ಒಂದು ಕಾಲದಲ್ಲಿ ನಾನು ಯಾವುದೇ ಟ್ರೋಲ್ ವಿಡಿಯೋ ನೋಡ್ತೀರ್ಲಿಲ್ಲ bcoz ತುಂಬಾ ಕೆಟ್ಟ ವಿಷ್ಯ ಇರ್ತದೆ, ಮಾತು ಅಸಹ್ಯ ಇರ್ತದೆ ಅಂತ....ಆದ್ರೆ ಕರ್ನಾಟಕದ ಮೈಸೂರ್ ಮ್ಯಾಂಗೋ ಚಾನಲ್ ಮತ್ತೆ ಕ್ರಿಯೇಟಿವ್ ಕನ್ನಡಿಗ ಚಾನಲ್ ನೋಡಿದ ಮೇಲೆ ಅನಿಸಿತು ನೀವಿಬ್ಬರೂ ಮಾಡರ್ನ್ ಸಮಾಜ ಸುಧಾರಕರು ಅಂತ... ತುಂಬಾ ಹೆಮ್ಮೆ ಇದೆ ...ನಿಮ್ಮ ಬಗ್ಗೆ ಅರ್ಥಗರ್ಭಿತ ವಿಷಯ, ಮಾತು, ಸುದ್ದಿ ..... 🎉
ನಿಮ್ಮ ಯಾವುದೇ ವಿಡಿಯೋ ಬಂದರೂ ಕೂಡ ಅದರಲ್ಲಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಹೊತ್ತು ತರುತ್ತೀರಿ, ಪ್ರತೀ ಸಾರಿ ನಿಮ್ಮ ವಿಡಿಯೋಗಾಗಿ ಕಾಯುತ್ತಿರುವ ನಿಮ್ಮ ಅಭಿಮಾನಿಗಳ ಪರವಾಗಿ ನಿಮಗೆ ಪ್ರೀತಿಯ ಅಭಿನಂದನೆಗಳು ❤❤❤🙏🙏🙏, ನಿಮಗೆ ಶುಭವಾಗಲಿ 🙏🙏🙏.
Unbelievable sir nim maatu, govt ge chappali tugondu hodadiro haagide sir, nim jote yavattu irtivi sir love you ♥️ big fan of you from belagavi kannadiga.
❤Yavaglu video supper agi and ondh artha poornavagi irutte .. so that video Nodoke modhle like then supper video antha comment mado only one channel and my fvrt roasting channel ❤❤ ❤Love from Coorg ❤️
ಅವರು ಇದೇ ವಿಷಯಗಳ ಬಗ್ಗೆ ಕೆಲವೊಂದು ವಿಡಿಯೋಗಳನ್ನು ಹಾಗೂ ಗೂಗಲ್ ನಲ್ಲಿ ಎಲ್ಲವನ್ನು ತಿಳಿದುಕೊಂಡು ಆಮೇಲೆ ಒಂದು ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಆಮೇಲೆ ಜನಗಳಿಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಅಷ್ಟೇ 🥰
Guru you are awesome. Bari reels hudugira video troll madkondu kootiro madhye neenu ee tara Ella sensation topics bagge information jote roast madtiyalla. Super ❤❤❤
Super video brother inthavrige innu jana nambkondu pooje madthare UI movie teaser li bittange dikkarakkinna adhikarakke bele jaasthi antha rajkarnigalu and swalpa government power iroru so called nataru kole thappu madidru namjana samarthane madkonthare,adyavdo waqff irbeku brother adrudu nettuge spelling gotthagtilla nange anthadu full suddi agide ondu video madi main channel alli madi
ಒಂದು ಕಾಲದಲ್ಲಿ ನಾನು ಯಾವುದೇ ಟ್ರೋಲ್ ವಿಡಿಯೋ ನೋಡ್ತೀರ್ಲಿಲ್ಲ bcoz ತುಂಬಾ ಕೆಟ್ಟ ವಿಷ್ಯ ಇರ್ತದೆ, ಮಾತು ಅಸಹ್ಯ ಇರ್ತದೆ ಅಂತ....ಆದ್ರೆ ಕರ್ನಾಟಕದ ಮೈಸೂರ್ ಮ್ಯಾಂಗೋ ಚಾನಲ್ ಮತ್ತೆ ಕ್ರಿಯೇಟಿವ್ ಕನ್ನಡಿಗ ಚಾನಲ್ ನೋಡಿದ ಮೇಲೆ ಅನಿಸಿತು ನೀವಿಬ್ಬರೂ ಮಾಡರ್ನ್ ಸಮಾಜ ಸುಧಾರಕರು ಅಂತ...
