ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರವೇಶದ ಬಳಿಕ ಮೊಟ್ಟ ಮೊದಲ ಅದ್ಭುತ ಕೃತಿ ಶ್ರೀರಾಘವೇಂದ್ರ ಸ್ತೋತ್ರ... ಅಪ್ಪಣ್ಣಾಚಾರ್ಯರಿಂದ ರಚಿತವಾದ ಈ ಕೃತಿಗೆ ಹಯಗ್ರೀವ ದೇವರೇ ಸಾಕ್ಷಿ ! ಕೋಟಿ ಜನರು ಈ ಸ್ತೋತ್ರ - ಮಂಗಳಾಷ್ಠಕಗಳಿಂದ ಸಕಲೇಷ್ಟ ಸಿದ್ಧಿಯನ್ನು ಪಡೆಯುತ್ತಿದ್ದಾರೆ. ಮತ್ತು ರಾಯರ ಕಥೆಯನ್ನು ಪೇಳ್ವ ನೂರೆಂಟು ಬಾರಿ ‘ರಾಘವೇಂದ್ರ’ನ ನಾಮವನ್ನು ಉಚ್ಚರಿಸುವ ಜಯ ಜಯ ರಾಘವೇಂದ್ರ.. 1994ರಲ್ಲಿ ಪೂಜ್ಯ ಶ್ರೀವಿದ್ಯಾಭೂಷಣತೀರ್ಥರ ಗಾಯನದಲ್ಲಿ ಮೂಡಿಬಂದ ಈ ಧ್ವನಿಸುರಳಿಯ ನಿರ್ಮಾಣ "ಪ್ರಸನ್ನ" ಸಂಸ್ಥೆಯದ್ದು. ಇದೀಗ ಜ್ಞಾನಗಮ್ಯ ಪ್ರಸರಣದಲ್ಲಿ..... ಅಧ್ಯಾತ್ಮದಲ್ಲಿ ಆಸಕ್ತಿವುಳ್ಳ ತಾವುಗಳೆಲ್ಲ Subscribe, Like ಹಾಗೂ Share ಮಾಡುವ ಮೂಲಕ ಈ ಜ್ಞಾನಪ್ರಸರಣದಲ್ಲಿ ಸಹಕರಿಸಿ.
1994 ರಲ್ಲಿ ಇದು tape recorder ರೂಪದಲ್ಲಿ ಹೊರ ಬಂದಾಗ ನಮ್ಮ ಮನೆಯಲ್ಲಿ ಪ್ರತಿ ಗುರುವಾರ ಕೇಳುತ್ತಿದ್ದೆವು. ಇದನ್ನು ಬಹಳ ದಿನದಿಂದ you tube ನಲ್ಲಿ ಇದೆಯೇ ಎಂದು ಹುಡುಕಿದೆ. ತುಂಬಾ ಧನ್ಯವಾದಗಳು. 🙏🙏🙏
Excellent collection of Guru Ragavendra Swamigala Sthotras. Shri Vidyabhushanaru sings anything so much bhakthipoorvaka singing will bring us to join him. Anantha Namaskaragalu.
ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರವೇಶದ ಬಳಿಕ ಮೊಟ್ಟ ಮೊದಲ ಅದ್ಭುತ ಕೃತಿ ಶ್ರೀರಾಘವೇಂದ್ರ ಸ್ತೋತ್ರ...
ಅಪ್ಪಣ್ಣಾಚಾರ್ಯರಿಂದ ರಚಿತವಾದ ಈ ಕೃತಿಗೆ ಹಯಗ್ರೀವ ದೇವರೇ ಸಾಕ್ಷಿ !
