೀರು ಕುಡಿದು ನೆಮ್ಮದಿ ಪಡೆಯುವುದು ಸಹಜ. ನೀರಿನಿಂದಲೇ ಪಡೆದ ಸೌಖ್ಯವನ್ನು ತರ್ಕದ ತಕರಾರಿನ ತಕ್ಕ್ಕಡಿಗೆ ಸುರಿಯುವುದಾದರೂ ಯಾಕೆ?. ಶ್ರೀರಾಮಚಂದ್ರನ ಅನುಕರಣೆಯೇ ಸಾಕು ಎನ್ನುವುದೇ ಸಾರ್ಥಕತೆ. ಜೈ ಶ್ರೀರಾಮ.

  • @mpscreations9141
    @mpscreations9141 2 роки тому

    🙏🙏🙏

  • @thegreattraveler7476
    @thegreattraveler7476 2 роки тому

    Swamiji u r perfectly said, moola manusharu idru but varanane indale elllaa vishayagalu serisalpattau

  • @nagarajdn7385
    @nagarajdn7385 2 роки тому +2

    Sir, one head master asked me same question I could tell upto my great grand fathers name afterwards I did not know next generations name. Where as Rama name from thousands of years ago, so v can’t reach such greatness,at least you plant a tree in front of your house.and enjoy the benefit.

  • @basupendram9443
    @basupendram9443 2 роки тому +1

    ಗುರುಗಳೆ 🙏🙏🙏

  • @darshangoud2471
    @darshangoud2471 3 місяці тому

    Make a video on Sai baba

  • @rushyendras9156
    @rushyendras9156 2 роки тому +1

    What is "Srivatsa" mark on God Vishnu's forehead as per Vishnu Sahasranama?

  • @chandanms7351
    @chandanms7351 2 роки тому +1

    ಬಹುಶಃ ನೀವು ಹೇಳ್ತಿರೊ ವಿಡಿಯೋಗಳು praveen mohan ಅವರದು ಅನ್ಸುತ್ತೆ ...ಚನ್ನಾಗಿರುತ್ತೆ..

  • @roopakammra8255
    @roopakammra8255 2 роки тому

    Shankaracharyar bagge tilasari sir

  • @ponnappak.s.4620
    @ponnappak.s.4620 2 роки тому

    Salutations

  • @MahantesSidnal
    @MahantesSidnal 2 роки тому +2

    ಪರಿಯಾರ್ ಅವತ್ ಪುಸ್ತಕ ಅವಶ್ಯ ಓದಿ

  • @KaleemullaKaleem-c4o
    @KaleemullaKaleem-c4o Місяць тому

    ಕಾಲ್ಪನಿಕ ಕಥೆಗಳನ್ನು ನಿಜ ಅಂತ ನಂಬಿಸಿದ್ದಾರಲ್ಲ ನಂಬಿದ್ದಾರೆ ಜನ ಹಾಗಾಗಿ ನಮ್ಮ ದೇಶ 50 ವರ್ಷ್ ಅಭಿವೃದ್ಧಿ ಯಲ್ಲಿ ಹಿಂದೆ ಇದೆ

  • @su-mu
    @su-mu Рік тому

    20:03 Vaasthava Ramayana

  • @lathashivaji7039
    @lathashivaji7039 2 роки тому

    Gurubhyo namaha.🙏 Param sir namaste 👌👍🙏

  • @nravinath
    @nravinath 2 роки тому

    episodes are not serially listed. accessing becomes difficult.

  • @naveennellikoppad8797
    @naveennellikoppad8797 Місяць тому

    Hogi hogi ivn munde heltitidaralla ayyo devre

  • @apdeshpande2479
    @apdeshpande2479 2 роки тому +1

    Walmiki was outstandingp poet he wrote ramayana apic a brillant work containinge ethics and philosophy still lord rama sita and others are not imaginary

  • @su-mu
    @su-mu Рік тому +1

    18:22 "24,000 shlokagalalli 1,000 shloka nija irabeku" This is 'conclusion by assumption; Not evidence.'

