ಉ‍ಪ್ಪಿ ಪಾಲಿಟಿಕ್ಸ್‌: ರಿಯಲ್ ಸ್ಟಾರ್‌ ಉಪೇಂದ್ರ ಅವರ ವಿಶೇಷ ಸಂದರ್ಶನ | Upendra | Prajakeeya | Election 2023 |

Поділитися
Вставка
  • Опубліковано 31 бер 2023
  • ನಟ, ನಿರ್ದೇಶಕ ಸದ್ಯ ಪರ್ಯಾಯ ರಾಜಕೀಯದ ಕನಸು ಹೊತ್ತಿರುವ ರಿಯಲ್ ಸ್ಟಾರ್‌ ಉಪೇಂದ್ರ ಅವರು, ತಮ್ಮ ಸಿನಿಮಾ ಬದುಕು, ಹೊಸ ರಾಜಕೀಯ ಕಲ್ಪನೆ, ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಪ್ರಜಾವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
    #upendra #prajakeeya #upendraprajakeeya #karnatakaassemblyelection2023
    -------
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

КОМЕНТАРІ • 667

  • @ChandanChandan-qd1vg
    @ChandanChandan-qd1vg Рік тому +59

    ನನ್ನ ಕೊನೆ ಉಸಿರು ಇರುವವರೆಗೂ ನನ್ನ ಮತ ಪ್ರಜಾಕೀಯಕ್ಕೆ

    • @virupaksha9454
      @virupaksha9454 5 місяців тому +1

      ನೀವು ಹೇಳ್ತಿರಾ ನನ್ನ ಮತ ಪ್ರಜಾಕೀಯಕ್ಕೆ ಅಂತ ನೀವು ಪ್ರಜಾಕೀಯಕ್ಕೆ ಸಿಮಿತರಾಗಬೇಡಿ ನಿಮ್ಮ ಮತ ವಿಚಾರಕ್ಕೆ ಇರಲಿ ಪ್ರಜಾಕೀಯಕಲ್ಲ ವಿಚಾರವಂತರಾಗಿ ವಿಚಾರಕ್ಕೆ ವೋಟ್ ಹಾಕಿ

    • @user-fn7el5zg6h
      @user-fn7el5zg6h 4 місяці тому

      Thika kodu avanige

    • @prajwalgowda9890
      @prajwalgowda9890 20 днів тому

      ​@@virupaksha9454ಪ್ರಜಾಕೀಯ ಅಂದ್ರೆ ಪ್ರಜೆಗಳೇ ನಾಯಕರು 😊 ನಾನು ಕೂಡ ಇದಕ್ಕೆ ಮತ ಹಾಕೋದು

  • @harishkumarbkappu2675
    @harishkumarbkappu2675 Рік тому +102

    ಉಪೇಂದ್ರ ಅವರ ನ್ನು ಕರೆಸಿ
    ಪ್ರಜಾಕೀಯ ಬಗ್ಗೆ ಹೆಚ್ಚು ಹೆಚ್ಚು ಸಂದರ್ಶನ ಮಾಡಿ..
    ನಮ್ಮ ದೇಶ ಬದಲಾಗ ಬೇಕು 🙏🙏🙏
    UPP ಬೆಂಬಲಿಸಿ 🛺

    • @divakarkv1193
      @divakarkv1193 Рік тому +4

      ನಾವು ಉಪೇಂದ್ರ ಅವ್ರ ರೀತಿ ಚಿಂತನೆ ಬರ್ಬೇಕು, ಎಲ್ಲರೂ ಉಪೇಂದ್ರ ಅವರ ರೀತಿ ಚಿಂತನೆ ಮಾಡಿದ್ರೆ ಮಾತ್ರ ನಮ್ ಕರ್ನಾಟಕದಲ್ಲಿ, ಅಥವಾ ದೇಶದಲ್ಲಿ ಬದಲಾವಣೆ ತರಲು ಸಾಧ್ಯ.

    • @nankannadigacharanrajb4045
      @nankannadigacharanrajb4045 Рік тому

      ua-cam.com/video/2sIH7C9peNA/v-deo.html

  • @prashanthadnagara5464
    @prashanthadnagara5464 Рік тому +145

    ಪ್ರಜಾಕಿಯ ನಿಜಕ್ಕೂ ಅದ್ಭುತ ವಿಷಯ ಅದು ಗೆಲ್ಲಬೇಕು

    • @realentertainment.2414
      @realentertainment.2414 Рік тому

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????

