Baaro Namma Manege Sri Raghavendraya - Hrudaya Brundavanadalli Vol-1 |S.P. Balasubrahmanyam Songs

Поділитися
Вставка
  • Опубліковано 2 гру 2024

КОМЕНТАРІ • 39

  • @karthikk5944
    @karthikk5944 Рік тому +1

    ಓಂ ಶ್ರೀ ರಾಘವೇಂದ್ರಾಯ ನಮಃ...
    ಜೈ ಶ್ರೀ ರಾಮ... ಜೈ ಮಾರುತಿ...

  • @chandruc7268
    @chandruc7268 Рік тому

    ಓಂ ಶ್ರೀ ವೇಂಕಟನಾಥಯ ಓಂ ಶ್ರೀ ರಾಘವೇಂದ್ರಾಯ ನಮಃ

  • @acmarutielevatorescalators8357
    @acmarutielevatorescalators8357 3 роки тому +1

    Om Sri devdidevriga koti koti pranamgalu namanagalu jayvagali jai jai jayakar Halaluya sutisotra mhahimagalu aradhna danyavadagalu Sri Sri devdidevriga Jay jay jayakar koti koti naman

  • @karthikmasss1
    @karthikmasss1 4 роки тому +9

    ಬೃಂದಾವನವಿದು ಬೃಂದಾವನ, ಭವ ಬಂಧನ ಬಿಡಿಸೊ ಭಕ್ತಿ ವನ
    ಗೋವಿಂದ ವನ, ಅರವಿಂದ ವನ, ಭುವನ ಭವನ ಜೀವನ ಪಾವನ
    ಕ್ಷೇತ್ರಗಳೆಷ್ಟೊ ಯಾತ್ರೆಗೆ ಹೊರಟರೆ, ಮಂತ್ರಮುಗ್ಧನಾಗುವೆ ಮಂತ್ರಾಲಯಕೆ ಬಂದರೆ
    ನದಿಗಳು ಎಷ್ಟೊ ಸ್ನಾನಕ್ಕೆ ಮಿಂದರೆ, ಜೀವ ಗಂಗೆ ಪಾಪಹರಣೆ ತುಂಗೆ ಇವಳು ಹರಿದರೆ
    ಕಲಿಯುಗಕ್ಕೊಬ್ಬನೆ ಗುರುವು ರಾಘವೇಂದ್ರನೆಂದಿತು ಜಗವು
    ಗುರು ನರನಾಗಿ ಬಂದ, ಇಲ್ಲಿ ಸ್ಥಿರವಾಗಿ ನಿಂದ
    ಮುಕುಂದ ವನ, ಆನಂದ ವನ, ಭುವನ ಭವನ ಜೀವನ ಪಾವನ ॥ಬೃಂ॥
    ಗುರುಗಳು ಎಷ್ಟೊ ಗತಿಸುತ ಹೋದರು, ಗುರು ಸಾರ್ವಭೌಮರಿವರು ಅಮರರಾಗಿ ನಿಂತಿಹರು
    ದುರ್ಬಲರೆಷ್ಟೊ ದುಃಖದಿ ಬಳಲಿಹರು, ಸತ್ಯ ಧರ್ಮ ವ್ರತದಿಂದ ಸದ್ಗುರು ಕೃಪೆಯನ್ನು ಹೊಂದುವರು
    ಬಾನ ಬೆಳಗಲು ಆ ಸೂರ್ಯ, ಭುವಿಯ ಬೆಳಗಲು ಆಚಾರ್ಯ
    ಗುರು ನರನಾಗಿ ಬಂದ, ಇಲ್ಲಿ ಸ್ಥಿರವಾಗಿ ನಿಂದ
    ಗೋವಿಂದ ವನ, ಅರವಿಂದ ವನ, ಭುವನ ಭವನ ಜೀವನ ಪಾವನ ॥ಬೃಂ॥

