KANNADA ALL ACTORS MIMICRY IN ONE VIDEO |ಕನ್ನಡ ಚಿತ್ರರಂಗದ ಎಲ್ಲ ನಟರ ದ್ವನಿ ಒಂದೇ ವಿಡಿಯೋದಲ್ಲಿ

Поділитися
Вставка
  • Опубліковано 1 лис 2024

КОМЕНТАРІ • 525

  • @mahiboobsabbagawan9585
    @mahiboobsabbagawan9585 Місяць тому +7

    Sudeep sir ದು ಮಾಡೋದಕ್ಕೆ ಅಂದಿಗೂ ಇಂದಿಗೂ ಮುಂದೆಂದಿಗೂ mimicry ಮಾಡೋದಕ್ಕೆ ಆಗೋದಿಲ್ಲ.

  • @NinganagoudaGouda-tr2de
    @NinganagoudaGouda-tr2de Місяць тому +43

    ಕೊಪ್ಪಳ ಅಜ್ಜರ ಧ್ವನಿ ಸೂಪರ್ ಆಗಿದೆ

  • @manjunathangadi2307
    @manjunathangadi2307 4 місяці тому +80

    ಸರ್ ನೀವು ಅದ್ಭುತವಾದ ಕಲಾವಿದರು ನಾನು ಸಾಕಷ್ಟು ಮಿಮಿಕ್ರಿ ಕಲಾವಿದರನ್ನ ನೋಡಿದ್ದೇನೆ ಆದ್ರೆ ನಿಮ್ಮ ಹಾಗೆ ನಮ್ಮ ಕನ್ನಡ ಸಿನಿಮಾ ಕಲಾವಿದರ ಧ್ವನಿಯನ್ನ ಯಾರು ಅಷ್ಟು ಅಚ್ಚು ಕಟ್ಟಾಗಿ ಮಿಮಿಕ್ರಿಯನ್ನ ಮಾಡಿಲ್ಲಾ ನಿಜ್ವಾಗ್ಲೂ ನಿಮ್ಮಲ್ಲಿ ಅದ್ಭುತವಾದ ಟ್ಯಾಲೆಂಟ್ ಇದೆ ಮುಂದಿನ ದಿನಮಾನಗಳಲ್ಲಿ ನಮ್ಮ ಕನ್ನಡ ನಾಡಿನ ದೊಡ್ಡ ವೇದಿಕೆ ನಿಮಗಾಗಿ ಕಾಯುತ್ತಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ ಶುಭವಾಗಲಿ ನಿಮಗೆ👌👌👌👍👍❤

    • @ManoharSonarBagalkot-xm5ln
      @ManoharSonarBagalkot-xm5ln  4 місяці тому +3

      @@manjunathangadi2307 ತುಂಬಾ ತುಂಬಾಆಆ ದನ್ಯವಾದಗಳು ನಿಮಗೆ ♥️♥️♥️🙏🙏🙏

    • @guruprasadcl5558
      @guruprasadcl5558 2 місяці тому +3

      ಅದ್ಬುತ ಮಿಮಿಕ್ರಿ ಕಲಾವಿದರು ಇನ್ನಷ್ಟು ದೊಡ್ಡ ವೇದಿಕೆ ಸಿಗಲಿ

    • @ravikumar-bq8lh
      @ravikumar-bq8lh Місяць тому

      All voices equal same little one or two voice not matching..any way best of luck bro 👍

    • @fakeerappafguttur7584
      @fakeerappafguttur7584 Місяць тому

      🎉

    • @MahamadarafiksomalapurSo-iq4hj
      @MahamadarafiksomalapurSo-iq4hj Місяць тому

      Super 🎉🎉🎉🎉🎉🎉🎉🎉🎉❤

  • @KRISHNAMURTHY-wi6my
    @KRISHNAMURTHY-wi6my Місяць тому +10

    🙏🏽🙏🏽🙏🏽👏🏽👏🏽👏🏽
    ರೂಪದಲ್ಲಿ ಸ್ಫೂರದ್ರೂಪಿ
    ಪ್ರತಿಭೆಯಲ್ಲಿ ಬಹುರೂಪಿ
    ಸರಳತೆಯ ಸಾಕಾರ
    ವೃತ್ತಿ ಆರಂಭಕ್ಕೆ ಶ್ರೀಕಾರ
    ದೇವ ನೀಡುವನು ವರ
    ನೀವಾಗಿ ಕರ್ನಾಟಕದ ಕುವರ
    ❤❤❤ from bengaluru

