8 ವರ್ಷ ಕಷ್ಟಪಟ್ಟು ಭತ್ತದ ತಳಿ ಕಂಡುಹಿಡಿದ, ಅದಕ್ಕೆ ಅಪ್ಪ ಅಮ್ಮನ ಹೆಸರಿಟ್ಟೆ!!Part-1||Battadha Boregowda
Вставка
- Опубліковано 10 лют 2025
- ಮಂಡ್ಯ ಜಿಲ್ಲೆ ಶಿವಳ್ಳಿಯ ಭತ್ತದ ಬೋರೇಗೌಡ ಎಂದೇ ಖ್ಯಾತನಾಮರಾದ ಈ ರೈತರು ಈವರೆಗೆ 200 ಭತ್ತದ ಬೆಳೆ ಬೆಳೆದು ಬೀಜ ಸಂಗ್ರ ಮಾಡುವುದರ ಜೊತೆಗೆ ತಾವೇ ನಿರಂತರ 8 ವರ್ಷದ ಅವಧಿಯಲ್ಲಿ ತನ್ನದೇ ಆದ ಭತ್ತದ ಬೆಳೆ ಬೆಳೆದು ಅದಕ್ಕೆ" ಸಿದ್ಧ ಸಣ್ಣ" ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿದ್ದಾರೆ.ಈ ತಳಿಗೆ ರಾಷ್ಟ್ರಪ್ರಶಸ್ತಿ ಕೂಡ ಒಲಿದು ಬಂದಿದೆ.ಅಷ್ಟೇ ಅಲ್ಲದೆ ತನ್ನದೇ ಮನೆಯಲ್ಲಿ 200 ತಳಿಗಳ ಭತ್ತದ ಕಣಜದ ಬೀಜದ ಸಂಗ್ರಹಾಲಯವನ್ನು ಮಾಡಿದ್ದು ಈವರೆಗೆ 13 ದೇಶಗಳಿಂದ ಜನಪ್ರತಿನಿಧಿಗಳು ವೀಕ್ಷಿಸಿ ರುವುದು ಗಮನಾರ್ಹ.ಹಾಗಾಗಿ ಇವರ ತೋಟಕ್ಕೆ ನೀವು ಭೇಟಿ ನೀಡಬಹುದು ಮತ್ತು ಅಕ್ಕಿ ಮತ್ತು ಭತ್ತದ ಬೀಜಕ್ಕಾಗಿ ಇವರನ್ನು ಸಂಪರ್ಕಿಸಬಹುದು.
This farmer Bhataddha Boregowda is famous in Shivalli, Mandya district, till now have raised 200 paddy crops and collected seeds, besides growing their own paddy crop for a continuous period of 8 years, He is famous with the name "SannaSiddha".
The breed has also won a national award. Moreover, he has made a collection of 200 varieties of rice wasp seeds in his own house, which is visited by representatives from 13 countries so far. So you can visit his garden and contact him for rice and paddy seeds.
ಭತ್ತದ ಬೋರೇಗೌಡ : 7829020746
ವಿಳಾಸ: ಎಸ್ ಬೋರೆಗೌಡ
ಶಿವಳ್ಳಿ,ಮಂಡ್ಯ ಜಿಲ್ಲೆ.
map:
maps.app.goo.g...
#FarmerInnovation #NewRiceVariety #AgriculturalResearch #IndianFarming
#KarnatakaFarmers #MandyaFarmers #KannadaAgriculture #DesiKrishi #boregowda #bhataddhaboregowda #sannasiddha #mandyaboregowda
#Agriculture #Farming #OrganicFarming #SustainableFarming #FarmersLife
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಸಿದ್ದ ಸಣ್ಣ ಬೋರೇಗೌಡ್ರುಗೆ ಅನಂತ ಧನ್ಯವಾದಗಳು👌👍💐💐🙏🙏🙏..
, ನಮಗಲ್ಲ ಅನ್ನ್ ನೀಡುವಾ ಅನ್ನದಾತನೇಗೆ ನನ್ ಕೋಟಿ ಕೋಟಿ ಪ್ರಣಾಮಗಳು.💐💐💐🙏🙏
ನಮ್ಮ ಸರ್ಕಾರಗಳು ಇಂತ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಬೇಕು ಅವರಿಗೆ ಮುಂದೆ ನಮ್ಮ ಜನರಿಗೆ ತಿಳುವಳಿಕೆ ನೀಡಲು ಸರ್ಕಾರ ಆರ್ಥಿಕ ಸಹಾಯ ಮಾಡಬೇಕು
ತುಂಬಾ ಅನುಭವದ ಮಾತು
ನಿಮ್ಮ ಕೊಡುಗೆಯ ಪಲವನ್ನು ನಾವೀಗ ಊಟಮಾಡುತಿದ್ದೆವೆ ದನ್ಯವಾದಗಳು ಸರ್
ಬದುಕಿನ ಬುತ್ತಿ ಚಾನೆಲ್ ನವರು ಇಂತಹ ಕಾರ್ಯಕ್ರಮ ಇನ್ನು ಮೂಡಿಬರಲಿ 🙏🙏🙏🙏🙏🙏🙏🙏🙏🙏
ಇ ಅಕ್ಕಿ ನಮಗೂ ಬೇಕು ನಮ್ದು ಬೆಳಗಾವಿ ಜಿಲ್ಲೆ ಇದು ಎಲ್ಲಿ ಸಿಗುತ್ತೆ
Super bhatta Bore Gowdere.....Respect from Mandya.....
