@SuvarnaKannadigaನಮಸ್ಕಾರ ಸರ್ ನನ್ನ ಹೆಸರು ಶ್ರೀ ಅಂತ ಮತ್ತು ನನ್ನ ತಂಗಿ (ವಿದ್ಯಾ 19 ವರ್ಷ) ಸುಮಾರು 20 ದಿನಗಳಿಂದ ವಿಚಿತ್ರವಾಗಿ ನಡೆದುಕೊಳ್ತಿದ್ದಾಳೆ! ಅವಳು ಒಬ್ಬಬ್ಬಳೇ ಒಮ್ಮೊಮ್ಮೆ ಕಾರಣವಿಲ್ಲದೆ ನಗುತ್ತಾಳೆ ಮತ್ತು ಕೆಲಸ ಮಾಡ್ತಿರುವಾಗ ಶಡನ್ ಆಗಿ ಏನೋ ದಿಗ್ಭ್ರಮೆಯಾದಂತೆ ನೋಡುತ್ತಾ ಇರುತ್ತಾಳೆ ಮತ್ತು ಎರಡು ಕೈಯಲ್ಲೂ ತಲೆಯಿಡಿದುಕೊಂಡು ಕೂತುಕೊಂಡು ಏನನ್ನೋ ಯೋಚಿಸುತ್ತಾಳೆ ಮತ್ತು ಕೆಲಸದ ಮೇಲೆ ಪ್ರಜ್ಞೆಯೇ ಇಲ್ಲ ಮಂಚದ ಮೇಲೆ ಒಮ್ಮೊಮ್ಮೆ ವಿಚಿತ್ರವಾಗಿ ಹೊರಳಾಡುತ್ತಾಳೆ ಮತ್ತು ಯಾವಾಗಲೂ ಸುತ್ತಿಕೊಂಡು ಮಲಗಿಕೊಳ್ಳುತ್ತಾಳೆ ಸ್ವಲ್ಪ ದಿನ ಜ್ವರ ಬಂದಿತ್ತು ಆಸ್ಪತ್ರೆಗೆ ತೋರ್ಸಿದ್ದೆವು ಸರಿಹೋಯ್ತು ಆದ್ರೆ ಅದೇ ರೀತಿ ಆಡ್ತಿದ್ದಾಳೆ ಹಾಗೂ ತುಂಬಾ ಸಣ್ಣಗಾಗಿಬಿಟ್ಟಿದ್ದಾಳೆ ಮತ್ತು ನಮ್ಮ ತಂದೆ ತಾಯಿ ಕವಡೆ ಶಾಸ್ತ್ರ ಕೇಳಿದರು ಮತ್ತು ಅವರು ಹೇಳ್ತಾರೆ ಅವಳ ಮೇಲೆ ಮುನೇಶ್ವರ ಸ್ವಾಮಿ ಬರಬೇಕೆಂದು ಹೇಳ್ತಿದ್ದಾನೆಂದು (ಹಿಂದೆ ನಮ್ಮ ಅಜ್ಜಿಯ ಮೇಲೆ ಮುನೇಶ್ವರ ಸ್ವಾಮಿ ಬರ್ತಿತ್ತಂತೆ ಈಗ ನನ್ನ ತಂಗಿ ಮೇಲೆ ಬರ್ಬೇಕು ಅಂತಿದೆಯಂತೆ) ಮತ್ತು ಅದು ಮಾಡಿ ಇದು ಮಾಡಿ ಅಂತ ಪೂಜೆ ಮಾಡಲು ಹೇಳಿದ್ದಾರೆ ಮತ್ತು ನನ್ನ ತಂದೆ ತಾಯಿ ಅನಕ್ಷರಸ್ಥರು ಅವರು ಏನು ಹೇಳಿದ್ರೂ ಮಾಡುತ್ತಾರೆ ನನಗಂತೂ ಏನು ಮಾಡಬೇಕೆಂದು ತಿಳಿತಿಲ್ಲ ಇದನ್ನು ನಂಬಬೇಕೋ ಬಿಡಬೇಕೋ ಅಥವಾ ಬೇರೆ ಏನು ಮಾಡಬೇಕೆಂದು ದಯವಿಟ್ಟು ತಿಳಿಸಿ 🙏
This can be controlled only. So lifelong patient has to take medicine without fail. Family support very much required and make her busy in any activity.
Sir , you are not mere doctor. You are the God .
1980 ra dashakadinda nimma lekhanagalu melayisi janaralli soumyavagi manasika aarogyada jnana thumbutha bandavu .odi Prayojana padediruthene.eega phone screen mele nimma maathu kelutha nodi manadali gourava thumbi banthu . You are Great ! -66 years old man.
