Good morning sir, ನಮ್ಮ ಶಾಲೆಯಲ್ಲಿ 2 ವರ್ಷದಿಂದ ಶಾಲೆಗೆ ಬಾರದ ಮಕ್ಕಳಿಗೆ CCE grade Entry ಮಾಡಿರಲಿಲ್ಲ ಹಾಗೂ promote ಮಾಡಿರಲಿಲ್ಲ. ಈಗ CCE grade Entry ಮಾಡಿದ್ದು promote ಮಾಡುವುದಕ್ಕೆ ಆಗ್ತಾ ಇಲ್ಲ ಏಕೆಂದರೆ CCE grade no filled ಎಂದು ತೋರಿಸ್ತಾ ಇದೆ ಏನು ಮಾಡಬೇಕು ತಿಳಿಸಿಕೊಡಿ ಸರ್
Sir while admitting from class 2 to class 3rd , class 3rd to class 4..up to 7 the class.. Many students are not admitted It shows the student age is not eligible for admission.. It also asks Please specify age reason.. So plz help how to admit to students in hieher class and what to in specify age reason cloumn.. Thanks
ನನ್ನ ಮಗಳು 7ನೇ ತರಗತಿಯಿಂದ 8ನೇ ತರಗತಿಗೆ ತೇರ್ಗಡೆ ಆಗ್ಗಿದ್ದಾಳೆ ಆದರೆ SATS ನಲ್ಲಿ 7ನೇ ತರಗತಿ ಅಂತ ತೋರಿಸ್ಟಾಇದೆ, ಶಾಲೆಯಲ್ಲಿ ಅನೇಕಬಾರಿ ಹೇಳಿಬಂದರು ಪ್ರಯೋಜನವಗ್ಗಿಲ್ಲ, ದಯವಿಟ್ಟು ಇದನ್ನು ಪಾಲಕರು ಹೇಗೆ ಮಾಡಬೇಕು ಎಂದು ತಿಳಿಸಿ
Sir present students all select madi search all kottaga .kelgade sudents list barlitla empty baruttala yak sir .and adke yen madbeku yen problem plz help me sir....
Sir promotion and admission through promotion ನಲ್ಲಿರುವ students ಹೆಸರು ನೋಡಿ , before promotion 7 std student ( ಅವರು 7 ಜನ ಇದ್ದಾರೆ)and after promotion ಅದೇ 7 ಜನ students 8std ಗೆ admit ಆಗುತ್ತಾರೆ.
Exit class ಆದರೆ admit ಮಾಡಲು ಬರುವುದಿಲ್ಲ. ಅವರನ್ನು promote ನಂತರ tc generate ಮಾಡಿ . ಮಧ್ಯ ದ ತರಗತಿಗಳಾದರೆ promote and admit ನಂತರ ಕೊಡಬಹುದು . but tc ಯಲ್ಲಿ ಮುಂದಿನ ತರಗತಿಗೆ ಬಡ್ತಿ ಪಡೆಯಲು ಅರ್ಹನಿದ್ದಾನ ಎನ್ನುವ ಕಾಲಂನ್ನು no ಅಂತ fill ಮಾಡಬೇಕು.
Sir 2017-2018 ನಲ್ಲಿ ಕೆಲವು ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲೀಷ್ ಮಾದ಼ಮ ಆಗಿತ್ತು ಕನ್ನಡ ಮಾದ಼ಮ ವನ್ನು ಡಿಲಿಟ ಮಾಡಿ ನಂತರ ಈಗ ಇಂಗ್ಲಿಷ್ ಮಾದ಼ಮ 4ವಿದ್ಯಾರ್ಥಿಗಳು ಮಾತ್ರ results entry forms ನಲ್ಲಿ ತೊರಿಸುತಿದೆ
9th clss nalli eruv 130 students promotion kotru admission throw promotion 39admit agide. ennulid students promotion and nalli torsta ella e students data Hege find madodu.
