Manikya Veena

Поділитися
Вставка
  • Опубліковано 12 січ 2025

КОМЕНТАРІ • 290

  • @RvnaikNaik
    @RvnaikNaik 18 годин тому

    ಸೂಪರ್ ಅಣ್ಣಾ ನಿಮ್ಮಿಂದ ಈ ಹಾಡಿನ ಆಲಾಪ ಕಲಿಯೋಕೆ ಸಹಾಯ ಆಯ್ತು ನಂಗೆ ಆನ್ಲೈನ್ ಇವೆಂಟ್ ಗೆ ಈ ಸಾಂಗ್ ಕೊಟ್ಟಿದಾರೆ ಶಿಲೆಗಳು ಸಂಗೀತವ ಹಾಡಿದೆ 🎉2025🎉 tq ಆಲಾಪ ನೀವು ಬೇಗ ನಂಗೆ ಅರ್ಥ ಆಗೋ ಹಾಗೆ ಹೇಳಿದಿರ 🎉🎉🎉 ಶುಭವಾಗಲಿ ಅಣ್ಣ 🎉

  • @santhoshp4515
    @santhoshp4515 4 роки тому +36

    ನಿಜವಾಗಿಯೂ ಡಾ/ ರಾಜ್ ಕುಮಾರ್ ಅವರು ತನ್ನ ಸಂಗೀತದ ವಿದ್ಯೆಯನ್ನು ನಿಮಗೆ ಧಾರೆ ಎರೆದಿದ್ದಾರೆ...
    ಬಹಳ ಅದ್ಭುತವಾಗಿ ಹಾಡಿದ್ದಿರಾ ...
    ಸೊಲ್ಮೆಲು... 🙏🙏🙏🙏

  • @RajenderSR-e9x
    @RajenderSR-e9x Рік тому +12

    ಮಾಣಿಕ್ಯ ವೀಣಾ ಮುಫಲಾಲಯಂತೀಂ
    ಮದಾಲಸಾಂ ಮಂಜುಲ ವಾಗ್ವಿಲಾಸಾಂ
    ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
    ಮಾತಂಗಕನ್ಯಾಂ ಮನಸಾಸ್ಮರಾಮೀ
    ಚತುರ್ಭುಜೇ ಚಂದ್ರಕಳಾವತಂಸೇ
    ಕುಚೋನ್ನತೇ ಕುಂಕುಮರಾಗಶೋಣೇ
    ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣಹಸ್ತೇ
    ನಮಸ್ತೇ ಜಗದೇಕಮಾತಹಾ ||
    ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
    ಕುರ್ಯಾತ್ಕಟಾಕ್ಷಂ ಕಲ್ಯಾಣೀ ಕದಂಬ ವನವಾಸಿನೀ
    ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ
    ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ ||
    ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ
    ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ…
    ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ
    ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ
    ತಾಟಂಕ ಭೂಷಾವಿಶೇಷಾನ್ವಿತೇ ಸಿದ್ದ ಸಮ್ಮಾನಿತೇ…
    ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ
    ವಾಯ್ವಗ್ನಿ ಕೋಟೀರ ಮಾಣಿಕ್ಯ
    ಸಂಕೃಷ್ಟ ಬಾಲಾ ತಪೋತ್ತಾಮ
    ಲಾಕ್ಷಾರ ಸಾರುಣ್ಯ
    ಲಕ್ಷ್ಮೀಗೃಹೀತಾಂಘ್ರಿ ಪದ್ಮದ್ವಯೇ ಅದ್ವಯೇ..
    ಪುರುಚಿನನವರತ್ನ ಪೀಠಸ್ತಿತೆ, ಸುಸ್ತಿತೇ
    ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ
    ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ
    ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ…
    ಸರ್ವಯಂತ್ರಾತ್ಮಿಕೆ
    ಸರ್ವಮಂತ್ರಾತ್ಮಿಕೆ
    ಸರ್ವತಂತ್ರಾತ್ಮಿಕೆ
    ಸರ್ವಮುದ್ರಾತ್ಮಿಕೆ
    ಸರ್ವಶಕ್ತ್ಯಾತ್ಮಿಕೆ
    ಸರ್ವವರ್ಣಾತ್ಮಿಕೆ
    ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ
    ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ

  • @ALLOKOfficial
    @ALLOKOfficial 4 роки тому +49

    Superb singing Raaghu anna 😍 Keep it coming 🙏🙌

    • @ramchandrahiratti4343
      @ramchandrahiratti4343 3 роки тому

      Bhai ...aapka song bhi bahut accha lagta hai ...maine aapka Josh movie dekhi hai ....loved u brother😎😎

    • @tbks-eo7de
      @tbks-eo7de 3 роки тому

      Sir annavra birthday dina neevu haadidri idanna please adra link idre kalstira..

