Rachita Ram | Rajinikanth | ರಜನಿ ಜೊತೆ ಉಪ್ಪಿ, ರಚಿತಾ ಖಚಿತ..! ದುಬೈಗೆ ಹಾರಲಿರೋ ರಚ್ಚು..!
Вставка
- Опубліковано 11 лют 2025
- ಡಿಂಪಲ್ ಕ್ವೀನ್ ರಚಿತಾ ರಾಮ್ ಸಿನಿಯಾನಕ್ಕೆ ದಶಕದ ಸಂಭ್ರಮ. ದಶಕ ಕಳೆದರೂ ಕಂಚಿತ್ತೂ ಕಮ್ಮಿ ಆಗಿಲ್ಲ ರಚ್ಚುಗೆ ಡಿಮ್ಯಾಂಡ್. ಪಕ್ಕದ ಟಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದ ರಚಿತಾ, ಇದೀಗ ತಮಿಳು ರಂಗಕ್ಕೆ ಅಫಿಶಿಯಲಿ ಕಾಲಿಡ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ, ತಲೈವಾ ರಜನೀಕಾಂತ್ ನಟನೆಯ ಕೂಲಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಈಗಾಗ್ಲೇ ಉಪೇಂದ್ರ ಕೂಲಿ ಸೆಟ್ ಗೆ ಎಂಟ್ರಿ ಕೊಟ್ಟಾಗಿದೆ. ಈಗ ನಮ್ಮ ಕನ್ನಡತಿ ರಚಿತಾ ಇದೇ ಜನವರಿ 8ರಿಂದ 18ರ ವರೆಗೆ ದುಬೈನಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಅಯೋಗ್ಯ-2 ಚಿತ್ರದ ಮೂಲಕ ಸ್ಯಾಂಡಲ್ ವುಡ್ ಲೇಡಿ ಸೂಪರ್ ಸ್ಟಾರ್ ಅನಿಸಿಕೊಂಡಿರೋ ರಚಿತಾ, ಸಂಜು ವೆಡ್ಸ್ ಗೀತಾ-2, ಕಲ್ಟ್ ಗೂ ಮೊದಲೇ ಕೂಲಿಯಿಂದ ಸಖತ್ ಸದ್ದು ಮಾಡ್ತಿದ್ದಾರೆ. ಅಂದಹಾಗೆ ರಚ್ಚು ರೆಮ್ಯುನರೇಷನ್ ಕೋಟಿ ಗಡಿ ದಾಟಿದೆ.
#rachitaram #Rajinikanth #tollywood #sandalwood #upendra #kannadanews #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- x.com/guarante...
.
ಫೇಸ್‌ಬುಕ್- / guaranteenewskannada
.
ಯೂಟ್ಯೂಬ್- / @guaranteenews
.
ಇನ್‌ಸ್ಟಾಗ್ರಾಂ- / guaranteenewskannada
.
ವೆಬ್ ಸೈಟ್- guaranteenews....
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
@guaranteenews