Aparanji Chinnavo | Mane Devru | Ravichandran|Sudharani | Kannada Video Song

Поділитися
Вставка
  • Опубліковано 26 жов 2024

КОМЕНТАРІ • 1 тис.

  • @prashanth4352
    @prashanth4352 2 роки тому +47

    ಹಂಸಲೇಖಗೆ ಹಂಸಲೇಖನೇ ಸಾಟಿ.... 👌🙏❤️

  • @lingarajuhr1965
    @lingarajuhr1965 10 місяців тому +5

    GREAT HAMSALEKHA

  • @rajeshjaingenius9145
    @rajeshjaingenius9145 9 місяців тому +6

    Really...no other hero replace Ravichandran sir...hats up sir.....everyone's real hero

  • @ravibaskardon108
    @ravibaskardon108 Місяць тому +6

    Ravi maam and hamsalekha combination super . Love ge Ravichandran, song ge Nadhabramha

  • @ganeshg2222
    @ganeshg2222 2 місяці тому +3

    மிக மிக அருமையான பாடல் எனக்கு ரொம்ப பிடித்த பாடல்

  • @manjulashivakumar259
    @manjulashivakumar259 9 місяців тому +2

    Melody voice.nice song ang lyrics. Your pair is made for each other. Good luck leave long time.

  • @lakshmilokesh3558
    @lakshmilokesh3558 2 роки тому +119

    This is my and my husband's favorite song. So lovely song. Ee haadu tumba Arta garbitavaagide .thank you for creat this song. 💐

  • @rameshshetty9078
    @rameshshetty9078 Місяць тому +2

    Kannada film ko Comercial bananewale
    Ravichandran..
    HATSOFF YOU SIR JI
    🙏🙌🙌🙌🙌🙌

  • @Sandeep_KLR
    @Sandeep_KLR 3 роки тому +103

    ನನಗೆ ಬೇಜಾರ್ ಆದಾಗ ರವಿಚಂದ್ರನ್ ರವರ
    ಸಾಧನೆ ,ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ❤️❤️❤️❤️❤️❤️❤️
    ಜಗತ್ತಿನಲ್ಲಿ ಮೊದಲು ಇಷ್ಟಪಟ್ಟ ವ್ಯಕ್ತಿ RAVICHANDRAN
    Ji crazy star🌟🌟🎉🎉❤️❤️

