Raamana Avathaara song| Bhookailasa | Rajkumar, B Sarojadevi

Поділитися
Вставка
  • Опубліковано 13 гру 2024

КОМЕНТАРІ • 217

  • @gopalakrishna5586
    @gopalakrishna5586 10 місяців тому +21

    ಎಷ್ಟುಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಕೆಲವೇ ಹಾಡುಗಳಲ್ಲಿ ಇದೂ ಸಹ ಒಂದು. ಪ್ರತಿಬಾರಿ ಕೇಳಿದಾಗಲೂ ಮೊದಲ ಬಾರಿ ಕೇಳಿದ ಸಂತೋಷ ಮರುಕಳಿಸುತ್ತದೆ. ಮನಸು ಅರಳುತ್ತದೆ

  • @varalakshmibv8251
    @varalakshmibv8251 Рік тому +19

    ಗಾಡ್ ಐಸ್ ಗ್ರೇಟ್ ಇಂತಹ ಹಾಡು ಕೇಳುವುದಕ್ಕ್ರ್ ನಮಗೆ ಕಿವಿಗನ್ನು ಕೊಟ್ಟಿರುವುದಕ್ಕೆ

  • @RahulSharma-ln7sv
    @RahulSharma-ln7sv 10 місяців тому +29

    ಈ ಹಾಡು ಇಂದು 22-01-2024 ನಿಜವಾಯಿತು.. ಜೈ ಶ್ರೀ ರಾಮ್

    • @ramachandrasayar
      @ramachandrasayar 10 місяців тому +1

      Nija

    • @mohann2289
      @mohann2289 8 місяців тому +2

      ಇಂದು ಶ್ರೀ ರಾಮನವಮಿ ಅಂದು ಕೂಡ

    • @JayaramuJayaramu-hq6or
      @JayaramuJayaramu-hq6or 7 місяців тому

      ಂಣ❤❤❤❤ಜ್ಯ❤ೖ❤ಅ❤❤❤🎉🎉​@@ramachandrasayar

  • @jalayogiMRaviJalayogiMRavimysu
    @jalayogiMRaviJalayogiMRavimysu 10 місяців тому +12

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🕉️🙏🌹

  • @thammannarajugk611
    @thammannarajugk611 5 років тому +35

    ಅಣ್ಣಾವ್ರು ಹೋದ ಮೇಲೆ ಚಿತ್ರ ರಂಗ ದಿಕ್ಕು ತಪ್ಪಿದಂತಾಗಿದೆ

  • @HarishKumar-hx5dp
    @HarishKumar-hx5dp 6 місяців тому +10

    ಒಂದು ಹಾಡಿನಲ್ಲಿ ರಾಮಾಯಣ ವನ್ನೆ ಹೇಳಿದ್ದಾರೆ ಅದ್ಭುತ ಸಾಹಿತ್ಯ ಸಂಗೀತ ಮತ್ತೆಂದೂ ಇಂತಹ ಹಾಡು ಬರುವುದಿಲ್ಲ .

  • @ಸತ್ಯಮೇವಜಯತೆ-ಛ7ದ
    @ಸತ್ಯಮೇವಜಯತೆ-ಛ7ದ 7 місяців тому +11

    ಅಣ್ಣೋರ ಮುಖ ಕಳೆ 🙏🏻 ನನಗೆ ರಾಮ , ಅಜು೯ನ , ಬಬ್ರುವಾಹನ, ಕಾಳಿದಾಸ , ಕೃಷ್ಣದೇವರಾಯ ಹೆಸರು ಕೇಳಿದಾಗ ಕಣೆದುರಿಗೆ ಬರುವವರು ಅಣ್ಣೋರು ಅಷ್ಟೆ

  • @shivarudrappahgscaptain4544
    @shivarudrappahgscaptain4544 4 роки тому +61

    ಭಾಷಾಭಿಮಾನವೊಂದೇ ಸಾಕು, ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಸಮೃದ್ಧ ಗೊಳ್ಳುತ್ತದೆ

  • @VeereshKotagi-m1u
    @VeereshKotagi-m1u 11 місяців тому +9

    ಯಂಥ ಚಿತ್ರ ಅಧ್ಬುತ 22 jan 2024 ರಾಮಮಂದಿರ ಜೈ ಶ್ರೀ ರಾಮ

  • @dhananjaybhandi9932
    @dhananjaybhandi9932 Рік тому +21

    ಸಿನೇಮಾ ಪ್ರಪಂಚದಲ್ಲಿಯೇ ಅದ್ವಿತೀಯ ಹಾಡು.

