КОМЕНТАРІ •

  • @NingarajSingadiP
    @NingarajSingadiP Рік тому +221

    ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಸಿನಿಮ ನಿಮಗೆ ಇಷ್ಟ ಆದರೆ ದಯವಿಟ್ಟು ಶೇರ್ ಮಾಡಿ ಮತ್ತು ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ. ✨️🙏

  • @khiladishiva5028
    @khiladishiva5028 Рік тому +135

    ಆದಷ್ಟು ಬಿಗ್ ಮೂವೀಸ್ ಮಾಡಿ ಅಣ್ಣ ನಿಮಗೆ ಬಿಗ್ ಸ್ಕ್ರೀನ್ ಅಲ್ಲಿ ನೋಡುವ ಆಸೆ
    ಸೂಪರ್ ಆಗಿದೆ 🖤🖤👌👌

  • @shrikantasangi47
    @shrikantasangi47 Рік тому +39

    ಇದಪ್ಪಾ love ಅಂದ್ರೆ 👌👌👌ಸೂಪರ್ ಅಣ್ಣಾ ❤️

  • @mohanmadappa7071
    @mohanmadappa7071 Рік тому +35

    ಬಣಿಸಲ್ಲು ಪದಗಳೇ ಸಾಲುತ್ತಿಲ,
    ಒಂದು ಕಥೆ ಕಥೆಯ ಒಳ್ಳಗೆ ಒಂದು ಅರ್ಥ ಅದರೊಳಗೋದು ಅಪ್ಪಾರ್ಥ ಅಲ್ಲಿ ಒಂದು ಒಳ್ಳೆ ಸಂದೇಶ, ಅದ್ಭುತ,
    ನಿಮ್ಮ ತಂಡಕ್ಕೆ ಎಲ್ಲರಿಗೂ ನನ್ನ ಕೋಟಿ ಶುಭಾಶಯ, ಎಲ್ಲರಿಗೂ ಒಳ್ಳೇದಾಗ್ಲಿ, ಇನ್ನು ಕಥೆ ಮಾಡಿ, ದೊಡ್ಡ ಸಿನಿಮಾ ಮಾಡಿ 🙏

  • @panchus8974
    @panchus8974 Рік тому +6

    ತುಂಬಾ ಅದ್ಭುತ love story 🙏💐 ಅಣ್ಣ.ಹೃದಯ ತುಂಬಿ ಬಂದಹಾಗೆ....ಪಾಪ ಕಾಫಿ ಬಿಲ್ಲೆ ಕೊಟ್ಟಿಲ್ಲ next ವಿಡಿಯೋದಲ್ಲಿ ಕೊಡಿ ಅಣ್ಣ

  • @sanchariviraj
    @sanchariviraj Рік тому +49

    ಥ್ಯಾಂಕ್ಸ್ ಭೂಮಿಕಾ ಮೇಡಮ್ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಲು ಪ್ರಯತ್ನ ಮಾಡಿರುವದಕ್ಕೆ 🙏👍

  • @kiranhavalakod5966
    @kiranhavalakod5966 Рік тому +12

    ಚಾ ಬಿಲ್ ಕೊಟ್ಟು ಬರ್ಲಿಲ್ಲ ಅಲ್ಲಿ ಕೊಟ್ಬಾ ಅಣ್ಣ.. ಅದ್ಭುತವಾದ ವಿಡಿಯೋ ಸೂಪರ್ ಅಣ್ಣ

  • @jayapraksh9982
    @jayapraksh9982 Рік тому +30

    ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಿದರೆ ಮಾತ್ರ ಅದಕ್ಕೆ ಬೆಲೆ ಇರೋದು.. ❤️