  • @shivrajchinmalli1361
    @shivrajchinmalli1361 2 роки тому +40

    ಅಪರಂಜಿ
    ಚಿನ್ನವೋ ಚಿನ್ನವೋ
    ನನ್ನಾ ಮನೆಯ ದೇವರು
    ಗುಲಗಂಜೀ
    ದೋಷವೋ ದೋಷವೋ
    ಇರದಾ ಸುಗುಣ ಶೀಲರು
    ಉರಿಯೋ ಸೂರ್ಯನು ಅವನ್ಯಾಕೇ
    ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ
    ಅಪರಂಜಿ
    ಚಿನ್ನವೋ, ಚಿನ್ನವೋ
    ನನ್ನಾ ಮನೆಯ ದೇವತೆ
    ಗುಲಗಂಜೀ
    ದೋಷವೋ ದೋಷವೋ
    ಇರದಾ ಬಾಳ ಸ್ನೇಹಿತೆ
    ಬಾಡೋ ಮಲ್ಲಿಗೆ ಹೂವ್ಯಾಕೇ
    ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ
    ಅಪರಂಜಿ
    ಚಿನ್ನವೋ ಚಿನ್ನವೋ
    ನನ್ನಾ ಮನೆಯ ದೇವರು
    ಮನದಲ್ಲಿ ನಲಿದಾಡೋ ನಾಯಕಾ
    ನೆನೆದಂತೆ ತಾ ಹಾಡೋ ಗಾಯಕಾ
    ಕಣ್ಣಲ್ಲೇ ಮಾತಡೋ ನಾಯಕಿ
    ನಿಜ ಹೇಳಿ ನನ್ನಾಳೋ ಪಾಲಕಿ
    ನಡೆಯಲ್ಲೂ ನುಡಿಯಲ್ಲೂ
    ಒಂದೇ ವಿಧವಾದ ಹೋಲಿಕೆ
    ನಗುವಲ್ಲೂ ಮುನಿಸಲ್ಲೂ
    ಪ್ರೀತಿ ಒಂದೇನೆ ಕಾಣಿಕೆ
    ಅಪರಂಜಿ
    ಚಿನ್ನವೋ ಚಿನ್ನವೋ
    ನನ್ನಾ ಮನೆಯ ದೇವತೆ
    ಗುಲಗಂಜೀ
    ದೋಷವೋ ದೋಷವೋ
    ಇರದಾ ಬಾಳ ಸ್ನೇಹಿತೆ
    ಬಾಡೋ ಮಲ್ಲಿಗೆ ಹೂವ್ಯಾಕೇ
    ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ
    ಅಪರಂಜಿ
    ಚಿನ್ನವೋ ಚಿನ್ನವೋ
    ನನ್ನಾ ಮನೆಯ ದೇವರು
    ಸುಖವಾದ ಸಂಸಾರ ನಮ್ಮದು
    ನಮ್ಮಲ್ಲಿ ಅನುಮಾನ ಸುಳಿಯದು
    ಪ್ರತಿ ರಾತ್ರಿ ಆರಂಭ ವಿರಸವೇ
    ವಿರಸಕ್ಕೆ ಕೊನೆಯಂದು ಸರಸವೇ
    ಕೋಪಕ್ಕೇ ತಾಪಕ್ಕೇ
    ಎಣ್ಣೆ ಎರೆಯೊಲ್ಲ ಇಬ್ಬರೂ
    ಬಡತನವೇ ಸುಖವೆಂದು
    ಒಬ್ಬರ ಪರವಾಗಿ ಒಬ್ಬರು
    ಅಪರಂಜಿ
    ಚಿನ್ನವೋ ಚಿನ್ನವೋ
    ನನ್ನಾ ಮನೆಯ ದೇವರು
    ಗುಲಗಂಜೀ
    ದೋಷವೋ ದೋಷವೋ
    ಇರದಾ ಸುಗುಣ ಶೀಲರು
    ಉರಿಯೋ ಸೂರ್ಯನು ಅವನ್ಯಾಕೇ
    ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ
    ಅಪರಂಜಿ
    ಚಿನ್ನವೋ ಚಿನ್ನವೋ
    ನನ್ನಾ ಮನೆಯ ದೇವತೆ
    😍🤩🤩❤️

  • @prashanthmp6442
    @prashanthmp6442 3 роки тому +31

    I think sudharani is like kannada madhuri dixit. Dance, acting very talented actress. Min- 301 ultimate composition by hamsalekha.

    • @ilovemyjob672
      @ilovemyjob672 3 роки тому +3

      Sorry Anna சுதாராணி அவருடைய நடனம் இப்பாடல்லிள் மிகவும் அழகாக இருக்கு i love Suha Rani madam

    • @fakroddinsalolli4803
      @fakroddinsalolli4803 2 роки тому

      Super

    • @mallikarjuns9219
      @mallikarjuns9219 19 днів тому +1

      My crush in childwood

    • @MaheshapatilPatil
      @MaheshapatilPatil 17 днів тому

      😢😢❤😊

  • @tulasiramesh4331
    @tulasiramesh4331 3 місяці тому +2

    Nadeyallu nudiyallu ondhe vidhavadha holike..so beautiful lyrics...❤❤

  • @naveenn5874
    @naveenn5874 9 місяців тому +13

    ರವಿಚಂದ್ರನ್ ಸರ್ ರವರ ನಿರ್ದೇಶನ ನಟನೆ ನಿರ್ಮಾಣ style ge ತಕ್ಕಂತೆ ಹಂಸಲೇಖರವರ ಸಾಹಿತ್ಯ ಸಂಗೀತ

