ಮಾಂಗಲ್ಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಈಗಿನ ದಿನಗಳಲ್ಲಿ ಇದರ ಅವಶ್ಯಕತೆ ತುಂಬಾ ಇತ್ತು ದನ್ಯವಾದಗಳು. ಲಕ್ಷ್ಮೀ ದೇವಿಯ ವ್ರತ ಕಥೆ ನಾನು ಕೇಳಿದ್ದೆ ನಿಮ್ಮಿಂದ ಮತ್ತೊಮ್ಮೆ ಕೇಳಿ ತುಂಬಾ ಸಂತೋಷ ವಾಯಿತು 🙏🙏💐💐
ಮಾಂಗಲ್ಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದಿರಾ. ಮೊದ್ಲು ಕಥೆ ಹೇಳಿ ಆಮೇಲೆ ವಿಷಯ ಹೇಳ್ತೀರಾ ತುಂಬಾ ಚೆನ್ನಾಗಿ ಅರ್ಥ ಮಾಡಿಸ್ತೀರಾ akka. ನಿಮ್ಮ vaice ಕೂಡಾ ತುಂಬಾ ಚೆನ್ನಾಗಿದೆ. 🙏🙏
ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸಿ ಕೊಟ್ಟಿದ್ದೀರಿ ತುಂಬಾ ಜನಕ್ಕೆ ಉಪಯೋಗ ಆಗುತ್ತದೆ. ಹಾಗೇನೇ ಇವಾಗ ಎಲ್ರೂ ಕಪ್ಪಿಚಿಪ್ಪಿನ ಆಕಾರದಲ್ಲಿ ಮಾಂಗಲ್ಯ ನ ತಗೋತಾರೆ ಅಂತೋರಿಗೆಲ್ಲ ಒಳ್ಳೆ ಮಾಹಿತಿ ಧನ್ಯವಾದಗಳು ಅಕ್ಕ ನಿಮಗೆ 🙏🙏
Tq mam olle information kottri oned dout mam thali pakka karimani kempu havala akond edde but 15 days hinde onedu kempu havala arda cut agi biddogade mam enu problem agalva heli mam plz
ಮಾಂಗಲ್ಯ ಸರದ ಬಗ್ಗೆ ಅತ್ಯುತ್ತಮ ಮಾಹಿತಿ ಮತ್ತು ಕರಿಮಣಿಯ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ ಸಿಸ್ಟರ್ ಥ್ಯಾಂಕ್ಯು 👌🏻👍🏻👌🏻 ನಮ್ಮ ಮಂಗಲ್ಯಸರ ದಲ್ಲಿ ತಾಳಿ ಇರುವುದಿಲ್ಲ ಸಿಸ್ಟರ್ ನಾವು ಹವಳದ ಸರ ಮತ್ತು ಕರಿಮಣಿ ಸರ ಬೇರೆ ಬೇರೆ ಧರಿಸುತ್ತೇವೆ❤
ಮಾಂಗಲ್ಯದ ಬಗ್ಗೆ ಮಾಂಗಲ್ಯ ಸರದ ಬಗ್ಗೆ ಹಾಗೂ ಮರು ಮಾಂಗಲ್ಯಧಾರಣೆ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಾ ಸಿಸ್ಟರ್ 👌 ಲಕ್ಷ್ಮಿ ದೇವಿಯ ಕಥೆ ನನಗೂ ಸಹ ನನ್ನ ತಾಯಿ ತಿಳಿಸಿದ್ದರು ಮತ್ತೊಮ್ಮೆ ನೀವು ಹೇಳಿದ್ದು ಕೇಳಿ ತುಂಬಾ ಖುಷಿಯಾಯಿತು 😍
Madam new year anta nan ganda h cmosa mangalsutra gift kottidru,,adu ivatte jagala aagi nanu kitti bisakide,,adu cut agide dayavittu solution tilisi madam plzzz
V nice madam tqqqq maru mangalyadharane ge mangalya tarak eve 7 mele ogboda madam plzzz heli nale 7:30vargu yamaganta kala ide ad mugskond 7:30 mele eve og tarboda plzzz heli mam na tumba prbm al idin adak maru madve ge helidare
@@gelathi tqqq so much mam fr ur reply mussanje hottalli tagobard andralla mrng kelsak ogodrinda eve tagolana ankonde nale crt ag ivat nim vedio siktu nale sanje 7:30 mel tagobod alva madam hagadre
@@gelathi mam nan frnd oblu ivag madve agi 1 year agidiyala e aashada namgen lekkakilla anta gottilde taali tegudbittu, matte e aashadadalline karimani taali ponisbittidale idrinda enadru problem agutta enadru pooje madsbeka dayvittu heli
ಏನು ಆಗೋಲ್ಲ ಹೆದರ ಬೇಡಿ agodella ಒಳ್ಳೇದಕ್ಕೆ ಅಂದುಕೊಳ್ಳಿ ದೇವರಿಗೆ ತುಪ್ಪದ ದೀಪ ಹಚ್ಚಿ ಈಗಾ ashada ಮಾಸ ಹೆಣ್ಣು ದೇವರಿಗೆ madilakki ಕೊಡಿ, ಏನೇ ದೋಷ ಇದ್ರೂ ಈರೀತಿ ಪರಿಹಾರ ಆಯ್ತು ಅಂದುಕೊಳ್ಳಿ.
