Absolutely mesmerizing performance by the talented Shanbhog Sisters! Your harmonious blend of soulful singing and skillful tabla accompaniment was a true treat for the senses. The seamless coordination between the two of you showcased not just your individual talents but also the bond you share as sisters. Bravo! Looking forward to more such captivating performances. Keep inspiring- May Lord Krishna Bestow his blessing upon you both.
ಬಹಳ ಚೆನ್ನಾಗಿ ಹಾಡಿದ್ದಿರಿ. ತಬಲಾ ಕೂಡಾ ಚೆನ್ನಾಗಿ ನುಡಿಸಿದ್ದಿರಿ. ಕೇಳಿ ಮನಸ್ಸಿಗೆ ಆನಂದವಾಯಿತುರಿ. ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಸಂಗೀತ ಕಲಿಸಿದವರಿಗೆ ಕೀರ್ತಿ ತರುವಂತಹವರು ನೀವು.
First of all, i will appreciate you both that you are always welcome all songs with "Smiling Face" which is more important than anything else, ಇದು ಬಹಳ ಉತ್ತಮ ವಾಗಿ ಹಾಡಿದ ಕಾರಣ ನಿಮಗೆ ವಿಠ್ಠಲ ನ ಆಶೀ್ವಾದ ಸಿಗುತ್ತದೆ, nice & sweet voice with Tabla played also well🙏
Ramaa Ramana Hari Govindha Venkata Ramana Govintha
🙏🙏🙏🙏
ಸಂಗೀತ ಸರಸ್ವತಿ ಯರು❤❤🎉🎉
🙏🙏🙏🙏🙏
You both have melodious voice and enjoying your job
Thank You 🙏🙏🙏
👌👌👌👌👌🙏🏼🙏🏼
Kelabeku.antha.anisidagela.ihadu.liriks.iddakke.kelthaidini.amma❤❤❤❤❤❤
ತಮ್ಮ ಆಶೀರ್ವಾದ ಹೀಗೆ ಮುಂದುವರೆಯಲಿ
ರಮಾ ರಮಣ ಹರಿ ಗೋವಿಂದ ಹಾಡಿದ ಶ್ಯಾನುಭಾಗ್ ಸಹೋದರಿಯರಿಗೆ ಶುಭವಾಗಲಿ.
Thank You 🙏🙏
ತುಂಬ ಚೆನ್ನಾಗಿಹಾಡಿದ್ದೀರ💐💐😊ಈ ಹಾಡಿನ ರಾಗ ತಿಳಿಸುವಿರ..
Very nice singing❤🎉
Wonderful singing nd super tabla 👏👏👏👏👏👏
Thank You 🙏🙏
ನಿಮ್ಮ ಹಾಡಿನ ಜೊತೆಗೆ ಸಾಹಿತ್ಯ ಕೂಡ ಕೊಡುತ್ತಾ ಇದ್ದೀರಿ, ಕಲಿಯುವವರಿಗೆ ಅದರಿಂದ ತುಂಬಾ ಅನುಕೂಲ 🙏🙏
Soooper makkale🎉 sweet voice....very nice presentation 🎉
ಎಲ್ಲರೂ ಭಗವಂತನ ಕೃಪೆಗೆ ಪಾತ್ರರಾಗಲಿ ಎನ್ನುವ ಉದ್ದೇಶ.. ದನ್ಯವಾದಗಳು
ರಮಾ ರಮಣ ಹರಿ ಗೋವಿಂದ|
ವೆಂಕಟರಮಣ ಗೋವಿಂದ||ಪ||
ಮತ್ಸ್ಯ ರೂಪ ಹರಿ ಜಲನಿಧಿವಾಸ |
ಲಕ್ಷ್ಮೀರಮಣ ಗೋವಿಂದ||
ಕೂರ್ಮ ಸ್ವರೂಪ ಮಂದರಧರ ಹರಿ|
ಭಕ್ತ ವತ್ಲಲರೇ ಗೋವಿಂದ||ಪ||
ಭೂವರಾಹ ಹರಿ ಜಗದೋದ್ಧಾರಕ|
ಪ್ರಹ್ಲಾದ ರಕ್ಷಕ ಗೋವಿಂದ|
ವಾಮನ ಭಾರ್ಗವ ಏಕವಚನ ಪ್ರಿಯ|
ಸರ್ವೋತ್ತಮ ಹರಿ ಗೋವಿಂದ||ಪ||
ಶ್ಯಾಮ ಮುರಾರಿ ಮಧುಸೂದನ ಹರಿ|
ರಾಧಾ ರಮಣ ಗೋವಿಂದ||
ಮದನ ಜನಕ ವೆಂಕಟಪತೆ|
ಮಾಧವ ಕೃಷ್ಣ ಗೋವಿಂದ||ಪ||
Thank You 🙏🙏🙏
Super.ide.hadu.raga.nimma.singing
Amma🌹🌹🌹❤️❤️❤️❤️
Thank You 🙏🙏
🙏
🙏🙏
Beautiful song beautiful tabla God bless you both keep it up Bhajan
🙏🙏🙏🙏
Very divine signing
Thank You 🙏🙏
Super
ಎರಡು ಮುತ್ತುಗಳು ನೀವಿಬ್ಬರು.
