@@sampathkumar2277 ಹೌದಯ್ಯ ಭಕ್ತ ಶಿಖಾಮಣಿ. ಈಗೆಲ್ಲಿ ಹೋಯ್ತು ಸಾತ್ಮ್ಯ ಮತ್ತು ಭೌಮ್ಯ? ಎಲ್ಲಾ ಮಾರಾಟವಾಗಿ ದುಡ್ಡು ಬಂತಲ್ಲ. ನಿನ್ನ ಮಂಗ ಮಾಡಿಯಾಯ್ತಲ್ಲ. ಪ್ರಧಾನಿ ಮೋದಿ ಲಸಿಕೆ ಹಾಕಿಸಿಕೊಳ್ಳಿ ಅಂದರೆ ಈತ ಟಿವಿಯಲ್ಲಿ ಕೂತು ಲಸಿಕೆಗೆ ಅಡ್ಡ ಪರಿಣಾಮವಿದೆ ಹಾಕಿಸಿಕೊಳ್ಳಬೇಡಿ ಎಂದು ಕರೆ ನೀಡಿ ಮಂಗನಾದ .. ಈಗಲೂ ಗೊತ್ತಾಗದಿದ್ದರೆ ಭಕ್ತಾಯ ತಸ್ಮೈ ನಮ: ಜೈ ಆಯುರ್ವೇದ.. ಪುರಾತನವಾದಕ್ಕೆ ಶುಭವಾಗಲಿ. ೫೦೦೦ ವರ್ಷಗಳ ಹಿಂದಿನ ಹಳಸಿದ ಸರಕಲನ್ನೇ ಬಳಸಿ. ಇನ್ನು ಮಂಗನಾಗಿ ...
ಈವಾಗ samtva ಟ್ಯಾಬ್ಲೆಟ್ ಕರೊನ ಕ್ಕೆ ಬಂದಿದೆ.240.00rs.ಪಾಸಿಟಿವ್ ಇದ್ದವರು 2..2..2 3ಟೈಂ ತಕೋಬೇಕು ಜೊತೆಗೆ ತುಂಬಾ ಶ್ವಾಸಕೋಶದಕ ತೊಂದರೆ ಇದ್ದರೆ ಶ್ವಾಸಕಸ ಚಿಂತಮಣಿ teblet ಡೈಲಿ 2 ಬೆಳಗ್ಗೆ ಸಾಯಂಕಾಲ ತಕೋಬೇಕು.
ಅನ್ನ ಅಕ್ಕಿ ಗೋದಿ ಮತ್ತೆ ಗೋದಿಯ ಪದಾರ್ಥಗಳು ಬೆಲ್ಲ ಸಕ್ಕರೆ ಹಾಲು ಕೃತಕ ಪದಾರ್ಥಗಳು ಬಿಟ್ಟು ಪ್ರಾಕೃತಿಕ ಆಹಾರ ಸೇವನೆ ಮಾಡಿದರೆ ಯಾವ ರೋಗವು ಬರಲ್ಲ ಅಂದಿನ ಕಾಲದ ದೊಡ್ಡವರು ಎಲ್ಲರ ಮನೆಯಲ್ಲಿ ಇರ್ತಾರೆ ಅವರಲಿ ಕೇಳಿ ಅವರ ಅಂದಿನ ಆಹಾರಾ ಪದ್ಧತಿ ಏನು ಹೇಗೆ ಯಾವ್ದು ಅಂತ ಕಲಿರಿ ಸಲ್ಪ
Sir can we take with normal goodlife milk pls because in Bangalore we don't know where desi milk available and this lockdown time can't even go to find also pls suggest us ❤️🙏
Hello Doctor, Even otherwise I have developed a habit of having pipli daily since last 3 years, approximately I consume close to around 20 gms a month,is that fine .This got habituated as my profession include consent speaking
ಇಂಥ ಒಳ್ಳೆಯ advice video ನೂ disliike ಮಾಡುವಂತವರು ಯಾರಪ್ಪ ಮಹಾನುಭಾವರು?
NIMANTHA DOCTOR FREE ADVICE MADADU REALLY GREAT SIR JANA RAJIKIYA VEGTHIGALLANA JAI ANA BADLU INTHAVARIGE JAI ANABEKU
ನಿಮ್ಮ ಅತ್ಯುತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್
It's really works great....I completed my course
He didn't mention whether to take it with warm milk or normal milk. How did you take?
And AFTER breakfast or in empty stomach?
@@Nature-mh2rh I have taken this with honey ..
