ಆರೋಗ್ಯಕರ ದಿಢೀರ್ ಬೆಳಗಿನ ನಾಷ್ಟಾ|Uthappa Maduva Vidhana|Breakfast Recipe| Uttara Karnataka Recipe

Поділитися
Вставка
  • Опубліковано 5 жов 2024

КОМЕНТАРІ • 14

  • @shivaputrappapadmannavar4645
    @shivaputrappapadmannavar4645 2 місяці тому +1

    ಬೆಳಗಿನ. ನಾಷ್ಟಕ.ಸುಲಬವಾಗಿ.ಮಾಡಿಕೊಳ್ಳುವ.ಉತ್ತಪ್.ತುಂಬಾ.ಚೆನ್ನಾಗಿತ್ತು❤.ಮೇಡಂ❤

    • @UttarakarnatakaRecipes
      @UttarakarnatakaRecipes  2 місяці тому

      ತುಂಬಾ ಧನ್ಯವಾದಗಳು ಸರ್ 🙏🏻🙏🏻🙏🏻🙏🏻

  • @neelamb3556
    @neelamb3556 3 місяці тому +1

    ಸೂಪರ್ ಉತ್ತಪ್ಪ 👌👌

  • @kaleshbnk3643
    @kaleshbnk3643 2 місяці тому

    ತುಂಬಾ ಚನ್ನಾಗಿ ತಿಳಿಸಿ ಕೋಟಿದೆರ ಇದಕೆ ಮೊಸೂರ್ ಹಾಕಬಹೇದೆ. ನಾವು ಟ್ರೈ ಮಾಡುತೀವಿ ಎಷ್ಟೊಂದ್ ಅದುಭೂತ ಫೆಂಟಾಸ್ಟಿಕ್ ಸೂಪರ್ ಹೆಲ್ತ್ ರೆಸಿಪಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಹೊಸ ಹೊಸ ರೆಸಿಪಿ ಬರಲಿ. ನಮಗೆ ಕಣಲೇ ಬಿದುರು ಪಲ್ಯ ಮಾಡುವ ವಿಧಾನ ತಿಳಿಸಿ. 🙏🙏🙏🙏🙏👍

    • @UttarakarnatakaRecipes
      @UttarakarnatakaRecipes  2 місяці тому

      ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @srimathibhat3005
    @srimathibhat3005 2 місяці тому

    Super aagide

    • @UttarakarnatakaRecipes
      @UttarakarnatakaRecipes  2 місяці тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @Savi1605
    @Savi1605 2 місяці тому +1

    Mam but taste same upit thara ne barutte ala ri

  • @shruthisrikanth5044
    @shruthisrikanth5044 2 місяці тому

    Super recipe

    • @UttarakarnatakaRecipes
      @UttarakarnatakaRecipes  2 місяці тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @shubharangaswamy0508
    @shubharangaswamy0508 2 місяці тому

    Rathrine nemesida Bahuda

    • @UttarakarnatakaRecipes
      @UttarakarnatakaRecipes  2 місяці тому

      ರಾತ್ರಿ ನೆನಸಿ ಇಡಬಹುದು 🙏🏻🙏🏻🙏🏻🙏🏻

  • @pavithrah3356
    @pavithrah3356 2 місяці тому

    Hi, ನಿಮಗೆ ಜೋಳದ ರೊಟ್ಟಿ order ಕೊಟ್ಟರೆ ನಾವು, ಮಾಡಿ ಕೊಡುವಿರಾ? Contact number kodi

    • @UttarakarnatakaRecipes
      @UttarakarnatakaRecipes  2 місяці тому

      ಇಲ್ಲ ಸರ್ ನಾನು ಯಾವದೇ ಅಡುಗೆ ಪದಾರ್ಥ ಮಾಡಿ ಮಾರುವುದಿಲ್ಲ 🙏🏻🙏🏻🙏🏻