  • @HanamantGadadi-b9i
    @HanamantGadadi-b9i 4 місяці тому

    Mansigea.Ananduitu.🙏🙏🙏🙏🙏🙏🙏❤️❤️❤️❤️❤️❤️❤️👌👌👌👌👌👌👌👌👌

  • @raghavendrasetty3626
    @raghavendrasetty3626 Рік тому

    Baro namma manege prabhuve namo namaha

  • @maheshjeevanstichwear4154
    @maheshjeevanstichwear4154 8 місяців тому +1

    ಸೂಪರ್ ಸಾಂಗ್ಸ್

  • @karthikmasss1
    @karthikmasss1 4 роки тому +4

    ಬಾ ಬಾ ಬಾ ಬಾ ಬಾ ಬಾ ಬಾ ರಾಘವೇಂದ್ರ
    ನೀ ಬಂದು ಬೆಳಗು ಮನವ ಜ್ಞಾನೇಂದ್ರ
    ಪಾರಮಾರ್ಥ ಪ್ರಭುವೆ ನನ್ನ ಇಷ್ಟಾರ್ಥ ಒಂದೆ ನಿನ್ನ
    ಆಧ್ಯಾತ್ಮದನುಭಾವ ಅನುಗ್ರಹಿಸು ಗುರುವೆ ಉದ್ಧರಿಸು ॥ಬಾ॥
    ಸಂಸಾರ ಸಾಗರದಿ ಮುಳುಗುವ ಜನ ಹೆಚ್ಚು
    ಈಜೋನ ಕೈ ಹಿಡಿತಾನೊ ಯತಿವರ
    ಸುಖ ದುಃಖ ಸಮಚಿತ್ತ
    ಆತ್ಮಾನಂದ ಸನ್ಮಿತ್ರ
    ಸತ್ಕರ್ಮ ಸ್ಥಿತಪ್ರಜ್ಞ
    ಮೋಕ್ಷಾಪೇಕ್ಷ ದಿನ ಮಗ್ನ
    ಸತ್ಯವ ನುಡಿವಾಗ ತೊದಲುವ ಜನ ಹೆಚ್ಚು
    ಸುಳ್ಳಾಡದವನ ಸಲಹುವ ರಘುವರ
    ಪಾಪ ಪುಣ್ಯ ನಿರ್ಧಾರ
    ಪವಿತ್ರಾತ್ಮ ಉದ್ಧಾರ
    ವ್ರತ ನೇಮ ಸಂಸ್ಕಾರ
    ಸಾರಸಂಗ ಸ್ವೀಕಾರ ॥ಬಾ॥
    ಕಾಮದ ಕಾವಿನಲಿ ಬೇಯುವ ಜನ ಹೆಚ್ಚು
    ನಿಷ್ಕಾಮ ಕರ್ಮ ಮೆಚ್ಚುವ ಗುರುವರ
    ಮೋಹಸಮ್ಮೋವೆಲ್ಲ ಮನಸ್ಸಿನ ದಾಹವೆ
    ಮನ ನಿಗ್ರಹಕೆಲ್ಲ ವಿಗ್ರಹ...
    ಗುರಿ ಸೇರೊ ತವಕದಲಿ ಎಡವೊ ಜನ ಹೆಚ್ಚು
    ಗುರಿಯಲ್ಲ ದಾರಿ ಮುಖ್ಯವೊ ನರವರ
    ನೆನ್ನೆಯ ನೋವಿಗೆ ನಾಳೆಯ ಭರವಸೆ
    ಇಂದೆನಗೇನಿದೆ ಅದರಲೆ ನಿಜವಿದೆ ॥ಬಾ॥