LPS. school 5th standard pass agiro 1magudu by miss agi promotion madade... TC issu madididvi.... ega ha magu murargi ge serbeku.. hege madodu sir ? ls suggestion kodi
ನಮಸ್ತೆ ಸಾರ್. ನನ್ನ ಸಂದೇಹ ಎನೆಂದ್ರೆ ನಮ್ಮ ಶಾಲೆಯ HM ಲಾಗಿನ್ ನಲ್ಲಿ ಎಲ್ಲಾ ಮಕ್ಕಳ promotion ಅಗಿದೆ. RTE ಮಕ್ಕಳ list tc ಕೊಡಬೇಕು ಅಗಿದೆ ಆದ್ರೆ ಮಕ್ಕಳ list ಅದರಲ್ಲಿ ತೋರಸುತ ಇಲ್ಲ .ಈಗ ಸಲಹೆ ಕೋಡಿ ಸಾರ್
8mattu 9 ne standard navareghe class wise promotion Mattu admission through promotion kottidene adaru dash board Nalli mamma school na makkala sanke banderudella please reply
Excel sheet download option ತೆಗೆದಿದ್ದಾರೆ. ನೀವು cce results ನಲ್ಲಿ generate student details ಹೋಗಿ year class group exam type select ಮಾಡಿ, search ಕೊಡಿ ಆಗ result page open ಆಗುತ್ತದೆ. Then u enter grades and submit.
ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು promote ಮಾಡಿದ್ದೇನೆ. ಆದರೆ ಮುಂದೆ admission through promotion ಮೇಲೆ click ಮಾಡಿದರೆ, UPDATE SCHOOL INFORMATION ಅಂತಾ ತೋರಿಸುತ್ತಿದೆ. ಇದಕ್ಕೆ ಪರಿಹಾರವೇನು..?
Good morning sir, ನಮ್ಮ ಶಾಲೆಯಲ್ಲಿ 2 ವರ್ಷದಿಂದ ಶಾಲೆಗೆ ಬಾರದ ಮಕ್ಕಳಿಗೆ CCE grade Entry ಮಾಡಿರಲಿಲ್ಲ ಹಾಗೂ promote ಮಾಡಿರಲಿಲ್ಲ. ಈಗ CCE grade Entry ಮಾಡಿದ್ದು promote ಮಾಡುವುದಕ್ಕೆ ಆಗ್ತಾ ಇಲ್ಲ ಏಕೆಂದರೆ CCE grade no filled ಎಂದು ತೋರಿಸ್ತಾ ಇದೆ ಏನು ಮಾಡಬೇಕು ತಿಳಿಸಿಕೊಡಿ ಸರ್
Well information for all teachers.tq u so much sir...🎉
usefull
By mistake agi kelavusixth std makkalige bhasha ayke kannada English kottide matte maduvudakke aguvudillava?
Sir 2nd standard ge new admission madbekad student 1st standard ge agide...yen madodu sir ivaga?
Good morning sir,
ನಮ್ಮ ಶಾಲೆಯಲ್ಲಿ 2 ವರ್ಷದಿಂದ ಶಾಲೆಗೆ ಬಾರದ ಮಕ್ಕಳಿಗೆ CCE grade Entry ಮಾಡಿರಲಿಲ್ಲ ಹಾಗೂ promote ಮಾಡಿರಲಿಲ್ಲ. ಈಗ CCE grade Entry ಮಾಡಿದ್ದು promote ಮಾಡುವುದಕ್ಕೆ ಆಗ್ತಾ ಇಲ್ಲ ಏಕೆಂದರೆ CCE grade no filled ಎಂದು ತೋರಿಸ್ತಾ ಇದೆ ಏನು ಮಾಡಬೇಕು ತಿಳಿಸಿಕೊಡಿ ಸರ್
Sir,,Ssa teacher same subject Na general teacher ge mutual kodabahuda? Basic yardu hechirbeku,,pleas help sir
ಸಾರ್ ಅದು ಟ್ರಾನ್ಸ್ಫರ್ ನೋಟಿಫಿಕೇಷನ್ ಬಂದ್ಮೇಲೆ ಗೊತ್ತಾಗೋದು
Sir while admitting from class 2 to class 3rd , class 3rd to class 4..up to 7 the class..
Many students are not admitted
It shows the student age is not eligible for admission..
It also asks
Please specify age reason..
So plz help how to admit to students in hieher class and what to in specify age reason cloumn..
Thanks
Just put any letters in age resion column
Hai sir how to apply festivals advance in online pls sir
Nice
Sir admission details yella ottige barudila yake? "All" koduvudakke agudila, particular class select madlebekaguttade yake?
Every year some Sts features are changed..
