ನಮ್ಮ GKB ಹೆಂಡತಿ ಮುದ್ದು ಮಗು ಮತ್ತು ಗಂಡನನ್ನು ಅನಾಥರನ್ನಾಗಿ ಮಾಡಿದ ಕಥೆ (Gkb link ಡಿಸ್ಕ್ರಿಪ್ಶನ್ ಅಲ್ಲಿದೆ)

Поділитися
Вставка
  • Опубліковано 25 жов 2024

КОМЕНТАРІ • 170

  • @aestheticgem7351
    @aestheticgem7351 5 місяців тому +16

    Howdu nija akku 🥰sumaru tayandiru bahalastu kettavariddare...... Obbara tappinda estu jeevagalu nondukollabekagutte... Estu problems agiye hoytu. Nodi... Igaladaru buddi kalitu maga.. Mommagalannu joteyalli ittukondare estu chanda alwa akku 🥰devare avarige olle buddi kodali anta bedikolli ellaru please🙏 aa anna nige heli akki arogyada kade hecchu gamana kodalikke.... 😔🥺

  • @Ranganath.p
    @Ranganath.p 5 місяців тому +6

    ತುಂಬಾ ಬೇಜಾರು ಆಗುತ್ತೆ ಅಮ್ಮ ಈ ರೀತಿ ಯಾರಿಗೂ ಆಗಬಾರದು ದೇವರು ಆ ಮಗುಗೆ ಒಳ್ಳೆ ಭವಿಷ್ಯ ಕರುಣಿಸಲಿ 🙏🙏🙏

  • @ನೇತ್ರಕುಕ್ಕಿಂಗ್ವ್ಲಾಗ್ಚಾನೆಲ್

    ಕಥೆ ಚೆನ್ನಾಗಿದೆ ಅನ್ನೋದ್ಕಿಂತ ಕೇಳೋಕೆ ಬೇಜಾರಾಗಿದೆ ಅಮ್ಮ ನನಗಂತೂ ಈ ಕಥೆ ಕೇಳಿ ತುಂಬಾ ನನ್ ಕಣ್ಣಲ್ಲಿ ನೀರು ತರಿಸ್ತಾ ಇದೆ ನನಗೆ ಏನು ಹೇಳಬೇಕು ಗೊತ್ತಾಗ್ತಿಲ್ಲ ನಾನೇ ಈ ಕಥೆ ಕೇಳಿ ಅಳ್ತಾ ಇದ್ದೀನಿ ನನ್ನ ಕಣ್ಣೀರು ಬರ್ತಾನೆ ಇದೆ ನೀವು ಹೇಳ್ತಾ ಇದ್ದೀರಾ ಇದು ಒಂತರ ಒಳ್ಳೆ ಮೆಸೇಜು ಅಂತ ಅನ್ಕೋತೀನಿ ಯಾಕಂದ್ರೆ ಕಷ್ಟದಲ್ಲಿರುವವರು ಒಂದು ರೂಪಾಯಿನಾದ್ರು ಹಿಂದಕ್ಕೆ ಇರಬೇಕು ಅನ್ನೋದಕ್ಕೆ ಈ ಕಥೆ ಒಂದು ಉದಾಹರಣೆ ಆಗುತ್ತೆ ಅಮ್ಮ

  • @ushachandrasalian911
    @ushachandrasalian911 5 місяців тому +4

    ತುಂಬಾ ಬೇಜಾರ್ ಆಯಿತು ಅಮ್ಮ ಆ ಮಗು ಗೆ ಮತ್ತು ಅವರ ತಂದೆ ಗೆ ಇನ್ನು ಆದರೂ ಒಳ್ಳೇದು ಮಾಡಲಿ ಅಮ್ಮ

  • @SriniHs
    @SriniHs Місяць тому +1

    Ur great innobaru kastakke marugthira

  • @shwethakiran8220
    @shwethakiran8220 2 місяці тому +1

    Amma story keli thumba bajar ayithu God bless the Lakshmi baby she will very happy in her life ❤❤❤

  • @tamilarasitamilarasi101
    @tamilarasitamilarasi101 Місяць тому +1

    ❤❤amma🙏🙏🙏🙏🥰

  • @chaitrasatishcreation129
    @chaitrasatishcreation129 2 місяці тому +2

    ನಮಸ್ಕಾರ .ನೀವು ಚೆನ್ನಾಗಿ ಮಾತಾಡ್ತಿರ.