ಕೋಟಿ ಜನರು ಈ ಸ್ತೋತ್ರ - ಮಂಗಳಾಷ್ಠಕಗಳಿಂದ ಸಕಲೇಷ್ಟ ಸಿದ್ಧಿಯನ್ನು ಪಡೆಯುತ್ತಿದ್ದಾರೆ. ಮತ್ತು
ರಾಯರ ಕಥೆಯನ್ನು ಪೇಳ್ವ ನೂರೆಂಟು ಬಾರಿ ‘ರಾಘವೇಂದ್ರ’ನ ನಾಮವನ್ನು ಉಚ್ಚರಿಸುವ ಜಯ ಜಯ ರಾಘವೇಂದ್ರ..
1994ರಲ್ಲಿ ಪೂಜ್ಯ ಶ್ರೀವಿದ್ಯಾಭೂಷಣತೀರ್ಥರ ಗಾಯನದಲ್ಲಿ ಮೂಡಿಬಂದ ಈ ಧ್ವನಿಸುರಳಿಯ ನಿರ್ಮಾಣ "ಪ್ರಸನ್ನ" ಸಂಸ್ಥೆಯದ್ದು. ಇದೀಗ ಜ್ಞಾನಗಮ್ಯ ಪ್ರಸರಣದಲ್ಲಿ.....
ಅಧ್ಯಾತ್ಮದಲ್ಲಿ ಆಸಕ್ತಿವುಳ್ಳ ತಾವುಗಳೆಲ್ಲ Subscribe, Like ಹಾಗೂ Share ಮಾಡುವ ಮೂಲಕ ಈ ಜ್ಞಾನಪ್ರಸರಣದಲ್ಲಿ ಸಹಕರಿಸಿ.
1994 ರಲ್ಲಿ ಇದು tape recorder ರೂಪದಲ್ಲಿ ಹೊರ ಬಂದಾಗ ನಮ್ಮ ಮನೆಯಲ್ಲಿ ಪ್ರತಿ ಗುರುವಾರ ಕೇಳುತ್ತಿದ್ದೆವು. ಇದನ್ನು ಬಹಳ ದಿನದಿಂದ you tube ನಲ್ಲಿ ಇದೆಯೇ ಎಂದು ಹುಡುಕಿದೆ. ತುಂಬಾ ಧನ್ಯವಾದಗಳು. 🙏🙏🙏
ಓಂ ಶ್ರೀ ರಾಘವೇಂದ್ರಯ ನಮಃ
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ನಮ್ಮ ಮೇಲೆ ಇರಲಿ
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ನಮ್ಮ ಮೇಲೆ ಇರಲಿ ಮಧುಕರ, ಕುಲಕರ್ಣಿ ಖಾಸಭಾಗ ಬೆಳಗಾವಿ ಇಂದ
Shree ragavendraya namo namah
ಜಯ ಜಯ ವೀವೆ ರಾಘವೇಂದ್ರ
ಭವ ಭಯ ನಾಶಕ ರಾಘವೇಂದ್ರ
ತುಂಗಾ ತೀರದಿ ರಾಘವೇಂದ್ರ
ಮಂಗಳ ಮಹಿಮನೆ ರಾಘವೇಂದ್ರ
ಅಂಗ ರಹಿತರಿಗೆ ರಾಘವೇಂದ್ರ
ತಿಮಣ್ಣನ ಸುತ ರಾಘವೇಂದ್ರ
ಕಂಗಳಿಲ್ಲದವರಿಗೆ ರಾಘವೇಂದ್ರ
ಭೋಮ ಮಾರುತಿ ಪ್ರಿಯಾ ರಾಘವೇಂದ್ರ
ವೆಂಕಟ ನಾಮಕ ರಾಘವೇಂದ್ರ
ಸಂಕಟ ಹಾರಕ ರಾಘವೇಂದ್ರ ||
ವೀಣಾ ಪಂಡಿತ ರಾಘವೇಂದ್ರ
ಗಾನ ವಿಶಾರದ ರಾಘವೇಂದ್ರ
ಸರಸ್ವತಿ ಪತಿ ರಾಘವೇಂದ್ರ
ಸರಸ್ವತಿ ವಿಧ್ಯಾ ರಾಘವೇಂದ್ರ
ಕುಂಭ ಕೋಣ ವಾಸ ರಾಘವೇಂದ್ರ
ಸುಧೀಂದ್ರ ಶಿಷ್ಯ ರಾಘವೇಂದ್ರ
ಪರಿಮಳ ಪಂಡಿತ ರಾಘವೇಂದ್ರ
ಭಸ್ಯಕರ ಗುರು ರಾಘವೇಂದ್ರ
ಶಿಷ್ಯರ ವಿದ್ಯೆ ರಾಘವೇಂದ್ರ
ಆಯಾಸದಿಂ ಬರೆ ರಾಘವೇಂದ್ರ||
ಗಂಧವ ತೇಯನೇ ರಾಘವೇಂದ್ರ
ಅಗ್ನಿ ಸೂಕ್ತದಿಂ ರಾಘವೇಂದ್ರ
ವಿಪ್ರರು ಲೇಪಿಸೆ ರಾಘವೇಂದ್ರ
ಕ್ಷಿಪ್ರದಿ ಮೈ ಉರಿ ರಾಘವೇಂದ್ರ
