Both Maduve (Kannada) and Pelli (telugu) songs are really Awesome. You cannot stop listening to these songs. Especially Hunnimeye ninge innu kopave.....!!!! All time favourite. Also the acting of Ramesh, Charulatha, Lakshmi Mam, Kumar Govind, etc etc etc are marvelous!!!!!!
We have to say thanks to SA Rajkumar sir, what a music composition! I remember my childhood days whenever I listen these songs. My favourite songs forever.
Yella hadugalu fantastic... Yavaglu ista agovantha hadugalu...nan chikadiruvaga maneli e haade yavaglu... Lv dis songs
ಅದ್ಭುತ ಕಂಠ ಅಪ್ಪಾಜಿ ಸರಿ ಸಾಟಿ ಯಾರು ಇಲ್ಲ
P0pp000ppp gg ppppppppp0pppppppppppp0pppppppppppp00 th pppp0ppppp p0pp0ppppppp0pp birthday fpppp p0
ಓ...... ಅಂಬರತಾರೆ.. ಮಂಜುಳಧಾರೆ..
ಯವ್ವನದ ಬಿಂದಿಗೆ ನೀ ಸುಂದರೀ ಯಾರೇ..
ಓ ಅಂಬರತಾರೆ.. ಮಂಜುಳಧಾರೇ..
ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ
ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
ಓ...... ಅಂಬರತಾರೆ.. ಮಂಜುಳಧಾರೇ..
ನೀನೆಲ್ಲೊ ಜನಿಸಿದೆ ನನಗಾಗಿ.. ಈ ಭಾಗ್ಯ ಇತ್ತೆಲ್ಲೋ ಮರೆಯಾಗಿ..
ಆಗಿತು ದೇಹಕೇ ಮಾತ್ರ ವಯಸು.. ಹಾಗಾಗಿ ತಟ್ಟಲಿಲ್ಲ ಯಾವ ಕೊರಗು..
ಈಗಾಯ್ತು ಆಸೇಗೂ ಒಳ್ಳೆ ವಯಸು.. ನಿನ್ನ ಕಂಡಾಕ್ಷಣ ಎಲ್ಲಾ ಬೆರಗು..
ಛೂಮಂತ್ರಹೋ.. ಆ ಮಂತ್ರಹೋ ನಿಂದೇನೇ ಗಾರುಡಿಯೋ...
ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
ಓ....... ಅಂಬರತಾರೆ.. ಮಂಜುಳಧಾರೇ..
ಹೂಬಳ್ಳಿ ಬರೇದಿರೊ ಸುರವರನೇ.. ಈ ಬಳ್ಳಿ ನಡುವನು ಬರೆದಿಹನೇ..
ಗಿಳಿ ಬಿಂದು ಚಿಳಿ ಪಿಳಿ ರಾಗದಲಿ.. ನೀ ನಕ್ಕು ಉಳಿಸಿದ ಕಲರವವೇ..
ಆ ಮೊಡ ಮಿಂಚುಗಳು ಬರುತಿರಲು.. ಈ ಬೊಂಬೆ ಹಾಕುತ ಎದುರಿರಲು..
ಈ ರಂಗಲಿ ಈ ಗುಂಗಲಿ ನಾ ಹೇಗೆ ತಾಳಿರಲಿ..
ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
ಓ....... ಅಂಬರತಾರೆ.. ಮಂಜುಳಧಾರೇ..
ಯವ್ವನದ ಬಿಂದಿಗೆ ನೀ ಸುಂದರೀ ಯಾರೇ..
ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ
ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
Ramesh avarige takka cinema...... My favorite Film, song's pade pade keltaane erbeku ansutte..... superrrrr
ಡಾ.ರಾಜಕುಮಾರ ರವರು ಹಾಡಿದ ಅನುರಾಗದ ಸಂಗಮ ಹಾಡು ತುಂಬಾ ಇಷ್ಟ ಆಯ್ತು
Nagaratha Nivaragi 👍
rajkumar adirada.song.edu
a song which is there in all 3 languages, telugu, tamil and kannada, what a song
fantastic singing by immortal SPB
ವಿ.ಮನೋಹರ್ ಸರ್ ಸಾಹಿತ್ಯ🙏🙏👌...
Yes.. ವಿ ಮನೋಹರ್ ಸಾಹಿತ್ಯ ಸೂಪರ್.. ಹೂಬಳ್ಳಿ ಬರೆದಿರೋ ಸುರವರನೆ ಈ ಬಳ್ಳಿ ನಡು ಬರೆದಿಯನೇ..
SA ರಾಜಕುಮಾರ್ ಸಂಗೀತ, ವಿ ಮನೋಹರ್ ಸಾಹಿತ್ಯ ಅದ್ಭುತವವಾಗಿದೆ 1990 ರ ಸುಂದರ ಆಲ್ಬಮ್..
