ತುಂಬಾ ಚೆನ್ನಾಗಿ ಮತ್ತು ಸರಳ ಸುಲಭವಾಗಿ ಮಾಡಬಹುದು ಎಂದು ತೋರಿಸ ಕೊಟ್ಟಿದ್ದೀರಿ ಧನ್ಯವಾದಗಳು 🙏 ಆದರೆ ೩೬೫ ಬತ್ತಿಯ ದೀಪ ಬೆಳಗಿಸ ಬೇಕು ಅಲ್ವಾ ಆದರೆ ಅದರ ನಡುವೆ ಒಂದು ಹೂ ಬತ್ತಿ separate ಇಡುವುದರಿಂದ 365 ಬತ್ತಿ ದೀಪ ಹಚ್ಚಿ ದ ಹಾಗಾಗುವುದಿಲ್ಲ ಅಲ್ಪ 365 ಎಳೆಗಳನ್ನು ಸೇರಿಸಿ ಒಂದು ಬತ್ತಿ ಮಾಡಬೇಕು . clarify my confusion .🙏😊
@@dilsewithsuman7512 ಬತ್ತಿ ಹಗಲಿ ಪ್ರದರ್ಶನ ಆಗಲಿ ಹೆಚ್ಚಿಸಿ ಮಾಡಿದರೆ ಒಳ್ಳೆಯದು, ಹೂಬತ್ತಿ ಹಚ್ಚೋದು ತಪ್ಪಲ್ಲ ನೀವು ಹಚ್ಚಬಹುದು, ನನ್ ಚಾನೆಲ್ ಅಲ್ಲಿ ಇನ್ನೊಂದು ವಿಧಾನದಲ್ಲಿ ಹಾಕಿದ್ದೀನಿ ಅದನ್ನು ಕೂಡ ನೋಡಿ ನಿಮಗೆ ಯಾವುದು ಅನುಕೂಲ ಮಾಡಿ ಧನ್ಯವಾದಗಳು 🙏
ನಾವು ಬೇರೆ ಥರ ಮಾಡ್ತಿದ್ವಿ....ಇದು ತುಂಬ ಸರಳವಾಗಿ ಕಲಿಸಿದೀರಾ....ಚೆನ್ನಾಗಿದೆ...ಧನ್ಯವಾದಗಳು
@@ManoramaHejmadi ಧನ್ಯವಾದಗಳು 🙏
Tumbaa chennagi short n sweet aagi heliddira, thanks. Kelavaru eledu eledu chewing gum Tara heli besara baritte. Tumbaa saralavaagi tilisiddira❤you amma🎉
@@mangalagowri8929 thank you
Yes correct ❤
ವಿದ್ಯಾ ಸರಸ್ವತಿ, ನಿಮಗೆ ಶುಭವಾಗಲಿ
ತುಂಬಾ ಚೆನ್ನಾಗಿ ಮತ್ತು ಸರಳ ಸುಲಭವಾಗಿ ಮಾಡಬಹುದು ಎಂದು ತೋರಿಸ ಕೊಟ್ಟಿದ್ದೀರಿ ಧನ್ಯವಾದಗಳು 🙏 ಆದರೆ ೩೬೫ ಬತ್ತಿಯ ದೀಪ ಬೆಳಗಿಸ ಬೇಕು ಅಲ್ವಾ ಆದರೆ ಅದರ ನಡುವೆ ಒಂದು ಹೂ ಬತ್ತಿ separate ಇಡುವುದರಿಂದ 365 ಬತ್ತಿ ದೀಪ ಹಚ್ಚಿ ದ ಹಾಗಾಗುವುದಿಲ್ಲ ಅಲ್ಪ 365 ಎಳೆಗಳನ್ನು ಸೇರಿಸಿ ಒಂದು ಬತ್ತಿ ಮಾಡಬೇಕು . clarify my confusion .🙏😊
@@dilsewithsuman7512 ಬತ್ತಿ ಹಗಲಿ ಪ್ರದರ್ಶನ ಆಗಲಿ ಹೆಚ್ಚಿಸಿ ಮಾಡಿದರೆ ಒಳ್ಳೆಯದು, ಹೂಬತ್ತಿ ಹಚ್ಚೋದು ತಪ್ಪಲ್ಲ ನೀವು ಹಚ್ಚಬಹುದು, ನನ್ ಚಾನೆಲ್ ಅಲ್ಲಿ ಇನ್ನೊಂದು ವಿಧಾನದಲ್ಲಿ ಹಾಕಿದ್ದೀನಿ ಅದನ್ನು ಕೂಡ ನೋಡಿ ನಿಮಗೆ ಯಾವುದು ಅನುಕೂಲ ಮಾಡಿ ಧನ್ಯವಾದಗಳು 🙏
Excellent explanation mam make more videos on this
Very nice and simple also thanks for sharing
@@padmava387 tq
wow amazing, thanks for sharing
@@Divyasuhruth welcome
ತುಂಬಾ ಸುಲಭ ಇದೆ ❤
@@shylanr8305 ಧನ್ಯವಾದಗಳು 🙏
Beautiful madam Defnetly i will try .. Thank you🙏
@@tanvir6085 welcome
ತುಂಬಾ ಚನ್ನಾಗಿ ದೆ madam
@@ParimalaSridhar-v7d thanks madam
Omg amma nimma patiencege eshtu namasaakrafalu maadidaru kammine. Devaru nimage ollyadannu maadali
@@SrinageshTN Thank you so much ☺️
Superb 🤝🙏
@@usharani7928 ಧನ್ಯವಾದಗಳು 🙏
Very nice.