@@Nature-mh2rh before breakfast
He is a great human being and a great doctor..😊
ಮನೆಯಲ್ಲಿ ಬೆಳೆದ ಹಿಪ್ಪಲಿ ಇದೆ... I will do it... Thanks 👍🙏
Spoken like a true Ayurveda doctor 👌🏻👌🏻👌🏻
Thank you sir Very good Message given from your side at this Stage of Corona Keep Doing Good Works to people sir thank you for your concern
Thanks for the valuable information
Good information sir.i am using it.
Very very lot of thank you Doctor ji
News one channel navarige mathu Dr.Kaje avarige intaha adbhuta mahithi neediddakkagi danyavada ..
Thanks for your advice sir. Naavu nelanelli maneyalli potnalli beledu fresh aagi ondu varshadinda thagolthaa iddivi. Nimma mele namage poorna nambike ide. Namigaagi nivu advice kodthaa iri. Eega hippalinu try maadthivi maththu belithivi.
Superb sir thank you so much for ur valuable tips sir..
Thank 🙏you Very much Sir, really very good information
Sir we feel great to have doctor like u.
ಥ್ಯಾಂಕ್ಸ್ ಸರ್
Am using from past two years.. My wheezing problem got controlled..
Taking in empty stomache or after food??
What about for babies ??
Very super medicine
Thanks
Adu yelli sigutte Sir your advice very nice sir thank you sir
Hippali grandige angadi, ayurveda angadili siguthe.
Tips👌👌🙏🙏
useful info.
Sir , pnuemonia patients tagobahuda,please
Good information dactor
ಈ ಔಷದ ಹೇಳಿದ್ದು ಒಳ್ಳೆಯದಾಯಿತು ಡಾಕ್ಟರೆ ನಮಸ್ಕಾರಗಳು
Right 👍👍
Very very important knoldge we recived from you thanks sir
God bless you
Harihi om 🙏
Om Sri dhanvatari Devay namah 🙏🙏🙏🙏🙏🙏🙏🙏🙏🙏🙏
Tq sir
Supper sir ur explanation
Very goodsar
Thank you doctor 🙏🏻🙏🏻🙏🏻🙏🏻🙏🏻🙏🏻🙏🏻
Very good information dr🙏🙏🙏🙏
Thanks sir.please suggest a tips to lung cancer patients
Great full msg sir 🙏🙏❤️
ಧನ್ಯವಾದಗಳು
Great
Thanku so much sir
Thank you sir. Hippali yelli siguthade sir.
Dry fruit shops
Ayurvedada angadiyalli Hippali Choorna antha keli.
Prabhu Trader's Madanthyar 9741261474
Up-to 15 days or 20days.. We have to take
ಮೂರ್ಖರಿಗಾಗಿ, ಮೂರ್ಖರಿಂದ, ಮೂರ್ಖರಿಗೋಸ್ಕರ !!!
Ishtu kashta pattu, thanna kelasavanna bittu, baredavaru Moorkashiromani
@@sampathkumar2277 ಹೌದಯ್ಯ ಭಕ್ತ ಶಿಖಾಮಣಿ. ಈಗೆಲ್ಲಿ ಹೋಯ್ತು ಸಾತ್ಮ್ಯ ಮತ್ತು ಭೌಮ್ಯ? ಎಲ್ಲಾ ಮಾರಾಟವಾಗಿ ದುಡ್ಡು ಬಂತಲ್ಲ. ನಿನ್ನ ಮಂಗ ಮಾಡಿಯಾಯ್ತಲ್ಲ. ಪ್ರಧಾನಿ ಮೋದಿ ಲಸಿಕೆ ಹಾಕಿಸಿಕೊಳ್ಳಿ ಅಂದರೆ ಈತ ಟಿವಿಯಲ್ಲಿ ಕೂತು ಲಸಿಕೆಗೆ ಅಡ್ಡ ಪರಿಣಾಮವಿದೆ ಹಾಕಿಸಿಕೊಳ್ಳಬೇಡಿ ಎಂದು ಕರೆ ನೀಡಿ ಮಂಗನಾದ .. ಈಗಲೂ ಗೊತ್ತಾಗದಿದ್ದರೆ ಭಕ್ತಾಯ ತಸ್ಮೈ ನಮ: ಜೈ ಆಯುರ್ವೇದ.. ಪುರಾತನವಾದಕ್ಕೆ ಶುಭವಾಗಲಿ. ೫೦೦೦ ವರ್ಷಗಳ ಹಿಂದಿನ ಹಳಸಿದ ಸರಕಲನ್ನೇ ಬಳಸಿ. ಇನ್ನು ಮಂಗನಾಗಿ ...
Sir, Thank you for the valuable information. Can we use hippali powder instead of hippali?