  • @geetha4231
    @geetha4231 Місяць тому

    ಕೇಳ್ತಾ ಇದ್ರೆ ತುಂಬಾ ಬೇಜಾರಾಯ್ತು

  • @Nandupk-uc5ee
    @Nandupk-uc5ee Місяць тому

    ತುಂಬಾ ಬೇಜಾರಾಗುತ್ತೆ ಅಮ್ಮ ಆ ಮಗು ಗೆ ಒಳ್ಳೆದಾಗಲಿ😢

  • @Vilava6618
    @Vilava6618 24 дні тому +1

    ಅಮ್ಮ ನನಗೂ 2ಮಕ್ಕಳು ಹೋಯ್ತ್ ತುಂಬಾ ಬೇಜರಾತು

  • @shialgoudhiregoudar4171
    @shialgoudhiregoudar4171 2 місяці тому +1

    Super story Amma

  • @avishkara5427
    @avishkara5427 3 місяці тому +1

    Nija thumbs bejarayithu chennagi present madiddira sister🎉🎉🎉🌷🌷dn👍

  • @sunithanayak7411
    @sunithanayak7411 2 дні тому

    Nija ma.... Very sorry to listn this story😢 edara paristhithi yarigu bardu beda maa.. Story keli nangu anthu alu banthu... Nanu thayene alwa enamies gu edara situation bardu beda maaaa... Chikka makkalige thaye important ma
    I pray god.. A magu channagi erli

  • @sudevammasudevamma9168
    @sudevammasudevamma9168 4 місяці тому +4

    ಗಂಟಲು ನೋವು ಬರಲು ಏನು ಕಾರಣ ?😭😭 ಮೇಡಂ ? ಅದಕ್ಕೆ ಮೊದಲು ನಮ್ಮನ್ನು ನಾವು ಮೊದಲು ಪ್ರೀತಿಸಬೇಕು? ಎಲ್ಲರಿಗೂ ಆರೋಗ್ಯವೇ ಭಾಗ್ಯ ,ದುಡ್ಡು ಕೂಡಿಸಿ ವಯಸ್ಸಾದಂತೆ ಬೇಕು? ಸಣ್ಣ ಪುಟ್ಟ ಮನಸ್ತಾಪ ಬಳನ್ನು ಮೊಳಕೆಯಲ್ಲೇ ಚಿವುಟಿ ಹಾಕಿ ,ಬೆಳೆಯಲು ಬಿಡಬೇಡಿ ,, ವಿರಸ ದ್ವೇಷ ಮತ್ಸರ ಇವನ್ನು ಬೆಳೆಸಿದರೆ ಯಾರಿಗೂ ಉಪಯೋಗವಿಲ್ಲ ನಾವೆಲ್ಲಾ ಮನುಷ್ಯರೇ .....ದೇವರನ್ನು ನಂಬಿ, ಜೀವನ ಸುಂದರ.... ಎಲ್ಲರೂ ಇರೋತನಕ ಸಂಬಂಧಗಳಿಗೆ ಬೆಲೆಕೊಟ್ಟು ತಪ್ಪು ಕಂಡರೆ, ಬುದ್ದಿ ಹೇಳಿ, ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು ಪ್ರತಿಯೊಬ್ಬರೂ ಈ ಪ್ರಪಂಚಕ್ಕೆ ಅತಿಥಿ ಗಳಾಗೆ ಬಂದಿದ್ದೇವೆ ಯಾವುದು ಚಿಂತೆ ಮಾಡಿ ಅನಾರೋಗ್ಯ ಕ್ಕೇ ದಾರಿಕೊಡಬೇಡಿ 🙏🙏🙏🙏 ಒಳ್ಳೇ ಪುಸ್ತಕ ಓದಿ ಒಳ್ಳೇ ಜನರ ಜೊತೆ ಸೇರಿ🎊🎉🙌🏻💐🙏🙏🙏🙏🙏💯ನಗುತ ನಗುತ ಮಾತಾಡಿ ಕುಶಿ ಹಂಚಿಕೊಳ್ಳಿ 💯👍👌👌👌👌

