Tq so much sir.... Tumba olle method namge helkottira.... Very easy method....hige olle classes telicost agli..... thank you so much sir...👌👌👌💞💞💞🙇🙇🙇💐💐💐👏👏👏👏👏
Thank you so much sir ❤️ unique way of teaching that touches heart. ಕರ್ನಾಟಕದವರಿಗೆ ಈ ತರ ಶಿಕ್ಷಕರ ಅಗತ್ಯತೆ ಹೆಚ್ಚು ಇದೆ. ಬಡವ ವಿದ್ಯಾರ್ಥಿಗಳಿಗೆ ನಿಮ್ಮಂತಹ ಶಿಕ್ಷಕರ ಮಾರ್ಗದರ್ಶನ ಅನಿವಾರ್ಯ. ಹೀಗೆ ಮುಂದುವರೆಸಿ. ಅನಂತ ಅನಂತ ನಮಸ್ಕಾರಗಳು 🙏🏻
Nanu nodida vijai bhavadalli best vedio sir. Thumba use aguthe. History nenapinalli ettkolloke best triks. Thank you sir. Ennu ede tara vedio madi sir.
ನಿಮ್ಮಂತ ಗುರುವನ್ನು ಪಡೆದ ನಾವೇ ಅದೃಷ್ಟವಂತರು ಸರ್ ನೀವೆ ನಿಜವಾದ ಗುರು ದೈವ ನಮ್ಮಂತ ಬಡ ವಿದ್ಯಾರ್ಥಿಗಳಿಗೆ 🙏🙏🙏🙏🙏
ತುಂಬಾ ಚೆನ್ನಾಗಿ ಅರ್ಥ ಆಗುವ ರೀತಿಯಲ್ಲಿ ತಿಳಿಸಿಕೊಟ್ಟದ್ದಿರಿ sir
ಸರ್ ನೀವು ಹೇಳಿ ಕೊಡೊ ಟ್ರಿಕ್ಸ್ ಎಕ್ಸಾಮ್ ಗೆ ತುಂಬಾ help ಆಗ್ತಿದೆ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🌷🌷🌷
hi sister
ತುಂಬಾ ಧನ್ಯವಾದಗಳು ಸರ್
Thanks for your help and advice sir nimage nanu chiraruniyagiddene sir
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಅರ್ಥವಾಗುತ್ತೆ ಇದೆ ತರಹ ಇನ್ನು ಹಲವು ವಿಡಿಯೋ ಮಾಡಿ ಸರ್ ....
ಅದ್ಭುತವಾದ ತರಗತಿ ಗುರುಗಳೇ ದಯವಿಟ್ಟು ಇದೇ ರೀತಿ ಮತ್ತೊಂದು ಕ್ಲಾಸ್ ಮಾಡಿ ಗುರುಗಳೇ ನಮ್ಮೆಲ್ಲರಿಗೂ ಇನ್ನೂ ಹೆಚ್ಚು ಉಪಯೋಗ ವಾಗುತ್ತದೆ...ಧನ್ಯವಾದಗಳು ಗುರುಗಳೇ.
Koti koti vandanegalu sir ,
Very useful video sir thank you very much
ನೈಸ್ ಸರ್. ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದೀರಿ 🙏🏻🙏🏻🙏🏻🙏🏻
Tq so much sir....
Tumba olle method namge helkottira....
Very easy method....hige olle classes telicost agli..... thank you so much sir...👌👌👌💞💞💞🙇🙇🙇💐💐💐👏👏👏👏👏
Very usefull techniques sir god bless you sir
Tq sir e video naanu ratri 2am Tanaka nodini super sir tq so much
thank you sir nice points
Thank you sir
Sir super very brilliant mind sir this thanks sir. ......
Really super teaching sir tqsm
Very good sir good information
Thank you so much sir ❤️ unique way of teaching that touches heart. ಕರ್ನಾಟಕದವರಿಗೆ ಈ ತರ ಶಿಕ್ಷಕರ ಅಗತ್ಯತೆ ಹೆಚ್ಚು ಇದೆ. ಬಡವ ವಿದ್ಯಾರ್ಥಿಗಳಿಗೆ ನಿಮ್ಮಂತಹ ಶಿಕ್ಷಕರ ಮಾರ್ಗದರ್ಶನ ಅನಿವಾರ್ಯ. ಹೀಗೆ ಮುಂದುವರೆಸಿ. ಅನಂತ ಅನಂತ ನಮಸ್ಕಾರಗಳು 🙏🏻
Tq very much sir
ತುಂಬಾ ಚೆನ್ನಾಗಿದೆ ಸರ್
ಅನುಕೂಲವಾಗಿದೆ ಎಷ್ಟೊ ಗೊಂದಲಗಳು ಇತ್ತು ..... ಬಗೆಹರಿಯಿತು tqqqqq..... Sir .......