  • @rakshithbadiger7292
    @rakshithbadiger7292 4 роки тому +7

    ಅಬ್ಬಾ!!!!!! ಸಂಗೀತದಲ್ಲೂ ಹಿಂತಾ ಪ್ರಾವೀಣ್ಯ ಪಡೆದಿರೊ ನಿಮ್ಮ ಮೇಲೆ ಅಭಿಮಾನ ಹೆಚ್ಚಾಗತೊಡಗಿದೆ, ನಿಜವಾಗ್ಲೂ ನನ್ನ ಅತ್ಯಂತ ಇಷ್ಟದ ಮೆಚ್ಚಿನ ಪ್ರೀತಿಯ ಅದ್ಭುತ ಗೀತೆ ಇದು ಅಣ್ಣಾವ್ರ ಅಭಿನಯ ಅಬ್ಬಾ ನಿಜವಾಗ್ಲೂ ದೇವಿ ಪ್ರತ್ಯಕ್ಷ !!!!!! ಹಾಡಿದ ಶೈಲಿ ನಿಜವಾಗ್ಲೂ ಆನಂದೊನ್ಮಾದ ಮಾಡುತ್ತೆ!!!!!! ಆ ಮೂಲ ಹಾಡಿನ ಭಾವಕ್ಕೆ ಎಷ್ಟು ಕುಂದು ಇಲ್ಲದ ಹಾಗೆ ನೀವು ಪ್ರಸ್ತುತ ಪಡಿಸಿದ್ದಿರಾ.. ತುಂಬಾ ಧನ್ಯವಾದಗಳು ನಿಮಗೆ..

  • @sudhakarsudhakar9853
    @sudhakarsudhakar9853 3 роки тому +3

    ಕಲೆ ಸಂಗೀತ ವಿದ್ಯೆ ಎಲ್ಲರಿಗೂ ಒಲಿಯುವುದಿಲ್ಲ ,ಸಾರ್ ನಿಮಗೆ ನಿಮ್ಮ ಕುಟುಂಬದ ಎಷ್ಟೋ ಜನ್ಮದ ಪುಣ್ಯವೋ ಏನೋ ತಾಯಿ ಸರಸ್ವತಿ ಅನುಗ್ರಹ ನಿಮ್ಮ ಮೇಲಿದೆ ಹಾಗೂ ಕಲಿಯುಗದ ಕಲಾ ದೇವರು ನಮ್ಮೆಲ್ಲರ ಪಾಲಿನ ಕರುನಾಡ ಕಣ್ಮ್ಮಣಿ, ಗಾನಗಂಧರ್ವ, ನಟಸಾರ್ವಭೌಮ,ರವರ ಆಶೀರ್ವಾದ ಇದೆ ಸಾರ್...... ತುಂಬಾ ಅದ್ಭುತವಾಗಿ ಹಾಡಿದ್ದೀರಿ ತುಂಬಾ ಸಂತೋಷ.......

  • @parshuramkamblekarparshu9296
    @parshuramkamblekarparshu9296 2 роки тому +1

    ಜಗನ್ಮಾತೆ ನಿಮ್ಮ ನಾಲಿಗೆ ಯಲ್ಲಿ ಇದ್ದಾರೆ ಹಾಗಾಗಿ ತುಂಬಾ ಚೆನ್ನಾಗಿ ಹಾಡಿದ್ದೀರಾ... ಅಣ್ಣಾ ಅವರ ನೆನಪು ಛಾಪು ಅಲ್ಲಿತ್ತು... ಮೈ ಮನ ರೋಮಾಂಚನ ಆಯಿತು 💐