Some students are not able to promote. what we do that time
Sir how to promote old students
ನನ್ನ ಮಗಳು 7ನೇ ತರಗತಿಯಿಂದ 8ನೇ ತರಗತಿಗೆ ತೇರ್ಗಡೆ ಆಗ್ಗಿದ್ದಾಳೆ ಆದರೆ SATS ನಲ್ಲಿ 7ನೇ ತರಗತಿ ಅಂತ ತೋರಿಸ್ಟಾಇದೆ, ಶಾಲೆಯಲ್ಲಿ ಅನೇಕಬಾರಿ ಹೇಳಿಬಂದರು ಪ್ರಯೋಜನವಗ್ಗಿಲ್ಲ, ದಯವಿಟ್ಟು ಇದನ್ನು ಪಾಲಕರು ಹೇಗೆ ಮಾಡಬೇಕು ಎಂದು ತಿಳಿಸಿ
How to fill Udise plz inform sir.
Sir present students all select madi search all kottaga .kelgade sudents list barlitla empty baruttala yak sir .and adke yen madbeku yen problem plz help me sir....
Sir 1 taragatige onde maguvin hesaru 3 time admission agide adan diliti madodu hege tilisi sir
Delete option ಬಿಡ್ತಾರೆ ಆಗ ಮಾಡಿ
Poor quality....audio disturbance..
Pls first correct it
Sir other state students admission maaduvadu hege plz tilisi
Sir how to issue Transfer certificate of admitted students?
Which is the last day to admit students
ನಿಮ್ಮ ತರಗತಿಗಳು 1ರಿಂದ8 ಇದೆ, 8ನೇ ತರಗತಿ ಮಕ್ಕಳನ್ನೂ ಯಾಕೆ Admit ಕೊಡುತ್ತೀರಿ? ಅವರ TC out ಮಾಡಬೇಕು ಅಲ್ವಾ?
Sir promotion and admission through promotion ನಲ್ಲಿರುವ students ಹೆಸರು ನೋಡಿ , before promotion 7 std student ( ಅವರು 7 ಜನ ಇದ್ದಾರೆ)and after promotion ಅದೇ 7 ಜನ students 8std ಗೆ admit ಆಗುತ್ತಾರೆ.
Sir I have issued TC but not issued report card.now how I issue report card
Tq sir
ಈ ವರ್ಷದ ಪ್ರಮೊಟ ಹೇಗೆ ಮಾಡಬೇಕು ದಯವಿಟು ತಿಳಿಸಿ ಸರ್
Sir other state students how to we admission them plz sir
Sir Good evening
promote maduvaga by mistake kelavu detain makkalu promote Aagiddu how to get back those students
Namma shaale E. M. Makkala f4 entry madidaga ORA-01476divisor is equal to zero baruthe 7pass maduudu hege tell me sir
Sanctioned yet to be sent to DBT
sir promotion nantra admit madi tc generate madbeka or promotion nantara tc generate madi ulida makkalna admit madkobeka tilisi
Exit class ಆದರೆ admit ಮಾಡಲು ಬರುವುದಿಲ್ಲ. ಅವರನ್ನು promote ನಂತರ tc generate ಮಾಡಿ . ಮಧ್ಯ ದ ತರಗತಿಗಳಾದರೆ promote and admit ನಂತರ ಕೊಡಬಹುದು . but tc ಯಲ್ಲಿ ಮುಂದಿನ ತರಗತಿಗೆ ಬಡ್ತಿ ಪಡೆಯಲು ಅರ್ಹನಿದ್ದಾನ ಎನ್ನುವ ಕಾಲಂನ್ನು no ಅಂತ fill ಮಾಡಬೇಕು.
Sir 2017-2018 ನಲ್ಲಿ ಕೆಲವು ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲೀಷ್ ಮಾದ಼ಮ ಆಗಿತ್ತು ಕನ್ನಡ ಮಾದ಼ಮ ವನ್ನು ಡಿಲಿಟ ಮಾಡಿ ನಂತರ ಈಗ ಇಂಗ್ಲಿಷ್ ಮಾದ಼ಮ 4ವಿದ್ಯಾರ್ಥಿಗಳು ಮಾತ್ರ results entry forms ನಲ್ಲಿ ತೊರಿಸುತಿದೆ
ಪ್ರೋಮೋಟ್ ಆಗಿ ಅಡ್ಮಿಟ್ ಪೋಮೊಷನ್ ಮಾಡುವಾಗ year 2018-19 ಬರತಿದೆ ನಮಗ ಬೇಕಾಗಿದ್ದು 2019-2020 ಇದು ಹೇಗೆ ಸರ್
sir please this year video update
Thank u sir
9th clss nalli eruv 130 students promotion kotru admission throw promotion 39admit agide. ennulid students promotion and nalli torsta ella e students data Hege find madodu.
