Thayi Illada Thavaru - ತಾಯಿ ಇಲ್ಲದ ತವರು| Kannada Full HD Movie | FEAT. Ramkumar, Shruthi, Geetha
Вставка
- Опубліковано 17 чер 2015
- Watch Ramkumar playing lead role from the film Thayi Illada Thavaru Also staring Shruthi, Geetha and Others.
Film: THAYI ILLADA THAVARU
Starcast: RAMKUMAR, SHRUTHI, GEETHA
Music: HAMSALEKHA
Director: S MAHENDAR
Producer: P DEVARAJ MAMBALLI
Banner: SRI RAGHAVENDRA ENTERPRISES
Release: 1995
For More info:
UA-cam:goo.gl/iEPTNH
Twitter: / srsmediavision
Google +:plus.google.com/+srsmediavisio
Facebook: / srsmediavision - Фільми й анімація
ಈ ಚಲನಚಿತ್ರವನ್ನೂ ಬರೆದವರಿಗೆ ನನ್ನ ಕೋಟಿ ಕೋಟಿ ನಮನಗಳು..
ತುಂಬಾ ಅರ್ಥ ಪೂರ್ಣವಾದ ಸಂದೇಶ😢
ಮಾನವನಾಗಿ ಹುಟ್ಟಿದ ಮೇಲೆ ಸುಖ ದುಃಖ ಎರಡು ಇರುತ್ತೆ ಸುಖ ಬಂದಾಗ ಅವರ ಜೊತೆ ಇದ್ದು ಕಷ್ಟ ಬಂದಾಗ ದೂರ ಆಗೋದು ಇಲ್ಲ ಮಾನವೀಯತೆ..
ಅಪ್ಪತ್ತಿನ ಕಾಲದಲ್ಲಿ ಯಾರು ನಿಜವಾದ ಸಹಾಯಕ್ಕೆ ಬರ್ತಾರೋ ಅವರೇ ನಿಜವಾದ ಹೃದಯವಂತರು...
ಮದುವೆ ಆದಮೇಲೆ ತನ್ನ ಗಂಡನ ಜೊತೆ ಪ್ರೀತಿಯಿಂದ ಇದ್ದಾಗ ಆ ಗಂಡನೇ ಇಲ್ಲದೆ ಇದ್ದಾಗ ಅತ್ತೆಯ ಕಿರುಕುಳ, ಆ ಹೆಣ್ಣಿನ ಪರಿಸ್ಥಿತಿ ಏನು.😢ಇತ್ತ ತವರು ಮನೆಯಲ್ಲಿ ತಾಯಿ ಇಲ್ಲ, ಅತ್ತಿಗೆಯ ಆಸರೆ ಇಲ್ಲ.. ನಿಜಕ್ಕೂ ಕಣ್ಣಂಚಲ್ಲಿ ನೀರು ಬರುತ್ತೆ... ತುಂಬು ಗರ್ಭಿಣಿ ಯಾದ ಅವಳು ಮಕ್ಕಳಿಗೋಸ್ಕರ ಬದುಕುತ್ತಾಳೆ ಆದ್ರೆ ಕೊನೆಗೆ ಆ ಮಕ್ಕಳೇ ಅವಳ ಜೊತೆ ಇಲ್ಡಗಂಗೆ ಆಗುತ್ತೆ . ಪ್ರಪಂಚದಲ್ಲಿ ಏಕಾಂಗಿ ಆಗಿ ಬದುಕಬೇಕು ಆದ್ರೆ ಎಲ್ಲಾ ಸಮಯದಲ್ಲಿ ಸಹ ಏಕಾಂಗಿ ಆಗಿ ಬದುಕಲು ಸಾಧ್ಯವಿಲ್ಲ ಒಬ್ಬರಾದರೂ ಸಹಾ ಆಸರೆ ಆಗಿದ್ದಾರೆ ಪ್ರಪಂಚವನ್ನೆ ಗೆಲ್ಲಬಹುದು ಎಂಥವರಿಗೂ ಆದ್ರೂ ಸಹ ಇಂತ ಪರಿಸ್ಥಿತಿ ಬರಬಾರದು ಅನ್ಸುತ್ತೆ😭😭😥😥 ನಾನು ಇದ್ದನ್ನು ಚಿಕ್ಕೊಳ್ಳಿದ್ದಾಗ ಮೂವೀ ನೋಡಿದ್ದು ಆದ್ರೂ ಸಹ ನೋಡ್ಬೇಕು ಅನ್ಸಿದಾಗ ನೋಡ್ತಾನೆ ಇರ್ತೀನಿ ಪ್ರತಿ ಸಲ ನೋಡುವಾಗಲೂ ಸಹ ಕಂಬನಿಯನ್ನು ತಡೆಯಲು ಸಾಧ್ಯ ವಾಗುವುದಿಲ್ಲ....
