ಅಕ್ಷಯಾನಂತ ಶಿವಮೊಗ್ಗದ ಭಾಗ 1 ಹರಿಗೆ ಕ್ಷೇತ್ರ 2024

Поділитися
Вставка
  • Опубліковано 28 гру 2024
  • ಅಕ್ಷಯಾನಂತ ಸಹಸ್ರದುರ್ಗಾ ಪಾರಾಯಣ ಯಜ್ಞ - 2024🌸🙏🏻
    ಶಿವಮೊಗ್ಗ ನಗರದ ಭಾಗ 1 ಹರಿಗೆ ಕ್ಷೇತ್ರ, ಜ್ಯೋತಿ ನಗರ - ವಡ್ಡಿನಕೊಪ್ಪ ರಸ್ತೆ ಕ್ಷೇತ್ರ, ಮಲವಗೊಪ್ಪ ಕ್ಷೇತ್ರ, ಊರಗಡೂರು ಕ್ಷೇತ್ರ, ಕಾಚಿನಕಟ್ಟೆ ಕ್ಷೇತ್ರಗಳಿಂದ ಸುಮಾರು 400 ಕ್ಕೂ ಹೆಚ್ಚು ಮಂದಿ ಸೇರಿ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ, ಕಾರ್ಯಕ್ರಮದಲ್ಲಿ ಭಾಗವಹಿಸಿದರು.
    ಈ ಕಾರ್ಯಕ್ರಮದಲ್ಲಿ ಆನಂದಪುರ ಮಠದ ಪರಮ ಪೂಜ್ಯ ಶ್ರೀಗಳಾದ ಶ್ರೀ ಶ್ರೀ ಶ್ರೀ ಮುರುಘಾ ರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನಡೆಸಿಕೊಟ್ಟರು
    ಹಾಗೂ ವಿದ್ವಾನ್ ಶ್ರೀ ಅಚ್ಯುತ ಅವದಾನಿಗಳು, ಮತ್ತೂರು, ಶ್ರೀ ರಾಧಾಕೃಷ್ಣ ಅಣ್ಣ, ಶ್ರೀ ಸತ್ ಉಪಾಸಿ ದಿವ್ಯಾಶ್ರಮ, ಡಾ . ರವಿಕಿರಣ್ , ಖ್ಯಾತ ದಂತ ವೈದ್ಯರು, ಆರ್ ಎಸ್ ಎಸ್ ಪ್ರಮುಖರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
    ಕಾರ್ಯಕ್ರಮದಲ್ಲಿ ದುರ್ಗಾ ಸಪ್ತಶತಿ ಪಾರಾಯಣ, ಕಾಳಿ ಮಾತೆಯ ಅಷ್ಟೋತ್ತರದೊಂದಿಗೆ ಕುಂಕುಮರ್ಚನೆ, ಅನುಭವ ಸ್ಮರಣೆ, ಅತಿಥಿಗಳ ನುಡಿಗಳು, ಪೂಜ್ಯ ಸ್ವಾಮೀಜಿಯವರ ಆಶೀರ್ವಚನ, ಎಲ್ಲಾ ಮಾತೆಯರಿಗೆ ಉಡಿ ಸಮರ್ಪಣೆ, ಮಹಾಪ್ರಸಾದ ವಿನಿಯೋಗ ನಡೆಯಿತು.
    ಗುರುನಾಥರ ಸ್ಮರಣೆಯೊಂದಿಗೆ ಭವ್ಯ ಕಾರ್ಯಕ್ರಮವು ಸಂಪನ್ನವಾಯಿತು.
    👉🏻ಎಲ್ಲರೂ subscriber, ಲೈಕ್, ಫಾಲೋ ಮಾಡಿ ಮತ್ತು ಶೇರ್ ಮಾಡಿ🙏🏻🚩
    🦚Instagram - @andolana_shivamogga
    🦚Facebook - @Andolana ಆಂದೋಲನ
    🦚UA-cam - @Andolana ಆಂದೋಲನ
    #AkshayanantaSahasradurgaParayanaYajna2024
    #nammashivamogga
    #nammakarnataka

КОМЕНТАРІ •