1ನೇ ತರಗತಿಗೆ ಮಗುವನ್ನು enrollment ಮಾಡಿದ ನಂತರ enrollment copy print ತೆಗೆಯುವುದು ಹೇಗೆ ತಿಳಿಸಿ ಸಾರ್
Hello sir
6 to 8 upgrade hege madudu
Updade student ಗೆ ಹೋಗಿ class ಅಪ್ಡೇಟ್ ಮಾಡಿ
lkg and ukg students du attendance matte results haka beka sir
How can tc issue in SATs sir
HOME BASED Student ge hege promotes madodu
how to ukg to 1 standard admission through promotion
LPS. school 5th standard pass agiro 1magudu by miss agi promotion madade... TC issu madididvi....
ega ha magu murargi ge serbeku..
hege madodu sir ? ls suggestion kodi
Sir ನೀವು promotion ಕೊಟ್ಟಿರುವುದು ಸರಿಯಾಗಿ ದೆ. ಈಗ tc issue ಮಾಡಿ.
promotion kottilla sir....
tc issu agbittide !
Sir ಯಾವ school ನಲ್ಲಿ ಮಗು admit ಆಗುತ್ತದೆ ಯೊ ಅವರು tc in ಮಾಡಿಕೊಂಡು ನಂತರ student update options ಬಂದಾಗ ಅವರು class correct ಮಾಡಿಕೊಳ್ಳ ಬಹುದು.
thank u sir
Hello please STS +PROMOTION DETAILS+DETAIN
WHAT IS DETAIN ?
HOW to USE DETAIN options
Please immediately reply me sr
Sir... mobile nalli tc issued madirodu. ega namge tc number gottila Tc number hege padkobeku ?
Tc reprint options ಗೆ ಹೋಗಿ try ಮಾಡಿ
tc out agogide... ha student list ne toristilla sir
ನಮಸ್ತೆ ಸಾರ್. ನನ್ನ ಸಂದೇಹ ಎನೆಂದ್ರೆ ನಮ್ಮ ಶಾಲೆಯ HM ಲಾಗಿನ್ ನಲ್ಲಿ ಎಲ್ಲಾ ಮಕ್ಕಳ promotion ಅಗಿದೆ. RTE ಮಕ್ಕಳ list tc ಕೊಡಬೇಕು ಅಗಿದೆ ಆದ್ರೆ ಮಕ್ಕಳ list ಅದರಲ್ಲಿ ತೋರಸುತ ಇಲ್ಲ .ಈಗ ಸಲಹೆ ಕೋಡಿ ಸಾರ್
Sir namma school na obba students na name attendance allidhe but marks entry madbekadre barthilla en madbeku sir pls thilsi
assaingn to language group ಮಾಡಿ
Udise plus ಬಗ್ಗೆ ವಿಡಿಯೋ ಮಾಡಿ ಸರ್
please update sslc triangles next part sir we are waiting for that episode
sir 2017-18 ralli 9th standrad nalli idare fail adre 2018-19 kke hege 9th standrad ge hege add madodu
How to assign core subjects?
sir plz urgent rly.solved my prlm tc hogiro student na promotion madbeka.vanda vele madidre hege correction madabeku plz tell me sir rly fast
Madam tc generate ಆದ ಮೇಲೆ corrections ಮಾಡಲು ಸಾಧ್ಯವಿಲ್ಲ. ಯಾವ school ನಲ್ಲಿ ಮಗು admit ಆಗುತ್ತದೆಯೊ ಅವರು future ನಲ್ಲಿ class change ಮಾಡಬಹುದು.