ಶರಣು ಹೋಗಲು ರಾಘವೇಂದ್ರ
ವರುಣ ಸೂಕ್ತದಿಂ ರಾಘವೇಂದ್ರ
ಚಂದನ ವಾಯಿತು ರಾಘವೇಂದ್ರ
ಸುತನಿಗೆ ಮುಂಜಿಯು ರಾಘವೇಂದ್ರ
ಸನ್ಯಾಸಿ ಆಗಲು ರಾಘವೇಂದ್ರ
ಶಾರಡಗೇಣ್ಯೂ ರಾಘವೇಂದ್ರ||
ಆಶ್ರಮ ಧರಿಸಿದ ರಾಘವೇಂದ್ರ
ಪಿಶಾಚಿಯಾಗಿ ಸತಿ ರಾಘವೇಂದ್ರ
ಮೋಕ್ಷವ ಗಯ್ಸಿದ ರಾಘವೇಂದ್ರ
ಚಾತು ಶಾಸ್ತಿ ಕಲೆಯಿಂದ ರಾಘವೇಂದ್ರ
ಅತುಳ ಪ್ರಕಾಶನೂ ರಾಘವೇಂದ್ರ
ಮೊದಲಿನ ಗುರುಗಳು ರಾಘವೇಂದ್ರ
ಯಾದವೇಂದ್ರರು ರಾಘವೇಂದ್ರ
ಅಧಿಕಾರ ನಮ್ಮದು ರಾಘವೇಂದ್ರ
ಅಧಿಕ ತೊಂದರೆ ಕೊಡೆ ರಾಘವೇಂದ್ರ
ಹರಿಯ ಸ್ಮರಿಸಲು ರಾಘವೇಂದ್ರ ||
ಪರಿಹಾರವಾಯಿತು ರಾಘವೇಂದ್ರ
ಬಡ ವೆಂಕಣ್ಣಗೆ ರಾಘವೇಂದ್ರ
ಒಡನೆಯೇ ದಯೆಯಿಂದ ರಾಘವೇಂದ್ರ
ದೀವಾನಾಗಿರಿ ಬರೆ ರಾಘವೇಂದ್ರ
ದೀವಾನಾ ದೊರೆಗಳೇ ರಾಘವೇಂದ್ರ
ಮುಸಲ್ಮಾನನ ದೊರೆ ರಾಘವೇಂದ್ರ
ತಟ್ಟೆಲಿ ಭೋಜನ ರಾಘವೇಂದ್ರ
ಬಟ್ಟೆಯು ಮುಚ್ಚಿರೆ ರಾಘವೇಂದ್ರ
ತೀರ್ಥವ ಪ್ರೋಕ್ಷಿಷೆ ರಾಘವೇಂದ್ರ
ತಟ್ಟೆಲಿ ಫಲ ಪುಷ್ಪ ರಾಘವೇಂದ್ರ ||
ವಂದಿಸಿದನು ದೊರೆ ರಾಘವೇಂದ್ರ
ಮಾನ್ಯಗಳನು ಕೊಡೆ ರಾಘವೇಂದ್ರ
ದೊರೆಯ ನೆನಪಿಗೆ ರಾಘವೇಂದ್ರ
ಗೋಪುರವಿರಿಸಿದ ರಾಘವೇಂದ್ರ
ವೆಂಕಣ್ಣಗೆ ಫಲ ರಾಘವೇಂದ್ರ
ಮಾಧವಾರದಿ ರಾಘವೇಂದ್ರ
ಕೆರೆ ಏರಿಯಾ ಮೇಲೆ ರಾಘವೇಂದ್ರ
ಕರಿಯ ಶಿಲೆಯೊಳು ರಾಘವೇಂದ್ರ
ಬೃಂದಾವನ ಮಾಡೆ ರಾಘವೇಂದ್ರ
ಉಳಿದ ಶಿಲೆಯೊಳು ರಾಘವೇಂದ್ರ ||
ಮಾರುತಿಯನು ಮಾಡಿ ರಾಘವೇಂದ್ರ
ಕೀರುತಿ ಪಡೆದರು ರಾಘವೇಂದ್ರ
ಉತ್ತಮ ದಿನದೋಳು ರಾಘವೇಂದ್ರ
ಶಿಷ್ಯರಿಗೇಳುತ ರಾಘವೇಂದ್ರ
ದಕ್ಷಿಣ ದ್ವಾರದಿ ರಾಘವೇಂದ್ರ
ಆ ಕ್ಷಣ ಹೊಕಾರು ರಾಘವೇಂದ್ರ
ಒಂದು ದಿನ ಶ್ರೀಗಳು ರಾಘವೇಂದ್ರ
ಮದುವೆಗೆ ಶಿಷ್ಯ ಕೇಳೆ ರಾಘವೇಂದ್ರ
ಮೃತ್ತಿಕೆ ಕೊಡಲಾಗಿ ರಾಘವೇಂದ್ರ ||
ದ್ವಿಜಗೆ ಜಾಗುಳಿಯೊಳಗೆ ರಾಘವೇಂದ್ರ
ಬ್ರಹ್ಮ ಫಿಶಾಚಿಯು ರಾಘವೇಂದ್ರ
ಮೃತ್ತಿಕೆಭರದಿಂದ ರಾಘವೇಂದ್ರ
ಸುಟ್ಟು ಬೂದಿಯಾಗೆ ರಾಘವೇಂದ್ರ
ಶಿಷ್ಯನ ಮದುವೆಯೂ ರಾಘವೇಂದ್ರ
ರತ್ನ ಹರ ಭರದಿಂದ ರಾಘವೇಂದ್ರ
ಅಗ್ನಿಯೊಳಿತ್ತರು ರಾಘವೇಂದ್ರ
ಹಾರ ಬೇಕೆನ್ನಲು ರಾಘವೇಂದ್ರ
ಕುಂದದಿ ತೆಗೆದರು ರಾಘವೇಂದ್ರ
