How to fix Column starter kannada / starter Alignment / Grade of concrete in column starter

Поділитися
Вставка
  • Опубліковано 8 вер 2024
  • ಮನೆಯನ್ನು ನಿರ್ಮಾಣ ಮಾಡಲು ಬರುವ ಹಂತಗಳು
    1) ನಾವು ಮನೆಯನ್ನು ಕಟ್ಟಲು ಮೊದಲಿಗೆ ನಮ್ಮ ಕಟ್ಟಡದ ಬೌಂಡರಿ ಯನ್ನ ಮಾರ್ಕ್ ಮಾಡಿಕೊಳ್ಳುತ್ತೇವೆ ಇದೆ ಮೊದಲ ಹಂತವಾಗಿರುತ್ತದೆ
    ( ಸೈಟ್ ಪ್ಲಾನ್ ನೋಡಿಕೊಂಡು ಮನೆಯ ಬೌಂಡರಿ ಮಾರ್ಕ್ ಮಾಡಿಕೊಳ್ಳುವುದು ಹೇಗೆ )
    • how to Fix boundary in...
    2) ಬೌಂಡರಿ ಮಾರ್ಕ್ ಮಾಡಿಕೊಂಡು ಆದಮೇಲೆ ಫುಟಿಂಗ್ ಮಾರ್ಕ್ ಮಾಡಿಕೊಳ್ಳುತ್ತೇವೆ ನಂತರ ಜೆಸಿಬಿ ಉಪಯೋಗಿಸಿಕೊಂಡು excavation ಮಾಡುತ್ತೇವೆ ಅವಾಗ
    ( ಡ್ರಾಯಿಂಗ್ ಅನ್ನು ನೋಡಿ ಫುಟಿಂಗ್ ಮಾರ್ಕ್ ಮಾಡಿಕೊಳ್ಳುವುದು ಮತ್ತು ಎಷ್ಟು ಆಳ ಫುಟಿಂಗ್ ತೆಗೆಯಬೇಕು )
    • How to mark footing ar...
    3) ಫುಟಿಂಗ್ excavation ಆದ ನಂತರ ನಾವು pcc ಹಾಕುತ್ತೇವೆ ಯಾವ grade ನ pcc ಉಪಯೋಗಿಸಬೇಕು ಮತ್ತು ಆ grade ನಲ್ಲಿ ಎಷ್ಟು ಸಿಮೆಂಟ್, ಮರಳು, ಜೆಲ್ಲಿ ಬೇಕಾಗುತ್ತದೆ
    ( Pcc ಮಾಡಲು ಬೇಕಾಗುವ ಸಿಮೆಂಟ್, ಮರಳು, ಜೆಲ್ಲಿ ಎಷ್ಟು )
    • How to calculate Concr...
    4) PCC ಹಾಕಿದ ನಂತರ ನಾವು ಕಾಲಮ್ ಮಾರ್ಕಿಂಗ್ ಮಾಡುತ್ತೇವೆ, ಕಾಲಮ್ ಮಾರ್ಕಿಂಗ್ ಮಾಡುವಾಗ ಗಮಣನಿಸಬೇಕಾದಂತಹ ಅಂಶಗಳು
    • Marking of column posi...
    5) ಕಾಲಮ್ ಮಾರ್ಕಿಂಗ್ ಆದ ನಂತರ ನಾವು ಫುಟಿಂಗ್ ಅನ್ನು place ಮಾಡುತ್ತೇವೆ ಅಲ್ಲಿ ಉಪಯೋಗಿಸುವ ಸರಳು ಎಷ್ಟು ಬೇಕಾಗುತ್ತದೆ ಅನ್ನುವುದನ್ನು ಲೆಕ್ಕ ಮಾಡಬೇಕಾಗುತ್ತದೆ ಅದನ್ನು ತುಂಬಾ ಸುಲಭವಾಗಿ ಇಲ್ಲಿ ಲೆಕ್ಕ ಮಾಡಲಾಗಿದೆ
    • Barbending schedule fo...
