ಅಭ್ಯಾಸ ಬಲ | Karunalu Baa Belake | Short Stories | Dr Gururaj Karajagi

Поділитися
Вставка
  • Опубліковано 31 січ 2023
  • #karunalubaabelake #gururajkarajagi #KnowledgeIsSpherical #karunalubaabelakenew #motivational #motivationalstory #motivationalstories #kannadamotivation #drgururajkarajagi
    Karunalu Baa Belake Story -362

КОМЕНТАРІ • 32

  • @PM-gl7zz
    @PM-gl7zz Рік тому +2

    ನಮ್ಮಲ್ಲಿ ಸರಕಾರೀ ಇಲಾಖೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಫೈಲ್ ವರ್ಕ್ ಇತ್ಯಾದಿ ಇಂದಿಗೂ ಇದೇ ತರ ನಡೆಯೋದು

  • @pavitrapavitrasunkad9458
    @pavitrapavitrasunkad9458 Рік тому +2

    ಸೃಜನಶೀಲತೆಯ ಬಗ್ಗೆ ತಿಳಿಸಿದ್ಧಕ್ಕೇ ದನ್ಯವಾದಗಳು ಗುರುಗಳೇ🙏🙏🙏🙏🙏💐

  • @shankarvishnu4740
    @shankarvishnu4740 Рік тому +1

    ಧನ್ಯವಾದಗಳು ಗುರುಗಳೆ🙏🏻🙏🏻🙏🏻

  • @lakshmiaduge7173
    @lakshmiaduge7173 Рік тому +3

    ಅದ್ಬುತ ಕಥೆ 🙏

  • @Mitransharma
    @Mitransharma Рік тому +1

    ಧನ್ಯವಾದಗಳು 🙏

  • @jithendragowda1153
    @jithendragowda1153 Рік тому +1

    Thank you

  • @prashanthd9765
    @prashanthd9765 6 місяців тому

    ಗುರುಗಳೇ ನಾನು ನಿಮ್ಮ ಅಭಿಮಾನಿ

  • @krishnaraji7288
    @krishnaraji7288 Рік тому +1

    Thank you sir , god bless you sir

  • @gowthmigowthmi9638
    @gowthmigowthmi9638 Рік тому

    Your stories all super sir
    I am always waiting for your new stories
    I am very big fan of you sir❤