  • @Basavarajsraja
    @Basavarajsraja Місяць тому +2

    ನಾದ ಬ್ರಹ್ಮ ಹಂಸಲೇಖ ಗುರುಗಳಿಗೆ ನನ್ನ ಕೋಟಿ ಕೋಟಿ 🙏🙏🙏🙏🙏🙏🙏🙏🙏🙏

  • @pavithracl9835
    @pavithracl9835 2 роки тому +7

    ರವಿಚಂದ್ರನ್ ಸರ್ ಸುಧಾರಾಣಿ ಮೇಡಂ ಅವರ ಬೆಸ್ಟ್ song ಎಲ್ಲ ಕಾಲಕ್ಕೂ 👏👏👏

  • @kichhabhavani
    @kichhabhavani 2 роки тому +49

    ಈಗ್ಲೇ 17 ಮಿಲಿಯನ್ ವ್ಯೂಸ್ ಅಂತೆ... ಇನ್ನೇನಾದ್ರೂ you tube 90's ನಲ್ಲಿ ಇದ್ದಿದ್ರೆ ಈಸಿ ಯಾಗಿ 100 ಮಿಲಿಯನ್ ಕ್ರಾಸ್ ಮಾಡ್ತಿತ್ತು...

  • @Kirankumarkmaruthi21
    @Kirankumarkmaruthi21 2 роки тому +6

    💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐

  • @maheshgowda7218
    @maheshgowda7218 Рік тому +2

    yeeeeeepppppppa what a song excellent

  • @munivenkataswamyt1879
    @munivenkataswamyt1879 3 роки тому +31

    ನಾದ ಬ್ರಹ್ಮ ಹಂಸಲೇಖ ಸಾರ್ ರವರಿಗೆ ಕೋಟಿ ಕೋಟಿ ನಮನಗಳು.

  • @ranganathackcrrss9403
    @ranganathackcrrss9403 5 років тому +36

    ಅಣ್ಣ ಅಂದರೆ ನಮ್ಮಣ್ಣ ನಮ್ಮ ರವಿಯಣ್ಣ,
    ನನ್ನ ಪ್ರೀತಿಯ ದೇವರು ರವಿಚಂದ್ರನ್ ಸರ್,,
    ನನಗೇ ದೇವರು ರವಿಚಂದ್ರನ್ ಸರ್,,

  • @yogendraprasad2003
    @yogendraprasad2003 5 років тому +57

    ಆದ್ರೂ ಸುಧಾರಾಣಿ ಸೂಪರ್ ಬಿಡ್ರೀ.....

    • @Curious_Brained
      @Curious_Brained 3 місяці тому

      Nimmantavarige beedy 🐶🐶🐶 kooda sooper anisutte bidi. 😊😊😊

  • @lokeshbm185
    @lokeshbm185 13 днів тому +1

    Super 👌

  • @pavanl2226
    @pavanl2226 4 роки тому +117

    ರವಿಚಂದ್ರನ್ ಮತ್ತು ಹಂಸಲೇಖ ಅವರ ಜೋಡಿ ಕನ್ನಡ ಚಲನಚಿತ್ರ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಮುಕುತವಿದ್ದಂತೆ all time hit ಸಾಂಗ್ಸ್ 😍😘

  • @hrkbiriyani6113
    @hrkbiriyani6113 День тому

    One of the finest music director in kannada film industry

  • @ravikudachi9868
    @ravikudachi9868 5 років тому +56

    ನಮ್ಮ Sandalwood ನ ಅಪ್ಪರಂಜಿ ನಮ್ ರವಿಮಾಮ

  • @rmi8200
    @rmi8200 5 років тому +266

    ಎಲ್ಲಾ ರೀತಿಯ ಪಾತ್ರಗಳನ್ನು ಅಭಿನಯ ಮಾಡುವ ಸಾಮರ್ಥ್ಯ ರವಿ sir ge ide....that's crazy star😘😘😘😘