Sir re admission of detained student bagge tilisi pls
promotio kottilla.. TC issued agide..(by miss agide). tc print saha illa...
ega ha magu 6th Murargi ge serisbeku
pls... help sir
sir promte madidene 1 ದಿನ ಆಗಿದೆ ಆದರೂ promt ಆಗಿಲ್ಲ ಸರ್ ಏನು ಮಾಡುವುದು
Don't worry sir niu yav time update madirtiro aa time ge update aagutte
how to promote if we have section
dayavittu hosatagi baruv students admition he maduvudu vidio madi
Text book information ಕೊಡಿ ಪ್ಲೀಸ್
Promote ಕೊಡಲು search ಮಾಡಿದಾಗ ಕೆಲವು ಮಕ್ಕಳ ಹೆಸರೇ ಇಲ್ಲ, attendance, cce result fill ಮಾಡಿದ್ದರೂ ಬಂದಿಲ್ಲ ಏನು ಮಾಡಬೇಕು ತಿಳಿಸಿ ಸಾರ್.
ಯಾವ ಮಕ್ಕಳ ಹೆಸರು promote list ನಲ್ಲಿ ಇಲ್ಲವೊ ಅವರ progress card download ಮಾಡಿ ನೋಡಿ. ಅದರಲ್ಲಿ problem ಗೊತ್ತಾಗುತ್ತದೆ.
ನೀವು ನೀಡಿದ ಮಾಹಿತಿ ಸರಿಯಾಗಿದೆ, ಧನ್ಯವಾದಗಳು ಸಾರ್.
Sir tc generate maduvaga print bandill sir all ready complite helutte hege madodu sir
Tc reprint optionsಗನಲ್ಲಿ ಮತ್ತೆ print ತೆಗೆದುಕೊಳ್ಳಿ.
attendance not filled Anta bartide sir
once again fill madi
Maadidivi sir
8mattu 9 ne standard navareghe class wise promotion Mattu admission through promotion kottidene adaru dash board Nalli mamma school na makkala sanke banderudella please reply
ಸರ್ ನೀವು ಇವತ್ promotion and admission ಕೊಟ್ಟಿದ್ದರೆ, ನಾಳೆ dashboard ನಲ್ಲಿ ತೋರಿಸುತ್ತದೆ.
sir while enrolling students I have entered wrong year how to change the year
ಯಾವುದೇ ರಿಸಲ್ಟ್ ಇನ್ನೂ ಹಾಕಿಲ್ಲ.....ಈಗ download option ತೆಗೆದು ಹಾಕಿದ್ದಾರೆ...ಏನು ಮಾಡುವುದು?
Excel sheet download option ತೆಗೆದಿದ್ದಾರೆ. ನೀವು cce results ನಲ್ಲಿ generate student details ಹೋಗಿ year class group exam type select ಮಾಡಿ, search ಕೊಡಿ ಆಗ result page open ಆಗುತ್ತದೆ. Then u enter grades and submit.
Thanks sir
ಸರ್ 2018-19ನೇ ಸಾಲಿನಲ್ಲಿ student update ಮಾಡುವುದು ಹೇಗೆ ತಿಳಿಸಿ ಕೊಡಿ
See our last uploaded sts video
Sir ಅದು last year video present 2018-19 ನೇ ಸಾಲಿನದು ಹೇಗೆ update ಮಾಡಬೇಕು
Present nalli section and group language add madidare avu lock agidave update agtha Ella yava rithi madabeku thilisi
ua-cam.com/video/c27QmFl5cN8/v-deo.html
Thank you sir
STS results entry formet students name not display or empty
U should enter grades online.
ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು promote ಮಾಡಿದ್ದೇನೆ. ಆದರೆ ಮುಂದೆ admission through promotion ಮೇಲೆ click ಮಾಡಿದರೆ, UPDATE SCHOOL INFORMATION ಅಂತಾ ತೋರಿಸುತ್ತಿದೆ. ಇದಕ್ಕೆ ಪರಿಹಾರವೇನು..?
Update school ಮಾಡಿ .ಅದು ನೀವು ಈ ಹಿಂದೆ upload ಮಾಡಿದ ಮಾಹಿತಿ ಇರುತ್ತದೆ. ಅದನ್ನೇ ಇನ್ನೊಮ್ಮೆ OK ಕೊಡಿ.ನಂತರ student promote ಮಾಡಿ.
MNS ACADEMY School Information Update ಕೊಟ್ಟರೂ ಅದು Select any one Section ಅಂತಾ ತೋರಿಸುತ್ತಿದೆ...
Sir please reply me
Once again u should update then u can promote
Prasanna Hegde Nam School lli yavde section illa.....1 anta entry madide....ega Enrollment aagtide
Admission through tc
By mistake agi kelavusixth std makkalige