  • @naliniprakash79
    @naliniprakash79 3 місяці тому +3

    Saying is their children can cheat but mother will never cheat children, but some mother are their who are very careing about themselves not their childrens. God will not cheat any
    one pls belive in god

  • @roopadevarajkannadachannel
    @roopadevarajkannadachannel 5 місяців тому +4

    ತುಂಬಾ ಬೇಸರ ಆಯ್ತು ಪಾಪ ಆ ಮಗು ಗೇ ತಾಯಿ ಪ್ರೀತಿ ಸಿಕ್ಕಿಲ್ಲ ಆ ಮಗು ಗೇ ಸ್ವಲ್ಪ nu ಪ್ರೀತಿ ಲಿ ಕಮ್ಮಿ ಇರದೇ ನೋಡ್ಕೋಬೇಕು 😍

    • @Laksa184
      @Laksa184 5 місяців тому

      ❤❤❤

  • @sriraghavendravlogssirsi
    @sriraghavendravlogssirsi 2 місяці тому

    ಚನ್ನಾಗಿ ಕಾಣುತ್ತೀರಿ

  • @mmbb2361
    @mmbb2361 2 місяці тому +2

    ಮೇಡಂ ಮಗು ನನಗೆ ಬೇಕು ಕೊಡುತ್ತಾರೆ ಕೇಳಿ ಅಮ್ಮ ಪ್ಲೀಸ್

  • @shreekitchenandvlogs
    @shreekitchenandvlogs 5 місяців тому +3

    AYO DEVRE NIJA SIS NEEVU HELIRO STORY SARAMSHA AROGYAVE BHAGYA ANTHE
    ❤❤ THANKS FOR SHARING SIS

    • @Laksa184
      @Laksa184 5 місяців тому

      ❤❤❤

  • @Bhagyamma-e9z
    @Bhagyamma-e9z 3 місяці тому +2

    ,,,,,,, ಈ ಕಥನ ಮೇಡಂ ತುಮಕೂರಲ್ಲಿ ಒಬ್ಬಳು ಹಳ್ಳಿಗಳು ಸೊಸೆನ

    • @Bennekrishna2411
      @Bennekrishna2411  3 місяці тому +1

      ಇಲ್ಲಾ ನನಗೆ ಗೊತ್ತಿರುವ ಒಬ್ಬ ಯೂಟ್ಯೂಬರ್ ಅವರದ್ದು 🥰

  • @RanjuRanju-d3i
    @RanjuRanju-d3i 2 місяці тому +1

    thumba bejaragatte

  • @sirpadanaik4002
    @sirpadanaik4002 3 місяці тому +1

    ಧನ್ಯವಾದಗಳು🙏🏻

  • @triveniyoutubechannel881
    @triveniyoutubechannel881 3 місяці тому +2

    ನಮ್ಮ ಚಿಕ್ಕಮ್ಮನಿಗೂ ಇದೆ ರೀತಿ ಆಗಿ ಹೋಗಿ ಬಿಟ್ಟರು ಅಮ್ಮ 😭

  • @AshaDeepu24
    @AshaDeepu24 2 місяці тому

    Hai ಮೇಡಂ,

  • @sriraghavendravlogssirsi
    @sriraghavendravlogssirsi 2 місяці тому

    🎉ಹೇಳುವರ ಬಗ್ಗೆ. ತಲೆ ಕೆಡಿಸಿಕೊಳ್ಳಬೇಡಿ.