  • @surugadivaddar4466
    @surugadivaddar4466 Рік тому +21

    ಸಕತ ಆಗಿದೆ ಅಣ್ಣಾ ನಿಮ್ಮ ಲವ್ ಸ್ಟೋರಿ ಲವ್ ಯು ಅಣ್ಣಾ😍😘

  • @mullaali4683
    @mullaali4683 Рік тому +17

    ನಿಮ್ಮ ಹಿಂದಗಡೆ ನನ್ನ ದೇವರು ಅಪ್ಪು ಸರ್ ಫೋಟೋ ನೋಡಿ ನನಗೆ ತುಂಬಾ ಖುಷಿಯಾಯಿತು

  • @chandu2073
    @chandu2073 Рік тому +8

    ನಿಜಕ್ಕೂ ಅದ್ಭುತವಾಗಿದೆ ಅಣ್ಣ ನಿಮ್ ಈ movie super lovely.

  • @pradeepraj1923
    @pradeepraj1923 Рік тому +12

    ನಮ್ಮ ಜೀವನದ ಕಥೆ ಹಾಗಿದೆ ಚೆನ್ನಾಗಿದೆ ಶಾರ್ಟ್ ಮೂವಿ 👌😘

  • @GopiGopi-dh9ku
    @GopiGopi-dh9ku Рік тому +60

    ನೆಕ್ಸ್ಟ್ ಕನ್ನಡ ಇಂಡಸ್ಟ್ರಿಯಲ್ಲಿ ರಿಷಬ್ ಶೆಟ್ಟಿ ಸರ್ ಬಿಟ್ರೆ ನೀವೇ ಹೀರೋ&ಡೈರೆಕ್ಟರ್ 😍

  • @manjubadiger5655
    @manjubadiger5655 Рік тому +13

    ನಿಮ್ಮ ಡೈರೆಕ್ಷನ್ ಗೆ ನಾನು ಫಿದಾ ಆಗೋದೆ ಅಣ್ಣ ನಿಮ್ಮ ನೆಕ್ಸ್ಟ್ ಶಾರ್ಟ್ ಮೂವೀಗೆ ಕಾಯ್ತಾ ಇರ್ತಿನಿ ☝👌👌

  • @jattupujari108
    @jattupujari108 Рік тому +24

    ಪ್ರೀತಿಯಲ್ಲಿ 😍ಪ್ರೀತಿ 💓ಇರಬೇಕೆ ಹೊರತು 💢ಅನುಮಾನ ಇರಬಾರದು😈 ಅನುಮಾನವೆಂಬ 🤞🏻ಒಂದು ಚಿಕ್ಕ ಪದ ⚡ನಮ್ಮ ಇಡೀ ಜೀವನವನೆ ನಾಶ ಮಾಡುತ್ತದೆ ‼️💯ಪ್ರೀತಿಯಲ್ಲಿ ಅನುಮಾನಗಳು ಹುಟ್ಟುತ್ತಾ ಹೋಗುತ್ತದೆ ನೀವು ಅದನ್ನು ಕೊಲೂತ್ತಾ ಹೋಗಬೇಕು ಆವಾಗಲೇ ಪ್ರೀತಿ ಬೆಳಿಯೊಕೆ ಸಾಧ್ಯ