    • @1world1democracy
      @1world1democracy Рік тому

      ಜನ ಗೆದ್ದರೆ ಪ್ರಜಕಿಯ ಗೆದ್ದಂತೆ

    • @govindappa6143
      @govindappa6143 Рік тому +3

      100 ಲೈಕ್

  • @kantustalvaratalavara819
    @kantustalvaratalavara819 Рік тому +17

    ಅಹಂಕಾರದಿಂದ ಹೊರ ಬಂದು ಫಲದಾಸೆ ಇಲ್ಲದೆ ಕರ್ಮ ಮಾಡುತಿರುವ ನಿಮಗೆ ನನ್ನ ಬೆಂಬಲ ಉತ್ತಮ ಪ್ರಜಾಕೀಯ ಪಕ್ಷ💛❤️

  • @voteRightForYou
    @voteRightForYou Рік тому +97

    ಪ್ರಜೆಯಾಗಿ ಹೇಗೆ, ಯಾವ ವಿಚಾರಕ್ಕೆ ಮತ ಹಾಕಬೇಕು ಅಂತ prajaakeeya ವೆಬ್ಸೈಟ್ ನೋಡಿ ಕ್ಲಾರಿಟಿ ಸಿಕ್ತು ❤❤👌👌

    • @realentertainment.2414
      @realentertainment.2414 Рік тому

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????

  • @pratapmpatil1658
    @pratapmpatil1658 Рік тому +63

    ಪ್ರಜಾಕೀಯ ವಿಚಾರಗಳು ನಿಜವಾದ ಸಂವಿದಾನಕವಾಗಿ ಇದೆ ಪ್ರಜಾಪ್ರಭುತ್ವ ದಲ್ಲಿ ಪ್ರಜೆಗಳೇ ಪ್ರಭುಗಳು ❤👌

  • @sharanabasava6582
    @sharanabasava6582 Рік тому +60

    ಉಪ್ಪಿಯ ಪ್ರಜಾಕೀಯ ವಿಚಾರ ಸಂವಿಧಾನದ ಮೂಲ ಆಶಯದ ಸರಳ ರೂಪದ ಪರಿಚಯದಂತಿದೆ. ಅವಕಾಶ ನೀಡಿದೆ ಪ್ರಜಾವಾಣಿ ತಂಡಕ್ಕೆ ಅಭಿನಂದನೆಗಳು.

    • @realentertainment.2414
      @realentertainment.2414 Рік тому +3

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????

    • @sharanabasava6582
      @sharanabasava6582 Рік тому

      @@realentertainment.2414 ನಿಮ್ಮ ಪ್ರಜಾಕೀಯ ಪ್ರೀತಿಗೆ ಧನ್ಯವಾದಗಳು.‌ ಇನ್ನು ಕನ್ನಡ ಬೆಳೆಸಲು ಕಾನೂನುಗಳು ಈ ಹಿಂದೆ ಕೆಲಸ ಮಾಡಿಲ್ಲಾ,ಮುಂದೆಯೂ ಮಾಡವು. ನಾವು ನೀವು ನಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೇ ಸೇರಿಸಬೇಕು ಅಷ್ಟೇ ಆಗಲೇ ಕನ್ನಡ ಉಳಿವು ಬೆಳವಣಿಗೆ. ಸ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕೆಂದರೆ ಪ್ರಜಾಕೀಯಕ್ಕೆ ನಾವು ಬೆಂಬಲಿಸಬೇಕು. ನಮ್ಮ ಭಾಷೆ ಬೆಳೆಸಿ ನಾವು ಬೆಳೆಯೋದು ಪ್ರಜಾಕೀಯವಾದರೆ. ಹಿಂದಿ, ಇಂಗ್ಲಿಷ್,ಇತರ ಭಾಷೆಗಳ ವಿರೋಧಿಸುತ್ತಾ ಸಮಯ ಬುದ್ಧಿ ವ್ಯರ್ಥ ಮಾಡಿಕೊಳ್ಳೋ ಮನೋಭಾವ ರಾಜಕೀಯಥರ. ಆಯ್ಕೆ ನಿ/ನಮ್ಮದು....🙏

