ಹೇಗೆ ಬದಲಾಯಿತು ಊರು?|ಉರಿದ ಊರು-ಒಂದು ಊರಿನ ಆತ್ಮಕಥೆ| S K Umesh| New Book | Gaurish Akki Studio

Поділитися
Вставка
  • Опубліковано 28 лип 2023
  • ನಿವೃತ್ತ ಎಸ್‌ಪಿ ಎಸ್‌.ಕೆ.ಉಮೇಶ್‌ ಅವರ ಹೊಸ ಪುಸ್ತಕ ʼಉರಿದ ಊರು-ಅಳಿದು ಉಳಿದ ಕತೆಗಳುʼ ಕುರಿತ ವಿಶೇಷ ಸಂದರ್ಶನ. ವೀಕ್ಷಿಸಿ. ಈ ಪುಸ್ತಕ ಸಪ್ನ, ಅಂಕಿತ ಪುಸ್ತಕ, ವೀರಲೋಕ, ನವಕರ್ನಾಟಕ ಮುಂತಾದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
    ಆನ್‌ಲೈನ್‌ ಮೂಲಕ ಪುಸ್ತಕ ಖರೀದಿಸಲು ಕ್ಲಿಕ್‌ ಮಾಡಿ :
    www.sapnaonline.com/books/uri...
    veeralokabooks.com/product/ur...
    navakarnataka.com/urida-uru-al...
    =============================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಆಗಸ್ಟ್‌ 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #uridauru #newbook #sapnapublications #literature #skumesh
    #officerseries #ಉರಿದಊರು #ಹೊಸಪುಸ್ತಕ
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 114

  • @ramachandraram2578
    @ramachandraram2578 9 місяців тому +79

    ಸೌಜನ್ಯ ಕೇಸ್ ಬಗ್ಗೆ ಎಸ್.ಕೆ ಉಮೇಶ್ ರವರನ್ನ ಕೇಳಿ ಗೌರೀಶ್ ಅಕ್ಕಿಯವರೆ

    • @maheshn5602
      @maheshn5602 9 місяців тому +5

      Sir Sowjanya case plz ask Umesh sir

    • @ArunKumar-ni3xz
      @ArunKumar-ni3xz 9 місяців тому +5

      ಕೇಳೋದಿಲ್ಲ ಬಿಡಿ ಸಾರ್

    • @irappachhatti1962
      @irappachhatti1962 9 місяців тому +8

      ಮಾತಾಡಲ್ಲ 100% 👌ಪಕ್ಕಾ ಗ್ಯಾರಂಟಿ

    • @GaurishAkkiStudio
      @GaurishAkkiStudio  9 місяців тому +11

      Will plan.