ಉಪಯುಕ್ತ ಮಾಹಿತಿ. ಧನ್ಯವಾದಗಳು.
Very useful information thank you so much sir
Good information sir thanku sir
Good information sir🙏🙏🙏❤
Sir thank you
sir you great parson.
My brother suffered from schizophrenia, he gave lot of problems and spoiled our sweet family
Same problem we are facing 😢
@@sarithasurya2079 number send madii
@SuvarnaKannadigaನಮಸ್ಕಾರ ಸರ್ ನನ್ನ ಹೆಸರು ಶ್ರೀ ಅಂತ ಮತ್ತು ನನ್ನ ತಂಗಿ (ವಿದ್ಯಾ 19 ವರ್ಷ) ಸುಮಾರು 20 ದಿನಗಳಿಂದ ವಿಚಿತ್ರವಾಗಿ ನಡೆದುಕೊಳ್ತಿದ್ದಾಳೆ! ಅವಳು ಒಬ್ಬಬ್ಬಳೇ ಒಮ್ಮೊಮ್ಮೆ ಕಾರಣವಿಲ್ಲದೆ ನಗುತ್ತಾಳೆ ಮತ್ತು ಕೆಲಸ ಮಾಡ್ತಿರುವಾಗ ಶಡನ್ ಆಗಿ ಏನೋ ದಿಗ್ಭ್ರಮೆಯಾದಂತೆ ನೋಡುತ್ತಾ ಇರುತ್ತಾಳೆ ಮತ್ತು ಎರಡು ಕೈಯಲ್ಲೂ ತಲೆಯಿಡಿದುಕೊಂಡು ಕೂತುಕೊಂಡು ಏನನ್ನೋ ಯೋಚಿಸುತ್ತಾಳೆ ಮತ್ತು ಕೆಲಸದ ಮೇಲೆ ಪ್ರಜ್ಞೆಯೇ ಇಲ್ಲ ಮಂಚದ ಮೇಲೆ ಒಮ್ಮೊಮ್ಮೆ ವಿಚಿತ್ರವಾಗಿ ಹೊರಳಾಡುತ್ತಾಳೆ ಮತ್ತು ಯಾವಾಗಲೂ ಸುತ್ತಿಕೊಂಡು ಮಲಗಿಕೊಳ್ಳುತ್ತಾಳೆ ಸ್ವಲ್ಪ ದಿನ ಜ್ವರ ಬಂದಿತ್ತು ಆಸ್ಪತ್ರೆಗೆ ತೋರ್ಸಿದ್ದೆವು ಸರಿಹೋಯ್ತು ಆದ್ರೆ ಅದೇ ರೀತಿ ಆಡ್ತಿದ್ದಾಳೆ ಹಾಗೂ ತುಂಬಾ ಸಣ್ಣಗಾಗಿಬಿಟ್ಟಿದ್ದಾಳೆ ಮತ್ತು ನಮ್ಮ ತಂದೆ ತಾಯಿ ಕವಡೆ ಶಾಸ್ತ್ರ ಕೇಳಿದರು ಮತ್ತು ಅವರು ಹೇಳ್ತಾರೆ ಅವಳ ಮೇಲೆ ಮುನೇಶ್ವರ ಸ್ವಾಮಿ ಬರಬೇಕೆಂದು ಹೇಳ್ತಿದ್ದಾನೆಂದು (ಹಿಂದೆ ನಮ್ಮ ಅಜ್ಜಿಯ ಮೇಲೆ ಮುನೇಶ್ವರ ಸ್ವಾಮಿ ಬರ್ತಿತ್ತಂತೆ ಈಗ ನನ್ನ ತಂಗಿ ಮೇಲೆ ಬರ್ಬೇಕು ಅಂತಿದೆಯಂತೆ) ಮತ್ತು ಅದು ಮಾಡಿ ಇದು ಮಾಡಿ ಅಂತ ಪೂಜೆ ಮಾಡಲು ಹೇಳಿದ್ದಾರೆ ಮತ್ತು ನನ್ನ ತಂದೆ ತಾಯಿ ಅನಕ್ಷರಸ್ಥರು ಅವರು ಏನು ಹೇಳಿದ್ರೂ ಮಾಡುತ್ತಾರೆ ನನಗಂತೂ ಏನು ಮಾಡಬೇಕೆಂದು ತಿಳಿತಿಲ್ಲ ಇದನ್ನು ನಂಬಬೇಕೋ ಬಿಡಬೇಕೋ ಅಥವಾ ಬೇರೆ ಏನು ಮಾಡಬೇಕೆಂದು ದಯವಿಟ್ಟು ತಿಳಿಸಿ 🙏
Same here Bro ... Happening with my Sis
My father also😢😢
ಪಕ್ಕದಲ್ಲೇ ಕುಳಿತು ಒಬ್ಬ ಜವಾಬ್ದಾರಿ ತಂದೆಯಂತೆ ಮಾರ್ಗದರ್ಶನ ನೀಡುತ್ತಿರುವಿರಿ.....