    • @ManoharSonarBagalkot-xm5ln
      @ManoharSonarBagalkot-xm5ln  Місяць тому

      @@KRISHNAMURTHY-wi6my ತುಂಬಾ ಖುಷಿ ಆಯ್ತು ನಿಮ್ಮ ಕವನ ನೋಡಿ ಹೀಗೆ ಯಾವಾಗಲು ಇರ್ಲಿ ನಿಮ್ಮ ಸಪೋರ್ಟ್ ♥️

  • @Gurukadur11
    @Gurukadur11 Місяць тому +23

    ವಿಷ್ಣುವರ್ಧನ್ ಸರ್ ಧ್ವನಿ 👌❤ ರೀ

  • @rameshharawal5857
    @rameshharawal5857 Місяць тому +22

    ನಮ್ಮ ಉತ್ತರ ಕರ್ನಾಟಕದ ಕಲಾವಿದ ನನಗೆ ಹೆಮ್ಮೆ ಸೂಪರ್ ಬಾಸ್ ❤

  • @jnanananda2553
    @jnanananda2553 2 місяці тому +18

    ವಾವ್, ಅದೇ ಧ್ವನಿ, ಸಕ್ಕತ್ತಾಗಿ ಇತ್ತು, ಇವರು ಫೇಮಸ್ ಆಗಲಿ... 👌👏

  • @ambareshkiccha
    @ambareshkiccha Місяць тому +20

    Kiccha is king yaru madakagalla❤

  • @rajumallannavar3485
    @rajumallannavar3485 Місяць тому +25

    ವಿಷ್ಣುವರ್ಧನ ಸರ್ ವಾಯ್ಸ್ ಸುಪರ

  • @BasavarajBasavaraj-mn5xn
    @BasavarajBasavaraj-mn5xn Місяць тому +2

    ಡೈಲಾಗ್ ಗಳು ಸ್ವಲ್ಪ ಸ್ಪೀಡ್ ಆಗ್ತಾ ಇದಾವೆ. ಶಬ್ದದ ಮಧ್ಯೆ ಗ್ಯಾಪ್ ಬಿಟ್ಟರೆ ಸೂಪರ್ ಆಗಿರುತ್ತವೆ.

  • @samarthachaitanya2500
    @samarthachaitanya2500 Місяць тому +4

    Gifted Artist. ಅವರಿಗೆ ಉತ್ತಮ ಅವಕಾಶಗಳು ಸಿಗಬೇಕು. ಶುಭ ಹಾರೈಕೆಗಳೊಂದಿಗೆ

  • @manjuhudali3685
    @manjuhudali3685 4 місяці тому +21

    ಮಿಮಿಕ್ರಿ ಅಂದರೆ ಮನೋಹರ ಮನೋಹರ ಅಂದರೆ ಮಿಮಿಕ್ರಿ ಸುಪರ್ ಅಣ್ಣಾ

    • @ManoharSonarBagalkot-xm5ln
      @ManoharSonarBagalkot-xm5ln  4 місяці тому

      @@manjuhudali3685 ತುಂಬಾ ತುಂಬಾ ದನ್ಯವಾದಗಳು ♥️♥️

  • @hanamantraygoudagoda6054
    @hanamantraygoudagoda6054 2 місяці тому +9

    ಅದ್ಭುತವಾದ ಕಲಾವಿದ ನಿಮಗೆ ಮುಂದೆ ಒಳ್ಳೆ ಭವಿಷ್ಯ ಇದೆ ಸರ್ ಒಳ್ಳೆಯದ ಆಗ್ಲಿ all the best 💐

    • @ManoharSonarBagalkot-xm5ln
      @ManoharSonarBagalkot-xm5ln  2 місяці тому +1

