Shaktiman Rotavator: Revolutionizing Agriculture for Modern Farmers ಶಕ್ತಿಮಾನ್ ರೋಟವೇಟರ್ ಬಗ್ಗೆ ಮಾಹಿತಿ

Поділитися
Вставка
  • Опубліковано 26 гру 2024

КОМЕНТАРІ • 15

  • @santoshshetty1341
    @santoshshetty1341 14 днів тому +1

    ಬೇರೆಯವರು ವಿಡಿಯೋ ಮಾಡ್ತಾರೆ ಆದರೆ ಬೆಲೆ ಹೇಳುವುದಿಲ್ಲ, ನೀವು ಹೇಳುತ್ತಿದ್ದೀರಿ ನಮಗೆ ನಿಮ್ಮ ವಿಡಿಯೋ ತುಂಬಾ ಇಷ್ಟವಾಯಿತು

    • @MrSanu699
      @MrSanu699  14 днів тому

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸಾರ್ ನಿಮ್ಮ ಪ್ರೀತಿಗೆ ಚಿರಋಣಿ 🙏🙏

  • @ammaamma4871
    @ammaamma4871 24 дні тому

    ತುಂಬಾ ಹೊಳ್ಳೆಯ ಮಾಯಿತಿ... ಎಲ್ಲಾ ರೈತರ ಪರವಾಗಿ ನಿಮ್ಗೆ 🙏🏼

    • @MrSanu699
      @MrSanu699  24 дні тому

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸಾರ್ 🙏🙏

  • @ChethanShetty-p9p
    @ChethanShetty-p9p 8 днів тому

    Sir disk rotary video ediya

  • @santoshshetty1341
    @santoshshetty1341 14 днів тому

    ಎಲ್ಲಕ್ಕಿಂತ ತುಂಬಾ ಒಳ್ಳೆಯ ರೋಟವೇಟರ್ ಎಂದರೆ ಕುಬೋಟ ರೋಟವೇಟರ್

    • @MrSanu699
      @MrSanu699  14 днів тому

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸಾರ್

  • @ShekarGowda777
    @ShekarGowda777 Місяць тому

    ನಂಬರ್ ಒನ್ ಬೆಸ್ಟ್ ರೋಟರ್ ವೇಟರ್ ಮಹೀಂದ್ರ

    • @MrSanu699
      @MrSanu699  Місяць тому

      ಅಣ್ಣ ನಿಮ್ಮಷ್ಟು ಅನುಭ ನಮ್ಮಗೆ ಇಲ್ಲ ... ನನ್ನ ಉದ್ದೇಶ ಮಾಹಿತಿ ಮಾತ್ರ

  • @GNGTractors07
    @GNGTractors07 Місяць тому

    ಫೀಲ್ಡ್ ಕಿಂಗ್ ರೋಟವ್ವಟರ್ ರಿವ್ಯೂ ಮಾಡಿ ಬ್ರೋ

    • @MrSanu699
      @MrSanu699  Місяць тому +1

      ಅವಕಾಶ ಸಿಕ್ಕಾಗ 100% ವೀಡಿಯೊ ಮಾಡುತ್ತೇನೆ ! ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸಾರ್ 🙏🙏🙏

    • @GNGTractors07
      @GNGTractors07 Місяць тому

      ​@@MrSanu699 ಫೀಲ್ಡ್ ಕಿಂಗ್ ಕಂಪೆನಿ ಟ್ರ್ಯಾಕ್ಟರ್ implements ತುಂಬಾ ಕ್ವಾಲಿಟಿ ಇರುತ್ತೆ ಅದಿಕ್ಕೆ ಬ್ರೋ ಅದರ ಬಗ್ಗೆ ಮಾಹಿತಿ ಕೊಡಿ...

    • @MrSanu699
      @MrSanu699  Місяць тому +1

      ಖಂಡಿತವಾಗಿ ಪ್ರಯತ್ನ ಪಡುತ್ತೇನೆ 🙏