Song Lyrics: ಏ ತಮ್ಮಾ ಮಾಡೋದೆಲ್ಲ ಮಾಡಿಯಾಯ್ತೋ ? ಇನ್ನೇನು ಉಳಿದೈತೋ ? ಬಂದು ಕೇಳತಾನ ಲೆಕ್ಕ ನಿನ್ನ ಗತಿ ಏನೋ ? 1.ಏನೂ ತಂದಿಲ್ಲ ಹುಟ್ಟುವಾಗಲೇ ಒಯ್ಯೊದೆನಿಲ್ಲ ಹೋಗುವಾಗಲೇ ಏನೂ ತಂದಿಲ್ಲ ಹುಟ್ಟುವಾಗಲೇ ಒಯ್ಯೊದೆನಿಲ್ಲ ಸತ್ತು ಹೋಗುವಾಗ ಲೇ ಏನೂ ತಂದಿಲ್ಲ ಒಯ್ಯೊದೆನಿಲ್ಲ 2.ಮಣ್ಣಿಂದಲೇ ನಿನ್ನ ದೇವರು ರೂಪಿಸ್ಯಾದು ಸತ್ತ ಮ್ಯಾಲೆ ತಿರುಗಿ ಮಣ್ಣಿಗೆ ಸೇರುವುದು ಪಾಪವು ಇಲ್ಲದ ಆತ್ಮ ಸ್ವರ್ಗದಲ್ಲಿ ಸೇರುವುದು ಏನು ತಂದಿಲ್ಲ ಹುಟ್ಟುವಾಗಲೇ ಒಯ್ಯೊದೆನಿಲ್ಲ ಸತ್ತು ಹೋಗೋವಾಗಲೇ ಏನೂ ತಂದಿಲ್ಲ ಒಯೊದೇನಿಲ್ಲ 3.ಒಂದೇ ಸಲ ಸಾಯೋದು ತಮ್ಮ ಆ ಮೇಲೆ ನ್ಯಾಯ ತೀರ್ಪು ಮನುಷ್ಯನ ಆಯುಷ್ಕಲ ಹೆಚ್ಚಾದರೆ ಎಪ್ಪತ್ತು ವರುಷ ಅರಳಿದ ಹೂವಿನಂತೆ ಸಂಜೆಗೆ ಬಾಡುವ ಹಾಗೆ ಏನೂ ತಂದಿಲ್ಲ ಹುಟ್ಟುವಾಗಲೇ ಒಯೊದೇನಿಲ್ಲ ಹೋಗುವಾಗಲೇ ಏನೂ ತಂದಿಲ್ಲವ ಒಯೊದೇನಿಲ್ಲಾ 4.ಈ ದಿನವೇ ಒಳ್ಳೆ ಸಮಯವ ಆಮೇಲೆ ಸಿಕ್ಕೋದಿಲ್ಲ ನಾಳೆ ನಾಳೆ ಅಂದ್ರೆ ನಿನಗೇನೂ ಗೊತ್ತೇ ಇಲ್ಲ ನಾಳೆ ನಾಳೆ ಅಂದ್ರೆ ಮೋಸ ಹೋಗ್ತಿಯೋ ತಮ್ಮ ಯೇಸುವ ನಂಬದಿದ್ರೆ ಯೇಸುವ ನಂಬಡಿದ್ರೆ ಸಿಕ್ಕೋದಿಲ್ಲ ಮುಕ್ತಿ ನಿನಗೆ - ಏನೂ
Praise The Lord! Hi Sister, Please do check my new UA-cam channel Name : Ebenezer Moses 2.0 Please Subscribe and Share with your Friends and family 😊🙏 God bless!
Song Lyrics: ಏ ತಮ್ಮಾ ಮಾಡೋದೆಲ್ಲ ಮಾಡಿಯಾಯ್ತೋ ?
ಇನ್ನೇನು ಉಳಿದೈತೋ ? ಬಂದು ಕೇಳತಾನ ಲೆಕ್ಕ
ನಿನ್ನ ಗತಿ ಏನೋ ?