@@ananthalakshmi1025 tq
ಚನ್ನಾಗಿ ಇದೆ
@@madhubalas4467 ಧನ್ಯವಾದಗಳು
I too make it,but my gurus tell 365,bit long wicks.🌿
Verynice 😊 7:09
@@GundammaKrishnamurthy thanks 🙏
Very easy method
@@PrameelanagendraGuptha tq
Super madam
@@Purnimam-v9c thanks madam
Superb madam
@@poornimapoornima5340 ಧನ್ಯವಾದಗಳು 🙏
🤝🤝ಮೇಡಂ ತುಂಬಾ ಚೆನ್ನಾಗಿದೆ. ರೆಡಿಮೇಡ್ ಹತ್ತಿ use ಮಾಡಬಹುದಾ?
@@vijayalatha859 ಯೂಸ್ ಮಾಡಬಹುದು ಮೇಡಂ
Thank you mam
@@girijagond2042 welcome
ಧನ್ಯವಾದಗಳು
👌👌
Deepada batti madi mam
Nice ma❤.... E deepa belgivadarinda aguva upyoga samupoorana mahiti tilisidre innu valleyadittu maa🙏
@@ashabadwadgi6964 ಹಾಗೆ ಆಗಲಿ ಇನ್ನೊಂದು ವಿಡಿಯೋದಲ್ಲಿ ಎಲ್ಲಾ ವಿವರವಾಗಿ ತಿಳಿಸಿಕೊಡುತ್ತೇನೆ🙏
ಈ ತರಹದ ಬತ್ತಿಗಳು ಎಲ್ಲಿ ಸಿಗುತ್ತದೆ ನಮಗೆ ಬೇಕು
@gundappak7910 ಮಾಡದು ತುಂಬಾನೇ ಸುಲಭ ಇದೆ ನೀವೇ ಮಾಡಿ ಭಕ್ತಿಯಿಂದ
Yee bathi readymade nimmathara alla Bangalore li ellara sigatheya?ithara thilisi.
Thanks 🙏
@@prabhuswamychiru4680 welcome🙏
Madam very nice. Will you sell? It will help working women who have no time
Super
@@anuradhal.narayana3107 thanks akka
What to do with the rice after Pooja
@@shailajaa.p7509 ದೇವಸ್ಥಾನಕ್ಕೆ ಕೊಡಬಹುದು ಅಥವಾ ಹಸು ಗಾದ್ರು ಕೊಡಬಹುದು
Low voice
Voice hechu madi
@@jyothid6411 ok👍
🙏🙏
@@lakshmipr377 🙏
So beautiful So beautiful
@@shanthak726 🙏
Tumuba nice fine👌👌👌👌🙏🌹
@@lilavathikambalimath2067 ಧನ್ಯವಾದಗಳು 🙏
🙏
@@SriLakshmi-d5c tq🙏
👍👍👍👍👌👌👌👌👌🙏🏽🙏🏽🙏🏽🙏🏽🙏🏽
@@chayachaya2371 ಧನ್ಯವಾದಗಳು 🙏
Madam ❤❤👃👃👃👃🌹🌹🌹🌹
@@nandinibg1318 tq🙏
ತುಂಬಾ ಚೆನ್ನಾಗಿ ಬತ್ತಿ ಮಾಡಿದಿರಾ ಧನ್ಯವಾದಗಳು ಮೇಡಂ❤
@vimalakm7978 ಧನ್ಯವಾದಗಳು 🙏
@@nandinibg1318 ಧನ್ಯವಾದಗಳು 🙏