Hi. Madam Namaste 🙏💐 super 👌👌👌 madam really it's a very useful video and very good information video 🎥 madam Thank you Thank you Thank you very much 💐💐💐💐💐💐💐💐💐💐💐💐💐💐💐💐💐💐💐💐💐💐💐💐
ಮಾಂಗಲ್ಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಈಗಿನ ದಿನಗಳಲ್ಲಿ ಇದರ ಅವಶ್ಯಕತೆ ತುಂಬಾ ಇತ್ತು ದನ್ಯವಾದಗಳು. ಲಕ್ಷ್ಮೀ ದೇವಿಯ ವ್ರತ ಕಥೆ ನಾನು ಕೇಳಿದ್ದೆ ನಿಮ್ಮಿಂದ ಮತ್ತೊಮ್ಮೆ ಕೇಳಿ ತುಂಬಾ ಸಂತೋಷ ವಾಯಿತು 🙏🙏💐💐
Tq sister🙏
Good information 👍👍
Thanks
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು🙏🙏
Mangalyakke ಹೇಗೆ harisina kunkum ಹಚ್ಚುವುದು ಎನ್ನುವುದನ್ನು ಒಂದು vedio ಮಾಡಿ ತಿಳಿಸಿ...ಧನ್ಯವಾದಗಳು
Namaste Amma nimma yella tumba chennagi tilivalikeyinda kudiruttave Tq amma nannadondu prashne atte oragittiyaru manadikavagi tumba himsisutiddare adakke parihara tilisi🙏🙏
Good information, thank you mam
ಧನ್ಯವಾದಗಳು.ಮಾಂಗಲ್ಯದ.ಬಗ್ಗೆ.ಮಾಹಿತಿ.ಕೊಟ್ಟಿದ್ದಕ್ಕೆ.ತುಂಬಾ.ಧನ್ಯವಾದಗಳು,,
Tq so much🙏
ಮಾಂಗಲ್ಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದಿರಾ. ಮೊದ್ಲು ಕಥೆ ಹೇಳಿ ಆಮೇಲೆ ವಿಷಯ ಹೇಳ್ತೀರಾ ತುಂಬಾ ಚೆನ್ನಾಗಿ ಅರ್ಥ ಮಾಡಿಸ್ತೀರಾ akka. ನಿಮ್ಮ vaice ಕೂಡಾ ತುಂಬಾ ಚೆನ್ನಾಗಿದೆ. 🙏🙏
Thumba olleya mahithi tilisi kattideera Dhannyvada sis❤❤❤❤❤
ಒಳ್ಳೆಯ ಮಾಹಿತಿ ಧನ್ಯವಾದಗಳು ❤
Namasthe madam... Nanu nimma yella vedios nodthini... Olleya information kodthira. Nandhu ondhu prashne.. nam shop thumbaaa lose li naditja odhe. Munche chenagi naditha ithu. Bt ivaga 6 month indha thumba dull agidhe. Parihara thilsi madam
ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸಿ ಕೊಟ್ಟಿದ್ದೀರಿ ತುಂಬಾ ಜನಕ್ಕೆ ಉಪಯೋಗ ಆಗುತ್ತದೆ. ಹಾಗೇನೇ ಇವಾಗ ಎಲ್ರೂ ಕಪ್ಪಿಚಿಪ್ಪಿನ ಆಕಾರದಲ್ಲಿ ಮಾಂಗಲ್ಯ ನ ತಗೋತಾರೆ ಅಂತೋರಿಗೆಲ್ಲ ಒಳ್ಳೆ ಮಾಹಿತಿ ಧನ್ಯವಾದಗಳು ಅಕ್ಕ ನಿಮಗೆ 🙏🙏
Tq so much🙏
Thumba chennagi heliddera madam
I like it
Tq🙏
Thank you maa thumb valley vishaya thilisiddakke thumba dhannyavadhalu
Really mam, very information vlog thankyou so much 🙏👌
ಮಾಂಗಲ್ಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಸಿಸ್ಟರ್ ಧನ್ಯವಾದಗಳು 🙏🙏
Medammaru,magaleydaranemadedare,belemagalvanumadabahude,eanmaderedoshnatelec
ನಮಸ್ಕಾರ ಗೆಳೆತಿ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದೀರಾ ತುಂಬಾ ಧನ್ಯವಾದಗಳು ❤🎉😊