He mentions about hippali choorna Or powder to be used.
Sir This piple course madicen ready prepare madie nimma samsthe indha kodboudha alla (sales) sir ..🙏🙏
Where will get this one? Sir reply plz
ಈವಾಗ samtva ಟ್ಯಾಬ್ಲೆಟ್ ಕರೊನ ಕ್ಕೆ ಬಂದಿದೆ.240.00rs.ಪಾಸಿಟಿವ್ ಇದ್ದವರು 2..2..2 3ಟೈಂ ತಕೋಬೇಕು ಜೊತೆಗೆ ತುಂಬಾ ಶ್ವಾಸಕೋಶದಕ ತೊಂದರೆ ಇದ್ದರೆ ಶ್ವಾಸಕಸ ಚಿಂತಮಣಿ teblet ಡೈಲಿ 2 ಬೆಳಗ್ಗೆ ಸಾಯಂಕಾಲ ತಕೋಬೇಕು.
T q doctor
Thank you Doctor
Very Nice
Very good info sir🙂
👍ತುಂಬಾ ಉಷ್ಣವಾಗಿ ತೊಂದ್ರೆಯಾಗುದಿಲ್ಪೆ.!
ಒಂದು ಹತ್ಸಲ ಬೇದಿಯಾಗ ಬಹುದು
ಅಷ್ಟೇ ಭಟ್ರೆ
ಯಾವ್ದಕ್ಕೂ ನೀರು ತುಂಬಿರೋ ಚೊಂಬು ರೆಡಿಯಿರಲಿ
😂🤣🤣🤣🤣🤣😂🤣😂😂😂😂
Is hippli available at your ayurvedic clinic.
,ಹಿಪ್ಪಲಿ ವರ್ಧಾಮಾನ ಔಷಧ ಸೇವನೆಒಳ್ಳೆಯದು
BIG SCIENCE DISINFORMATION 🦠🌿😎😂😂
Very good doctor and confident.
Sir ಈಗಾಗಲೇ corona bandiroru thagobahuda
ಅನ್ನ ಅಕ್ಕಿ ಗೋದಿ ಮತ್ತೆ ಗೋದಿಯ ಪದಾರ್ಥಗಳು ಬೆಲ್ಲ ಸಕ್ಕರೆ ಹಾಲು ಕೃತಕ ಪದಾರ್ಥಗಳು ಬಿಟ್ಟು ಪ್ರಾಕೃತಿಕ ಆಹಾರ ಸೇವನೆ ಮಾಡಿದರೆ ಯಾವ ರೋಗವು ಬರಲ್ಲ ಅಂದಿನ ಕಾಲದ ದೊಡ್ಡವರು ಎಲ್ಲರ ಮನೆಯಲ್ಲಿ ಇರ್ತಾರೆ ಅವರಲಿ ಕೇಳಿ ಅವರ ಅಂದಿನ ಆಹಾರಾ ಪದ್ಧತಿ ಏನು ಹೇಗೆ ಯಾವ್ದು ಅಂತ ಕಲಿರಿ ಸಲ್ಪ
ಮಾನ್ಯರೇ ಹಿಪ್ಪಲಿ ಮತ್ತು ಪಿಪ್ಪಲಿ ಅಂದರೆ ಎರಡೂ ಒಂದೇನಾ ..
Yes
Eradu onde
Can we take it with warm water
Thyroid patients tago bahuda sir pls rply
Hari Om ji Vericose veins treatment salahe kodi
ನಾನು ಇದನ್ನು ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮಾಡಿದ್ದೇನೆ.ಬೇಕಾದವರು ಅಲ್ಲಿ ಹೋಗಿ ನೋಡಬಹುದು.🙏
Madam milk jote pudi madi mix madi tagobeka and milk yestu ML erbeku
Tagobodu.
Nanage bekithhu
@@shivarajahn3239 Hipli ya?
@@RajjusWorld hi
Namaste Sir how to protect new born baby for Covid
Sir,
Hipali can we take with honey,
ಉಷ್ಣ ಶರೀರ ದವರು ಕೂಡ ಇದೇ quantity ಉಪಯೋಗಿಸ ಬಹುದೇ ನನಗೆ ಉಷ್ಣ ದಿಂದ ಹಾಗೂ allergy ಇಂದ upper respiratory ಯಲ್ಲಿ kapha ಆಗುತ್ತೆ
🙏🙏🙏🙋♀️🙋♀️🙋♀️ಧನ್ಯವಾದಗಳು sr🙋♀️🙋♀️🙋♀️🙏🙏
Sir can we take with normal goodlife milk pls because in Bangalore we don't know where desi milk available and this lockdown time can't even go to find also pls suggest us ❤️🙏
Nice information
Sir nanage usiraduvaga gantlalli visal tara sound barute yan problem ede edake tablet beda ayurvedik heli nimma kade medicin heli
Hello Doctor, Even otherwise I have developed a habit of having pipli daily since last 3 years, approximately I consume close to around 20 gms a month,is that fine .This got habituated as my profession include consent speaking
Where you buy it ? I mean I can find here in Bangalore , any herbal shop ?