  • @raghavendrar5828
    @raghavendrar5828 Рік тому +38

    ವಾವ್ ಪ್ರಜಾವಾಣಿಯಲ್ಲಿ ಪ್ರಜಾಕೀಯ ಸಂದರ್ಶನ ಗ್ರೇಟ್

  • @satishv2058
    @satishv2058 Рік тому +58

    I kick the politics. Vote for Prajakeeya 💐💐👌❤️🙏

  • @veerubhadra1290
    @veerubhadra1290 Рік тому +168

    ಪ್ರಜಾಕೀಯ ಒಂದೇ ಎಲ್ಲದಕ್ಕೂ ಪರಿಹಾರ 🙏🙏🙏👌👌

    • @PrasadKumar-uy8rp
      @PrasadKumar-uy8rp Рік тому +5

      ನೀವು ಕೂಡ ಬಂದು ಕೆಲಸ ಮಾಡುತ್ತೀರಾ ಫ್ರೀ ಟೈಮ್ ಅಲ್ಲಿ

    • @kowshiknarayan8260
      @kowshiknarayan8260 Рік тому +3

      Avinge netege film madoke helu 😂

    • @SaiKumar_official233
      @SaiKumar_official233 Рік тому

      ​@@kowshiknarayan8260 thika muchkond hogale, negative Nan magne

    • @MANJUshetty597
      @MANJUshetty597 Рік тому +1

      @@kowshiknarayan8260 ಅಲ್ಲಾ ರೀ ಕೌಶಿಕ್ ಅವ್ರೆ
      ನಿಮ್ಮ ಮಕ್ಕಳು ಉದ್ದಾರ ಆಗೋದು
      ತಮಗೆ ಇಷ್ಟಾ ಇಲ್ವಾ
      ರೇ ಮೊದ್ಲು ನೀವೊಬ್ಬ ದೇಶದ ಪ್ರಜೆಯಾಗಿ ನೀವೇ ದುಡಿದಿರೋ ದುಡ್ಡು
      ನೀವೇ ಸರ್ಕಾರಕ್ಕೆ ಕಟ್ಟೋ ಟ್ಯಾಕ್ಸ್ ದುಡ್ಡು
      ಯಾವನೋ ಒಬ್ಬ ಲೂಟಿ ಹೊಡೀತಾ ಇದಾನೆ
      ಅವ್ನ್ ಹತ್ರಾ ಹೋಗಿ
      ಕೇಳಿದಿರಾ ನಾನು ಕಟ್ಟೋ ಟ್ಯಾಕ್ಸ್ ದುಡ್ಡು ಏನಾಗ್ತಿದೆ ಅಂತಾ
      ಕೇಳ್ರಿ ಮೊದ್ಲು ಅದನ್ನ
      ಉಪ್ಪಿ ಸರ್ ಗೆ ಏನ್ ಹೇಳ್ತೀರಾ
      ಆ ವ್ಯಕ್ತಿ ಸಾಧನೆ ಮಾಡಿ ಆಗಿದೆ
      ದೇಶದಲ್ಲೇ ನಿರ್ದೇಶಕರ ಸಾಲಲ್ಲಿ 17 ನೇ ಸ್ಥಾನದಲ್ಲಿದಾರೆ ಗೊತಾಯ್ತಾ.....
      ಬದಲಾವಣೆ ಬಯಸಿ ಸರ್
      ಸಾಧಕರಿಗೆ ಬುದ್ದಿ ಹೇಳೋ ಬದಲು
      ಬದಲಾವಣೆ ಬಯಸಿ ನಿಮ್ಮ ಕುಟುಂಬ ಚೆನಾಗಿರಬೇಕಂದ್ರೆ....

    • @Gnaik488
      @Gnaik488 Рік тому

      ಕರ್ಮ..

  • @jagadishgoudar4154
    @jagadishgoudar4154 Рік тому +21

    ನನ್ನ ಬೆಂಬಲ ಪ್ರಜಾಕಿಯ ಕ್ಕೆ... ನಮ್ಮ ದೇಶದಲ್ಲಿರೋದು ಪ್ರಜಾಪ್ರಭುತ್ವ... ನನ್ನ ಮತ ಪ್ರಜಾ ತತ್ವಕ್ಕೆ.... ಜೈ UPP

  • @ultragamer-ur8ms
    @ultragamer-ur8ms Рік тому +21

    ಬದಲಾವಣೆ ಜಗದ ನಿಯಮ
    ಎಲ್ಲರ ಬೆಂಬಲ ನಿಮಗೆ ಬೇಕು

  • @lingraju-dv8xj
    @lingraju-dv8xj Рік тому +9

    ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಸ್ವಾರ್ಥವೊಂದೇ ದಾರಿ ...ನನ್ನ ನಡೆ ಪ್ರಜಕೀಯ ಕಡೆ❤️

  • @Vruttha
    @Vruttha Рік тому +7

    ಕೇಳಿದ ಪ್ರಶ್ನೆಗಳನ್ನೇ ಕೇಳ್ತೀರಾ ಮತ್ತೆ ಮತ್ತೆ, ಗೊತ್ತಿಲ್ಲ ಅಂದ್ರೆ ಬೇರೆ ಇಂಟರ್ವ್ಯೂಸ್ ನೋಡ್ಕೊಂಡು ಬನ್ನಿ. ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ. ಕೇಳಿದ್ದನ್ನೇ ಹೇಳ್ತಾ ಇದ್ರೆ ನಾವು ಮುಂದೆ ಹೋಗಲ್ಲ ಅಲ್ಲೇ ಇರ್ತೀವಿ. ಅದಕ್ಕೆ‌ ಮೊದಲು ಇಲ್ಲಿವರೆಗೆ ಪ್ರಜಾಕೀಯ ಏನಾಗಿದೆ ಅದನ್ನು ತಿಳಿದುಕೊಳ್ಳಿ ನಂತರ ನಿಮಗೆ ಬೇರೆ ಬೇರೆ ಪ್ರಶ್ನೆಗಳು ಬರುತ್ತವೆ. ಪ್ರಜಾಕೀಯ ವೇ ಸತ್ಯ ಅದೇ ನಿತ್ಯ.