Thank you so much madam
Olleya maahithi kottiddeeri dhanyavaadagalu thamage madam
Super information nice sharing wonderful collection's
ಧನ್ಯವಾದಗಳು 🙏
ತುಂಬಾ ಒಳ್ಳೆ ವಿಷಯ ತಿಳಿಸಿಕೊಟ್ಟಿದಾಕೆ ಧನ್ಯವಾದಗಳು ಮೇಡಂ 🙏🌹
Tq so much🙏
Thumba olle Sandesha sister
ಮಾಂಗಲ್ಯ ಸರ ದ ಬಗ್ಗೆ ಮಾಹಿತಿ ನೀಡಿದಕ್ಕೆ ತುಂಬಾ ಧ್ಯವಾದಗಳು
Tq so much🙏
Mangalyada bagge bahala olleya mahithi thilisikottiddakke thumbu hrudayada dhanyawadagalu mam 🙏🙏🙏🙏🙏
Thumba Danyawadagalu madam 💐🌹👍💐🌹💐🌹👍
ಮಾಂಗಲ್ಯ ಪಕ್ಕದಲ್ಲಿ ಒಂದು ಕರಿಮಣಿ ಇನೊಂದು ಹವಳ ಇರುತ್ತೆ ಎಲ್ಲರೂ ಇಗೆ ತಾನೇ ಹಾಕೋದು...
,
😊
@@Padma730-nu7jy❤❤❤ppppp
@@Padma730-nu7jyX3 by 5G
ನಾವು ಕಪ್ಪು ಮಣಿ ಇರುವ ತಾಳಿನೇ ಹಾಕುವುದು ನಮ್ಮ ಕಡೆ .ಕೆಲವರು ಬರೀ ಕಪ್ಪು ಮಣಿ ಹಾಕ್ತಾರೆ ಮಂಗಳೂರು ಕಡೆಯಲ್ಲಿ ... ಏನೂ ಆಗಲ್ಲ .
ಧನ್ಯವಾದಗಳು ಪ್ರಿಯ ಗೆಳತಿ🌼🙏🌼
ತುಂಬಾ ಅರ್ಥಪೂರ್ಣವಾಗಿ ತಿಳಿಸಿದ್ದೀರಿ. ನಿಮಗೆ ಧನ್ಯವಾದಗಳು ಸಿಸ್ಟರ್.
ಥ್ಯಾಂಕ್ಸ್ ಫಾರ್ ಶೇರಿಂಗ್,
ಗಾಡ್ ಬ್ಲೆಸ್ ಯು
Tq so much🙏
Hai madum mangalya bagge tumba olle vichara tilisiddira
Tumba Tumba dhanyavadagalu
ಧನ್ಯವಾದಗಳು ಸಿಸ್ಟರ್ 🙏
ಒಳ್ಳೆ ಸಂದೇಶವನ್ನು ಕೊಟ್ಟಿದಿರ ಅಕ್ಕ ಧನ್ಯವಾದಗಳು
Tq so much🙏
Sis pls tpl me nanu maduveli kattida katimani tali change madsi togoltidini karimani talinu itkondre 3 tali agutte adke kottu togobeku ankondidini pls sugestion kodi mam adan itkola Or adan kottu bered togol pls heli
Thumba chenagi hellidira akka
Thank you so much valeya mahiti tilisi kottidira tumbba channagi hadu helidri mam
Tq so much🙏🙏😊😘
Thatte thali ya bagge thilisi
Tq mam olle information kottri oned dout mam thali pakka karimani kempu havala akond edde but 15 days hinde onedu kempu havala arda cut agi biddogade mam enu problem agalva heli mam plz
@@pallavimv7136 ಏನು ಆಗೋಲ್ಲ
Thank you madam Namaskara
Thank you madam 🎉🎉
ಥ್ಯಾಂಕ್ಯೂ ಯು so much ನನಗೆ ಇದೆಲ್ಲ ಗೊತ್ತೇ ಇರಲಿಲ್ಲ ನಿಮ್ಮಿಂದ ಎಲ್ಲವನ್ನು ತಿಳಿದುಕೊಂಡಂತಾಗಿದೆ ಥ್ಯಾಂಕ್ಯೂ ಮೇಡಮ್
Tq so much🙏
Mangalasutra mangalavara tandare adakke yen parihara madabeku anta tilisi plz devige tandare yen agutte tilisi plz
Thank you so much madem gaving for information
mangalyada bagge olle vishaya tilisiddeera ..thank you..