ನೀರಿನವನು ಕೇಳೆ ರಾಘವೇಂದ್ರ ||
ಮೋಕ್ಷ ಬೇಕೆನ್ನಲು ರಾಘವೇಂದ್ರ
ಮುಕ್ತಿಯನಿತರು ರಾಘವೇಂದ್ರ
ದೇಸಾಯಿ ಒಂದು ದಿನ ರಾಘವೇಂದ್ರ
ಗುರುಗಳ ಕರೆಸಲು ರಾಘವೇಂದ್ರ
ಮಾವಿನ ರಸದೊಳು ರಾಘವೇಂದ್ರ
ಆಡುವ ಮಗು ಬೀಳೆ ರಾಘವೇಂದ್ರ
ಮಗು ಮೃತ ಹೊಂದಲು ರಾಘವೇಂದ್ರ
ಅಂದು ವ್ಯಥಿಸಿದರು ರಾಘವೇಂದ್ರ
ರಾಮನ ದಯೆಯಿಂದ ರಾಘವೇಂದ್ರ
ಜೀವನವಿತ್ತರು ರಾಘವೇಂದ್ರ ||
ಪರಿಜನ ಹರುಷದಿ ರಾಘವೇಂದ್ರ
ತರಳನ ಕರೆದರು ರಾಘವೇಂದ್ರ
ಗುರುಗಳ ಕರುಣಿಸಿ ರಾಘವೇಂದ್ರ
ಪ್ರಾಣವನಿತ್ತರು ರಾಘವೇಂದ್ರ
ವನಕೆ ಚಿಗುರಿಸಿ ರಾಘವೇಂದ್ರ
ವಿಪ್ರರಿಗೆ ಸಿರಿಬಂತು ರಾಘವೇಂದ್ರ
ಶಿಷ್ಯನ ಮಗನೊಬ್ಬ ರಾಘವೇಂದ್ರ
ಬಿಸಿಲಲಿ ಬಳಲಲು ರಾಘವೇಂದ್ರ
ಶಾಟಿಲಿ ನೆರಳನು ರಾಘವೇಂದ್ರ
ಇಚ್ಚಾ ಭೋಜನ ರಾಘವೇಂದ್ರ ||
ಜಾತಕ ಬರೆಯಲು ರಾಘವೇಂದ್ರ
ಒಂದು ನೂರು ಮನುಜಂಗೆ ರಾಘವೇಂದ್ರ
ಮೂರು ನೂರು ಗ್ರಂಥಕೆ ರಾಘವೇಂದ್ರ
ಬೃಂದಾವನ ಕೇಲುನೂರು ರಾಘವೇಂದ್ರ
ಪರಿ ಪರಿ ರೋಗಹಾರ ರಾಘವೇಂದ್ರ
ಜಯ ಜಯ ಮಂಗಳ ರಾಘವೇಂದ್ರ
ಜಯ ಜಯ ವಿಠಲದಾಸ ರಾಘವೇಂದ್ರ
ನಿತ್ಯ ನಾಡದೊಳು ರಾಘವೇಂದ್ರ ||....
श्री राघवेन्द्राय नमः।
Sri poorna bodha guru theertha payobdhi para,
Kamari maksha vishamaksha sira sprusanthi,
Poorvotharamitha tharanga charath suhamsa,
Devali sevitha parangri ugra payoia lagna
Jeevesa bedha guna poorthi jagath susathwa,
Neechaocha bhava mukha nakra ganai sametha,
Durvadhya japathi gilai guru raghavendra,
Vag devatha saridhamum vimali karothu
Sri Raghavendra sakala pradhatha,
Swa pada kancha dwaya bhakthi magbhyam,
Adhadri sammodhana drushti vajra,
Kshama surendra aavatthu maam sadaayam
Sri Raghavendro hari pada kancha,
Nishevann labdha samastha sampath,
Deva swabhavo divija dhrumo,