1.ಏನೂ ತಂದಿಲ್ಲ ಹುಟ್ಟುವಾಗಲೇ
ಒಯ್ಯೊದೆನಿಲ್ಲ ಹೋಗುವಾಗಲೇ
ಏನೂ ತಂದಿಲ್ಲ ಹುಟ್ಟುವಾಗಲೇ
ಒಯ್ಯೊದೆನಿಲ್ಲ ಸತ್ತು ಹೋಗುವಾಗ ಲೇ
ಏನೂ ತಂದಿಲ್ಲ ಒಯ್ಯೊದೆನಿಲ್ಲ
2.ಮಣ್ಣಿಂದಲೇ ನಿನ್ನ ದೇವರು ರೂಪಿಸ್ಯಾದು
ಸತ್ತ ಮ್ಯಾಲೆ ತಿರುಗಿ ಮಣ್ಣಿಗೆ ಸೇರುವುದು
ಪಾಪವು ಇಲ್ಲದ ಆತ್ಮ ಸ್ವರ್ಗದಲ್ಲಿ ಸೇರುವುದು
ಏನು ತಂದಿಲ್ಲ ಹುಟ್ಟುವಾಗಲೇ
ಒಯ್ಯೊದೆನಿಲ್ಲ ಸತ್ತು ಹೋಗೋವಾಗಲೇ
ಏನೂ ತಂದಿಲ್ಲ ಒಯೊದೇನಿಲ್ಲ
3.ಒಂದೇ ಸಲ ಸಾಯೋದು ತಮ್ಮ ಆ ಮೇಲೆ ನ್ಯಾಯ ತೀರ್ಪು
ಮನುಷ್ಯನ ಆಯುಷ್ಕಲ ಹೆಚ್ಚಾದರೆ ಎಪ್ಪತ್ತು ವರುಷ
ಅರಳಿದ ಹೂವಿನಂತೆ ಸಂಜೆಗೆ ಬಾಡುವ ಹಾಗೆ
ಏನೂ ತಂದಿಲ್ಲ ಹುಟ್ಟುವಾಗಲೇ
ಒಯೊದೇನಿಲ್ಲ ಹೋಗುವಾಗಲೇ
ಏನೂ ತಂದಿಲ್ಲವ ಒಯೊದೇನಿಲ್ಲಾ
4.ಈ ದಿನವೇ ಒಳ್ಳೆ ಸಮಯವ ಆಮೇಲೆ
ಸಿಕ್ಕೋದಿಲ್ಲ ನಾಳೆ ನಾಳೆ ಅಂದ್ರೆ ನಿನಗೇನೂ ಗೊತ್ತೇ ಇಲ್ಲ
ನಾಳೆ ನಾಳೆ ಅಂದ್ರೆ ಮೋಸ ಹೋಗ್ತಿಯೋ ತಮ್ಮ
ಯೇಸುವ ನಂಬದಿದ್ರೆ ಯೇಸುವ ನಂಬಡಿದ್ರೆ
ಸಿಕ್ಕೋದಿಲ್ಲ ಮುಕ್ತಿ ನಿನಗೆ - ಏನೂ
Q
😊😊😊
❤❤❤❤
👌👌👌👍💫🥰🥰🥰🥰💫💫💫
Fac
ಯೇಸುವಿನ ನಾಮಕ್ಕೆ ಮಹಿಮೆ ಉಂಟಾಗಲಿ ಜೈ ಕ್ರಿಸ್ತ❤
ಒಳ್ಳೆ ಹಾಡು ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
👍ನಿಜವಾಗಿ ಈ ಹಾಡಿನಿಂದ ಕಲಿಯೋದು ಬಹಳ ಇದೆ.ಆದರೂ ಪಾಪ ಮಾಡೋ ಜನ ನಾವು ಮತ್ತೆ ಲೋಕದ ಮೇಲೆ ಆಸೆ ಇಡುತೇವೆ.😔 really Good meaning is there ♥️💯
Yes bro my Mind his
Praise the lord jesus lord amen amen amen amen amen amen ❤❤❤❤❤
Amen 🙌 , Please do Subscribe to my New UA-cam Channel Name is Ebenezer Moses 2.0
👌👌ಸೂಪರ್ ಮೈ ಬಸ್ಟ್ ಸಾಂಗ್
God bless you ❤🙏🙏🙏🙏🙏❤Nice super song 👌👌🙏
Glory to God! Please do Subscribe to my New UA-cam Channel Name is Ebenezer Moses 2.0
ಯೇಸುವಿಗೇ ಸ್ತೋತ್ರ ವಾಗಲೀ ಆಮೇನ್ ಹಲ್ಲೆ ಲೂಯ 👏👏👏👏👏😔
Praise the Lord respected brother thank you so much for the inspirational song be blessed be safe psl 91 prayful wishes devaraj n family bangalore
God bless you Brother 🙏
I love soo much Jesus ❤❤
Super song 👍
💐✝️🙏💐✝️🙏💐✝️🙏💐ಜಯತು ಜಯ ಕ್ರಿಸ್ತ. ಜೈ ಏಸುಕ್ರಿಸ್ತ. ಯೇಸುವೇ ನಮಃ.🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐✝️
Nija supar song amen amen 🙏🙏🙏👏👏👏👏
Tanks jesus apa Nina namaki soatr hallelujah Hallelujah amen amen amen amen