  • @kusumavnachar7836
    @kusumavnachar7836 3 роки тому +3

    Wow fantastic sir.... E song nim bayinda kelthidre nimna nodbeku ansuthe

  • @dpavankumar1634
    @dpavankumar1634 Рік тому +1

    Super singing, shruthi is pakka, prounanciation is clear, still time is there, please carry on

  • @ShreyasS-bn9lm
    @ShreyasS-bn9lm 29 днів тому +1

    1st class sir, god bless you

  • @manjusannakavi9372
    @manjusannakavi9372 2 роки тому +1

    ಸ್ಪಷ್ಟವಾದ ನುಡಿಗಳ ಶಾರದಾಂಬೆಯ
    ವರ್ಣನೆಯ ಸಂಗೀತ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️👌👌👌👌👌👌👌👌👌👌👌👌👌👏👏👏👏👏👏👏👏👏👏👏👏👏 ಅದ್ಭುತ ಅಹಲ್ಲಾದಕರ

  • @manjulatulasiram8086
    @manjulatulasiram8086 3 дні тому

    Very well sung... Very close to Dr. Rajkumar singing. Very well tried.

  • @venkateshsudha2830
    @venkateshsudha2830 2 роки тому +2

    ವಾವ್ really proud of you.sir.ಅಪ್ಪಾಜಿ ನೇ.ಹಾಡಿದ ಹಾಗೆ ಅನ್ನಿಸ್ತು.ತುಂಬಾ ಚೆನ್ನಾಗಿ haadidhira.

  • @AdityaMathad-xv9tu
    @AdityaMathad-xv9tu 4 місяці тому +3

    Rajkumar sir Ella Guna nimge bandide

  • @kumudinihb9601
    @kumudinihb9601 Рік тому

    ರಾಘವೇಂದ್ರ ಸರ್ ನಿಮ್ಮ ಮಾವನವರಷ್ಟೇ ಚೆನ್ನಾಗಿ ಹಾಡಿರುವಿರಿ. ಸಂಗತಿಗಳು ಬಹಳ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಶಾರೀರ ಬಹಳ ಚೆನ್ನಾಗಿದೆ. ರಾಜಣ್ಣನವರು ಇದ್ದಿದ್ದರೆ ನಿಮ್ಮ ಹಾಡು ಕೇಳಿ ಸಂತೋಷ ಪಡುತ್ತಿದ್ದರೆ. ನೀವು ಹೇಳಿದಂತೆ ಇದು ಹಾಡುವುದು ಕಷ್ಟ ಬಹಳ ಬಹಳ ಅಭ್ಯಾಸ ಮಾಡಿರುವಿರಿ.

  • @harshavardhann8482
    @harshavardhann8482 2 місяці тому +1

    Good effort! 👌

  • @bharath9097
    @bharath9097 Місяць тому

    Super sir,thumba channagi hadiddira sir,varnane madalikke padahale siguttilla❤❤❤❤❤❤

  • @karthikcp2390
    @karthikcp2390 4 роки тому +11

    Don't have words to describe this classy rendition...Big Fan!!

  • @mahanteshbilebal8819
    @mahanteshbilebal8819 Рік тому +1

    Ragavendraji you also a better singer I think so thank you.

  • @RvnaikNaik
    @RvnaikNaik 19 годин тому

    🎉🎉🎉🎉🎉ಅದ್ಬುತ ಅಣ್ಣ ಸೂಪರ್ 🌹🌹

  • @sahanadb4061
    @sahanadb4061 3 роки тому +2

    🥺😳🥺😳😲😯😮yeshtuu sundaravagi hadthira sir🥺😳😲😲😳😮 unbelievable 😱😱🤩🤩🤩🤩

  • @Srinivasa-tx6fp
    @Srinivasa-tx6fp 5 місяців тому +1

    ಅದ್ಭುತ ಗಾಯನ ಬ್ರದರ್ 🙏👍👌❤️💐

  • @kaveriidol5470
    @kaveriidol5470 Рік тому +2

    Very nice - Exactly followed your Uncle’s Rendition. Dr RajaKumar always attributed all the great talents he had, to his Dad.
    Surely You have gotten a piece of that singing talent from your Grandfather. Keep singing and all the best.