  • @cnr3127
    @cnr3127 3 роки тому +17

    కన్నడంలో నాకు చాలా ఇష్టమైన పాట ఇష్టమైన హీరో❤️❤️❤️❤️❤️

  • @SajidRahman-s2x
    @SajidRahman-s2x 7 місяців тому +5

    Sudha mam she is QUEEN of KARNATAKA

  • @nagal6642
    @nagal6642 3 роки тому +38

    పాట అర్థం కాలేదు కానీ పాట మాత్రం వినడానికి చాలా బాగుంది

    • @dontbeafraidimhere5421
      @dontbeafraidimhere5421 3 роки тому +5

      ಪಾಟ ಆರ್ಥಂ ಕಾಲೇದು ಕಾನಿ ಪಾಟ ಮಾತ್ರಂ ವಿನಡಾನಿಕಿ ಚಾಲಾ ಬಾಗುಂದಿ
      ಹಾಡು ಅರ್ಥವಾಗಲಿಲ್ಲ ಆದರೆ ಹಾಡು ಕೇಳಲು ತುಂಬಾ ಚೆನ್ನಾಗಿದೆ

    • @greenlifes5261
      @greenlifes5261 3 роки тому +3

      Adhe Kannada bhasha yokka goppathanam

    • @srinidhik.p6853
      @srinidhik.p6853 3 роки тому +2

      Music - Hamsalekha and Singer - SPB.

    • @srinidhik.p6853
      @srinidhik.p6853 3 роки тому +1

      Also listen songs - Opkondbutlu kanla, Tagaru bantu tagaru, Neenendare nannolage, Edeyolage gitaru, Hey who are you, Paravashanadenu, Ondu male Billu, Navaduva nudiye, Tunturu alli neera, Manase baduku ninagagi, Belageddu yaara mukhava, Beladingalagi baa, Ide ragadalli, Navaduva nudiye etc and enjoy. I am sure you will be addicted to these songs.

    • @naveenn5874
      @naveenn5874 8 місяців тому

      ❤❤❤❤❤❤❤❤❤❤❤

  • @girishs6526
    @girishs6526 Місяць тому +3

    ❤❤❤❤❤

  • @wowkannada4558
    @wowkannada4558 3 роки тому +56

    ಈ ಹಾಡನ್ನು ನನ್ನ ಪ್ರೀತಿಯ ಹೆಂಡತಿ ಗೆ ಅರ್ಪಿಸುತ್ತೇನೆ....

  • @RoopaBetageri-hc9vj
    @RoopaBetageri-hc9vj 3 місяці тому +1

    Namm maduve 2005 ralli agide avaglu dinakke 8/10 salaaa ee song kelta idde.ivaglu kuda 8/10 salaaa ee song keltini.est kelidru bejar agodilla.❤❤❤❤❤❤❤❤

  • @RtheshowmanRTheShowmanRT-et6ki

    Crezy one and only kannada industry

  • @akashdchalawadi
    @akashdchalawadi Рік тому +2

    ಸೂಪರ್ ಸರ್ 🔥🔥

  • @ashokkumarg6277
    @ashokkumarg6277 3 роки тому +57

    😭ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರು😭😭❤️👍🙏

  • @mallikarjunkc2966
    @mallikarjunkc2966 3 роки тому +16

    ಹಾಡಿನ ಪ್ರತಿಯೊಂದು ಸಾಲೂ ಅರ್ಥಗರ್ಭಿತ, ಪ್ರತಿ ಸಂಸಾರಕ್ಕೂ ಅನ್ವಯಿಸುವ ಹಾಡು, wonderful lyrics by nadabrahma

  • @vijaynagaraj8232
    @vijaynagaraj8232 3 роки тому +19

    Dr Rajkumar symbolises acting, Ravichandran symbolises Love 💕💕💕.. He is just top class..he is the only artist who knows the thin line of difference between romance and vulgarity.. Truly a LIVING LEGEND... Take a bow Ravi sir..