Tq so much sir very nice Class very intresting teaching tq sir
Thank you very much sir🙏🙏🙏👏👏
ಅತ್ಯುತ್ತಮವಾದ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ, ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲು ಇದೊಂದು ವಿಶಿಷ್ಟ ನಿದರ್ಶನವಾಗಿದೆ ಸರ್,
Thank you very much Sir Nanna Vijayi bhava you tube chanalge 🙏🌹
ಧನ್ಯವಾದಗಳು ಸರ್... ಇತಿಹಾಸ ವಿಷಯಕ್ಕೆ ಅತ್ಯುತ್ತಮ ಪುಸ್ತಕಗಳ ಮಾಹಿತಿ ನೀಡಿ ಸರ್.
ಅದ್ಬುತ ಕ್ಲಾಸ್
Amazing clases sir
ನಿಮ್ಮ ಈ ವಿಡಿಯೋ ಸ್ಪರ್ಧಾರ್ಥಿ ಗಳಿಗೆ ತುಂಬಾ ಅನುಕೂಲವಾಗಲಿದೆ. ಇತಿಹಾಸ ಓದುವ ಬಗ್ಗೆ ತುಂಬಾ ಚನ್ನಾಗಿ ತಿಳಿಸಿದ್ದೀರಿ
🙏
Wow what a clarity class plz sir uploade more vedios sir I am fan u sir 🙏🙏🙏🙏🙏🙏🙏🙏🙏🙏🙏
Tq sir.
Nanu nodida vijai bhavadalli best vedio sir. Thumba use aguthe. History nenapinalli ettkolloke best triks. Thank you sir. Ennu ede tara vedio madi sir.
Super fantastic
Super super superrrrr sir ... your concept is very good ... thank u sir ...
Super sir mind blowing sir super sir shortcut method sir 👍👍🤔👌👌💯sucsuss sir ...nice super sir ..continued sir ...vv tq sir..🙏
thank u sir 🙏🙏🙏🙏🙏🙏🙏🙏🙏🙏
Sir nim class tumba channagi bartive thank you sir
Thank you so much sir
ಉತ್ತಮ ಮಾಹಿತಿ ಧನ್ಯವಾದ ಸರ್
Tq so much sir continue madi
ನಿಮಗೆ ತುಂಬಾ ಧನ್ಯವಾದಗಳು ಸರ್. 💐💐💐💐💐💐
ಒಂದು ಒಳ್ಳೆಯ , ಉಪಯುಕ್ತ ವಿಡಿಯೋ ಮಾಡಿ ಕೊಟ್ಟಿದಿರಿ . ಖಂಡಿತ ಪ್ರತಿಯೊಬ್ಬ ಸ್ಪರ್ಧಾರ್ಥಿಗೆ ಇದು ತುಂಬಾ ಅನುಕೂಲ ಆಗಲಿದೆ.
Tq sir
sir video tubba channagittu danyavadagalu sir
ಇದೇ ತರಹ ಇತಿಹಾಸದ ಮೇಲೆ ಇನ್ನೂ ವಿಡಿಯೋ ಮಾಡಿ ಸರ್, ಇದು ಸೂಪರ್ ವಿಡಿಯೋ ಸರ್.
Thanks so much sir ji ur classes Excellent sir
Super sir tq
Tq so much sir & vijaybav
ಅದ್ಭುತ ಸರ್ ನಿಮ್ಮ ಮಾಹಿತಿ ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತ.. 🙏👌
Sir really awesome.... Tq
Tq sir tq sooo much for giving this video 👌👌👌👌🙏🙏🙏🙏🙏🙏
Super vedio sir great sir etara details aagi tilisirodu tumba estavaaytu
Excellent teaching skills sir.. Tq very so much sit
Excellent sir.... thumba chenagide nimma explanation.... danyavadagalu sir...
ಎಷ್ಟನೇ ಕ್ಲಾಸ್ ಪಾಠ ಇದು ?
