ದಯವಿಟ್ಟು ಅಸಭ್ಯವಾದ ಬೈಗುಳಗಳನ್ನು ಉಪಯೋಗಿಸಿ ಮತ್ತೊಬ್ಬರಿಗೆ ನೋವಾಗುವಂತೆ ನಡೆದುಕೊಳ್ಳಬೇಡಿ. ಇದು ಒಂದು ವೈಚಾರಿಕ ಚರ್ಚೆ.. ವಿಚಾರಗಳಲ್ಲಿ ವಾದ ಪ್ರತಿವಾದವಿರಲಿ. ವ್ಯಕ್ತಿನಿಂದನೆ ಸರಿಯಲ್ಲ. ಪದಗಳನ್ನು ಪ್ರಯೋಗಿಸುವಗ ಎಚ್ಚರವಹಿಸಿ.
ನಿಮ್ಮಂಥ ವಿಚಾರವಾದಿ ವ್ಯಕ್ತಿಗಳಿಂದ ಈ ಸಂಪ್ರದಾಯವಾದಿಗಳ ಆಟ ಮಿತಿಮೀರಿಲ್ಲಾ ಇಲ್ಲವಾಗಿದಲ್ಲಿ ಈ ವಿವೇಕವಿಲ್ಲದ ಜನರು ಇರುವ ದೇಶದಲ್ಲಿ ಇನ್ನೂ ಏನೇನಾಗುತಿತ್ತೋ ತಿಳಿಯದು,,,, ಹುಲಿಕಲ್ ಸರ್ ನಿಮ್ಮ ಈ ಸೇವೆಗೆ ನಮ್ಮ ಧನ್ಯವಾದಗಳು
ಹುಲಿಕಲ್ ನಟರಾಜ್, ನೀನು ಓಪನ್ ಚಾಲೆಂಜ್ ಅಂತ ಹೇಳಿ ಆ ಕಾರ್ತಿಕ್ ಗೆ, ಲೀಗಲ್ ಆಗಿ ಪೊಲೀಸ್ ಜೊತೆ ಮಾತಾಡಿದೀನಿ, ಅಂತ ಹೇಳಿ ಭಯ ಭೀಳಿಸಿದ್ರೆ ಅವನ್ ಏನ್ ಮಾಡೋದು, ಸುಮ್ನೆ ಪಬ್ಲಿಸಿಟಿ ಗೆ ಇದೆಲ್ಲಾ ಮಾಡಬೇಡಪ, ವಾಮ ಚಾರ ಮಾಡು ಅಂತೀಯಾ ಮಾಡಿದ್ರೆ ಫ್ಯಾಮಿಲಿ ಅಂತೆಲ್ಲ ಬೇರೆ ಹೇಳ್ತಿಯ 🤔🤔🤔
ನೀವು ಮಾತನಾಡಿರೊದು ಸರಿ ಆದರೆ ಕೆಲವೊಂದು ಅತಿಮಾನುಷ ವಿಚಾರಗಳನ್ನು ನಾವು ಸರಳವಾಗಿ ತೆಗೆದುಕೊಳ್ಳುಬಾರದು. ಅದರ ಜೋತೆಗೆ ನೀವು ಒಪನ್ ಚಾಲೆಂಜ್ ಮಾಡಿರುವುದು ಉತ್ತಮ ಹುಲಿಕಲ್ ನಟರಾಜ್ ಸರ್ ಆದರೆ ನಿಮಗೆ ವಾಮಚಾರದ ಮೇಲೆ ನಂಬಿಕೆ ಇಲ್ಲ ಅಂದಮೇಲೆ ನೀವು ವಿಡಿಯೋದಲ್ಲಿ ನನಗೆ ಏನಾದರೂ ಆದರೆ ಕುಟುಂಬದ ಕತೆ ಏನೂ ಎಂಬುದನ್ನು ಏಕೆ ಹೇಳಿದಿರಿ ?. ಇದನ್ನು ನೋಡಿದರೆ ನೀವೆ ವೈಜ್ಞಾನಿಕ ಪರಿದಿಯನ್ನ ಮೀರಿದಿರಿ ಅಂತಾ ಅಲ್ವಾ . ಜನರು ಸೂಕ್ಷ್ಮ ವಿಚಾರಗಳನ್ನು ಕೂಡ ಅವಲೊಕಿಸುತ್ತಾರೆ. ಯಾವುದೇ ವಿಚಾರದಲ್ಲಿ ವೈಜ್ಞಾನಿಕತೆಯಿಂದ ನೋಡುವುದು ಉತ್ತಮ ಆದರೆ ಜನರು ಸಹ ನಿಮ್ಮನ್ನ ವೈಜ್ಞಾನಿಕ ವಿಚಾರವಾದಿ ಎಂದೆ ನೊಡುವುದು. ನಮ್ಮ ಸಮಾಜದಲ್ಲಿ ಮೂಡನಂಬಿಕೆಯ,ಭ್ರಷ್ಟಾಚಾರದ, ಸ್ವಜನಪಕ್ಷಪಾತ , ಕೊಲೆ, ದರೊಡೆ , ಬೆಳಗ್ಗೆ ಎದ್ದು ನೋಡಿದರೆ ಅಪಘಾತದಲ್ಲಿ ಮರಣ ಇವೆ ಆಗಿವೆ ನಾವು ಕೇವಲ ಒಂದನ್ನ ಅರಿವು ಮೂಡಿಸಲು ಹೋಗಿ ಇನ್ನೊಂದರಲ್ಲಿ ಎಡರಿರುತ್ತೇವೆ. ಹಾಗಾಗಿ ಜನರಲ್ಲಿ ಬದಲಾವಣೆ ವಸಂತ ಚಿಗುರ ಬೇಕು. ಬೇರೆ ದೇಶಗಳಲ್ಲಿ ಹೀಗೆ ಯಾವುದೆ ರೀತಿಯ ವಾಮಚಾರದಲ್ಲಿ ನಂಬಿಕೆ ಇಲ್ಲ ಅಲ್ಲಿ ಅವರಿಗೆ ಗೊತ್ತಿರುವುದೆ ಒಂದು ಅಂದು ಅಭಿವೃದ್ಧಿ ನೀವು ಹಾಗೆ ನಮ್ಮ ಸಮಾಜದಲ್ಲಿನ ವಾಮಚಾರದ ತೊಡಕುಗಳ ಮೇಲಿನ ಎಲ್ಲಾ ಅಂಶಳನ್ನು ತೊಲಗಿಸೊಣ.
ಹುಲಿಕಲ್ ನಟರಾಜ್ ಸರ್ ಅವರ ಮೇಲೆ ವಾಮಾಚಾರ ಮಾಡುತ್ತೇನೆ ಎನ್ನುವುದಕ್ಕಿಂತ ಅವರನ್ನು ಇನ್ನು ಒಂದು ಸ್ಥಾನಕ್ಕೆ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ ಎನ್ನುವುದು ಬರಲಿಲ್ಲವೇ ಬಾಯಲ್ಲಿ ಸ್ವಾಮಿಗಳನ್ನು ಆದಷ್ಟು ಯಾರೂ ನಂಬಬೇಡಿ ಕೆಲವೊಂದು ಸ್ವಾಮಿಗಳು ಸಮಾಜಘಾತಕರು ಇದ್ದಾರೆ
ಸರ್ ನೀವು ಆಡುವ ಮಾತುಗಾರಿಕೆ, ಧೈರ್ಯ ನಮಗೆ ತುಂಬಾ ಇಷ್ಟವಾಗಿದೆ. ನೀವು ಮೂಡನಂಬಿಕೆ ಹಾಗೂ ಮಾಟಮಂತ್ರದ ವಿಷಯದಲ್ಲಿ ಹೇಗೆ ಪರಿಣಿತವನ್ನು ಹೊಂದಿದಿರಿ ಸರ್. ನಾನು ನಿಮ್ಮ ಹಾಗೆ ಮೂಡನಂಬಿಕೆ ಅನ್ನು ತೊಲಗಿಸಿ ಸಮಾಜ ಸೇವೆ ಮಾಡುವ ಆಶೆ ದಯಮಾಡಿ ತಿಳಿಸಿ ಕೋಡಿ ಧನ್ಯವಾದಗಳು ಸರ್.
