ಮೀನ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಿಸಿಕೊಳ್ಳಿ | ಇಂತಹ ಕೆಲಸಗಳನ್ನು ಮಾಡಿ ಅಪಾಯಕ್ಕೆ ಸಿಲುಕಬೇಡಿ

Поділитися
Вставка
  • Опубліковано 16 лис 2024

КОМЕНТАРІ • 252

  • @KavithajayanKavithajayan
    @KavithajayanKavithajayan 2 місяці тому +2

    ನಮಸ್ಕಾರ ಗುರೂಜಿ ನೀವು ಹೇಳಿದು 100% ನಿಜ ಆದರೆ ಏನು ಮಾಡೋದು ನಾನು ನೀವು ಹೇಳಿದ ಹಾಗೆ ಇರಬೇಕು ಅಂತ ಪ್ರಯತ್ನ ಪಡ್ತೇನೆ ಆದರೆ ಆಗ್ತಿಲ್ಲ ಇನ್ನು ಮೇಲೆ ಟ್ರೈ ಮಾಡ್ತೇನೆ

  • @geetharamesh9560
    @geetharamesh9560 3 місяці тому +3

    ಹೌದು ಗುರೂಜಿ, ನೀವು ಹೇಳುವುದು ಸತ್ಯ, ನಮಗೆ ಬೇರೆಯವರ ಸಂತೋಷ ನಮ್ಮ ಸಂತೋಷ ಅಂತ ಅಂದುಕೊಂಡೆ, ನಮ್ಮ ಬಗ್ಗೆ ಬೇರೆಯವರು ಯೋಚಿಸುವ ರೀತಿ ಗೊತ್ತು ಆದಮೇಲೆ ಜೀವನವೇ ಬೇಡ ಅಂತ ಅನ್ನಿಸಿ ಬಿಟ್ಟಿದೆ. ಇದಕ್ಕೆ ಪರಿಹಾರ ನಾವು ಬದಲಾಗಬೇಕು ಅಷ್ಟೇ 🙏🏼🙏🏼🙏🏼

  • @ubhayabharathi7453
    @ubhayabharathi7453 3 місяці тому +3

    ನಮಸ್ಕಾರ ಗುರುಗಳೇ.
    ನಾನೂ ಕೂಡ ಮೀನ ರಾಶಿ.
    ನೀವು ಹೇಳಿದ್ದು ನನ್ನ ವಿಷಯದಲ್ಲಿ ನೂರಕ್ಕೆ ನೂರು ಸತ್ಯ.

  • @manyahb7346
    @manyahb7346 3 місяці тому +2

    ಹೌದು ಗುರುಜಿ ನಿಮ್ಮ ಮಾತು ಅಕ್ಷರಶಃ ಸತ್ಯ ನಾನು ನನ್ನ ಜೀವನದಲ್ಲಿ ಇದನೇಲ್ಲ ಅನುಭವಿಸಿದೆನೆ ಮತೆ ಅನುಭವಿಸುತ್ತಿರುವೆ ನಮ್ಮ ಒಳ್ಳೆಯತನ ನಮಗೆ ಮುಳುವು

  • @Chikkaboraiah-sy2mc
    @Chikkaboraiah-sy2mc 3 місяці тому +1

    ಗುರುಗಳೇ ನೀವು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು ನನ್ನ ಜೀವನದಲ್ಲಿ ಏನು ನಡೆದಿದೆ ಅದನ್ನೇ ನೀವು ಹೇಳಿದ್ದೀರಿ ಧನ್ಯವಾದಗಳು ಶುಭರಾತ್ರಿ🎉

  • @user-sheker
    @user-sheker 3 місяці тому +5

    ಹೌದು ಸ್ವಾಮೀಜಿ ನೀವು ಹೇಳಿದ್ದೆಲ್ಲಾ ಸತ್ಯ ನನ್ನ ಜೀವನದಲ್ಲಿ ಇದೆ ಕಥೆ ಆಗಿದೆ❤❤❤

  • @sreenivask1660
    @sreenivask1660 4 місяці тому +24

    ಹೌದು ನಿಜ ಆದರೆ ನಮ್ಮ ಸಹಾಯದ ಪ್ರವೃತ್ತಿಯೇ ನನಗೆ ಸಮಸ್ಯೆಗಳನ್ನು ತಂದಿದೆ ಇದಕ್ಕೆ ಪರಿಹಾರ ಏನು

  • @manjulahn4635
    @manjulahn4635 3 місяці тому +6

    ನೀವ್ ಹೇಳ್ತಿರೋದೆಲ್ಲ ನಿಜ ಗುರುಗಳೇ ನಂದು ಮೀನ ರಾಶಿ ಸತ್ಯವಾದ ಮಾತು ಗುರುಗಳೇ ನಿಮಗೆ ಧನ್ಯವಾದಗಳು