  • @karthikmasss1
    @karthikmasss1 4 роки тому +5

    ಓಂ ಅರುಣಾಯ ನಮಃ
    ಓಂ ಕಿರಣಾಯ ನಮಃ
    ಸ್ಮರಣಾಯ ನಮಃ
    ಕರುಣಾಯ ನಮಃ
    ಚಾರಾಯ ನಮಃ
    ಆಚಾರ್ಯಾಯ ನಮಃ
    ಅಗ್ರಗಣ್ಯಾಯ ನಮಃ
    ಅಗ್ರಪೂಜ್ಯಾಯ ನಮಃ
    ಓಂ ಶ್ರೀ ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ನಮಃ
    ಉದಯ ಹೃದಯಾಯ ವೇದ ನೈವೇದ್ಯಾಯ
    ನಾದ ಸಂವೇದನಾಯ
    ಇಂದ್ರಾಯ ಚಂದ್ರಾಯ ಗುರು ರಾಘವೇಂದ್ರಾಯ
    ಸರ್ವಜ್ಞ ಸುಂದರಾಯ
    ಸತ್ಯಾಯ ನಿತ್ಯಾಯ ಇಷ್ಟಾಯ ಶಿಷ್ಟಾಯ
    ಧರ್ಮಾಯ ಕರ್ಮಾಯ ಪುಣ್ಯಾಯ ಗಣ್ಯಾಯ
    ಮೂಲರಾಮ ಪೂಜ್ಯಾಯ ಕಾಲಜ್ಞಾನ ಕರ್ತಾಯ
    ದ್ವೈತ ಸಿದ್ಧಾಂತಾಯ ಮದ್ವ ವೇದಾಂತಾಯ
    ಭಾಗ್ಯಾಯ ಯೋಗ್ಯಾಯ ವೈರಾಗ್ಯಾಯ
    ಓಂ ಆತ್ಮಾಯ ನಮಃ
    ಓಂ ಸೂಕ್ಷ್ಮಾಯ ನಮಃ
    ಸಂತಾಯ ನಮಃ
    ಅನಂತಾಯ ನಮಃ
    ಆಧ್ಯಾತ್ಮಾಯ ನಮಃ
    ಅಂತರಾತ್ಮಾಯ ನಮಃ
    ಓಂ ಬ್ರಹ್ಮಾಯ ನಮಃ
    ಬ್ರಹ್ಮಾಂಡಾಯ ನಮಃ
    ಓಂ ಶ್ರೀ ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ನಮಃ
    ಉಭಯ ಅಭಯಾಯ ಶುಭ ಲಾಭ ಸಂಭವಾಯ
    ಭವಭಾವ ನಿರ್ಭಯಾಯ
    ಕಲ್ಯಾಣ ಕಲ್ಪಾಯ ಕಲ್ಪವೃಕ್ಷ ಕ್ಷೇತ್ರಾಯ
    ಸಿದ್ಧ ಸಂಕಲ್ಪಾಯ
    ಜ್ಯೇಷ್ಟಾಯ ಶ್ರೇಷ್ಟಾಯ ಯಜ್ಞಾಯ ಪ್ರಜ್ಞಾಯ
    ಸಿದ್ಧಾಯ ಶುದ್ಧಾಯ ಶಾಸ್ತ್ರಾಯ ಸ್ತೋತ್ರಾಯ
    ತುಂಗಾಜಲ ತೀರ್ಥಾಯ ಬೃಂದಾವನ ವಂದ್ಯಾಯ
    ಅಮರ ಗಂಭೀರಾಯ ಸತ್ಯಸುರ ಸಂದಾಯ
    ಮೂಲಾಯ ಶೀಲಾಯ ಕಾಲಾಯ ನಮಃ
    ಓಂ ಅಚಲಾಯ ನಮಃ
    ಓಂ ಸಕಲಾಯ ನಮಃ
    ಪ್ರಾಣಾಯ ನಮಃ
    ಜ್ಞಾನಾಯ ನಮಃ
    ಮಂತ್ರಾಯ ನಮಃ
    ಸ್ವತಂತ್ರಾಯ ನಮಃ
    ಸ್ವರ್ಗಾಯ ನಮಃ
    ಅನರ್ಗ್ಯಾಯ ನಮಃ
    ಓಂ ಶ್ರೀ ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ನಮಃ

