ನಾನು ದಲಿತಾನೇ.. ಜೈ ಭೀಮ್ ಹುಡುಗ... ಆದರೆ ನೀವು ಹೇಳಿದ್ದು ಸತ್ಯವೇ ಅಣ್ಣ ... ಬಡವರ ಕಷ್ಟ ನಮ್ಮ ಭೀಮರಾವ್ ಗೆ ಗೊತ್ತಿತ್ತು ... ಅದಕ್ಕೆ ಸಂವಿಧಾನ ಬಹಳ ಒಳ್ಳೆಯ ರೀತಿಯಲ್ಲಿ ಬರೆದಿದ್ದಾರೆ... ನಮ್ಮ ಸಂಘಟನೆಗಳಿಂದ ತಪ್ಪನ್ನು ಕ್ಷಮಿಸಿ... ನಿಮ್ಮ ಮಾತುಗಳು ಅದ್ಭುತವಾಗಿದೆ... ಒಳ್ಳೆದಾಗಲಿ ಅಣ್ಣ❤ ಜೈ ಭೀಮ್