ಧರ್ಮ ಪ್ರಚೋದನೆಯಿಂದ ನಡೆಯಲ್ಲ, ನಮಗಿಷ್ಟವಾದರೆ ಫಾಲೋ ಮಾಡ್ತೀವಿ | Ranjani Raghavan | Book Brahma

Поділитися
Вставка
  • Опубліковано 1 лип 2023
  • ""ಧರ್ಮ ಪ್ರಚೋದನೆಯಿಂದ ನಡೆಯಲ್ಲ, ನಮಗಿಷ್ಟವಾದರೆ ಫಾಲೋ ಮಾಡ್ತೀವಿ"" - ರಂಜನಿ ರಾಘವನ್‌
    ಮಿಸ್‌ ಮಾಡದೆ ಈ ವಿಡಿಯೋ ನೋಡಿ!
    ಬೆಂಗಳೂರಿನ ಅಂಕಿತ ಪುಸ್ತಕ ಹಾಗೂ ಬುಕ್‌ ಬ್ರಹ್ಮ ಸಂಸ್ಥೆಯ ಸಹಯೋಗದಲ್ಲಿ ಹಿರಿಯ ಪತ್ರಕರ್ತ-ಕಥೆಗಾರ ಸತೀಶ್ ಚಪ್ಪರಿಕೆ ಅವರ ʻಘಾಂದ್ರುಕ್‌ʼ ಕಾದಂಬರಿಯ ಲೋಕಾರ್ಪಣೆ ಸಮಾರಂಭದಲ್ಲಿ ಕಾದಂಬರಿಕಾರ ಲೇಖಕಿ, ನಟಿ ರಂಜನಿ ರಾಘವನ್‌ ಅವರ ಮಾತುಗಳು.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma.com/
    #BookBrahma #RanjaniRaghavan #GhandrukNovel

КОМЕНТАРІ • 9

  • @sreelakshmichandramohan7115
    @sreelakshmichandramohan7115 5 місяців тому

    ಹೌದು,ಯಾವುದೇ ಧರ್ಮದಲ್ಲಿ ನಮಗೆ ಒಪ್ಪಿತವಾದದ್ದನ್ನು ನಾವು ಅನುಸರಿಸುತ್ತೇವೆ.ದಾರಿಗಳು ನಮ್ಮ ಬದುಕಿನ ಮೌಲ್ಯಗಳನ್ನು ಹೆಚ್ಚಿಸವಂತೆ ಇರಬೇಕು.ಅದಕ್ಕೆ ಮತಾಂತರ ಆಗುವ ಅವಶ್ಯಕತೆಯೇ ಇಲ್ಲ.

  • @user-el7qm7pb3h
    @user-el7qm7pb3h 11 місяців тому +3

    👌👌👌👌👌
    👏👏👏👏👏

  • @basavarajkbasu6168
    @basavarajkbasu6168 11 місяців тому +2

    Super madam 👌👌

  • @mgr5224
    @mgr5224 11 місяців тому +2

    👌👌👌🤝🤝🌹🌹🌹🙏

  • @thejunarayanappa9639
    @thejunarayanappa9639 11 місяців тому

    True influencer to youths and Book readers (just started)..whichever you prefer /influences Books..,will purchase and Read..right now iam reading same book..'Gandruk '..

  • @suprithahk5375
    @suprithahk5375 11 місяців тому

    Super bhuvi

  • @divyaamin9614
    @divyaamin9614 11 місяців тому

    👏👏👏

  • @rajeevaadhyapak7002
    @rajeevaadhyapak7002 Місяць тому

    Is she talking about following Hindu dharma?