      @@hanamantraygoudagoda6054 ತುಂಬಾ ದನ್ಯವಾದಗಳು sir

    • @HarishKH-kk4ze
      @HarishKH-kk4ze Місяць тому

      Wow super all reply your comments​@@ManoharSonarBagalkot-xm5ln

  • @igovindabhandary8677
    @igovindabhandary8677 Місяць тому +1

    ಪ್ರಕಾಶ್ ರೈ ಮಿಮಿಕ್ರಿ ಸೂಪರ್. ದರ್ಶನ್ ಮಾತು 👌

  • @ganeshacharya2566
    @ganeshacharya2566 Місяць тому +2

    ಸೂಪರ್ 👌👌👌👌💐💐ಸರ್ ಇಂತ ಕಲಾವಿದ ಎಲ್ಲೋ ಇರ್ಬೇಕು ಟಾಪ್ ಸರ್ 💐🙏🙏🙏👍👍👍

  • @HemanthDevaraj-o2m
    @HemanthDevaraj-o2m 20 днів тому

    ಸೂಪರ್ ಮಿಮಿಕ್ರಿ ❤, ಬಟ್ ವಿಷ್ಣು ಸರ್ ವಾಯ್ಸ್, ತುಂಬಾ ಆಕ್ಟಿವಿಟಿ ಮಾಡಬೇಕು

  • @VijayaKumar-ry9ho
    @VijayaKumar-ry9ho Місяць тому +3

    ತುಂಬ ಅದ್ಭುತವಾದ ಮಿಮಿಕ್ರಿ ಕಲಾವಿದರು.

  • @maheshv255
    @maheshv255 10 днів тому +1

    Neeu ebaru channagi mathanadiri jay Karnataka..❤❤❤❤❤❤❤❤❤❤❤❤🎉🎉🎉🎉🎉🎉🎉

  • @igovindabhandary8677
    @igovindabhandary8677 Місяць тому +1

    ಎಲ್ಲಾ ಮಿಮಿಕ್ರಿ ಚೆನ್ನಾಗಿದೆ👌

  • @gnanasahyadri3173
    @gnanasahyadri3173 16 днів тому +1

    ಪ್ರಕಾಶ್ raj du best ide perfect ide good

  • @Chandru-f4c3u
    @Chandru-f4c3u Місяць тому +1

    ತುಂಬಾ ಚೆನ್ನಾಗಿದೆ ಅದ್ಭುತ ಕಲಾವಿದ ದೇವರು ನಿಮ್ಮನ್ನು ಆಶೀರ್ವದಿಸಲಿ

  • @Bossifti
    @Bossifti 15 днів тому

    ಅದ್ಭುತ ಅಣ್ಣ ಬಾಳ ಚಂದ್ ಮಾಡತೀರಿ ಮಿಮಿಕ್ರಿ

  • @igovindabhandary8677
    @igovindabhandary8677 Місяць тому +1

    ಸೂಪರ್ ಟೇಲೆಂಟ್.ಶುಭವಾಗಲಿ

  • @sathyanarayanmy1266
    @sathyanarayanmy1266 Місяць тому +3

    Super Mimicry by our Manohar Bagalkot. All the Very Best To You

  • @vashnavicreation1105
    @vashnavicreation1105 Місяць тому +1

    ತೊಡೆ ಗಣಕ ಅಂದ್ರೆ ಲೇಪ್ ಟಾಪ್

  • @bsg1HBL
    @bsg1HBL Місяць тому

    ಬ್ರದರ್ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು,

  • @KUSCRETIONS
    @KUSCRETIONS Місяць тому +2

    ರಾಜಕುಮಾರ್ ಅವರ ಧ್ವನಿ ಚೆನ್ನಾಗಿದೆ

  • @basavarajg5782
    @basavarajg5782 Місяць тому +1

    ಡಿ ಬಾಸ್ ಸ್ಟೈಲ್ ಆಗಿ ಮಾಡಿದ್ದೀರ ಅವರ ಅಭಿಮಾನಿಗಳ ಕಡೆಯಿಂದ ಧನ್ಯವಾದಗಳು 🎉 ಜೈ ಡಿ ಬಾಸ್ 🌟👍👌🔥❤️

  • @MaheshBisaguppi-hj8qc
    @MaheshBisaguppi-hj8qc Місяць тому +7

    ಗುರು ನೀನು ಯಲ್ಲಾ ಹೀರೋಗಳ mimicry ಮಾಡಬಹುದು ಆದ್ರೆ ನಮ್ಮ ಅಭಿನಯ ಚಕ್ರವರ್ತಿ KICCHA Boss voice ಯಾರು ಮಾಡಕ್ ಆಗಲ್ಲ ಯಾಕಂದ್ರೆ ಅವರ voice ಅಲ್ಲಿ ಒಂದು ಗತ್ ಇರುತ್ತೆ ಅದು ಯಾರಿಗೂ ಬರಲ್ಲ 😎🤏 jai kiccha boss 💥🤏🥰