  • @amoghanadig2704
    @amoghanadig2704 2 роки тому +36

    ಶರಣು ಶರಣು ಹೇ ಭಾಗವತೋತ್ತಮ ಕನ್ನಡ ಕುಲ ಪುಂಗವ ಹನುಮ 🙏

  • @leelavathimv5623
    @leelavathimv5623 2 роки тому +15

    ಯಾವ kalkku salluva ಸಂಗೀತ ತುಂಬಾ ಸುಂದರ ಹಾಗೂ ಸುಮಧುರ ನಮಸ್ಕಾರ

  • @kumarnv251
    @kumarnv251 Рік тому +6

    ಕುರಾಸೀ ಅವರ ಅದ್ಭುತ ಸಾಹಿತ್ಯಕ್ಕೆ ಉತ್ತಮ ಸಂಗೀತ
    ಹಾಗೂ ಶ್ರೀ ಶಿರ್ಕಾಲಿ ಕಂಠ ಸಿರಿ 👌👌🙏🙏

  • @gangadharagupta1069
    @gangadharagupta1069 Рік тому +35

    ಶಿರ್ಕಾಳಿ ಗೋವಿಂದರಾಜನ್ ರವರ ಕಂಚಿನ ಕಂಠ ಅದ್ಭುತ ರಾಮಾಯಣದ ಪೂರ್ಣ ಪರಿಚಯ ಎಲ್ಲ ಸಂಗೀತಗಾರರಿಗೆ ಮತ್ತು ನಿರ್ದೇಶಕರಿಗೆ ಕೋಟಿ ನಮನಗಳು

  • @rathnashetty5743
    @rathnashetty5743 2 роки тому +40

    ಇಡೀ ರಾಮಾಯಣ ಕಾವ್ಯವನ್ನು ಒಂದು ಹಾಡಿನಲ್ಲಿ ಹೇಳಿರುವ ರೀತಿಗೆ ನನ್ನ ನಮನಗಳು 🙏🙏🙏

  • @Nanw23
    @Nanw23 9 місяців тому +3

    Just close the eyes and listen......it is just amazing voice of Sri S. Govindarajan taking one to another Loka !

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಭೂಕೈಲಾಸ ಎಲ್ಲಾ ಹಾಡುಗಳೂ ಭಾರತೀಯ ಸಂಸ್ಕೃತಿ ಶ್ರೇಷ್ಠ ಅನ್ನೋದನ್ನು ಜಗತ್ತಿಗೆ ಪರಿಚಯಿಸುವುದು

  • @kumarm5349
    @kumarm5349 5 років тому +29

    ಕನ್ನಡ ಚಿತ್ರರಂಗದ ಮೇರು ನಟ ಡಾಕ್ಟರ್ ರಾಜ್ ಕುಮಾರ್ ಗೆ ಜೈ‌

  • @basavarajkurumanal928
    @basavarajkurumanal928 2 роки тому +14

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ಅವರದು

  • @lakshmimirji3041
    @lakshmimirji3041 2 роки тому +20

    ಬಹಳ ಸುಂದರ ಗೀತ, ತುಂಬ ಚನ್ನಾಗಿ ಹಾಡಿದ್ದಾರೆ.ಎಂದೂ ಮರೆಯದ ಹಾಡು.

  • @umasdevi6227
    @umasdevi6227 Рік тому +7

    ಚಿರನೂತನ ದೈವೀಕ ಗೀತೆ. ಶಿರ್ಕಾಳಿ ಗೋವಿಂದ ರಾಜನ್ ಅವರ ಕಂಚಿನ ಕಂಠದ ನನ್ನ ಪ್ರಿಯವಾದ ಗೀತೆ.