atte or amma haakiruva kari mani gold sara namge kottidaare...adanna avara taali tegedu namma taali haakikondu hakobahuda....plz tilisi..avaru mutaide agi hogirodu atte...avara ashirvaada anta kottidare
Ha 👍👍👍
Karimani est erbeku havala est erbeku mam heli plz
ಮಾಂಗಲ್ಯ ಸರದ ಬಗ್ಗೆ ಅತ್ಯುತ್ತಮ ಮಾಹಿತಿ ಮತ್ತು ಕರಿಮಣಿಯ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ ಸಿಸ್ಟರ್ ಥ್ಯಾಂಕ್ಯು 👌🏻👍🏻👌🏻
ನಮ್ಮ ಮಂಗಲ್ಯಸರ ದಲ್ಲಿ ತಾಳಿ ಇರುವುದಿಲ್ಲ ಸಿಸ್ಟರ್ ನಾವು ಹವಳದ ಸರ ಮತ್ತು ಕರಿಮಣಿ ಸರ ಬೇರೆ ಬೇರೆ ಧರಿಸುತ್ತೇವೆ❤
Howda tq so much sister🙏🙏
Nice voice , song chennag helidre😍
TQ so much good information
Tq🙏
ಮಾಂಗಲ್ಯದ ಬಗ್ಗೆ ಮಾಂಗಲ್ಯ ಸರದ ಬಗ್ಗೆ ಹಾಗೂ ಮರು ಮಾಂಗಲ್ಯಧಾರಣೆ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಾ ಸಿಸ್ಟರ್ 👌 ಲಕ್ಷ್ಮಿ ದೇವಿಯ ಕಥೆ ನನಗೂ ಸಹ ನನ್ನ ತಾಯಿ ತಿಳಿಸಿದ್ದರು ಮತ್ತೊಮ್ಮೆ ನೀವು ಹೇಳಿದ್ದು ಕೇಳಿ ತುಂಬಾ ಖುಷಿಯಾಯಿತು 😍
Tq sister🙏
Madam maglyada besuge madirodu alagide eduke navu bere magalya darane maduskoboda
Super akka
Supper Akka nanna tangi maduveyalli avalu date agiddalu yenadaru tondarena Akka
Madam new year anta nan ganda h cmosa mangalsutra gift kottidru,,adu ivatte jagala aagi nanu kitti bisakide,,adu cut agide dayavittu solution tilisi madam plzzz
There r types of mangalsutra, please explain about them also
Superrrrr information for Ladies and Nice Video Sharing Sister 👌👌👌👌👌👌
Tq brother🙏
V nice madam tqqqq maru mangalyadharane ge mangalya tarak eve 7 mele ogboda madam plzzz heli nale 7:30vargu yamaganta kala ide ad mugskond 7:30 mele eve og tarboda plzzz heli mam na tumba prbm al idin adak maru madve ge helidare
Haa 👍👍👍
@@gelathi tqqq so much mam fr ur reply mussanje hottalli tagobard andralla mrng kelsak ogodrinda eve tagolana ankonde nale crt ag ivat nim vedio siktu nale sanje 7:30 mel tagobod alva madam hagadre
Tumba channagi tilisidira sis👍👍
Tq sister🙏
Medam nanna thaaliya mele iro gantu swalpa guli bidhidhe, yenadru problem ha idhu??
