ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್ ಗುರುಗಳೇ ಈ ರಾಮಾಯಣ ಸಂಚಿಕೆ ಮುಗಿದ ಮೇಲೆ ನನ್ನ ಪ್ರಶ್ನೆಗಳಿಗೆ ಉತ್ತರಗಳು ಮೂಡಿಬರಲಿ. ಅದೇ ನಿರೀಕ್ಷೆಯಲ್ಲಿ ಇರುತ್ತೇನೆ.. 🙏🙏
ಮಾನ್ಯರೆ ನೀವು ವಾಗ್ದೇವಿ ಪುತ್ರರು ನಿಮ್ಮ ಜ್ಞಾನ ಭಂಡಾರಕ್ಕೆ ನನ್ನ ಆನಂಥ ನಮನಗಳು.ಅದರೆ ನನ್ನೊಂದು ಪ್ರಶ್ನೆ ಇದೆ.ಮಹಾಭಾರತದ ವ್ಯಾಖ್ಯಾನವನ್ನು ನಾನು ಕೇಳಿದ್ದೇನೆ ರಾಮಾಯಣವಂತು ಪೂರ್ಣ ಕೇಳಿದ್ದೇನೆ.ಅದರೆ ಮಹಾಭಾರತ ಹದಿನೆಂಟು ದಿನ ಯುದ್ಧ ನಡೆಯಿತು ರಾಮಾಯಣ ಎಷ್ಟು ದಿವಸ ನಡೆಯಿತು ಇದನ್ನು ತಿಳಿವ ಆಸೆ ದಯವಿಟ್ಟು ತಿಳಿಸಿ
ಸರ್ ನಿಮ್ಮ ವಾಕ್ ಚಾತುರ್ಯ ಎಂತಹ ಅದ್ಭುತ ಸರ್ 🙏🙏.. ಇಡೀ ರಾಮಾಯಣ ಕಥಾ ಭಾಗವನ್ನೇ ಕೇಳಿದಂತ ಆರ್ಥ ಪೂರ್ಣವಾಗಿದೆ... ಈ ಮೀಡಿಯಾ ಮಾಸ್ಟರ್ ಮೂಲಕ ನಮಗೆ ನಿಮ್ಮಂತ ಗುರುವಾಗಿ ಸಿಕ್ಕಿರೋದೇ ನಮ್ಮ ಪುಣ್ಯ ಅನ್ನಿಸುತ್ತದೆ ಸರ್.. ನಾವೆಲ್ಲಾ ನಿಮಗೆ ಚಿರ ಋಣಿಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ಮಾನ್ಯರೇ, ರಾವಣನಿಗೆ ಹತ್ತು ತಲೆ ಸಂಕೇತ: ಹತ್ತು ಜನರ ಬುದ್ಧಿಶಕ್ತಿ ಮತ್ತು ಇಪ್ಪತ್ತು ಕೈಗಳು... ಅಷ್ಟು ಶಕ್ತಿವಂತ. ತಲೆ ಮತ್ತು ಕೈಗಳು ಬುದ್ದಿ, ಶಕ್ತಿಗಳ ಸಂಕೇತಗಳು. ಇದು ನನ್ನ ಅಭಿಪ್ರಾಯ.