    • @RaviChandra-zm7bn
      @RaviChandra-zm7bn Місяць тому

      ❤❤ ಜೈ ಕಿಚ್ಚ ಬಾಸ್ ❤❤❤

    • @dheemanthchakravarthyho882
      @dheemanthchakravarthyho882 Місяць тому

      ಸುದೀಪ್ ಧ್ವನಿ ಬಹಳ ಸುಲಭವಾಗಿ ಮಾಡಬಹುದು

  • @YerriSwamyA-t7m
    @YerriSwamyA-t7m 2 місяці тому +7

    Suited Prakash Raj almost 100%❤👍
    Hands up who agree 👍

  • @Deekshitha689
    @Deekshitha689 22 дні тому +1

    Acha venkata moniker super

  • @anandak.r.4400
    @anandak.r.4400 Місяць тому

    ಸೂಪರ್ ಸಾರ್. ನಿಮಗೆ ಭವಿಷ್ಯ ಇದೆ. ಇನ್ನೂ ಕರ್ನಾಟಕದ ಎಲ್ಲಾ ಕಡೇ ಕಾಣುತ್ತೀರಿ. All the best.
    '

  • @igovindabhandary8677
    @igovindabhandary8677 Місяць тому +1

    ವಜ್ರಮುನಿ..👌👌

  • @subrahamanyakharvi2382
    @subrahamanyakharvi2382 Місяць тому

    ಸೂಪರ್ ಎಷ್ಟುಜನರ ವಾಯ್ಸ್ ಮಾಡ್ತೀರಾ ನಿಮ್ಮಂತ ಕಲಾವಿದರು ಮೇಲೆ ಬರಬೇಕು ಶುಭವಾಗಲಿ ಮನೋಹರ್ ಸರ್ 🙏🙏👍👍👍👌👌

  • @igovindabhandary8677
    @igovindabhandary8677 Місяць тому +2

    ಸಿದ್ದರಾಮಯ್ಯ ಇವರ ಮಾತುಗಳನ್ನು ಇನ್ನಷ್ಟು ಪ್ರಾಕ್ಟೀಸ್ ಮಾಡಿ.

  • @omkarkaragadar6150
    @omkarkaragadar6150 Місяць тому

    ಮೇಡಂ ನಿಮ್ಮ ಮೊದಲು ಮಾತು ಚೆನ್ನಾಗಿದೆ ಏನು ಅಂದ್ರೆ ಅದು ರಾಧೆ ರಾಧೆ 🕉️🚩ಅಂತಾ ಮೊದಲು ನಿಮ್ಮ ಮಾತು 👌🕉️🚩

  • @RaviKumar-c7x1j
    @RaviKumar-c7x1j Місяць тому

    Adbhuta Sir God Jesus bless you and your family

  • @manjunathmsiddapur1665
    @manjunathmsiddapur1665 Місяць тому

    Sar supar sar nimma mimikri ellaru voice thumba adbuthavagi Bantu hatsaf

  • @cbkaramudi485
    @cbkaramudi485 Місяць тому +1

    ತುಂಬಾ ತುಂಬಾ ಒಳ್ಳೆ ಕಲಾವಿದ ಮುಂದೆ ಒಂದು ದಿನ ದೊಡ್ಡ ವೇದಿಕೆ ನಿನಗಾಗಿ ಮೀಸಲಿದೆ ದೇವರು ನಿನಗೆ ಒಳ್ಳೆಯದು ಮಾಡಲಿ

  • @maheshtravels7431
    @maheshtravels7431 2 місяці тому +9

    ಸಾಯಿ ಕುಮಾರ್ ವಾಯ್ಸ್ ಸೂಪರ್

  • @Arunkumar-mh1vp
    @Arunkumar-mh1vp Місяць тому

    Devraj and Prakash rai du adbhutha....ellavanna bere mimicry artists ondu range ge maadirtaare but ivaribbaraddu tumba hidistu....love from davangere... Neevu inna hesaru madbeku brother

  • @garaganagarajjournlist-os7qv
    @garaganagarajjournlist-os7qv 4 дні тому

    ಅದ್ಭುತ

  • @ShivakumarShivakumar-c8p
    @ShivakumarShivakumar-c8p Місяць тому

    Super dhwani sir.ultimate voice sir.

