ಈ ಮಾಹಿತಿ ನಿಮ್ಮ ಈ ಸ್ಪಷ್ಟವಾದ ಕನ್ನಡದ ಮಾತುಗಳಲ್ಲಿ ಕೇಳುವುದಕ್ಕೆ ತುಂಬಾ ಸಂತೋಷವಾಗುತ್ತದೆ ಸರ್ ಮತ್ತು ಚೀನಾ ಗಡಿಯಲ್ಲಿ ಯಾವುದೇ ನಿರ್ಣಯಕ್ಕೆ ಬಂದರೂ ಅದಕ್ಕೆ ಅದರದೇ ರೀತಿಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ನಮ್ಮ ದಿಟ್ಟ,ಬಲಿಷ್ಟ,ವೀರ ಯೋಧರು ಧನ್ಯವಾದಗಳು ಜೈ ಹಿಂದ್🇮🇳🇮🇳
ಸರ್ ಮಾಹಿತಿಗಾಗಿ ಧನ್ಯವಾದಗಳು ಆದರೆ ತಮ್ಮಲ್ಲಿ ಒಂದು ಮನವಿ ಈ ರೀತಿತ ಮಾಹಿತಿಯನ್ನ ಮೀಡಿಯಾ ಮುಕಾಂತರ ತಿಳಿಸಬೇಡಿ ನೀವು ಮಾಡೋ ವೀಡಿಯೊ ಹಾಗೂ ಮಾಹಿತಿ ಎಲ್ಲವೂ ಅದ್ಭುತ ಆದರೆ ಇದೊಂದು ವಿಷಯ ಮಾತ್ರ ನೀವು ಹೇಳಬಾರ್ದಿತ್ತು ನೀಮ್ಮ ಈ ಮಾಹಿತಿ ಯಾರದರೊಬ್ಬ ದೇಶದ್ರೋಹಿಯ ಕೈಗೆ ಸಿಕ್ಕು ಆತ ಮತ್ಯಾರಿಗೊ ತಿಳಿಸಿದ ಅಂದ್ಕೊಳಿ ತುಂಬಾ ಅಪಾಯ ಆಗೊ ಸಾಧ್ಯತೆ ತುಂಬಾ ಇದೆ ದಯಮಾಡಿ ಆರ್ಮಿ ಸೀಕ್ರೆಟ್ನ ಮೀಡಿಯಾ ಮುಂದೆ ತರಬೇಡಿ .. **(ನೀವು ತುಂಬಾ ಒಳ್ಳೆ ಸಂದೇಶಗಳನ್ನ ವಿಷಯಗಳನ್ನ ತಿಳಿಸಿಕೊಡ್ತೀರ ,ಹಾಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಪ್ರಶಂಸನೀಯವಾದದ್ದು ಧನ್ಯವಾದಗಳು)
Excellent analysis. By listening itself we will become pure, brave, bold, dashing, daring real INDIANS first then HINDUS, then petreats of the great Nation, INDIA. THANKS.
ಸರ್ ನಿಮ್ಮ ಎಲ್ಲ ಮಾಹಿತಿ ನನಗೆ ತುಂಬಾ ಇಷ್ಟ ಆಯ್ತು ಆದರೆ ಇಂಥ ಸಂದರ್ಭದಲ್ಲಿ ಸೇನೆಗೆ ಸೇರಲು ಯಾರಿಗೆ ಇಷ್ಟ ಇದಿಯೋ ಅವರಿಗೆ ನೇರವಾಗಿ ಸೇನೆಯಲ್ಲಿ ಅನುಮತಿ ನೀಡಲು ಅವಕಾಶ ಕೊಡಬಹುದಾ ಸರ್ .. ಅಥವಾ ಆಗುವುದು ಇಲ್ವಾ ಸರ್ ಹೇಳಿ
ನಾನು ಬೇಳಗಾವಿಯವನ್ನು ನಾನು 4ಅಲ್ಲಿಸಾರಿ ಹೋಗಿ ಬದ್ದಿದ್ದೇನೆ ನನ್ನ ನಮ್ಮ ದೇಶದ ಸೈನೀಕರನ್ನ ಕಣ್ಣಾರೆ ಕಂಡಿದ್ದೇನೆ.