  • @ajitjain6445
    @ajitjain6445 Рік тому

    ಸೂಪರ್ ಸರ್, ಒಂದು ಕ್ಷಣ ಮೈ ಮರೆತು ಕೂತಿದ್ದೆ ನಿಜವಾಗಲೂ ಅದ್ಭುತವಾದ ಗಾಯನ 🙏🙏🙏🙏🙏🙏🙏🙏 ನಾನೂ ಒಬ್ಬ ನಟ ತುಂಬಾ ಅನುಭವಿಸಿ ಹೇಳಿದೀರಾ

  • @nagaranjithas
    @nagaranjithas 3 роки тому +5

    ಕೇಳಿ ಮನಸ್ಸಿಗೆ ತುಂಬಾ ಆನಂದವಾಯಿತು. ಅದ್ಭುತವಾಗಿ ಹಾಡಿದ್ದೀರಿ. ನಿಮ್ಮ ವಿನಮ್ರ ಪ್ರಯತ್ನ ಅತ್ಯಂತ ಶ್ಲಾಘನೀಯವಾದದ್ದು. 👏👏🙏

  • @ravikulkarni2870
    @ravikulkarni2870 3 роки тому +2

    Very nice Raghavendra avaray. Nimma shabdha gambhirya bhala uttamavagiday.. thanks for singing this song.

  • @ManjunathManju-lx5kj
    @ManjunathManju-lx5kj 11 місяців тому

    ಅಧ್ಭುತ ಸರ್ ತುಂಬಾ ಚನ್ನಾಗಿ ಹಾಡಿದ್ದೀರಿ ಆ ಹಾಡನ್ನೂ ಹಾಡುವುದು ಅಸ್ಟು ಸುಲಭವಲ್ಲ ನೀವು ಹಾಡಿದ್ದೂ ತುಂಬಾ ಚನ್ನಾಗಿತ್ತು ಕೀಪಿಟ್ ಅಪ್ ಸರ್ ಅಪ್ಪಾಜಿಯವರ ದ್ವನಿಯಲ್ಲೇ ಕೇಳಿದಾಹಾಗಿತ್ತು ಸೂಪರ್ 😍😍💐💐

  • @annabrahma4337
    @annabrahma4337 3 місяці тому

    Soooooooperb raghu sir
    May goddess kali durga bless you always with happiness

  • @boraiahparvathi61
    @boraiahparvathi61 2 роки тому +1

    Movie nalli yaake adaalla neevu intha olle kalavidhana dwaniyalli cinema dalli haadu kelo adrusta namge ilva heli raagu sir cinema dallu haadi u have excellent voice

  • @nagarajagoudaguggari7139
    @nagarajagoudaguggari7139 3 роки тому +1

    ಅದ್ಭುತ ಗಾಯನ ಸರ್ 👌👌👌 ಹಾಗೆ ಜೀವನ ಚೈತ್ರ ಸಿನಿಮಾದ ನಾದಮಯ ಈ ಲೋಕವೆಲ್ಲ ಹಾಡು ಹಾಡಿ ಸರ್ 🙏🙏🙏🙏🌹🌹

  • @indiefluteguru
    @indiefluteguru Місяць тому

    Sir super sir.... there no words...love u ..appatkalavidaru

  • @anilkumarcm4804
    @anilkumarcm4804 4 місяці тому

    Nice Sir congrats ❤❤❤

  • @ashfaqahmed1152
    @ashfaqahmed1152 3 роки тому +2

    Mind blowing singing Raghu, it's very toughest Gamak not easy to sing all singer ...

  • @PhaniRaj1970
    @PhaniRaj1970 3 роки тому +1

    ಅದ್ಭುತ ಗಾಯನ ಸರ್, ತುಂಬಾ ಚೆನ್ನಾಗಿ ಹಾಡ್ತೀರ ಸರ್. ಇದೇ ರೀತಿ ದಯವಿಟ್ಟು ಮುಂದುವರಿಸಿ ಎಂದು ಬೇಡಿಕೊಳ್ಳುತ್ತೇನೆ