  • @CreativeShailaja
    @CreativeShailaja 5 місяців тому +7

    ನೀವು ಹೇಳೋದು ನಿಜ ನಾವು ಆರೋಗ್ಯದ ಬಗ್ಗೆ ಕೇರ್ ತಗೋಬೇಕು🎉

    • @Laksa184
      @Laksa184 5 місяців тому

      ❤❤❤

  • @ShobhiShammiOfficial
    @ShobhiShammiOfficial 2 місяці тому +1

    ತುಂಬ ಬೇಜಾರ್ ಆಯಿತು ಮೇಡಂ

  • @wingsafter35kudlakannadavl88
    @wingsafter35kudlakannadavl88 2 місяці тому

    ಹೌದು ಅಮ್ಮ ನೀವು ಹೇಳಿರೋದು ನಿಜ😢

  • @parshwanath7150
    @parshwanath7150 5 місяців тому +2

    Like done 156
    Mane Mane. Kathe
    Kathe gallu heegee
    Thumba. noovaaguthee
    Nandhini. akkaa

  • @lakshmiumeshkannadachanel
    @lakshmiumeshkannadachanel 2 місяці тому

    🎉🎉

  • @tharamariyappa4919
    @tharamariyappa4919 5 місяців тому +1

    This is a serious subject, about negligence we middle class people show towards our health. You should have given a better title.

  • @rajeshwarikarkera3552
    @rajeshwarikarkera3552 3 місяці тому +1

    ತುಂಬಾ ಬಿಜಾರ್ ಆಯ್ತಾ

  • @veenapallavipurushotham1668
    @veenapallavipurushotham1668 2 місяці тому

    Ayyo devare yentha jana

  • @Jyothi-iu7bd
    @Jyothi-iu7bd 2 місяці тому +1

    Madam kathe keli tumba duka aytu

  • @klaxshmi7537
    @klaxshmi7537 3 місяці тому +1

    Nan Amma nange hege madedru, 2 makkalanahake badukuta ede day by day bare rete novu kodutare

  • @SavitaSB8792
    @SavitaSB8792 5 місяців тому +1

    ಹುಟ್ಟುಹಬ್ಬದ ಶುಭಾಶಯಗಳು ಅಮ್ಮಾ 🎂💐💐

  • @kidzuuu
    @kidzuuu 4 місяці тому +1

    Mam..ee video nodi naanu thumba athhideeni....thumba dukhha aguthhe ....thayi chanagirodu thumba mukya...even naanu hage arogya vishya dalli neglect madkondu .....even 1 problem inda multiple surgeries madsko beku ....nange ibru maklu idare...thumba bhaya aguthhe

    • @Bennekrishna2411
      @Bennekrishna2411  4 місяці тому +1

      ದಯವಿಟ್ಟು ಭಯ ಪಡಬೇಡಿ ಬಂದಿದ್ದು ಎದುರಿಸಬೇಕು ನೀವು ಧೈರ್ಯವಾಗಿದ್ದರೆ ಮಕ್ಕಳು ಎಲ್ಲರೂ ಧೈರ್ಯವಾಗಿರುತ್ತಾರೆ ಏನು ಆಗಲ್ಲ ದೇವರು ಇದ್ದಾರೆ 🙏🙏

  • @ramyaaryan1336
    @ramyaaryan1336 3 місяці тому +1

    Same story but I am still alive

    • @minisminis4496
      @minisminis4496 2 місяці тому

      Houda madam, Nimge aa devru olle aarogya ,aayassu kodli🙏

  • @hcnanda112
    @hcnanda112 5 місяців тому +2

    Thumba manaseneda novena sosarda Katha hilidera alaru thilkobaku arogy va bagha thanks