    • @ravibadiger2990
      @ravibadiger2990 Рік тому +1

      ನಿಜ ನನ್ನ ಪ್ರೀತಿಯಲೂ ಅನುಮಾನ ಇದ್ದೆ ಈಗ ಈಗ ಎನ್ ಮಾಡಬೇಕು

    • @jattupujari108
      @jattupujari108 Рік тому +1

      @@ravibadiger2990 ಹೌದ ಇನ್ಮುಂದೆ ಮೌನವಾಗಿ ಇರೀ

    • @allhabakshanayk6971
      @allhabakshanayk6971 Рік тому

      @@ravibadiger2990 super love and nice bro then continue for small movie

  • @pradeepraj1923
    @pradeepraj1923 Рік тому +12

    ಹೋಟೆಲ್ ನಲ್ಲಿ ನಮ್ಮ ಅಪ್ಪು ಬಾಸ್ ಫೋಟೋ ಹಾಕಿದ್ದೀರಾ ತುಂಬಾ ಖುಷಿಯಾಯಿತು 😍

  • @siddarameshammannavarsidda6679

    ಸೂಪರ್ ningu anna bhumika akka ninu ಸೂಪರ್ jodi ❤️😄👍👌.... ಸೂಪರ್ acting ❤️. I liked

  • @shivanandmudalagi1597
    @shivanandmudalagi1597 Рік тому +6

    Ningaraj anna hinta manda stories bittu inspiration stories mado maraya igagle society ardha hala aageti niv bere love short film bidu maraya bere madu🙏

  • @amrutanjan7964
    @amrutanjan7964 Рік тому +6

    ಓಹೋ !!! ನಮ್ಮ ಜಮಖಂಡಿ ಭಾಷೆ !!!
    ಸೂಪರ್!!!

  • @naveenhalalli2074
    @naveenhalalli2074 Рік тому +6

    ಅಣ್ಣಾ ಇದರ ಜತೆಗೆ ಇತಿಹಾಸದ ಕುರಿತು ಕೆಲವು ವಿಡಿಯೋ ತುಣುಕುಗಳನ್ನು ಮಾಡಿ, ನಿಮ್ಮ ಬಾಯಿಂದ ಇತಿಹಾಸದ ಸ್ವಾರಸ್ಯ ಕೇಳೋದೇ ಒಂದು ಅದ್ಬುತ please ಅಣ್ಣಾ

  • @DOLLYsvideo
    @DOLLYsvideo Рік тому +2

    NIV bere heroin jote madokkint ivare nijavad jodi super bro

  • @preethimahajan1775
    @preethimahajan1775 Рік тому +4

    Super annaa ❤️🤗 ಪ್ರೀತಿಯಲ್ಲಿ ಸಣ್ಣ ಪುಟ್ಟ ಜಗಳ ಇದ್ದಷ್ಟು ಪ್ರೀತಿ ಗಟ್ಟಿಯಾಗತ್ತೆ ಮತ್ತೆ ಬೇಗ ಅರ್ಥ ಮಾಡ್ಕೊಳ್ಳೋಕ್ಕಗೋದು 💐

  • @user-wg4dh8rb3d
    @user-wg4dh8rb3d Рік тому +8

    ಇದು ಯಾಕೋ ನಮ್ಮ‌ಜೀವನದ ಕೆಲ ಸಂಗತಿಗಳನ್ನು ಎತ್ತಿ ತೋರಿಸುತ್ತದೆ ಬ್ರೋ‌ .......😔

  • @shilpawaggenor7300
    @shilpawaggenor7300 Рік тому +4

    ಪ್ರೀತಿ ಮಾಡೋದು ಸುಲಭ ಆದರೆ ಉಳಿಸಕೊಳೋದು ಬಹಳ ಕಷ್ಟ..😍 super bro nice concept..all the best ahead more success in your life.. Stay blessed..

  • @shilpapujar1542
    @shilpapujar1542 Рік тому +4

    👌👌❤❤ಎಷ್ಟ ಅರ್ಥ ಮಾಡಕೊಂಡ್ರಿ ಅಣ್ಣಾ 👌ನಿಜವಾದ ಪ್ರೀತಿ ಅಂದ್ರೆ ಇದೆ ಅಣ್ಣಾ 🙏🙏👌

  • @shivuputtur5366
    @shivuputtur5366 Рік тому +28

    Sir, when I saw this video, just remembered our love story, ten years of love, finally got married. Completed two years. We are living happily with our one year baby girl. ❤️❤️

  • @umeshbiradar2165
    @umeshbiradar2165 Рік тому +2

    ನಿಂಗರಾಜ ಅಣ್ಣ ವೀಡಿಯೋ ಚನ್ನಾಗಿದೆ.. ವಿಭಿನ್ನವಾದ ವೀಡಿಯೋಗಳನ್ನು ಮಾಡಿ ಆ ಟ್ಯಾಲೆಂಟ್ ನಿಮ್ಮಲಿದೆ... All the best brother