  • @girishvb5743
    @girishvb5743 4 роки тому +15

    Super fantastic my favourite sudharani and Chitra combination

  • @harshikacakrpete3846
    @harshikacakrpete3846 3 роки тому +57

    ನಮ್ಮ ಕನ್ನಡ ಹಾಡುಗಳು ಎಂದೆಂದಿಗೂ ಮಸದು

  • @purushothamr1706
    @purushothamr1706 5 років тому +63

    ಸೂಪರ್ ಸಾಂಗ್ಸ್ ರವಿಚಂದ್ರನ್ ಅವರ ಸಾಂಗ್ಸ್

  • @nandini931
    @nandini931 3 роки тому +8

    Ravichandran sir super.neevu🎹😍

  • @sainathnalavade5511
    @sainathnalavade5511 4 місяці тому +27

    I'm maharashtrian...but ravichandran sir fan...sp bala....❤❤❤

  • @CKannadaMusic
    @CKannadaMusic 4 роки тому +15

    Wonderful song
    V.Ravichandran sir avara yella songs masth colorfull 💖😘💖😘💖😘💖

  • @karnataka3118
    @karnataka3118 4 місяці тому +2

    ಅಪರಂಜೀ ಚಿನ್ನವೂ ಚಿನ್ನವೂ ..
    ನನ್ನ ಮನೆಯ ದೇವರು..
    ಗುಲಗಂಜಿ ದೋಷವೋ ದೋಷವೂ
    ಇರದ ಸುಗುಣ ಸೀಳರು
    ಉರಿಯೋ ಸೂರ್ಯನು ಅವನ್ಯಾಕೆ
    ಕರಗೋ ಚಂದ್ರನು ಅವನ್ಯಾಕೇ ಹೋಲಿಕೆ
    ಅಪರಂಜಿ ಚಿನ್ನವೂ ಚಿನ್ನವೂ
    ನನ್ನ ಮನೆಯ ದೇವತೆ
    ಗುಲಗಂಜಿ ದೋಷವೂ ದೋಷವೂ
    ಇರದಾ ಬಾಲ ಸ್ನೇಹಿತೆ
    ಬಾಡೋ ಮಲ್ಲಿಗೆ ಹೂವ್ಯಾಕೆ
    ಶಿಲೆಯ ಬಾಳಿಕೆ ಅವಲ್ಯಾಕೆ ಹೋಲಿಕೆ
    ಅಪರಂಜಿ ಚಿನ್ನವೂ ಚಿನ್ನವೂ
    ನನ್ನ ಮನೆಯ ದೇವರು.
    ಗುಲಗಂಜಿ ದೋಷವೂ ದೋಷವೂ
    ಇರದ ಸುಗುಣ ಸೀಲರು
    ಮನದಲ್ಲಿ ನಲಿದಾಡೋ ನಾಯಕಾ
    ನೆನೆದಂತೆ ತಾ ಹಾಡೊ ಗಾಯಕ
    ಕಣ್ಣಲ್ಲೇ ಮಾತಾಡೋ ನಾಯಕಿ
    ನಿಜ ಹೇಳಿ ನನ್ನಾಲೋ ಪಾಲಕಿ.
    ನಡೆಯಲ್ಲೂ ನುಡಿಯಲ್ಲೂ ಒಂದೇ ಹಿತವಾದ ಹೋಲಿಕೆ
    ನಗುವಲ್ಲೂ ಮುನಿಸಲ್ಲೂ ಪ್ರೀತಿ ಒಂದೇನೆ ಕಾಣಿಕೆ
    *ಅಪರಂಜಿ*
    ಸುಕವಾದ ಸಂಸಾರ ನಮ್ಮದು
    ನಮ್ಮಲ್ಲಿ ಅನುಮಾನ ಸುಳಿಯದು
    ಪ್ರತಿ ರಾತ್ರಿ ಆರಂಭ ವಿರಸವೇ
    ವಿರಸಕ್ಕೆ ಕೊನೆಯೆಂದು ಸರಸವೇ
    ಕೋಪಕ್ಕೆ ತಾಪಕ್ಕೆ ಎಲ್ಲಿ ಇರೆಯೊಳ್ಳ ಇಬ್ಬರು
    ಬಡತನವೇ ಸುಕವೆಂದು ಒಬ್ಬರ ಪರವಾಗಿ ಒಬ್ಬರು
    *ಅಪರಂಜಿ*