ನಿಜ್ವಾಗ್ಲೂ ಸರ್ ನನಗೆ ತುಂಬಾ ಅರ್ಥ ವಾಏತು
TQ Sir
Tq so much very great work sir
Great sir🙏🙏🙏🙏 thank you very very important notes thank you so much
ತುಂಬಾ ಉಪಯುಕ್ತ ಮಾಹಿತಿ🙏🙏🙏
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಇನ್ನು ಸಾಕಷ್ಟು ಇದೆ ತರಹದ ವಿಡಿಯೋ ಗಳನ್ನ ಮಾಡಿ Sir ಧನ್ಯವಾದಗಳು
ಕ್ಲಾಸ್ 🔥... ಧನ್ಯವಾದಗಳು ಸರ್
Supra class thanks sir
Very nice sir
Super sir and thank you sir
K N S ಸರ್ ವಿಡಿಯೋ ತುಂಬ ತುಂಬ ಚೆನ್ನಾಗಿತ್ತು.ಇದೇ ತರಹದ ಮತ್ತಷ್ಟು ವಿಡಿಯೋಗಳನ್ನು ಪ್ರತಿ ದಿನ ಕಳುಹಿಸಿ ಕೊಡಬೇಕೆಂದು ತಮ್ಮಲ್ಲಿ ಮನವಿ. ಧನ್ಯವಾದಗಳು ಗುರುಗಳೇ 🙏🙏🙏...
Thank u very much sir
Nice sir
ಅತಿ ಅದ್ಬುತವಾದ ಬೋಧನಾ ಶೈಲಿ ಸರ್ ನಿಮ್ಮದು ,, ಇತಿಹಾಸಕ್ಕೆ ಸಂಬಂಧಿಸಿದ ಇನ್ನೂ ಕೆಲವು ವೀಡಿಯೋ ಮಾಡಿ ಸರ್.. ಧನ್ಯವಾದಗಳು ಸರ್
Very useful video sir great thank u
Thumba tqs sir super study tricks kottiddakke.
Only one word to describe you sir your explanation best in the world univese continent 🙏🙏🙏 🙏🙏🙏🙏🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಸರ್ 🙏
U r starting example is really good....sir thank you sir ..
Super sir thank you
ತುಂಬಾ ಧನ್ಯವಾದಗಳು ಸರ್... ಟ್ರಿಕ್ಸ್ ಬಹಳ ಚನ್ನಾಗಿದೆ ಇದೆ ತರಹ ಇನ್ನೂ ಹೆಚ್ಚು ವಿಡಿಯೋ ಗಳನ್ನು ಮಾಡಿ ಸರ್..... ಧನ್ಯವಾದಗಳು ಸರ್....👌👌🙏🙏👌👌👌🙏👌✨✨
43.20 ನಲ್ಲಿರುವ 1st One ಮದ್ರಾಸ್, ಮಂಗಳೂರು, ಶ್ರೀರಂಗಪಟ್ಟಣ ಒಪ್ಪಂದ.... Mistake ಆಗಿದೆ ಸರ್....
ಸರ್ ಇತಿಹಾಸ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಕ್ಕೆ ಅನಂತ ಅನಂತ ಧನ್ಯವಾದಗಳು ಸರ್ 👏👏👏👏
Excellent memory trics sir👍🙏
Excellent class sir
Rudaya purvaka dhanyavadagalu sir hige sada margadarshi yagi spardakankshigalige nimma matondu video waiting nalli ertini thanks
ಅತ್ತ್ಯುತ್ತಮ ಕ್ಲಾಸ್ ಸರ್ 🙏👌
Exelent sir
Super teaching sir
Really very useful sir continue classes like this sir
Super sir tq so much excellent class very useful 💐💐🙏🙏👌
ಇನ್ನೂ ಇದೇ ತರಹದ vedios ಮಾಡಿ ಸರ್
ತುಂಬಾ ಉಪಯೋಗ ಆಗುತ್ತೆ
ಧನ್ಯವಾದಗಳು
Excellent class and tricks sir I hats of you sir . really nice class
Excellent tricks. Sir I think there is a small correction. ಅತೀ ದೀರ್ಘ ಕಾಲ ದೆಹಲಿಯನ್ನು ಆಳಿದ್ದು ತುಘಲಕ್ ವಂಶ ಗುಲಾಮಿ ಅಲ್ಲ. Please correct me if I am wrong.
Thank you sir your smart work tricks
Thank you sir teaching is super
Tank you sir
A formal words are not enough to express the above video...... Super class..... Tq sir
ನಿಮ್ಮ ತರಗತಿ ನಿಜಕ್ಕೂ ಅದ್ಭುತವಾಗಿತ್ತು ಸರ್
Sir super informative video please make more videos 🙏🙏🙏🙏🙏🙏
ಸೂಪರ್ ಗುರುಗಳೇ ತುಂಬಾ ಸರಳವಾಗಿ ಹೇಳಿದಿರಿ...
Thank u sir.really useful nd History clases full neeve complete madkodbahudithu
History Made Easy..One of the best classes.. Thanks sir.
Awesome video sir do more videos for computative exams,, its more usefull sir
The only UA-cam channel without AD's... Thanks vijayee bhava 🙏
Super method sir exam click agoke thanks sir. Science ella subject ige ಹಾಕಿ.
One of the best history class sir
Thank you much
Plz continue sir
Sir your class super 👌👌🙏🙏
Good sir