River Indie Electric Scooter KANNADA Review | Range, Design & Performance | Giri Mani

Поділитися
Вставка
  • Опубліковано 10 вер 2023
  • River Indie Electric Scooter KANNADA Review by Giri Mani. ಹೊಸದಾಗಿ ಬಿಡುಗಡೆಯಾದ River Indie ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.1.25 ಲಕ್ಷವಾಗಿದೆ. ಇದಲ್ಲದೆ, ಈ ಬೆಲೆಯು FAME 2 ಸಬ್ಸಿಡಿ ಮತ್ತು ಹೋಮ್ ಚಾರ್ಜರ್ ಅನ್ನು ಒಳಗೊಂಡಿದೆ. ಈ River Indie ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ರೂ.1,250 ಪಾವತಿಸಿ ಬುಕ್ ಮಾಡಬಹುದು. ಹೊಸಕೋಟೆಯಲ್ಲಿ ಹೊಸದಾಗಿ ಸ್ಥಾಪಿಸಲಾದ ಉತ್ಪಾದನಾ ಘಟಕದಲ್ಲಿ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ಮೊದಲ ಯುನಿಟ್ ಅನ್ನು ಹೊರತಂದಿದೆ. ಇದು 120 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಸ್ಟ್ಯಾಂಡರ್ಡ್ ಚಾರ್ಜರ್ ಅನ್ನು ಬಳಸಿಕೊಂಡು 5 ಗಂಟೆಗಳಲ್ಲಿ ಬ್ಯಾಟರಿಯನ್ನು 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಹೊಸ Indie ಎಲೆಕ್ಟ್ರಿಕ್ ಸ್ಕೂಟರ್ 8.98 ಬಿಹೆಚ್‍ಪಿ ಪವರ್ ಮತ್ತು 26 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ River Indie ಎಲೆಕ್ಟ್ರಿಕ್ ಸ್ಕೂಟರ್ 3.9 ಸೆಕೆಂಡ್‌ಗಳಲ್ಲಿ 0-40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.
    #RiverIndie #ElectricScooter #escooter #EV #electricvehicle
  • Авто та транспорт

КОМЕНТАРІ • 11

  • @mashoor7421
    @mashoor7421 9 місяців тому

    വണ്ടി സൂപ്പർ

  • @surendram9329
    @surendram9329 7 місяців тому

    Ground clearance front alli height short ansutthe.

    • @rvishmp7385
      @rvishmp7385 6 місяців тому

      yes as shown in this demo left and right while we slightly bend pls check the ground clearance... just missing to ground bottom in the centre after the front wheel...

  • @pradeepediga3058
    @pradeepediga3058 10 місяців тому

    Bro Handicapped gadi siguttha

    • @girikumar2462
      @girikumar2462 10 місяців тому

      @pradeepediga3058 swalpa time kodi Bro, check madi telusthini.

  • @mahalingappapavan4876
    @mahalingappapavan4876 10 місяців тому +4

    Where is the showroom at bangalore and onroad price

    • @girikumar2462
      @girikumar2462 10 місяців тому

      @mahalingappapavan4876 based on Fame II Subsidy Onroad Price Differs

    • @JaveedReviews
      @JaveedReviews 5 місяців тому

      Showroom is in JP Nagar, on google you can search River

  • @arfatarfat8815
    @arfatarfat8815 7 місяців тому +1

    Outlet in Bangalore were contract dealers address were 🤔🤫🙃🙊🙉🙈💩

  • @Sanjivakumar
    @Sanjivakumar 8 місяців тому

    WE WILL NOT GET TILL END OF 2024.
    NOBODY DON'T KNOW THE PERFORMANCE.
    EVERYONE TALKING ABOUT FUTURE 😂

    • @JaveedReviews
      @JaveedReviews 5 місяців тому

      Delivery in 60 days, you can book for 2500 refundable amount