Thank so much sir 😊😊😊😊
Sir nimma kade enda treatment sigabahuda.
Bipolar disorder bagge ondu video madi
Nimma yella vidios chennagide
Kindly discuss about personality disorders
Usefull vidio
Super sir
Thank you sir
Very nice vidio
What is OCD Sir?
Claustrophobia ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು
E kayile yakadru ammange bandide anthane ghothila manele irore depression olgagathare...😭
Sariyadha treatment thagoli. Ella sarihoguthe. Have faith in God.
Where is the address
Arakere,Bannerghatta road
My mom not yet recovered she got this from past 41 years
Get well soon
This can be controlled only. So lifelong patient has to take medicine without fail.
Family support very much required and make her busy in any activity.
Nanu e problem nida thumba kasta padubdene
Eg hegide nimge husar adra
Nange scherzosphirniya ede nanu oleanzapine tablet thogoltha edini
Sir nim number kodii
Tablets togonda mele sari hogiri
Sir mentally torture kotti mathe kudiyodaralli chemical mix maadi mathe,overthinking maado haaghe maadi schizophrenia patient maadidru.
Sir nim number kodii
Elli?
Hysteria bagge heli
❤
Nama amma ge Inge agide
🙏🙏🙏
Koppal dalli yaru ilva sir doctor
ನಿಮ್ ನಂಬರ್ ಕೊಡಿ ಅಣ್ಣ
Nimma hattirada Jilla Kendra sarkari aspatre, KIMS medical College nalli nimage manovaidyaru sigtare. Prati taluku aspatreli tingalige ondu sala manovaidyau bheti koduttare (hattirada taluku aspatreli vicharisi)
@@renukakantachitapur8077 thank you 🙏
Pushkar clinic
ನಂಬರ್ ಕೊಡಿ ಸಾರ್ ಪ್ಲೀಸ್ನಂಬರ್ ಕೊಡಿ ಸರ್ ಪ್ಲೀಸ್
🙏🙏🙏🙏🙏🙏🙏🙏🙏
ಸರ್ ದಯವಿಟ್ಟು ನಿಮ್ಮ ಕಾಲು ಬೀಳುತ್ತೇನೆ ಇವರ ನಂಬರ್ ನನಗೆ ಸೆಂಡ್ ಮಾಡಿ 😔🙏
080-26482929
Sir please dr c r Chandrashekar sir avar number send madi e number ge
I am fine and home nursing job madtha edini neevu heliddu yella nija
Hii plz, cl me madam nim number kodi
Nimgu ege agitta
Heli pls
Screzoprenia medicine idya Sir?
Sir nim number kodi
Yes
Yes anta helidarala
ನಿಮ್ ನಂಬರ್ ಕೊಡಿ ಅಣ್ಣ
Yes, consult Psychiatrist urgently, do not delay.
This anchor is hurry burry...asking 50 questions at a time...how can he answer 😑
Idu nanage bandu 18 years aytu idu tanagu kadime aaguta
Yes kadime aguthe. Ella sari hoguthe.
Halo nangu edhe prablm adre ivaru hello thara huchala body control kalkondide yavdu sari yavdu thapu anodhu gothide mental andre thanaganisidha hage badukalu istaviddharu body cantrol sigadha aagu arthavillada thoughts baruva kaarana avaru mentalaa agadre yallaa vishyanu bittu namage kopabaro vishayagalanne bidade repeat repeat agutha eruthalla yaake prathye sathi naav odhadi naraka anbousodune esta maduthalla yake no Elly vishya berene edhe medikal dactors only present and body mathrane nodthare evarge gothirodhe ashtu soul na yaaru nodalla antha purathana devarugallidha kaaladhindhanu manasinindha samasya bageharusthidru Elly kaanadhe ero tumba vishya gallidhe kannige kaano aatanu edhe kaanadhe ero aatanu edhe nanna prakaara yaava obba manushya thanagistavilladha vishayagalu athava thoughts gallu bandhaga edhu naanala nanadhalla anthano avanu mentale alla.
I have experienced extreme embarrassment from this guy chandrashekhar. I don’t think he is real. He ruined one guy’s future because of his arrogance
How
Nanagu ede Tara agutte enu maduvudu
Nam sister gu ide problem
@@jejuswamy4831 sir nim number kodi
Sir nim number kodii
Bharath problem anu ide
@@jejuswamy4831 same symptoms
Thank you 🙏🙏🙏 sir
Thankyou.sir
Thankyou sr