ನಟಿ ಸೌಂದರ್ಯ ಸಾವಿನ ಹಿಂದಿನ ಅಸಲಿ ಸತ್ಯ..! Mystery behind top actress Soundarya | Real Story

Поділитися
Вставка
  • Опубліковано 15 лют 2024
  • ❤ Hai Friends Welcome To Charitre Kannada UA-cam Channel--❤
    ❤if You Like our Video Please Subscribe our UA-cam Channel CHARITRE KANNADA---❤
    Content Created and Presented by : VN BRO'S ❤
    This Is the Final Destination For Mystery Videos,Amazing Videos, etc So Keep Connect With Us, And Please Support our channel---
    Music credits....❤❤
    Check out our FACEBOOK PAGE:
    Facebook ❤ / charitre kannada/
    Copyright Disclaimer Under Section 107 of the Copyright Act 1976,
    allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
    This Video Is About Tips Note This is Educational ans Informational Purpose Only ❤

КОМЕНТАРІ • 137

  • @CHARITRE-KANNADA
    @CHARITRE-KANNADA  4 місяці тому +216

    ಸೌಂದರ್ಯ ಸಾವಿನ ದುರಂತ ನಡೆದಿದ್ದು 2004 ಅನ್ನೋ ಬದಲು 2014 ಅಂತ ಹೇಳಿದ್ದೇವೆ.. ತಪ್ಪಿಗಾಗಿ ಕ್ಷಮೆ ಇರಲಿ.. ಮುಂದೆ ಇಂತದ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ

    • @rajup4188
      @rajup4188 4 місяці тому +3

      Tongue slip its ok anna

    • @santoshnaik4322
      @santoshnaik4322 4 місяці тому +1

      It's k

    • @amarasoundaryafoundation
      @amarasoundaryafoundation 4 місяці тому +1

      ಸರಿ ಸರ್. ಪರವಾಗಿಲ್ಲ. ಇಂತಹ ಸತ್ಯ ವಿಷಯವನ್ನು ನಮ್ಮ ಜನರಿಗೆ ತಲುಪಿಸುವ ತಮ್ಮ ಈ ಕಾರ್ಯಕ್ರಮಕ್ಕೆ ನಮ್ಮ ಅಮರ ಸೌಂದರ್ಯ ಫೌಂಡೇಶನ್ ಸಂಸ್ಥೆಯಿಂದ ಧನ್ಯವಾದಗಳು.
      ನಾನು ತ್ರಿವಿಕ್ರಮ. ಸೌಂದರ್ಯ ಹಾಗೂ ಅವರ ಅಣ್ಣ ಅಮರನಾಥ್ ಅವರ ನೆನಪಿಗಾಗಿ ಸೌಂದರ್ಯ ಅವರ ಅತ್ತಿಗೆ ನಿರ್ಮಲ ಅವರು ಕಟ್ಟಿಸಿದ, ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ "ಅಮರ ಸೌಂದರ್ಯ ಫೌಂಡೇಶನ್" ಎಂಬ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ನಾನು ಕಳೆದ 12 ವರ್ಷಗಳಿಂದ ನಿರ್ಮಲ ಅವರ ಆಪ್ತ ಸ್ನೇಹಿತನಾಗಿ ಈ ಸಂಸ್ಥೆಗಾಗಿ ಹಾಗೂ ಇಂತಹ ವಿಶೇಷ ಚೇತನ ಮಕ್ಕಳಿಗಾಗಿ ನನ್ನ ಸ್ವಂತ ವ್ಯವಹಾರದ ನಡುವೆಯೂ ಪ್ರೊಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ.
      ನಮ್ಮ ನಟಿ ಸೌಂದರ್ಯ ಹಾಗೂ ಅಮರನಾಥ್, ನಿರ್ಮಲ ಅಥವಾ ಈ ಸಂಸ್ಥೆಯ ಬಗ್ಗೆ ತಮಗೆ ಇನ್ನೂ ಹೆಚ್ಚು ತಿಳಿಯುವ, ನಮ್ಮ ಹೆಮ್ಮೆಯ ಚರಿತ್ರೆ ಚಾನೆಲ್ ನ ವೀಕ್ಷಕರಿಗೆ ಹೆಚ್ಚಿನ ವಿಷಯ ತಿಳಿಸುವ ಆಸಕ್ತಿ ಇದ್ದರೆ ನೀವು ನನ್ನನ್ನು ಸಂಪರ್ಕಿಸಬಹುದು.
      ನನ್ನ ನಂಬರ್ - 8660467083.
      ಮತ್ತೊಮ್ಮೆ ಧನ್ಯವಾದಗಳೊಂದಿಗೆ ನಮಸ್ತೆ.