ಏನು ಇಲ್ಲ
Neema matineedha nanage tubane relaxation ayethu madam Thank you very much 🌹🌹🌹🌹🌹🌹🌹🌹🌹🌹🌹🌹🌹💞💞 love you so much 🌹🌹🌹🌹🌹🌹
Tq so much ನಿಮ್ಮ ಪ್ರೋತ್ಸಾಹ ಹೀಗೆ ಇರಲಿ 🙏
Thank you very much AKKA VERY GOOD SASETIONS
Tq so much🙏
Tq mam❤
Difference between video description and the video. Confused
tq ಅಕ್ಕ ಧನ್ಯವಾದಗಳು
Taleyalli 2 suli idree 2 maduvi agatta madam ?
ಕಂಡಿತ ಇಲ್ಲ ಜಾತಕದಲ್ಲಿ ಕುಜ ದೋಷ ಇದ್ರೆ ಮಾತ್ರ 2 ಮದುವೆ ಆಗೋದು.
Nyc information madam... But maangalya joyege lakshmi kaasu 2 hakbardu anta heltaare idrabagge tilisi...
Olleya maahithi thilisiddira dhanyavadagalu madam
Tq so much🙏
Akka nivu heliddu sarine nanna maduve muhurtha galige meeri agide nanna samsara chennagilla hondhavanikene Ella maduve agi 6years agide
Howda
Thank you 💐💐
Thank you akka 🙏🙏
Tq🙏
ತುಂಬಾ ಚೆನ್ನಾಗಿ ಹೇಳಿದ್ದೀರಿ ಅಕ್ಕಾ
Super 👌 information tq❤
ಸೂಪರ್ 👌👍❤️🌹🙏
Sis thali pakka karimani, gundu & kempu havala yest hakbeku ..
2 ಕರಿಮನಿ, 2 ಅವಳ ಸಾಕು
Tq
Sq so much sister
Thumbaa ಒಳ್ಳೆಯ ಮಾಹಿತಿ ಕೊಟ್ರಿ sis 😊
Tq akshu
Wah superb mam explanation❤
Hi mam,taaliyannu pade pade tagibarda& aashada masadalli taali/karimani ponisabarda
Howdu sister ನೀವು ಕೇಳಿರುವ 2 ಕೆಲಸನು ಮಾಡಬಾರದು.
@@gelathi mam nan frnd oblu ivag madve agi 1 year agidiyala e aashada namgen lekkakilla anta gottilde taali tegudbittu, matte e aashadadalline karimani taali ponisbittidale idrinda enadru problem agutta enadru pooje madsbeka dayvittu heli
Very good information 👌 👍 tq so much sister. 🎉❤😊
Tq so much🙏🙏
Good information mam 🙏
Namasthe siss modalane hendti teeri Hoda nantra yeradane maduve madtare ha time alli savathi Tali anta adanne kattutare edu yestu sari tappu eddru bagge ondu video madi ade hakoboda gakobarda plz eddru bagge tilsi
ಆಯ್ತು
Tqu akka
ಥ್ಯಾಂಕ್ಸ್ ರಿ 🙏
Madam Wednesday morning 745ge muhurtha eruthe so aa time rahuka so archakaru adu bere yenu aagalla anta so edakke niw yen antira madam pls tell me
ರಾಹುಕಾಲ 12 to 1.30 ಇರೋದು so morning 7.30 ಗೆ ಯಮಗಂಡಕಾಲ ಶುರು ಆಗುತ್ತೆ ಅಷ್ಟರೊಳಗೆ ಮಾಡಿ
Thank you madam
Beautiful singing sis Lakshmi Devi 🙏 bagge channagi vivarisiddiraa Sis 👌👌mangalada sootrada bagge tumba channagi vivarisiddiraa 👌🥰👍
Tq so much🙏🙏
Helo amma ,namaskara namma maneya ondu karyakrama chowtry alli aytu,avaga nanna short mangalya sara jewellery box alli haki alliye room alli ittu key akidde but fntn mugisi manege bandu box nodidaga mangalya sara irlilla,,so shock aytu,enu madodu anta gottaglilla,,but nannatra innodu mangalya sara hakondidini,,but kaldogirodukke,,enadru dosha edena parihara edre pls tilisi amma
ಏನು ಆಗೋಲ್ಲ ಹೆದರ ಬೇಡಿ agodella ಒಳ್ಳೇದಕ್ಕೆ ಅಂದುಕೊಳ್ಳಿ ದೇವರಿಗೆ ತುಪ್ಪದ ದೀಪ ಹಚ್ಚಿ ಈಗಾ ashada ಮಾಸ ಹೆಣ್ಣು ದೇವರಿಗೆ madilakki ಕೊಡಿ, ಏನೇ ದೋಷ ಇದ್ರೂ ಈರೀತಿ ಪರಿಹಾರ ಆಯ್ತು ಅಂದುಕೊಳ್ಳಿ.