  • @shantalingshantaling3530
    @shantalingshantaling3530 Рік тому +18

    ಪ್ರಜೆಗಳ ಹತ್ತಿರ key ಇರುವುದೇ ಪ್ರಜಾಕೀಯ... ನನ್ನ ಗುರುಗಳು ಇವರು. 🙏🙏

  • @RaviKumar-id9gd
    @RaviKumar-id9gd Рік тому +72

    We don't want leaders, we want workers to do a job according to SOP . Super uppi sir. Jai ho prajaakeeya...

    • @realentertainment.2414
      @realentertainment.2414 Рік тому

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????😢😢😢

  • @manjusuper6977
    @manjusuper6977 Рік тому +36

    ವಿಚಾರ ಮಾತ್ರ ತಿಳಿಸುತ್ತ ಹೋಗಬೇಕು ವಿಚಾರ ಕ್ರಾಂತಿ ಆಗಬೇಕು ಅದೆ ಸತ್ಯ ನಾವು ನಿವು ಯಲ್ಲ ಸೆರಿ ಮಾಡಬೇಕು ಎಂದು ಪ್ರಾರ್ಥಿಸುತ್ತೇನೆ ಎಂ ಮಂಜುನಾಥ ವಿಕಲಚೇತನ ದೇವಾಲಪುರ ಮತ್ತು ದೇವಸಮುದ್ರ ಧನ್ನ್ಯವಾದಗಳು

    • @realentertainment.2414
      @realentertainment.2414 Рік тому +1

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????😢

    • @prasannaik-2917
      @prasannaik-2917 Рік тому +1

      @@realentertainment.2414 Navu tamiligara tara madudre ......
      Avr kade henge MNC Companies hogalvoo hange illu kooda baralla....
      Namma kanrataka bere south states ginta different yakandre navu kannada we welcome people eveyone.....

  • @revannak7673
    @revannak7673 Рік тому +13

    ಪ್ರಜೆಗಳು ಪ್ರಭುಗಳು ಆಗುವುದಕ್ಕೆ ಪ್ರಜಾಕೀಯಪಕ್ಷವೇ ದಾರಿದೀಪ ಆಗಲಿ ಅಭಿನಂದನೆಗಳು ಸರ್

  • @sanjukumarsanjukumar9924
    @sanjukumarsanjukumar9924 Рік тому +43

    ಜೈ ಪ್ರಜಾಕೀಯ ಉಪ್ಪಿ.ಸರ್ ಎಷ್ಟು ಉದಾರಣೆ ಕೊಟ್ಟು ತಿಳಿಸು ತಿದ್ದಾರೆ ಧನ್ಯವಾದಗಳು 🙏

    • @realentertainment.2414
      @realentertainment.2414 Рік тому

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????

  • @emanveljaganath7258
    @emanveljaganath7258 Рік тому +28

    ನಮ್ಮ ಎಲ್ಲಾರ ಪ್ರಜಾಕೀಯ ವಿಚಾರ ವೋಟ್ ಹಾಕಿ 👍👌👍👌🙏🙏

  • @lakshmanbd5183
    @lakshmanbd5183 Рік тому +45

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤

  • @shivuttangere
    @shivuttangere Рік тому +8

    ವಂಡರ್ಫುಲ್ ಇಂಟ್ರವ್ ಸರ್ 👌👍🏿👍🏿

  • @shivuttangere
    @shivuttangere Рік тому +12

    ಕಲಿಗಳ ಮದ್ಯಾ ಕೃಷ್ಣ ನ ಆಗಮನ ಅದೇ ಈ ಪ್ರಜಾಕಿಯ 💐💐💐👌

  • @prashanthadnagara5464
    @prashanthadnagara5464 Рік тому +56

    ಜೈ ಪ್ರಜಾಕೀಯ💐💐❤❤❤❤❤

    • @realentertainment.2414
      @realentertainment.2414 Рік тому

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????

  • @sanjukumarsanjukumar9924
    @sanjukumarsanjukumar9924 Рік тому +14

    ಜೈ ಪ್ರಜಾಕೀಯ ಉಪ್ಪಿ.ಸರ್ ಎಷ್ಟು ಉದಾರಣೆ ಕೊಟ್ಟು ತಿಳಿಸು ತಿದ್ದಾರೆ ಧನ್ಯವಾದಗಳು

    • @realentertainment.2414
      @realentertainment.2414 Рік тому

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????😢

  • @raghuvishnu2562
    @raghuvishnu2562 Рік тому +26

    ಉತ್ತಮ ಪ್ರಜಾಕೀಯ❤

  • @Lachamanna.1975
    @Lachamanna.1975 Рік тому +19

    ಜೈ ಉಪ್ಪಿ 🙏🙏🙏

  • @mallikarjunamallikarjuna7324
    @mallikarjunamallikarjuna7324 Рік тому +7

    ಜೈ ಪ್ರಜಾಕಿಯ 👌👌👌

  • @kmanjushreecreations3050
    @kmanjushreecreations3050 Рік тому +7

    ಪ್ರಜಾಕೀಯ ಪ್ರತಿಯೊಬ್ಬ ಪ್ರಜೆಯ ಪಕ್ಷವಾಗಬೇಕು.ಆಗ ಮಾತ್ರ ಪ್ರಜಾಕೀಯ ಪ್ರಜಾಪ್ರಭುತ್ವದ ಗೆಲುವು.ಆಸಮಾನ್ಯರ ಗೆಲುವು.