  • @prabavathiprabavathi3438
    @prabavathiprabavathi3438 4 місяці тому +8

    💯 ಸತ್ಯವಾದ ಮಾತು ಗುರೂಜಿ ಧನ್ಯವಾದಗಳು

  • @DJDEVIl-ff015
    @DJDEVIl-ff015 3 місяці тому +5

    ಹೌದು ಗುರುಗಳೆ ನೀವು ಹೇಳಿದ್ದು ನಿಜವಿದೆ🙏🙏

  • @MeghnaTakkalaki
    @MeghnaTakkalaki 4 місяці тому +6

    ಹೌದು ಗುರುಗಳೇ ನನ್ನ ಜೀವನದಲ್ಲಿ ಇದೇ ಬಹಳ ಆಗಿ ಹೋಗಿದೆ. ಪರಿಹಾರ ತಿಳಿಸಿ ಗುರುಗಳೆ

  • @JayaRama-t5s
    @JayaRama-t5s 3 місяці тому +1

    ನೀವ್ಹೇಳಿದ್ದು ನಿಜ ಗುರುಗಳೇ ಧನ್ಯವಾದಗಳು

  • @jnelogalhvr
    @jnelogalhvr 4 місяці тому +2

    ನೀವು ಹೇಳಿದ ಹಾಗೆ ನನ್ನ ಜೀವನ ದಲ್ಲಿ ಆಗುತ್ತಿದೆ, ಇದಕ್ಕೆ ಪರಿಹಾರ ತಿಳಿಸಿ.

  • @chikkarangaiah.R
    @chikkarangaiah.R 4 місяці тому +6

    ನೀವು ಹೇಳುವ ಮಾತುಗಳು ಸತ್ಯಕ್ಕೆ ಹತ್ತಿರವಾಗಿದೆ.

  • @seetharamesh6237
    @seetharamesh6237 4 місяці тому +4

    ನಮಸ್ತೆ ಗುರೂಜಿ ತಾವು ಹೇಳಿದ ಮಾತು ೧೦೦/ ಸತ್ಯ ನಾನು. ತುಂಬಾ. ಮೋಸ ಹೋಗಿದ್ದೇನೆ. ಇನ್ನು
    ಕಷ್ಟ ಅನುಭವಿಸುತ್ತಾ
    ಇದ್ದೇನೆ. ಗುರೂಜಿ ತಮಗೆ
    ಧನ್ಯವಾದಗಳು

    • @tulasigerigoudapatil7408
      @tulasigerigoudapatil7408 3 місяці тому

      ನಮಸ್ತೆ ಗುರೂಜಿ ತಮ್ಮ ಹೇಳಿ ದ್ದು 100 ರ ಷ್ಟು ಸತ್ಯ ಮೋಸ ಹೋಗಿದ್ದೇನೆ ದಯವಿಟ್ಟು ಪರಿಹಾರ ತಿಳಿಸಿ 👏👏👏