  • @manjunathv4657
    @manjunathv4657 2 роки тому +18

    ಎವರ್ಗ್ರೀನ್ ಹಾಡು , ರಚನೆ, ಕಲಾವಿದರು ಎಂದಿಗೂ ಅಮರ

  • @VARAGOORAN1
    @VARAGOORAN1 3 роки тому +18

    Ramana Avathaara Raghukula Somana Avathaara
    Ramana Avathaara Raghukula Somana Avathaara
    Nirupama Samyama Jeevana Sara Hariyuvudu Bhoomiya Bhaara..
    Ramana Avathaara..
    Daasharatiya Divyathmava Thaleva
    Kausalyeaya Basirenithu Puneetha
    Lesigarai Sahajaatharu Moovaru
    Lesigarai Sahajaatharu Moovaru
    Lakshmana Sathrughna Bharatha..
    Ramana Avathara
    Raghukula Somana Avathara
    Tribhuvana paalage Nepa mathra
    Varaaguru Vishwamitra..
    Tribhuvana paalage Nepa mathra
    Vara guru Vishwamitra..
    Abhaya Ahalyege Needuva Paathra
    Abhaya Ahalyege Needuva Paathra
    Dharisuva Harisuva Gaathra..
    Ramana Avatara.. Raghukula Somana Avatara
    Dhanuvo Janakana Mamatheya Kudiyo..
    Seethyea Kanya Sankaleyo..
    Dhanujara Kanasina Sukha Gopuravo
    Dhanujara Kanasina Sukha Gopuravo
    Murivudu Mithila nagaradalli
    Ramana Avathaara Raghukula Somana Avathara
    Kapata Naatakana Pattabhisheka..
    Upatala Thaatkaalika Shoka..
    Bheekara Kaanana Vaasada Kuhaka..
    Lokodharada Modalanka
    Bharathage Paaduke Needuva Vesha
    Bharathage Paaduke Needuva Vesha
    Gurujana Bhaktiya Adesha
    Naralokake Navanidhi Santosha
    Naralokake Navanidhi Santosha
    Bharavashe Needuva Sandesha
    Ramana Avathaara
    Raghukula Somana Avathara
    Aahaa Nodado Honnina Jinke..
    Aahaa Nodado Honnina Jinke..
    Haalaguvudayyo Lanke..
    Hennidu Shivanuriganno Manke
    Mannaaguve Nee Nishyanke..
    Sharanu Sharanu Bhagavattottama
    Kannada Kulapungava Hanuma
    Sharanu Sharanu Bhagavattottama
    Kannada Kulapungava Hanuma
    Mudrikeyallidu Soham Bhramha
    Mudrikeyallidu Soham Bhramha
    Embuva Sathyava Thilisamma
    Embuva Sathyava Thilisamma..
    Rama Rama Jaya Rama Rama Jaya
    Rama Rama Raghu kula Soma
    Seetheya Chinthege Poorna Viraama
    Lankeya Vaibhava Nirnaama..
    Ayyo Daanava Bhakthagresara
    Aagali Ninnie Kathe Amara
    Mereyali Ee Shubha Thatwa Vichara
    Parasathi Bayakeya Samhara
    Ramana Avathaara Raghukula Somana Avathara.. |2|



    -

  • @sairamneeli9039
    @sairamneeli9039 4 роки тому +13

    ధనువో
    జనకుని మనసున భయమో
    ధారుణి కన్యా సంశయమో
    దనుజులు కలగను సుఖగోపురమో
    విరిగెను మిథిలా నగరములో

  • @Nanw23
    @Nanw23 9 місяців тому +2

    What a fantastic mersmirizing voice of Sri.Sirkaali Govindarsjan Sir !!! Ever green eternal Song !!!

  • @simhamurthy1253
    @simhamurthy1253 Рік тому +13

    What a beautiful song, lyrics and music composition ! Hats off to the original Kannada lyricist KuRaSu .

  • @DSP49-u1g
    @DSP49-u1g 8 місяців тому +2

    ಅತ್ಯಂತ ಉತ್ತಮವಾದ ಸಂಗೀತ.ಮೇಲಿಂದ ಮೇಲೆ ಕೇಳುವ ತವಕ.ಕೇಳುತ್ತಿದ್ದರೆ ಬೇಸರವೆಂಬುದೇ Excellent.Thank you for sharing.

  • @GirishVAryaname
    @GirishVAryaname Рік тому +3

    🙏ರಾಮಾಯರಾಮಭದ್ರಾಯ ರಾಮಭದ್ರಾಯ ರಾಮಭದ್ರಾಯ ಚಾಮರಾಮಭದ್ರಾಯ ವೆವಹಾಧಯ ರಾಘನಾಥಾಯ ಸೀತಾಪಾತಾಯ ನಮಃ 🙏🙏ಓಂ ಮನೋಜವಂ ಮಾರುತತುಲ್ಯವೇಗಮ್ ಜಿತೇಂದ್ರೀಯ ಭೂಧಿಮಾತಾರ್ಥಮ್ ವಾತಾತ್ಮಜಾಮ್ ವನಾರಯುದ್ಧಮುಖ್ಯಮ್ ಶ್ರೀರಾಮದೂತಮ್ ಶ್ರೀರಾಸಾನಮ್ಹಾಮಿ 🙏 🌹 ಪುಷಗಿರಿ

  • @natarajabn6550
    @natarajabn6550 3 місяці тому +1

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಅಜರಾಮರ ನಮಸ್ಕಾರ ನಮಸ್ಕಾರ 🎉🎉🎉🎉🎉🎉

  • @pmsuresh2770
    @pmsuresh2770 2 роки тому +27

    ಈ ದಿನ ತಾ:8/9/2022 ರಂದು ಯಾರು ಯಾರು ಈ ಹಾಡನ್ನು ಕೇಳಿದ್ದೀರಿ ಕೈ ಎತ್ತಿ ನೋಡೋಣ...

  • @anilkaralamangala1431
    @anilkaralamangala1431 Рік тому +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಎಷ್ಟು ಧನ್ಯವೀ ಜೀವನ , ಇನ್ತಹ ಸಾಹಿತ್ಯ , ಸಂಗೀತ , ಗಾಯನವೆಲ್ಲ ಇನ್ನೆಲ್ಲ್ ಕೇಳಲಾದೀತು 🙏🙏🙏🙏🙏🙏👍🙏🙏

  • @SumathireceipiesGanges
    @SumathireceipiesGanges 3 роки тому +22

    Anytime memorable, entire Ramayana song.nice to hear

  • @ramkumarps5423
    @ramkumarps5423 2 роки тому +5

    This is a favorite song 🎵 from 1960 which year I first listened 🎶. Very nice and beautiful. Thanks for postings.