ನಮ್ಮ ತಾಲೂಕು ಅಥಣಿ Love You INDIA'N ARME
tq
❤️❤️❤️
ಗೋಕಾಕ್
Sainikarannu nodiddakke nimge estu hemme annisuttiruwaga.. Antha yodharige janmakotta tayandirige adestu hemme annisabahudallave?!
Tq sir
ಒಬ್ಬೊಬ್ಬರದು ಒಂದೊಂದು ರೀತಿಯ ಮೈನವಿರೇಳಿಸುವ, ಅತಿ ರೋಚಕ, ನಮ್ಮ ಸೈನಿಕರ ಜೀವನ.
"ಜೈ ಜವಾನ್"
ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ.
ಯೋಗಿಂದರ್ ಯಾದವ್ ಸರ್ ಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು ಸರ್ ಜೈ ಹಿಂದ್
ಸುಭೆದರ್ ಯೋಗಿಂದ್ರ ಯಾದವ್ 🙏 ಹಾಗು ನಮ್ಮ ದೇಶದ ಎಲ್ಲ ಯೋಧರಿಗು ನನ್ನ 🙏🙏🙏 ಸಲಾಂ ಸೈನಿಕ 😍😘💪
ತುಂಬಾ ಧನ್ಯವಾದಗಳು ಸರ್. ನಮ್ಮ ರಾಜಕೀಯ ಏನೇ ಇರಲಿ ನಮ್ಮ ಸೈನಿಕರ ಮೇಲೆ ಅಪಾರ ನಂಬಿಕೆ ಇದೆ ಸರ್.
ನಿಮ್ಮಿಂದ ಇಂತಹ ಮಾಹಿತಿನ ನಿಮ್ಮ ಮಾತಲ್ಲಿ ಕೇಳೋದಿಕ್ಕೇ ದಿನ ನಿತ್ಯ ಕಾಯುತಿರುತ್ತೇನೇ .....
ಧನ್ಯವಾದಗಳು ಸರ್🙏🙏
ನಮ್ಮ ಹೆಮ್ಮೆಯ ವೀರ ಯೋಧರ ಬಗ್ಗೆ ಕೇಳ್ತಾ ಇದ್ರೇ ಮೈಯ ಕಣ ಕಣ ಹಾಗೂ ಪ್ರತಿಯೊಂದು ರೋಮಗಳು ಇವರೆಲ್ಲರ ವೀರತೆಗೆ ನಮನಗಳ ಸಲ್ಲಿಸಲು ಸಿದ್ಧಗೊಳ್ಳುತ್ತಿದೆ...
ಧನ್ಯವಾದಗಳು ಗುರುಗಳೇ....
ನಮ್ಮೆಲ್ಲ ವೀರ ಯೋಧರಿಗೆ ನನ್ನದೊಂದು 🙏🙏🙏🙏
Sir ನಿಮ್ಮ ಪ್ರತಿಯೊಂದು ವಿಡಿಯೋ ತುಂಬಾ ಅರ್ಥಗರ್ಭಿತವಾಗಿರುತ್ತದೆ. ನಿಮಗೆ ಸರಿ ಸಾಟಿ ಬೇರೆಯಾರಿಲ್ಲ.
ಮೊದಲ ಟಿಪ್ಪಣಿ. ಘಾತಕ್ ಕಮಾಂಡೋ ಜೈ ಹೋ
ಮೈ ರೋಮಾಂಚನ ಆಗುವಂಥ ಮಾಹಿತಿ .
ಧನ್ಯವಾದಗಳು ಸರ್
ಯೋಗಿಂದ್ರ ಯಾದವ್ ಜೈ
ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಸ್ವಲ್ಪ ದೇಶವಿರೋಧಿಗಳು 🐺ನರಿ ಮಾತು ಗಳನ್ನು ಕೇಳಿದಾಗ ನೋವು ಅಗಿದೇ
ಆಲ್ ದಿ ಬೆಸ್ಟ್ ಗಾಡ್ ಬ್ಲೆಸ್ ಯು ಇಂಡಿಯನ್ ಆರ್ಮಿ 🙏🙏🙏👍👍👍❤️❤️❤️
ಗುರುಗಳೇ ನಿಮ್ಮ ಅಧ್ಭುತ ಕನ್ನಡಕ್ಕೆ ಅಭಿಮಾನಿ ನಾ😍😘😘😘
ತುಂಬಾ ಧನ್ಯವಾದಗಳು ಸರ್... ಇ ಸಾರಿ ಚೀನಾ ಪುಡಿ ಪುಡಿ ಆಗುವುದು 100/ ಸತ್ಯ.....