  • @vinayaktopagi2452
    @vinayaktopagi2452 Рік тому +8

    ಅಣ್ಣಾ ಮುಂದಿನ ದಿನಗಳಲ್ಲಿಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಒಂದು ಅದ್ಬುತ ಕಿರು ಚಿತ್ರ ಮಾಡಿ ದಯವಿಟ್ಟು ಮಾಡಿ ಇಂತಿ ನಿಮ್ಮ ಹಾಗು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ

  • @murgesharaganji4678
    @murgesharaganji4678 Рік тому +20

    ಅದ್ಬುತವಾದ ಕಥೆ ರಚನೆ ಸುಂದರವಾಗಿದೆ ನಟನೆ ನಿಂಗರಾಜು ಸಿಂಗದಿ

    • @akashnhosamani8484
      @akashnhosamani8484 Рік тому

      ನಿಂಗರಾಜು ಸಿಂಗದಿ ಅಲ್ಲ ಅಣ್ಣಾ ನಿಂಗರಾಜು ಸಿಗಂಡಿ

  • @chetankadapatti
    @chetankadapatti Рік тому +7

    ನಿಜವಾದ ಪ್ರೇಮಿಗಳ ಜಗಳ. 💞💞💞💞💞💞

  • @madiwalic2238
    @madiwalic2238 Рік тому

    Namma huduginna nanu hige kadasatidde,❤️❤️😍😍😍
    Nimma e love short film tumba ista ayitu, hage nimma ibbaru Jodi nu 👌👌

  • @MohammadAli-kj8hu
    @MohammadAli-kj8hu 6 місяців тому

    Excellent acting by both Ningaraj and Bhumika,keep it up !

  • @keerthis1841
    @keerthis1841 Рік тому +19

    ತನ್ನವಳ ಮೇಲಿರುವ ಕಾಳಜಿಯಿಂದಲೇ ಉದ್ಭವವಾಗುವ ಪ್ರೀತಿಯ ಸಂಘರ್ಷ....

  • @baluvadrakavadrakal7028
    @baluvadrakavadrakal7028 Рік тому +1

    Super Bro& sis very nice short move realy amazing Bro`💐 All the Best your team God Bless up your Team 💐

  • @santoshmadiwalar610
    @santoshmadiwalar610 Рік тому +3

    Real story anna pakka ❤madidavarige anubava agirutte pakka

  • @manjunath6678
    @manjunath6678 Рік тому +3

    ಸೂಪರ್ ಅದ್ರೆ ಇನ್ನೊಂದು ಸ್ವಲ್ಪ ಲಾಂಗ್ ವಿಡಿಯೋ ಮಾಡಬೋದ್ ಇತ್ತಲ್ಲಾ 🙏👍💚💚💚

  • @shivukannadiga8007
    @shivukannadiga8007 Рік тому +24

    ದಯವಿಟ್ಟು ಅತಿಯಾದ ಹೋಲಿಕೆಯ ಅನುಮಾನ ಮಾಡದಿರಿ, ನಿಂಗರಾಜ್ ಅಣ್ಣ ಎಲ್ಲಾ ಫೀಲ್ಡ್ ನಲ್ಲೂ ಚಾನಕ್ಷ ನೀ ❤️ and ಅಜಿತ್ ಆಕ್ಟಿಂಗ್ ಸೂಪರ್ 😂🙏❤️