    • @RakeshvRaki-qq4rx
      @RakeshvRaki-qq4rx 9 місяців тому +5

      ​@@GaurishAkkiStudio ಕೇಳಿದರೆ ಮತ್ತು ಮಾತನಾಡಿಸಿದರೆ ಅರ್ಧ ಕೇಸ್ ಗೆ ನ್ಯಾಯ ಸಿಕ್ಕಹಾಗೆ

  • @harishsn3480
    @harishsn3480 9 місяців тому +9

    What a relishing memory sir..
    We are 80's kid from Mysore - ಸೌದೆ ದಿಪ್ಪೋ, ಸೀಮಣ್ಣೆ ಕ್ಯೂ, ಶೆಟ್ರಂಗಡಿಯ ದಿನಸಿ ಸಾಲ, ಶಾಲೆಗೆ ಕುದ್ರೆ ಟಾಂಗಾ, ಬೇಸಿಗೆ ರೇಜೆಯ ಅಜ್ಜಿಯ ಮನೆ, ಅಮ್ಮ ಮಾಡುತ್ತಿದ ಹಪ್ಪಳ, ಸೆಂಡಿಗೆ, ಉಪ್ಪಿನ ಕಾಯೀ ಇವೆಲ್ಲ ಆಗಿನ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿತ್ತು
    Now our kids dosen't have the exposure of all these things. ನಮ್ಮ ಮಕ್ಕಳಿಗೆ ಎತ್ತಿನಗಾಡಿ, bore well, ಬಿಸಿ ನೀರಿನ ಹಂಡೆ, ಬಳಪ, ಬೀಸಣಿಗೆ ಇದ್ಯಾವುದರ ಅರಿವೇ ಇಲ್ಲ..
    ನಾವೆಲ್ಲ ಆಗ school ಇಂದ ಬರ್ತಾನೆ bag ಬಿಸಾಕಿ uniformನಲ್ಲೇ ಆಡೋಕ್ಕೆ ಹೋಗ್ತಾ ಇದ್ವಿ. ಕತ್ತಲಾದ ಮೇಲೆ ನಮ್ಮಪ್ಪ ಕೈಯಲ್ಲಿ belt ಹಿಡ್ಕೊಂಡು ನನ್ನ ಮತ್ತು ನನ್ನ ತಮ್ಮನ್ನ ಹೊಡ್ಕೊಂಡು ಮನೆಗೆ ಕರ್ಕೊಂಡು ಹೋಗೋರು.
    ನಾವೀಗ ನಮ್ಮ ಮಕ್ಕಳ ಕುತ್ತಿಗೆಗೆ ಕೈಹಾಕಿ ಹೊರಗೆ ದಬ್ಬಿದ್ರು ಆಡೋಕ್ಕೆ ಹೋಗೋಲ್ಲ ಮುಂಡ್ಡೆವು...
    ನಾವು ಬಾಡಿಗೆ ಸೈಕಲ್ಲಂದ್ರೆ ಜೀವ ಬಿಡ್ತಿದ್ವಿ. ಅದಕ್ಕಾಗಿ ಮನೇಲಿ ಎಂಟಾಣಿ, ಒಂದ್ರೂಪಾಯಿ ಕದ್ದು ಹೊಡಿಸ್ಕೊಂಡಿದ್ದು ಇದೇ..
    ಸ್ವಂತ cycle ಅಂತೂ SSLC ಗೆ ಬರೋವರೆಗು ನಮಗೆ ಕನಸಿನ ಮಾತಾಗಿತ್ತು. ಆಗ Tution ಗೆ ಹೋಗೋಕಂತ ಒಂದು second hand cycle ಕೊಡಿಸಿದ್ರು. ಅದ್ರಲ್ಲೇ ನಾನು ನನ್ನ ತಮ್ಮ college ಅನ್ನು ಮುಗಿಸಿದ್ವಿ..
    Now our kids doesn't even touch the new cycle brought for them...
    ವನಕೆ-ಒರಳು, ಅಕ್ಕಿ ಆಡಿಸುವ ಕಲ್ಲು, ಬುಡ್ಡಿ ದೀಪ, ರೇಡಿಯೋ ದಲ್ಲಿ ಆಲಿಸುತ್ತಿದ್ದ ನಮ್ಮ ಮೆಚ್ಚಿನ ಚಿತ್ರಗೀತೆಗಳು, ಕಿರುತೆರೆಯ ಚಿತ್ರಮಂಜರಿ ಗಳೆಲ್ಲ ನಮ್ಮವಕ್ಕೆ ತಿಳಿದೇ ಇಲ್ಲ
    ನಾವೆಲ್ಲ ಆಗ ಬೇಯಿಸಿದ ಗೆಣಸು, ಗಿಣ್ಣಹಾಲು, ಕಡ್ಲೇ ಕಾಳಿನ ಉಸ್ಲೀ, ಹಲಸಿನ ಹಣ್ಣು, ತಂಬಿಟ್ಟು, ತೋತಾಪುರಿ, ಜೋಳ, ಕರ್ದಂಟು, ಒತ್ ಶ್ಯಾವಿಗೆ, ಕಡ್ಲೆ ಪೂರಿ, ನಲ್ಲಿ ಕಾಯೀ, ನೇರಳೆ, ಕಡಲೇಬೆಲ್ಲ, ಕೊಬ್ರಿ ಮಿಟಾಯೀ, ಸಂಕ್ರಾಂತಿ ಎಳ್ಳು, ಯುಗಾದಿ ಖೀರು-ಹೋಳಿಗೆಗಳನ್ನೆಲ್ಲ ತಿನ್ನಲು ಎಷ್ಟು ಹಾತೊರೆಯುತ್ತಿದೆವು ನಮ್ಮ ಮಕ್ಕಳಿಗೆ ಈಗ Lay's maagi ಎರಡೇ ಗೊತ್ತಿರೋದು!!
    ನೆಲದ ಮೇಲೆ ಕೂತು ಸೊಪ್ಪಿನ ಕಡಲೆ ಬಿಡಿಸಿ ತಿನ್ನುತ್ತಾ B&W TV ಯಲ್ಲಿ ಅಣ್ಣವ್ರು ಮತ್ತು ನರಸಿಂರಾಜಣ್ಣ ಅಭಿನಯಿಸಿದ ಸಿನಿಮಾ ನೋಡಿ ಅನುಭವಿಸಿದ ಆನಂದ ಈಗಿನ ನಮ್ಮ ಮಕ್ಕಳು multiplex ನಲ್ಲಿ 3ಡಿ glass ಹಾಕಿ ನೋಡುವ graphics cinema ದಲ್ಲಿ ಎಂದಾದರೂ ಸಿಗುವುದುಂಟೆ?
    ನವು school ಗೆ ಹೋಗೋ ಮುನ್ನ ಅಮ್ಮ ಹಚ್ಚಿ ಕಳಿಸುತ್ತಿದ್ದ ಗಂಧ ಪ್ರಸಾದ ನಮ್ಮ ಮಕ್ಕಳ CBSC school ನಲ್ಲಿ allow ಇಲ್ಲ. ನಾವು ಅದಿಲ್ಲದೆ ಶಾಲೆಗೆ ಹೋಗ್ತಿರ್ಲಿಲ್ಲ, ನಮ್ಮವು deo spray ಇಲ್ಲದೆ ಶಾಲೆಗೆ ಹೋಗಲ್ಲ!!!

