ರಾಮನ ದೃಢ ನಿರ್ಧಾರ | | ರಾಮಾಯಣ part 22 | ಡಾ ಗುರುರಾಜ ಕರಜಗಿ

Поділитися
Вставка
  • Опубліковано 9 тра 2024
  • Dr Gururaj Karajagi Motivational Stories #knowledgeisspherical #ayodhyarammandir #ramayanakannada #drgururajkarajagi #motivationalvideo #kannadamotivation #kannadaviralvideo #trendingvideos #kannadayoutuber

КОМЕНТАРІ • 18

  • @user-zv9cl6fl8x
    @user-zv9cl6fl8x 17 днів тому +2

    ಡಾ.ರಾಜ್ ಕುಮಾರ್ ರವರ ಬಗ್ಗೆ ನಿಮ್ಮ ಮಾತು ಗಳಲ್ಲಿ ಹೇಳಿ ಸರ್ ದಯವಿಟ್ಟು ಇದು ನಮ್ಮ ಕೋರಿಕೆ.

  • @RameshSinganahalli
    @RameshSinganahalli 17 днів тому +4

    ಗುರುಗಳೇ ನಮಸ್ಕಾರ🙏🌹🌾,
    ನೀವು ಎಲ್ಲಿ ಇದ್ದೀರಿ ದಯವಿಟ್ಟು ಹೇಳಿ ನನ್ನ ಜೀವನದಲ್ಲಿ ಒಮ್ಮೆಯಾದರೂ ನಿಮ್ಮನ್ನು ನೋಡಿ ನಿಮ್ಮ ಪಾದ ಸ್ಪರ್ಶ ಮಾಡಿ ನನ್ನ ಜೀವನವನ್ನು ಸಾರ್ಥಕಗೊಳಿಸುತ್ತೇನೆ, ನಿಮ್ಮ ಮಾತುಗಳಿಂದ ಇವತ್ತು ನನ್ನ ಜೀವನ ಬದಲಾಗಿದೆ, e ಬದಲಾದ ಜೀವ ನಿಮ್ಮನ್ನು ನೋಡುವ ಮನೋಬಯಕೆ ಆಗಿದೆ ದಯವಿಟ್ಟು ಹೇಳಿ, ನಿಮ್ಮನ್ನ ನೋಡಿದವರೇ ಧನ್ಯವಂತರು,
    ಧನ್ಯವಾದಗಳು ಗುರುಗಳೇ🌴 🌹🙏🙏🌷🌴🌺

  • @sujayam8643
    @sujayam8643 16 днів тому +1

    ಬಾಳ್ಗೆ ಸಮೃಧ್ಧಿಯೊಂದಿಗೆ ಸರ್ 🙏

  • @mallusyalagi356
    @mallusyalagi356 13 днів тому +1

    ಜೈ ಶ್ರೀರಾಮ್ 🙏🙏🙏🙏❤️❤

  • @achexpimp2184
    @achexpimp2184 17 днів тому

    ಬಹಳ ಚೆನ್ನಾಗಿ ಮೂಡಿ ಬರುತ್ತಲಿದೆ ಗುರುಗಳೇ... ಧನ್ಯವಾದಗಳು,🎉🎉

  • @user-xg4dj4ec3p
    @user-xg4dj4ec3p 17 днів тому +2

    🙏🙏🙏🙏🙏🚩🚩🚩🚩🚩💯

  • @padmac1793
    @padmac1793 17 днів тому +2

    ಅಬ್ಬಾ ನಿಮ್ಮ ಕಥಾ ವಿವರಣೆ ಮಾಂತ್ರಿಕ ವಿವರಣೆ ಧನ್ಯವಾದಗಳು ಗುರುಗಳೇ 🎉❤🎉

  • @mohanmane393
    @mohanmane393 16 днів тому

    🥰Jai Shree Ram. Jai Guruji. Namo namaha 🙏🌹🌹🙏❤️💯

  • @ganeshbhat9417
    @ganeshbhat9417 17 днів тому +1

    🙏🙏🚩🙏🙏

  • @RajuRaju-ci4te
    @RajuRaju-ci4te 15 днів тому

    Share rama 🙏🏾🙏🏾🙏🏾🙏🏾🙏🏾

  • @savithatrsavithatr3131
    @savithatrsavithatr3131 17 днів тому

    🙏🙏🙏

  • @veeraratna8364
    @veeraratna8364 16 днів тому

    🙏🙏💐❤️

  • @gururaaj38
    @gururaaj38 15 днів тому

    ಸರ್, ಈ ಪ್ಲೇಲಿಸ್ಟ್ ನಲ್ಲಿ ಇರೋ ಎಲ್ಲಾ ವಿಡಿಯೋನು ಮುಗಿತು, ದಯವಿಟ್ಟು ಮಹಾಭಾರತದ ವಿಡಿಯೋ ಮಾಡಿ.

  • @user-beerappa
    @user-beerappa 17 днів тому

    Sir ದಯಮಾಡಿ ರಾಮಾಯಣ ಮಾತ್ರವೇ ಹೇಳಿ
    ಮಧ್ಯೆ ಬೇರೆ ಯಾವ ರೀತಿ ವಿಷಯ ಹೇಳ ಬೇಡಿ......
    ಕ್ಷಮೆ ಇರಲಿ............

  • @sumanaraghuram8023
    @sumanaraghuram8023 16 днів тому

    Background music beda pls

  • @nithinkumar7010
    @nithinkumar7010 17 днів тому +4

    ಸರ್ ತುಂಬಾ ತುಂಬಾ ಸೂಪರ್, ಸರ್ ಶ್ರೀ ರಾಮರ ಬಗ್ಗೆ ತಿಳಿಸಿದ ಹಾಗೆ ಶ್ರೀ ರಾಮರ ಬಲಿಷ್ಠ ಧನಸ್ಸು, ದಿವ್ಯಾಸ್ರ್ತಗಳ, ಅಕ್ಷಯ ಬತ್ತ ಳಿಕೆ, ಅಕ್ಷಯ ರಥ, ಅಕ್ಷಯ ಕಿರೀಟ, ಮುಂತಾದ ವುಗಳ ಬಗ್ಗೆ ಏಕೆ ತಿಳಿಸಲಿಲ್ಲ? ದಯವಿಟ್ಟು Reply ಮಾಡಿ

  • @sujayam8643
    @sujayam8643 16 днів тому

    ಬಾಳ್ಗೆ ಸಮೃಧ್ಧಿಯೊಂದಿಗೆ ಸರ್ 🙏