  • @ramadasm2526
    @ramadasm2526 2 роки тому +11

    Song of millennium....grateful to the lyrics writer n singer..... heavenly feeling.....in a different world.....

  • @kashinathhudalimath5411
    @kashinathhudalimath5411 11 місяців тому +1

    ❤❤❤🎉😊Haadu arthagarbhitvagiddu Sri Govinda Rajan avara kanth dind bahal sogasagi bandide kelalu impagide Anantanant dhanyavadgalu kashinath belgavi karnataka

  • @renusudharshan1679
    @renusudharshan1679 9 місяців тому +1

    Great lyrics and beautiful singing

  • @srinivaskasivajhala5533
    @srinivaskasivajhala5533 4 роки тому +7

    రామ రామ జయ రామరామ జయ రామరామ రఘుకుల సోమ సీతాశోక వినాశనకారి లంకా వైభవ సంహారి

  • @somashekarahr9729
    @somashekarahr9729 8 місяців тому +3

    Good voice 👌

  • @tirumalacharnst8585
    @tirumalacharnst8585 6 місяців тому +3

    ನಾರದ ಕಲಾಣ ಕುಮಾರ ನ ಅತಿ ಉತ್ತಮ ನಟನೆ

  • @LakshmanaprasadVelpula-ku5xm
    @LakshmanaprasadVelpula-ku5xm Рік тому +2

    Ghantasala chala adbutanga ganan chesaru telugulo the lejandari singing & Gandharva ganam

  • @shivalingusk5179
    @shivalingusk5179 Рік тому +8

    ರಾಮ ನವಮಿ 2023 ಜೈ ಶ್ರೀರಾಮ್🙏

  • @karunanidhin4846
    @karunanidhin4846 2 місяці тому

    Fantastic evergreen old devotional song by s Govind arajan sir.

  • @natrajnatraj6661
    @natrajnatraj6661 2 роки тому +6

    Sreekali Govinda Rajan the legend singer nice song my favourite song in childhood