  • @pavankt4780
    @pavankt4780 9 місяців тому +3

    ತಾಕತ್ತಿನ ದೊರೆಗೆ ಜೈ❤

  • @subusubu3919
    @subusubu3919 9 місяців тому +13

    King is back .....ಕರ್ನಾಟಕದ ಸಿಂಹ . ಮೈ ಫೇವರಿಟ್ ಸಾರ್ .❤❤❤❤❤❤❤❤❤❤❤❤❤❤❤❤❤❤❤❤❤❤

  • @ravikm3997
    @ravikm3997 9 місяців тому +10

    ಸೌಜನ್ಯ ಕೇಸು ಬಗ್ಗೆ ಉಮೇಶ್ sk ಅವರ ಬಗ್ಗೆ ಕೇಳಿ ದಯವಿಟ್ಟು😢

  • @gowriprakash5145
    @gowriprakash5145 9 місяців тому +5

    ಸಾಹಿತಿಯಾಗುತ್ತಿರುವ ಉಮೇಶಣ್ಣ ಅವರಿಗೆ ಅಭಿನಂದನೆಗಳು..ನಿಮ್ಮ ಪುಸ್ತಕದ ವಿಷಯ ತುಂಬಾ ಚೆನ್ನಾಗಿದೆ sir

  • @sanathansamskrit8592
    @sanathansamskrit8592 9 місяців тому +6

    ಉಮೇಶ್ sir again 🥰💐😎

  • @sukumarppc
    @sukumarppc 9 місяців тому +10

    2012 Sowjanya rape case: 11 years on, victim's still await justice in Karnataka😭😭😭😭😭

  • @mani6329
    @mani6329 9 місяців тому +8

    ಸರ್ ಯುವಕರಿಗೆ ಮಾರ್ಗದರ್ಶನ ಆಗುವ ಪುಸ್ತಕ ಬರೆದರೆ ಈಗಿನ ಯುವಕರಿಗೆ ಬಹಳ ಉಪಯೋಗ ಆಗುತ್ತದೆ......