ತುಂಬಾ ಹೆಮ್ಮೆ ಇದೆ ...ನಿಮ್ಮ ಬಗ್ಗೆ
ಅರ್ಥಗರ್ಭಿತ ವಿಷಯ, ಮಾತು, ಸುದ್ದಿ .....
🎉
ನಿಮ್ಮ ಯಾವುದೇ ವಿಡಿಯೋ ಬಂದರೂ ಕೂಡ ಅದರಲ್ಲಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಹೊತ್ತು ತರುತ್ತೀರಿ, ಪ್ರತೀ ಸಾರಿ ನಿಮ್ಮ ವಿಡಿಯೋಗಾಗಿ ಕಾಯುತ್ತಿರುವ ನಿಮ್ಮ ಅಭಿಮಾನಿಗಳ ಪರವಾಗಿ ನಿಮಗೆ ಪ್ರೀತಿಯ ಅಭಿನಂದನೆಗಳು ❤❤❤🙏🙏🙏, ನಿಮಗೆ ಶುಭವಾಗಲಿ 🙏🙏🙏.
ನಮ್ಮ ಕನ್ನಡದ ಹೆಮ್ಮೆಯ ಟ್ರೋಲರ್ ❤ ಮೈಸೂರು ಮ್ಯಾಂಗೋ ಅಣ್ಣನಿಗೆ ಜೈ❤❤❤💐 ಸಮಾಜದ ಹುಳಗಳನ್ನು ಓಡಿಸುವ ಹಂಟರ್ ❤❤
ಸತ್ಯವಾದ ಮಾತನ್ನು ಹೇಳಿದ್ದೀರಿ ನಿಮಗೆ ಶುಭವಾಗಲಿ ❤
🎉
Mysore ಮಂಗೋ always correct I agree👍
King of UA-cam Kannada
Mysore Mango ❤
ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಇದೆ.
ಒಳ್ಳೆದು ಆಗಲಿ❤
Proud to have learnt many things from Mysore Mango University 🙌
Mam, please shave your moustache
ಸಿಕ್ಕಾಪಟ್ಟೆ ಬೆಸ್ಟ್ ವಿಡಿಯೋ ಮಾಡ್ತೀರಿ ಅಣ್ಣ.. 👌👌 ನಿಮ್ಮ ಆಲೋಚನೆಗಳು ವಿಚಾರಗಳು ಟಾಪ್ ಕ್ಲಾಸ್ 👌👌
Nimma research ge hats off bro🎉
Nice explanation thanks
Mysore mango respect button ✅
ಆರೋಗ್ಯಕರ ಮನರಂಜನೆಯೊಂದಿಗೆ ಮಾಹಿತಿಯನ್ನು ನೀಡುತ್ತಿರುವ ನಿಮ್ಮ ಪ್ರಯತ್ನಕ್ಕೆ ಅನಂತ ಅನಂತ ಧನ್ಯವಾದಗಳು...❤🙏
ಅಣ್ಣಾವ್ರೇ UI wharner ಬಗ್ಗೆ ಒಂದು ವಿಡಿಯೋ ಮಾಡಿ ನೀವು
Martin 1000cr collection 😂
Odroo edu sarja adda
@@Whitefielddv ning ans e comments full oprn mad nodu innobnag reply kottidini adunne ningu helodu 🤞
Sarja bandru sarja action Prince sarja ❤️🔥
ಬಟ್ಟೆ ಬೇಡವೇ ಬೇಡ ಅಂತ ಓಡಾಡುವ ಸಾದುಗೆ lipstick ಯಾಕೆ, ಕಾರ್, ಸ್ಟಿಕ್ಕರ್ ಯಾಕೆ, ಜನರ ಮದ್ಯೆ ಬರೋದು ಹೇಗೆ?
ಯಾಕೋ ಡಲ್ ಆಗಿದ್ದೀರಿ ಮೈಸೂರ್ 🥭...ಕೀಪ್ energy..