  • @sangucsc
    @sangucsc Рік тому +40

    ಜೈ ಪ್ರಜಾಕೀಯ...ಜೈ ಪ್ರಜಾಕೀಯ

    • @realentertainment.2414
      @realentertainment.2414 Рік тому

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????

  • @chandrikaan9535
    @chandrikaan9535 Рік тому +14

    Sir.. Really. Super vichara.. ಸಂದೇಶ.. ಅಪೂರ್ವ..

  • @lakshmanbd5183
    @lakshmanbd5183 Рік тому +31

    ಜೈ ಪ್ರಜಾಕೀಯ ❤❤❤🎉🎉🎉

  • @rekhagattina7308
    @rekhagattina7308 Рік тому +5

    ಅರಿವಿನಿಂದ ಅರಿವಿನೊಳಗೆ ಅರಿವಿನೊಂದಿಗೆ ಅರಿತು ಬಾಳಿದರೆ ಮುಂದಿನ ಭವಿಷ್ಯ ನೋಡಲು ಸಾಧ್ಯ.....

  • @amareshgundappa9363
    @amareshgundappa9363 Рік тому +27

    ಜೈ ಪ್ರಜಾಕೀಯ💯👌👍

  • @karthikgk5920
    @karthikgk5920 Рік тому +8

    ಬದಲಾವಣೆ ಪ್ರಜೆಗಳ ಆಯ್ಕೆ ಆಗಬೇಕು ಪ್ರಜಾಕಿಯ ನಮ್ಮ ಆಯ್ಕೆ 💐❤️💛

  • @akarsh_achar
    @akarsh_achar Рік тому +6

    ಉತ್ತಮ ಬೆಳವಣಿಗೆಗೆ ಮತ್ತು ಉತ್ತಮ ಸಮಾಜಕ್ಕೆ ನಮ್ಮ ಬೆಂಬಲ...

  • @ArunArun-yi5zq
    @ArunArun-yi5zq Рік тому +25

    ಪ್ರಜಾಕೀಯ ❤

  • @dappisri
    @dappisri Рік тому +24

    Anchor seems to be too good ... she gives times to express guest view points.. most of the anchors interrupt between... Super thanks to Anchor ! and Jai Prjaakeeya !

  • @hunnarasiddahonagond1411
    @hunnarasiddahonagond1411 Рік тому +16

    ಜೈ ಪ್ರಜಾಕೀಯ 👌💯

  • @anupamanageshnagesh8353
    @anupamanageshnagesh8353 Рік тому +3

    ನನ್ನ ಮತ ಪ್ರಜಾಕೀಯ ಕ್ಕೆ ಜೈ ಪ್ರಜಾಕೀಯ🎉🎉🎉

  • @arjunarju3687
    @arjunarju3687 Рік тому +165

    ಪ್ರಜಾಕೀಯಕೆ ನಮ್ಮ ಮತ ಅದಿಕಾರಿಗಿಂತ ಕೆಲಸಗಾರ ಮುಖ್ಯ‌💪🙏

    • @PrasadKumar-uy8rp
      @PrasadKumar-uy8rp Рік тому +8

      ನಮ್ಮ ತಂಡ ಸೇರಿ ಕೆಲಸ ಕೂಡ ಮಾಡಿ ಬನ್ನಿ. ೧೦ ನಿಮಿಷ ಇದ್ರೆ ಮಾತಾಡೋಣ ತುಂಬಾ ಜನ ಇದ್ದೇವೆ

    • @shivamurthyja2632
      @shivamurthyja2632 Рік тому +2

      Ready

    • @shivamurthyja2632
      @shivamurthyja2632 Рік тому +3

      ​@@PrasadKumar-uy8rp how can i contact u

    • @VinodKumar-eg9ne
      @VinodKumar-eg9ne Рік тому

      @@shivamurthyja2632 hu

    • @VinodKumar-eg9ne
      @VinodKumar-eg9ne Рік тому +3

      @@shivamurthyja2632 ಪ್ಲೇಸ್ಟೋರ್ ಹೋಗಿ, ಕ್ಲಬ್ ಹೌಸ್ ಅಂತ ಅಪ್ಲಿಕೇಶನ್ ಇದೆ. ಅದನ್ನ ನಿಮ್ಮ ಮೊಬೈಲ್ ಅಲ್ಲಿ ಹಾಕಿ. ಆದಮೇಲೆ ಹೇಳಿ.