❤Hrudayavantha.music.jukebox.songs.sandalwood.songs.pleas.😊
Maduve.maduve.ramesh.aravind.charulatha.sandalwood.songs.sandalwood.songs.anand.audio.video.tvnxt.downloads.super.songs.reast.pleas.film
Srinath.ananthnag.saritha.umasri.baalondu.bhavageethe.anand.audio.video.tvnxt.downloads.sandalwood.songs.sandalwood.songs.jukebox.liked.
ಈ ಸಿನಿಮಾದಲ್ಲಿನ ನಾಯಕಿ "ನನ್ನ ಕನಸ್ಸಿನ ಹೆಂಡತಿ" ಚಾರುಲತಾ ( ಚಾರು ) ನನಗೆ ತುಂಬಾ ಇಷ್ಟ🙂. ಪ್ರತಿ ಹಾಡುಗಳು ಅದ್ಭುತ🙏...
Both Maduve (Kannada) and Pelli (telugu) songs are really Awesome. You cannot stop listening to these songs. Especially Hunnimeye ninge innu kopave.....!!!! All time favourite. Also the acting of Ramesh, Charulatha, Lakshmi Mam, Kumar Govind, etc etc etc are marvelous!!!!!!
👌👌👌
ರೂಪಾ. ಮುತ್ತಣ್ಣ ❤️❤️❤️
Alll songs so beautiful ❤❤❤❤❤❤😍😍😍😍😍🥰🥰🥰🥰
❤🌹❤ ಮನಸ್ಸಿನ ಮನಸ್ಸುಗಳ ಮನಸ್ಸು ಮುಟ್ಟುವ ಹಾಡು, ಡಾಕ್ಟರ್ ರಾಜಕುಮಾರ್ ಸರ್ ಅವರ ಗಾಯನ ತುಂಬಾ ಅದ್ಭುತವಾಗಿದೆ❤🌹❤
This movies all songs so sweet❤
suuuuuuuuper nice song
We have to say thanks to SA Rajkumar sir, what a music composition! I remember my childhood days whenever I listen these songs. My favourite songs forever.
Please Upload Full Movie... 🙏🙏
Dr.rajkumar.voice.super.lyrics.is.super
❤❤❤❤❤❤vinuthan
ಅದ್ಬುತ ಕನ್ನಡ ಹಾಡು ಹಂಸಲೇಖ ಸಾರ್
NG
Srinivas M V
Super song 👌👌👌
ಎಸ್ ಎ ರಾಜ್ ಕುಮಾರ್ ಸಾಹಿತ್ಯ ಸಂಗೀತ ಸುಪಾರ್
👌👌👌👌👌all songs climax songs ultimate
Maduve.maduve.sandalwood.songs.sandalwood.songs.😅😊post jukebox video.download.super.songs😂maduve.liked.pleas❤😢
SPB Rocks🎧🎧🎶
Urituu
Vinuthan❤❤❤❤
R❤
ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
ಕಾನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್ ಹಬ್ಬ
ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
ಕಾನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್ ಹಬ್ಬ
ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ
ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ
ಸಿರಿ ಸಿರಿ ಸಂಪಿಗೆ
ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್ ಹಬ್ಬ
ನಗೆಯ ಸುರಿದರೆ ಪರಿಮಳ ಒಳಗೆ ಬಗೆ ಬಗೆ ತಳಮಳ
ಮಿನುಗು ಮಿನುಗೆಲೆ ತರ ತರ ಏಕೆ ಈ ಪರಿ ಕಳವಳ
ಕಣ್ಣಮುಂದೆ ಎಂತಹ ಸೊಗಸು ಕಣ್ಣಹಿಂದೆ ಏನಿದೆಯೊ ಕನಸ್ಸು ಕನಸ್ಸು
ಕಣ್ಣಿನೊಳಗೆ ಕಾಣಲಾರೆ ಮುನಿಸು
ಇನ್ನು ಯಾರ ಬಲ್ಲರೇನು ಮನಸ್ಸು ಮನಸ್ಸು
ಮುಖಪರದೆ ಸರಸಿದರೆ ಹುಡುಕಿದರು
ಸಿಕ್ಕದೆಂದು ಸಾವಿರಕ್ಕೆ ಒಂದೆ ಒಂದು
ಮುಳ್ಳು ಗುಲಾಬಿ ಹೂವು ನಕ್ಕರೆ ಮುದ್ದು ಗುಲಾಬಿ ಹೂವು
ಅರೆರೆರೆ
ಸಿರಿ ಸಿರಿ ಸಂಪಿಗೆ
||ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್ ಹಬ್ಬ||
ಕವಿತೆ ಬರೆಯುವ ಕವಿಗಳು ಕಡೆಗು ತಿಳಿಯದೆ ಹೋದರು
ನಿನ್ನ ಹೃದಯದಿ ಅಡಗಿರೊ ನಿಜವ ತಿಳಿಸುವ ದೇವರು
ದೇವರಿಗೆ ಬಣ್ಣನೆಯು ಬೇಕೆ ದೃಷ್ಟಿ ಬೀಳಬಹುದಮ್ಮ ಜೋಕೆ ಜೋಕೆ
ಕೈಯ್ಯ ತುಂಬ ಅದೃಷ್ಟದ ರೇಖೆ ಇಷ್ಟು ವರ ದೊರೆತರೆ ಸಾಕೆ ಸಾಕೆ
ಬಿಸಿಯುಸಿರೆ ಕೇಳಿಸುತ್ತಿದೆ ಬಣ್ಣ ಬಣ್ಣ ರೆಕ್ಕೆಪುಕ್ಕ ಮೂಡುತಿರೆ ಅಕ್ಕಪಕ್ಕ
ಹಕ್ಕಿ ಹಾರೊದೆ ಚೆಂದ ಆಹ ನೀನು ಎಲ್ಲಿದ್ರು ಚೆಂದ
ಸಿರಿ ಸಿರಿ ಸಂಪಿಗೆ
||ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್ ಹಬ್ಬ||
||ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್ ಹಬ್ಬ
ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ
ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ||
Super .