  • @Manju_Creation-kq9vb
    @Manju_Creation-kq9vb Рік тому +10

    Love from chalukyara Nadu badami bro 💞😍

  • @user-fm5di9iw6l
    @user-fm5di9iw6l Рік тому +4

    ನಿಮ್ಮ Movie ಗಳು ಬಹಳ ಚನ್ನಾಗಿ ಇರುತವೇ 🥰

  • @MalikS-kv7zc
    @MalikS-kv7zc Рік тому +3

    ನನ್ನ ಹಳೆಯ ಕಥೆ ಇದೆ ತರಹ ಇತ್ತು ,ಈ ವೀಡಿಯೋ ನೋಡಿದಮೇಲೆ ತುಂಟಾಟಗಳಿಗೆ ನಗು ಬಂತು ,ಆಮೇಲೆ ಅವಳು ನನ್ನ ಜೊತೆ ಇಲ್ಲ ಅನ್ನೋದಕ್ಕೆ ದುಃಖ ಆಗ್ತಿದೆ .. Miss you my dear 😘..And video tumba chennagide bro ,video clarity 👌

  • @malateshrbadiger1942
    @malateshrbadiger1942 Рік тому +1

    ಬ್ರೇಕಪ್ ಆಗುತ್ತೆ ಅಂತಾ ಮಾಡಿದ್ದೆ ಅಣ್ಣಾ

  • @shriramashetty1717
    @shriramashetty1717 Рік тому

    Super movie Kathe thumnane Esta aythu nimma yala movie chanagi eruthe brother

  • @rajubiradar7591
    @rajubiradar7591 Рік тому +3

    sir..,,U deserve it.... I think it is a Unlimited love

  • @keerthishinge5361
    @keerthishinge5361 Рік тому +2

    Super 👌 brother i really like this short movie 👌👌 all the best bro

  • @rschamakeriteem9122
    @rschamakeriteem9122 Рік тому +16

    ಸೂಪರ್ ❤

  • @laxmisabarad4816
    @laxmisabarad4816 Рік тому

    Yest mast acting madtira 👌🏻 aagiratte nim fan aagi bittidini nanu 👌🏻😘

  • @dr.aravindpatile981
    @dr.aravindpatile981 Рік тому

    Thankyou bro..... U and ur team.
    I love India 🇮🇳 I love Indians

  • @kirankumararkasali5778
    @kirankumararkasali5778 Рік тому

    This is One of the Superb video ,stay to be continive to made a attractive videos .once again fantastic video brother.

  • @talentguys....7777
    @talentguys....7777 Рік тому +3

    ಸಂಭಾಷಣೆ ತುಂಬಾ ಚೆನ್ನಾಗಿ ಇದೆ ❤️

  • @sushmaktsushma3157
    @sushmaktsushma3157 Рік тому +2

    Love is understand ❤️ ♥️ good job 👏 👍 good story bro

  • @ruthick7217
    @ruthick7217 Рік тому +1

    Guys u both having good future...all the best....

  • @rachitaram2263
    @rachitaram2263 Рік тому +2

    ❤️❤️❤️👌👌👌👌👌👌 Superrr Anna

  • @malappakodli6376
    @malappakodli6376 5 місяців тому

    ಎಲ್ಲಕ್ಕಿಂತ ಚೆನ್ನಾಗಿ ವಿಡಿಯೋ ಅಂದ್ರೆ ನನ್ನ ಪ್ರೀತಿಯ ಗೌರಿ ವಿಡಿಯೋ ಅದರಲ್ಲಿ ಬಿಡ್ತಾ ಇಲ್ಲ❤❤

  • @sangeetasantosh3781
    @sangeetasantosh3781 Рік тому

    nambikene priti ,pritine nambike ...so nice bro

  • @rakeshcreation8014
    @rakeshcreation8014 Рік тому +1

    Entry masta❤️with my first comment

  • @kiranchalavadi7963
    @kiranchalavadi7963 Рік тому +3

    ಸೂಪರ್ ಅಣ್ಣ ವಿಡಿಯೋ ❤

  • @kalmeshkadkol6820
    @kalmeshkadkol6820 Рік тому +1

    Mast movie Boss super ಎಂಟ್ರಿ 👌👌👌💞💞

  • @Rameshsoppadla8878
    @Rameshsoppadla8878 Рік тому +9

    ಸೂಪರ್ ಅಣ್ಣ 🔥🔥👌❤️

  • @mallikajrungote2905
    @mallikajrungote2905 Рік тому +4

    ಸೂಪರ್ ಅಣ್ಣಾಜಿ

  • @SnehaBNBN
    @SnehaBNBN Рік тому

    Really 🎉 really very very good information and expression also so good brother ......😊