  • @pramodkumar-il8tr
    @pramodkumar-il8tr 9 місяців тому +2

    Sir Nimgu Gottu After 90's Bande galu hege Maya Aythu Antha
    Because of Brothers. 😊

    • @yashworld4980
      @yashworld4980 9 місяців тому

      Truth👍, Govt ega Avrde 🤫 Shahh

  • @bhagya3893
    @bhagya3893 9 місяців тому +1

    ಸಾರ್ ನಿಮ್ವ ಪುಸ್ತಕ ಓದಿದೆ ತುಂಬಾ ಚೆನ್ನಾಗಿದೆ ನಾನು ಸಾಹಿತ್ಯದ ವಿದ್ಯಾರ್ತಿ ಒಳ್ಳೆಯ ಕೃತಿ ನಮ್ಮ ಊರಿನ ಕಥೆ ಅಂತ ಅನ್ನಿಸಿತು ನಾನು ನನ್ನ ಬಾಲ್ಯದಲ್ಲಿ ಕಂಡ ಅನುಭವಗಳು ನಿಮ್ಮ ಕಾದಂಬರಿ ಯಲ್ಲಿ ಕಂಡು ಖುಷಿ ಆಯ್ತು

  • @subbasubba8811
    @subbasubba8811 9 місяців тому +5

    Welcome sir 🙏🙏🙏🙏🙏🙏
    King of police
    Umanity person
    God keep you always happy sir 🙏

  • @Vinodkumara6
    @Vinodkumara6 9 місяців тому +3

    Umesh sir episodes nodi thumbane dina aythu

  • @sanjeevhasarani8127
    @sanjeevhasarani8127 9 місяців тому +3

    ಗೆಳೆಯ ಗೌರಿ ..ನಮ್ಮ ಪ್ರೀತಿಯ ಉಮೇಶ್ ಸರ್ ಆಗಮನ...ನನಗಂತೂ ತುಂಬಾ ಸಂತೋಷ ..ಮಾತುಗಳು ತುಂಬಾ ಚಂದ..ಧನ್ಯವಾದಗಳು ಗೆಳೆಯ ಗೌರೀಶ ಮತ್ತು ಉಮೇಶ್ ಸರ್..
    🎉🎉🎉🎉🎉😊

  • @BKchannelkannada
    @BKchannelkannada 9 місяців тому +3

    This is totally business based project.

  • @shekarrao932
    @shekarrao932 9 місяців тому +5

    ಸರ್ ಸೌಜನ್ಯ ಪ್ರಕಾರಣ ಬಗ್ಗೆ ಉಮೇಶ್ ಸರ್ ಅವರ ಅನಿಸಕೆ ಏನು plz ಮಾತಾಡಿ.

    • @irappachhatti1962
      @irappachhatti1962 9 місяців тому +3

      ಮಾತಾಡಲ್ಲ 100%👌ಪಕ್ಕಾ ಗ್ಯಾರಂಟಿ

  • @abdulrazaksahukar6441
    @abdulrazaksahukar6441 9 місяців тому +2

    ನಿಮ್ಮಂತವರು ಇದ್ರೆ ಊರು ಉರಿಯುವುದು ಇಲ್ಲ...❤

  • @saranyasaranya8123
    @saranyasaranya8123 9 місяців тому +2

    Nimmamatugale.chenda.❤.🎉🎉🎉.

