ಏಂಗ ಬರದಿಯೋ ಬ್ರಹ್ಮ ನನ್ನ ಹಣೆಬರಹ ಕೆಟ್ಟ | gaibu gani dj new Janapada song chandu sr lyrics | enga bardi

Поділитися
Вставка
  • Опубліковано 6 лют 2025
  • gaibu gani new love feeling Janapada song | trending song | enga bardi brhama song| #malunipanal
    ಏಂಗ ಬರದಿಯೋ ಬ್ರಹ್ಮ
    ನನ್ನಾ ಹಣೆಯಬರಹ ಕೆಟ್ಟ
    ಪ್ರೀತಿಸಿದಾಕಿ ಬಿಟ್ಟ
    ಮರಗಾಕ ಅಚ್ಯಾಳೋ ನೈಟ
    ಸರಿಲೋ ಭಗಂವಂತನ ಆಟ
    ಪ್ರೀತಿ ಆಗಲಿಸಿ ನೋಡುತಾನೆಟ್ಟ
    ಮ್ಯಾಗಿನ ಶಿವ ಕೆಟ್ಟ ಕೆಟ್ಟ
    ಪ್ರೇಮಿಗಳ ಆಗಲಿಸಿ ಕುಂತ ಕುಂತ
    ಮ್ಯಾಗಿನ ಶಿವ ಕೆಟ್ಟ ಕೆಟ್ಟ
    ಏಂಗ ಬರದಿಯೋ ಬ್ರಹ್ಮ
    ನನ್ನಾ ಹಣೆಯಬರಹ ಕೆಟ್ಟ
    ಪ್ರೀತಿಸಿದಾಕಿ ಬಿಟ್ಟ
    ಮತ್ತೋಬ್ಬನಂದ ಇಡದ ಬಟ್ಟ
    ಮದುವಿಯ್ಯಾಗಾಕ ಒಂಟಿ ಒಂಟಿ
    ಮತ್ತೋಬ್ಬನಂದ ಇಡದ ಬಟ್ಟ
    ಮದುವಿಯ್ಯಾಗಾಕ ಒಂಟಿ ಒಂಟಿ
    1)
    ಮೋದಲನೇ ಲವರ ನಿನಾ
    ಮಾಡಿದಿ ನನ್ನಗ ‌ಮೋಸ
    ಕುಡಿಟ್ಟ ನಾ ಕನಸ
    ಒಡದಾತ‌ ಸತ್ಯಾನಾಸ
    ಮನಸಿಗಿ ಇಲ್ಲದಂಗ ಸೋಗಸ
    ಕೈಯಾರ ವಿಷ ಕುಡೂಸ
    ವೈಕ್ಯಾಂತ ಹೋಗುತೇನ ಬೇಸ
    ನೋಡ ಕಣ್ಣಾರ ನೈಸ
    ಇಲ್ಲಂದರ ಕಡಿಸ
    ನೀ ಕಾಡಿಸಬ್ಯಾಡ ಇಷ್ಟ..
    ನೋವಾಗತೈತಿ ಬಿರುಸ...
    ಹೈದಯದಾಗ ಎಷ್ಟ..
    ನೋಯಿಸಾತಿ ನೋಸ..
    ಸರಿಲ್ಲ ನಿನ್ನಾ ಕೆಲಸ...
    ಕೇಳ‌ ಮನಸಿನ ಮಾತ ಮಾತ
    ಮರತ ಇರತಿ ಏಂಗ ಏಂಗ
    ಮದುವಿಯಾಗಿ ಬ್ಯಾರೆದವನ
    ಮರತ ಇರತಿ ಏಂಗ ಏಂಗ
    ಮದುವಿಯಾಗಿ ಬ್ಯಾರೆದವನ
    2
    ಸ್ವಾದರ ಮಾವನ ಮಗಳ ನೀ
    ತಿಳಿಯಲಿಲ್ಲಾ ನಿನ್ನಾ ಬಣ್ಣಾ
    ಮನಿಯವರ ಮಾತಿಗಿ ನನ್ನಾ
    ಬಿಟ್ಟೆಲ್ಲ ಏಂಗ ಹೇಣ್ಣಾ
    ಚೀಲ್ಲರ ಹೇಣ್ಣಲ್ಲ ನಿನಾ
    ಚಟಗಾರನು‌ ಅಲ್ಲ ನಾನ
    ಕಟಿಗ್ಯಾಕ ರೆಡಿದ್ದೆ ನಿನ್ನಾ
    ಒಪ್ಪಿಸಲಿಲ್ಲ ಮನಿಯವರ ನೀ
    ದುರಮಾಡಿ ಕುಂತಾರ...
    ಬ್ಯಾರೆದವನಿಗಿ ಕೊಡಾಕ..
    ತಯರಾಗಿ ನಿಂತಾರ..
    ಮದುವಿ ಮಾಡಕ ಜೋರು...