Ayam ishta pradho may sathatham sa bhooyath
Bhavya swaroopo bhava dukha thoola,
Sanga agni charya sukha dairya shali,
Samastha dushta graham nigraheso,
Durathya yopa plava Sindhu sethu
Nirastha dhosho niravadhya vesha,
Prathyarthi mookhtwa nidhana bhasha,
Vidhwath parigneya maha visesho,
Vaghwaiswari nirjjatha bhavya sesha
Santhana sampath parishuddha bhakthi,
Vignana vag deha supata vadhin,
Dathwa sarerothdha samastha doshan,
Hathwa sa no avyadh Guru Raghavendra
Yad padodhaka sanchaya sura nadhi mukhya paga sadhitha,
Asankhya anuthama punya sankha vilasad prakhata punyavaha,
Dus thapa thraya nasano bhuvi maha vandhyaya suputhra pradho,
Vyanga swanga samrudhidho graha maha papa hastham sraye
Yad pada kanja rajasa parii bhooshithanga,
Yad pad padma Madhu payitha manasa ye
Yad pada padma parikeerthana jeernavacha,
Thad darshanam duritha kanana davamrutham
Sarva thanthra swathanthrosou
sri madhwa matha vardhana,
Vijayeendra karabhjothdha
sudheendra vara puthraka
Sri Raghavendro yathi rat
gurur may syath bhaya pahaa
Jnana Bhkthi suputrayuh,
Yasa sri Punya vardhana
Prathivadi jaya swantha bhedha china dharo guru,
Sarva vidha pranenenyo Raghavendranna vidhyathe
Aparokshi krutha shreesa samupekshitha bhavaja,
Apekshitha pradhat anyo raghavendranna vidhyathe
Daya dakhinya vairagya, vak patava mukhangitha,
Shapanugraha sakthanyo raghavendranna vidhyathe.