  • @basavarajshiramapur2145
    @basavarajshiramapur2145 5 років тому +9

    ತುಂಬಾ ಅರ್ಥಪೂರ್ಣವಾದ ಹಾಡು

  • @BalaKrishna-su2nr
    @BalaKrishna-su2nr 6 років тому +17

    Very beautiful song and meaningful song old is gold

  • @srinivasans9145
    @srinivasans9145 10 місяців тому +1

    Lyrics and song both r beautiful

  • @radhanair1456
    @radhanair1456 3 роки тому +2

    Sundara hadu
    Ramayana vannu e hadinalli keli tumba santosavayithu 👌👌👌👌👌👌❤❤❤

  • @aswathanarayanaswamy7938
    @aswathanarayanaswamy7938 Рік тому +1

    ಸಾಟಿ ಇಲ್ಲದ ಸಿಂಪಲ್ ಸಂಗೀತ ಕಂಠವಂತು ಬೇರೊಂದಿಲ್ಲ 👍👍👍

  • @rakeshrocky7137
    @rakeshrocky7137 3 роки тому +20

    ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ...?
    ಜಾರತನ ಸದೆಬಡೆವ ಸಂಭ್ರಮದ ನೆಪವೋ....?
    ರಾಮನ ಅವತಾರಾ ...
    ರಘುಕುಲ ಸೋಮನ ಅವತಾ.....ರ
    ರಾಮನ ಅವತಾರ
    ರಘುಕುಲ ಸೋಮನ ಅವತಾರ ..
    ರಾಮನ ಅವತಾರ
    ರಘುಕುಲ ಸೋಮನ ಅವತಾರ ..
    ನಿರುಪಮ ಸಂಯಮ ಜೀವನ ಸಾರ
    ಹರಿವುದು ಭೂಮಿಯ ಭಾರ....
    ರಾಮನ ಅವತಾರ
    ದಾಶರಥಿಯ ದಿವ್ಯಾತ್ಮವ ತಳೆವಾ
    ಕೌಸಲ್ಯೆಯ ಬಸಿರೆನಿತು ಪುನೀತಾ
    ಲೇಸಿಗರೈ ಸಹಜಾತರು ಮೂವರು
    ಲೇಸಿಗರೈ ಸಹಜಾತರು ಮೂವರು
    ಲಕ್ಷ್ಮಣ ಶತ್ರುಘ್ನ ಭರತಾ...
    ರಾಮನ ಅವತಾರ
    ರಘುಕುಲ ಸೋಮನ ಅವತಾರ
    ತ್ರಿಭುವನ ಪಾಲಗೆ ನೆಪಮಾತ್ರ
    ವರಗುರು ವಿಶ್ವಾಮಿತ್ರಾ ..
    music
    ತ್ರಿಭುವನ ಪಾಲಗೆ ನೆಪಮಾತ್ರ
    ವರಗುರು ವಿಶ್ವಾಮಿತ್ರಾ ..
    ಅಭಯ ಅಹಲ್ಯೆಗೆ ನೀಡುವ ಪಾತ್ರ
    ಅಭಯ ಅಹಲ್ಯೆಗೆ ನೀಡುವ ಪಾತ್ರ
    ಧರಿಸುವ ಹರಿ ಶುಭ ಗಾತ್ರಾ..
    ರಾಮನ ಅವತಾರ
    ರಘುಕುಲ ಸೋಮನ ಅವತಾರ
    🎶🎶🎶 upload by Dr Girish 🎶🎶🎶🎶🎶
    ಧನುವೋ ಜನಕನ ಮಮತೆಯ ಕುಡಿಯೋ ..
    ಸೀತೆಯ ಕನ್ಯಾ ಸಂಖಲೆಯೋ ..
    ಧನುಜರ ಕನಸಿನ ಸುಖ ಗೋಪುರವೋ .
    ಧನುಜರ ಕನಸಿನ ಸುಖ ಗೋಪುರವೋ .
    ಮುರಿವುದು ಮಿಥಿಲಾ ನಗರದಲೀ
    ರಾಮನ ಅವತಾರ..
    ರಘುಕುಲ ಸೋಮನ ಅವತಾರ
    ಕಪಟ ನಾಟಕನ ಪಟ್ಟಾಭಿಷೇಕ
    ಉಪಟಳ ತಾತ್ಕಾಲಿಕ.. ಶೋಕ
    ಭೀಕರ ಕಾನನ ವಾಸದ ಕುಹಕ..
    ಲೋಕೋದ್ಧಾರದ ಮೊದಲಂಕಾ ..ಆ ಆ ಆ
    ಭರತಗೆ ಪಾದುಕೆ ನೀಡುವ ವೇಷ
    🎶🎶
    ಭರತಗೆ ಪಾದುಕೆ ನೀಡುವ ವೇಷ
    ಪುರಜನ ಭಕ್ತಿಯ ಆವೇಶಾ
    ನರಲೋಕಕೆ ನವ ಸಿರಿ ಸಂತೋಷ
    ನರಲೋಕಕೆ ನವ ಸಿರಿ ಸಂತೋಷ
    ಭರವಸೆ ನೀಡುವ ಸಂದೇಶಾ ..
    ರಾಮನ ಅವತಾರ
    ರಘುಕುಲ ಸೋಮನ ಅವತಾರ
    ಆಹಾ ನೋಡದೊ ಹೊನ್ನಿನ ಜಿಂಕೆ
    🎶🎶
    ಹಾಳಾಗುವುದೋ ಲಂಕೆ ..
    ಹೆಣ್ಣಿದು ಶಿವಗಣ್ಣರಿಯೋ ಮಂಕೇ..
    ಮಣ್ಣಾಗುವೆ ನೀ ನಿಶ್ಯಂಕೆ!
    ಶರಣು ಶರಣು ಹೇ ಭಾಗವತೋತ್ತಮ
    ಕನ್ನಡ ಕುಲಪುಂಗವ ಹನುಮ
    ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮಾ.
    ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ
    ಎಂಬುವ ತತ್ವವ ತಿಳಿಸಮ್ಮಾ
    ಎಂಬುವ ತತ್ವವ ತಿಳಿಸಮ್ಮ
    ರಾಮ ರಾಮ ಜಯ
    ರಾಮ ರಾಮ ಜಯ
    ರಾಮ ರಾಮ ರಘುಕುಲ ಸೋಮ
    ಸೀತೆಯ ಚಿಂತೆಗೆ ಪೂರ್ಣ ವಿರಾಮ
    ಲಂಕೆಯ ವೈಭವ ನಿರ್ನಾಮಾ
    ಸೀತೆಯ ಚಿಂತೆಗೆ ಪೂರ್ಣ ವಿರಾಮ
    ಲಂಕೆಯ ವೈಭವ ನಿರ್ನಾಮಾ..
    🎶🎶🎶
    ಅಯ್ಯೋ ದಾನವ ಭಕ್ತಾಗ್ರೇಸರ
    ಆಗಲಿ ನಿನ್ನೀ ಕಥೆ ಅಮರಾ
    ಮೆರೆಯಲಿ ಈ ಶುಭ ತತ್ವ ವಿಚಾರ
    ಪರಸತಿ ಬಯಕೆಯ ಸಂಹಾರಾ..
    ರಾಮನ ಅವತಾರ
    ರಘುಕುಲ ಸೋಮನ ಅವತಾರ
    ರಾಮನ ಅವತಾರ
    ರಘುಕುಲ ಸೋಮನ ಅವತಾರ

    • @vinayaradhya65
      @vinayaradhya65 3 роки тому +2

      ಧನ್ಯವಾದಗಳು🙏

    • @n.k.murthy88
      @n.k.murthy88 2 роки тому +3

      ಉತ್ತಮ ಕಾರ್ಯ, ಧನ್ಯವಾದಗಳು.
      ಹಾಳಾಗುವುದಯ್ಯೋ ಲಂಕೇ....
      ಹೆಣ್ಣಿದು ಶಿವನುರಿಗಣ್ಣೋ ಮಂಕೇ....