INDIAN GHATHAK LIKE
ba ba ba ba naaaaaaaa ready🔥🔥🔥🔥🔥🔥
100% That is Power of (Modhi Ji)
ಈ ಮಾಹಿತಿ ನಿಮ್ಮ ಈ ಸ್ಪಷ್ಟವಾದ ಕನ್ನಡದ ಮಾತುಗಳಲ್ಲಿ
ಕೇಳುವುದಕ್ಕೆ ತುಂಬಾ ಸಂತೋಷವಾಗುತ್ತದೆ ಸರ್ ಮತ್ತು ಚೀನಾ ಗಡಿಯಲ್ಲಿ ಯಾವುದೇ ನಿರ್ಣಯಕ್ಕೆ ಬಂದರೂ ಅದಕ್ಕೆ ಅದರದೇ ರೀತಿಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ನಮ್ಮ ದಿಟ್ಟ,ಬಲಿಷ್ಟ,ವೀರ ಯೋಧರು ಧನ್ಯವಾದಗಳು ಜೈ ಹಿಂದ್🇮🇳🇮🇳
ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ ಮಾತೇ 🌹🌹🇮🇳🇮🇳🇮🇳🇮🇳🙏🙏🙏🙏🙏🙏
ಜೈ ಹಿಂದ್ ಜೈ ಕರ್ನಾಟಕ ವಿಶ್ವಗುರು ಭಾರತ
Ee Ghaathak Commando avrige prathi Bhaaratiyara paravaagi nanna hritpoorvaka namana....Ivarige sadaa Devara Anugraha irali.....Salute dear......
Narendra Modi ❤🇮🇳
ಸರ್ ಮಾಹಿತಿಗಾಗಿ ಧನ್ಯವಾದಗಳು ಆದರೆ ತಮ್ಮಲ್ಲಿ ಒಂದು ಮನವಿ ಈ ರೀತಿತ ಮಾಹಿತಿಯನ್ನ ಮೀಡಿಯಾ ಮುಕಾಂತರ ತಿಳಿಸಬೇಡಿ ನೀವು ಮಾಡೋ ವೀಡಿಯೊ ಹಾಗೂ ಮಾಹಿತಿ ಎಲ್ಲವೂ ಅದ್ಭುತ ಆದರೆ ಇದೊಂದು ವಿಷಯ ಮಾತ್ರ ನೀವು ಹೇಳಬಾರ್ದಿತ್ತು ನೀಮ್ಮ ಈ ಮಾಹಿತಿ ಯಾರದರೊಬ್ಬ ದೇಶದ್ರೋಹಿಯ ಕೈಗೆ ಸಿಕ್ಕು ಆತ ಮತ್ಯಾರಿಗೊ ತಿಳಿಸಿದ ಅಂದ್ಕೊಳಿ ತುಂಬಾ ಅಪಾಯ ಆಗೊ ಸಾಧ್ಯತೆ ತುಂಬಾ ಇದೆ ದಯಮಾಡಿ ಆರ್ಮಿ ಸೀಕ್ರೆಟ್ನ ಮೀಡಿಯಾ ಮುಂದೆ ತರಬೇಡಿ .. **(ನೀವು ತುಂಬಾ ಒಳ್ಳೆ ಸಂದೇಶಗಳನ್ನ ವಿಷಯಗಳನ್ನ ತಿಳಿಸಿಕೊಡ್ತೀರ ,ಹಾಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಪ್ರಶಂಸನೀಯವಾದದ್ದು ಧನ್ಯವಾದಗಳು)
i love indian army💐💐💐💐💐💐💐💐jai hind🇮🇳🇮🇳
ಸರ್ ನಿಮ್ಮ ಮಿಡಿಯ ಮಾಸ್ಟರ್ ಮೇಲೆ ನನಗೆ ತುಂಬಾ ಆತ್ಮವಿಶ್ವಾಸವಿದೆ ನೀವು ಹೇಳಿದ ವಿಷಯ ಸ್ವಲ್ಪ ದಿನದ ನಂತರ ನ್ಯೂಸ್ಪೇಪರ್ ಟಿವಿ ನ್ಯೂಸ್ ಗಳಲ್ಲಿ ನೋಡಿದ್ದೇನೆ
Marcos ಬಗ್ಗೆ ತಿಳಿಸಿ. ಭಾರತದ ಸೈನಿಕ ತಿಳಿಸಿದ್ದಕ್ಕೆ ಧನ್ಯವಾದಗಳು..