ಈ ಮೂವೀ ಇಂದ ತಿಳಿಯೋದು ಇಷ್ಟೇ
ಯಾರನ್ನೂ ಸಹ ಅನವಶ್ಯಕವಾಗಿ ದೂರಬೇಡಿ ಅನುಮಾನ ಪಡಬೇಡಿ.. ನನ್ನಂತೆ ಅವರು ಎಂದು ಭಾವಿಸಿ ಮುಂದೆ ಆ ಪರಿಸ್ಥಿತಿ ನಮಗೂ ಬರಬಹುದು ಅಥವಾ ಆ ಪರಿಸ್ಥಿಯಲ್ಲಿ ನಾವೇ ಇದ್ದರೆ ಅಂತ ಯೋಚನೆ ಮಾಡಿ...
ಸಾಧ್ಯವಾದಷ್ಟು ಪ್ರೀತಿ ಪ್ರೇಮ ದಿಂದ ಬಾಳಿ ಯರಿಗೊತ್ತೂ ಜೀವನ ಅನ್ನೋದು ಕ್ಷಣಿಕ ನೀರಿನ ಮೇಲೆ ಇರು ಗುಳ್ಳೆ ತರ ಯಾವಾಗ ಬೇಕಾದರೂ ಹೋಡಿಯುತ್ತೆ...
ಕೆಟ್ಟೋರಿಗು ಒಳ್ಳೆದನ್ನೆ ಬಯಸಿ
ನಿಜ 🙏🙏
❤
*ದೊಡ್ಡಣ್ಣ ಸರ್ ಸುಪರ್ಬ್ ಆಕ್ಟಿಂಗ್💞*
ಈ ಸಿನಿಮಾ ಚಿತ್ರಮಂದಿರಕ್ಕೆ ಬಂದಾಗ ನನಗೆ 6 ವರ್ಷ, ಒಂದನೇ ಕ್ಲಾಸ್ ಓದುತ್ತಿದ್ದೆ, ನಮ್ಮೂರಿಂದ ಎತ್ತಿನ ಬಂಡಿ ತೆಗೆದುಕೊಂಡು ನಮ್ಮ ವಠಾರದವರು ಹಾವೇರಿ ಜಿಲ್ಲೆ, ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿರುವ ಚಿತ್ರಮಂದಿರಕ್ಕೆ ಹೋದ ನೆನಪು, ಸಿನಿಮಾ ನೋಡ್ತಾ ಇದ್ರೆ ದುಃಖ ಸನ್ನಿವೇಶ ಬಂದಾಗ ಊರಿಗೆ ಬರೋವರೆಗೆ ಅತ್ತಿದ್ದು ಮರೆಯುವಂತಿಲ್ಲ. ಚಿತ್ರಕ್ಕೆ ಶ್ರಮಿಸಿದ ಎಲ್ಲಾ ಕಲಾವಿದರಿಗೂ ಅನಂತ ವಂದನೆಗಳು❤
hennege henne Shatru tara obbalu anateyagidru e riti madabaradu super movie 🎥
ಹಳ್ಳಿಯ ಸೊಬಗು ಆ ಸೌಂದರ್ಯ ಆ ಶೂಟಿಂಗ್ ಸ್ಥಳ ಅಲ್ಲಿನ ಜನರನ್ನು ಒಗ್ಗೂಡಿಸಿ ಚಿತ್ರ ತೆಗೆದಿರುವ ನಿರ್ದೇಶಕ ಎಸ್ ಮಹೇಂದರ್ ಸರ್ ಈ ಚಿತ್ರದಲ್ಲಿನ ಹಾಡುಗಳು ಹಂಸಲೇಖ ಸರ್ ಎಲ್ಲರ ಅಭಿನಯ ಅಮೋಘವಾಗಿದೆ
🙏🙏🙏
ಮನ ಕಲಕುವ ಸಿನಿಮಾ ಶ್ರತಿ ಮೇಡಂ ನಟನೆ ಅದ್ಬುತ ತುಂಬ ಅಳು ಬರುತ್ತೆ😥😥
ಸೂಪರ್ ಶ್ರುತಿ
ಸೂಪರ್ ಶೃತಿ 😅👌🌹💞💕
@@ManojManoj-mj1oy vcfcvvccddddddddfedrrfrvbb0
ಮನಸ್ಸಿಗೆ ಬಹಳ ನೋವುಗುವ ಚಿತ್ರ
ಈ ಸಿನೆಮಾ ನಿರ್ದೇಶಕರುಗೆ ಹಾಗೂ ಚಿತ್ರಗಾರರಿಗೆ ನನ್ನ ವಂದನೆಗಳು.
ಯಾವನ್ ಗುರು ಫಿಲಂ ಬರೆದವನು climax ನಲ್ಲಿ ತುಂಬಾ ನೋವು ಇಟ್ಟಿದಾನೆ 💔😭