Agnana vismrithi bhranthi samashyapasmriti kshaya,
Thanthra kampa vacha kountya mukha ye chendriyongava,
Doshasthe nasa mayanthi Raghavendra prasadatha
“Om Sri Raghavendraya nama” ihyashtakshara manthratha,
Japithad bhanga vidhath nithyam, ishatha syur na samsaya
Hanthu na kayajan doshan Athmameeya samud bhavan,
Sarvan api pumarthascha dadathu guru rathma vidh
Ithi kala thraye nithyam prarthaanaam ya karothi sa,
Iha muthraptha sarveshto modathe nathra samsaya
Aagamya mahima loke Raghavendro maha yasa,
Sri madhwa matha dughdhabdhi Chandro aavatha sada anagha
Sarva yathra phala vyapthyai yada shakthi pradakshinm,
Karomi thava sidhasya vrundavana gatham jalam,
Shirasa dharayamyadhya sarva theertha phalapthaye
Sarvabheeshata sidhyartha namaskaram karomyaham,
Thava sankeethanam Veda shasthrartha phala sidhaye
Samsare aksha sagare prakrthitho agahade dusthare,
Sarva vidhya jala grahairanupame kamadhi bhanga kule,
Nana vibhrama drubhrame amitha bhayasthomadhi phenothkate,
Dukhothkrushte vishe samudhara guro maam magna roopam sada
Raghavendra Guru stotram ya padeth Bhakthi poorvakam,
Thasya kushtadhi roganam Nivruthi stwaraya Bhaved
Andhobhi divya drushti, syadheda mookopi vagpati,
Poorna ayu poorna sampathi, stotrasyaasya japangaveth
Ya pibhe jjalamethena stotrenaivapi manthritham,
Thasya kukshi gatha dosha saerve nasyanthi thath kshanath
Yad vrundavana masadhya pangu kanchopi vaa jana,
Storenanena ya kuryath pradakshina namaskruthi,
Sa jangalo bhave deva guru raj prasadatha
Soma soorya parogo cha pushyarkadhi samagame,
Yo anuthamam idham stotramashtothara satham japeth,
Bootha pretha pisachadhi peeda thasya na jayathe
Yethad stotram samucharya guror vrundavananthike,
Deepa samyojana jnanam puthra labho bhaved druvam
Paravadhi jayo diva jnana bhakthya yadhi vardhanam,
Sarvabhishta pravrudhisyannathra karya vicharana
Raja chora maha vyagra sarpa nakradhi peedanam,
Na jayathe asya stotrasya prabhavannathra samsaya
Yo bhkthya guru raghavedra charana dwandham smaran. ya padeth,
Stotram divyamidham sada nahi bhaved thasya asukham kinchna
Kim thwishtartha samrudhireva kamala nadha prasadhodhayath,
Keerthir dig vidhitha vibhoothirathula sakshee hyastotra hi.
Ithi sree Raghavendrarya guru prasadatha,
Krutham storamidham punyam srimad appanna aabhidai.
Ithi Sri Appanna virachitham Sri Raghavendra stotram sampoornam.
Bharathi ramana mukhya pranathargatha Sri Krishnarpanamasthu.
Sri guruve namaha.