  • @chandrabopaiah8861
    @chandrabopaiah8861 2 місяці тому +1

    100%satya 😮

  • @Madevirc
    @Madevirc 21 день тому

    ಹೌದು ಗುರುಗಳೇ ನಿಜ ನೀವು ಹೇಳಿದ್ದು 🙏

  • @jayalaxmiavi7263
    @jayalaxmiavi7263 3 місяці тому +1

    Nijjjaaa Tumba Chanchala manassu.. All is correct

  • @anigemarz
    @anigemarz 3 місяці тому

    ಗುರುಗಳೇ ನೀವು ಹೇಳಿದ್ದು 100% ನಿಜ ಧನ್ಯವಾದಗಳು

  • @BharathiBKannada
    @BharathiBKannada 4 місяці тому +5

    ನೀವು ಹೇಳಿದ್ದೆಲ್ಲವೂ 100% ಸತ್ಯ 🙏

  • @tkk7846
    @tkk7846 3 місяці тому +2

    ನೀವು ಹೇಳ
    ನೀವು ಹೇಳಿರುವ ಮೀನ ರಾಶಿಯ ಭವಿಷ್ಯ ನಿಜವಾಗಲೂ ನಮಗೆ ಅನುಭವವಾಗಿದೆ

  • @sangeetapujar6348
    @sangeetapujar6348 3 місяці тому

    ನಮಸ್ತೆ ಸ್ವಾಮೀಜಿ ಅವರೇ ತಾವು ಹೇಳಿರುವುದೆಲ್ಲವೂ ಸತ್ಯವಾಗಿದೆ ಧನ್ಯವಾದಗಳು

  • @VijayrajJain-q6v
    @VijayrajJain-q6v Місяць тому

    Yes.gurugale.

  • @arthirajoli3271
    @arthirajoli3271 2 місяці тому

    100% correct gurugale 🙏

  • @ChanduJagadish
    @ChanduJagadish 3 місяці тому

    ಸತ್ಯವಾದ ಮಾತು ಗುರೂಜಿ

  • @Darling_143_gowda
    @Darling_143_gowda 3 місяці тому

    ಸತ್ಯವಾದ ಮಾತುಗಳು ಗುರೂಜಿ

  • @sandeshsamayaenterprises6799
    @sandeshsamayaenterprises6799 3 місяці тому +2

    ಹೌದು ನಿಜ್ಜಾ

  • @chintamanishindhe7906
    @chintamanishindhe7906 2 місяці тому

    Nija gurugale

  • @srinivasanhemmige5186
    @srinivasanhemmige5186 3 місяці тому

    Gurugale nimma maatu nija nimage Namaskaragalu 🙏

  • @girishagadi2065
    @girishagadi2065 3 місяці тому +1

    ನೀವು ಹೇಳಿದ ಮಾತು 100%ನಿಜ

  • @t.s.sahana8600
    @t.s.sahana8600 4 місяці тому +3

    🙏 ಹೌದು ಗುರುಗಳೇ ನೀವು ಹೇಳಿದ್ದೆಲ್ಲಾ ನಿಜ. ಇದಕ್ಕೆ ಪರಿಹಾರ ತಿಳಿಸಿ 🙏

  • @nandinidm4009
    @nandinidm4009 3 місяці тому

    Thank you gurugale🙏🙏

  • @siddaroodhreddy9578
    @siddaroodhreddy9578 3 місяці тому

    100% Sariyagide gurugale🙏🙏

  • @janathabandhunews
    @janathabandhunews 3 місяці тому +1

    ಸತ್ಯವಾದ ಮಾತುಗಳು ಸರ್ 🙏

  • @girishagadi2065
    @girishagadi2065 3 місяці тому +1

    ಧನ್ಯವಾದಗಳು

  • @ManjulaSuresh-v7e
    @ManjulaSuresh-v7e 3 місяці тому +1

    100 % nija gurugale

  • @lalitharamu3591
    @lalitharamu3591 4 місяці тому +1

    ಹೌದು ಗುರೂಜಿ ನಮ್ಮ ಒಳ್ಳೇಯತನ. ಹ್ತೇಲ್ಪಿಂಗ್ ತಿಳಿದುಕೊಂಡ್ ನಮ್ಮ ನ್ನೇ ಆಟವಾ🎉🎉

  • @DivyaShashidhar-es5qq
    @DivyaShashidhar-es5qq 3 місяці тому +2

    Nija Gurugale, nam olletana da weakness nodkond tumba mosa madidare, eeglu mosa hogtane idini.

  • @DeepaGowda-o6v
    @DeepaGowda-o6v 4 місяці тому

    ಸತ್ಯವಾದ ಮಾತು ಗುರೂಜಿ Tq

  • @muniks5599
    @muniks5599 3 місяці тому

    ❤️ ನಿಜ ಸ್ವಾಮಿ ನೀವು ಮಾತು ನೂರು ಸತ್ಯ

  • @poornimakombrabail2492
    @poornimakombrabail2492 3 місяці тому +1

    Houdu guru ji Neevu heliddu nija

  • @SriDevi-z1z
    @SriDevi-z1z 2 місяці тому

    ಹೌದು ಗುರುಗಳೇ ನೀನು ಹೇಳಿದು ನಿಜ

  • @s.manoramavaidya43
    @s.manoramavaidya43 3 місяці тому +1

    ನೀವು ಹೇಳಿದ ಮಾತು ಸತ್ಯ ಗುರುಗಳೇ

  • @chandrkanthmirgnalli8050
    @chandrkanthmirgnalli8050 3 місяці тому

    Nija edey gurugalay

  • @anigemarz
    @anigemarz 3 місяці тому

    ಪರಿಹಾರ ಮಾತ್ರ ಆಗುತ್ತಿಲ್ಲ ಅದೇ ನೋವು ಗುರುಗಳೇ

  • @chandrashekarrchandrasheka1864
    @chandrashekarrchandrasheka1864 2 місяці тому

    ನೀವು ಹೇಳಿದು ಸತ್ಯ 100'/.