Gaandu nan maga avnu mahendar ante movei nov maadli parvagilla adre ending nalli kushyaag erbeku anta movei maadod bittu chutya.
S mahendra
My favourite Jodi ramkumar Shruthi ❤️♥️💜💙💚💛🧡❤️
ಹೃದಯ ಮುಟ್ಟುವ ಚಲನಚಿತ್ರ
G NJ c
Matte sruthi ramkumar sir jodi tere mele bandre tumba khushi agutte
ಶ್ರುತಿ ಅಭಿನಯು ಅದ್ಬುತ ಎಂಥವರ ಹ್ರುದಯ ಕಲಕದೆ ಇರೋದಿಲ್ಲ
E move bandaga nange 6 year...nam amma e movie ge karkond hogidru... good memories idhu... super Move...90 es movie super derection s. Mahendar.sir..super....
ಕರೋನ ಲಾಕ್ ಡೌನ್ ಟೈಮ್ ಅಲ್ಲಿ ನೋಡ್ತಾ ಇರೋದು, ನೈಸ್ ಫೀಲಿಂಗ್ ಮೂವೀ 😢😢
ಇಂಥ ಚಲನಾಚಿತ್ರಾ ನೋಡೋ ಅದೃಷ್ಟ 90's ಮಕ್ಕಳು ಮಾತ್ರ ಪಡೆದಿದ್ದು.
Amma elda E jeevana yargu beda .adru E movie super great ❤❤
Super😢😢
Adbutha film ...e thara arthagarbithavada cinemagalu evaga yak baralla...s mahendar sir ur wonderull director of kannada industry ...sentimentol king sir nivu
Atte yaadavalu kooda wandu hennu awltharane sose kooda wandu hennu annodu yaake maretu hogtaare😢😢😢himse yaake maadtare ade awara hetta magaladre aathara maadtara
Thayi illa de baleku illa bhoomi male.
I love you amma 😙😙😙😙😙
U
what a friend your taara of shruti she helped u but u didnt help her in her troubles, what a friend ship role did u get..
Amazing movie ramkumar shruthi superrr
ಸೂಪರ್ ಹಿಟ್ ಮೂವಿ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಆಗಿವೆ.