  • @LokeshLokesh-bh9vf
    @LokeshLokesh-bh9vf Рік тому

    ಸರ್ ಅದ್ಭುತವಾದ ಗೀತೆ ಸುಮಧುರವಾಗಿ ಮೂಡಿಬಂದಿದೆ ಅಣ್ಣಾವ್ರು ತರಾನೆ ಹಾಡಿದ್ದೀರ ತುಂಬಾ ಸೊಗಸಾಗಿದೆ ಧನ್ಯವಾದಗಳು ಹೀಗೆ ಆಡ್ತಾ ಇರಿ 🙏💐👌

  • @venkatesh.ksanjan2159
    @venkatesh.ksanjan2159 2 роки тому +1

    ಸೂಪರ್ ಸರ್.ನಿಜವಾಗ್ಲು ತುಂಬಾ ಸೊಗಸಾಗಿ ಹಾಡಿದ್ದೀರ ಸರ್. ತುಂಬಾ ಧನ್ಯವಾದಗಳು ರಾಘು ಸರ್

  • @CosmicHealing06
    @CosmicHealing06 4 роки тому +4

    I never knew that you were a trained singer, keep it up sir , shyamala dandaka bahala sundaravaagi hadideera

  • @saraswathi.msarasa7380
    @saraswathi.msarasa7380 2 роки тому +1

    Wow exalent Ragu ಸರ್ 🙏👍🏻❤👏

  • @bsnagabhushan77
    @bsnagabhushan77 3 роки тому

    ಚಿನ್ನಾರಿ ಮುತ್ತ........ಬೇರೆ ಹಾಡುಗಳು ಹಾಡಪ್ಪ.... ಪದಗಳ ಉಚ್ಚಾರಣೆ ಚೆನ್ನಾಗಿದೆ......ನಾದಮಯ...... ಹಾಡು ಕಲಿತು ಹೇಳು

  • @shreedevihiremath6173
    @shreedevihiremath6173 3 роки тому +1

    Sir super really great artist..swatha annavara dwaniyali kelidastu Kushi atu

  • @prakashan8858
    @prakashan8858 Рік тому

    ತುಂಬಾ ಚನ್ನಾಗಿ ಆಡಿದ್ದೀರಾ ರಾಘಣ್ಣ. ನೀವು ಕೂಡಾ ನೃತ್ಯ, ನಟನೆ, ಗಾಯನ ಇತರೆ ಎಲ್ಲಾ ಕ್ಷೇತ್ರದಲ್ಲೂ ಪರಿಣಿತಿ ಹೊಂದಿದ್ದೀರಿ.. 👌👌👌

  • @manuaum2002
    @manuaum2002 2 місяці тому

    Great Viju.... ❤🎉

  • @apoorvakgfromtrans-forumtr2172
    @apoorvakgfromtrans-forumtr2172 2 роки тому

    Channaag haadthira antha gotthitthu but ee level ge sooooooooper aagi haadthira antha nijja gotthirlilla...just ammmmazing 🙏🏻🙏🏻🙏🏻 kelav kade Dr.Rajkumar avr voice ge holike itthu...simply Supppppaaaaaarb 🙏🏻🙏🏻🙏🏻

  • @maragalalesingsong6488
    @maragalalesingsong6488 3 місяці тому

    ಸೂಪರ್ ಆಗಿ ಹಾಡಿದ್ದೀರಾ ವಿಜಯ ರಾಘವೇಂದ್ರ ಸರ್🙏

  • @santoshkumar-fd6bn
    @santoshkumar-fd6bn Рік тому

    ಹಾಡುತ ಹಾಡುತ ರಾಗ ಅನ್ನೋ ಗಾದೆ ಮಾತು ಈ ನಿಮ್ಮ ಹಾಡಿನ ಮೂಲಕ ನಿಜ ಮಾಡಿದ್ದೀರಾ ತುಂಬಾ ಚನ್ನಾಗಿ ಬಂದಿದೆ

  • @prabhakarpraba6077
    @prabhakarpraba6077 4 роки тому +3

    Excellent very good try , ,,
    Really one of the tuff song .
    Always your Mama Dr, Rajkumar bless with you
    ,ಜೈ ಕನ್ನಡ

  • @anands4525
    @anands4525 2 місяці тому

    Really awesome Sir. God bless you ❤❤

  • @nnananth
    @nnananth 3 роки тому +1

    Aa devi anugraha nimma mele ide…. Enta bhaavatmakavagittu nimma gayana, Keli manassige trupti aaytu

  • @gururajdeshpande1365
    @gururajdeshpande1365 4 роки тому +4

    Nice singing Vijay raghavendra.. You are one of my favorite actor...