  • @basavarajnayak9329
    @basavarajnayak9329 Рік тому

    ಅದ್ಭುತವಾಗಿದೆ ಬ್ರೋ ❤🥰

  • @sangameshbadiger4617
    @sangameshbadiger4617 Рік тому +24

    ಉತ್ತರ ಕರ್ನಾಟಕದ ಒಬ್ಬ ಒಳ್ಳೆಯ ನಟ ನಿರ್ದೇಶಕ ಬರಹಗಾರರು ನೀವು❤️❤️

  • @kousukavana1851
    @kousukavana1851 Рік тому

    Anna nivu bega movie madi nija oba real hero ge ero characters yalla nimge ide ole kannadiga Nivu. Nan nimm big big big fan all the best ❤️

  • @manju.sd.9901
    @manju.sd.9901 Рік тому +1

    Super mast concept brother's 😂😁😄♥️🔥

  • @shailagadhari4641
    @shailagadhari4641 Рік тому +4

    superb❤

  • @rajashrikammar6589
    @rajashrikammar6589 Рік тому +5

    Ultimate 😊

  • @rajukumbarkuchabal1822
    @rajukumbarkuchabal1822 Рік тому

    Super anna ultimate ide 🤝🤝
    Anna swalpa video length jasti irli anna bala short video agta I've anna minimum 30min irli anna

  • @chandupujar9
    @chandupujar9 Рік тому

    Super nim mathadi style . Nim video s all is well ,hige continue videos madi . Nimdu super jodi .

  • @raja-lo8yh
    @raja-lo8yh Рік тому +3

    ನಿಮ್ಮ ಈ ಭಾವನೆ ಪ್ರತಿಯೊಂದು ಹುಡುಗನ ಮನಸ್ಸಲ್ಲಿ ಇರುತ್ತೆ, ಅದು ಬಹಳಷ್ಟು ಚನ್ನಾಗಿ ತೋರಿಸಿದ್ದೀರಿ 🙏. ಆದರೆ ನಾನು END ಅಲ್ಲಿ ಎಮೋಷನಲ್ ಆಗಿ ನೀವು ಕೇಳ್ತಿರೋ ಪ್ರಶ್ನೆಗಳು ಯಾವುದು ನನ್ನದಲ್ಲ ನಮ್ಮ ಸುತ್ತ ಮುತ್ತ ಇರೋ ಸ್ನೇಹಿತರದು, ನೀನು ನನಗ ಹೇಳಿದಂಗ ಎಲ್ಲಿರಿಗೂ ಹೇಳ್ತೀಯಾ ಅಂತ ಕೇಳಿ ಅದ್ಕೆ ನಮ್ಮ ಸ್ವತಂತ್ರ ಸಲುವಾಗಿ ಸಮಾಜದ ಮುಂದೆ ಎಲ್ಲ ಬಿಟ್ಟು ಇರೋಕೆ ಆಗಲ್ಲ, ಈ ಇನ್ಸ್ಟಾಗ್ರಾಮ್ ಫೇಸ್ಬುಕ್ ನಿಂದ ನೇ ನಮ್ಮ ವೆಕ್ತಿತ್ವ ನೋಡೋ ಜನರಿಗೆ ನಾವು ಆಹಾರ ಆಗಬಾರದು ಅಂತ, ಎಮೋಷನಲ್ ಎಂಡಿಂಗ್ ಇರೊತ್ತೆ ಅನ್ಕೋಡಿದ್ದೆ ಆದ್ರೆ ನೀವು ಅದಕ್ಕಿಂತ ಸೂಪರ್ ಎಂಡ್ ಮಾಡಿದಿರಿ. ❤️👌🙏🙏