Www of weewwwww3wwww of the world and ²wwwww
Www of weewwwww3wwww of the world and ²w
Ww
Heart touching movie 💓💓
Heart touching movie .excellent
Kannada Old movies and songs really awesome.. whnvr I want to watch kannada movie I search for kannada village movies .. what a reality ,,wow .. 😍
S mahendra sir superr direction pls come back KFI
My fvrt Hero.. 😍Supr movie
ಮನ ಮನ ಮುಟ್ಟು ಸಿನಿಮಾ
Super kannada movie☺☺ 👌👌👌👌👏👏👏👏👏👏👏
S.mahendar sir hat's off you sir nam kollegaldavru devraju mamballi avru wow wow amazing🙏🙏🙏
🙏🏻🙏🏻🙏🏻🙏🏻🙏🏻🙏🏻🙏🏻🙏🏻
Heart touching super film
Super ಪಿಕ್ಚರ್ಸ್
Super film
Ramkumar shruthi super acting super jodi
super movie and oscar award acting by shruti and ramkumar
E filmnalee hennina feeling and kashata super agi thoriciddare
S mahendar sir direction superagide
30:00 ನಗುವನಹಳ್ಳಿ ದೇವರು. ದೊಡ್ಡಣ್ಣನವರ ಹಾಸ್ಯ ತುಂಬಾ ಚನ್ನಾಗಿದೆ.
Eshwara S dtufew6h
superrr moovi
Super movie ❤❤❤❤
old is gold super song sad movie hintha evaglu barta illa
Ramkumar sir all film super
Superb and amazing acting in shruthi and ram Kumar👌🤝❤💐🍃🌹🌼👍🍒
😅😅
15.18 rajkumar voice superr
Rajkumar song .. harishina kumkumaa.. wow ..
Hart tuching movie my favourite movie dis
Touheed
Anand shruthi ...Ajay kumar story super...
Super flim
I like ur dance very muchhhhhhh.
Super act. I want meet u mam. Pzzzzzzzzzzzzzzzzzzzzzzzzzz.
Supr hart tuching movie plz uplod kodagina kaveri
Super movie surthi madam
First half super especially Ramkumar and Shruti romance second half is very emotional
preetinidagundi nidagundi 2
@@omkarammat5022aaaaaaaaaaaaaaaaaaaaaaaaaaaaaaaaaaaaaaaaaaAaaaaaaaaAaaAaaAaaaaAAaAAAAAAAaaaaAaaaaaaaaaaaaaa❤aa❤
Shruthi ramkumar super hart taching movie ❤️❤️❤️❤️❤️👍👍👍👍👍
Super brother 💪🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
👍
❤️👍🙏
@@vinutavinuta6756 0
Nice pair
super movie
Super movie
Nice, movie, my, mamy, my, father, riyal, movie, iam,, feeling,8mant, my, mamy,dieth
Suuuuuupar film
Doddanna super actor pentastic abinaya hagu namma master
Aanand so nice tumba chooti chaild👌👌👌❤❤❤
SUPER SENTIMENT 😎
Hii
Hii
Hii
super voice rajkumar sari
Plz take care of ur childrens and your relatives. This is a good message for every lady in the world that how she bear her feelings ans pain. Nice movie . Amazing
Loved muvi
ಸೂಪರ್
Heenige henne sathru
Tavern sure filem kannada
nice movie...
Nice picture my favourite lovely
goodnightl
Shruthi akka is great nanu nodidha past film karpuradha gombe a thara film inneli barbeku bidi adhondhe alla akka film ella family story yavudhu love story illa avara antane yaru madalu sadhyavilla
Awesome 🥺🥺🥺
Very good movie
Supar movi
Nice movie....but last much emotional ....can't bare it...
Hi
supar,move
super
Arif khajuri M I M Bhai
Super films
ಸೂಪರ್
superrr movei iloved every scene
Sethu Mangala
Sethu Mangala
😄
Very Emoshnol move nd shruti acting fantasting hert teching move
Amazing movi... Reyaly super
Haagaa
Hi
Hi
@@santhuchinnu143 ಅವರು
Heart touching
Super muvi
Ramkumar sir spr film ..
Nice movie
Superb
Nice move
I love this movie
like this movie
Super movei
Super filim
Super
Super Super 💞❤️💖 Movie
Nice movie s Mahendra
Mandhar mandhar super song
supar picter
Super movie 👍🙏😥
Super hit film
Addhuri
Super.
Nice movie 💯
Heart touching feeling movie
Super hit movi