  • @aftabrahaman1428
    @aftabrahaman1428 3 роки тому +4

    Very nice singing Raghavendra , dedicated singing . All the best .
    Reminded me of Dr Rajkumar 🙏❤️

  • @sapthagirimelodiessapthagi3953
    @sapthagirimelodiessapthagi3953 2 роки тому +1

    ತುಂಬಾ ಚೆನ್ನಾಗಿ ಸೊಗಸಾಗಿ ಹಾಡಿದ್ದೀರಾ

  • @venkateshmadivalar3088
    @venkateshmadivalar3088 6 місяців тому

    ಶ್ರೀ ರಾಘವೇಂದ್ರ ರವರೆ ಅಣ್ಣೋರು ಹಾಡಿದಂತೆ ಲೀಲಾಜಾಲವಾಗಿ ಹಾಡಿದ್ದೀರಿ ಅಭಿನಂದನೆಗಳು

  • @umeshboodi2598
    @umeshboodi2598 2 роки тому

    ನೀವು ಯಾವುದೇ ಹಾಡು ಹಾಡಿದರೂ ತುಂಬಾ ಸೊಗಸಾಗಿ ಹಾಡುತ್ತೀರ ರಾಘು sir,,, ದಯವಿಟ್ಟು ನೀವೂ ಫಿಲ್ಮ್ನಲ್ಲಿ ಹಾಡೋದಕ್ಕೆ ಶುರು ಮಾಡಿ👌👌👌👌👍👍👍👍🙏🙏🙏🙏💐🏵️🥀💮🌷🌹🌺🌻🌸🍨🐦

  • @radhikakamat5162
    @radhikakamat5162 Рік тому

    ತುಂಬಾ ಸೊಗಸಾಗಿ ಭಾವ
    ಹಾಡಿದ್ದೀರಿ, ರಾಘವೇಂದ್ರ ರವರೆ 👌👌👌

  • @prabhuswamy5165
    @prabhuswamy5165 Рік тому

    ಸೂಪರ್ ಕನ್ನಡ ಪದಗಳಲ್ಲಿ ನೀವು ಒಂದು ಪದವಾದಿರಿ ರಾಘು ಸರ್ 💐🙏🏻

  • @ravianantharamaiah7567
    @ravianantharamaiah7567 2 роки тому +1

    Outstanding! Brilliant.....you're as close to Annavru....genetically blessed.

  • @paramgok
    @paramgok Рік тому

    Omg❤ howwwwww sweet his voice is!

  • @hellodhani
    @hellodhani 7 місяців тому

    Would love to hear more songs from you in cinema too

  • @entertainmentwithabhinaych8385
    @entertainmentwithabhinaych8385 3 роки тому +1

    ಅಬ್ಬಬ್ಬಾ.. ಏನ್ ಅಣ್ಣ ನೀವು... ಅತ್ಯದ್ಭುತವಾಗಿ ಹಾಡಿದ್ರಿ...

  • @guruprasad4951
    @guruprasad4951 Рік тому

    ಬಹಳ ಸೊಗಸಾಗಿ ಮಧುರವಾಗಿ ಹಾಗೂ ಭಕ್ತಿಭಾವದಿಂದ ಹಾಡಿದ್ದೀರಿ 🎉😊

  • @AnandakumarHk-f5e
    @AnandakumarHk-f5e 10 місяців тому

    ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್.👌👏🙏💐

  • @vibhvibhashree92
    @vibhvibhashree92 2 роки тому

    ರಾಘಣ್ಣ ಇಂತಹ ಗಾಯಕಿ ನಿಮ್ಮ ತಾತನಿಂದ ಬಂದ ಬಳುವಳಿ ಅನ್ನಿಸುತ್ತೆ

  • @prashantrao7331
    @prashantrao7331 4 роки тому +3

    Raaghu very nice singing. I liked it. Keep it up brother

  • @roysonmisqitha3155
    @roysonmisqitha3155 Рік тому

    ❤❤❤❤nice singing vijay raghu sir❤❤❤❤❤❤❤ you are one of my favoirte actor❤❤❤❤❤❤❤❤❤❤❤❤❤❤❤❤

  • @arrchanaraj9155
    @arrchanaraj9155 11 місяців тому

    With just tamboori- Sir it sounded absolutely beautiful !!!