    • @balarajbalaraj8245
      @balarajbalaraj8245 2 роки тому +2

      Tq

    • @basavalingal818
      @basavalingal818 2 роки тому +2

      ಬಹಳ ಧನ್ಯವಾದಗಳು ಸಾರ್

    • @jayasimharaorao3048
      @jayasimharaorao3048 8 місяців тому +1

      ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ?
      ಜಾರತನ ಸದೆಬಡಿವ ಸಂಭ್ರಮದ ನೆಪವೋ?
      ರಾಮನ ಅವತಾರ ರಘುಕುಲ ಸೋಮನ ಅವತಾರ!
      ನಿರುಪಮ ಸಂಯಮ ಜೀವನ ಸಾರ
      ಹರಿವುದು ಭೂಮಿಯ ಭಾರ !
      ದಾಶರಥಿಯ ದಿವ್ಯಾತ್ಮವ ತಳೆವ
      ಕೌಸಲ್ಯೆಯ ಬಸಿರೆನಿತು ಪುನೀತ !
      ಲೇಸಿಗರೈ ಸಹಜಾತರು ಮೂವರು
      ಲಕ್ಷ್ಮಣ ಶತೃಘ್ನ ಭರತ
      ತ್ರಿಭುವನ ಪಾಲಗೆ ನೆಪ ಮಾತ್ರ
      ವರಗುರು ವಿಶ್ವಾಮಿತ್ರ
      ಅಭಯ ಅಹಲ್ಯೆಗೆ ನೀಡುವ ಪಾತ್ರ
      ಧರಿಸುವ ಹರಿ ಶುಭಗಾತ್ರ
      ಧನುವೋ ಜನಕನ ಮಮತೆಯ ಕುಡಿಯೋ
      ಸೀತೆಯ ಕನ್ಯಾ ಸಂಖಲೆಯೋ
      ಧನುಜರ ಕನಸಿನ ಸುಖ ಗೋಪುರವೋ
      ಮುರಿವುದು ಮಿಥಿಲಾ ನಗರದಲಿ
      ಕಪಟ ನಾಟಕನ ಪಟ್ಟಾಭಿಷೇಕ
      ಉಪಟಳ ತಾತ್ಕಾಲಿಕ ಶೋಕ
      ಭೀಕರ ಕಾನನ ವಾಸದ ಕುಹಕ
      ಲೋಕೋದ್ಧಾರದ ಮೊದಲಂಕ !
      ಭರತಗೆ ಪಾದುಕೆ ನೀಡುವ ವೇಷ
      ಪುರಜನ ಭಕ್ತಿಯ ಆವೇಶ
      ನರಲೋಕಕೆ ನವ ಸಿರಿ ಸಂತೋಷ
      ಭರವಸೆ ನೀಡುವ ಸಂದೇಶ
      ಆಹಾ! ನೋಡದೋ ಹೊನ್ನಿನ ಜಿಂಕೆ
      ಹಾಳಾಗುವುದಯ್ಯೋ ಲಂಕೆ
      ಹೆಣ್ಣಿದು ಶಿವನುರಿಗಣ್ಣೋ ಮಂಕೇ
      ಮಣ್ಣಾಗುವೆ ನೀ ನಿಶ್ಯಂಕೆ !
      ಶರಣು ಶರಣು ಹೇ ಭಾಗವತೋತ್ತಮ
      ಕನ್ನಡ ಕುಲಪುಂಗವ ಹನುಮ
      ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ
      ಎಂಬುವ ತತ್ವವ ತಿಳಿಸಮ್ಮಾ
      ರಾಮ ರಾಮ ಜಯ ರಾಮ ರಾಮ ಜಯ
      ರಾಮ ರಾಮ ರಘುಕುಲ ಸೋಮ
      ಸೀತೆಯ ಚಿಂತೆಗೆ ಪೂರ್ಣ ವಿರಾಮ
      ಲಂಕೆಯ ವೈಭವ ನಿರ್ನಾಮ !
      ಅಯ್ಯೋ ದಾನವ ಭಕ್ತಾಗ್ರೇಸರ
      ಆಗಲಿ ನಿನ್ನೀ ಕಥೆ ಅಮರ
      ಮೆರೆಯಲಿ ಈ ಶುಭ ತತ್ವ ವಿಚಾರ
      ಪರಸತಿ ಬಯಕೆಯ ಸಂಹಾರ !

  • @sreenivasaraor6809
    @sreenivasaraor6809 2 роки тому +16

    This movie made 3years before my birth so I should be hearing this song from the time of my stay in mothers Womb. A great song penned by stalwart Kurasee.