    6) ಫುಟಿಂಗ್ ಮ್ಯಾಟ್ ಮಾಡಿ ಆದ ನಂತರ ಕಾಲಮ್ ರಾಡ್ ನ fix ಮಾಡುತ್ತೇವೆ ಅದರ ಲೆಕ್ಕ ಹೇಗೆಆ ಮಾಡುವುದು ಮತ್ತು wastage ಕಡಿಮೆ ಮಾಡುವುದು ಹೆಗೆ ಎಂದು ಈ ವಿಡಿಯೋ ನಲ್ಲಿ ತಿಳಿಸಿಕೊಟ್ಟಿದ್ದೇನೆ
    • Bar bending schedule f...
    7) ಫುಟಿಂಗ್ ಮತ್ತು ಕಾಲಮ್ ಆದ ಮೇಲೆ ಕೆಲಸ ಮಾಡಿದವರಿಗೆ ಸಂಬಳ ಕೊಡಬೇಕಾಗುತ್ತದೆ ಅದನ್ನು ಹಲವು ರೀತಿಯಲ್ಲಿ ಕೊಡಬಹುದು ಯಾವುದು ಉತ್ತಮ ಎನ್ನುವುದನ್ನು ಈ ವಿಡಿಯೋ ನಲ್ಲಿ ತೋರಿಸಲಾಗಿದೆ
    • Barbending Bill calcul...
    8) ಉಕ್ಕಿನ ಸರಲುಗಳ ಕೆಲಸ ಮುಗಿದ ಮೇಲೆ ಬಡಗಿಗಳ ಕೆಲಸ ಪ್ರಾರಂಭವಾಗುತ್ತದೆ, ಈ ವಿಡಿಯೋ ನಲ್ಲಿ ಬಡಗಿಗಳಿಗೆ ಕೆಲಸ ಮಾಡಲು ಎಷ್ಟು plywoods ಮತ್ತು Runner ಬೇಕಾಗಿದೆ ಅನ್ನುವುದನ್ನು ಲೆಕ್ಕ ಮಾಡಲಾಗಿದೆ
    • Shuttering material ca...
    9) ಬಡಗಿಗಳ ಕೆಲಸ ಮುಗಿದ ಮೇಲೆ ಕಾಂಕ್ರೀಟ್ ಹಾಕಲು ಪ್ರಾರಂಭ ಮಾಡುತ್ತೇವೆ ಕಾಂಕ್ರೀಟ್ ಮಾಡಲು ಎಷ್ಟು ಸಿಮೆಂಟ್ ಮರಳು ಜೆಲ್ಲಿ ಬೇಕು, ಹಾಗೆ ಕೈ ನಲ್ಲಿ ಮಿಕ್ಸ್ ಮಾಡಿದರೆ ಎಷ್ಟಾಗುತ್ತೆ RMC ಯಲ್ಲಿ ತರಿಸಿದರೆ ಎಷ್ಟಾಗುತ್ತೆ ಅನ್ನುವುದನ್ನು ಇಲ್ಲಿ ವಿವರಿಸಲಾಗಿದೆ
    • rate of Rmc and Manual...
    10) ಫುಟಿಂಗ್ ಗೆ ಕಾಂಕ್ರೀಟ್ ಹಾಕಿ ಆದ ಮೇಲೆ (Pedestal), ಅನ್ನು ಮಾಡುತ್ತೇವೆ ಈ ವಿಡಿಯೋ ನಲ್ಲಿ pedestal ಗೆ ಎಷ್ಟು ಕಾಂಕ್ರೀಟ್ ಬೇಕಾಗುತ್ತದೆ, Carpenter ಗೆ ಎಷ್ಟು ಸಂಬಳ ಕೊಡಬೇಕಾಗುತ್ತದೆ ಅನ್ನುವುದನ್ನು ಈ ವಿಡಿಯೋ ನಲ್ಲಿ ವಿವರಿಸಲಾಗಿದೆ
    • Pedestal construction ...