ಒಳ್ಳೆಯದು ಇದೆ ಅಂದಮೇಲೆ ಕೆಟ್ಟದ್ದು ಕೂಡ ಇದೆ ಹುಲಿಕಲ್ ನಟರಾಜ್ ಸರ್ ಪೊಲೀಸ್ ಕಂಪ್ಲೆಂಟ್ ಕೊಟ್ಟು ನೀವು ಅವರನ್ನು ಕರ್ಕೊಂಡು ಹೋದರೆ ಹೇಗೆ ಅವರು ವಮಾಚಾರ ಮಾಡ್ತಾರೆ ನಿಮಗೂ ಭಯ ಇದೆ ಅಂದಂಗೆ ಆಯ್ತು ನನಗೇನಾದರೂ ಆದರೆ ನನ್ನ ಹೆಂಡತಿ ಮಕ್ಕಳಿಗೆ ಯಾರು ಅಂತೀರಾ ನಿಮಗೂ ಭಯ ಇದೆ ತಾನೇ ನೀವು ಪೊಲೀಸ್ ರನ್ನ ಕರ್ಕೊಂಡು ಹೋದರೆ ಅವನು ನಿಮ್ಮ ಮೇಲೆ ಪ್ರಯೋಗ ಮಾಡಲಿಕ್ಕೆ ಆಗುವುದಿಲ್ಲ ಅದನ್ನ ಬಿಟ್ಟು ಅಲ್ಲಿಂದಲೇ ವಿಡಿಯೋ ಲೈವ್ ಮಾಡಿ ಸರ್
Nimma dhairya mechabekaddu sir Samajadha bagge olledhu agli antha nimma aniske nijavaglu mechabekaddu sir a dhevaru antha eddare nimage 100% olledhu made madthane sir🙏 thank you
ಕರ್ನಾಟಕದ "ಪೆರಿಯಾರ್ ರಾಮಸ್ವಾಮಿ" "ಹುಲಿಕಲ್ ನಟರಾಜ್ ಸರ್" I love you sir ನಾನು ನಿಮ್ಮ ಅಪ್ಪಟ ಅಭಿಮಾನಿ ಸರ್ ...ಹೀಗೆ ಮುಂದುವರಿಯಲಿ ನಿಮ್ಮ ಸತ್ಯಂಶದ ಸತ್ಯದ ಕಡೆಗೆ , Buddha blush u sir 👏👏👏❤❤❤🙏🙏🙏👍👍👍🌷🌷🌷
ದೇವರು ಮತ್ತು ಧರ್ಮದ ಹೆಸರಿನಲ್ಲಿ ಈ ಜಗತ್ತಿನಲ್ಲಿ ತುಂಬಾ ಮೂ st ನಂಬಿಕೆ ನಡೆಯುತ್ತಿದೆ ಎಂದು ನಾನು ಒಪ್ಪುತ್ತೇನೆ ಆದರೆ ವಾಮಾಚಾರ ಮತ್ತು ಕೆಟ್ಟ ಶಕ್ತಿ ಅಸ್ತಿತ್ವದಲ್ಲಿದೆ ನಾನು ಅದನ್ನು ನೋಡದ ಕಾರಣ ಅದು ಅಸ್ತಿತ್ವದಲ್ಲಿಲ್ಲ ಎಂದು ಒಬ್ಬರು ಹೇಳಲಾರರು ..... ಇದು ನನ್ನ ಜೀವನದಲ್ಲಿ ಯಾವುದೇ ತಲೆನೋವನ್ನು ಅನುಭವಿಸದ ಕಾರಣ ತಲೆನೋವು ಅಸ್ತಿತ್ವದಲ್ಲಿದೆ ಎಂದು ನಾನು ನಂಬುವುದಿಲ್ಲ ಎಂದು ಹೇಳುವಂತಿದೆ
ಸರ್ ನೀವೂ ಎಲ್ಲವನ್ನೂ ಅರಿತವರು ನಿಮ್ಮ ಮೇಲೆ ನನಗೆ ನಂಬಿಕೆ ಇದೆ ಈಗಿನ ಸಮಾಜದಲ್ಲಿ ದುಡ್ಡಿಗಾಗಿ ಬೇರೆ ಬೇರೆ ಮಾರ್ಗವನ್ನು ಹುಡುಕಿ ಕೆಲಸ ಮಾಡತಾರೆ ದುಡ್ಡು ಮಾಡತಾರೆ ನೀವೂ ಬಂದ ಮೇಲೆ ಅಂತವರಿಗೆ ತುಂಬಾ ಕಷ್ಟ ವಾಗಿದೆ. ಆದ್ರೂ ನೀವೂ ಮಾಡತಾ ಇರೋದು ಸರಿ ಕೆಲಸನೆ ನಿಮಗೆ ಜಯವಾಗಲಿ 👍 ಧಾರವಾಡ ದಿಂದ ಬಸವರಾಜ ಕಣಬೂರ್