  • @shrishrinivas2586
    @shrishrinivas2586 Рік тому +3

    Super acting ಕ್ರೆಜಿ star Ravichandran sir and Sudharani mam..... especially sudharani mam acting is mind blowing.....👌👌👌👌🙏🙏

  • @sunithag2975
    @sunithag2975 Місяць тому +1

    Wonderful song ❤❤❤❤❤❤❤

  • @mkotreshkurubgoud
    @mkotreshkurubgoud 5 років тому +73

    ಭೂಮಿಗೆ ಸೂರ್ಯ ಚಂದ್ರ ಹೇಗೆ ಚಿತ್ರರಂಗಕ್ಕೆ (ಲವ್ ಚಿತ್ರಗಳು )ನಮ್ಮ ರವಿಚಂದ್ರಸರ್

  • @shrishailcreation2003
    @shrishailcreation2003 3 роки тому +4

    ರವಿಚಂದ್ರನ್ ಸಾಂಗ್ and ಮೂವಿ ಬೇರೇನೇ 🔥😘😘😘😘

  • @ramcheran6370
    @ramcheran6370 3 роки тому +79

    Bro I'm from andhra Pradesh but Ravi sir song naanu daily kelthini no words talk about Ravi sir

    • @ramachandra4532
      @ramachandra4532 3 роки тому +6

      Ilove my favourite Hero Ravi Chandra Bose ❤️❤️❤️👍👍 enjoy

    • @Murthy-z9p
      @Murthy-z9p 3 роки тому +2

      💛♥️🤝

    • @aashatavashata7054
      @aashatavashata7054 3 роки тому +1

      🐩🐩🐩

    • @srinidhik.p6853
      @srinidhik.p6853 3 роки тому +1

      Also listen songs - Opkondbutlu kanla, Tagaru bantu tagaru, Neenendare nannolage, Edeyolage gitaru, Hey who are you, Paravashanadenu, Ondu male Billu, Navaduva nudiye, Tunturu alli neera, Manase baduku ninagagi, Belageddu yaara mukhava, Beladingalagi baa, Ide ragadalli, Navaduva nudiye etc and enjoy. I am sure you will be addicted to these songs.

    • @vidhyuth1870
      @vidhyuth1870 2 роки тому

      Hello sir

  • @mistshivrajkumarrpattedar8936
    @mistshivrajkumarrpattedar8936 3 роки тому +7

    🌹 excellent beautiful video song 👌 thank you Ravi Chandrann sir 👍 movie 👌🏽

  • @radar-gg5cu
    @radar-gg5cu Рік тому +3

    ❤❤

  • @harshikacakrpete3846
    @harshikacakrpete3846 3 роки тому +45

    2021 ಈ ಸಾಂಗ್ ನೋಡಿರುವವರೂ ಲೈಕ್ ಮಾಡಿ

  • @sathyavanimaiya959
    @sathyavanimaiya959 Рік тому +2

    Good costume designer, 😍😀😃🥰

  • @niramlamadholkr7822
    @niramlamadholkr7822 4 роки тому +20

    Nice song wonderful lines... Loved d song

  • @shivanandnagashetty9752
    @shivanandnagashetty9752 3 роки тому +2

    ಸುಧಾರಾಣಿ ಜ್ಯೋತಿ ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಅದೇ ತರ ಇನ್ನೂ ಚೆನ್ನಾಗಿ ಮಾಡಬೇಕಿತ್ತು ಸುಧಾರಣೆ ಮೇಡಮ್ ಅವರಿಗೆ ಸುಧಾರಾಣಿ ಮೇಡಂ ಅವರು ಬಿಕಿನಿ ಮೇಲೆ ತುಂಬ ಚೆನ್ನಾಗಿ ಕಾಣುತ್ತಾರೆ

  • @mahad6091
    @mahad6091 2 роки тому +10

    I'm tamil nadu , I like so much,the brilliant Ravichandran song this one

  • @ManteshMantesh-h6q
    @ManteshMantesh-h6q 9 місяців тому +1

    Super ❤

  • @badmihrservices5088
    @badmihrservices5088 2 роки тому +18

    Such a nice and evergreen song its really beauty of music hats off to Hamsalekha and crazy star..