🙏🙏🙏
ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಿ. ತಬಲಾ ಮಾಣಿಕ್ಯಕ್ಕೆ ಕೂಡ ನಮನಗಳು.🌹🇮🇳
Thank You 🙏
ಮಧುರವಾದ ಸ್ವರದಿಂದ ಬಹಳ ಚೆನ್ನಾಗಿ ಹಾಡಿದ್ದೀರ
ಸಹೋದರಿಯರಿಗೆ ದೇವರು ಒಳ್ಳೇದು ಮಾಡಲಿ🙌
ಧನ್ಯವಾದಗಳು
Both are good teachers to all youngsters and good singers and good value to our GSB community thank you both
Thank You so much for your valuable reply 🙏🙏🙏
Absolutely mesmerizing performance by the talented Shanbhog Sisters! Your harmonious blend of soulful singing and skillful tabla accompaniment was a true treat for the senses. The seamless coordination between the two of you showcased not just your individual talents but also the bond you share as sisters. Bravo! Looking forward to more such captivating performances. Keep inspiring- May Lord Krishna Bestow his blessing upon you both.
Thank You for your blessings 🙏 also thanks for taking time for writing a valuable write up🙏🙏
ಬಹಳ ಚೆನ್ನಾಗಿದೆ 👌🏻🙏🏻
🙏❤️🙏❤️
ಇಂಪಾದ ಪೃಸ್ತುತಿ. ಅದ್ಭುತ ತಬಲಾ vaadana🌹
Thank You so much 🙏
❤❤rashmi and cute 👌👌raksha super👌👌 1:58
Thank You 🙏🙏🙏
👏👏👏👌👌👌🌹🌹🌹.
❤❤tq both sis rashmi and sis sweet 🍬🍭voice may God bless you with💰 and healthy💪 life 1:25
🙏🙏🙏
ಸುಶ್ರಾವ್ಯ ಸಂಗೀತ ಸುಧೆ.🎉❤
🙏🙏🙏🙏
ಬಹಳ ಚೆನ್ನಾಗಿ ಹಾಡಿದ್ದಿರಿ. ತಬಲಾ ಕೂಡಾ ಚೆನ್ನಾಗಿ ನುಡಿಸಿದ್ದಿರಿ. ಕೇಳಿ ಮನಸ್ಸಿಗೆ ಆನಂದವಾಯಿತುರಿ. ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಸಂಗೀತ ಕಲಿಸಿದವರಿಗೆ ಕೀರ್ತಿ ತರುವಂತಹವರು ನೀವು.
ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್ 🙏
Super Sisters Gd Bls both of yu Tq ❤❤❤❤❤❤
Thank You 🙏🙏
👌👌👍👍
ಅತ್ಯುತ್ತಮ 👏
🙏🙏
🎉
Best wishes God bless you both Jai Shree Ram Govinda
Thank You 🙏🙏
Devu Ashi mastu ganaseva karchi Tashi javo pls tell me any live concert of u
Thank You 🙏🙏
Super Sri Rashmi and Sri Raksha.God bless you both.
Thank You 🙏🙏
Beautiful singing and tabla too... God bless both❤
Thank You 🙏🙏
Beautiful singing and Tabla…God bless you both 🙌🏻❤️
Thank You 🙏🙏🙏
Very beautiful singing the Bhajan.
Thank You 🙏
Super 🎉🎉very good singing and Tabala . Mind blowing.
Thank you so much🙏🙏
Jai shree Rashmi puti
Urs voice super
Thank You 🙏🙏
Exllent
Bangarlu🌹🌹🌹🌹❤️❤️❤️❤️
Super haadu, 🙏🕉️🚩
🙏🙏🙏
First of all, i will appreciate you both that you are always welcome all songs with "Smiling Face" which is more important than anything else, ಇದು ಬಹಳ ಉತ್ತಮ ವಾಗಿ ಹಾಡಿದ ಕಾರಣ ನಿಮಗೆ ವಿಠ್ಠಲ ನ ಆಶೀ್ವಾದ ಸಿಗುತ್ತದೆ, nice & sweet voice with Tabla played also well🙏
Thank You so much 🙏🙏
Thank You so much 🙏🙏
ನೀವು ಸಾಹಿತ್ಯ ವನ್ನು ಹಾಕುವುದರಿಂದ ಕಲಿಯಲು ಅವಕಾಶ ಕಲ್ಪಿಸಿದೆ ನೀವು ತುಂಬಾ ಚೆನ್ನಾಗಿ ಹಾಡುತ್ತೀರ❤
❤
ಸೂಪರ್ ಶಾರೀರ ಸಿಸ್ಟರ್ಸ್....
ತಬಲ👌👌❤
🙏🙏
Superb singing
🙏🙏🙏🙏
Super song Singing also Exalent please send the lyrics English also I didn't know kannada
Thank You so much 🙏🙏🙏
ವೀಕ್ಲಿ ಒಂದಾದರು ಸಾಂಗ್ ಹಾಕಿ ತುಂಬಾ ಚನ್ನಾಗಿ ಹಾಡ್ತಿದಿರಿ
ಖಂಡಿತ ಪ್ರಯತ್ನ ಮಾಡುತ್ತೇವೆ
ಸೂಪರ್ ಪುಟ್ಟಿ
Thank You 🙏🙏
Wonderful…God bless!
Thank you!🙏🙏🙏
ತುಂಬಾ ಚೆನ್ನಾಗಿದೆ ಯಾವ ರಾಗ? ಭೈರವಿ ?
Yes... Thank You 🙏🙏
👌👍🙌
❤❤❤
ವೈಕುಂಠ ನಾರಾಯಣ ಹಾಡು ನನ್ನ ಮಗಳು ತುಂಬಾ ಚೆನ್ನಾಗಿ ಹಾಡಿದಳೇ ಸಪ್ತಾಹ ಜಾಗರಣೆಲ್ಲಿ, ವಿಡಿಯೋ kalso ಹಾಗೆ ಇದ್ರೆ ನಿಮಗೆ send ಮಾಡ್ತಿದ್ದೆ
8095028888 WhatsApp
Venkata Ramana Govintha
😍🙏
Super👌🙏🙏🙏🙏🙏🙏🙏🙏🙏🙏🙏
🙏🙏🙏