🙏🌼Om Shri Guru Raghavendra Namaha 🌼🙏
Shree.vidyabhushanarige.vandanegalu
Jaya jaya Raghavendra
ವಿದ್ಯಾಭೂಷಣರ ಗಾಯನ ಅದ್ಭುತವಾಗಿ ಮೂಡಿಬಂದಿದೆ ಓಂ ಶ್ರೀ ರಾಘವೇಂದ್ರಾಯ ನಮಃ
Om Shri Guru Raghavendraya Namaha🙏🙏🌷🌷🙏🙏🌸🌸
ಎಷ್ಟು ಅದ್ಭುತವಾಗಿದೆ ಗುರುಗಳೇ ನಿಮ್ಮ ವಾಯ್ಸ್
ಜೈ ಶ್ರೀ ರಾಮ್ ಜೈ ಹನುಮಾನ್
🙏🙏🙏🙏🙏💐💐Shree Raghavendraaya Namaha...........
ಓಂಶ್ರೀಗುರುರಾಘವೇಂದ್ರಯಾನಮಃ :🙏🙏🙏🌹
Jaya jaya SriRaghavendra swamy
🙏🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏🙏
ಶ್ರೀ ರಾಘವೇಂದ್ರಾಯ ನಮ:
Most peaceful song hymn of Raghavendra swamiji.i recollect my late mother would hear daily in the evening when I would visit her...
Shri Raghavendra 🙏
Namo guru ragavendaraya tande🙏🙏🙏🙏🙏🌹🌹🌹🌹🌹🌹🌹
ನಮೋ ನಮಃ ಗುರು ವೇ ನಮೋ ನಮಃ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ದುರ್ವಾದಿಧ್ವಾಂತರವಯೇ ವೈಷ್ಣವೆಂದೀ ವರೆಂದುವೇ ಶ್ರೀ ರಾಘವೇಂದ್ರ ಗುರುವೇ ನಮೋ ಅತ್ಯಂತ ಕಾರುಣ್ಯಸಿಂಧವೇ ... 🙏🌸🌺🥥🌼🌼🥀🥀🥥🥥🌷💐🌸🌺🙏 ..
Om Shree Guru Raghavendra Swamiye Namaha 🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏
ಶ್ರೀ ಗುರುವೇ ನಮಃ
No coment only bhakti
Gurudevarige
Bhaktimay Prastuti.🙏🙏
Om Shree gururaghavendraya namaha 🙏🏼🙏🏼
Sri. Guru. Raghavendrasorvabuma. Namasgara. Sri. Gurubhoyanamahs
His voice is a divine ...just seeing rayaru listening this....ohm Shree Raghavendraya namaha
By hearing these songs, we forget ourselves our Bakti is becoming more & more, Thank you Vidya Bhushan Guruji 🙏
Bless me my Lord SRI Guru Raghvendra 🙏❤️🙏
I got tears hearing mangalstaka
Shree Vidyaabhuushana Swamygalige Abhinandanegalu...🙏🙏
Om sri raghavendraya namaha 🙏What a melodious voice of Vidyabhushanaru 🙏😊
🙏🙏🙏, ಶ್ರೀ ರಾಘವೇಂದ್ರ ಗುರು ವೇ ನಮೋ ಅತ್ಯಂತ ದಯಾಳು ವೇ.🙏🙏🙏
Vidhyabhushan Swamiji's soulful rendition... It is mesmerising ... Thank you Swamiji..