  • @nanjeshnanjesh1325
    @nanjeshnanjesh1325 5 місяців тому +2

    , 👌🙏

  • @Savithamgts7ll
    @Savithamgts7ll 25 днів тому

    ❤🎉😊

  • @chetantirlapur1127
    @chetantirlapur1127 2 роки тому +1

    Shrikantaraddi m huchhannavar asundi Gadag Karnataka

  • @DeepakDeepu-rb2oo
    @DeepakDeepu-rb2oo Рік тому

    🙏🙏🙏🙏🙏🙏🙏🙏🌹🌹🌹🌹

  • @jayakumar7479
    @jayakumar7479 3 роки тому

    OM SHREE GURU RAGHAVENDRAYA NAMAHA 🙏🙏🙏

  • @sachinkumarkumar9996
    @sachinkumarkumar9996 4 роки тому +3

    Supar songs

  • @karthikmasss1
    @karthikmasss1 4 роки тому +5

    ವ್ಯಾಸರಾಯ ವೇದಾಂತದ ವಾರಿಧಿಯೆ
    ಪ್ರಹ್ಲಾದ ಅವತಾರುಯೆ
    ರಾಘವೇಂದ್ರ ಸ್ವಾಮಿಯೆ
    ಮನುಜ ಮನೋಮಂಡಲದ ಮಹಾ ಬಲವೆ
    ಗುರು ರಾಘವೇಂದ್ರ ಸ್ವಾಮಿಯೆ
    ಕಗ್ಗತ್ತಲಿನಲ್ಲಿ ಕಂಗಳು ಇದ್ದರು, ಬೆಳಕು ಇಲ್ಲದಿರೆ ಅಂಧರೆ
    ಅರಿವು ಇಲ್ಲದೆ ಅನುಭವವಿದ್ದರು, ಆಧ್ಯಾತ್ಮವಿಲ್ಲದಿರೆ ಅಲ್ಪರೆ
    ಚಿತ್ತದ ಹುತ್ತದಲಿ ಹೆಡೆ ಎತ್ತಿ ಚಂಚಲತೆ, ವಿಚಲಿತನಾಗದೆ ಭಕ್ತಿಯ ಬೆತ್ತದಿಂದ ಬಡಿದು ಹಾಕುವೆ ಬಾ
    ಗುರು ರಾಘವೇಂದ್ರ ಸ್ವಾಮಿಯೆ ॥ವ್ಯಾ॥
    ನಶ್ವರ ವಿಶ್ವದಲಿ ಕಾಲದ ಅಶ್ವವೇರಿ, ಹೋಡುವ ಮನುಜರಿವರು ನಿಲ್ಲುವರೆ
    ಆತ್ಮೋದ್ಧಾರಕೆ ಗುರುಬಲವಿಲ್ಲದೆ, ಬದುಕುವ ಅನುಜರಿವರು ಉಳಿವರೆ
    ನಿತ್ಯದ ಹೊತ್ತಿನಲಿ ಹೊತ್ತಿಸಿ ಭಕ್ತಿ ಜ್ಯೋತಿ, ಮನದ ಕಾರಿರುಳಿಗೆ ಶಕ್ತಿಯ ಪ್ರಭೆಯಿಂದ ಬೆಳಗು ಬಾ ಪ್ರಭುವೆ
    ಗುರು ರಾಘವೇಂದ್ರ ಸ್ವಾಮಿಯೆ ॥ವ್ಯಾ॥