Very nice song glory to Jesus 🎉❤❤amen ❤❤
❤️❤️
ದೇವರಿಗೆ ಸೋತ್ರೆ ✝️✝️❤️❤️
Thank you Jesus 🙏🏻 Amen hallelujah 🙏🏻 Amen 🙏🏻 Amen 🙏🏻
Praise The Lord!
Hi Sister, Please do check my new UA-cam channel Name : Ebenezer Moses 2.0
Please Subscribe and Share with your Friends and family 😊🙏
God bless!
Super good song god bless you
❤ ಸೂಪರ್ ಆಗಿದೆ
Wooow really wonderful meening full song 👌👌 yesappa 🙏🙏
Amen 🙏
Really good songs
ಒಂದೊಂದು ಸಾಲುಗಳು ಕೂಡ ತುಂಬಾನೇ ಅರ್ಥಗರ್ಭಿತವಾಗಿದೆ 👌
Super 👑 song amen amen amen amen amen amen amen 🙏🙏🙏🙏🙏🙏
Hi love you Jesus 🙏🏿🙏🏿🙏🏿 super song 🙏🏿🙏🏿🙏🏿🙏🏿🙏🏿
Praise the lord ✝️✝️✝️✝️🛐✝️🙏
ಯೇಸುಕ್ರಿಸ್ತನ ನಾಮದಲ್ಲಿ ಒಂದನೆಗಳು
😢super song ❤️❤️❤️❤️❤️❤️amen ❤️❤️❤️price the god ❤️🙏🙏🙏🙏🙏🙏
God bless you sir all the best u Sir Sunil sontiki Jesus
ಈ ಹಾಡು ನನಗೆ ತುಂಬಾ ಅರ್ಥಗರ್ಭಿತವಾಗಿ ದೆ
Praise the Lord brother amen amen amen 🙏🙏🙏🙏🙏🙏🙏🙏🙏🙏
Krishna Murthy from KGF... heart touching song... it's true 🙏🙏🙏🙏❤️👍👍👍
👌👌👌👌super song brother I love you lord ❤️ 🙏
ಸೋತ್ರ ಸೋತ್ರ❤❤
Yalla jati Jana e hadina mukantara rakshana hondali amen
Super song ege ennu hecchu songs Madi
ಐ ಲವ್ ಯು ಎಸಯ 🙏🙏
Thank you Jesus hallelujah 🙏🙏🙏🙏🙏🙏🙏🙏 ameen Glory to jesus 🙏🙏🙏🙏 God bless you nice song
God bless you
ದೇವರಿಗೆ ಸ್ತೋತ್ರ ❤️❤️❤️🙏🙏🙏
It's really uplifting song for all the disciples of christ💓very nice voice and lyrics💓God is everything....praise the lord🙏🏻
Amen
ಆಮೆನ್ ಸೂಪರ್ ಸಾಂಗ್ಸ್ ✝️✝️
ಒಳ್ಳೆಯದಾಗಲಿ ಸರ್
Jesus. God. You shirisha. Shurti. Joy. Juestihe. Js🎉🎉🎉😊😊😊
Supar song ❤❤❤❤
❤❤❤❤❤❤❤❤❤❤super
Praise the lord Jesus Beautiful song 💐 Brother💐 Amen
Praise god what a song, 😊God bless you bro
ಯೇಸುವಿಗೆ ಸ್ತೋತ್ರ
Super brother
Nice song tq God 🙏🙏
Hastaralle yeesu yarendu hareyale e lokada janaru yeesuve muttu beega amen Amen Amen🇮🇱🙏
Super song 🥰🙃 Amen
Super songs ❤🎉