  • @Anand1mayannavar
    @Anand1mayannavar 9 місяців тому +1

    ಉಮೇಶ್ ಸರ್ ಇಂದ ಇನ್ನಷ್ಟು ವಿಡಿಯೋ ಮಾಡಿ ಸರ್ 🙏🏻

  • @rudragowdashiva158
    @rudragowdashiva158 9 місяців тому +2

    ಸೌಜನ್ಯ ಕೇಸ್ ಬಗ್ಗೆ ಒಂದು ಎಪಿಸೋಡ್ ಮಾಡಿ

  • @Ashwingowda.
    @Ashwingowda. 5 місяців тому +1

    Its a wonderful episode Akki ❤, all old memories. Thanks Umesh uncle.

  • @srinivasnayak4853
    @srinivasnayak4853 9 місяців тому +2

    Super hero 💪

  • @bindasmahadeva5673
    @bindasmahadeva5673 9 місяців тому +1

    ಗೌರೀಶ್ ಸರ್ ದಯವಿಟ್ಟು ಟೈಟಲ್ ಬೇರೆ ಹಾಕಿ

  • @somashekar3168
    @somashekar3168 9 місяців тому +1

    ಸೌಜನ್ಯ ಕೇಸ್ ಬಗ್ಗೆ ಸ್ವಲ್ಪ ಮಾತಾಡಿ ದಯವಿಟ್ಟು

  • @kinglaugerofficial
    @kinglaugerofficial 4 місяці тому

    Nimdhu este episode nodudru nimma mathugale sundhara

  • @sahasjoker
    @sahasjoker 9 місяців тому

    Soujanya case bagge maatadu guru... Yaake bhaya.... Most awaited aagirutte... Neecha dusta shaktigalu horage barali...

  • @Raja.121.
    @Raja.121. 9 місяців тому +1

    Sir sowjanya case Umesh sir thanike madbeku avaga nyaya siguttthe sir 🎉

  • @prakash7564
    @prakash7564 9 місяців тому

    DVG avru college mettilu eralilla, aadaru avra kruthi 👏👏🙏🙏

  • @sudheer2010ify
    @sudheer2010ify 9 місяців тому +1

    ನಮ್ಮ ಜಮೀನು ಕೂಡಾ ತುಂಬಾ ಹೊಯ್ತು.
    ನನಗೆ ಬೇಸರವಿಲ್ಲಾ..

  • @Keerthi_HK_Gowda
    @Keerthi_HK_Gowda 9 місяців тому +4

    Nice oration by umesh sir , I am 26, even I am also witnessing many changes happening in my village regarding lifestyle over past 10 years,,,,

  • @varadarajaluar2883
    @varadarajaluar2883 9 місяців тому

    ತುಂಬಾ ಆಸಕ್ತಿದಾಯಕ ವಿಡಿಯೋ, ಉಮೇಶ್ ಸರ್ ಮತ್ತು ಗೌರೀಶ್ ಸರ್ ಅವರಿಗೆ ನಮಸ್ತೆ.