  • @naveenhrudhayaraju1444
    @naveenhrudhayaraju1444 2 роки тому

    Sir Namma bibble hetihasa eanu antha healuttea bibblenali ebhoomi prakruthi Akasha paraloka elladara baggea purthi healuttea

  • @su-mu
    @su-mu Рік тому +1

    12:13 '24000 shlokagalalli heliruvudella nija antha helalikkagailla'

  • @ClpatilPatil
    @ClpatilPatil 2 роки тому

    🌈💞🌺🌺🙏🙏

  • @shivukkumar
    @shivukkumar 2 роки тому

    Maha avathar babaji bhagge deep and true research madi....nimma jeevanadha jothe ethara jeevanavu belaguthe..,my humble request

  • @ssshetty1995
    @ssshetty1995 2 роки тому

    Avaravara bhavakke, avaravara darushnakke, avravàra veshadalli .. avaravrigella Guru obbane...Hariya bahkthrige Hari,
    Harana bhaktharige Hara, Naranena ...bhavisuvano ..adaranthe..thoruvanu.. . Ramayna AADARSHAKKE Maryade

  • @mnnaveen23
    @mnnaveen23 2 роки тому +3

    Parva and Uttarakanda from Shri. SL BHYRAPPA are also great books on this topic 🙏

    • @maheshs2150
      @maheshs2150 2 роки тому +1

      Mr bhyrappa said sri Rama is not GOD do you accept it ???

    • @mnnaveen23
      @mnnaveen23 2 роки тому

      @@maheshs2150 I haven't come across him commenting on Rama as not a God. Some people may think so because of Uttrakanda, but that novel is an analysis that is also based on Valmiki Ramayana but done without being disrespectful.

    • @maheshs2150
      @maheshs2150 2 роки тому

      @@mnnaveen23 refer to his statement which he made which came in news papers
      may be the date is 21 Feb 2019 or 2020 search in archives byrappa has clearly stated ರಾಮ ದೇವರಲ್ಲ,.
      I have read it and was shocked , shathavadhani R ganesh shared stage along with byrappa

    • @mnnaveen23
      @mnnaveen23 2 роки тому +1

      @@maheshs2150 Well, I am not able to find it but my confidence in his views on country, religion, and the concept of God is not just from one-liner heading but from extensive reading of his works and speeches. He analyses the faith and tries to explore beyond it to the root for sure but never has said God doesn't exist. It is possible to misunderstand or misquote in the news as this matter is complex.

    • @LakshmiLakshmi-ru2gk
      @LakshmiLakshmi-ru2gk 2 роки тому +1

      @@maheshs2150 this is in this way also sir At tretayuga Rama was born as a human only ihat way he was human BUT RAMAS. DIVINE QUALITY MAKES HIM DIVINE NOTHING WRONG IN CALIING HIM GOD AS HE UPLIFTED MANY DIVINITY MIGHT COME INANY FORM..SAGE AGASTYA AND LORD HANUMAN DINT CALL HIM LORD WITHOUT INSIGHT .ONE NEEDS INNER VISION TOSEE DIVINE IF IT STAYS NEAR US ALDO
      DURYODHANA AND KAURAVA CLAN COULD NOT SEE THE DIVINITY OF LORD KRISHNA BECAUSE OF THEIR LIMITATION.THATS ALL

  • @padmavathih6926
    @padmavathih6926 2 роки тому

    🙏🙏🙏🙏👌👌👌👌🌹🌹🌹🌹🌹

  • @sathishhuliyan5394
    @sathishhuliyan5394 2 роки тому +1

    Frst nim channel avrge mettnalli hodibeku entavrnella interview madoke hogidke.
    Kithogiro Nan maklu yalla matadtare Ramayana mthe Mahabharata bagge adu namma Ithihasa.