  • @R.V.CREATIONS-yc4xc
    @R.V.CREATIONS-yc4xc Місяць тому

    ಸೂಪರ್ ಬ್ರದರ್ ಇನ್ನೂ ದೊಡ್ಡದಾಗಿ ಬೆಳೀತೀರಿ ನೀವೂ 👌👏

    • @ManoharSonarBagalkot-xm5ln
      @ManoharSonarBagalkot-xm5ln  Місяць тому

      @@R.V.CREATIONS-yc4xc ತುಂಬಾ ತುಂಬಾ ದನ್ಯವಾದಗಳು ಬ್ರದರ್

  • @vinayakakannadigarsv8386
    @vinayakakannadigarsv8386 2 місяці тому +7

    Vishnu Dada..Prakash Raj super...all the best bro

  • @manjunatharao9207
    @manjunatharao9207 3 дні тому

    Supar kalavida 👌👍🙏

  • @moulasahebwalikar6479
    @moulasahebwalikar6479 Місяць тому

    ಕರೆದಾಗ ಯಾವುದೇ ವೇದಿಕೆಗಳನ್ನು ಬಿಡಬೇಡಿ ಆದಷ್ಟು ಬೇಗನೆ ನೀವು ಮೇಲಮಟ್ಟಕ್ಕೆ ಏರುತ್ತೀರಿ ಕರ್ನಾಟಕದ super voice king sir ನೀವು. ನಿಮಗೆ ಶುಭ ಹಾರೈಕೆಗಳು 🌹🌹🌹🌹🙏🙏🙏🙏👍👍❤️❤️👍👍👍

    • @ManoharSonarBagalkot-xm5ln
      @ManoharSonarBagalkot-xm5ln  Місяць тому

      ತುಂಬಾ ತುಂಬಾ ದನ್ಯವಾದಗಳು ನಿಮ್ಮ ಮಾತಿಂದ್ ನಿಜ ಆಗ್ಲಿ ಸರ್ ತುಂಬಾ ದನ್ಯವಾದಗಳು ❤😊

  • @vmnayak6528
    @vmnayak6528 День тому

    ಸೂಪರ್ ಸರ್. ಆಲ್ ದಿ ಬೆಸ್ಟ್

  • @sacchudboss5029
    @sacchudboss5029 2 місяці тому +13

    4:53 ✊ಜೈ ಡಿ ಬಾಸ್ 💥😎

  • @RsanilkumarAni-lr8oc
    @RsanilkumarAni-lr8oc Місяць тому

    So many people can't do Ganesh sirs voice but you have done extraordinary Amazing boss

  • @mantelingaswamy1753
    @mantelingaswamy1753 Місяць тому +6

    ಅದ್ಭುತ ಕಲಾವಿದ ಜೈ ಡಿ ಬಾಸ್

  • @sharathbhayyal
    @sharathbhayyal 12 днів тому

    ಸಾಹಸಸಿಂಹ ಡಾ.ವಿಷ್ಣು💛❤️🙌🏻

  • @srinivasseenu7132
    @srinivasseenu7132 Місяць тому +4

    Jai Vishnu Sir 🔥 Super super 👌

  • @SANTUSHE7889
    @SANTUSHE7889 Місяць тому +1

    ನಮ್ಮ ವಿಷ್ಣು ದಾದಾ 🔥🔥

  • @The_Rapid_Rover
    @The_Rapid_Rover Місяць тому +3

    ಅಣ್ಣಾ ಸೂಪರ್, Mind-blowing 😮 💛❤️

  • @rkganesha1380
    @rkganesha1380 Місяць тому +2

    ವಿಷ್ಣು ದಾದರ್ ವಾಯ್ಸ್ ಇನ್ನೊಂದು ಸ್ವಲ್ಪ ಚೆನ್ನಾಗಿ ಕ್ಲಿನ್ ಆಗಿ ಟ್ರೈ ಮಾಡಿ ಸರ್ ಇನ್ನು ಎನೋ ಬೇಕು❤