ಚಿನ್ನ ಬೆಳ್ಳಿ ಸ್ಪೆಷಲ್ ಮೆಟಲ್ ಟೈಯರ್ ಮಾಡೋಕೆ ಆಗುತ್ತೆ ಅಂತ ಇದು ತುಂಬಾ ತುಂಬಾ ಟೆಂಪರೇಚರನ್ನು ತಡೆದುಕೊಳ್ಳುತ್ತೇವೆ ತುಂಬಾ ವಿಜ್ಞಾನಿಗಳಿಗೆ ಸಹಾಯವಾಗಬಹುದು ದಯಮಾಡಿ ಒಂದು ವಿಡಿಯೋ ಮಾಡಿ
ಗುರುದೇವ ನಿಮ್ಮ ಬಾಯಲ್ಲಿ ಸಂಸ್ಕೃತ ಪದಗಳನ್ನ ಕೇಳುತ್ತಿದ್ದರೆ ವಾಲ್ಮೀಕಿಗಳೇ ಬಂದು ಹೇಳಿದಂತಹ ಅನುಭವವಾಗುತ್ತದೆ🙏🙏🙏🙏🙏🙏ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏🙏🙏🙏
Vava,💐💐👌👌
🤭🥱
ಜೈ ಶ್ರೀ ಬ್ರಹ್ಮಾ ವಿಷ್ಣು ಮಹೇಶ್ವರಯಾನಮ ಂ ಓಂ ನಮಃ ಸರಸ್ವತಿ ದೇವಿ ಲಕ್ಷ್ಮಿ ದೇವಿ ಪಾರ್ವತಿ ಮಾತೆಯ ನಮಃ
ಗುರುಗಳೇ ನೀವು ಕತೆ ಹೇಳುವ ವಿಧಾನಕ್ಕೆ ಸಾಸ್ಟಾಂಗ ದನ್ಯವಾದಗಳು ಜೈ ಶ್ರೀರಾಮ್ ಜೈ ವೀರಾಂಜನೇಯ 🙏🙏🙏🌹🌿
ನಮಸ್ಕಾರ ಗುರುಗಳೇ ...ಗರುಡ ಪುರಾಣ ಯಾವಾಗ ಪ್ರಾರಂಭ ಮಾಡುತ್ತೀರಾ 🙏🙏🙏
ರಾಮಾಯಣ ಮುಗಿದ್ಮೇಲೆ
ಅಭಿನಂದನೆಗಳು ನಿಮ್ಮಕನ್ನಡದ ಪಾಂಡಿತ್ಯವನ್ನು ಅ ಉಚ್ಚಾರಣೆಯನ್ನು ವಿಚಾರದ ಸಂಗ್ರಣೆಯನ್ನು ಮುಕ್ತಕಂಠದಿಂದ ಗೌರವದಿಂದ ನಮಿಸುವೆ
ನಮಸ್ಕಾರ M.S ರಾಘವೇಂದ್ರ. 150, ಸಂಚಿಕೆ. ಜೈ ಶ್ರೀ ರಾಮ. ಜೈ ಹನುಮಾನ್ 🙏🙏🌹🌹🌹
ರಾಮ ಮತ್ತು ರಾವಣರ ವರ್ಣಿಸುವ ಆ ಸಾಲುಗಳು ಆಹಾ ಎಂತಾ ಅದ್ಬುತ..ಅಕ್ಷರಸ ಮುಕ ವಿಸ್ಮಯ ಗುರುವರಿಯಾ..ದನ್ನೋಸ್ಮಿ ನಾವುಗಳೆಲ್ಲರು
ಗುರುಗಳ್ಳೆ ನಿಮ್ಮ ಯಲ್ಲ ರಾಮಾಯಣ ಭಾಗ ವನ್ನು ವೀಕ್ಷಿಸಿದ್ದೇನೆ🕉️🛕📿 🙏🏻🙏🏻🙏🏻🙏🏻🙏🏻🙏🏻🙏🏻🙏🏻
ಧನ್ಯವಾದಗಳು ಗುರುಗಳೇ ಧನ್ಯೋಸ್ಮಿ ಜೈ ಹಿಂದ್ ಜೈ ಶ್ರೀರಾಮ್ ಜೈ ಭಜರಂಗಿ 🚩🚩🚩
ನಮಸ್ತೆ 💞🙏ಗುರುಗಳೇ. ಇದು ಮುಗುದ್ಮೇಲೆ ದಯವಿಟ್ಟು ಇದೆ ತರ ಇನ್ನೊಂದು ಕಥೆ ನ ನಮ್ ಮುಂದೆ ತರೋ ಪ್ರಯತ್ನ ಮಾಡಿ 💞💞💞
ಜೈ ಶ್ರೀ ರಾಮ್ 🙏 ಜೈ ಆಂಜನೇಯ 🙏
ಇವತ್ತು ಮಹಾ ಸಂಚಿಕೆ ಅಣ್ಣಾ
ಈ ದಿನದ ಸಂಚಿಕೆ ದಸರಾ ಊಡೂಗೊರೆನಾ!