  • @rahul-hz8cq
    @rahul-hz8cq 9 місяців тому

    SK Umesh sir ಅಭಿಮಾನಿಗಳು ತುಮಕೂರು 🎉🎉🎉

  • @Hvbnjhvkkkkjhhb4643
    @Hvbnjhvkkkkjhhb4643 9 місяців тому

    jai jbr

  • @shashankc5427
    @shashankc5427 9 місяців тому +2

    Sowjanya case bagge video madi

  • @ravikm3997
    @ravikm3997 9 місяців тому +2

    Justice for sowjanya

  • @user-zg7vv6ev5v
    @user-zg7vv6ev5v Місяць тому

    ur super wonderful sir

  • @sathishnaik5598
    @sathishnaik5598 9 місяців тому +1

    🙏👌👌👌❤️

  • @sharanu9064
    @sharanu9064 9 місяців тому

    ❤️❤️❤️

  • @rameshg1524
    @rameshg1524 9 місяців тому +1

    🙏🏻🙏🏻❤❤

  • @prashanthpoojary7150
    @prashanthpoojary7150 9 місяців тому +1

  • @ranjugowda711
    @ranjugowda711 9 місяців тому

    ಬಾಸ್ ಕಥೆ ಕೇಳಿ ತುಂಬಾ ದಿನ ಆಗಿತ್ತು ಸರ್ ಇವ್ರು ಮತ್ತೆ ಶಿವರಾಂ ಸರ್ ಇವ್ರ್ ibru ಹೇಳೋತರ ಬೇರೆ ಯಾರು ಹೇಳಲ್ಲ

  • @sureshpatil9160
    @sureshpatil9160 9 місяців тому

    king is back

  • @hemanthgowda9429
    @hemanthgowda9429 9 місяців тому

    Welcome back umesh sir, we were waiting too much🎉🎉

  • @pavankumar.npavan8087
    @pavankumar.npavan8087 9 місяців тому +1

    Umesh sir bandre matra nimma channel nododu ha 😊

  • @lakshmipathigowda90gowda47
    @lakshmipathigowda90gowda47 9 місяців тому

    🦁is back ...

  • @natarajgowdamandya9177
    @natarajgowdamandya9177 9 місяців тому +1

    ಸೌಜನ್ಯ ಕೇಸ್ ಬಗ್ಗೆ ಕೇಳಿ ಸರ್

  • @gopalchannappa7687
    @gopalchannappa7687 9 місяців тому

    Lion back super sir❤❤

  • @pramodkumar-il8tr
    @pramodkumar-il8tr 9 місяців тому +1

    Hi sir. Gala pakka kanakapura language

  • @umeshgowda581
    @umeshgowda581 9 місяців тому

    Sir please do episode on soujanya case with umesh sir. We need to hear about it from umesh sir. what could have been done in this case please please🙏🏻🙏🏻

  • @wildlife4859
    @wildlife4859 9 місяців тому

    Kaala chakra 100% true Umesh sir

  • @SadanandC-jc3mv
    @SadanandC-jc3mv 8 місяців тому

    Istadaru sowjanya bagge mathanadii sir please

  • @subramanig7093
    @subramanig7093 9 місяців тому

    Eee episode nodid mele veerappan great anstha ide.

  • @sanjithkalaskar4000
    @sanjithkalaskar4000 9 місяців тому

    Please continue umesh sir episode

  • @lsharikishor
    @lsharikishor 9 місяців тому

    yes sir language has reformed from book to book and advanced , probably you have dictionary in hand

  • @srinivasvasa3254
    @srinivasvasa3254 9 місяців тому

    Sir ads kannadalli barli

  • @gurudreams0740
    @gurudreams0740 9 місяців тому

    Hi sir ❤❤

  • @TheLakshmikanthr
    @TheLakshmikanthr 9 місяців тому +1

    Scarcity of labour because of freebies has led to decrease in agricultural production and allied activities

  • @vinkesh4747
    @vinkesh4747 9 місяців тому

    sowjanya case bagge matladi sir

  • @sudheer2235
    @sudheer2235 4 місяці тому

    Please request Umesh sir to translate all books into English.

  • @maheshkumar-rv9jl
    @maheshkumar-rv9jl 9 місяців тому

    Sir became nightmare fully busy schedule
    Nice sir take care
    One question sir I saw Agni sridhar video in you tube he commented on dandupalya the people caught were innocent
    Please update sir who is he to certify