  • @KishuDevaiah
    @KishuDevaiah 13 днів тому

    ಡಾ.ಅವರದ್ದು..ಕುಷೀ ಆಯ್ತು... ❤❤

  • @KumarSwamy-lq1pu
    @KumarSwamy-lq1pu Місяць тому

    ಬಾಳ ಅದ್ಭುತವಾಗಿ ಮಿಮಿಕ್ರಿ ಮಾಡುತ್ತಿರುತ್ತೀರಿ, ಒಂದು ಸಾರಿ ಸಿನಿಮಾ ಅವಕಾಶ ಸಿಕ್ಕರೆ ನಿಮಗೆ ಬಹಳ ಒಳ್ಳೆಯದು ಅನ್ಸುತ್ತೆ ನಿಮ್ಮ ಪ್ರತಿಭೆ ಬಹಳಷ್ಟು ಎತ್ತರಕ್ಕೆ ಬೆಳೆಯಲೆಂದು ಆಶೀರ್ವದಿಸುತ್ತೇನೆ ಜೈ ಕರ್ನಾಟಕ ಮಾತೆ 🎉🎉🎉
    ನಿಮ್ಮ ಪ್ರೀತಿಯ
    ಚಿರಂಜೀವಿ ಕುಮಾರಸ್ವಾಮಿ

    • @ManoharSonarBagalkot-xm5ln
      @ManoharSonarBagalkot-xm5ln  Місяць тому

      ತುಂಬಾ ತುಂಬಾ ದನ್ಯವಾದಗಳು sir ನಿಮ್ಮ ಆಶೀರ್ವಾದ ನಿಮ್ಮ ಹಾರೈಕೆ ಹೀಗೆ ಇರ್ಲಿ ❤

  • @straightforward5459
    @straightforward5459 Місяць тому

    ಉತ್ತಮ ಕಲಾವಿದ ಶುಭವಾಗಲಿ

  • @mantesshhinchal4894
    @mantesshhinchal4894 Місяць тому

    Idu varegu ganesh sir and devaraj sir lokesh sir voice yaru madila nivva madidiri great nivvu

  • @KishuDevaiah
    @KishuDevaiah 13 днів тому

    ಡಾ.ಅವರದ್ದು..ಕುಷೀ ಆಯ್ತು... ❤

  • @just4usantu
    @just4usantu 2 місяці тому +1

    ತುಂಬಾ ಅಂದರೆ ತುಂಬಾ ಚೆನ್ನಾಗಿದೆ....ಲವ್ಸೂ😅👍🍫💐🥰🙏

  • @Syedkim3333
    @Syedkim3333 Місяць тому

    ಸೂಪರ್ ಮನೋಹರ್ ಅವರೇ 👌👌👌

  • @Hors0008
    @Hors0008 Місяць тому

    Super mimicry, Love & Respect from Bengaluru, Nagarbhavi 🤩👌👍👏👏👏👏🎉🎉🎉🎉

  • @sharanuirannavar
    @sharanuirannavar Місяць тому

    ಧ್ರುವ ಸರ್ಜಾ

  • @RaghavendraRaghu-o9q
    @RaghavendraRaghu-o9q Місяць тому

    ಸರ್ super

  • @ManuYM-i3q
    @ManuYM-i3q 2 дні тому

    ಸೂಪರ್ ಗುರು

  • @ShreenivasaSina-v8l
    @ShreenivasaSina-v8l Місяць тому +2

    Sir vishnu dada mimikri super

  • @harishakvharishakv2204
    @harishakvharishakv2204 Місяць тому

    ಸೂಪರ್ really great mimicry

  • @veerappayalaburgi1299
    @veerappayalaburgi1299 Місяць тому

    ಸೂಪರ್ ಮಿಮಿಕ್ರಿ ಸರ್

  • @PuttaAnu
    @PuttaAnu Місяць тому

    Super prakash ರೈ ಮಿಮಿಕ್ರಿ

  • @KemparajuKR
    @KemparajuKR Місяць тому +4

    Vishnu Daada Dhvani Superbb

  • @YamanurNayak-i5g
    @YamanurNayak-i5g Місяць тому +2

    ಪ್ರಕಾಶ ರೈ

  • @KushiMp
    @KushiMp 25 днів тому

    ಅಣ್ಣ ಸೂಪರ್ 👌👌. But ಅಕ್ಕ ದು ಯಾಕರಿಗೂ ಲೋಪರ್ 😌😂

  • @RaviYadav-nw6iy
    @RaviYadav-nw6iy Місяць тому

    ಮುಖ್ಯಮಂತ್ರಿ ಚಂದ್ರು ಅವರ ಧ್ವನಿ ಮಾಡಿ..

