ರುಚಿಕರ ಬೀಟ್ರೂಟ್ ಸಾರು | Super Tasty Beetroot Rasam | Beetroot Saaru without Rasam Powder

Поділитися
Вставка
  • Опубліковано 21 жов 2024

КОМЕНТАРІ • 18

  • @nirmalabourgonde494
    @nirmalabourgonde494 8 місяців тому +1

    I tried today and it turned out mast. Recipes with beetroot are challenging. I learned a new recipe. Thank you!

    • @CookWithHemaAdiga
      @CookWithHemaAdiga  8 місяців тому

      Wow. Thank you so much for your valuable feedback. Yes, few recipes with beetroots are tricky. Sometimes beetroots will be too sweet. Try other recipes from my channel. Thank you once again 😊

    • @nirmalabourgonde494
      @nirmalabourgonde494 8 місяців тому +1

      U welcome@@CookWithHemaAdiga

  • @Unveiltheotherside
    @Unveiltheotherside 2 роки тому

    Chennagide... Will try

  • @SimpleCookingC
    @SimpleCookingC 2 роки тому

    Wow! Splendid this is looking so beautiful amazing. Your all videos are super you deserve million more subscribers have a great day stay blessed stay connected🥑🍒🍇🍅🍎🍉🍓👍🔥👌❣️👏 Friend
    👏

  • @prasannahegde5091
    @prasannahegde5091 Рік тому

    🙏🙏

  • @bganesh5405
    @bganesh5405 2 роки тому

    Super madam

  • @sowmyapraveen2318
    @sowmyapraveen2318 Рік тому +1

    Utak match aagalla ..sweet ide

    • @CookWithHemaAdiga
      @CookWithHemaAdiga  Рік тому

      Depends on beetroot. Beetroot sweet idre saaru sweet agabahudu. Nammaneli annakke upayogisodu, sweet anisilla namage.

    • @ಗೌರವ್ಮಜ್ನೂ
      @ಗೌರವ್ಮಜ್ನೂ Рік тому +1

      ನೀವು ಹೇಳಿದ್ರಲ್ಲಿ ಸತ್ಯಾಂಶವಿದೆ
      ಬೀಟ್ರೋಟ್ ಮೊದಲೇ ತುಂಬಾ ಸಿಹಿ ಇರುತ್ತೆ ಅದಕ್ಕೆ ಮತ್ತೇ ಬೆಲ್ಲ ಹಾಕೋದ್ರಿಂದ ಪಾಯಸ ಆಗಿರುತ್ತೆ
      ಲೋಟದಲ್ಲಿ ಹಾಕೊಂಡು ಕುಡೀಬಹುದು ಅದಕ್ಕೆ ಯಾಲಕ್ಕಿ ದ್ರಾಕ್ಷಿ ಹಾಕೊಂಡು 😂😂😂😂🤣🤣🤣😂😂😂😂😂😂😂🤣😂😂🤣🤣😂

  • @ಗೌರವ್ಮಜ್ನೂ

    ಮೊದಲೇ
    ಮಹಾ ಸಿಹಿಯಿರೋ ಬೀಟ್ರೂಟ್ಗೇ ಮತ್ತೇ ಬೆಲ್ಲ ಹಾಕಿದ್ರೆ ಸಾರು ಆಗಲ್ಲ
    ಸೊಗಸಾದ ಪಾಯಸ ರೆಡಿ ಆಗುತ್ತೆ
    ಗೋಡಂಬಿ ದ್ರಾಕ್ಷಿ ಹಾಕೊಂಡ್ ಲೋಟದಲ್ಲಿ ಕುಡೀಬಹುದು 🤣🤣🤣🤣🤣🤣🤣🤣
    ಸೂಪರ್ ಪಾಯಸ 😂🤣🤣🤣🤣

    • @CookWithHemaAdiga
      @CookWithHemaAdiga  Рік тому

      Sir, ಮನೆಯಲ್ಲಿ try ಮಾಡಿ ನೋಡಿ. ನಾನು 1 tsp ಬೆಲ್ಲ ಹಾಕಿದ್ದು ಅದ್ರಿಂದ ಪಾಯಸ ಆಗೋಲ್ಲ, ಉಪ್ಪು, ಖಾರ ಎಲ್ಲಾ ಇರೋದ್ರಿಂದ ಖಾರ ಇರತ್ತೆ. ಹಾಗೆ ಬೆಳ್ಳುಳ್ಳಿ ಒಗ್ಗರಣೆ ಇರೋದ್ರಿಂದ ತುಂಬಾ ರುಚಿ ಇರತ್ತೆ. ಉಡುಪಿ ಕಡೆ ಊಟ ಮಾಡಿದ್ರೆ ಎಲ್ಲಾ ಅಡಿಗೆ ಸಿಹಿ ಇರತ್ತೆ, ಈ ಸಾರು ಆ ತರಹ ಸಿಹಿ ಇರಲ್ಲ. ಈಗ ಸಿಗೋ Beetroot ಸಿಹಿ ಇರಲ್ಲ. ಮಾಡಿ ನೋಡಿ ಆಮೇಲೆ ಕಾಮೆಂಟ್ ಮಾಡಿ.

    • @ಗೌರವ್ಮಜ್ನೂ
      @ಗೌರವ್ಮಜ್ನೂ Рік тому +1

      @@CookWithHemaAdiga.
      ಅಯ್ಯೋ ಉಡುಪಿ ಕುಂದಾಪ್ರದ ಐತಾಳ್ರಿಗೆ ಅಡಿಗ್ರು ಟೀಚಿಂಗ್ 😂🤣🤣🤣🤣
      ನಾವು ಆಗಾಗ ಮಾಡ್ತಾ ಇರ್ತೀವಿ
      ಟೊಮೆಟೊ ಜೊತೇಲಿ ಸೂಪರ್ ಆಗಿರುತ್ತೆ ಸಿಹಿ ಸಿಹಿಯಾಗಿ
      ಮತ್ತೇ ಅದಕ್ಕೆ ಬೆಲ್ಲ ಹಾಕಿದ್ರೆ ನಾ ಹೇಳಿದ ಹಾಗೇ ಪಾಯ್ಸ ಆಗೋದು 100%🤣🤣

    • @ಗೌರವ್ಮಜ್ನೂ
      @ಗೌರವ್ಮಜ್ನೂ Рік тому +1

      @@CookWithHemaAdiga
      ಸಿಹಿ ಇರದ ಬೀಟ್ರೂಟ್ ಅದೆಲ್ಲಿದೆಯೋ ನಂಗಂತೂ ಗೊತ್ತಿಲ್ಲ ಇಲ್ಲಿ ಸಿಗೋ ಬೀಟ್ರೂಟ್ ವಿಪರೀತ ಸಿಹಿ ಇರುತ್ತೆ

    • @CookWithHemaAdiga
      @CookWithHemaAdiga  Рік тому

      @@ಗೌರವ್ಮಜ್ನೂ Try ಮಾಡಿ ನೋಡಿ. ಖಾರ ಎಲ್ಲ ಹಾಕೋದ್ರಿಂದ ಸಿಹಿ ಆಗಲ್ಲ. ಬೀಟ್ರೂಟ್ ಹುಳಿ ಕೂಡಾ ಮಾಡ್ತಿವಿ. ಅದು ಸಹ ಸಿಹಿ ಬರಲ್ಲ.