proud that I'm from ಬೆಳಗಾವಿ
Excellent analysis.
By listening itself we will become pure, brave, bold, dashing, daring real INDIANS first then HINDUS, then petreats of the great Nation, INDIA.
THANKS.
ನಿಜಕ್ಕೂ ಆತ ಪರಮ ವೀರ 🙏🙏🙏🇮🇳🚩
ಜೈಹಿಂದ್,ಭಾರತ್ ಮಾತಾಕೀ ಜೈ.
ಸರ್ ನಿಮ್ಮ ಎಲ್ಲ ಮಾಹಿತಿ ನನಗೆ ತುಂಬಾ ಇಷ್ಟ ಆಯ್ತು ಆದರೆ ಇಂಥ ಸಂದರ್ಭದಲ್ಲಿ ಸೇನೆಗೆ ಸೇರಲು ಯಾರಿಗೆ ಇಷ್ಟ ಇದಿಯೋ ಅವರಿಗೆ ನೇರವಾಗಿ ಸೇನೆಯಲ್ಲಿ ಅನುಮತಿ ನೀಡಲು ಅವಕಾಶ ಕೊಡಬಹುದಾ ಸರ್ ..
ಅಥವಾ ಆಗುವುದು ಇಲ್ವಾ ಸರ್ ಹೇಳಿ
A soldier is not made by his weapon, a soldier is a weapon himself.
Super,
ಅದ್ಬುತವಾದ ಮಾಹಿತಿ ಸರ್ ಧನ್ಯವಾದಗಳು 🎉
ಅದ್ಬುತವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಖಳು ಸರ್..................🙏🙏🙏🙏🙏🙏🙏🙏🙏🙏🙏🙏🙏🙏🙏🙏
ಎಂಥ ಅದ್ಭುತ ಮಾಹಿತಿ ಗುರುಗಳೇ 🙏
Jai Hind Jai Karnataka jsi Media Masters ✌️✌️✌️ God bless our Jawan keliye
ಸರ್ ಸೂಪರ್ ನ್ಯೂಸ್ ನಿಮ್ಮ ಧ್ವನಿ ತುಂಬಾ ಸ್ಪೂರ್ತಿದಾಯಕವಾಗಿದೆ ಮತ್ತು ನಿಮ್ಮ ಧ್ವನಿಯನ್ನು ಕೇಳುವುದು ನಮ್ಮನ್ನು ಶಕ್ತಿಯುತವಾಗಿಸುತ್ತದೆ
SUPER SIR MERA BHARATH MAHAN.
Amazing Our Soldier Mental Strength Un Believable stories You explore To World Thank You, Sir, Jai Hind Jai Mahabli jai Jawan Jai Hind
Very good information.
ಧನ್ಯವಾದಗಳು.
Super Superbb Sir Great Jai Bharath Jai Hind 👌👌👏👏🇳🇪🇳🇪
ನಮ್ಮ ಬೆಳಗಾವಿ ನಮ್ಮ ಹೆಮ್ಮೆ..
ಜೈ ಹಿಂದ್..
Dost namm belagavi.... nanu gokakdavane
Jai hind
ಒಳ್ಳೆ ಮಾಹಿತಿ ,,,,ಎಲ್ಲಿಯೂ ಸಿಗದ ಮಾಹಿತಿ ನಿಮ್ಮಲ್ಲಿ ಮಾತ್ರ .