  • @su-mu
    @su-mu Рік тому +1

    13:27 "Ramasethu krithaka antha parikshe maadida vignanigalu heliddare." Aa vignanigalu yaaru? Elliddare? Elli Heliddare?

  • @shilpaaralasurali4555
    @shilpaaralasurali4555 5 місяців тому

    Real story ramayana

  • @su-mu
    @su-mu Рік тому

    19:51 Book Swayambhu

  • @HanumappaHombal
    @HanumappaHombal Місяць тому

    ನಿಮಗೆ ಗೊತ್ತೆದ್ದರೆ ಹೇಳಿ ಸಮಾಸಜದಲ್ಲಿ ನಂಬಿಕೆ ಗೆ ಕಲ್ಲು ಹೊಡೆಯಬೇಡಿ

  • @shrikanthp.shimpi2314
    @shrikanthp.shimpi2314 2 роки тому

    True. After very very long time History will become Purana

  • @dwarakanathnk6054
    @dwarakanathnk6054 9 місяців тому

    ಪುರಾಣ ಹೇಗೆ ಇತಿಹಾಸ ಸಾಧ್ಯ? ಅದು ಅವರವರ ನಂಬಿಕೆ,ಅ ನಂಬಿಕೆ ಎಲ್ಲರ ಮೇಲೆ ಎಕೆ ಹೆರುತ್ತೀರಾ

  • @dineshacharya8249
    @dineshacharya8249 2 роки тому +1

    Namge hale itihaasa beda , hosa itihaasa baribeku aste . Avrenu bandu nammannu kaapadtaara ., hale kathe heloru janranna mosa maadoru.illandre avivekigalu ,somberigalu aste. Illa .kurudu nambikeyavru

  • @sbrmedia2042
    @sbrmedia2042 2 роки тому +1

    Avara ayushya, dehada ettara, tumbaa hechittu paada doddadiralebeku

  • @nirmalagovindappa2433
    @nirmalagovindappa2433 2 роки тому +1

    Mudala maneya poem written by Govinda Pai

    • @narendrar7922
      @narendrar7922 2 роки тому

      Alla Bendre

    • @ganeshgurav5256
      @ganeshgurav5256 2 роки тому +1

      Google aadru madi before commenting. Don't just use your thumbs.. use your brain too. 🤪

  • @zakirhussain5704
    @zakirhussain5704 2 роки тому

    Namaskara Please sir ,science jarniy,channal nodi history bagge heluthare adu nijana nodi helli

  • @ramakrishnaiahk4865
    @ramakrishnaiahk4865 2 роки тому

    Eegina kaaladalli bari swarthigale eddare addarinda eegina mkkalige ramayana mahabhartha thilisabeku

  • @LakshmiLakshmi-ru2gk
    @LakshmiLakshmi-ru2gk 2 роки тому +1

    Guides do that mistake in places because geographically places are changed

  • @dineshacharya8249
    @dineshacharya8249 2 роки тому +1

    Gadda bitkoodle medhavino rowdino alla nambidre yella ade sari ansutte .baya aagutte

  • @pradeepsastry3865
    @pradeepsastry3865 2 роки тому

    Yaava hanumanthana devastaana Param avare? Dina ade sundaravaada sundarana tilaka

  • @sureshkumarsureshkumar7413
    @sureshkumarsureshkumar7413 2 роки тому +1

    Sita 17 feet height edidu. Sri ram 21 feet height. Lepakshi paada satya.param

  • @Rajaram-ez6bx
    @Rajaram-ez6bx 2 роки тому +1

    Cameraman stop zooming in out

  • @mysurubasavaharish9350
    @mysurubasavaharish9350 2 роки тому +1

    Greek mythological city " Troy " is found to be true and present place in Turkey. Hence we can always conclude mythologies are poetic imagination of real events 🤔