Supar,supar,song
Super Super Super
All songs Super
Annavra Song exlent
ಅಣ್ಣವ್ರು ಹಾಡಿರೂ ಹಾಡತ್ತು ಸುಪರ್
SANTOSH. S.BADASHETTI
Kiran Kiran
Kiran Kiran
e.song Yar adirodu
Old estu chenagi iruthe impagi iruthe ....ivaga 1 film lli 1 song aste ..adu search madbeku
This song is very nice ❤❤❤❤❤
Very good Melody songs
My fevret film songs
All songs super
love u mudhu ....bega husharagi nan yavaglu nimjote ertini
love u soooooooo much chinnu
Super
Manasige tumba kushi agutte e songs kelidre
Devastating footage showed an explosion of smoke
Ever green songs
Nice lyric
Yes ವಿ ಮನೋಹರ್ ಸಾಹಿತ್ಯ ಸೂಪರ್ ..ಹೂಬಳ್ಳಿ ಬರೆದಿರೋ ಸುರವರನೆ ಈ ಬಳ್ಳಿ ನಡುವನು ಬರೆದಿಯನೇ...
Super vioce and song ❤❤❤❤❤ my favourite music super
Supar anna
Super S.A.RAJKUMAR sir tunes
Hai krishna veni
Hatsup to hamsaleka
kannada super songs
Hamsaleka sir supar songs supar hit
All songs are Super ...SPB. Chithra
No
superb song n meaning also...😍😍😍😍
😘😘😘❤️❤️😘😘
super songs I like you💋
Super album,..... Manohar sir Sayitya, spb sir, n chithra madam voice , super
ಸೂಪರ್ ಮೂವಿಸ್ ಸೂಪರ್ ಸಾಂಗ್
Meaningful,well tune, excited,my favourite songs 🍁👌
No.nisej😍😍😍
GOLDEN ERA GOLDEN SONGS HATS OFF ALL
ಅರ್ಥ ಪೂರ್ಣ ಹಾಡು
I like this song. Evergreen song
Super melody song... Music givan SA Rajkumar
Maduve film upload madi
ಮದುವೆ ಚಿತ್ರ ಕರೋಕೆ ಮಾಡಿ ಸರ್
superb songs.......!
❤️❤️❤️
Soupr song
Rip spb sir
Vinuthan
Anuragada sangam vo lovely song Wat a meaningful lines
🌹🌹
superb nice melodies
,👌👌👌👌👌
Thanks for kandda songs
🌷I love you songa 🌷
i love you 🌷🌷🌷
Hamsalekha sir love you sir please Entha songs madi SPB Chitra mem ne tagoli, we are really missing old kind of romantic songs
Manohar lyrics and S A RAJ KUMAR
I love all songs❤❤❤❤❤❤❤❤💯💞💕💞💕💞💕💞💕💞💕♥️♥️♥️♥️♥️♥️♥️♥️♥️kolar
Spb big boss
move
nice
Nice songs all......
Great lyrics
evergreen songs super vice
I love my kannada, Lovely language love u lot kannada films and actress
❤❤q
I lv songs....
One of the best song in kannada 1990's
These are copied from Telugu, Malayalam and Tamil.
@@lavacharam1346 pi
Plz upload this movie
Supar
S p b gurugalu Chitra madam
Please movie upload madi sir
🤩🤩👏👍
Mis u Dr.......rajanna
Ranju..hr🌷
Seena,D,S
Tumba channaagiddave hadugalu
Advance super duper 2
✌
hunnime song super
supar
super
SEENA,D,S
Movie please
Hale sange gathy edhu
మా తెలుగులో పెళ్లి సినిమా సంవత్సరం ఆడింది