  • @MaheshMahesh-yu1qm
    @MaheshMahesh-yu1qm Рік тому +11

    ಜೈ ಪ್ರಜಾಕೀಯ❤

  • @vmanjusunilgowda4853
    @vmanjusunilgowda4853 Рік тому +10

    ❤Prajakiya vote for prajakiya

  • @ambarishn6699
    @ambarishn6699 Рік тому +13

    Vote for ..... Prajakeya

  • @deviprasad1466
    @deviprasad1466 Рік тому +25

    ಪ್ರಚಾರ ಆಗುತ್ತಮ್ಮ...ಈ interview ನ 7500ಜನ ನೋಡಿದ್ದಾರೆ ಈಗಾಗಲೇ

  • @kmnayak1888
    @kmnayak1888 Рік тому +9

    Jai prajaakeeya❤.... First nam manel naan elrunu opsidini already,frnds gu opsidini...i request everyone to do this

  • @rajarajaa3539
    @rajarajaa3539 Рік тому +9

    Very nice production quality.
    Calm and meaningful chat.
    Nice anchoring 👍

  • @MohanKumar-um1dr
    @MohanKumar-um1dr Рік тому +13

    ಜೈ ಪ್ರಜಾಕೀಯ 🙏🙏🎉🎉🙏🙏🎉🎉🙏🙏🎉🎉🙏🙏🎉🎉🙏🙏

  • @annarayapatil154
    @annarayapatil154 Рік тому +17

    Prajaakiya is only hope 🙏🏻❤️😍 no more dirty politics. Please vote for prajaakiya 🛺🛺🛺🛺🛺🛺🛺🛺🛺👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻

  • @solhelios7879
    @solhelios7879 Рік тому +12

    30:20 hats off sir 👏 👌 🙌
    Sashtanga namaskaragalu 🙏

  • @gopalpatil6372
    @gopalpatil6372 Рік тому +44

    ನನ್ನ ವೋಟು ಜೈ ಪ್ರಜಾಕೀಯ ಉಪ್ಪಿ ಸರ್

    • @PrasadKumar-uy8rp
      @PrasadKumar-uy8rp Рік тому +3

      ನಮ್ಮ ತಂಡಕ್ಕೆ ಸೇರಿ ಕೆಲಸ ಮಾಡುತ್ತೀರಾ

    • @realentertainment.2414
      @realentertainment.2414 Рік тому

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????

  • @yogeeshbr219
    @yogeeshbr219 Рік тому +30

    We love Prajakeeya ❤❤❤❤❤

  • @hanamantmunnolli6381
    @hanamantmunnolli6381 Рік тому +12

    Amazing work by Prajavani team.

  • @sathishpoojary3498
    @sathishpoojary3498 Рік тому +11

    Yes Praja Kya Or uppi sir Ideology is Solution for this corrupted politics 👌👏💪

  • @basavarajm3932
    @basavarajm3932 Рік тому +19

    ಪ್ರಜಾಕೀಯ 👈👍

    • @realentertainment.2414
      @realentertainment.2414 Рік тому

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????

  • @vasanthsubramanya3351
    @vasanthsubramanya3351 Рік тому +5

    Fantstic interview and fantastic anchoring❤

  • @preethamcreations1802
    @preethamcreations1802 Рік тому +20

    ❤ your trying to improve and educate what real politics is
    ❤I hope people support us Us being Prajaakeeya

  • @pruthvikchinnu1365
    @pruthvikchinnu1365 Рік тому +2

    ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ...we have to Change ourselves..Jai prajakeeya ❤️

    • @kishorekish.
      @kishorekish. Рік тому +1

      ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ Jai prajakeeya ❤

  • @sureshyrssuri2390
    @sureshyrssuri2390 Місяць тому +1

    ಪ್ರಜಾಕಿಯ ವಿಚಾರಗಳಿಗೆ ಮತ ನೀಡಿದ ಮೇಲೆ ಅವರು ಗೆದ್ದಗೆ ಲೆಕ್ಕ ಜೈ ಪ್ರಜಾಕಿಯ ವಿಚಾರಗಳು

  • @shivarajshivu9344
    @shivarajshivu9344 Рік тому +6

    ಯಾಕಂದ್ರೆ ನಮ್ಮ ಬಗ್ಗೆ ಯೋಚನೆ ಮಾಡುತ್ತಿದ್ದೀರಲ್ಲ ಅದಕ್ಕೆ 🙏🙏🙏🙏

  • @venkatesh6401
    @venkatesh6401 Рік тому +18

    Crazy crazy... UI... But coming to prajaakeeya yes we youth love that concept...

    • @PrasadKumar-uy8rp
      @PrasadKumar-uy8rp Рік тому +1

      ವೆಂಕಟೇಶ್ will u join PRAjaakeeya tean

    • @realentertainment.2414
      @realentertainment.2414 Рік тому

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????

