@@BhatnBhat sir, not only enjoying, when we watch your program, we feel we are with your family. The way you narrated is very superb. And above all the nature and the fresh vegetables .. I am very jealous of your simplicity life
Super bhatre!! I have had another kind of halasu palya at a temple where they had pounded the jackfruit after cooking it. It was mixed with hand pounded red chilli along with coconut. Daiveeka! Alas such recipes seem to have vanished.
Superb Brothers ..🤩🤩 ಅಣ್ಣಾ ...ಹೀಗೆ ಪಲ್ಯ ಮಾಡಿ , ಚಂದಕೆ ಪುಟ್ಟ ಪುಟ್ಟ ಉಂಡೆ ಕಟ್ಟಿ ..., ಮತ್ತೆ ಅದನ್ನ ಕಡಲೆ ಹಿಟ್ಟಿನಲ್ಲಿ ಮುಳುಗಿಸಿ, ಬಿಸಿ ಬಿಸಿ ತೆಂಗಿನ ಎಣ್ಣೆಯಲ್ಲಿ ಬೇಯಿಸಿ ಆಲೂಗಡ್ಡೆ ಬೋಂಡದ ರೀತಿಯಲ್ಲಿ ಮಾಡಿದರೆ ಚೆನ್ನಾಗಿ ಆಗಬಹುದಾ? ಸಂಜೆಯ ಹೊತ್ತು ತಂಪಾದ ಮಳೆಯಲ್ಲಿ ಬಿಸಿ ಬಿಸಿಯಾಗಿ ತಿನ್ಲಿಕ್ಕೆ ಒಳ್ಳೇದಾಗ್ತದೆ ಅಲಾ...🤩🤩 ಹಲಸಿನ ಕಾಯಿ ಬೋಂಡಾ...ಅದನ್ನೊಂದು ಟ್ರೈ ಮಾಡಿ ಆಯ್ತಾ...ಸಾಧ್ಯವಾದರೆ ಅದರ ವಿಡಿಯೋ ಕೂಡ ಮಾಡಿ ಶೇರ್ ಮಾಡಿ All the very best...👍🏻👍🏻
ತುಂಬಾ ಚೆನ್ನಾಗಿದೆ ಸರ್. ಹಲಸಿನ ಕಾಯಿ ಸ್ವಲ್ಪ ಹಣ್ಣಾಗಿದೆ ಅಲ್ವಾ. ಈ ಪಲ್ಯವನ್ನು ಸ್ವಲ್ಪ ಹಣ್ಣಿಗೆ ಬಂದಿರುವ ಕಾಯಿಯಲ್ಲೇ ಮಾಡಬೇಕಾ. ದಯವಿಟ್ಟು ತಿಳಿಸಿ 🙏🙏. ನಮ್ಮ ತೋಟದಲ್ಲಿ ಹಲಸಿನ ಮರ ಉಂಟು. ಪಲ್ಯ ಮಾಡೋಣ ಅಂತ. ನಿಮ್ಮ ಎಲ್ಲಾ ವೀಡಿಯೋವನ್ನು ನಾನು ನೋಡುತ್ತೇನೆ.
ಭಟ್ಟರೇ, ನಿಮ್ಮ ಅಡುಗೆಯದು ಒಂದು ಗಮ್ಮತ್ತಾದರೆ ನಿಮ್ಮ ಕುಟುಂಬದವರು ಹಾಗೂ ನಿಮ್ಮ ಪರಿಸರ ಬಲು ಸುಂದರ. ನೂರುಕಾಲ ಎಲ್ಲರೂ ಚೆನ್ನಾಗಿ ಬಾಳಿ
dhanyavadagalu nimma prothsaha heege irli
We also make it like you.The difference is we grind coconut with salt and green chillies instead of red chilli powder.Iam from Sri Lanka.
Thanks for such a delicious recipe..