ಈ ರೀತಿಯ ಅವ್ಯವಹಾರ ನಿಲ್ಲಿಸಲು ನಮ್ಮ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು
Yallideyappa krehalli saman
ರಾಜಕಾರಣಿಗಳು ಇಂಥವರ ಹತ್ತಿರ ಓಟು ಭಿಕ್ಷೆ ಬೇಡುವುದು ಏನೋ ಗೊತ್ತಿಲ್ಲ?
Nivu nijvaglu super sir ❤❤
No1 troller with good msg and best contents.... Keep it up bro...
Istu indepth agi ogtira prathi contentalli andre neevu lawyer irbeku illa lawyer ago yallalakshana nimmallirbeku bro❤
ಬಹಳ ಒಳ್ಳೆಯ ವಿಷಯದ ಬಗ್ಗೆ ಮಾತಾಡಿದ್ದೀರ ಸರ್❤. ಧನ್ಯವಾದ
My favourite Mysore mango channel❤❤😂😂😂🤝🤝🥭🥭🥭💯💯💯💯💯💯💯
Super.mesage.anna.jai.karnatka❤❤❤
Please dayavittu share maadi🙏🙏 intavaeige pata kalisabeku super anna❤❤❤
Nim video super 👌 brother ❤️
Olleyadaagali❤❤❤🙏🙏 anna🙏🙏
🔥 Research Bhai 😊
Love you❤❤❤❤❤anna olleyadaagali❤❤🙏🙏
ಮೈಸೂರು ಮ್ಯಾಂಗೋ ಅಟೆಂಡೆನ್ಸ್ ಅಣ್ಣ ನಿಮ್ಮ ಈ ವಿಡಿಯೋದಲ್ಲಿ ಅಘೋರಿ ಮತ್ತು ನಾಗಸಾದು ಅವರ ತಿಳಿಸಿ ಕೊಟ್ಟಿರುವುದಕ್ಕೆ ಒಂದು ಧನ್ಯವಾದಗಳು,,,,
good information sir , part 2 madi , lady naga sadu bagge...
Ur videos r highly informative on latest topics ❤❤ lots of respect for u❤
Very informative 😊
Hi bro ನಿಮ್ಮ ವಿಡಿಯೋ ಎಲ್ಲವನ್ನು ನೋಡುತ್ತೇನೆ ❤️
Super Video bro 👍💐🥭
Unbelievable sir nim maatu, govt ge chappali tugondu hodadiro haagide sir, nim jote yavattu irtivi sir love you ♥️ big fan of you from belagavi kannadiga.
ಸೂಪ್ಪರ್ ಮೈಸೂರ್ ಮ್ಯಾಂಗೋ ಸರ್👍🌹❤️
Sari aagi ikki anna🙏🙏
Educating roasting troll channel for all age.
You're genius brooo🎉
ಒಳ್ಳೆ ಮಾಹಿತಿ ಸೂಪರ್ ಗುರು ❤
ರಗತ್ ರಂಡಿ ಮಗಾ ಆವಾ ಮಲ್ಲಿಕಾರ್ಜುನ್ ಮುತ್ಯ. 😅😅😅
ಚೆನ್ನಾಗಿ ಹೇಳಿದ್ರಿ 😅😅😅
Big fan anna Anna❤❤❤❤
UI WARNER BAGGE ERADU MAATUGALU BARALI NODUVA ANTHA
Hats off 🙌
❤Yavaglu video supper agi and ondh artha poornavagi irutte .. so that video Nodoke modhle like then supper video antha comment mado only one channel and my fvrt roasting channel ❤❤
❤Love from Coorg ❤️
ಸೋಷಿಯಲ್ ಮೀಡಿಯಾ ಲಾಯರ್ ಮೈಸೂರು ಮ್ಯಾಂಗೋ Super bro🔥👍
Super sir 👍
ಉತ್ತರ ಕರ್ನಾಟಕ ಜೋಳದ ರೊಟ್ಟಿ ಅಭಿಮಾನಿಗಳು....❤❤❤❤❤
Good information
Shoba shetty quit madidru bagge video beku Andre like Madii 😅👍
Thanks Anna ❤
Ui Werner bagghe video madi anna
Nimge eru knowledge nodidre kushi agutte ❤ super nivu
ಅವರು ಇದೇ ವಿಷಯಗಳ ಬಗ್ಗೆ ಕೆಲವೊಂದು ವಿಡಿಯೋಗಳನ್ನು ಹಾಗೂ ಗೂಗಲ್ ನಲ್ಲಿ ಎಲ್ಲವನ್ನು ತಿಳಿದುಕೊಂಡು ಆಮೇಲೆ ಒಂದು ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಆಮೇಲೆ ಜನಗಳಿಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಅಷ್ಟೇ 🥰
Bro UI warner bagge ondhu video madi❤
How about jain swamy's????