  • @devarajnaik3954
    @devarajnaik3954 3 місяці тому

    100%√ gurugale

  • @chinsms9767
    @chinsms9767 3 місяці тому

    ನಿಜ

  • @tejashwinisatishmudaraddi5432
    @tejashwinisatishmudaraddi5432 3 місяці тому

    100%. ನಿಜವಾದ ಮಾತು ಗುರು ಜಿ

  • @venukr3829
    @venukr3829 Місяць тому

    What u said in 100% correct sir since I am also the same raasi.

  • @doddabasavarajkandagal2260
    @doddabasavarajkandagal2260 3 місяці тому

    ಹೌದು ಗುರುಗಳೇ ನೀವು ಹೇಳಿದ್ದು 100% ನಿಜ

  • @jagagishkalal3835
    @jagagishkalal3835 3 місяці тому +1

    1000,,,.nij gurugale

  • @sarojininaik2297
    @sarojininaik2297 3 місяці тому

    ಹೌದು ನಿಜ

  • @DakshayiniDhanu
    @DakshayiniDhanu 3 місяці тому

    ಹೌದು ನೀವು ಹೇಳಿರುದೆಲ್ವು ನಿಜ

  • @RaviKulkarni-s1j
    @RaviKulkarni-s1j 2 місяці тому

    ಎಲ್ಲವೂ ಸತ್ಯ

  • @shivaleelacn7623
    @shivaleelacn7623 4 місяці тому

    ನಿಜವಾದ ಮಾತು ಗುರೂಜಿ ಧನ್ಯವಾದಗಳು

  • @sujatha588
    @sujatha588 3 місяці тому

    Thank you so much gurujii very true what I am facing 🙏now

  • @veersalimath6293
    @veersalimath6293 3 місяці тому

    ನಿಜ ಗುರುಗಳೆ ಆದರೆ ಪರಿಹಾರ ತಿಳಿಸಿ ಗುರೂಜಿ 🙏

  • @kchandruNireeksha
    @kchandruNireeksha 3 місяці тому

    Yes guruji 🎉

  • @ShekarchandraKS
    @ShekarchandraKS 3 місяці тому

    Absolutely true Gurugale.😊

  • @bharathigarg3551
    @bharathigarg3551 3 місяці тому +1

    Aluva mathugalu 100% Sathya Idukki parihara gurugali😢

  • @AshwiniDhage-s9t
    @AshwiniDhage-s9t 3 місяці тому +1

    Nijaa guruji

  • @DileepacDua
    @DileepacDua 3 місяці тому

    🙏🏻 🙏🏻🙏🏻200% ಸತ್ಯ sir

  • @dinidinesh3084
    @dinidinesh3084 3 місяці тому +1

    ಸತ್ಯ

  • @sumantshetty7853
    @sumantshetty7853 3 місяці тому +1

    ನಿಜಾ

  • @shobhac3468
    @shobhac3468 4 місяці тому +2

    Nija Guruji niv helidange naditha irutte thumba samasyegale eduragtha irutte 🙏

  • @ShekarchandraKS
    @ShekarchandraKS 4 місяці тому +1

    100 / Nija Gurugale 🙏

  • @user-shreram
    @user-shreram 4 місяці тому

    ಸತ್ಯವಾದ ಮಾತುಗಳು ಸರ್

  • @user-zs7ef3ze2i
    @user-zs7ef3ze2i 4 місяці тому +3

    100% true .I always help the needy. But they hurt me also.