    • @Greenberry846
      @Greenberry846 4 місяці тому +11

      ಇಲ್ಲಿ ಒಂದು ದುರಂತ ನಡೆಯಿತ್ತು 😂ಮೊದಲೇ ನಾಗವಲ್ಲಿ ಅವಳು ಉಷಾರು 😂

    • @sathishkannadachannel8493
      @sathishkannadachannel8493 4 місяці тому

      Ok guru erali bidi ..sliped

  • @shreedharavaranasi381
    @shreedharavaranasi381 4 місяці тому +48

    ದ್ವೀಪ ಸಿನಿಮಾ ಶೂಟಿಂಗ್ ಕೆಲವು ದಿನಗಳ ಕಾಲ ನಮ್ಮ ಮನೆಯಲ್ಲಿ ನಡೆದಿತ್ತು.. ಅತಿ ಸರಳ ವ್ಯಕ್ತಿ. ಚಿಕ್ಕ ಮಕ್ಕಳು ಬಂದು ಮಾತಾಡಿಸಿದಾಗ ಕೂಡಾ ತುಂಬಾ ಪ್ರೀತಿಯಿಂದ ಮಾತಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ.

  • @vanajanaraya8085
    @vanajanaraya8085 4 місяці тому +10

    Eshtu dingalinda wait madtha edde.... Tq

  • @Shiva.0765
    @Shiva.0765 4 місяці тому +9

    I❤ Vishnu Vardhan and Soundarya

  • @shashankshashank3263
    @shashankshashank3263 4 місяці тому +13

    ಏನೋ ಒಂಥರಾ ವಿಚಿತ್ರ ಅನ್ನಿಸುತ್ತದೆ. ಏನೂ ಮಾತನಾಡಲು ತೋಚುತ್ತಿಲ್ಲ. ಅದಕ್ಕೆ ಕಾಲವೇ ಉತ್ತರ ಹೇಳಬೇಕು. ನಿಜವಾಗಿಯೂ ಇದೊಂದು ವಿಸ್ಮಯ ಸಂಗತಿ.

  • @lakkiRam1168
    @lakkiRam1168 4 місяці тому +41

    ಸೌಂದರ್ಯ ಅವರ ಸಾವು ಆದಾಗ ನಾನು 14ವರ್ಷ ಹುಡುಗ ಆಗಿದ್ದೆ ಅವ್ರ ವಿಮಾನ ಬಿದ್ದ ಜಾಗದಿಂದ ಕೇವಲ 100ಮೀಟರ್ ದೂರದಲ್ಲಿ ಇರೋ ರೈಲ್ವೆ ಟ್ರಾಕ್ ಅತ್ತಿರ ರೈಲ್ ನೋಡಕ್ಕೆ ಅಂತ ಕುತ್ಕೊಂಡು ಇದ್ದೆ ಅವಾಗ ಜೋರಾಗಿ ಶಬ್ದ ಅಯ್ತು ಏನು ಅಂತ ನೋಡಕ್ಕೆ ಹೋದ್ರೆ ಅಲ್ಲಿ ವಿಮಾನ ಬಿದ್ದು ಬೆಂಕಿಯಲ್ಲಿ ಸುಟ್ಟು ಹೋಗ್ತಾ ಇತ್ತು ಇನ್ನು ಜಿಕೆವಿಕೆಯಲ್ಲಿ ಕೆಲಸ ಮಾಡುವವರು ಅದ್ರಲ್ಲಿ ಇದ್ದವರನ್ನ ರಕ್ಷಣೆ ಮಾಡಕ್ಕೆ ತುಂಬಾ ಪ್ರಯತ್ನ ಪಟ್ಟರು ಆದ್ರೆ ಸಾಧ್ಯ ಆಗಲಿಲ್ಲ ಯಾಕ್ ಅಂದ್ರೆ ಅವರೆಲ್ಲ ಸಿಟ್ ಬೆಲ್ಟ್ ಅಕೊಂಡು ಇದ್ರು ಅದ್ರಲ್ಲಿ ಇರೋದು ಸೌಂದರ್ಯ ಅನ್ನೋದು ಯಾರಿಗೂ ಗೊತ್ತೇ ಇರಲಿಲ್ಲ ಟಿವಿ ನೋಡಿದ್ಮೇಲೆ ಗೊತ್ತಾಗಿದ್ದು ಅಲ್ಲಿವರೆಗೂ ನಮಗೆ ಗೊತ್ತೇ ಇದ್ದಿಲ್ಲ 😔 ನಮ್ಮನ್ನ ಬಿಟ್ಟು ಹೋಗಿ 20ವರ್ಷ ಅಯ್ತು 😢 ನಮಗೆ ಅವಾಗ ಅವ್ರೆ ಫೆವರೇಟ್ ಹೀರೋಯಿನ್ ❤️ ಇನ್ನು ಇದೆಲ್ಲ ಮಾಡಿಸಿದ್ದು ರಾಜಶೇಖರ್ ರೆಡಿ ಅಂತ ಅವಾಗ ಮಾತಾಡುತ್ತಿದ್ದರು