  • @bhagyashreedubye1680
    @bhagyashreedubye1680 Рік тому

    Tumbba chanagittu anna👌👌👌🙏🙏

  • @meghamuragod9827
    @meghamuragod9827 Рік тому +2

    😂nam love kuda hinge 🤣 avanu nange exactly hinge baiyodu nanu ide Tara answer kododu ❤️🤩

  • @sunilkumarchalavadi4233
    @sunilkumarchalavadi4233 Рік тому

    Anna ninu mado pratiyandu video super aagi irutte bidu anna always super....😍😍😍😍😍 ❤❤❤❤❤

  • @vittalrudagi9013
    @vittalrudagi9013 5 місяців тому

    ಸೂಪರ್ ಸರ ನಿಮ್ಮ ಪ್ರತಿ ಒಂದು ಶಾರ್ಟ್ ಮೂವಿ ಸೂಪರ್ ಡೂಪರ್ ಸರ್,,,,, 🙏🤗👍

  • @Vishvaykd1YouTube
    @Vishvaykd1YouTube Рік тому +1

    Superb ಅಣ್ಣಾಜಿ ❤️

  • @sagarispur6683
    @sagarispur6683 Рік тому

    Well massage ningaraj singadi

  • @rajeshrathodrathod8988
    @rajeshrathodrathod8988 Рік тому

    అనుమానం పెద్ద రోగం..... ಎನ್ನುವ ತೆಲುಗು ಡೈಲಾಗ್ ಸೀಮಿತವಾಗಿದೆ ಈ ವಿಡಿಯೋ.....ಅಣ್ಣ, ಪ್ರೀತಿನ ಪ್ರೀತಿಯಿಂದಾನೆ ಪ್ರೀತಿಸಿದರೆ ಮಾತ್ರ ಗೊತ್ತಾಗುತ್ತೆ......... ಅನುಮಾನದಿಂದ ಪ್ರೀತಿನ ಪ್ರೀತಿಸ್ತಾ ಇದ್ರೆ ಅದು ಪ್ರೀತಿನೆ ಆಗಲ್ಲ ಅಣ್ಣ........ ನನ್ನ ಮಾತು