  • @ramadasm2526
    @ramadasm2526 2 роки тому +6

    Ultimate song....never in the past never in the future......only.one song......

  • @beerannapalyam6679
    @beerannapalyam6679 4 роки тому +22

    This song for ever become newone because the theme in the song having more meanig of 2yugas and every movement one should be adopt.

  • @nvdattaraj1371
    @nvdattaraj1371 Рік тому +2

    🙏🙏Invaluable song on Lord Shree Ram Jai shree Ram 🙏🙏

  • @UmaShankar-nn7ts
    @UmaShankar-nn7ts 5 років тому +17

    S Govindarajan sung this Rama's song is ever memorable

  • @ShivaShankar-rj4rg
    @ShivaShankar-rj4rg 2 роки тому +5

    Raj kumar was a great actor.

  • @muralitharank1736
    @muralitharank1736 6 років тому +5

    Ku ra see yavara apratima pratibheya geetha rachaneya Kannadada amara kaavya.

  • @ToraveRamayya-fx5qi
    @ToraveRamayya-fx5qi 2 місяці тому

    ರಾಮ, ರಾಮ, ರಾಮಹನುಮ, ಸೀತರಾಮ, ದಷರತರಾಮ, ಜಯ, ಜಯ, ನಮಂಂ🎉🎉🎉❤❤❤

  • @rajakeerthyramesh2384
    @rajakeerthyramesh2384 5 років тому +119

    This movie was made in telugu at the same time using the same set. They used to film telugu first and kannada later.Once for some reason they started kannada first and telugu hero NTR happened to watch. Later he requested to film telugu after kannada so he could watch Rajakumar act.

  • @natarajangopal2785
    @natarajangopal2785 2 роки тому +1

    sirkali govindaraju hadiruva haadu kivihe thunba chennahithe tamilnadu chennai g.natarajan jai sri ram

  • @sreenivask1660
    @sreenivask1660 2 роки тому +2

    Sri Ku Raa See ravarantaha Mahakavigalige intaha Geetakaavvya rachisalu saadhya Anyabhasheya kavigali asaadhya embuvudannu saadhya mandi toroidal kannadada Srimanta Saahiti

  • @sachtej
    @sachtej 5 років тому +9

    One of those songs I enjoy listening to anyday/anytime. Superb lyrics, fantastic music, great rendering.

  • @nagarajj7348
    @nagarajj7348 8 місяців тому +1

    ಅದ್ಭುತವಾದ ಹಾಡು

  • @puttarajum.d.7707
    @puttarajum.d.7707 10 місяців тому +2

    ಜೈ ಶ್ರೀ ರಾಮ್

  • @ShankarShankar-bn7wg
    @ShankarShankar-bn7wg Рік тому +4

    Om sri rama god my father is like this song and video 🙏🙏🙏

  • @raghurraghur1446
    @raghurraghur1446 2 роки тому +3

    ಜೈ ಶ್ರೀರಾಮ್ ,ಜೈ ಆಂಜನೇಯ 💕🙏💕

  • @anandhr9381
    @anandhr9381 2 роки тому +22

    Full Ramayana in 7 minutes.prizes to composer

    • @raveendrap2763
      @raveendrap2763 2 роки тому +2

      Even more amazing fact is that the song was composed in less than an hour, 🙏🙏

  • @nageshr204
    @nageshr204 Рік тому +3

    Exellent and never forget life long

  • @jungkookjeon6472
    @jungkookjeon6472 6 років тому +5

    nanage ee hadu tumba ishta

  • @srinivasgowdag1724
    @srinivasgowdag1724 6 років тому +9

    Superb song I like this songs are always marvelous

  • @UmaShankar-nn7ts
    @UmaShankar-nn7ts 4 роки тому +5

    (02-04-2020 Sri Ramanavami) E dina nenapisikolla bekada haadu

  • @krishnacharm.n6099
    @krishnacharm.n6099 7 місяців тому +1

    Jai SriRam💐💐💐🙏

  • @govindjagadeesh4132
    @govindjagadeesh4132 5 років тому +8

    I like this song very much, ever green song

  • @nagalakshmiprasad4608
    @nagalakshmiprasad4608 8 місяців тому +1

    Enta sahitya Hadidavaru great

  • @lokeshwarappags9934
    @lokeshwarappags9934 2 роки тому +4

    ಸೂಪರ್ ಸೂಪರ್ ಸೂಪರ್ ಹಾಡು 13 11 2022 👌👌🌹🌹

  • @srk8360
    @srk8360 3 роки тому +5

    Evergreen song..,/Exacelent.. 🙏💐💐

  • @ashuramesh2884
    @ashuramesh2884 6 років тому +20

    sirkali s govindarajan gift to kannadigas vishnu dashavatara plus ramayana in one song idu kannada chitrarangada kohinoor diamond ajaramara ku ra sitharamashastrigalu

    • @bgraghunatharao6185
      @bgraghunatharao6185 6 років тому +1

      Great great thanks to writer
      Ku. ra. Sitharamshastry.

    • @shivarudrappahgscaptain4544
      @shivarudrappahgscaptain4544 4 роки тому

      ಶೀರ್ಕಾಳಿ ಗೋವಿಂದರಾಜನ್ ಕನ್ನಡಿಗರಲ್ಲವಲ್ಲ

  • @sathyakumars735
    @sathyakumars735 4 роки тому +1

    Super song jai srirama😀🙏🙏🙏💯😀🤲🤲🤲🤲🤲

  • @girijasiddaraju2295
    @girijasiddaraju2295 Рік тому +1

    every year I asked this song my heart is enjoy ed

  • @harinathaharinatha7631
    @harinathaharinatha7631 2 роки тому +5

    ರಾಮನ ಅವತಾರ,ರಘುಕುಲ ಸೋಮನ ಅವತಾರ,೨೦೨೨.೦೭.೨೧

  • @sathyakumars735
    @sathyakumars735 4 роки тому +3

    Jai sree rama jayam😀🤲🤲💯🙏🙏😀 bless my familey and ganga familey😀🙏🙏💯

  • @Venkataram-k7b
    @Venkataram-k7b Рік тому +1

    Nice to hear an old song

  • @rajraju4291
    @rajraju4291 2 роки тому +2

    Dr raj acting super

  • @vanarajsusheela29
    @vanarajsusheela29 Рік тому +3

    ಶೀರ್ಕಾಳಿ ಗೋವಿಂದ ರಾಜನ್ ರವರ. ಹಾಡಿದ ಈ ಗೀತೆ ನಮ್ಮ ಕಾಲಕ್ಕೆ ಅತ್ಯಂತ ಪ್ರಸಿದ್ಧಿ ಪಡೆದ ಗೀತೆ. 😂😂.😮

  • @vishnur4676
    @vishnur4676 4 роки тому +2

    Jai shree rama jai shree Rama jai shree rama

  • @vinodraju92
    @vinodraju92 3 роки тому +3

    Jai Sri Ram 🙏

  • @GirishRamesh-tj7ru
    @GirishRamesh-tj7ru 10 місяців тому

    Will listen to this for lifetime❤️

  • @nagarajuj1707
    @nagarajuj1707 6 місяців тому

    🌹🙏🙏🙏🙏🙏🌹🙏🙏🙏🌹jai shree ram

  • @rangnathranganath9541
    @rangnathranganath9541 2 роки тому +9

    ಈ ಮ ಹೋ ನ್ನ ತ ಚಿ ತ್ರ ಹೊ ರ ಬ o ದಿ ರು ವು ದು ಕೇ ವ ಲ
    "ರಾ ಜ ವ o ಶ ರಾ ಜ ಕು ಮಾ ರ " ರಿ ಗೆ ಮಾ ತ್ರ.
    ಜೈ ಶ್ರೀ ರಾ ಮ ಜೈ ರಾ ಜ ವ o ಶ.

  • @vijayvittal9852
    @vijayvittal9852 Рік тому

    Jai Kannada pungava Hanuma❤

  • @subrahmanyas5833
    @subrahmanyas5833 2 роки тому +2

    old is gold awesome

  • @bjayashree6423
    @bjayashree6423 Рік тому +1

    The singer is CS Jayaraman

    • @n.k.murthy88
      @n.k.murthy88 Рік тому

      The singer is Sheerkazhi Govindarajan. Chidambaram S Jayaraman is the one who has sung other songs in this movie and most of the songs for Dr. Rajkumar in his debut movie "Bedara Kannappa" like Shivappa kayo thande....

  • @sharadachowdappa6308
    @sharadachowdappa6308 Рік тому

    Jai Sriram Jai hanuman 🙏🏾🌷🕉️

  • @mcsubbaramusubbaramu7615
    @mcsubbaramusubbaramu7615 2 роки тому +3

    It is devotion that makes the language shine.Language is a means of expressing our civilised feelings.

  • @kubendranr9130
    @kubendranr9130 Рік тому +1

    Super songs 🎉🎉🎉

  • @krishnareddya4794
    @krishnareddya4794 6 місяців тому +1

    Namage. Hi. Video. Akiida. Nanna, atmiya. Nanna. Snetharigige
    . Kootinamanaana❤🎉🎉

  • @Chowdappa.s
    @Chowdappa.s 9 місяців тому

    ಜೈ ಶ್ರೀರಾಮ..

  • @josephdsilva5838
    @josephdsilva5838 Місяць тому

    Thank u very much sir

  • @venki914
    @venki914 2 місяці тому

    Dwaparayuga Bangalore #bangalore #students 😊

  • @anithavenkateshanithavenka7476
    @anithavenkateshanithavenka7476 5 років тому +2

    Super sunil

  • @sudha3859
    @sudha3859 2 роки тому +2

    Superb 👏 👏 👏