Ok thanks amma
Hello mam hellarigu bottalu thali eralla alva age nimagu saha bottalu thali alla alva
Chain repairy madsidre yav tara hakobeku plz reply madam
Hi. Madam Namaste 🙏💐 super 👌👌👌 madam really it's a very useful video and very good information video 🎥 madam Thank you Thank you Thank you very much 💐💐💐💐💐💐💐💐💐💐💐💐💐💐💐💐💐💐💐💐💐💐💐💐
Tq so much🙏🙏😘
Shasti poorti bhagai heli temple or home method etc om done anywhere done at temple please give address mam
ಆಯ್ತು🙏
ಮೇಂ ನನ್ನ ತಾಳಿ ಜಾಗಟೆ ಆಕಾರದಲ್ಲಿ ಇದೆ. ಸ್ತನದ ಆಕಾರದಲ್ಲಿ ಇಲ್ಲ. ಇದು ಸರಿಯಾಗಿ ಇದೆಯಾ. ನಮ್ಮ ತಾಯಿ, ಅತ್ತೆ ಇದೇ ರೀತಿಯ ತಾಳಿ ಧರಿಸಿದ್ದರು.
Ramayan Mahabharata dalli mangalya badge take ullek Illa madam
👌👌information 👍
Tq so much🙏
Mangalya hattira gantu Eddre paravagilva tilisi gantu kelagade or mele erabeka
Sis thali & Lakshmi kasu yeradu thagbardhu antha kelavaru 4 kempu havla hakbeku anthare nijana.... Nanu thali pakdhlli karimani, gundu Lakshmi kasu, havla hakidhini sariyag aytha illa andhre 4 kempu havla hakbeka plz reply madi.....
ನೀವು ಹಾಕಿರುವುದು ಸರಿಯಾಗಿದೆ
Thali pakdalli 4 karimani 2 gundu 2 kempu havla 2 Lakshmi kasu akudre enadru thappa mam heli please
Madam nan kathnali ero taali na kaldu nan friend ge kote avnu suddenly avnu nan kath ge akbita evaga nan mado taali pooje avnge sigutha
ನಿಜವಾಗಿಯೂ ತುಂಬಾ ಒಳ್ಳೆಯ ಮಾಹಿತಿ ತುಂಬಾ ತುಂಬಾ ಧನ್ಯವಾದಗಳು 💞
Tq ಅಮ್ಮಾ🙏
ನಮಸ್ತೆ ಅಕ್ಕ Thank you so much🙏🙏🙏🙏
Tq so much🙏
Mangalya jothe yastu lakshmi thali hakobeku 1du hakobardu antha helthare aduke kelthidini heli
ಅವರವರ ಪದ್ಧತಿಯಂತೆ hakoltare ಒಬ್ಬರು 1 ಹಾಕುತ್ತಾರೆ, ನಾನು 2 ಹಾಕೊಂಡಿದಿನಿ
Thanks
Thank you
Tq🙏
THANK YOU VERY MUCH AKKA
Sis nanu karimani & kempu havla yeradu udhina manine hakidhini .... Udhina manigalanu hakbodha ? Rondindh hakbeka plz helli ....
Kari maninu udhindhu, kempu havlanu udhindhu ... Plz helli
ಹಾಕಬಹುದು
@@gelathi tq sis ❤️
Mam Hosa manegey hoglu yava divasa changi irutey matey Halu ukusalu oleya Deena yavudu tilisikodi mam
ಇದೇ ಜೂನ್ 8,9 ಚೆನ್ನಾಗಿದೆ👌 ಯಾವುದಕ್ಕೂ ಪುರೋಹಿತರ ಹತ್ತಿರ ಒಂದು ಸಲ ಕೇಳಿ 🙏🙏
akka nan tali kaledu ogittu edrinda nam manevru ge enadru tondre agutta dayavittu heli
ಏನು ಆಗೋಲ್ಲ, ಯಾವಾಗ ಹೇಗೆ ಮತ್ತೆ ಎನ್ madidri