    11) pedestal construction ಆದ ನಂತರ ಮಣ್ಣನ್ನು ಮುಚ್ಚುತ್ತೇವೆ ನಂತರ ಫುಟಿಂಗ್ ಜಾಗಕ್ಕೆ ನೀರನ್ನು ಬಿಡುತ್ತೇವೆ ಅದಾದ ನಂತರ plinth beam PCC ಮಾಡುತ್ತೇವೆ ಅದರ ಬಗ್ಗೆ ಈ ವಿಡಿಯೋ ನಲ್ಲಿ ವಿವರಿಸಲಾವಿದೆ
    • construction Steps Aft...
    12) plinth beam PCC ಆದ ನಂತರ ಕಬ್ಬಿಣದ ಕೆಲಸ ಪ್ರಾರಂಭವಾಗುತ್ತದೆ ಈ ವಿಡಿಯೋ ನಲ್ಲಿ ಕಬ್ಬಿಣದ ಕೆಲಸಕ್ಕೆ ಕಬ್ಬಿಣ ಎಷ್ಟು ಬೇಕು ಎಂದು ಹೇಗೆ ಲೆಕ್ಕ ಹಾಕುವುದು ಅಂತ ತಿಳಿಸಿ ಕೊಡಲಾಗಿದೆ
    • Plinth beam bar bendin...
    13) ಕಬ್ಬಿಣ ದ ಕೆಲಸ ಮಾಡುವವರಿಗೆ ಬೇರೆ ಬೇರೆ ರೀತಿಯಲ್ಲಿ ಸಂಬಳ ಕೊಡಬಹುದು ಈ ವಿಡಿಯೋ ನಲ್ಲಿ ಅವರಿಗೆ ಸಂಬಳ ಕೊಡಲು ಹೇಗೆ ಲೆಕ್ಕ ಮಾಡುವುದು ಎಂದು ತಿಳಿಸಿಕೊಡಲಾಗಿದೆ
    • Bar bender wage / Labo...
    14) ಕಬ್ಬಿಣದ ಕೆಲಸ ಮುಗಿದ ನಂತರ ಕಾರ್ಪೆಂಟರ್ ಕೆಲಸ ಪ್ರಾರಂಭವಾಗುತ್ತದೆ ಈ ವಿಡಿಯೋ ನಲ್ಲಿ plinth beam shuttering ಮಾಡಲು ಎಷ್ಟು plyboard and runner ಬೇಕು ಎಂಬುದನು ಹೇಗೆ ಲೆಕ್ಕ ಮಾಡಬೇಕು ಎಂದು ವಿವರಿಸಲಾಗಿದೆ
    • Plinth beam Shuttering...
    15) ಕಾರ್ಪೆಂಟರ್ ಕೆಲಸ ಮುಗಿದ ನಂತರ ಅವರು ಮಾಡಿರುವ ಕೆಲಸ ಸರಿಯಾಗಿದಿಯ ಎಂಬುದನ್ನ ಪರಿಶೀಲಿಸಬೇಕಾಗುತ್ತದೆ ಅದನ್ನು ಈ ವಿಡಿಯೋ ನಲ್ಲಿ ವಿವರಿಸಲಾಗಿದೆ
    • how to check plinth be...
    16) plinth beam concrete ಮಾಡುವಾಗ ಯಾವ ಯಾವ ಅಂಶವನ್ನು ಗಮನಿಸಬೇಕು ಎಂಬುದನ್ನು ಈ ವಿಡಿಯೋ ನಲ್ಲಿ ವಿವರಿಸಲಾಗಿದೆ
    • what are the points ne...
    17) Plinth beam concrete ಆದ ನಂತರ ನಾವು column Starter fix ಮಾಡುತ್ತೇವೆ ಈ ವಿಡಿಯೋ ನಲ್ಲಿ column starter ಹೇಗೆ fix ಮಾಡಬೇಕು ಮತ್ತು ಅದಕ್ಕೆ concrete Quantity ಹೇಗೆ ಲೆಕ್ಕ ಮಾಡಬೇಕು ಅನ್ನುವುದನ್ನು ಇಲ್ಲಿ ವಿವರಿಸಲಾಗಿದೆ
    • How to fix Column star...
    #plinthbeam #Dowels #basiccivilengineering

КОМЕНТАРІ • 11