    • @Laksa184
      @Laksa184 5 місяців тому

      ❤❤❤❤

  • @ManjuladeviDevi-r6w
    @ManjuladeviDevi-r6w 5 місяців тому +2

    ನೀವು ಹೇಳಿದ ಕಥೆ ಕೇಳಿ ಅತ್ತೆ ಸೊಸೆ ಎಂದಿರುವ ಅರ್ಥ ಮಾಡಿಕೊಂಡು ಮಾಡಲಿ ಮಾಡಬೇಕುಜೀವನ

    • @Laksa184
      @Laksa184 5 місяців тому

      ❤❤❤

  • @shanthamary6433
    @shanthamary6433 3 місяці тому +2

    Maguvannu devaru sada kapadali.

  • @lalithathantri4656
    @lalithathantri4656 3 місяці тому +1

    😢🙏🙏

  • @mmbb2361
    @mmbb2361 2 місяці тому +1

    ಈ ಮಗು ಆನ್ನು ಕೊಡ್ತಾರೆ ಮೇಡಮ್

    • @Bennekrishna2411
      @Bennekrishna2411  2 місяці тому

      ಅಯ್ಯೋ ಯಾರು ಕೊಡತ್ತಾರೆ ಹೇಳಿ ಅವರ ಮನೆಗೆ ಬಂದ ಮಹಾಲಕ್ಷ್ಮಿ ಮುದ್ದು ಕಂದ ❤️❤️

  • @babysroutine9729
    @babysroutine9729 Місяць тому +1

    😭😭🥺🥺

  • @Raaghuseatingvideos
    @Raaghuseatingvideos 5 місяців тому +1

    ಹುಟ್ಟು ಹಬ್ಬದ ಶುಭಾಶಯಗಳು LL

  • @AnuAnu-x1w
    @AnuAnu-x1w 2 місяці тому +1

    Nim kate keli kannali niru bantu medam nija navu chanagidre yella nam atte ibru ebru hage idar nanu yen madidru tappu obbarige makkalu illa nam hatrane adra avarige yaru nodilla avar aasti matra beku avarige nam maniyaru tumba ollevaru nangenu analla but nam atte makkalu illa andre nanu yestu chalo nodkondru baitale tumba alistale nan maga idane anta sumne irtini nangu appa amma ibru illa anta yaru tilkolla sumne jeevana madtidini mam

    • @Bennekrishna2411
      @Bennekrishna2411  2 місяці тому +1

      @@AnuAnu-x1w ಬೇಜಾರು ಆಗಬೇಡಿ 🥰ಖುಷಿಯಾಗಿರಿ 🥰

  • @vijayalakshmik3944
    @vijayalakshmik3944 5 місяців тому +3

    Nanu attheya kaata thaaloke agde 4month pragnence time nalli susaid madkolludke try madidde, bt avatthu nange bhumi rhuna thirilla, kashta nodi nodi uta thindi illade, health sari illadeyu konege nanna aase ante hennu magu nan madilige bandalu, ivaga nan maglige 4year, thumba happy agiddini avl jothe, atthege matra ivatthigu buddi barlilla, nanivaga matthe 8month pragnent agiddini, devra hatra gand magu agli anta keliddene yakandre munde nan magnige maduve agi Sose bandaga nan maglige kodo prithine avlige kodbeku anta aase, innu aa devara ichhe. Nange ashirwad madi Amma.