🥭🥭 😋😋
Monne random aagi youtube alli e mahila aghori news bandittu. Nodi tumba aascharya ayitu. Adeno aa tande shivanige gottu. 🙏
anna.super
Idukkella Nam Uppi Sir Utra Kodtare December 20th Watch On Theaters🔥🔥🔥
Tumba chanage details hudki edra mysore mango , nange edru Bagge gotte irlillla
Bro ui warner alli irro metapharic phrases explain madi please
Superb bro❤
Konegu Mallikaarjuna Chuthya mysore Mango channel alli Bandha 😅
Sir yegidira sir , nim videos, nijvaglu samjakke manushyrige olle margadrshana ,n
Guru you are awesome. Bari reels hudugira video troll madkondu kootiro madhye neenu ee tara Ella sensation topics bagge information jote roast madtiyalla. Super ❤❤❤
Troller ❌ Guide✅
Respect❤ team
Idkella karanaaaaaaa vidyabhadasadhaaa koratheeee 😂
No, Vidyabhyasa mattu idakku yavude sambhanda illa. Yelli tanaka Janaru tarkikavaagi yochne madalvo, alli varegu ee riti yamarisoru irtare.
ನೀವ್ LLB ( ಲಾಯರ್ ) ಟ್ರೋಲರ್ ಎಷ್ಟೊಂದು ವಿಷಯ ತಿಳ್ಕೊಂಡು ಮಾಹಿತಿ ಕೊಡ್ತೀರಾ 👌👌👌👌👌👌👌👏👏👏👏
🔥Mysore mango social responsibility 👏🫡
Superb
Super bro ❤
Make a full video on Mallikarjun muttya bro
Bro UI Warner review Maadi plz
Edakkella ui nalli uttara sigutte
ಇಂತಹ ಅಯೋಗ್ಯ ರಿಂದ ನಮ್ಮ ದೇಶದ ಸಂಸ್ಕೃತಿ ಗೆ ದಕ್ಕೇ ಬರುತ್ತದೆ
Ui Warner bagge mathadi boss
RCB
Ui movie warner bagge hidden details bagge video madi bro😊
❤❤❤😊😊😊😊😊😊
Great job bro. Troll matra alla Tumba informative idri
First comment bro ❤
Mysore 🥭❤❤❤❤
Super 👌
Sem exam❎ Mysore mango channel ✅
Mysore Mango channel ❌
Your Future ✅
Divika is Best Investment in India 😅
ಮಲ್ಲಿಕಾರ್ಜುನ್ ಮುತ್ಯಾ 🎉🙏
Guru seven mindruguttidnanmakklu.
💥💥💥 bro
ತಿಕದ್ ಮೇಲೆ ಬರೆ ಹಾಕಿ ಲೌಡಿ ಮುಂಡೆಗೆ...😂😂😂
ಸರ್ ನೀವೇ ಹೋಗ್ಬಿಟ್ಟು ಹಾಕ್ ಬಿಟ್ ಬನ್ನಿ
Pat 2 video madi
Super video brother inthavrige innu jana nambkondu pooje madthare UI movie teaser li bittange dikkarakkinna adhikarakke bele jaasthi antha rajkarnigalu and swalpa government power iroru so called nataru kole thappu madidru namjana samarthane madkonthare,adyavdo waqff irbeku brother adrudu nettuge spelling gotthagtilla nange anthadu full suddi agide ondu video madi main channel alli madi
First like.. First comment❤❤
Ui ✅
Sir bigboss show bagge madi
ಎಲ್ಲಿದಯೋ ನ್ಯಾಯ ಅಣ್ಣ
ಬಿಗ್ ಫ್ಯಾನ್ ಮೈಸೂರ್ ಮ್ಯಾಂಗೋ ಚಾನೆಲ್ಗೇ ❤️❤️❤️❤️❤️🎉🎉🎉
tumba aascharya ayta illa tumba aase ayta annodu hege gottu
ಹಲೋ ಬ್ರದರ್ 🔥🔥❤❤
Nijja
🙏🙏🙏🙏🙏🙏
Hai bro weekly two to three videos upload maadi pls