@@preethishetty6179 U get it any where they sell pooja items like satish stores of gandhi bazar etc...
Sir,Is it work?🤔
Ella herble shop nalli pathanjali yalli sigthade
ಧನ್ಯವಾದಗಳು ಸರ್ ❤
👌🙏🏽
Can we use long pepper in cooking?
Plz vericose vein bagge thilisi
Namasthe sir...Can v take this with water?.. bcz now a days we are not getting Desi Cow Milk..
In bigger cities A2 milk is sold, these are desi cow milk, check their authenticity before buying.
Can u pls suggest, can we use this in
Sir... nice information... but i have milk allergy...any alternative tell me please
Sir yearly once madtaerbeka
Sir 8 years maklige use maadbahuda
Very useful informn sir nimmantha guide ma do dr. Galli galligu hutkobeku antha nanu devarallinkelkothini
we used samathva it cured cough within a day...🙏 may your tribe multifold and serve for humanity
Pppppppppppppppppppppppppppppppppppppp0pp
Samathva andare enu nange dry caugh ede fourty years ninda
ನೀವು ಹೇಳಿದ ರೀತಿಯಲ್ಲಿಯೇ ತೆಗೆದುಕೊಳ್ಳುತ್ತೇವೆ ಸರ್.
ನಾನು ತಿಂದಿದ್ದೇನೆ.. ಇವರು ಹೇಳೋ ಹಾಗೆ ತೊಗೊಂಡ್ರೆ ಬಾಯಿ ಗಂಟಲು ಸುಡೋದು ಗ್ಯಾರಂಟಿ.. ಆದರೆ ಅದ್ಭುತವಾಗಿ ಕೆಲಸ ಮಾಡುತ್ತೆ..
Yelli sigutthe sir plz heli
@@sunitha2327 ಗ್ರಂದಿಗೆ ಅಂಗಡಿ ನಲ್ಲಿ ಕೇಳಿ.. ಕೊಡ್ತಾರೆ.. ಹಿಪ್ಪಲಿ ಅಂತ.. ಸಿಕ್ಕಾಪಟ್ಟೆ ಖಾರ..ಮೆಣಸು ತರ..
ಯಾವ ಊರಲ್ಲಿ ಸಿಗುತ್ತೆ
@@mohankumar.n3606 thank you sir
Ayurvedada angadigalalli Hippali Choorna (powder) antha sigutte.
Ekadshi Upavasa Madonu Nanu Dayavittu Aa Dina Skip aadre Enu Madabeku Endhu Heli
Sir asthama ide naavu thagolbhuda
ಸರ್ ದೇಸಿ ಹಸುವಿನ ಹಾಲು ಬೆಂಗಳೂರಿನಲ್ಲಿ ಸಿಗುವುದು ಕಷ್ಟ, ಜೇನು ತುಪ್ಪದಲ್ಲಿ ಸೇವಿಸಬಹುದು ದ ಸರ್ ದಯವಿಟ್ಟು ತಿಳಿಸಿ, ಧನ್ಯವಾದಗಳು.
honey jothe thagobodu
Astama kayilege oushadi tilisi sir
Sir pregnant lady use this hipli ?pls suggest
Children ge estu kodabeku.yava rethi kodabeku sri
Swpa sariyagi tilisi
Can it be given to taddler who has asthama
Sir e ippali elli sigutte tilsi
Adara churna yava manufacture takondre best irutte
Sir Ella agenavarigu same togobeka
ಸರ್ 5 ವರ್ಷದ ಒಳಗಿನ ಮಕ್ಕಲಿದ್ದಲ್ಲಿ ಎಷ್ಟು ಪ್ರಮಾಣದಲ್ಲಿ ಸೇವಿಸಲು ಕೊಡಬೇಕು.
Can this remedy be safely used by those who have BP
Sir makkalige kodaboda and only respiratory problem eroru matra tagobeka or ellaru tagoboda tilisi sir please
Sir astam are vising problem idre kodbahuda
Health ge oppedh savi
ದೇವರು ಗುರು ನೀನು
Namaste sir vaccine also ayurvedic medicin tagoboda ples tilsi
Tumba sahayakariyada mahiti
Protsahisona evarannu🙏