Sir super . idi nam state ge nanu ishta paduwa onde ondu swamiji . adu . sri siddaganga swamiji . Nam clg ge bandu neev helida mathu nange innu kivili ide . Adu yenendre . nan sathru pratiyondu manelu obba obba hulikal nataraj huttabekendu .Super
ಖಂಡಿತವಾಗಿಯೂ ಇದ್ಯಾವುದೂ ನಿಜವಲ್ಲ, ಸತ್ಯಕ್ಕೆ ದೂರವಾದ ಮಾತು.... ಒಂದುವೇಳೆ ನಿಜವಾದರೆ ಅಂತಹ ಪ್ರಯೋಗವನ್ನು ದೇಶದ ಗಡಿಯಲ್ಲಿ ಮತ್ತು ಮಾರಣಾಂತಿಕ ರೋಗಗಳ ವಿರುಧ್ಧ ಉಪಯೋಗಿಸಿಕೊಳ್ಳಬಹೂದು
Excellent sr,,, I'm u r Big Fan sr,,, Thanks a lot sr,, U r very Genious sr U r Thinking Capabality was Very special sr so thats y,,, I'm Very Big fan sr.💐💐💐
Sir,ನಿಮ್ fallower, ಇಂತಹ ರ ವಿರುದ್ಧ ನಾನು open challenge madiddini, but there are failed, avattinda ನನ್ನ ಜೂನಿಯರ್ hulikal ನಟರಾಜ್ ಅಂತ kariyuttare, ನಮ್ ಊರಲ್ಲಿ, ತುಂಬಾ ಹೆಮ್ಮೆ ಇದೆ sir, ಆ vamachari last ಹೇಳೋ ವಿಷಯ ನಮ್ಮನ್ನು ಬದುಕು ವು ದಕ್ಕೇ ಬಿಡಿ sir, all the best go head 👍,
All the best hulikal nataraj sir nimma yalla videos nu nodidini idu thumba intrested video bega trai madli hogi banni sir nanu nim ava swamynayk Mysore
ಸರ್ ಜಗ್ರತೆ i ಸರ್ ಎಲ್ಲ ಸಮಯ ಒಳ್ಳೇದಲ್ಲ , ಎಲ್ಲಾ ಕ್ಷಣ ಕೆತ್ತದಲ್ಲ , ದೇವರೂ ಇದ್ದಾನೆ ಎಂಬ ನಂಬಿಕೆ ಕೆಲವರಲ್ಲಿ ಇದೇ ಕೆಲವರಲ್ಲಿ ಇಲ್ಲ , ನಿಮ್ಮ ಕೆಲಸ 🙏🙏🙏 ತುಂಬಾ ಒಲ್ಲೆಯ ಸರ್ ,ಅವರವರ ನಂಬಿಕೆ , ನಾವು ದೇವರನ್ನು ಪುಜಿಸಬೆದ , ಅತವ ನಂಬು ಅನ್ನೋದು ತಪ್ಪು , ಅವರವರ ನಂಬಿಕೆ ಅಷ್ಟೇ , ನೀವು ಮಾಡುವ ಕೆಲಸ ಮೂಡ ರೀತಿಯ ನಂಬಿಕೆ ಬಗ್ಗೆ , ಇದರ ಬಗ್ಗೇ ಹೆಮ್ಮೆ ಇದೆ ಸರ್ ನಮಗೇ , ಒಂದು ವಿಚರ ಎನು ಅಂದರೆ ,ನಮ್ಮ ದೇಶ ಭಾರತ , ಸಂಮ್ಸಕ್ರುತಿ, ಆಚಾರ ವಿಚಾರ , ಇರುದರಿಂದ , ನಮ್ಮ ದೇಶ , ಅಮೇರಿಕ ಆಗದೆ ಇವಾಗಲು , ಸ್ವಲ್ಪ ಮರಿಯದಿ ಇಂದ ನಿಷ್ಠೆ ಇಂದ ಇದ್ದೇ ವೆ , ಇನ್ನು ಇವನ್ನೆ ನಾವು ಮಾರಿಕೊಂಡ ರೇ ಇನ್ನ ನಮ್ಮ ದೇಶ ದ ಸ್ಥಿತಿ ಅಧೊಗಥಿ , ನೊದ್ಥಿರಲ್ಲ ,ಅಮೇರಿಕ ದ ಕಥೆ ಅದ್ರಲ್ಲೂ ಹೆಣ್ಣು ಮಕ್ಕಳು ,ಸಂಮ್ಸಕ್ರುತಿ ಮರೆತರೆ , ಅರ್ಧ ಅರ್ಧ ಬಟ್ಟೇ ಅಕುವುದು , ಇನ್ನು ಹೆಲೊಕೊದ್ರೆ ತುಂಬಾನೆ ಇದೆ, ಇವಾಗ ಎಲ್ಲಾ ಹಳೆಯ ಕಾಲದ ಆಗೇ ಹೀರಿಯರ ಕಾಲು ಮುಟ್ಟಿ ನಮಸ್ಕರಿಸೊದು , ಎಲ್ಲಾ ಮರಿತ ತಂದಿದೆ, ಕಾರಣ ನಾಮ್ಮ ಆಚಾರ ವಿಚಾರ ಧರ್ಮದ ನಡೆ, ಮರಿತ ಬಂದಿರುವುದು , ಇದಕ್ಕೆ ಎಲ್ಲಾ ಇವಾಗ ಹೇಳು ಬಿಲಿನ , ಕಡೇ ತಿರುಗಿಕೊಂಡು ಮುಖ ಮಾಡಿದೆ , ಪ್ರಕೃತಿ ನನ್ನ ಮತಿನಲ್ಲಿ ಲೋಪ ಇದ್ದಾರೆ ಕ್ಷಮಿಸಿ 🙏 ,
Good step Mr natraj 👍 go ahead and keep going against all types of cheating professionals in all religions not only in Hinduism also Muslim Christian Jain and other religions also 👍 I'm with you 👍
ಹುಲಿಕಲ್ ನಟರಾಜ್ ಸರ್ ನಿಮ್ಮ ಎಲ್ಲಾ ಪ್ರತಿಯೊಂದು ವಿಡಿಯೋಗಳನ್ನು ನೋಡಿದ್ದೇನೆ ನಾನು ಹುಲಿಕಲ್ ನಟರಾಜ್ ಸರ್ ಇಂತಹ ಡೋಂಗಿ ಪುರೋಹಿತರು ಅದೆಷ್ಟೋ ಮುಗ್ಧ ಜನಗಳನ್ನು ಹಾಳುಮಾಡಿದ್ದಾರೆ ಹುಲಿಕಲ್ ನಟರಾಜ್ ಸರ್ ಅದೆಷ್ಟೋ ಮುಗ್ಧ ಜನರನ್ನು ಮೌಢ್ಯತೆಯಿಂದ ಹೊರ ತಂದಿದ್ದೀರಾ ಹುಲಿಕಲ್ ನಟರಾಜ್ ಸರ್ ನಿಮ್ಮ ಅಪ್ಪಟ ಅಭಿಮಾನಿ ನಾನು
Nataraj sir.... By nature good and bad happens..... When bad happens.... This karthik.... Will take advantage that.... It happened.... Bcoz of his Vamachara..... That's what ...... His mischievous Phone call.... Says.... .... Hihihi.... 😍
ಹುಷಾರು ಕಣ್ರಪ್ಪೋ ಯಾವದೋ ಜೋಶ್ ಅಲ್ಲಿ challenge ಒಪ್ಪಿಕೊಂಡು ಮುಂದೆ ಕಷ್ಟ ಅನುಭವಿಸಬೇಡಿ.......ಯಾವುದೆ ಒಂದು ವಿಷಯದ ಕುರಿತು challenge ಮಾಡಬೇಕಾದರೇ ಆ ವಿಷಯದ ಕುರಿತು ಚೆನ್ನಾಗಿ ಅಧ್ಯಯನ ಮಾಡಿರಬೇಕು......