Bahot - Bahot Dhanyawad Bhai...🙏
Jackfruit Papad and Midiuppinakayi sent by you is very good.🙏
ನಿಮ್ಮ ದನವೂ ಕೇಳ್ತಾ ಉಂಟು ಹಲಸಿನ ಕಾಯಿ❤
Wow super my favourite
Bapre yesterday dodda halashina kayi nimmuralli yella sigutte supar palya
ವಾವ್ ತುಂಬಾ ಚೆನ್ನಾಗಿ ಆಗಿದೆ.👌👍👍😋
Halasina kayi palya.... Halsina gunjina palya... 😋😋
ಹೊಸ ರುಚಿ ಚನ್ನಾಗಿದೆ
Thanks 👍
Whenever I miss my native place I watch your videos. Thank you
ಭಟ್ಟರೇ ತುಂಬಾ ಚೆನ್ನಾಗಿ ಇರುತ್ತೆ
Halasinakayi palya……nostalgic😊😊
ಎಲ್ಲವೂ ಸೂಪರ್ ಆಗಿ ಮೂಡಿ ಬಂದಿದೆ 🙏ಆದ್ರೆ ಪಚ್ಚೀರ್ ಕಚ್ಚಿ ತಿಂದು ಕೈ ತೊಳೆಯದೆ ಕಾಯಕ ಮುಂದುವರಿಸಿದ್ದು ನೋಡಿ ಏನೋ ಕಸಿವಿಸಿಯಾಯಿತು ☺️
Our side food.. uttar kannada my favorite ❤❤.. adrulu halsena bele my favorite ❤❤
Hosa Ruchi thumba chinagede nice recipe 👍👍👍👍👍🙏🙏🙏
dhanyavadagalu neevu maadi noodi
25 years ಮೊದಲು ತಿಂದ ನೆನಪು ಮರುಕಳಿಸಿತು ❤
👌👌👌👌. We have not used this fruit as vegetable. Now after watching your recipe , I feel like preparing it....
Hope you enjoy
@@BhatnBhat sir, not only enjoying, when we watch your program, we feel we are with your family. The way you narrated is very superb. And above all the nature and the fresh vegetables .. I am very jealous of your simplicity life
@@BhatnBhat❤❤❤😂😂😊
@@BhatnBhat87Bio90thBio
It should be raw to
Be used as a vegetable
ನಾನು ಮಾಡಿನೋಡಿದ್ದೇನೆತುಂಬಾ ಚೆನ್ನಾಗಿ ಆಗುತ್ತದೆ 61/61 ಅಷ್ಟುಚೆನ್ನಾಗಿ ಆಗಿದೆ ಸುಲಭವಾಗಿಮಾಡಬಹುದು ನಾನು ಮಾಡಿನೋಡಿದ್ದೇನೆ
Delicious ❤
ಬಾಯಲ್ಲಿ ನೀರು ಬರ್ತಾ ಇದೆ ಸೂಪರ್
Super bhatre!! I have had another kind of halasu palya at a temple where they had pounded the jackfruit after cooking it. It was mixed with hand pounded red chilli along with coconut. Daiveeka! Alas such recipes seem to have vanished.
Nice....
Navu ide thara madtheve tumba tasty
Olledagide super
ಹಲಸಿನ ಬಡ್ಕಿನ ಪಲ್ಯ ಕಡ್ಲೆ ಕಾಳು ಸೇರ್ಸಿ ಮಾಡಿದರೆ ಆಹಾ ಅದ್ಬುತ 🤤🤤
hwdu
My Favurite CHAKKA PUZHUKKU 👌👌Nice Recipe 👌👌👌From KERALA 🙏
thank you
Batre Erna video thupinavernd comment box thupinane kushi apundu masth spr er
Nature's gift an all-rounder fruit name is jack fruit 👍
ಸಮೂಲಕೊಚ್ಚಿ ಪಲ್ಯ
ಸೂಪರ್
Very Nice
Gharae sukkam🙏🙏
ಸೂಪರ್ 👌👌
Nice cutting tip
❤ lots of love
Palya super
Very nice 👍
Nostalgic 🙏
Super 😋😊
Superb Brothers ..🤩🤩
ಅಣ್ಣಾ ...ಹೀಗೆ ಪಲ್ಯ ಮಾಡಿ , ಚಂದಕೆ ಪುಟ್ಟ ಪುಟ್ಟ ಉಂಡೆ ಕಟ್ಟಿ ..., ಮತ್ತೆ ಅದನ್ನ ಕಡಲೆ ಹಿಟ್ಟಿನಲ್ಲಿ ಮುಳುಗಿಸಿ, ಬಿಸಿ ಬಿಸಿ ತೆಂಗಿನ ಎಣ್ಣೆಯಲ್ಲಿ ಬೇಯಿಸಿ ಆಲೂಗಡ್ಡೆ ಬೋಂಡದ ರೀತಿಯಲ್ಲಿ ಮಾಡಿದರೆ ಚೆನ್ನಾಗಿ ಆಗಬಹುದಾ? ಸಂಜೆಯ ಹೊತ್ತು ತಂಪಾದ ಮಳೆಯಲ್ಲಿ ಬಿಸಿ ಬಿಸಿಯಾಗಿ ತಿನ್ಲಿಕ್ಕೆ ಒಳ್ಳೇದಾಗ್ತದೆ ಅಲಾ...🤩🤩