ಸರ್ ನೀವು ಕಥೆಯನ್ನು ವರ್ಣಿಸುವ ರೀತಿ ಅದ್ಬುತವಾಗಿದೆ....
ಎಂತಹ ಅದ್ಭುತ ಇದು
ಇನ್ನೂ ಸಂಚಿಕೆ ಲೋಕಾರ್ಪಣೆ ಯಾಕೆ ಆಗಿಲ್ಲ ಅಂತ ಅಂದ್ಕೊಂಡು ನೋಡಿದರೆ ತಕ್ಷಣ ಸಿಕ್ಕಿತಲ್ಲ ಸಂಚಿಕೆ ಎಂತಹ ಅದ್ಭುತ ಇದು
ಸರ್ ನಿಮ್ಮ ಮುಖಾಂತರ ಪ್ರತಿಯೊಬ್ಬ ಭಾರತೀಯನೂ ಮಹಾಭಾರತ ಮತ್ತು ರಾಮಾಯಣ ಕಥೆ ಕೇಳಲೇ ಬೇಕು, ಹೇಟ್ಸೋಪ್ 🙏
ಜೈ ಶ್ರೀರಾಮ್.
ಜೈ ಶ್ರೀರಾಮ್.
ಜೈ ಶ್ರೀರಾಮ್.
ತಿಮ್ಮರಾಜು. ಎನ್
ಗುರುಗಳೇ ಈ ರಾಮಾಯಣ ಸಂಚಿಕೆ ಮುಗಿದ ಮೇಲೆ ನನ್ನ ಪ್ರಶ್ನೆಗಳಿಗೆ ಉತ್ತರಗಳು ಮೂಡಿಬರಲಿ. ಅದೇ ನಿರೀಕ್ಷೆಯಲ್ಲಿ ಇರುತ್ತೇನೆ.. 🙏🙏
ಜೈ ಶ್ರೀ ರಾಮ 🙏🏼💐🕉️🚩ಧನ್ಯವಾದಗಳು ಗುರುಗಳೇ ರಾಮ ಕಥಾಮೃತಕ್ಕೆ
ಜೈ ಶ್ರೀ ರಾಮ್ ಶ್ರೀ ಸೀತಾರಾಮ ಜೈ ಭಜರಂಗಿ ಶ್ರೀ ಶ್ರೀ ಲವ ಕುಶ ಸಮೇತ ರಾಮಾಯಣ ಕುಡಿದರೆ ಎಷ್ಟು ಅದ್ಭುತ ಆಗುತ್ತದೆಯಲ್ಲವೆ ಸರ್ ನಮಸ್ತೆ ರಾಘವೇಂದ್ರ ಸರ್ 🙏
ದಶಕಂಠ ರಾವಣನ ವರ್ಣನೆ ತುಂಬಾ ಅದ್ಭುತವಾಗಿದೆ ಅವನ ರಾಜ್ಯ ಆಡಳಿತ ನೋಡಿ, ಈಗಿನ ರಾಜಕಾರಣಿಗಳು ಕಲಿಯುವುದು ತುಂಬಾ ಇದೆ 🔥🔥🔥👌🏻👌🏻👆
ಹಿಂದೆಂದೂ ಕೇಳದ ರೀತಿಯಲ್ಲಿ ರಾಮಾಯಣ ಕೇಳಿ ಸಂತೋಸವಾಯಿತು 🙏🙏🙏
ಜೈ ಜಾನಿಕಿ ಶ್ರೀ ರಾಮಚಂದ್ರ ಮಹಾರಾಜ್ 🙏🚩🚩🚩ಜೈ ಭಜರಂಗಿ 🙏🙏🙏🚩🚩
🙏🙏🙏 ಜೈ ಶ್ರೀ ರಾಮ 🙏🙏🙏
🙏🙏🙏 ಜೈ ಶ್ರೀ ಆನ್ಜನೇಯ ಸ್ವಾಮಿ 🙏🙏🙏
🙏 ಧನ್ಯವಾದ ಸರ್ 🙏
Wow super ಎಂಥ ವಾಕ್ ಚಾತುರ್ಯ ಸರ್ ನಿಮ್ಮದು ತುಂಬಾ ಮಾರ್ಮಿಕವಾಗಿ ಹೇಳಿದಿರಿ ಸರ್ ತುಂಬಾ ತುಂಬಾ ಧನ್ಯವಾದಗಳು