  • @shivanandabudihal4042
    @shivanandabudihal4042 Рік тому

    Super vedio Anna 💛 ❤️
    Jai karnataka ❤️ 💛
    Jai kannada 💛 ❤️

  • @prabhukarigar3531
    @prabhukarigar3531 Рік тому +1

    Good situated motivation brother 👌

  • @deepalaali3035
    @deepalaali3035 Рік тому +2

    Super annayya ❤

  • @satish..p225
    @satish..p225 Рік тому

    Bhai super..❤️🔥

  • @Akshatagudagar
    @Akshatagudagar Рік тому +2

    Super awesome😂😂😂 comedy chinddi

  • @shivukumars4777
    @shivukumars4777 Рік тому +6

    ಸೂಪರ್ ಮೂವಿ ❤

  • @aishwarya.r23
    @aishwarya.r23 Рік тому +8

    Super bro I am your big fan the film was nice❤❤😍😍

  • @sachhi8691
    @sachhi8691 Рік тому

    Super concept❤️😘

  • @shekardurgannavar7551
    @shekardurgannavar7551 Рік тому

    ಚುಟುಕಾಗಿ ಅಭಿನಯಿಸಿದ ಚಲನಚಿತ್ರ ನಿಮ್ಮ
    ಹೇಳುತ್ತಿದೆ ನಿಮ್ಮ ಕಲಾರಂಗದ ಧಮ್

  • @tammannakcp2363
    @tammannakcp2363 Рік тому +1

    ಅದ್ಭುತ ಬ್ರದರ್

  • @geetha3405
    @geetha3405 Рік тому +2

    😀😀😀😀😀😀😀ಅದ್ಭುತ 👌🏻

  • @SubramaniMani-tt9if
    @SubramaniMani-tt9if Рік тому

    Anna super👌tumba ista Aytu

  • @rajkumaryarageri1892
    @rajkumaryarageri1892 Рік тому

    Good msg for present generation

  • @roshanroshan5882
    @roshanroshan5882 Рік тому +2

    Anna video 😂😂super 🔥

  • @vinuthaavi9421
    @vinuthaavi9421 Рік тому +4

    Nice movie sir ❤️ big fan of you sir ❤️❤️❤️ stay high sir ❤️❤️❤️ all the very best for your future movies sir ❤️❤️❤️❤️

  • @parameshwarlokur7162
    @parameshwarlokur7162 Рік тому +4

    ಸೂಪರ್ ಅಣ್ಣಾ 👍❤️❤️

  • @ningappapoojari1441
    @ningappapoojari1441 Рік тому +1

    second carecter bandidu super 🌹 and topic is super bro 🌹🌹🌹🌹🌹 and come back to bhumika sister 🌹🌹🌹🌹🌹❤️❤️❤️ welcome jai hind jai karnataka,🤞🤞🤞🤞🤞🤞🤞

  • @gurucreationkhojanawadi5038
    @gurucreationkhojanawadi5038 Рік тому +2

    Anna Fast Like Nad

  • @navindhang4093
    @navindhang4093 Рік тому

    ಇದು ಲವ ಬ್ರೋ 🥰🥰🥰🥰❤❤❤❤❤❤ ಮಿಸ್ you both of u Always broo sister

  • @SBLMSHORTS
    @SBLMSHORTS Рік тому +2

    ಸೂಪರ್ ಬ್ರೋ ❤️

  • @basurajrg76
    @basurajrg76 Рік тому +2

    Super ಅಣ್ಣಾ ❤️❤️👍👍👍

  • @shivanadakamble3990
    @shivanadakamble3990 Рік тому +90

    Nanu ನಮ್ಮ ಹುಡುಗಿ ಮೇಲೆ ಅನುಮಾನ ಪಟೆ ಆದರೆ ಅದು ನಿಜಾನೆ ಇತ್ತು 😭💔

    • @ambrishkatti495
      @ambrishkatti495 Рік тому +6

      hu bro igin hudagiru heng Andre navu phone nali 2 sim uja madati hange hudagiru avar life nali ibaran uja madat re👿 yv hudaginu nam bardu
      ivagnu nam hudagi nangu msj madatale avanigu msj madatale

    • @bkgamingkannda4670
      @bkgamingkannda4670 Рік тому

      🥲

    • @sureshrsurya617
      @sureshrsurya617 Рік тому +1

      Haudu

    • @vinod_kolavi
      @vinod_kolavi Рік тому

      ಅಣ್ಣಾ ಜೀವನದಲ್ಲಿ ಅನುಮಾನ ಅನ್ನೋದು ಇರಲೇಬಾರದು, ಅದು ಕಟ್ಟಿಗಿ ಒಳಗಿನ ಗೋರ್ಲಿ ಇದ್ದಂಗ ನಮಗ ತಿಳಿದೇ ನಮ್ಮ ಜೀವನ ಹಾಳು ಮಾಡುತ್ತೆ.

    • @manubs8898
      @manubs8898 Рік тому +1

      Ella mosa madthare nanna hudugi kooda nanigu mosa madidlu

  • @premaprema4782
    @premaprema4782 Рік тому

    innu swalpa long madi plzz

  • @tabassumkolur6418
    @tabassumkolur6418 Рік тому

    Bhumika akka super😍😍love for jamkhandi