    • @Bennekrishna2411
      @Bennekrishna2411  5 місяців тому +1

      ಕೃಷ್ಣ ಒಳ್ಳೆದು ಮಾಡುತ್ತಾನೆ ವಿಜಯ ಕೃಷ್ಣನೇ ಹುಟ್ಟಿ ಬರಲಿ ದಯವಿಟ್ಟು ಯಾವುದೇ ಎಂತ ಕೆಟ್ಟ ಪರಿಸ್ಥಿತಿ ಬಂದರೂ ಸಾಯುವ ನಿರ್ಧಾರ ಮಾಡಬೇಡಿ 🙏🙏

    • @vijayalakshmik3944
      @vijayalakshmik3944 5 місяців тому

      Thank u maa

    • @Laksa184
      @Laksa184 5 місяців тому

      ❤❤❤

  • @ramyaaryan1336
    @ramyaaryan1336 3 місяці тому +2

    Na

  • @ShobhaShivananda-ie7xv
    @ShobhaShivananda-ie7xv 4 місяці тому +1

    Mangalore

    • @Bennekrishna2411
      @Bennekrishna2411  4 місяці тому +1

      ಧನ್ಯವಾದಗಳು 🙏ಹೀಗೆಯೇ ಸಪೋರ್ಟ್ ಮಾಡಿ 🥰

  • @renukas2436
    @renukas2436 3 місяці тому +1

    🙏🙏🙏🙏🙏😭😭

  • @Artofcooking2739
    @Artofcooking2739 5 місяців тому +1

    ❤😊

  • @lushithalakshmivlogs4870
    @lushithalakshmivlogs4870 5 місяців тому +2

    Happy birthday mam ❤

    • @lushithalakshmivlogs4870
      @lushithalakshmivlogs4870 5 місяців тому +1

      ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ಕಷ್ಟ ಇರುತ್ತೆ ಆ ಭಗವಂತ ಎಲ್ಲರಿಗೂ ಒಳ್ಳೆ ದು ಮಾಡಲಿ ❤

    • @Bennekrishna2411
      @Bennekrishna2411  5 місяців тому +1

      🙏🙏🥰🥰

  • @anitham1381
    @anitham1381 5 місяців тому +3

    Hospital nalli helidaru test maadisalla dr suspect maadirutaare heat agede antha vaada maaduttare

    • @Bennekrishna2411
      @Bennekrishna2411  5 місяців тому +1

      ಬೇರೆ ಕಡೆ ತೋರಿಸಿ 🙏

    • @Laksa184
      @Laksa184 5 місяців тому

      ❤❤❤❤

  • @Reenasvlogskannada
    @Reenasvlogskannada 5 місяців тому +2

    Very emotional 😭😭😭

    • @Laksa184
      @Laksa184 5 місяців тому

      ❤❤❤

  • @eeshasarts66
    @eeshasarts66 5 місяців тому +3

    52.ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ ನಿಮಗೆ🎉🎉🎉🎉🎉🎉🎉🎉🎉🎉🎉 ಜೇನು

    • @Bennekrishna2411
      @Bennekrishna2411  5 місяців тому +1

      😭😭 50 ತುಂಬಿ 51

    • @eeshasarts66
      @eeshasarts66 5 місяців тому +3

      15 ತುಂಬಿ16 ಅಂದ್ಕೊಳೋಣ😂

    • @premalatha3943
      @premalatha3943 5 місяців тому +1

      Illa just 18 thara iddare😅

    • @eeshasarts66
      @eeshasarts66 5 місяців тому +1

      ಹೌದು😂😂😂

    • @Bennekrishna2411
      @Bennekrishna2411  5 місяців тому +1

      ​@@premalatha3943ನಿಮಗೆ 🍫🍫 🍫🍫🍫 ಜಾಸ್ತಿ 🥰

  • @Bhagyamma-e9z
    @Bhagyamma-e9z 3 місяці тому +1

    Yah kitne Tumkur railway

  • @SUB-iz7ux
    @SUB-iz7ux 5 місяців тому +2

    🙏🏼

  • @RaghavendraRaghu-d9n
    @RaghavendraRaghu-d9n 5 місяців тому +1

    A bhagavantha
    Aa maguge,
    Avara
    Appanige thondarege kodbedi,
    Volleyadannu maadi dhevre
    Pls, pls, pls

  • @LakshmiGururaj-ek1hf
    @LakshmiGururaj-ek1hf 5 місяців тому +3

    Magu gey devru volleydu maadli🙏🙏

    • @Laksa184
      @Laksa184 5 місяців тому +1

      ❤❤❤

  • @ECENavee
    @ECENavee 5 місяців тому +2

    Aa maguvige olledagli.