  • @santoshkumar-qd8cq
    @santoshkumar-qd8cq 3 роки тому +1

    ಈ ಹಾಡು ಸುಧ, ಜ್ಯೋತಿ, ಅರ್ಚನ, ಶ್ರೀ ವಿದ್ಯ & ದೀಪ ಎಂಬ ಅಪ್ಸರೆ ಯರಿಗೆ

  • @bharathbhat9763
    @bharathbhat9763 2 роки тому +7

    ನಗುವ ನಯನ ಮಧುರ ಮೌನ ಹಾಡು 20ಮಿಲಿಯನ್ ವೀಕ್ಷಣೆ ಆಗಿದೆ 106k ಜನ ಲೈಕ್ ಮಾಡಿದ್ದಾರೆ
    ಅಪರಂಜಿ ಚಿನ್ನವೋ ಹಾಡು 20 ಮಿಲಿಯನ್ ವೀಕ್ಷಣೆ ಆಗಿದೆ 32k ಲೈಕ್ ಅಷ್ಟೆ ಇದೆ

  • @naveenn5874
    @naveenn5874 8 місяців тому +2

    E riti picturizen yaru madokke yarindanu sadya ella❤❤❤❤❤🎉🎉🎉🎉🎉

  • @khurshidbanuhebbal3887
    @khurshidbanuhebbal3887 5 років тому +10

    My fevaret song😍😍😍😍

  • @uniquedancing6697
    @uniquedancing6697 3 місяці тому

    💞💞💞💞ಸೂಪರ್ ಸಾಂಗ್ ❤️❤️😘❣️🥰

  • @goutamdeshpande6936
    @goutamdeshpande6936 5 років тому +58

    Crazy star 💜💜❤️💛 ista padoru like Maadi

  • @naveenn5874
    @naveenn5874 8 місяців тому +1

    Hands up Ravi sir ❤❤❤❤❤🎉🎉🎉🎉🎉🎉🎉🎉

  • @satheeshyr7000
    @satheeshyr7000 4 роки тому +9

    Eno haleya nenapu e song kelidre...90s memory

  • @mamthamamtha-vh4tx
    @mamthamamtha-vh4tx 3 роки тому +12

    love you ravi sir. 🎸💗🔥😘💞💞💞💞💞💞💞💞💞💞💞💞💞💞

  • @dharanidhaya945
    @dharanidhaya945 3 роки тому +17

    One of my best song off my life thank you so much 🙏🙏🙏

  • @ayathraj4467
    @ayathraj4467 5 років тому +54

    Hamsalekha sir kannada film industry legend
    Music lyrics super.........!

  • @chanduanju5243
    @chanduanju5243 3 роки тому +32

    Such a nice and evergreen song its really beauty of music hats off to nadhabramha and crazy star..

  • @AnandnagamaniNa
    @AnandnagamaniNa 2 місяці тому +2

    Super, Ravi,sir

  • @vinodvishwakarma6780
    @vinodvishwakarma6780 Рік тому +5

    ನಾದಬ್ರಹ್ಮ ಹಂಸಲೇಖ ಸರ್ ಅವರ ಮ್ಯೂಸಿಕ್ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ನೇ ಅದ್ಭುತವಾದ ಮ್ಯೂಸಿಕ್ ಡೈರೆಕ್ಟರ್

  • @ShobhaNagraj-fn1bp
    @ShobhaNagraj-fn1bp 5 місяців тому +2

    Super ❤❤ sn

  • @srinidhi7140
    @srinidhi7140 5 років тому +97

    ಅಪರಂಜಿ ಚಿನ್ನವೋ ನನ್ನ ಮನೆಯ ದೇವರು ♥️

  • @thenmolithenmoli8857
    @thenmolithenmoli8857 Рік тому +4

    Song is very marvelous

  • @manasvitourstravels-lz1vj
    @manasvitourstravels-lz1vj 2 місяці тому +2

    I don't understand this songs word but his tune & action is very very nice.