  • @Saguvali
    @Saguvali 10 місяців тому

    ಮೂಡಣ,ಪಡುವಣ,ತೆಂಕಣ,ಬಡಗಣ

  • @Rajaram-ez6bx
    @Rajaram-ez6bx 2 роки тому +3

    We are missing bannaje govindacharya to answer tilak on forehead 😔😔😔😔😔😔😔😔

    • @maheshs2150
      @maheshs2150 2 роки тому

      That fool bannanje was a absolute liar .
      His mudre and black naama came into existence only just before a 700 years

    • @Rajaram-ez6bx
      @Rajaram-ez6bx 2 роки тому +2

      @@maheshs2150 😂😂🙄😂😂😂fool , you're calling fool😂😂😂😂😂
      😅🤣😂🤣🤣😅😅🙏🙏🙏🙏🙏🙏🙏🙏🙏🙏🙏🙏🙏🙏

  • @krishnamurthysn4390
    @krishnamurthysn4390 2 роки тому

    Gurugalige vadanegalu jjj shiram

  • @nageshbabukalavalasrinivas2875
    @nageshbabukalavalasrinivas2875 2 роки тому +1

    Sir, good narration, but some words used could be better. I didn’t.t expect such words in this episode. I am bit uncomfortable and surprised.

  • @SreenivasaBH-m4f
    @SreenivasaBH-m4f 5 місяців тому

    Original Ayodhya was on the banks of Ganga. Ram committed suicide in Saruyu river

  • @mmabasava.7844
    @mmabasava.7844 2 роки тому +2

    Vedagalige horeya kattuve, purana Vembedu pundara ghoshti, agamagala muga Koyyuve jai Budda basava bhim periyar.

    • @bhavishkumar2579
      @bhavishkumar2579 2 роки тому

      Sir basava puranavu pundara gostina bhimakavi palakuri somanatha baredirodu sulla budda stupagalu budda cheytalaya agama alve buddana murti puje tappalave nammgu vachana barutte koluvane madiga holsu timbuvane madiga dayavillada dharma yavudayya dayave dharmada moolavayya daya erabeku sakala pranigalali , basavanna shivana ardhakru nijagunanda srigalu pigamber bagge islam shati dharma bagge matadirodu nammagu gottu deshadalli naditirodu gottu hinde nadedirodu gottu amberkar ravara 22 oths li avaru shivanana aradhidodilla anta helidare avranna devaru anta oppodilla estu jana astanga margavana palistiri yastu jana kudiyodanna nillsidiri kona bali kodallva maramma na pooje madalva aykat elladavanige arukatina vibuti

    • @mmabasava.7844
      @mmabasava.7844 2 роки тому

      @@bhavishkumar2579 murthi madi avranna neneyodu bere abhishekada hesralli ata adode bere basava purananu nin opbeda adre vachana granthadalli karma siddanthana allagelididdare buddana basadi galanna shankaracharya avru 8th century alli destroy madirodu history, basavanna avranna kalyana enda hurgade dudiddu buddism na India indane destroy madiddu sanathanigalu 2%jana 98% janana administration madidru evaglu madthidare history of🇮🇳 is nothing but mortal conflict between buddism and brahminism ambedkar helirodu, ambedkar yak buddism ge convert adru namma nela moola dharma adha buddism na India inda hodisidri, bere religions galu India alli spread ashtu bega yak advu answer is brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya

  • @sreenivasaraor6809
    @sreenivasaraor6809 2 роки тому

    ಈ ಮಾಲಿಕೆ ನಿಂತುಹೋಯಿತೆ?