💯👌🙏 annatath sukhinobav
ಬೀಜವನ್ನು ಬೀಜವನ್ನು ಕೊಡಿ ಬೆಳೆಯುವ ಪದ್ಧತಿಯನ್ನು ಹೇಳಿಕೊಡಿ ತಮಗೆ ಧನ್ಯವಾದಗಳು
ನಮಗೂ ಬೀಜದ ಭತ್ತ ಬೇಕು ಸಿಗೂತ್ತ ಸರ್
Houdu sigutte sir
ಸೂಪರ್ ಆಗಿ, ಮತ್ತು ನಿಜವಾಗಿ ಮಾತಾಡಿದ್ದಾರೆ 😍😍😍😍😍🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️👌👌👌👌👌
ನಾನು ಒಬ್ಬ ಸಣ್ಣ ಪ್ರಮಾಣದಲ್ಲಿ ಭತ್ತ ಬೆಳೆಯುವ ರೈತ.ರಾಸಯನೀಕ ಗಳನ್ನ ಹಾಕಿ ಭೂಮಿಯನ್ನು ಹಾಳಾಗಿ ಹೋಗುತ್ತದೆ
Tumba chennagi ide.. ee episode..
🔱🔱🔱🕉️👌🇮🇳🔱🔱🔱 Brilliant
Kaka thank u for this episode
Supar gowda🎉🎉
Natural scientist...organic scientist..
Jai Jawan Jai Kisan 🙏🙏🙏🙏🥰🥰
ಸಾವಯವ / ನೈಸರ್ಗಿಕ ವಾಗಿ ಬತ್ತವನ್ನು ಹಂತ ಹಂತವಾಗಿ ಬೆಳೆಯುವ ಬಗೆಯನ್ನು ತಿಳಿಸಿ ಕೊಟ್ಟಿದ್ರೆ ಇನ್ನೂ ಸೂಕ್ತ ಇರ್ತಿತ್ತು .
Super Gowdre 🙏🙏
Please interview Dr. Khader vali, the millet man of India and padmashri award winner at the earliest.
great sir 🙌🙌
Siddasannaondumustikodtira
Super.gowdray
Namaste 🙏 Gowdru gee
Boregowdre,ppvfra enda register haytha, good explanation. 👍
University ke liye Paper submit karna chayita Ph.D 100% Agriculture scientiest se kamnahi hai sirji ❤
ಅಣ್ಣ ಇವರು ಬತ್ತ ಬೆಳೆಯುವ ರೀತಿ ಕೇಳಬೇಕಿತ್ತು
ದಯಮಾಡಿ ತಿಳಿಸಿ
idu nijavada gnaana. Dhanyosmi navu nimma maathu keli
Ok
💐💐🙏💐💐💐
Nimma kalige nanna namaskara
🎉🎉🎉🎉🎉🎉
🙏🙏
ಅಕ್ಕಿ ಬೇಕು ಅಂದ್ರೆ ಕಳಿಸುವಿರಾ?? ಬೆಂಗಳೂರಿಗೆ
Jai Boregoudre
Sir boregowda Sir 20 episode madi please
Kindly put the proper address, location and contact number details. This will help the public who wants to buy
ಚಪ್ಪಲಿ ಬಿಟ್ಟು ಹೋಗ್ಬೇಕು ಅಲ್ವಾ ನೀವು
ಇವಾಗ ತಾನೇ ಗೊತ್ತಾಗಿದೆ. ಇನ್ನು ಮುಂದೆ ಮಾಡುತ್ತಾರೆ😊
.
...
....
......
.....
ನೀವು ಹೇಳಿದಿರಲ್ಲ ಇನ್ಮೇಲೆ ಹಾಗೆ ಮಾಡ್ತಾರೆ
@sathishhn8646 ನಾನು ಹೇಳಿದೆ ಅಂತ ಅಲ್ಲ ನಾವು ಜಮೀನಿನಲ್ಲಿ ಹೋದಾಗ ಚಪ್ಪಲಿ ಬಿಟ್ಟು ಹೋಗ್ತಿವಿ ಅದು ಕಾಮನ್. ಅಷ್ಟಕ್ಕೂ ನಾನು ನಿಮಗೆ ಹೇಳಲಿಲ್ಲ
Nannu full savayava madthidini
Anna navu papa mhadtha ella, namhage hella mosa madthidhare hadakke navu poison kodtha edhivi thappa. Bheledhidhiya kodu... Hantha bitti kithkothare, navu market ge hodhare nam price na hawarige esta bhandhage mathadikondu change madthare. Hadhakke heege.
16*5=80
Super gudre
🎉🎉🎉🎉🎉