NaveenManjula ❤️❤️😍😍🌹🌹 Jai Shri Ram Seedhe Mathe ❤️❤️😍😍🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌅🌅🌅🌅🌅🌅🌅🌅🌅🌅🌅🌅🌙🌙🌙🌙🌙🌙🌙🌙🌙🌙🌙🌙🙏🌹🙏🌹🙏🌹🙏🌹🙏🌹🙏🌹🙏🌹🙏🙏
Jai Shree Rama🙏
Very well narrated as usual...
ಒಂದು ಮಹಾಕಾವ್ಯ ಅಂತಿಮ ಹಂತದಲ್ಲಿದೆ ಅದ್ಭುತ ವಿವರಣೆ ಗುರುಗಳೇ? 🙏🙏🙏🙏
Ennu thumba ede. Lava kusha bagge helbeku
ಸೂಪರ್ ಹಿಟ್ ಮೀಡಿಯ ಮಾಸ್ಟರ್
ಶ್ರೀರಾಮ ಹಾಗೂ ರಾವಣ ಬ್ರಮ್ಮ.. ಅಜರಾಮರ ಅಜರಾಮರ💐💐🙏
ಗುರುಗಳೇ ಜಕ್ಕಣಾಚಾರ್ಯರ ಜೀವನಾಧಾರಿತ ಒಂದು ವಿಡಿಯೋ ಮಾಡಿ ಗುರುಗಳೇ ಪ್ಲೀಸ್ ತಮ್ಮಲ್ಲಿ ಬಹಳ ದಿನದ ಕೋರಿಕೆ 🙏🙏🙏🙏🙏
Ha ಸರ್. ಆದಷ್ಟು ಬೇಗ ಗರುಡ ಪುರಾಣ suru madi pls
💐🙏🏻🙏🏻🙏🏻🙏🏻💐🙏🏻🙏🏻🙏🏻😍😍 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻🙏🏻🙏🏻🙏🏻
ಭಾರತ ಸಂವಿಧಾನ ಸಂಚಿಕೆಗಳನ್ನು ಪ್ರಾರಂಭ ಮಾಡಿ
🙏ಜೈ ಶ್ರೀ ರಾಮ🙏
ಗುರುಗಳೇ 🙏
ರಾಮಾಯಣದ ನಂತ್ರ ಸಂವಿಧಾನದ ಬಗ್ಗೆ ತಿಳಿಸಿಕೊಡಿ
ಜೈ ಶ್ರೀ ರಾಮ ಜೈ ಹನುಮಾನ್ ಜೈ ಹಿಂದ್ ಧನ್ಯೋಸ್ಮಿ ಗರುಗಳೆ
Gurugale...🙏🙏🙏🙏 Nimma story beautiful ...super.... Agi.....honey.... Yanthe. Super .....thumba..... Chennagi. heliddira.
ನಿಮ್ಮ ಅರ್ಥಗರ್ಭಿತ ವಾಗ್ಮಯ್ ಕೇಳಿ ಮನಸ್ಸು ಪೂಲಕಿತವಾಯಿತು.