  • @chethanchethandg7937
    @chethanchethandg7937 4 роки тому +1

    Om sri gururagavendra swami namo namha

  • @shivkumarmotgi8851
    @shivkumarmotgi8851 2 роки тому

    हेडफोन लावून ऐकल्यवर
    स्वर्गसुखाची अनुभूती देणारी गाणी

  • @shivachitti5335
    @shivachitti5335 4 роки тому +3

    GURU

  • @bpumesha4653
    @bpumesha4653 2 роки тому

    🙏🙏🙏💐💐💐🙏🙏🙏💐💐💐

  • @karthikmasss1
    @karthikmasss1 4 роки тому +5

    ಏಕೆ ದೊರಕಿತೆನಗಿ ನರ ಜನ್ಮ
    ದ್ವೇಷ ಆಕ್ರೋಷದಿ ನಾಶವಾಗುವ ಜನ್ಮ
    ಪಾಪ ಪುಣ್ಯಾದಿಗಳ ವಶವಾಗುವ ಜನ್ಮ
    ವಿಷಯಾಸಕ್ತಿಯಲ್ಲಿ ವಿಷ ಕಾರುವ ಜನ್ಮ
    ಶಾಶ್ವತವಾಗೆಂದು ಈಶನಾಗದ ಜನ್ಮ
    ಏನೇನೊ ಆದುರು ನಾನು ನೀನು ಏನು ಆಗದ ಜನ್ಮ
    ಹುಟ್ಚಿಗೆ ನೆಲಿದೆ, ಹೊಟ್ಟೆಗೆ ಉಳಿದೆ
    ಒಟ್ಟಿಗೆ ಬೆಳೆದೆ, ಬೆರೆಯುತ್ತ ಬಳಲಿದೆ
    ಹೇಗೆ ಬದುಕಲೆಂಬ ಪ್ರಶ್ನೆಗಳೇಳಲು, ಉತ್ತರ ಹುಡುಕಿದೆ, ಹೇಗೊ ಬದುಕಿದೆ
    ಮರಣವೇನೊ ಅಕಾರಣ, ಜನನಕೆ ಯಾವ ಕಾರಣ
    ಏಕೆ ಹುಟ್ಟಿದನೆಂದು ಹಠದಿಂದ ತಿಳಿಯದೆ, ನಾನು ನೀನು ಇಲ್ಲವಾಗೊ ಸುಳ್ಳು ಜನ್ಮ ॥ಏ॥
    ಪದವಿಯ ಪಡೆದೆ, ಪಟ್ಟವ ಏರುದೆ, ಪ್ರತಿಷ್ಠೆ ಮೆರೆದೆ, ಕೀರ್ತಿಯ ಅರಸಿದೆ
    ನಾನದು ನಾನಿದೆಂಬ ಹೆಸರಿಟ್ಟುಕೊಂಡು ಹಿರಿಹಿರಿ ಹಿಗ್ಗಿದೆ, ಗುರುತಿಗೆ ಬೀಗಿದೆ
    ದೇಹವಿದು ಆತ್ಮದ ಬಟ್ಟೆ, ಹರಿಯೊವರೆಗು ಉಡುವುದು ಅಷ್ಟೆ
    ಸಾವು ಬೆನ್ನಟಿ ಬಂದು ಬಿಡದು ಬಂಧಿಸದೆ, ನಾನು ನೀನು ಹರಣವಾಗೊ ಕಳ್ಳ ಜನ್ಮ ॥ಏ॥

  • @ishwarhadapad4034
    @ishwarhadapad4034 3 роки тому +1

    Supra Sangu

  • @prakashbichali4638
    @prakashbichali4638 3 роки тому +1

    🙏🙏🙏

  • @sachinkumarkumar9996
    @sachinkumarkumar9996 4 роки тому +3

    Sachin kulkarni

  • @nanjappam6881
    @nanjappam6881 3 роки тому +1

    .

  • @nagarajarali4773
    @nagarajarali4773 2 роки тому

    No

  • @maheshjeevanstichwear4154
    @maheshjeevanstichwear4154 8 місяців тому

    ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ

  • @hekanthappa9605
    @hekanthappa9605 Рік тому

    ಓಂ ಸಾಯಿ ರಾಂ 🙏

  • @savithrisavithrishinde6117
    @savithrisavithrishinde6117 2 роки тому +2

    Sri gurubyo namah 🙏🌷🙏🌷🙏🌷

  • @savithrisavithrishinde6117
    @savithrisavithrishinde6117 2 роки тому +3

    Om sri raghavendra swamy namo namah 🙏🌺🙏🌺🙏🌺🙏🌺🙏

  • @mamathar858
    @mamathar858 2 роки тому +1

    Om Sri Raghavendrayya namaha

  • @mohanmgunagi3664
    @mohanmgunagi3664 3 роки тому

    🙏🙏🙏🙏🙏

  • @gaganraj5791
    @gaganraj5791 2 роки тому +1

    OmShriRaghavendrayaNamaha🙏💓

  • @VirrannaHiregoud-ej5vm
    @VirrannaHiregoud-ej5vm Рік тому

    SREE GURU RAGHAVENDRA NAMH

  • @VirrannaHiregoud-ej5vm
    @VirrannaHiregoud-ej5vm Рік тому +3

    SREE GURU RAGHAVENDRA NAMH SHIVA

  • @manjunathadr8415
    @manjunathadr8415 3 місяці тому

    Sri Guru Raghavendra namah