ದಯವಿಟ್ಟು ಅಸಭ್ಯವಾದ ಬೈಗುಳಗಳನ್ನು ಉಪಯೋಗಿಸಿ ಮತ್ತೊಬ್ಬರಿಗೆ ನೋವಾಗುವಂತೆ ನಡೆದುಕೊಳ್ಳಬೇಡಿ. ಇದು ಒಂದು ವೈಚಾರಿಕ ಚರ್ಚೆ.. ವಿಚಾರಗಳಲ್ಲಿ ವಾದ ಪ್ರತಿವಾದವಿರಲಿ. ವ್ಯಕ್ತಿನಿಂದನೆ ಸರಿಯಲ್ಲ. ಪದಗಳನ್ನು ಪ್ರಯೋಗಿಸುವಗ ಎಚ್ಚರವಹಿಸಿ.
ನಿಮ್ಮಂಥ ವಿಚಾರವಾದಿ ವ್ಯಕ್ತಿಗಳಿಂದ ಈ ಸಂಪ್ರದಾಯವಾದಿಗಳ ಆಟ ಮಿತಿಮೀರಿಲ್ಲಾ ಇಲ್ಲವಾಗಿದಲ್ಲಿ ಈ ವಿವೇಕವಿಲ್ಲದ ಜನರು ಇರುವ ದೇಶದಲ್ಲಿ ಇನ್ನೂ ಏನೇನಾಗುತಿತ್ತೋ ತಿಳಿಯದು,,,, ಹುಲಿಕಲ್ ಸರ್ ನಿಮ್ಮ ಈ ಸೇವೆಗೆ ನಮ್ಮ ಧನ್ಯವಾದಗಳು
ಹುಲಿಕಲ್ ನಟರಾಜ್, ನೀನು ಓಪನ್ ಚಾಲೆಂಜ್ ಅಂತ ಹೇಳಿ ಆ ಕಾರ್ತಿಕ್ ಗೆ, ಲೀಗಲ್ ಆಗಿ ಪೊಲೀಸ್ ಜೊತೆ ಮಾತಾಡಿದೀನಿ, ಅಂತ ಹೇಳಿ ಭಯ ಭೀಳಿಸಿದ್ರೆ ಅವನ್ ಏನ್ ಮಾಡೋದು, ಸುಮ್ನೆ ಪಬ್ಲಿಸಿಟಿ ಗೆ ಇದೆಲ್ಲಾ ಮಾಡಬೇಡಪ,
ವಾಮ ಚಾರ ಮಾಡು ಅಂತೀಯಾ ಮಾಡಿದ್ರೆ ಫ್ಯಾಮಿಲಿ ಅಂತೆಲ್ಲ ಬೇರೆ ಹೇಳ್ತಿಯ 🤔🤔🤔
ನೀವು ಮಾತನಾಡಿರೊದು ಸರಿ ಆದರೆ ಕೆಲವೊಂದು ಅತಿಮಾನುಷ ವಿಚಾರಗಳನ್ನು ನಾವು ಸರಳವಾಗಿ ತೆಗೆದುಕೊಳ್ಳುಬಾರದು. ಅದರ ಜೋತೆಗೆ ನೀವು ಒಪನ್ ಚಾಲೆಂಜ್ ಮಾಡಿರುವುದು ಉತ್ತಮ ಹುಲಿಕಲ್ ನಟರಾಜ್ ಸರ್ ಆದರೆ ನಿಮಗೆ ವಾಮಚಾರದ ಮೇಲೆ ನಂಬಿಕೆ ಇಲ್ಲ ಅಂದಮೇಲೆ ನೀವು ವಿಡಿಯೋದಲ್ಲಿ ನನಗೆ ಏನಾದರೂ ಆದರೆ ಕುಟುಂಬದ ಕತೆ ಏನೂ ಎಂಬುದನ್ನು ಏಕೆ ಹೇಳಿದಿರಿ ?. ಇದನ್ನು ನೋಡಿದರೆ ನೀವೆ ವೈಜ್ಞಾನಿಕ ಪರಿದಿಯನ್ನ ಮೀರಿದಿರಿ ಅಂತಾ ಅಲ್ವಾ . ಜನರು ಸೂಕ್ಷ್ಮ ವಿಚಾರಗಳನ್ನು ಕೂಡ ಅವಲೊಕಿಸುತ್ತಾರೆ. ಯಾವುದೇ ವಿಚಾರದಲ್ಲಿ ವೈಜ್ಞಾನಿಕತೆಯಿಂದ ನೋಡುವುದು ಉತ್ತಮ ಆದರೆ ಜನರು ಸಹ ನಿಮ್ಮನ್ನ ವೈಜ್ಞಾನಿಕ ವಿಚಾರವಾದಿ ಎಂದೆ ನೊಡುವುದು. ನಮ್ಮ ಸಮಾಜದಲ್ಲಿ ಮೂಡನಂಬಿಕೆಯ,ಭ್ರಷ್ಟಾಚಾರದ, ಸ್ವಜನಪಕ್ಷಪಾತ , ಕೊಲೆ, ದರೊಡೆ , ಬೆಳಗ್ಗೆ ಎದ್ದು ನೋಡಿದರೆ ಅಪಘಾತದಲ್ಲಿ ಮರಣ ಇವೆ ಆಗಿವೆ ನಾವು ಕೇವಲ ಒಂದನ್ನ ಅರಿವು ಮೂಡಿಸಲು ಹೋಗಿ ಇನ್ನೊಂದರಲ್ಲಿ ಎಡರಿರುತ್ತೇವೆ. ಹಾಗಾಗಿ ಜನರಲ್ಲಿ ಬದಲಾವಣೆ ವಸಂತ ಚಿಗುರ ಬೇಕು. ಬೇರೆ ದೇಶಗಳಲ್ಲಿ ಹೀಗೆ ಯಾವುದೆ ರೀತಿಯ ವಾಮಚಾರದಲ್ಲಿ ನಂಬಿಕೆ ಇಲ್ಲ ಅಲ್ಲಿ ಅವರಿಗೆ ಗೊತ್ತಿರುವುದೆ ಒಂದು ಅಂದು ಅಭಿವೃದ್ಧಿ ನೀವು ಹಾಗೆ ನಮ್ಮ ಸಮಾಜದಲ್ಲಿನ ವಾಮಚಾರದ ತೊಡಕುಗಳ ಮೇಲಿನ ಎಲ್ಲಾ ಅಂಶಳನ್ನು ತೊಲಗಿಸೊಣ.