    • @NAMASANDALWOODUPDATES
      @NAMASANDALWOODUPDATES 4 місяці тому +6

      Sir avnu kuda helicopter le jeeva bittidu alva

    • @vallavanukupullumayudham8474
      @vallavanukupullumayudham8474 4 місяці тому

      Saundarya revenge erbeku rajshekar death.evanukuda helicopter nalle death agidhu.

    • @Shreeshkumar-xl7wd
      @Shreeshkumar-xl7wd 4 місяці тому +2

      @@NAMASANDALWOODUPDATES yes

    • @kavyamurthy8333
      @kavyamurthy8333 4 місяці тому

      Jakkuru atra allva

    • @lakkiRam1168
      @lakkiRam1168 4 місяці тому

      @@kavyamurthy8333 ಜಕ್ಕೂರು ಜಿಕೆವಿಕೆ ಅಕ್ಕ ಪಕ್ಕದಲ್ಲಿ ವಿಮಾನ ಅತ್ತಿದ್ದು ಜಕ್ಕೂರು ಕಡೆ ವಿಮಾನ ಬಿದ್ದಿದ್ದು ಜಿಕೆವಿಕೆ ಮಾವನ ತೋಪಲ್ಲಿ

  • @vallavanukupullumayudham8474
    @vallavanukupullumayudham8474 4 місяці тому +5

    Sareenalli thumba beauty yagi kanthare saundarya mam.lot of miss Indian cenima

  • @hanuxtofficial623
    @hanuxtofficial623 4 місяці тому +6

    Nanna fav heroine ever ❤😢

  • @arjungamer3857
    @arjungamer3857 3 місяці тому +2

    Super star⭐ hiro and hiroyin antha anisikonda karnataka da kannada hemeya rathnagalu namma soundrya appu sir shenkar nag sir we miss u sir😢😢😢😢😢😢 but nimma hesaru ajaramara 💯💐💐💐💐💐💐💐💐💐💐💐💐💐💐

  • @user-fk2bb9zk3c
    @user-fk2bb9zk3c 4 місяці тому +15

    ನನ್ನ ಜೀವನದ ಏಕೈಕ ನೆಚ್ಚಿನ ನಟಿ ❤️ ಸೌಂದರ್ಯ ಮೇಡಂ ❤️ ಮಿಸ್ ಯು ❤️

  • @mshakunthalammarudramuniya9810
    @mshakunthalammarudramuniya9810 4 місяці тому +1

    ❤❤❤❤❤❤❤super.

  • @ranjanranjan2434
    @ranjanranjan2434 4 місяці тому +13

    ಸೌಂದರ್ಯ ❤️

  • @mk-pf9ke
    @mk-pf9ke 4 місяці тому +4

    😮

  • @bhanubhat1683
    @bhanubhat1683 4 місяці тому +2

    respected sir ,your information regarding the beautiful legendary star actress is very heartening,,, smt soundarya will remain in our heart always ,the tragedy is soul stirring may her soul and the Other people's soul who were with her in that unfortunate craft may be blessed by God.
    sir one thing I have observed in your narration. you end every word with a strange curve ,which gives peculiar sound to it ,I may be , wrong excuse me for my comment

  • @RK.NAYAKA16
    @RK.NAYAKA16 4 місяці тому +12

    All time favourite
    Forever Crush ❤

  • @prithvigalbao9327
    @prithvigalbao9327 4 місяці тому +1

    ❤❤❤

  • @user-pn9cm9km4r
    @user-pn9cm9km4r 4 місяці тому +4

    😢my fav forever❤

  • @user-yj9zt7sq6g
    @user-yj9zt7sq6g 4 місяці тому +20

    ಮತ್ತೊಮ್ಮೆ ಕಣ್ಣ ಹನಿ ಜಿನುಗಿತು 😢😢😢😢

  • @hitheshgowda9518
    @hitheshgowda9518 4 місяці тому +42

    Bro wrong information. She did 2004 not 2014.