    ಗೇಳತಿ ನಿಮ್ಮ ಅಣ್ಣಾರ
    ಮೋಸ ಮಾಡ್ಯಾರ
    ಗೇಳತಿ ನೀನಾದಿ ದೂರ ದೂರ
    ಮರತ ಇರತಿ ಏಂಗ ಏಂಗ
    ಮದುವಿಯಾಗಿ ಬ್ಯಾರೆದವನ
    ಮರತ ಇರತಿ ಏಂಗ ಏಂಗ
    ಮದುವಿಯಾಗಿ ಬ್ಯಾರೆದವನ
    3
    ಗೇಳತಿ ನೀ ಇಲ್ಲದ ಜೀವನ
    ಬರುಡು ಬಿದ್ದಾ ಭೋಮಿಯಂಗ
    ನೆನಪಾಗತಿದಿ ಕ್ಷಣದಾಗ
    ಮಾನಸಿಕಾತ ಮನದಾಗ
    ನಾ ಗೇಳತಿ ಸಂಜಿಯಾಳೆದಾಗ
    ಕುಡುದ ಕುಡುದ ಹುಚ್ಚರಂಗ
    ತಿರುಗುತೇನ ಹಾದಿಮ್ಯಾಗ
    ತೇಲಿಯಾಗ ನಿಂದಾ ಗುಂಗ
    ಗೇಳತಿ ನಾ ಮರಿಲೇಂಗ
    ನೀ ಇನಸ್ಟಗ್ರಾಮದಾಗ
    ಮಾಡಿದಂತ ‌ಚಾಟಿಂಗ್
    ನಾ ನೋಡಿದಾಗ ಪೀಲಿಂಗ್
    ಆಗತೈತಿ ಸಾಯುವಂಗ
    ತಡಕೊಂಡಿನಿ ಏಂಗೋ
    ಆಗುವಂತ ತಾರಸ ತಾರಸ
    4
    ನೀ ಯಾದಗಿರಿ ಬಸ್ಟ್ಯಾಂಡಗಿ
    ಪೋನ ಹಚ್ಚಿ ಕರಿಸಿದಿ
    ನೀ ಬಸ್ ಸ್ಟ್ಯಾಂಡ್ ತುಂಬ ತಿರುಗಿ
    ಮತಾ ಏಳಿದಿ ಜೋಡಾಗಿ
    ನೀ ಕೈ ಬಿಡುದುಲ್ಲಂತ ತೆಕ್ಕಿಗಿ
    ಬಡದ ಕೋಟ್ಟಿ ಬಾಷೇ ಆಗ
    ಇಬ್ರಾಹಿಪುರ ರೋಡಿನಮ್ಯಾಗ
    ಹಾಕಿದಿ ಚೈನ ಕೋರಳಾಗ
    ನಾ ನಿನ್ನಗ ಕಾಲಾಗ..
    ಕೋಡುಸೇನ ಚೈನಾ..
    ಬೀಸಿ ಹೋಗದೆಂಗ...
    ಬಿಟ್ಟ ನನ್ನ ಸಂಘ..
    ಬ್ಯಾರೆದವನ ಹುಡಿಯಾಗ...
    ಬಿಳತಿದಿ ನಾಳಿಗಿ
    ಬರಲಿಲ್ಲೇನ ನಾನು ನೆನಪಿಗಿ
    ಮರತ ಇರತಿ ಏಂಗ ಏಂಗ
    ಮದುವಿಯಾಗಿ ಬ್ಯಾರೆದವನ
    ಮರತ ಇರತಿ ಏಂಗ ಏಂಗ
    5)
    ತಂದೆ ತಾಯಿ ಕಡಿಮಿಲ್ಲದಂಗ
    ಬೆಳಿಸ್ಯಾರ ರಾಜನಂಗ
    ಎದರಾಗ ಕಮ್ಮಿಲ್ಲ ದಂಗ
    ಅವರೆ ಎಲ್ಲ ದೇವರ ನನ್ನಗ
    ಕಣ್ಣಾಗ ನೀರು ಬರದಂಗ
    ಸಾಕತೆನ ಅಮ್ಮ ನಿಂಗ
    ಮಾಡಂಗಿಲ್ಲ ಮೋಸ ನಿನ್ನಗ
    ದೋಸ್ತರ ಆಸರ ನಮ್ಮಗ
    ಗೇಳಯರ ನನ್ನಾ ಉಸೀರ
    ಬೇದಬಾವವಿಲ್ಲ ಚೂರ
    ಕಷ್ಟದಾಗ ಆಗುತಾರ
    ನೋವ ಮರಸತಾರ
    ಖುಷಿಯ ಪಡಸತಾರ
    ಸ್ವಂತ‌ ಅಣ್ಣನ ಸಮಾಗ್ಯಾರ
    ಲವ್ ಯು ನನ್ನ ಗೇಳಯರೇ
    ಲವ್ ಯು ನನ್ನ ಗೇಳಯರೇ
    ಇಗೆ ಇರಲ್ಲಿ ಸ್ನಹ ಸ್ನಹ
    ಇಗೆ ಇರಲ್ಲಿ ಸ್ನಹ ಸ್ನಹ
    ಲವ್ ಯು ನನ್ನ ಗೇಳಯರೇ
    6️⃣
    ಗೈಬಣ್ಣನ ‌ಮ್ಯಾಲ ಅಭಿಮಾನ
    ಇಟ್ಟೇವ ‌ಬಹಾಳ ನಾವ
    ಅಣ್ಣಾನೆ ನಮ್ಮ ಉಸಿರ
    ಗಾಯನದಾಗ ‌ನಮ್ಮ ದೇವರ
    ‌ ಬೇಳದೈತಿ ಅಣ್ಣಾನ ಹೇಸರ
    ನಾಡಮ್ಯಾಗ ಅಳಕದಂಗ
    ಆಗದವರ ಕೇಂಡ ಕಾರತಾರ
    ‌ಸಿಕಿಲ್ಲ‌ ಯಾರಿಗಿ ನೆಲೆಯ
    ಚಂದು S R T ವಡಿಗೇರ
    ನೋಂದ ಜೀವಕ ಆಸರ
    ಆಗಿ ಬರದಾನ ಸಾಹಿತ್ಯ
    ಚಂದು ಏನೋ ಹೇಸರ
    ಕೇಳಿರಾಗಬೇಕು ವೈರಿ
    ನಿಂತಲೇ ಆಗಬೆಕು ಗಪ್ಪಾ
    ಗೇಳತಿ ಪೀಲಿಂಗ ‌ಕೇಳ ಕೇಳ
    ಮರತ ಇರತಿ ಏಂಗ
    Gaibu Gani new tindi Janapada song Gaibu Gani new trending love feeling song Gaibu Gani New Janapada song parsu koluru new Janapada song Balu belagundi new kannada song Janapada songs malu nipanal Janapada song shivakant s pujari Janapada song Gaibu Gani New trending Jenapada song prakash bagli janapada songs uk dj songs uk trending songs dj Janapada song Gani new DJ love feeling songs Gaibu gani love feeling Janapada song Gaibu gani UK