Jai hind jai jawan jai Namma karnataka jai Media Masters
Olleya vishaya sangraha gurugale. dhanyavadagal💗💗
ನಮ್ಮ ದೇಶದ ವೀರ ಯೋಧರಿಗೆ ಕೋಟಿ ಪ್ರಣಾಮಗಳು,
I am so lucky jay hind jay Bharat 🇮🇳
ಜೈ ಹಿಂದ್ 🇮🇳🙏
Great Information.Thank you for your best information.
Video trending at#2✌✌✌😍
ನಮ್ಮ ಬೆಳಗಾವಿ ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆ
Jai Hindustan Jai Karnataka💐👏👏👏
Trivikramananthe
Our Indian Army.
Hari - harane bandaru
Hooradali. Jai
59 Chinese apps banned including TIKTOK 😍😍😍😂😂😂💪💪💪💪
sooper explaination sir. Keep it up.
Jai Hind Indian Army'....,
Deshakkagi horadi huthatmarada veera yodharige nanna pranamagalu jai hindh
One of the belivable channel....thank u sir for given wounderful information...come bak soon
Ja Hooo... Super sir ji
Real heroes of India🙏🙏
Thank you very much for the informations required for gen. public Sir . 👏🤗👍- Jai Hind 🇮🇳
Hats off to our defense heros. And wonderful details provided
ಧನ್ಯವಾದಗಳು ಸರ್
ಜೈ ಹಿಂದ್ ಜೈ ಜವಾನ್
#3 on trending😈😈
Ghatak command jai ho
Jai HIND jai Karnataka.
Benki sir🔥
ಪ್ಲೀಸ್ ಸರ್ Sushant Singh Rajput ನಿಗೂಢ ಸಾವಿನ ಬಗ್ಗೆ ಒಂದು ವಿಡಿಯೋ ಮಾಡಿ...
We salute Ur DARE DEVIL 'GHATAK TEAM & PLATOON " BRAVE INDIAN SOLDIERS "🙋🙏👍
Super very good news 👍👌
Bharatmatha ki jai...jai javaan jai kisan...jai MODIJI...🙏🙏🙏🙏🌹❤❤
ಜೈ ಹಿಂದ್ ಜೈ ಜವಾನ್ ಜೈ ಕಿಸಾನ್
Hats off ,....our soldiers ....jai hin jai Bharath
Hindustan jindabada ಜೈ inda 🇮🇳🇮🇳🇮🇳🇮🇳
ದನ್ಯವಾದಗಳು🙏🙏 ಸರ್ ನಿಮ್ಮ ಮಾಹಿತಿಗೆ
Nicely explained sir thank you jaihind
You are great sir 🙏🙏🙏🙏
Nimminda tumbane vishayagalanna kalitaiddeve. jai hind💗💗💗💗💗
8:04 namma belagavi .....
Indian Army 🇮🇳 is real heroes
#3 on trending!!
ಸರ್ ಯಾನಗುಂದಿ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು
ದನ್ಯವಾದಗಳು ಸಾರ್
Salute to brave soldiers...
First comment and first viewing
Super episodes sir
ಜೈ ಜವಾನ್...
Great news sir.. Tq
Super sir.jai hind 💖
Jai Hind. Jai Javan. Jai kisaan
Super sir jai hind Jai karnatka
Neevu kotta mahiti tumba mukya vadaddu danyavadagalu sir
Mera bharat mahaan
Super.
Jai Hind 🙏🙏 🇮🇳🇮🇳🇮🇳🇮🇳
Indian diplomacy is now going very good sir. My first comment
Nanna favourite video idu...jai hind
Subedar yogindra yadav 🙏🙏. JAI HIND
Awesome vedio sir
Super wonderful
ಈ ಯೊಧರ ಹೆಸರು ಛಿರಯುವಾಗಲಿ
Last statements ultimate..
Sir is it possible to make one episode on.'dhatha ಪೀಠ ' ಚಿಕ್ಕಮಗಳೂರು.. Baba budangiri... Plz