  • @DiviDivakar-du9eh
    @DiviDivakar-du9eh 3 місяці тому +2

    Nija gurugi

  • @beebijanhunagund6962
    @beebijanhunagund6962 2 місяці тому

    100% it is truth Guruji👍🙏

  • @DeepikaKulal-nl3xb
    @DeepikaKulal-nl3xb 4 місяці тому

    ನಿಜ ನನ್ನ ಜೀವನದಲ್ಲಿ ನಡೆದಂಥದ್ದೆ 🙏🙏🙏ಗುರೂಜಿ 🙏🙏

  • @chaithrabk1820
    @chaithrabk1820 2 місяці тому

    Houdu guruji

  • @pacchipacchi4689
    @pacchipacchi4689 3 місяці тому

    Super. Full correct ide 🙏🙏👌

  • @ramank9824
    @ramank9824 3 місяці тому

    All that has been told is 100% true in my life.

  • @PravathiV-n5v
    @PravathiV-n5v 3 місяці тому

    ಹೌದು ಗುರುಗಳೇ. ತುಂಬಾ ನಂಬಿ ನಂಬಿ ಹಾಳಾಗಿದಿನಿ.ಇನ್ನು ಬುದ್ಧಿ ಬಂದಿಲ್ಲ.

  • @basumundaganur8596
    @basumundaganur8596 3 місяці тому

    Super 👌

  • @chikkamallappar6433
    @chikkamallappar6433 3 місяці тому

    ನೂರಕ್ಕೆ. ನೂರು ಸತ್ಯ ಸ್ವಾಮಿ
    ನಿಮ್ಗೆ ಹ್ರುದಯ ಪೋರ್ವಕ ನಮಸ್ಕಾರ

  • @channakrishnappa1976
    @channakrishnappa1976 3 місяці тому

    ನಿಜ ನಿಜ ಸತ್ಯವಾದ ಮಾತು

  • @devaraja-qf7zu
    @devaraja-qf7zu 2 місяці тому

    Nija. Gurji.

  • @narayanaprasadramachar3647
    @narayanaprasadramachar3647 3 місяці тому

    What u told is correct... Tnq u

  • @shivaramn9268
    @shivaramn9268 3 місяці тому

    YES GURUJI. WHAT EVER YOU SAID HAS HAPPENED TO ME IN THE PAST.

  • @tmprasahanth
    @tmprasahanth 2 місяці тому

    Super matu. Sir

  • @pranaviyash5082
    @pranaviyash5082 3 місяці тому +2

    Kanditha nija sir

  • @chandrum4840
    @chandrum4840 4 місяці тому +1

    100%truthful guruji namaste 🙏

  • @gayathri.basavaraj72
    @gayathri.basavaraj72 3 місяці тому

    Exactly correct

  • @chanabasaapa9831
    @chanabasaapa9831 3 місяці тому

    Jai hind

  • @sujatha.h.mpresidentmysore7378
    @sujatha.h.mpresidentmysore7378 3 місяці тому

    Very much true Guruji..I have poses the qualities what you explained. I feel hurt if somebody insults me for no fault.

  • @nandinidm4009
    @nandinidm4009 3 місяці тому

    Nejavaglu neeu helidu sari edy guruji🙏

  • @gramasrinathnarasimhan8504
    @gramasrinathnarasimhan8504 3 місяці тому

    100% true Guruji🙏🙏

  • @venkateshvenki9015
    @venkateshvenki9015 3 місяці тому

    Nija,

  • @sharanappasunshi528
    @sharanappasunshi528 4 місяці тому +1

    Hadu.nijari.sar.idak.parihar.inu.salu.tilisi.kodi.mudina.vidodali.

  • @dundavvadavalatti3901
    @dundavvadavalatti3901 2 місяці тому

    ನಿಜ್ವಾಗ್ಲೂ guruji ನೀವು ಹೇಳಿದ್ದು

  • @DayanandaNayaker
    @DayanandaNayaker 4 місяці тому +1

    Namasakar,
    What ever you said is all true and real in my life, I try to change but some time curtious make's us to do the help......

  • @AppuRajkumar-qf8wk
    @AppuRajkumar-qf8wk 4 місяці тому

    ಗುರುಗಳೇ ನಿಮ್ಮ‌ ಮಾತು‌ ೧೦೦% ಸತ್ಯ ...

  • @channappah6271
    @channappah6271 3 місяці тому

    Yes

  • @hallimanerottis969
    @hallimanerottis969 2 місяці тому

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 neevu elida astu mathu nija

  • @dineshp7588
    @dineshp7588 2 місяці тому

    🙏🏾❤️

  • @umeshvernekar
    @umeshvernekar 4 місяці тому

    Really you are Great.

  • @binduskannadavlogs6594
    @binduskannadavlogs6594 3 місяці тому

    100%nija thanks🙏