Entha Marulayya Idu | Spandana | Aparna Narang|Kannada Video Song

Поділитися
Вставка
  • Опубліковано 27 сер 2024
  • Watch Entha Marulayya Idu Video Song from the film
    Spandana on Srs Media Vision Entertainment Channel..!!!
    -----------------------------------------------------------------------------------
    For More info:
    UA-cam: goo.gl/iEPTNH
    Twitter: / srsmediavision
    Google +: plus.google.co...
    Facebook: / srsmediavision
    -------------------------------------------------------------------------------------
    Film: SPANDANA
    Starcast: APARNA NARANG
    Music: C ASHWATH
    Director: P N SRINIVAS
    Producer: RAMACHANDRA GOWDA
    Banner: NISARGA FILMS ACADEMY
    Year: 1978
    ----------------------------------------------------------------------------------------------
    Song: ENTHA MARULAYYA IDU
    Singer: SPB
    Lyrics: LAKSHMINARAYANA BHAT
    ----------------------------------------------------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf

КОМЕНТАРІ • 33

  • @rajeshtandel6667
    @rajeshtandel6667 7 місяців тому +6

    ಎಷ್ಟು ಚoದ ನೋಡ ನಮ್ಮ ಊರು, ಹೊನ್ನಿನಂತ ಊರು ಹೊನ್ನಾವರ❤❤❤

  • @manjunathasudha5526
    @manjunathasudha5526 3 місяці тому +3

    ಹಳೆ ಚಿತ್ರಗೀತೆಗಳು ಮನಸ್ಸಿಗೆ ಹಿತವನ್ನು ನೀಡುತ್ತವೆ ❤❤🙏

  • @nagammas63
    @nagammas63 Рік тому +6

    ಅದ್ಬುತ ಗಾಯನ...... ಬಾಲು ಸರ್ great

  • @hemalathamanjunath5754
    @hemalathamanjunath5754 2 роки тому +7

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @spookyargument7537
    @spookyargument7537 6 місяців тому +2

    SPB 🙏🏾🙏🏾🙏🏾

  • @sgv4810
    @sgv4810 5 місяців тому +5

    Watching in 2024💐💐💐

  • @ShivaKumarGreeshmanidhi
    @ShivaKumarGreeshmanidhi 17 днів тому

    ಇನ್ನೂ ಸಾವಿರ ವರ್ಷಗಳೇ ಕಳೆದರೂ, ಅಷ್ಟೇ ಹಚ್ಚ ಹಸಿರಾಗಿ ನಿಲ್ಲುವಂತಹ ಸುಮಧುರ ಹಾಡು...

  • @yaduraj444
    @yaduraj444 2 роки тому +8

    ಇಂತಹ ಅದ್ಭುತ ಹಾಡಿಗೂ dislike ಮಾಡೋರೂ ಇದಾರೆ ಅನ್ನೋದೇ ಆಶ್ಚರ್ಯ..