    • @Laksa184
      @Laksa184 5 місяців тому

      ❤❤❤🎉

  • @Bvsunitha-m5v
    @Bvsunitha-m5v 5 місяців тому +1

    Nimma no Kalsi madam Nandu kathe helbeku

    • @Bennekrishna2411
      @Bennekrishna2411  5 місяців тому +1

      ಇನ್ಸ್ಟಾಗ್ರಾಮ್ ಅಲ್ಲಿ ಬನ್ನಿ ಮಾತಾಡೋಣ 🙏

  • @pushpaskitchengadag1726
    @pushpaskitchengadag1726 3 місяці тому

    Ayyo tumba bejaraitamma e Kate Keli .

  • @SushmaM-uv6tq
    @SushmaM-uv6tq 3 місяці тому

    True amma

  • @CookandtravelwithSupriyaRajesh
    @CookandtravelwithSupriyaRajesh 5 місяців тому +2

    manasige thumba bejarayithu😢thande magalu jotheyagi eralli antha mathe aa thayi gu kuda olle bhudhi baralli antha devaralli Bedikolluthini

    • @Laksa184
      @Laksa184 5 місяців тому

      ❤❤❤

  • @arunaanu8999
    @arunaanu8999 5 місяців тому +2

    Amma nam aunty nu gantlu cancer tirodru, yestu treatment kodsidru ulila

    • @Laksa184
      @Laksa184 5 місяців тому

      ❤❤❤❤

    • @radhahb781
      @radhahb781 5 місяців тому

      Yav stage ki ittu. Est varsa bgadkidru

  • @kamala9141
    @kamala9141 5 місяців тому +1

    Tumbaa bejaar aaitu nandini 😪😭

  • @gopalkrishnabhat9973
    @gopalkrishnabhat9973 5 місяців тому +4

    ನಿಜ ಕತೆ ಕೇಳಿ ಬೇಜಾರು ಆಯಿತು 😣😣😣

    • @Laksa184
      @Laksa184 5 місяців тому

      ❤❤❤

  • @nirmalakumari8167
    @nirmalakumari8167 5 місяців тому +1

    ತುಂಬಾ ಕರುಣಾಜನಕ ಕಥೆ 😂

  • @SharadaHirematta
    @SharadaHirematta 2 місяці тому +1

    O god appa maglu vande kade irohaag aagli ibbar helth channaagirli aa ajjige karunene ilva? Heegoo irtaaraa?

  • @vijayalakshmik3944
    @vijayalakshmik3944 5 місяців тому +4

    100kke 50 bhaga mane haalagode attheyindane, sose banda mele darpa thorsthare, thaanu maduve aagi soseyagi manege bandavlu annodu kuda jnana iralla.

  • @gaganm5396
    @gaganm5396 5 місяців тому +1

    Appa maguvege devaru holledu madali

  • @sunilkumar583
    @sunilkumar583 2 місяці тому +1

    Ammandiru saha kettavariruthth aare avaru manushyare.avaru thappu maadthaare.