Praise, the lord, amen god bless you
Super 👍 super 👍❤️❤️❤️❤️❤️❤️
Tq very much Sunil sontiki Jesus and Mohamed pyngbar Sam
Tq very much Sunil sontiki sir I am your Jesus seeing
Praise jesus christ name 🙏🙌👌
Price The lord Brother
Thanks For Your spirituvalsongs +
Nice
Amen Amen Amen praise the lord. Super songs ❤️❤️🙏🙏🛐
Super good song god bless you brother
prsise the lord ♥️✝️✝️✝️✝️✝️☪️☪️
Amen God bless you 🙏🙏🙏
ಒಳ್ಳೆಯ ಹಾಡು
Super super ♥♥♥
Amen God bless You 🤝
I love the song very much very meaningful lyrics & music good voice tune...🙏🏻🙏🏻
God bless you 🤝
Tn anna good song good yesu ok thanks ❤
ಹೌದು ಅಮೇನೆ
Amen 🙌
Please do Subscribe to my New UA-cam Channel Name is Ebenezer Moses 2.0
Praise the lord brother. Blessed voices and meaningful song God bless you
Helleluya helleluya helleluya 👏 🙌 🙏
Amen praise lord nice 👍 songs ❤️❤️
ಸೂಪರ್ ಸಾಂಗ್
Praise be to God🌸👆🙌 Glory to Jesus Christ👆🌸🙌Amen🙏god bless all👍🌸🙌👆.
ಒಳ್ಳೆ ಹಾಡು
very good songs
Super 👍 💯
Praise the lord brother.
Super
Prise the lord jesus 🙏🙏🙏🙏🙏
Praise the Lord 🙏
Love you yesappa praise the lord
Super song 🖐️
Song and music matched beautifully
❤️❤️❤️❤️❤️❤️🙏🙏🙏🙏🙏🙏🙏🙏🙏 Amen ❤️❤️❤️❤️❤️❤️❤️❤️praise the lord
Super s g
Amen very meaning full song
ಸೂಪರ್. ಆಮೇನ್.❤❤❤❤❤❤❤❤❤❤❤❤❤❤❤❤❤❤
❤❤❤
❤❤❤
Praise the Lord
Hallelujah
Amen
Nice & heart touching song
Sipper prise the Lord 🙏🙏
Praise the Lord 🙏
Praise the Lord,...🙏
Deveid
Very Very nice Very good God bless you please Moor video need sri 👌 🙏
ಎಸಪ್ಪ ನನ್ನ ದೇವರು
Very very super song
Praisda lord 🙏🙏🙏🙏🙏🙏🙏
Tq very much Jesus
Sthothta swami... Praise the Lord ✝️
Praise the Lord 🙏
Woohoo good song
Praise the Lord Jesus 🙏
Praise the Lord Jesus
Super song
Praise the Lord
👍👍👍🙏🙏🙏🙏
Praise the lord...I love my god jesus