15 nimishada Maha sanchike Danyasmi gurugale
Jai Sitha Maate, Sri Rama Jai Rama Jai Jai Rama, Jai Sowmitri, Jai Bajarangi, Jai Sugriva.
🌹🌷🙏🏼🌷ರಾಮ್ ರಾಮ್ ಜೈ ಶ್ರೀ ರಾಮ್ 🌷🌷🌷🌷🙏🏼🌷
ಜೈ ಶ್ರೀ ಮಹರ್ಷಿ ವಾಲ್ಮೀಕಿ
💐🙏🧘♂️ಜೈ ಹನುಮಾನ್ 💐💐ಜೈ ಶ್ರೀ ರಾಮ್🧘♂️🙏💐
ಮಾನ್ಯರೆ ನೀವು ವಾಗ್ದೇವಿ ಪುತ್ರರು ನಿಮ್ಮ ಜ್ಞಾನ ಭಂಡಾರಕ್ಕೆ ನನ್ನ ಆನಂಥ ನಮನಗಳು.ಅದರೆ ನನ್ನೊಂದು ಪ್ರಶ್ನೆ ಇದೆ.ಮಹಾಭಾರತದ ವ್ಯಾಖ್ಯಾನವನ್ನು ನಾನು ಕೇಳಿದ್ದೇನೆ ರಾಮಾಯಣವಂತು ಪೂರ್ಣ ಕೇಳಿದ್ದೇನೆ.ಅದರೆ ಮಹಾಭಾರತ ಹದಿನೆಂಟು ದಿನ ಯುದ್ಧ ನಡೆಯಿತು ರಾಮಾಯಣ ಎಷ್ಟು ದಿವಸ ನಡೆಯಿತು ಇದನ್ನು ತಿಳಿವ ಆಸೆ ದಯವಿಟ್ಟು ತಿಳಿಸಿ
7 ದಿನಗಳವರೆಗೆ ರಾಮ ರಾವಣರ ನಡುವೆ ಯುದ್ಧ ನಡೆಯಿತು.
If I had a Time Travel machine I will go back to the ತೇತ್ರಾಯುಗ... 👍
@Madirakshi💕💕 ಆದರೆ ಈ ಕಲಿಯುಗದ ಜನರಿಗೆ ಅಂತಹ ವಿದ್ಯೆ ಲಭಿಸುವುದಿಲ್ಲ ಬಿಡಿ....🤷♂️
ನೀವು ಹೇಳುತ್ತಿದ್ದಾರೆ ಕಣ್ಣು ಮುಂದೆ ನೋಡಿದ ಅನುಭವ ಆಗುತ್ತಿತ್ತು ಧನ್ಯವಾದಗಳು🙏🙏
ಸರ್ ನಿಮ್ಮ ವಾಕ್ ಚಾತುರ್ಯ ಎಂತಹ ಅದ್ಭುತ ಸರ್ 🙏🙏.. ಇಡೀ ರಾಮಾಯಣ ಕಥಾ ಭಾಗವನ್ನೇ ಕೇಳಿದಂತ ಆರ್ಥ ಪೂರ್ಣವಾಗಿದೆ... ಈ ಮೀಡಿಯಾ ಮಾಸ್ಟರ್ ಮೂಲಕ ನಮಗೆ ನಿಮ್ಮಂತ ಗುರುವಾಗಿ ಸಿಕ್ಕಿರೋದೇ ನಮ್ಮ ಪುಣ್ಯ ಅನ್ನಿಸುತ್ತದೆ ಸರ್.. ನಾವೆಲ್ಲಾ ನಿಮಗೆ ಚಿರ ಋಣಿಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩
ಅದ್ಭುತ ರಾಮಾಯಣ, ಜೈ ಶ್ರೀರಾಮ್. ಧನ್ಯವಾದಗಳು.