  • @satishkm4507
    @satishkm4507 5 місяців тому +2

    Excellent lyrics

  • @krishnamurthymurthy275
    @krishnamurthymurthy275 3 роки тому +6

    Woh Supr song amazing voice spb sir

  • @venkateshbs7918
    @venkateshbs7918 Рік тому +7

    ಎಂಥಾ ಮರುಳಯ್ಯಾ
    ಇದು ಎಂಥ ಮರುಳು...
    ಬೆಳಗಿನ ಹಿಮದಂತೆ ಹರಿವ ನೆರಳು
    ಥಳ ಥಳ ಮಿನುಗಿ ಸೋಕಲು ಕರಗಿ
    ಥಳ ಥಳ ಮಿನುಗಿ ಸೋಕಲು ಕರಗಿ
    ಹರಿವುದು ಈ ಬಾಳಿನೆಲ್ಲಾ ತಿರುಳು...
    ಹರಿವುದು ಈ ಬಾಳಿನೆಲ್ಲಾ ತಿರುಳು...
    ಎಂಥಾ ಮರುಳಯ್ಯಾ
    ಇದು ಎಂಥ ಮರುಳು..
    ♫♫♫♫♫♫♫♫♫♫♫♫
    ಹರಿಯುವ ನೀರಿಗೆ ಯಾವ ಹೊಣೆ..
    ಹಾರುವ ಹಕ್ಕಿಗೆ ಎಲ್ಲಿ ಮನೆ...
    ಬಾಳಿನ ಕಡಲಿನ...
    ಬಾಳಿನ ಕಡಲಿನ ತೆರೆಗಳ ಸೀಳಿ
    ತಲಪುವುದಾಚೆಯ ದಡದಾ ಕೊನೆ
    ತಲಪುವುದಾಚೆಯ ದಡದಾ ಕೊನೆ
    ಎಂಥಾ ಮರುಳಯ್ಯಾ
    ಇದು ಎಂಥ ಮರುಳು...
    ♫♫♫♫♫♫♫♫♫♫♫♫
    ಸಂಜೆಯ ನೇಸರ ಬಣ್ಣದ ನೀಲಿ
    ನೀರಲಿ ಹಾರುತ ಬೆಳ್ಳಕ್ಕಿ ತೇಲಿ
    ಕಡಲಿಗೆ ಸಾಲಾಗೀ....
    ಕಡಲಿಗೆ ಸಾಲಾಗಿ
    ಮೂಡುತ ಮುಳುಗುತ
    ಬೆನ್ನಟ್ಟಿ ಸಾಗುವ ತೆರೆಗಳ ಹಾಡೇ
    ಸೃಷ್ಟಿಯ ಸುಂದರ ಸುಳ್ಳಿನ ಮಾಲೆ
    ಸೃಷ್ಟಿಯ ಸುಂದರ ಸುಳ್ಳಿನ ಮಾಲೆ
    ಎಂಥಾ ಮರುಳಯ್ಯಾ
    ಇದು ಎಂಥ ಮರುಳು...
    ಬೆಳಗಿನ ಹಿಮದಂತೆ
    ಹರಿವ ನೆರಳು...
    ಥಳ ಥಳ ಮಿನುಗಿ ಸೋಕಲು ಕರಗಿ
    ಥಳ ಥಳ ಮಿನುಗಿ ಸೋಕಲು ಕರಗಿ
    ಹರಿವುದು ಈ ಬಾಳಿನೆಲ್ಲಾ ತಿರುಳು
    ಹರಿವುದು ಈ ಬಾಳಿನೆಲ್ಲಾ ತಿರುಳು
    ಎಂಥಾ ಮರುಳಯ್ಯಾ
    ಇದು ಎಂಥ ಮರುಳು..
    ಆಆಆಆ......
    ಆಆ.........ಆ......

  • @MahepaalyaMRamesh-kv7pb
    @MahepaalyaMRamesh-kv7pb Рік тому +2

    Super song

  • @NIRMALANIRMALA-vv8rl
    @NIRMALANIRMALA-vv8rl Місяць тому +1

    Rudayada ಹಾಡು ಕೇಳುತ್ತಾ ಕೇಳುತ್ತಾ ನನ್ನನ್ನೇ ಮರೆಯುವ ಹಾಡು

  • @ranganatha9901
    @ranganatha9901 Рік тому +3

    ಮನಸಿಗೆ ನಾಟಿದ ಸಾಹತ್ಯ ಸಹಿತ ಸುಶ್ರಾವ್ಯ ಗೀತೆ...!

  • @satishkm4507
    @satishkm4507 5 місяців тому

    Unforgettable song by spb sir I salute

  • @user-of5di2mi8l
    @user-of5di2mi8l 4 місяці тому +1

    Watching in 1979

  • @MahepaalyaMRamesh-kv7pb
    @MahepaalyaMRamesh-kv7pb 8 місяців тому +1

    Super .

  • @savithabs
    @savithabs 2 роки тому +2

    Superb song

  • @jeevanm.adyapadi324
    @jeevanm.adyapadi324 3 роки тому +1

    waaw amezing song .

  • @vishwakote1195
    @vishwakote1195 8 місяців тому +1

    Pls do karoki for this song

  • @maheshharpanahalli3582
    @maheshharpanahalli3582 4 роки тому +1

    My favorite song since 4 decades

  • @Shetty3357
    @Shetty3357 8 місяців тому +1

    2023-24 S❤❤🎉🎉😢😢

  • @jairamprasad7883
    @jairamprasad7883 Рік тому

    Super song & lyric

  • @sgv4810
    @sgv4810 2 роки тому

    Awesome👍👍

  • @b.s.venkatesh9129
    @b.s.venkatesh9129 2 роки тому

    Super song thanks sir

  • @socioap
    @socioap 4 роки тому +3

    Super

  • @Pa-1
    @Pa-1 6 років тому +2

    Could have filtered the audio. Thank you for the video.

  • @krishnamurthymurthy275
    @krishnamurthymurthy275 3 роки тому +1

    Wl

  • @nagarathna4412
    @nagarathna4412 9 місяців тому +1

    Super song