  • @PratibhaVillageVlogs
    @PratibhaVillageVlogs 5 місяців тому +2

    ತುಂಬಾ ಮನಸ್ಸಿಗೆ ಬೇಜಾರ್ ಆಯ್ತು ಆ ಮಗು ತಂದೆ ಇಬ್ಬರು ಜೊತೆಯಾಗಿ ಇರಲಿ ಅಂತ ದೇವರಲ್ಲಿ ಬೇಡಕೊಳ್ಳುತ್ತೇನೆ

    • @Laksa184
      @Laksa184 5 місяців тому

      ❤❤❤❤❤

  • @suhaasajay9176
    @suhaasajay9176 5 місяців тому +1

    ನಮಸ್ಕಾರ ಮೇಡಂ

  • @gmcreations-071
    @gmcreations-071 5 місяців тому +3

    Keli thumb bejar aithu howdu neevu nija helidri naavu namma care madkobeku

    • @Laksa184
      @Laksa184 5 місяців тому

      ❤❤❤

  • @ManjulakcManju-wm2gq
    @ManjulakcManju-wm2gq 5 місяців тому +2

    Yentha yentha jana erthare first namge yenadru usharilla andre first thorskolbeku yentha thayiri avru enthavru erthara eglu mansu kargilla andre avlu ondu henne alla thayine alla

    • @Laksa184
      @Laksa184 5 місяців тому

      ❤❤❤❤

  • @pushpamondal9682
    @pushpamondal9682 5 місяців тому +1

    ❤❤❤

  • @LaxmiSUTAR-oq2lh
    @LaxmiSUTAR-oq2lh 5 місяців тому +1

    ಕಥೆ 😭😭ಕೇಳಿ ಅಳು ಬರ್ತಿದೆ

  • @nagamani14
    @nagamani14 5 місяців тому +1

    Thumba bejar authu kethe keli😔😔😔

  • @SumiDubaiVlogs5612
    @SumiDubaiVlogs5612 5 місяців тому +2

    😴

    • @Laksa184
      @Laksa184 5 місяців тому

      ❤❤❤❤

  • @danudanu6117
    @danudanu6117 5 місяців тому +1

    😭😭

  • @rekhamadivalara4932
    @rekhamadivalara4932 3 місяці тому +1

    😭😭😭😭😭😭😭😭😭😭😭

  • @jayanthik9145
    @jayanthik9145 5 місяців тому +1

    Yellara aarogya mukhya Hana aasthi mukhya alla maguvina bhavishya olledagali alabedi Amma

  • @Geethayathiram
    @Geethayathiram 5 місяців тому +1

    😔😔😥😥😥

  • @surusumu2002
    @surusumu2002 5 місяців тому +1

    😔😔😭😭😭🤲🤲🤲👍

  • @Jaya-jx1jm
    @Jaya-jx1jm 5 місяців тому +1

    Hi mam

  • @mr.standard
    @mr.standard 5 місяців тому +1

    😢

  • @PoojaPradeep-s2h
    @PoojaPradeep-s2h 3 місяці тому

    Magu ge ole bhavishya sigali . Devaru oled madli

  • @yashodhasatish5506
    @yashodhasatish5506 5 місяців тому +1

    Ysreege adru dukaagutha

  • @nagarajanagaraja809
    @nagarajanagaraja809 5 місяців тому +1

    Please stop maadamma

  • @savithahr3104
    @savithahr3104 5 місяців тому +2

    Avalu yanta 420 thie....

    • @Laksa184
      @Laksa184 5 місяців тому

      ❤❤❤

    • @hamsalekha6022
      @hamsalekha6022 5 місяців тому +1

      ಯಾಕೆ ಇರೊಲ್ಲ ನನ್ನ, ಗಂಡ ನಿಗು,ಇರೊ, ತಾಯಿ ನು,ಅಂಗೆ, ಅವರಿಗೆ, ದುಡ್ಡು ಅಷ್ಟೆ ಬೆಕಾಗಿರೊದು

    • @hamsalekha6022
      @hamsalekha6022 5 місяців тому +1

      😢😢😢😢😢

  • @pirategaming6627
    @pirategaming6627 5 місяців тому +1

    Che papa magu

  • @VijayalaxmiRavi
    @VijayalaxmiRavi 5 місяців тому +2

    Support me

  • @Bhagyamma-e9z
    @Bhagyamma-e9z 3 місяці тому +1

    Yah kitne Tumkur railway