  • @KNRamesh1970
    @KNRamesh1970 Рік тому

    ಅಮೋಘ ಗಾಯನ 👏👏👏 ನೀವೇ ಪ್ರಾರಂಭದಲ್ಲಿ ಹೇಳಿದಂತೆ, ಹಾಡುವುದು ಸುಲಭವಲ್ಲ, ಆದರೆ ಅತ್ಯುತ್ತಮವಾಗಿ ಹಾಡಿದ್ದೀರ 👍

  • @hemanthhemanth7578
    @hemanthhemanth7578 2 роки тому

    Yeshte adru aa vamshdavru allve yellu apswara + apashrthi ellve Ella rajra thadd roopa vee agithu .....yakree bere avrige neevu haad bardu + nimma cinema gu neeve hadd kondre nodi Raj ranne nimmali nodd bhadu..... kannadadda hemanth Bangalore 🙏🙏🌎🌎🎵👌🏿🎵👌🏿👏👏👍👍🎥🎥❤️❤️🌹🌹

  • @smartcity2806
    @smartcity2806 3 роки тому

    ಅತ್ಯುತ್ತಮ ವಾಗಿ ಪ್ರಯತ್ನ ಪಟ್ಟು ಹಾಡಿದ್ದೀರಾ, ಸರಸ್ವತಿ ನಿಮಗೆ ಒಲಿದಿದ್ದಾಳೆ ಬಿಡಿ

  • @narasimhaprasad4001
    @narasimhaprasad4001 Рік тому

    Very well singing I love ur dedication

  • @puruagni1927
    @puruagni1927 8 місяців тому

    I said wow a hundred times while watching this video🔥🔥🔥🙏🏻🙏🏻🙏🏻🙏🏻. Amazing sir

  • @vinayakrao8519
    @vinayakrao8519 2 роки тому

    Shabda uchcharane, raagalapa ellavu adbhuta...really fantastic

  • @rsgmusicdir
    @rsgmusicdir 4 роки тому +3

    Mind blowing Vijay Raghavendra ji I'm proud and happy to have scored music for our first film heartbeats ..hats off to your dedication and ur soufull singing .you made my day , feel like listening every day , keep rocking God bless

  • @srikanthvkalburgi155
    @srikanthvkalburgi155 4 роки тому +6

    Splendid and soulful!!! The best of all your songs so far! God bless you, Mr Vijay Raghavendra😇

  • @mamathachirag7546
    @mamathachirag7546 Рік тому

    Why music directors are still closing their eye's and ears...... please give hiza chance.... super singer ang singing

  • @prasannasajjan6954
    @prasannasajjan6954 3 роки тому

    Bundle of talent... but stil stands among unlucky heroes in Kannada film Industry...

  • @vishnuraman7530
    @vishnuraman7530 3 місяці тому

    Very nicely sung with shruthi

  • @mohanak9297
    @mohanak9297 3 роки тому

    ನಿಮ್ಮ ಪ್ರಯತ್ನಕ್ಕೆ ದೇವರು ಕಂಡಿತ್ತಾಫಲ ಕೊಡುತ್ತಾನೆ ಜನರೂ ಬೆಂಬಲಿಸುತ್ತಾರೆ

    • @mohanak9297
      @mohanak9297 3 роки тому

      ನಿಮ್ಮವನೇ ಆದ ಮೋಹನ್ ಪೂಜಾರಿ ಕುದ್ಪುಲ ಬೆಳ್ತಂಗಡಿ

  • @maheshwarisomasundar9159
    @maheshwarisomasundar9159 Рік тому

    அருமை ஐயா❤

  • @lokeshwaraiahm.r1810
    @lokeshwaraiahm.r1810 Рік тому

    ರಘು ನೀವು ನಿಮ್ಮ ದೊಡ್ಡ ಮಾನವರನ್ನು ಮತ್ತೊಮ್ಮೆ ನೆನಪಿಸಿದಿರಿ.ಧನ್ಯವಾದಗಳು

  • @srinivasgirish1381
    @srinivasgirish1381 2 роки тому +1

    wow seperb singing raagu

  • @sharan6342
    @sharan6342 4 роки тому

    Are whaa sir nanu just maadta iddini nivu suuuuper haadiddira sir suuuuper nivu olle gayaku anta e haadinida gitaytu sir suuuuper bandide 👌👌👌👌🌹🌹🌹🌹🌺🌺🌺🌺🙏🙏🙏🙏🙏