  • @SureshBhovi-op1re
    @SureshBhovi-op1re 4 місяці тому +1

    Super really fantastic Mimicry my Dear Brother And friend good luck ur your mimicry journey ❤😍😊🙏

  • @RAJENDRABHANDARI-x6c
    @RAJENDRABHANDARI-x6c Місяць тому

    ಸೂಪರ್

  • @rkganesha1380
    @rkganesha1380 Місяць тому +1

    ವಿಷ್ಣು ದಾದ ❤❤❤❤ಲವ್ ಯೂ

  • @parvathiracharya8040
    @parvathiracharya8040 Місяць тому

    Nimma mimikri supar

  • @nageloka
    @nageloka 29 днів тому

    🙏🙏🙏🙏🙏🙏👌👌👌👌👌👍👍👍👍👍thumba ista aythu nimage future ide

  • @Littlejanu23
    @Littlejanu23 14 днів тому

    Super 👌 sir tea bench Gaddanakeri cross

  • @Sinchanam-e6j
    @Sinchanam-e6j Місяць тому +1

    Tumba chenagittu❤

  • @ShivuShivu-yk3dp
    @ShivuShivu-yk3dp 11 днів тому

    ಜೈ ಡಿ. ಬಾಸ್ ❤❤❤

  • @Sangmesh-on1vw
    @Sangmesh-on1vw Місяць тому

    ಸೂಪರ್ ಮಿಮಿಕ್ರಿ

  • @TDRaghavendraRaghavendra
    @TDRaghavendraRaghavendra Місяць тому

    Wow, He is no 1 mimicri artist all over the word, keep going

  • @Mallushine875
    @Mallushine875 Місяць тому

    ಸೂಪರ್ ❤ಪ್ರಕಾಶ್ ರೈ

  • @basavarajharijan7646
    @basavarajharijan7646 Місяць тому

    ಸೂಪರ್ 🎉❤❤

  • @shankarkuruboss4318
    @shankarkuruboss4318 Місяць тому

    Only King KICCHA boss Badhshah 🦁 👑❤️❤️

  • @nagappaayattinagappaayatti7299
    @nagappaayattinagappaayatti7299 Місяць тому +1

    ಸೂಪರ್ ಸರ್ ಒಳ್ಳೆ ಕಲಾವಿದರು ನೀವು

  • @yallappas4264
    @yallappas4264 Місяць тому

    Kiccha Boss,, doani madi

  • @Varun46296
    @Varun46296 Місяць тому

    Tumba chengi madthira bro Mimicry ❤

  • @HVis-nd5uf
    @HVis-nd5uf Місяць тому +3

    Yash and ganesh voice super👌💐

  • @ShivarajuShivaraju-f2w
    @ShivarajuShivaraju-f2w Місяць тому

    Vishnu Dada ❣️.

  • @Prajwal-u5i
    @Prajwal-u5i Місяць тому

    ಜೈ ಯಶ್ ಬಾಸ್ ಅಭಿಮಾನಿ ನಾನು❤❤❤❤❤❤❤❤❤❤❤❤❤

  • @sabannabhajantri2550
    @sabannabhajantri2550 Місяць тому

    ಅಬ್ಬಬ್ಬಾ ಏನ್ ಮಿಮ್ಮಿಕ್ರಿ ಬಾಸ್ ನಿಮ್ಮದು ❤❤❤ ಸೂಪರ್

  • @VijayaVijaya-uk6ym
    @VijayaVijaya-uk6ym Місяць тому

    ಶೂಫರ

  • @mimicry.rajkaran
    @mimicry.rajkaran 4 місяці тому +5

    Wow wonderful mimicry ultimate sir 👌😍😍❤️❤️❤️❤️❤️❤️❤️

  • @sureshc6148
    @sureshc6148 Місяць тому +1

    Your future will be bright and beautiful. Keep going dear. Very talented.

  • @Dboss-D6106
    @Dboss-D6106 2 місяці тому +6

    Yash voice is be like hucha venkat

  • @AppuRathod-q9k
    @AppuRathod-q9k 2 місяці тому +2

    ನಮ್ಮ ಹೆಮ್ಮೆಯ ಕೊಪ್ಪಳ