mast mast DJ song Gaibu gani old dj janapada song Gaibu gani old love feeling Janapada song Gaibu Gani Banjara love feeling song Gaibu Gani Banjaran new Hindi Janapada song Chandu S R Audio's T wadagera Chandu S R janapada songs Chandu S R Audio's Chandu S R Audio's T Wadagera UA-cam channel Chandu S R Chandu S R Creation Chandu S R Creation Janapada song Chandu S R Creation videos parasu kolur new janapada song dj remix, parasu kolur new janapada song kannada dj 2019, parasu kolur new janapada song karaoke, parasu kolur new janapada songs kannada dj, Parasu kolur new janapada song, Song, Janapada, New, Kolur, Parasu, parasu kolur new janapada song status, parasu kolur new janapada song all, parasu kolur new janapada song 2019, Parasu kolur new janapada song 22parasu kolur new janapada song kannada dj 22parasu kolur new janapada song dj, Parasu kolur new janapada song kannada, Parasu kolur new janapada song kannada 22parasu kolur new janapa
    ---------------------------------------------
    🎤🎧❣️ಗೈಬು ಗಣಿ ನ್ಯೂ. ಜನಪದ ಸಾಂಗಳು❣️🎧🎤 ❣️ಗೈಬು ಗಣಿ ಜನಪದ ಸಾಂಗ್😍 ಯು ಕೆ ಜಾನಪದ ಪ್ರೇಮೀ ಗೈಬು ಗಣಿ✍️🤟❤️💞🎧🎤ಲವ್ ಪಿಲಿಂಗ್ ಜನಪದ ಸಾಂಗ್ ಯಾವುದೆ ಗೈಬು ಗಣಿ ಜನಪದ ಸಾಂಗ್ ಗಳಿಗಾಗಿ ನನ್ನಾ ಯುಟುಬ್ ಚಾನಲ್ 🔔❤️💞😍❣️ Subscribe ಮಾಡಿ --------------------------------------------
    #gaibu_gani_janapad_song #parsu_koluru_janpada_song #malu_nipanal #balu_belagundi_new_kannada_janapada_song #gaibu_gani_janapada_songs_status
    #parsu_kolluru_janapada_song
    #malu_nipanal_janapda_songs
    #gaibu_gani_janapada_kannada_song #gaibu_gani_love_feeling_song #gaibu_gani_new_songs #gaibu_gani_new_dj_song #gaibuganisongs #gaibuganijanapadasong #gaibuganidjsongs #chandu_s_r_audios_t_wadagera #chandu_s_r_audios #chandu_s_r_creation #Chandusrlyrics #chandu_s_r_t_wadagera #Chandu_t_wadagera #chandu_s_r_janapada_audios #chansu_s_r_kannada_janapada
    #malu_nipanal_jnapada_songs
    #balu_belagundi_new_kannada_janpada_song
    malu nipanala new song Love 💕 feeling janapada song Kannada new janapada songsnew song janapada song Kannada new trending song Kannada dj song Malu Nipanal New Janapada Songmalu nipanala new song Love 💕 feeling janapada song Kannada new janapada songs

КОМЕНТАРІ • 6