    • @venkatesh6401
      @venkatesh6401 Рік тому

      @@PrasadKumar-uy8rp definitely sir... I vote for Prajaakeeya.. No doubt in that

  • @shivu1298
    @shivu1298 Рік тому +17

    We have to support him

  • @srinivasasrinivasa4984
    @srinivasasrinivasa4984 Рік тому +3

    ಸೂಪರ್ 🙏🙏🙏👌❤️ಸೂಪರ್ ಸರ್

  • @irannala9416
    @irannala9416 Рік тому +17

    jai prajaakeeya

  • @chethanchethan4837
    @chethanchethan4837 Рік тому +11

    Supr sir Prajakeeya 🙏👍👍

  • @MANJUshetty597
    @MANJUshetty597 Рік тому +8

    Hi ಉಪ್ಪಿ ಸರ್ 💐🌹🙋🙏🙏🙏
    ಆಂಕರ್ ನೀವು ಒಂಥರಾ ಅಟ್ರಾಕ್ಷನ್ ಇದಿರಪ್ಪಾ smile 👌👌👌
    😍🤗😘😘😘🥰
    ಮ್ಯಾಮ್ ಮಗು ತರಾ ಕಾಣ್ತಿರ ನೀವು 😘😊
    God bless you mam🥰🙋
    ಮ್ಯಾಮ್ ನೀವು ಮೊದ್ಲು ಪ್ರಜಾಕೀಯ ಪಕ್ಷದ ಬಗ್ಗೆ ತಿಳ್ಕೊಳಿ please😊
    ಅಮೇಲೆ ನಿಮಗೆನೇ ಗೊತ್ತಾಗತ್ತೆ ಪ್ರಶ್ನೆ ಕೇಳೋಕೆ ಇದೆಯಾ ಇಲ್ವಾ ಅಂತಾ 😊🙋

  • @sumukhacreation963
    @sumukhacreation963 Рік тому +13

    Jai prajakeeya

  • @mahadevaswamyk23
    @mahadevaswamyk23 Рік тому +6

    ❤ jai upp

  • @ravihiremath3174
    @ravihiremath3174 Рік тому +6

    ನನ್ನ ಬೆಂಬಲ ಪ್ರಜಾಕಿಯ 👍

  • @malingappanagappanvvar6813
    @malingappanagappanvvar6813 Рік тому +8

    Jai prajakiya upendra

  • @Mahesh-jv6du
    @Mahesh-jv6du Рік тому +3

    Great to see as a CM in future..

  • @sampathkumar8097
    @sampathkumar8097 Рік тому +7

    Nanna mata nanna kutumbakke jai prajaakeeya

  • @malatheshast1500
    @malatheshast1500 Рік тому +6

    ನಿಮ್ಮ ನಿಮ್ಮ ವಿಚಾರಗಳು ನಿರ್ದಿಷ್ಟವಾಗಿರಲಿ ಪ್ರಜೆಗಳೆ

  • @ratang9451
    @ratang9451 Рік тому +7

    Super prajakiya

  • @akashappu3497
    @akashappu3497 Рік тому +3

    ನಿಮ್ಮ ನೇರ ಮಾತು ತುಂಬಾ ಇಷ್ಟ ಆಯಿತು ಸರ್

  • @pradeeps4955
    @pradeeps4955 Рік тому +3

    Clarity with his words👌

  • @dcp366
    @dcp366 Рік тому +4

    Great interview 👍

  • @sunilpoojari6458
    @sunilpoojari6458 Рік тому +4

    ಜೈ ಪ್ರಜಾಕೀಯ🙏🙏🙏

  • @userVARDA
    @userVARDA Рік тому +9

    Prajakeeya 🔥🔥

  • @shivarajshivu9344
    @shivarajshivu9344 Рік тому +6

    ನೀವು ನಮ್ಮ ದೇವರು❤

  • @varunrao25
    @varunrao25 Рік тому +5

    Prajaakeeya is future ❤

  • @vishwabn8731
    @vishwabn8731 Рік тому +7

    Jai prajakeeya.... 🔥

  • @APSIDD
    @APSIDD Рік тому +8

    Well said ❤

  • @nagarajaputtarajappa9342
    @nagarajaputtarajappa9342 Рік тому +4

    ನಾವು ಪ್ರಜಾಕೀಯಕ್ಕೆ ಮತ ಹಾಕುವುದರಿಂದ
    1) ನಾನೇ ಸರ್ಕಾರ
    ನನ್ನದೇ ಕೆಲಸಕ್ಕೆ ನನ್ನದೇ ತಿರ್ಮಾನ
    ನನ್ನಿಂದಲೇ ಕಾನೂನಿನ ರಚನೆ.