  • @rathnaarun9013
    @rathnaarun9013 9 місяців тому

    Sir veerappana story continues maadi sir

  • @prakash7564
    @prakash7564 9 місяців тому

    Bandegalu ella kaane bagge dks avra bali keli😊

  • @GOPIKGOWDA
    @GOPIKGOWDA 9 місяців тому

    Sawjanya ಸೌಜನ್ಯ ಕೇಸ್ ಬಗ್ಗೆ ಕೇಳಿ

  • @lokeshaluminiumwork6156
    @lokeshaluminiumwork6156 9 місяців тому

    ಸೌಜನ್ಯ ಕೇಸ್ ಬಗ್ಗೆ ಕೇಳಿ

  • @deepaks8729
    @deepaks8729 9 місяців тому

    Sir please ask about the case in india which umesh thinks is the best he learnt a lot in it or he tried the same way to investigate

  • @raghupatil8078
    @raghupatil8078 9 місяців тому

    Please give information about Sanjana case

  • @SadanandC-jc3mv
    @SadanandC-jc3mv 8 місяців тому

    Soujanya Yara hrudaya dalli illa idfare natakada mathu bainalli barutthiralilla

  • @srinivasvasa3254
    @srinivasvasa3254 9 місяців тому

    Hindi ads beda pls

  • @avm7433
    @avm7433 9 місяців тому

    Gaurish akki sir ask umesh sir for of gas connection mla letter waiting for 6 months

  • @ShamannaJ-tz3gw
    @ShamannaJ-tz3gw 9 місяців тому

    Sir pls sowjanya case kele please.....

  • @SadanandC-jc3mv
    @SadanandC-jc3mv 8 місяців тому

    Sir nimma no kodi

  • @ramalingaiahd6683
    @ramalingaiahd6683 9 місяців тому

    Sir.nanu.enisiddene....

  • @rakesh1992rocky
    @rakesh1992rocky 9 місяців тому

    Sir nan nimnha meet madhbeku pls mane adress sigutha i am facing one big problem I want to discuss with u sir

  • @SadanandC-jc3mv
    @SadanandC-jc3mv 8 місяців тому

    Sowjanya ge neevu entry kodi

  • @dategginamani7747
    @dategginamani7747 9 місяців тому

    Nice narration by Umesh sir

  • @nagendran2591
    @nagendran2591 9 місяців тому +1

    Bande is take over by DKS😂😂😂😂😂

  • @user-zg7vv6ev5v
    @user-zg7vv6ev5v Місяць тому

    i am Hongirana Ananda sir nimmana meat madbeku umesh sir

  • @srinivasvasa3254
    @srinivasvasa3254 9 місяців тому

    Only Kannada ads pls

    • @GaurishAkkiStudio
      @GaurishAkkiStudio  9 місяців тому

      Bro ಅವು ನಮ್ಮ adಗಳಲ್ಲ. ಗೂಗಲ್ ದು. ಅವುಗಳಿಂದಾನೆ ನಮ್ಮ ಆದಾಯ. ನೋಡಿ, ಪ್ರೋತ್ಸಾಹಿಸಿ.

  • @darshansk5575
    @darshansk5575 9 місяців тому

    Sir akki kallu episode madsi please!!!?

  • @user-xc2dz3fr9z
    @user-xc2dz3fr9z 9 місяців тому

    Unfortunate episode

  • @srinathbhunath1837
    @srinathbhunath1837 9 місяців тому

    nothing doing

  • @keshavgowda5067
    @keshavgowda5067 9 місяців тому

    ಬಂಡೆ ಮಾಯ 😂😂

  • @knanjundaiah3767
    @knanjundaiah3767 9 місяців тому +2

    👎👎👎

  • @jagadeeshkumargowdajkgowda2961
    @jagadeeshkumargowdajkgowda2961 9 місяців тому

    Sir please ur phone number kodi ಬುದ್ದಿ

  • @prashanthpoojary7150
    @prashanthpoojary7150 9 місяців тому +1

    ❤❤❤

  • @umeshgowda581
    @umeshgowda581 9 місяців тому

    Sir please do episode on soujanya case with umesh sir. We need to hear about it from umesh sir. what could have been done in this case please please🙏🏻🙏🏻