  • @ravikumar-wb9et
    @ravikumar-wb9et 10 місяців тому

    nimma shikshanakke nanu chiraruni
    🙏🙏

  • @sujayam8643
    @sujayam8643 Рік тому

    Baalge samurdiyondige sir 🙏🏻

  • @sharadaramesh2678
    @sharadaramesh2678 Рік тому

    🙏

  • @RajashekharJ
    @RajashekharJ Рік тому +2

    Namaste Gurugale 🙏

  • @KiranKumar123Go
    @KiranKumar123Go Рік тому +12

    Sir, ನಾನು 12th ಓದೋವಾಗ ನಮಗೆ ಮೂಢನಂಬಿಕೆಗಳ ಬೀಡಿನಲ್ಲಿ ಅಂತ ಒಂದು ಪಾಠ ಇತ್ತು ಅದರಲ್ಲಿ ಒಂದು ಕಥೆ "ಒಬ್ಬ ಬ್ರಾಹ್ಮಣರ ಮನೆಯಲ್ಲಿ ಶ್ರದ್ಧಾ ಮಾಡೋವಾಗ ಯಾವಾಗಲೂ ಒಂದು ಬೆಕ್ಕನ್ನ ಕಂಬಕ್ಕೆ ಕಟ್ಟಿ ಹಾಕಿ ಶ್ರದ್ಧಾ ಮಾಡ್ತಾ ಇದ್ರಂತೆ. ಇದು ತಲತಲಾಂತರದಿಂದ ಬಂದಿದ್ದ ರೂಢಿ. ಒಬ್ಬ ಹುಡುಗ ಯಾಕೆ ಹೀಗೆ ಮಾಡ್ತಾರೆ ಅಂತ ಪ್ರಶ್ನೆ ಮಾಡಿದಾಗ ದೊಡ್ಡವರ Standard ಉತ್ತರ ಇರುತ್ತಲ್ಲ ಹಾಗೆಲ್ಲ ಪ್ರಶ್ನೆ ಕೇಳಬಾರದು ಅಂತ ಗದರಿಸಿ ಕೊಡಿಸಿದ್ರಂತೆ. ಆ ಹುಡುಗ ಸುಮ್ಮನಿರಕ್ಕಾಗದಲೇ ಕೆದಕಿದಾಗ ಹುಡುಕಾಡಿದಾಗ ಹಿಂದೆ ಇವರ ಪೂರ್ವಿಕರ್ಯಾರೋ ಬೆಕ್ಕು ಸಾಕಿದ್ದರಂತೆ. ಆ ಬೆಕ್ಕು ಅವರ ಹಿರಿಯರ ಶ್ರಾದ್ಧದ ದಿನ ಮನೆಯೆಲ್ಲ ಓಡಾಡಿ ಮಡಿಯಲ್ಲಿ ಇರೋರನ್ನೆಲ್ಲಾ ಮುಟ್ಟಿ ತೊಂದರೆ ಕೊಡ್ತಾ ಇರುತ್ತಂತೆ. ಅದಕ್ಕೆ ಆ ಬೆಕ್ಕನ್ನ ಕಂಬಕ್ಕೆ ಕಟ್ಟಿಹಾಕಿ ಇವರು ತಮ್ಮ ಕೆಲಸ ಮುಂದು ವರೆಸುತ್ತಿದ್ದರಂತೆ. ಅದನ್ನ ಯಾರು ಪ್ರಶ್ನಿಸದೆ ಈ ಅಭ್ಯಾಸ ಹಾಗೆ ಮುಂದುವರೆದು ಈ ಪೀಳಿಗೆವರೆಗೂ ಬಂದಿರುತ್ತಂತೆ" ಅಂತ ಕಥೆ. ನೀವು ಹೇಳಿದ ಕಥೆ ಕೇಳಿ ನನಗೆ ಆ ಕಥೆ ನೆನಪಾಯಿತು 🤣🤣🤣🤣
    ಜೈ ಹಿಂದ್ ಜೈ ಕರ್ನಾಟಕ 🙏

  • @hansavaid1269
    @hansavaid1269 Рік тому

    If we can't meet atleast v can have 1 virtual meeting on this
    It's my humble request sir

  • @jayaramchakravarthi8659
    @jayaramchakravarthi8659 Рік тому

    😀🙏

  • @sidhushilpa
    @sidhushilpa Рік тому

    Sir nivu nanu nam aka sleatali baredu practice madtidivi antodrala adhu ege madbeku sir

  • @rishikeshsharma6454
    @rishikeshsharma6454 Рік тому

    Excellent sir.

  • @anithahv8348
    @anithahv8348 8 місяців тому

    But it should be followed in our Bharath.. because every day , new industries will be started at river bank... n new chemicals will be releasing

  • @mallikarjunaveeranagoudar
    @mallikarjunaveeranagoudar 9 місяців тому +1

    Supper,sir🙏🙏💯💯

  • @santoshp315
    @santoshp315 Рік тому

    Sir, nivu helabekaadre, music beda sir pl. Haage tumba heetavagirutte

  • @vibharashmivibha2588
    @vibharashmivibha2588 Рік тому

    🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Chandanayr
    @Chandanayr 5 місяців тому

    ಯಾವ ಸಮಯದಲ್ಲಿ ಮಾಡಬೇಕು ಆ ಸಮಯದಲ್ಲಿ ಮಾಡಬೇಕು ಮಿಕ್ಕ ಸಮಯದಲ್ಲಿ ಮಾಡಬಾರದು ಅಲ್ವಾ ಸರ್..

  • @ashokajc1098
    @ashokajc1098 Рік тому

    Nim mathugarike shailige maruhogiddene