  • @ravipuranik75
    @ravipuranik75 4 місяці тому +1

    🙏

  • @manjunk6723
    @manjunk6723 4 місяці тому +4

    Actually this plane was booked by BJP Strong Leader and then central minister Mr. Anant Kumar for election campaign. Many people says this plot was done for Anant kumar by his enemies.
    But at the last moment that travel cancelled by Anant Kumar. Then the same plane given to Soundarya to travel. This is how tragedy happened, this is what many people said.
    Polular TV Serial director TN Seetharam portrayed this story in his "Muktha Muktha" serial in one episode and explained how killing plot of a minister missed and later resulting in killing a famous actress.

  • @deekshithpoojary262
    @deekshithpoojary262 4 місяці тому +1

    Legend

  • @user-pn4bp6ky8r
    @user-pn4bp6ky8r 4 місяці тому +2

    Miss you soundarya😢😢😢❤

  • @rebalstarprabossanna
    @rebalstarprabossanna 4 місяці тому +2

    Miss you medam....

  • @nandeeshan4166
    @nandeeshan4166 3 місяці тому +1

    Love you soundarya madam ❤

  • @user-gn3uy1wc2r
    @user-gn3uy1wc2r 4 місяці тому +4

    First likeGuru

  • @prathibhaprathibha8725
    @prathibhaprathibha8725 3 місяці тому +1

    Sir nim vioce super

  • @sujathanayak1597
    @sujathanayak1597 4 місяці тому +3

    Ayyo durvidhi, intha technology idru vimana yake duranta agutte????? We allnmiss u smiling queen soundarya🙏🙏🙏🙏🙏🙏🙏🙏

  • @RaviKumar-wx8yo
    @RaviKumar-wx8yo 4 місяці тому +1

    O.my God 😢😢😢

  • @prithvigalbao9327
    @prithvigalbao9327 4 місяці тому +1

    😢😢😢

  • @ajayvashishta1469
    @ajayvashishta1469 4 місяці тому +2

    Eega nenapaayita nanaa soundarya na bagge.

  • @user-wp5ci2vm6p
    @user-wp5ci2vm6p 4 місяці тому +2

    Miss you 😭 madam 😭😭😭😭

  • @Sushvinayak_95
    @Sushvinayak_95 4 місяці тому +5

    Sir 2014 alla 2004 sir

  • @user-qt8wv3qk4h
    @user-qt8wv3qk4h 4 місяці тому +1

    Asalem gurthuku raadu telugu song nodi movie name anthapuram telugu movie

  • @ShashiH-hh1wr
    @ShashiH-hh1wr 4 місяці тому +4

    1st like❤

  • @srikanthCP95
    @srikanthCP95 4 місяці тому

    Bro Andrew tate bagge video madi

    • @shobharani6537
      @shobharani6537 4 місяці тому

      ಅಪಘಾತ ವಾದಾಗ ಸಾಮಾನ್ಯ ವಾಗಿ ವಿಮಾನದಲ್ಲಿ ಇರಿಸಲಾಗುವ kaak pit (black box) ninda ಮಾಹಿತಿ ಸಂಗ್ರಹಿಸಲಾಗುತ್ತೆ. But in this incident there was no black box.. Not found...

  • @DevikaDevika-yy4qm
    @DevikaDevika-yy4qm 3 місяці тому

    😢😢

  • @geethahn2184
    @geethahn2184 4 місяці тому +1

    😭😭😭😭😭😭❤️

  • @lokeshloki3386
    @lokeshloki3386 4 місяці тому +2

    2004

  • @user-hu3ws3wh5x
    @user-hu3ws3wh5x 4 місяці тому +1

    Hi.

