What is Vastu Purusha Mandala? | ಮನೆಯ ವಾಸ್ತು ಹೇಗಿರಬೇಕು? ವಾಸ್ತು ಪುರುಷ ಎಂದರೇನು? | Vijay Karnataka

Поділитися
Вставка
  • Опубліковано 13 лис 2021
  • #Numerology #VastuTips #BirthdateNumerology
    ಸಾಮಾನ್ಯವಾಗಿ ನಾವು ಮನೆ, ಕಟ್ಟಡಗಳನ್ನು ಕಟ್ಟುವುದಕ್ಕೂ ಮೊದಲು ವಾಸ್ತು ಪೂಜೆ ಮಾಡುತ್ತೇವೆ. ಹಾಗಾದರೆ ವಾಸ್ತು ಪುರುಷ ಎಂದರೇನು? ಮನೆಯ ವಾಸ್ತು ಹೇಗಿರಬೇಕು? ಮನೆ ಖರೀದಿಸುವ ಮುನ್ನ ಯಾವೆಲ್ಲಾ ಕ್ರಮಗಳನ್ನ ಪಾಲಿಸಿದ್ರೆ ಮನೆಯಲ್ಲಿ ಸುಖಃ ಶಾಂತಿ ನೆಲೆಸುತ್ತೆ? ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka

КОМЕНТАРІ • 44

  • @chandranaik5896
    @chandranaik5896 2 роки тому +4

    ಸ್ವಾಮಿ ನೀವು ಯಾವುದಾದರೂ 1 ಭಾಷೆಯಲ್ಲಿ ಮಾತನಾಡಿ ಇಂಗ್ಲಿಷ್ ಗೊತ್ತಿಲ್ಲದವರು ಇದ್ದಾರೆ ನಾರ್ಥ್ ಈಸ್ಟ್ ಹೇಳಬೇಡಿ ಕನ್ನಡದಲ್ಲಿ ಹೇಳಿ

  • @jayachandra6569
    @jayachandra6569 Рік тому +2

    Hello sir please mention in agriculture land which side formhouse..and labour house can build

  • @poornima.cpoorani853
    @poornima.cpoorani853 2 роки тому +1

    Thank You So Much Guruji 🙏🙏🙏

  • @suddigangadhar4135
    @suddigangadhar4135 Рік тому

    ಧನ್ಯವಾದ ಗಳು

  • @veereshbrveeresh2968
    @veereshbrveeresh2968 Рік тому

    Thanks sir
    Message
    I am receiving

  • @chayahp9512
    @chayahp9512 2 роки тому

    Thanks

  • @kavyagowdakavya8360
    @kavyagowdakavya8360 7 місяців тому

    ಹಾಯ್ ಸಿರ್ ನಮ್ಮ ಸೈಟ್ ಮೂಲೆ ಆಕೃತಿಯಲ್ಲಿ ಇದೆ. ಪೂರ್ವ ದಿಕ್ಕು ಮೂಲೆ ಯಲ್ಲಿ ಬರುತ್ತೆ ಹಾಗಿದ್ದಾಗ ನಾವು ಮುಖ್ಯ ದ್ವಾರ ವನ್ನೂ ಯಾವ ಕಡೆ ಇಟ್ಟರೆ ಒಳ್ಳೆಯದು ಎಂದು ತಿಳಿಸಿ.

  • @krishnappamanagodu
    @krishnappamanagodu Рік тому

    good

  • @bindassbalakrishna
    @bindassbalakrishna 7 місяців тому

    Super

  • @shankargoudapatil924
    @shankargoudapatil924 2 роки тому

    🙏🏻

  • @gvlakshmi9391
    @gvlakshmi9391 2 роки тому

    ಗೊತ್ತೂ ಗೋತ್ತಿಲ್ಲ ವೂ ನಮ್ಮ 🏡 ಮನೆ ಹೀಗೆ ಇದೆ.🙏

  • @zakirhusen8424
    @zakirhusen8424 2 роки тому

    Sir horse koova number hege nodbeku win horse plz tilse kodi

  • @Bhaya-illa-ji
    @Bhaya-illa-ji 4 місяці тому

    East ge main door but westge Pooja door ide ,but naavu East ge ninthkond Kai mugyodaaa k naaa

  • @veereshbrveeresh2968
    @veereshbrveeresh2968 Рік тому

    I trust this message

  • @VedhasaraAstroCenter
    @VedhasaraAstroCenter Рік тому

    🙏🙏🙏

  • @motherinlawkitchen6182
    @motherinlawkitchen6182 Рік тому

    Sir... Maneyalli ashtu doors erbeku... Antha heli

  • @rabkaviboys1474
    @rabkaviboys1474 Рік тому

    Roofing sheets ಬಗ್ಗೆ ಅಂಕಣಗಳ ಮಾಹಿತಿ ತಿಳಿಸೀ

  • @sumasuresh5436
    @sumasuresh5436 2 роки тому

    Sir, our prayer room is in brahmmasthan, is any problem regarding this, if.so give some remidy plz

    • @Broken-Bakwaaz
      @Broken-Bakwaaz 2 роки тому

      Sir. Its good. Watch Vishala Vastu he expand it well.