Shree Raghavendra Guruve Namo Atyanta'DAYALAVE'🙏🙏🙏
🙏🙏🙏🙏🙏
ಹರಿ ಓಂ ಹರಿ ಓಂ ಭಗವಂತನ ಸನ್ನಿಧಿ ಗೇಕರೆದುಕೊಂಡು ಹೋಗುವ ಕಂಠಸಿರಿ ಗೇ 🙏😁
🙏
Sri Raghavendraya namaha
ಭಕ್ತಿಪೂರ್ವಕ ಗಾಯನ 🙏🏻🙏🏻
Gurubhuyo namaha
🙏👏🌹ಗುರುವೇ ಶರಣಂ 🌹👏🙏
🙏🙏🙏🙏🙏SRI GURU RAGHAVENDRAYA NAMAHA🙏🙏🙏🙏🙏
Hari Sarvottama Vayu Jeevottama 🙏🙏SREE GURU RAGHAVENDRAYA NAMAH 🙏🙏🙏🙏🙏🙏🙏
Jaya jaya Guru Raghavendra 🙏
om namo sri guru Raghavendraya namah
Om Shree Raghavendraya namaha....
Sarvarigu Gurugala anugraha dinda sakala sanmangalavaagali....🙏🙏🌹🌹🙏🙏
Excellent collection of Guru Ragavendra Swamigala Sthotras. Shri Vidyabhushanaru sings anything so much bhakthipoorvaka singing will bring us to join him. Anantha Namaskaragalu.
Lord Shri Krishna has blessed vidhayabhushanji alot
Ayya excellent _______________ramprakash தொட்டியம் திருச்சி
Supperb
Om Shree Raghavendraya namaha...🌹🌹
Avara ee Divyavaada sthothragala shravanadinda prathidina..
Nammellara jeevana
Paavana haagu saarthakavaagide ..
Shree Guruga krupe inda yellarigu shubhamangalavaagali
yendu prarthisuttene..
🙏🙏🌹🌹🙏🙏
🙏🙏🙏🙏🙏🙏🙏🙏👌👌👌👌
What a divine voice.. . Soulful
🌹🙏
ನಾವೇ ಧನ್ಯರು
Apeksita pradataanyo, raghavendraanna vidyate.
Guruvae saranam...🙏🙏🙏
🙏🙏🙏🙏🙏....namskkaarra...
Guru roya......
And shri....avarru...🙏🙏🙏🙏🙏🙏
Beautifully rendered by Swamy ji
No words to say excellent excellent excellent____________ramprakash thottiam trichy
👋👋👋
What a grateful voice I am Blessed Hare Krishna
Very nice song
Jai Sri Gurubhyo Namaha
Jai Sri Raghavendraya Namaha
🙏🙏🙏
Om Gurubhyo Namaha
🙏🙏🙏🙏🙏🙏🙏🤲🤲🤲
Dhanya Dhanya shree guru Raghavendra
Amazing 👍🙏
Soulful
🙏🙏🙏🙏🙏🙏🙏sri gurupyo namagha
Bhaari santhosha aguthaada
Sri Gurubyonamaha 🙏🙏🙏
🙏🏼🙏🏼🙏🏼🙏🏼
🙏🙏🙏🙏🙏👏🍇🌹
🙏🙏🙏
💖🙏🙏🙏🙏💖💗💗💗💗
🌺🌺🌺🌺🌺🌺🌺🍐🍐🍐🍐🍐👏
🙏🙏🙏🙏🙏🙏🙏🙏🙏🙏🙏🙏
T y k
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
Om Sri Ragavendraya namaha.
🙏🙏🙏🙏🙏🙏🙏🙏🙏🙏🙏
Om guru raghvendra ya namah
Om namaha ragavandya
Sri raghavendraya namaha
Om shree Gururaghavendraya Namah
🙏🙏🌹ಹರಿ ಸರ್ವೋತ್ತಮ ವಾಯು ಜೀವೊತ್ತಮ 🌹🙏🙏
🙏🌹🌹ಶ್ರೀ ರಾಘವೇಂದ್ರಾಯ ನಮಃ 🌹🌹🙏
🙏🙏🙏🙏🙏🙏🙏🙏🙏
Sri Guru raghvendra namaha 🙏🙏🙏🙏🙏
Om Sri Raghavendraya Namaha🙏🙏🙏
🙏🙏🙏
Om Shree gururaghavendraya namaha
Om raghavendhra swamiye namaha
🙏🙏🙏
🙏🙏
Om sri raghavendraya namaha
🙏🙏