  • @vidyashrim7780
    @vidyashrim7780 4 місяці тому +3

    Tumba bejar aagi alu barutte avarilla annondanna keloke 😭

  • @lokeshr6062
    @lokeshr6062 23 дні тому

    My favourite heroine

  • @Yash-en6dg
    @Yash-en6dg 4 місяці тому +2

    THIS ACCIDENT HAPPEND NEAR GKVK

  • @yashasyashu1959
    @yashasyashu1959 4 місяці тому +2

    😢😢😢😢😢😢😢😢🙏🙏🙏🙏🙏

  • @Mahesh-6932
    @Mahesh-6932 4 місяці тому +1

    ಬ್ರೋ ನಿಮಗೆ ಹೆಂಗ್ ಗೊತ್ತು ಕೊಲೆ ಅಂತ. 👍

  • @ramegowda5195
    @ramegowda5195 4 місяці тому +1

    I MISS YOU Madam 😢😢

  • @shivkumarrp8515
    @shivkumarrp8515 2 місяці тому

    Miss you soundrya😢😢😢😢❤❤

  • @shivarudramma2341
    @shivarudramma2341 4 місяці тому +1

    I miss you madam

  • @tippeshtippesh8872
    @tippeshtippesh8872 23 дні тому

    😢😢😢😢😢

  • @prathaps.h6086
    @prathaps.h6086 4 місяці тому

    My favourite heroine Mahanati Soundarya navaru 🌹🌹🌹

  • @DadaDadu-ro7ll
    @DadaDadu-ro7ll 4 місяці тому +4

    Tq the your information brother 😢😢❤

  • @user-fz7wc7gr5d
    @user-fz7wc7gr5d 4 місяці тому +2

    Pls correct ,year 2004

  • @Rajatha831
    @Rajatha831 4 місяці тому +6

    ದೇವತೆ ❤🙏 ಈಕೆ ಅಲ್ಲ ಅವರು. ಅವರ ಅಣ್ಣನ ಮಗ... ಮಗಳಲ್ಲ. ಮತ್ತು ಅವರ ವಯಸ್ಸು 27 ಆಗಿತ್ತು. ಅವರು ಆ ಸಮಯದಲ್ಲಿ ಗರ್ಭಿಣಿ ಆಗಿರಲಿಲ್ಲ. ದಯವಿಟ್ಟು ಸರಿಯಾದ ಮಾಹಿತಿ ನೀಡಿ. ಒಳ್ಳೆಯ ವಿಡಿಯೋ. ಧನ್ಯವಾದಗಳು.

  • @JChannaBasava
    @JChannaBasava 4 місяці тому +2

    First view

  • @Santosh_20
    @Santosh_20 4 місяці тому +2

    17th April 2004 this is correct...

  • @MurthyMurthy-wb7nx
    @MurthyMurthy-wb7nx 4 місяці тому +2

    Kole

  • @narsappanarsappa3379
    @narsappanarsappa3379 4 місяці тому

    2004. 2014

  • @vishwavishwanatha1215
    @vishwavishwanatha1215 4 місяці тому +1

    1😅

  • @user-ym2rn1cl6w
    @user-ym2rn1cl6w 4 місяці тому

    Yes 2004april

  • @ShashiH-hh1wr
    @ShashiH-hh1wr 4 місяці тому +2

    1st view

  • @harireddy277
    @harireddy277 4 місяці тому +2

    Bro 2004 2014 no

  • @pramilapramila5581
    @pramilapramila5581 4 місяці тому +1

    Ekeya nijavaada vayassu yestu thirkondaga 32 anthidru

  • @sowmyaprashanth989
    @sowmyaprashanth989 4 місяці тому

    Miss you so much mam ❤❤🥹🥹🥹

  • @ishowspeed__offical__606__
    @ishowspeed__offical__606__ 4 місяці тому +1

    Bengaluru don jayaraj bagge video madi sir please 🙏🥺

  • @jaisriram4536
    @jaisriram4536 4 місяці тому +1

    ಸಾರ್ ದಯವಿಟ್ಟು ವಿಷಯ ಗೊತ್ತಿಲ್ಲ ಅಂದ್ರೆ ಸುಮ್ನೆ ಇದ್ದೂ ಬಿಡಿ
    ತಪ್ಪು ಮಾಹಿತಿ ಕೊಡಬೇಡಿ 🙏
    She died in 2004