  • @srinivassc6281
    @srinivassc6281 2 роки тому +1

    How ram married sita, a nepali. How hanuman flew to mountain. Can monkeys fight a war with humans beings army

    • @goldeneraofindia4301
      @goldeneraofindia4301 Рік тому

      Monkey andre monkeys Alla guru Mangan buddi iroru anta adanne Varnane madirodu itihas dalli

  • @purushothampurushotham4878
    @purushothampurushotham4878 2 роки тому +2

    Lepakshiyalli seetha matheya paada sullu antha helalikke kotta udhaharane maatheya soundharya allave. Haagadre dheha dhoddadhu iddavaru elru raakshasare nimma prakara. threthayugadalli ellaru dheerga dhehigalu antha Ramayanadalli idhe. Alladhe seethamathe laxmidevi devarugala dhehadha varnane nimge gotthalla. Shivanannu hege bannisiddare. Vishnuvannu hege sthuthisiddare.haagiruvaga laxmi devi arthath seethamathe dhodda dheha adre raakshasina. Dheha dhoddadare soundharyvathi alva. Enri idella

  • @mmabasava.7844
    @mmabasava.7844 2 роки тому +2

    Srilanka history alli ravana edda antha avru namballa

    • @madhuguru6673
      @madhuguru6673 2 роки тому

      beda. ninagenu kashta. hogi vartha bharathi channel nodu. thurukaru andre ninage thumba ishta.

    • @mmabasava.7844
      @mmabasava.7844 2 роки тому +1

      @@madhuguru6673 narayan guru, periyar, basava, ambedkar, Budda, bhagath Singh, Kuvempu, evranna kandre bhaya nimge 😂😂ha ha

    • @madhuguru6673
      @madhuguru6673 2 роки тому

      @@mmabasava.7844 thurukara thunney kandre neevu hethkotheera.

  • @rangaswamytrangaswamy3790
    @rangaswamytrangaswamy3790 2 роки тому +1

    PARAM PLS CHANGE YOUR SELECTION...

  • @venkateshpai5118
    @venkateshpai5118 Рік тому

    ಗುರು ಗಳು ಹೇಳಿ ಕೆ ಸರಿ

  • @shivareddymsc1444
    @shivareddymsc1444 2 роки тому +1

    Why Srirama sent Seetha into forest?

    • @SBH708
      @SBH708 2 роки тому +3

      Read the Valmiki book to know facts never ask for rumors

  • @hellobengaluru7520
    @hellobengaluru7520 2 роки тому

    Ramayana buddism lu barutte hagu jaina ramayana nu ide anta kelpatidivi nijana?

  • @XYZH_123
    @XYZH_123 2 роки тому +4

    Saaku guru iavra video views baralla waste Nimge time hu

    • @rangaswamytrangaswamy3790
      @rangaswamytrangaswamy3790 2 роки тому

      ಇವರಿಗೆ ಹೇಳೋರು ಯಾರು ಈತರಹ ವಿಡಿಯೋ ಮೂಲಕ ಪರಮ್ ತಮ್ಮ ಹೆಸರು. ಹಣ. ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ... ಇವತ್ತು ನಾನು UNSUB This bludy yt. Cnl

    • @parameshwaraacharya9744
      @parameshwaraacharya9744 2 роки тому +2

      ನಿಮಗೆ ಇಷ್ಟ ಇಲ್ಲದೆ ಇದ್ರೆ ನೋಡ್ಬೇಡಿ

    • @manjumanjunatha942
      @manjumanjunatha942 2 роки тому +4

      Nijavada mathu guru.100% correct
      Mantrakinta ugulu jasti 😀

    • @laxmidhavali7497
      @laxmidhavali7497 2 роки тому

      ಇದು ಆಯಾ ಸ್ಥಳಗನ್ನು ಇಟ್ಟುದೊಂದು ಬರೆದಿರೋ ಕಟ್ಟು ಕಲ್ಪನೆ

    • @madhuguru6673
      @madhuguru6673 2 роки тому

      @@parameshwaraacharya9744 ninage istha illa andre. reply madbeda.

  • @LakshmiLakshmi-ru2gk
    @LakshmiLakshmi-ru2gk 2 роки тому

    Haledadare adu aitihasika aagatte horatu adu sullalla

  • @ilovegokarna7443
    @ilovegokarna7443 2 роки тому

    Param Avre 2 Dinada Hinde Nanu Charlie 777 Cinemakke Hogidde Nivu Act Madiddira Alva