  • @ffnelmangala7096
    @ffnelmangala7096 4 роки тому +6

    ನಾದಬ್ರಹ್ಮನಿಗೊಂದು ನಮನ 🙏❤️😍

  • @ramya144
    @ramya144 5 років тому +2

    Ravichandran yella film songs super..Adrallu ee song super

  • @nidhi6222
    @nidhi6222 3 роки тому +8

    ಸುಂದರ ಹಾಡು ರವಿ ಮಾಮಾ

  • @abhijitgurav5691
    @abhijitgurav5691 3 роки тому +14

    Super song 👌😍 sir

  • @veereshpujari8427
    @veereshpujari8427 4 роки тому +12

    Awesome song 🎶🎶

  • @VittalBulake
    @VittalBulake 3 місяці тому +1

    Super song

  • @ammuchinnu3215
    @ammuchinnu3215 4 роки тому +9

    Super it Ammu chinnu

  • @RaghavendraRtheshowman
    @RaghavendraRtheshowman 2 місяці тому +1

    Crezy star v ravichandran fans like. Me

  • @PavitraSwami-ec9ot
    @PavitraSwami-ec9ot 3 місяці тому +3

    Surya chandra iro varegu i hadu shashwata hagu ravi sir kuda

  • @hyderabadrealestate7730
    @hyderabadrealestate7730 Місяць тому

    ఏంట్రా ఇది 😭😭😭😭😭😍😍😍

  • @beinghumandwd2446
    @beinghumandwd2446 4 роки тому +55

    I tell you what most talented in KFI is ravi sir and uppi sir.. No body till today

  • @k.b.basavaraju9486
    @k.b.basavaraju9486 2 роки тому +4

    Excellent romantic song, written & composed by Hamsalekha Sir.

  • @Moka138
    @Moka138 5 років тому +54

    ಸೂಪರ್ ಗೀತೆ 👌

  • @SavithaKC-s9i
    @SavithaKC-s9i 2 місяці тому

    My favorite song love you so much ravi sir suda mam

  • @RajKumar-od5zk
    @RajKumar-od5zk 2 місяці тому +8

    🎉🎉🎉😊😊💪👏👏👏

  • @sushanthnagk10thc36
    @sushanthnagk10thc36 7 місяців тому

    Super Ravi sir

  • @sriram1326
    @sriram1326 5 років тому +16

    One of the Song which was the favorites of all listners after 100 year is this only

  • @anandadk7934
    @anandadk7934 3 роки тому +23

    Can I press like button 1000000 time for this wonderful song?

  • @udaykumarn9234
    @udaykumarn9234 5 років тому +81

    2020 ralli baro movies yella Ravi 30 years modalu acting madiare

  • @rathnakarrathan6620
    @rathnakarrathan6620 4 роки тому +15

    Ravi sir evergreen song

  • @PoojaMetri-lv1qm
    @PoojaMetri-lv1qm Рік тому

    ನನ್ನ ಕನಸಿನ ರಾಜ ರವಿಚಂದ್ರನ್ ಸರ್ ಯಾವಾಗ್ಲೂ ❤️❤️✨✨❤️🥰

  • @rajappaha6909
    @rajappaha6909 5 років тому +12

    I like this song

  • @nknk352
    @nknk352 2 роки тому +2

    Naa dhina kelo ondu song edhe🙏🙏🙏🙏🙏 evergreen hit❤️❤️❤️❤️❤️❤️❤️❤️❤️❤️❤️❤️❤️

  • @munirajuraja8957
    @munirajuraja8957 3 роки тому +8

    Ex lent songs Ravi Chandra sir 1990 old in gold