ಗುರುಗಳೆ ರಾಮಾಯಣ ಮತ್ತು ಮಾಹಾಭಾರತದ ಹಾಗೆ ಭಾರತದ ಸಂವಿಧಾನದ ಬಗ್ಗೆಯೂ ಕೆಲ ಸಂಚಿಕೆಗಳನ್ನು ಮಾಡಿ ಜನಗಳಿಗೆ ಬಹಳಷ್ಟು ಊಪಯೊಗ ಆಗುತ್ತದೆ..
Nija sir
Adre jana ond sari Ramayana da kela olleya patra galagi bittre innu olled aagitte sir....
ಜೈ ಶ್ರೀ ರಾಮ ಜೈ ಶ್ರೀ ಹನುಮಂತ್
🙏🌹 ಜೈ ಶ್ರೀ ರಾಮ್ 🌹🙏
1st view adbuta explanation
ಜೈ ಶ್ರೀ ರಾಮ್ ರಾಮ್ ದೇವ್ ಜೈ ಶ್ರೀ ರಾಮ್ ದೇವ್ ಜೈ ಸಿತಾರಾಮ ಜೈ ಭಜರಂಗಿ ಜೈ ಶ್ರೀ ರಾಮ್ ರಾಮ್ ಗೋಪಾಲ್ ಕೃಷ್ಣ ಜೈ ಶ್ರೀ ರಾಮ್
ಜೈ ರಾವಣ ಜೈ ಜೈ ರಾವಣ ಜೈ ರಾಯಣ್ಣ ಜೈ ಜೈ ರಾಯಣ್ಣ ಜೈ ರಾವಣ ಜೈ ಜೈ ರಾವಣ
ಜೈ ಆಂಜನೇಯ 🙏🙏🙏💐💐💐
Good night and Thank you for Video Sir
First view'and first like
Jai Shree Rama...Tq u sir ....ur voice explanation style super, & am regularly watching ...
ಗುರುಗಳೇ ಹರಿಕತೆ ದಾಸರು ಗುರುರಾಜ್ ನಾಯ್ದು ಬಗ್ಗೆ ಒಂದು ಸಂಚಿಕೆ ಮಾಡಿ ಪ್ಲೀಸ್ 🙏🙏🙏🙏
ಜೈ ಶ್ರೀರಾಮ್ ಜೈ ಹನುಮಾನ್ 🔥
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
Super gurugale
ಜೈ ಶ್ರೀರಾಮ್ 🌹🌷🌸🌺🙏🙏🙏
Super video sar
ಧನ್ಯೋಸ್ಮಿ ಗುರುಜಿ 🙏
ಜೈ ಭಗೀರಥ ಮಹರ್ಷಿ 🙏🙏
ಮಾನ್ಯರೇ,
ರಾವಣನಿಗೆ ಹತ್ತು ತಲೆ ಸಂಕೇತ: ಹತ್ತು ಜನರ ಬುದ್ಧಿಶಕ್ತಿ ಮತ್ತು ಇಪ್ಪತ್ತು ಕೈಗಳು... ಅಷ್ಟು ಶಕ್ತಿವಂತ. ತಲೆ ಮತ್ತು ಕೈಗಳು ಬುದ್ದಿ, ಶಕ್ತಿಗಳ ಸಂಕೇತಗಳು. ಇದು ನನ್ನ ಅಭಿಪ್ರಾಯ.
ಜೈ ಶ್ರೀರಾಮ್
150ನೇ ಸಂಚಿಕೆಗೆ ನನ್ನ ಧನ್ಯವಾದಗಳು
Dhanyawaada Guruji Om Shree Ram Jai Ram Jai Jai Ram Jai Hanuman
ಜೈ ಶ್ರೀರಾಮ್ ಜೈ ಹನುಮಾನ್ 🚩🚩🚩🙏🙏
ಜೈ ಶ್ರೀರಾಮ ಜೈ ಶ್ರೀರಾಮ ಜೈ ಶ್ರೀರಾಮ ಜೈ ಕರ್ನಾಟಕ
Jai sriram jai hanuman🙏🙏🙏🙏🙏🙏🙏🙏🙏🙏🙏
ಜೈ ಶ್ರೀ ರಾಮ್ ಜೈ ಭಜರಂಗಿ
ಅದ್ಭುತವಾಗಿದೆ, ಧನ್ಯವಾದಗಳು ಸರ್.