  • @ayyappang2824
    @ayyappang2824 4 місяці тому +1

    Howdhu 2004

  • @Anu-vn6ty
    @Anu-vn6ty 2 місяці тому

    2004 ರೀ ಸ್ವಾಮಿ

  • @RakeshS-jk4dz
    @RakeshS-jk4dz 4 місяці тому +1

    2004 not 2014

  • @user-qt8wv3qk4h
    @user-qt8wv3qk4h 4 місяці тому

    Miss u soundarya😢🥹🥹🥹

  • @ashithshetty8831
    @ashithshetty8831 2 місяці тому

    Ayoo I'm 10 years

  • @sanjayas.b7537
    @sanjayas.b7537 4 місяці тому +4

    ಒಂದು ತಪ್ಪು ಮಾಹಿತಿ ತುಂಬಾ damage ಮಾಡುತ್ತೆ ಎಚ್ಚೆರಿಕೆ ವಹಿಸಿ

  • @nageshbabung6054
    @nageshbabung6054 4 місяці тому +1

    dont give wrong information Died: 17 April 2004 (age 31 years), Bengaluru

    • @user-sq5nc8pb8g
      @user-sq5nc8pb8g 3 місяці тому +2

      Wikipedia wrong 1972 , 1976 july 18 is correct

  • @user-jj4ro2qx9e
    @user-jj4ro2qx9e Місяць тому

    Soundarya.........North.......korea.......Kim......Jong..........death.........acetor.........soundarya

  • @udayakumarmn258
    @udayakumarmn258 4 місяці тому +3

    ಸೌಂದರ್ಯ ಹುಟ್ಟಿದ ದಿನಾಂಕ 18/7/1976.ನಿಧನ ವಾದಾಗ 28 ವರ್ಷ.

  • @praveenkumarpraveen2931
    @praveenkumarpraveen2931 3 місяці тому

    2014 no bro 2004

  • @jyothihebbur
    @jyothihebbur 3 місяці тому

    ಮಾತಿನ ಶೈಲಿಯೇಕೆ ಇಷ್ಟು ವಿಚಿತ್ರವಾಗಿರತ್ತೆ?ಸರಳವಾಗಿ ಮಾತಾಡಬಹುದಲ್ಲ!?

  • @georgemenezes3573
    @georgemenezes3573 2 місяці тому +1

    Don't give rang Information

  • @mprasadkgl
    @mprasadkgl 4 місяці тому +1

    Asali satya anta heli gothirode heltidira, very bad

  • @pallaviprabha2050
    @pallaviprabha2050 4 місяці тому +1

    Anna na maga adu maglalla

  • @Gau_gk
    @Gau_gk Місяць тому

    I think it’s murder only 😢😢

  • @user-qt8wv3qk4h
    @user-qt8wv3qk4h 4 місяці тому

    😢🥹🥹🥹

  • @Nitheshbelchadachelur
    @Nitheshbelchadachelur 4 місяці тому +1

    ಇದರ ಹಿಂದೆ ನಾಗವಲ್ಲಿ ಕೈವಾಡ ಇದೆ

    • @himajyothi1628
      @himajyothi1628 4 місяці тому +2

      Kanndadalli apthamitra movei madidakke visnu s sowdarya mumge sattu hodru ade candramukhi movei madida rajanikanth jyothika avrigu problam agbekittu y aglila so someting is rong

  • @Mahesh-6932
    @Mahesh-6932 4 місяці тому +1

    😂

  • @santhoshgowda5727
    @santhoshgowda5727 4 місяці тому +4

    Opposite parties..... involved here

  • @06_S23
    @06_S23 3 місяці тому

    Guru flight alli jakkur arodrom drom inda GKVK ge hogoke 10minutes beka ??? Yako sullu helthiya naanu tvs xl alli 4-5 nimshakke gkvk ge hogthidde jakkur inda😂 Netge yalla thilkondu video madu illandre jana nakkbidthare

    • @touristloverhariranju9486
      @touristloverhariranju9486 3 місяці тому

      Take off agoke 15 mints beku rajkumari 😂😂😂

    • @06_S23
      @06_S23 3 місяці тому

      @@touristloverhariranju9486 hawdene sundri 👧

    • @06_S23
      @06_S23 2 місяці тому

      @@touristloverhariranju9486 hawdene aunty

    • @06_S23
      @06_S23 2 місяці тому

      Hawda Aunty

    • @06_S23
      @06_S23 2 місяці тому

      @@touristloverhariranju9486 NIJAWAGLU na Aunty

  • @Kiranbujjikiru
    @Kiranbujjikiru 4 місяці тому +1

    Nodtini evaaga

  • @user-py1iz1xe9j
    @user-py1iz1xe9j 3 місяці тому

    😢😢😢

  • @rdcstudio183
    @rdcstudio183 4 місяці тому +1

    2004

  • @ashoksk7739
    @ashoksk7739 3 місяці тому

    2004

  • @bharathaashi8624
    @bharathaashi8624 29 днів тому

    2004