  • @poornimaanugondanahalli
    @poornimaanugondanahalli Рік тому

    ತುಂಬಾ ಚೆನ್ನಾಗಿ ಹಾಡಿದಿರ ಸಿರ್👌👏 ನಿಮ್ಮ ಧ್ವನಿ ಚೆನ್ನಾಗಿ ನುಡಿಯತ್ತೆ!😊🙏🏻

  • @karthikcp2390
    @karthikcp2390 2 роки тому +1

    Amazed by your rendition!! It shows how much effort went into make it perfect.

  • @MaheshShivashankar
    @MaheshShivashankar Рік тому

    ಅಭಿನಂದನೆಗಳು!! ತುಂಬಾ ಅದ್ಭುತವಾಗಿ ಹಾಡಿದ್ದೀರಾ🙏

  • @gouthamkb243
    @gouthamkb243 2 роки тому +1

    Suuuuuuuuuuuperb really I loved it, Sir your confidence shows your efforts Sir, Really awesome Sir 🙏🙏🙏 Wonderful Rendition,👌👌👌

  • @shilpashetty468
    @shilpashetty468 Рік тому

    Absolutely good and great singing by raghavendra. Very nicely sung just like Dr. Raj kumar.!!

  • @gyarryvideo
    @gyarryvideo 4 роки тому

    Tumba chennagi haadiddera...ee haadannu naanu haadalu neevu haadiruva eee light version spoorthi aagide...chennagide, nimma gaana krushi heege munduvareyali haagu nammannella heege nimma haadininda ranjisuttiri...🙏

  • @gaddigaiahkurudimath3105
    @gaddigaiahkurudimath3105 Рік тому

    Love u , you too great talented man good luck

  • @hanamanthcb594
    @hanamanthcb594 4 роки тому +2

    ಅತ್ಯದ್ಭುತ ರಘು ಸರ್ 🎶🎤❤️

  • @VanajakshiR-v4p
    @VanajakshiR-v4p Рік тому

    What a beautiful voice u r having

  • @soundofmusicsingingstudio4405
    @soundofmusicsingingstudio4405 2 роки тому

    ಡಾ ರಾಜ್ ಕುಮಾರ್ ನೀವೇ ಅಂದರು ತಪ್ಪಿಲ್ಲ ಅವರಂತೆಯೇ ಹಾಡಿದ್ದೀ ಅದ್ಭುತ ಗಾಯನ

  • @saraswathis4701
    @saraswathis4701 2 роки тому

    Nijavagalu thumbaaa thumbaaa thumbaaa chennagi hadiddhira Raghu

  • @malleshwarlingaiah6960
    @malleshwarlingaiah6960 3 роки тому

    I wonder why Sandal wood film Industry fail to such a beautifulvoice from Karnataka . They hunt for singers from other states.

  • @veer74
    @veer74 3 роки тому +2

    Superb Sir Marvolous singing hats off sir🙏

  • @durgamayi5218
    @durgamayi5218 Рік тому

    Jai Maa Kali,so beautiful your voice brother ❤❤❤

  • @bhyrava_ashrayasevatrust2411
    @bhyrava_ashrayasevatrust2411 2 роки тому

    Superb Raghu sir..💐💐💐

  • @shantaram2618
    @shantaram2618 2 роки тому +1

    Awesome sir , it’s helping me to self learn this song . 🙏🙏

  • @singwithactressjayalakshmi634
    @singwithactressjayalakshmi634 3 місяці тому

    Superb. God Bless😊

  • @dhaara2954
    @dhaara2954 7 місяців тому

    WOW AMAZING ANNA... ❤

  • @Sagarsudarshan1609
    @Sagarsudarshan1609 11 місяців тому +1

    Adbutha gayana ❤