Jai Shree ram
🙏🌹✌🌹🙏
ಜೈ ಶ್ರೀ ರಾಮ🚩🚩🚩
ಜೈ ಶ್ರೀ ಹನುಮಾನ್🙏🙏🙏
Jai Sri ram🙏🙏🙏🙏🙏 jai Hanuma🙏🙏🙏🙏🙏 jai kathyaeni🙏🙏🙏🙏🙏
JAI ಶ್ರೀ ರಾಮ ಶ್ರೀ ಕೃಷ್ಣ
ಹರೇ ಹರೇ ಹರೇ
🙏🏻🙏🏻🙏🏻🙏🏻🙏🏻🙏🏻🙏🏻🙏🏻
ಜೈ ಶ್ರೀ ರಾಮ್ 🙏🙏🙏 ಜೈ ಹನುಮಾನ್ 🙏🙏🙏
ಜೈ ಶ್ರೀ ರಾಮ್ 🙏🌊⛵️🚩🚩ಜೈ ಹನುಮಾನ್ 🚩🚩
ಗುರುಗಳೆ ಅದ್ಭುತ
ಜೈ ಶ್ರೀರಾಮ🚩🚩
🚩ಜೈ 🙏ಭಜರಂಗಿ 🚩
No comments,be blessed it's excellent midia master 👌 be blessed
First view..
ಸಾವು ಎಲ್ಲರಿಗೂ ಬರತ್ತೆ ಬದುಕಿದರೆ ರಾವಣನಂತೆ ಬದುಕಬೇಕು
I love mandodari I love ravan Jai sitha ram🥺🥺😱😱😭😭😭🙏
Jai Sri Rama jai Sri Rama jai Sri Rama jai Sri Rama jai 🙏🙏🙏🙏🙏🙏
ಜೈ ಶ್ರೀರಾಮ್ 🚩
ಚಿನ್ನ ಬೆಳ್ಳಿ ಸ್ಪೆಷಲ್ ಮೆಟಲ್ ಟೈಯರ್ ಮಾಡೋಕೆ ಆಗುತ್ತೆ ಅಂತ ಇದು ತುಂಬಾ ತುಂಬಾ ಟೆಂಪರೇಚರನ್ನು ತಡೆದುಕೊಳ್ಳುತ್ತೇವೆ ತುಂಬಾ ವಿಜ್ಞಾನಿಗಳಿಗೆ ಸಹಾಯವಾಗಬಹುದು ದಯಮಾಡಿ ಒಂದು ವಿಡಿಯೋ ಮಾಡಿ
ಜಯ ಶ್ರೀರಾಮ ಜಯ ಆಂಜನೇಯ
Jai sitaram jai sitaram 🙏🏼🙏🏼🙏🏼🙏🏼🙏🏼🙏🏼🙏🏼🙏🏼
ಜೈ ಶ್ರೀರಾಮ್ ಜೈ ಶ್ರೀ ಹನುಮಾನ್
ಜೈ ಶ್ರೀ ರಾಮ ಜೈ ಹನುಮಾನ್ ಜೈ ವಾಲ್ಮೀಕಿ
Namaskara Guru gale,
""""Kalabhra Dynasty"""" mele ondu video madi please.😊😊😊😊😊😊😊😊
Namasthe Raaghanna😊
ಜೈ ಶ್ರೀ ರಾಮ 🚩 🚩 🚩
I am waiting 💙💙💙
Nice video sir
Jai Shri Ram Jai Hanuman 🙏🙏🙏💐💐💐
🙏🏻🙏🏻🙏🏻🙏🏻ಜೈ ಶ್ರೀ ರಾಮ, ಜೈ ಆಂಜನೇಯ 🙏🏻🙏🏻🙏🏻🙏🏻