  • @kalavathikalavathi2525
    @kalavathikalavathi2525 Рік тому

    Vastu prakaran plan hkodhkke amount esttu guruji

  • @maheshpl7025
    @maheshpl7025 2 роки тому +1

    ಮನೆ ತಗ್ಗು ಪ್ರದೇಶ ಇದಾರೆ ಪ್ರಾಬ್ಲಮ್ sir please tell me sir

  • @Its_positive_HUB
    @Its_positive_HUB 2 роки тому

    ಸರ್ ಬ್ರಹ್ಮ ಸ್ಥಾನ ಎಂದರೆ ಏನು ಮನೆ ಆಯಾ ದ ಮದ್ಯೆನ ಇಲ್ಲ ಮದ್ಯದ ಮನೆ ನಡುಮನೆ ಅಂತಾರಲ್ಲ ಅದ ತಿಳಿಸಿ ಕೊಡಿ ಪ್ಲೀಸ್ 🙏

  • @archanak.l5020
    @archanak.l5020 Рік тому

    Where to keep steps and lift

  • @prashaachar
    @prashaachar 2 роки тому +2

    you mentioned, toilet can be at north west.. its wrong.. dnt make toilet in any extreme corner.. leave atleast 2 paada from that corner.. .. pls dnt spread false information sir..

  • @maruthikg5483
    @maruthikg5483 Рік тому

    Which side use bath room please guide

  • @user-rq6wr5pw2c
    @user-rq6wr5pw2c 2 роки тому

    Master bedroom nali toilet yeli barbeku sir

  • @savirajusaviraju6833
    @savirajusaviraju6833 8 місяців тому

    ನಮ್ ಮನೆಗೆ ಎರಡು ಬಾಗಿಲು ಗಳು ಇದಾವೆ ಪೂರ್ವ ಮತ್ತು ಉತ್ತರ kke ಇದಾವೆ ಮನೆ ಕಟ್ಟಕ್ಕೆ start madidmele ಗಂಡ ತೀರಿಕೊಂಡರು ಈಗ ಮಗನೂ ದಾರಿ thapidane ಎಲ್ಲರೂ ಹೊಸ ಮನೆ ಕಟ್ಟಿದಾಮೇಲೇನೆ problem ಆಗ್ತಿರೋದು ಅಂದ್ರು ಕೇಳಿದಕ್ಕೆ ಯಾವುದಾದ್ರೂ ಒಂದು ಬಾಗಿಲು ಮುಚ್ಚಿ ಎಲ್ಲ sarihoguthe ಅಂತಿದರೆ ಏನ್ ಮಾಡ್ಲಿ ಅಂತ ಹೇಳಿ ಗುರುಗಳೇ

  • @lakshmiabhishekg1783
    @lakshmiabhishekg1783 2 роки тому

    Sir 33*35 ge en Aya barute sir

  • @Bhaya-illa-ji
    @Bhaya-illa-ji 4 місяці тому

    West ge Pooja room door idbodaa

  • @nagarathnagn7890
    @nagarathnagn7890 2 роки тому

    Kannada

  • @prashaachar
    @prashaachar 2 роки тому

    He is saying. Vastu Purusha Head shows North.. ???? its north east man..

  • @prashaachar
    @prashaachar 2 роки тому

    brahmasthana or center is not heart of the house.. its nabhi of the house / vastu purusha.. rest of area which is 9 paada of 9*9 of vastu padavinyasa called as brahmapada..

  • @asifullamedur6381
    @asifullamedur6381 2 роки тому

    Plz nim nambar send madi

  • @Mr247772
    @Mr247772 2 роки тому

    ದೇವರೇ ಕಪಾಡ್ಬೇಕು

  • @marcopolo6418
    @marcopolo6418 Рік тому +1

    🤣🤣🤣🤣🤣🤣 ಈ ಕಾಲದಲ್ಲೂ ಇದೆಲ್ಲ ನಂಬುತ್ತೀರಾ