ಹಲಸಿನ ಕಾಯಿ ಬೋಂಡಾ...ಅದನ್ನೊಂದು ಟ್ರೈ ಮಾಡಿ ಆಯ್ತಾ...ಸಾಧ್ಯವಾದರೆ ಅದರ ವಿಡಿಯೋ ಕೂಡ ಮಾಡಿ ಶೇರ್ ಮಾಡಿ
All the very best...👍🏻👍🏻
Olle idea
Anna ❤😊🎉😅water😅🎉❤❤❤😊
it's toooooooooo good 😊😊😊😊😊😊😊😊😊😊😊😊😊😊😊😊😊
ಸೂಪರ್
I am ur huge fan ,and I like ur all recipes and we are from thirthalli and staying in banglore ,can u please share the recipe of halasinakayi happala😊
Nice video
ತುಂಬಾ ಚೆನ್ನಾಗಿದೆ ಸರ್. ಹಲಸಿನ ಕಾಯಿ ಸ್ವಲ್ಪ ಹಣ್ಣಾಗಿದೆ ಅಲ್ವಾ. ಈ ಪಲ್ಯವನ್ನು ಸ್ವಲ್ಪ ಹಣ್ಣಿಗೆ ಬಂದಿರುವ ಕಾಯಿಯಲ್ಲೇ ಮಾಡಬೇಕಾ. ದಯವಿಟ್ಟು ತಿಳಿಸಿ 🙏🙏. ನಮ್ಮ ತೋಟದಲ್ಲಿ ಹಲಸಿನ ಮರ ಉಂಟು. ಪಲ್ಯ ಮಾಡೋಣ ಅಂತ. ನಿಮ್ಮ ಎಲ್ಲಾ ವೀಡಿಯೋವನ್ನು ನಾನು ನೋಡುತ್ತೇನೆ.
Super o super
Love Halasina kayi palya. I am from Shivamogga. Your videos are very nice.❤❤❤
thank you very much
Superrrr🎉
Bhatre hingu haklikke ilva. Hotte ubbarisi baruvudilva nanu oggaranege hingu hakuthene
Nina kelas.super
Baree sokuda kajeeppu May god bless 🙌 you always
Without water adding it tastes superfine.
Looking yummy, thanks
ನನ್ನ ಬಹಳ esta
Hii Looks very tasty
Mouth watering
Very delicious, all time favorite Chennai kochidira bhatre kayi na😊
Super bhatre thank you
Super yammy
ನೋಡುಕೆ ತೊಂಬ ಚಂದಾಗಿ ಇದೆ ಬ್ರೋ 😊❤❤
The plantain leaf is our equivalent of the concept of cartouche in fancy French cooking
Super👌
👌👌👏👏
👌👌👌👌👌👌
Super....
👌👌
Very nice.
👌👌👍
Super bhatre
Jack Fruits My Feveret Bhatre
👌👌👌👌👌
Super vlog bro
Neevu ಬಳಸುವ kannchina ಪಾತ್ರೆ ಎಲ್ಲಿ ಸಿಗುತ್ತೆ batre? Link idre pls kodi. Looks tasty. Sweet sweet irodilva? ಹಲಸಿನ ಪಾಯಸ ತೋರಿಸಿ
I feel so happy to see your family and chotu
Thanks all
Thank you nice receipe definitely to bath tried
Most welcome 😊
Super❤❤❤
Super
Super recipe ❤❤
Super bhatre🎉
Challe hannu bagge thilsi anna
Super batre
Super.🎉🎉🎉
Is dish slightly sweet, because the jackfruit looks semi ripe?
👌
ಅಷ್ಟೊಂದು ಪಲ್ಯ ಮಾಡಿ ಅಕ್ಕ ಪಕ್ಕದ ಮನೆಯವರಿಗೂ ಹಂಚಿ ತಿಂತೀರಾ ಅಂತ ಅನ್ನಿಸುತ್ತೆ. 😊
ವಾವ್ ಸೂಪರ್ ಪಲ್ಯ
Super 👌
ನಳ ಮಹಾರಾಜರೇ🙏🙏👌👌
Wow❤
😋😋😋😋✨
👌👌👌❤️
superr testy battre
Bhattre I like this palya very much but jackfruit cutting is very tuff for me
Super🎉
👌👌👌👌👌❤️❤️❤️❤️❤️
Super bhatre
❤🎉
Nostalgic
What is the beautiful white flower cluster? Does anyone know? Please share!
Pentas
@@DV-1972
Egyptian Star Flower
😊😋✨🤟