  • @nebilmalik9068
    @nebilmalik9068 Рік тому +17

    Prajakeeya ❤

  • @siddushiparamatti33
    @siddushiparamatti33 Рік тому +6

    Upp❤

  • @srinivasasri3280
    @srinivasasri3280 Рік тому +1

    Upendra all super,,,,,my vote prajakiya

  • @roshanh1431
    @roshanh1431 Рік тому +3

    What he spoke is absolutely right. 👍

  • @yogeshjyogeshj5655
    @yogeshjyogeshj5655 Рік тому +4

    Jai prajakiyaa ❤️❤️🙏

  • @shrih8891
    @shrih8891 Рік тому +7

    I appreciate Uppi's tech savvy approach on how to build a corruption free governance. If this is implemented we can become Vishwa Guru once again.
    Good point 'transparency is the only way to curb the corruption'
    1. Install CCTV camera everywhere. This is the new age god, god is watching everybody!
    2. Eliminate the paper money phase by phase
    3. All the public servants both legislative & executives should opt in for wealth monitoring on regular basis (this will be completely automated). If found guilty they should be made example of so that next time nobody should do it.
    4. Zero paper approach, all the public offices should be digitalized and no papers should be used. This is for eventually using AI/ML all curruption monitioring and efficiency uplifting etc.

  • @shivamurthyja2632
    @shivamurthyja2632 Рік тому +37

    Guys please share all prajakeeya videos in all social media platform and inform your friends and family👪 🙏

    • @PrasadKumar-uy8rp
      @PrasadKumar-uy8rp Рік тому

      ನಮ್ಮ ತಂಡ ಸೇರಿ ಕೆಲಸ ಕೂಡ ಮಾಡಿ ಬನ್ನಿ

    • @shivamurthyja2632
      @shivamurthyja2632 Рік тому +1

      Huu

    • @realentertainment.2414
      @realentertainment.2414 Рік тому +1

      ಸರ್ ನಾನು ಪ್ರಜಾಕಿಯ ge ವೋಟ್ ಹಾಕ್ತೇನಿ ಆದ್ರೆ ನನ್ನ ಮನವಿ ಒಂದನ್ನ ಕೇಳ್ಬೇಕು -ನೀವೇನೇ ಅಭಿವೃದ್ಧಿ ಮಾಡದೇ ಇದ್ರು ಪರವಾಗಿಲ್ಲ ಕರ್ನಾಟಕ ದಲ್ಲಿ ಕನ್ನಡ ಉನ್ನತಿ ಗೆ ತರಬೇಕು. ತಮಿಳುನಾಡಿನಲ್ಲಿ ಕೇವಲ ತಮಿಳ್ ಹಾಗೂ ಇಂಗ್ಲಿಷ್ ಅಷ್ಟೇ ಅವ್ರು ಅವ್ರು ಕಲಿಸೋದು. ಹಾಗೆ ನಮ್ಮ ಕರ್ನಾಟಕ ದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಅಷ್ಟೇ ಮಾಡಿ ಯಾಕಂದ್ರೆ ಹಿಂದಿ ಯವರು ನಮ್ಮ ಭಾಷೆಗೆ ಗೌರವ ಕೊಡದೆ ಹೋದ್ರೆ ನಾವು ಯಾಕೆ ಅವರ ಭಾಷೆ ನಮ್ಮ ರಾಜ್ಯದ ಮಕ್ಕಳಿಗೆ ಯಾಕೆ ಕಲಿಸ್ಬೇಕು?????

    • @malingappanagappanvvar6813
      @malingappanagappanvvar6813 Рік тому +1

      Jai prajakiya

    • @rn6624
      @rn6624 Рік тому

      True

  • @ambuarmy9133
    @ambuarmy9133 Рік тому +1

    Thank you sir🙏🙏💐💐

  • @lakshmanbd5183
    @lakshmanbd5183 Рік тому +4

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಬಗ್ಗೆ ಸಿದ್ದರಾಮಯ್ಯ

  • @roopa.kprakash1582
    @roopa.kprakash1582 Рік тому +5

    Super sir

  • @powerjaggal7444
    @powerjaggal7444 Рік тому +1

    Super duper...,,🌟🌟🌟🌟🌟🌟🌟💞

  • @reddivarirazz1533
    @reddivarirazz1533 Рік тому +7

    Uppi bosss ❤from AP

  • @sathyamanikanta2784
    @sathyamanikanta2784 Рік тому +3

    #prajakeeya 🔥 🔥 🔥

  • @gopalnaik4716
    @gopalnaik4716 Рік тому +2

    ನನ್ನ ಹೋಟು ಪ್ರಜಾಕೀಯ ಪಕ್ಸಕ್ಕೆ ಫಿಕ್ಸ್

  • @ajayr3811
    @ajayr3811 Рік тому +4

    Finally my vote is not going to waste❤ voting for a worker ✌️ worst Nan maklige vote mado badlu, hosabare esto melu #prajaakeeya #upp

  • @ashraf414
    @ashraf414 Рік тому +2

    ಒಂದು ದಿನ ಅವರು ರಿಯಲ್ ಸ್ಟಾರ್ ಎಂಬ ಬಿರುದನ್ನು ಸಾರ್ಥಕ ಪಡಿಸುತ್ತಾರೆ 👍