ಸರ್ ಪ್ಲೀಸ್ ನಿಮ್ ಪರ್ಸನಲ್ ನಂಬರ್ ಸೆಂಡ್ ಮಾಡಿ ಪ್ಲೀಸ್ ಸರ್
Sir ನನ್ನದೋಂದು ಚಿಕ್ಕ ಆಸೆ ಅ ಪ್ರಯೋಗ ನನ್ನ ಮೇಲೆ ನೆಡೆಯಲಿ ಸರ್ 🙏🙏🙏 ನನಗು ಇವುಗಳ ಮೇಲೆ ನಂಬಿಕೆ ಇಲ್ಲ Nanu Nimma dodda abhimani 🙏
🔥🔥🔥ಹುಲಿಕಲ್ ನಟರಾಜ್ ದೊಡ್ಡ ಅಭಿಮಾನಿ ನಿಮ್ಮಗೆ ನಮ್ಮ ಸಪೋರ್ಟ್ ಇದ್ದೆ ಇರುತ್ತೆ
ಹುಲಿಕಲ್ ನಟರಾಜ್ ಸರ್ ಅವರ ಮೇಲೆ ವಾಮಾಚಾರ ಮಾಡುತ್ತೇನೆ ಎನ್ನುವುದಕ್ಕಿಂತ ಅವರನ್ನು ಇನ್ನು ಒಂದು ಸ್ಥಾನಕ್ಕೆ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ ಎನ್ನುವುದು ಬರಲಿಲ್ಲವೇ ಬಾಯಲ್ಲಿ ಸ್ವಾಮಿಗಳನ್ನು ಆದಷ್ಟು ಯಾರೂ ನಂಬಬೇಡಿ ಕೆಲವೊಂದು ಸ್ವಾಮಿಗಳು ಸಮಾಜಘಾತಕರು ಇದ್ದಾರೆ
ಸರ್ ನಾನು ಮೂಢನಂಬಿಕೆ ಯನ್ನು ನಂಬುವುದುದಿಲ್ಲ ನಿಮಗೆ ಅವಶ್ಯಕತೆ ಬಿದ್ದರೆ ನನಗೂ ಹೇಳಿ ವಾಮಾಚಾರ್ ಪ್ರಯೋಗ ಮಾಡ್ಲಿ ನನ್ನ ಮೇಲೆ 💐💐💐
Hats off to you Hulikal Natraj sir 🙏
ನಿಮ್ಮ ಈ ಸೇವೆ ಸದಾ ಈಗೆ ಇರಲಿ ನಾನು ನಿಮ್ಮ ಅಭಿಮಾನಿ.
ಸರ್ ನೀವು ಆಡುವ ಮಾತುಗಾರಿಕೆ, ಧೈರ್ಯ ನಮಗೆ ತುಂಬಾ ಇಷ್ಟವಾಗಿದೆ. ನೀವು ಮೂಡನಂಬಿಕೆ ಹಾಗೂ ಮಾಟಮಂತ್ರದ ವಿಷಯದಲ್ಲಿ ಹೇಗೆ ಪರಿಣಿತವನ್ನು ಹೊಂದಿದಿರಿ ಸರ್. ನಾನು ನಿಮ್ಮ ಹಾಗೆ ಮೂಡನಂಬಿಕೆ ಅನ್ನು ತೊಲಗಿಸಿ ಸಮಾಜ ಸೇವೆ ಮಾಡುವ ಆಶೆ ದಯಮಾಡಿ ತಿಳಿಸಿ ಕೋಡಿ ಧನ್ಯವಾದಗಳು ಸರ್.
Sir... ನಾವು ಕಾಯುತ್ತೇವೆ ಆತನ ಬಂಡವಾಳ ಬಯಲು ಮಾಡಿ ಹುಲಿಕಲ್ sir .....We support Always Sir.....💐
ದೈರ್ಯವಾಗಿ ಹೋಗಿ ಬನ್ನಿ ಸಾರ್ ಒಳ್ಳೆದಾಗಲಿ
ನಾವು ನಿಮ್ಗೆ ಬೆಂಬಲ ಕೊಡ್ತೀವಿ 🙏
ಒಳ್ಳೆಯದು ಇದೆ ಅಂದಮೇಲೆ ಕೆಟ್ಟದ್ದು ಕೂಡ ಇದೆ ಹುಲಿಕಲ್ ನಟರಾಜ್ ಸರ್ ಪೊಲೀಸ್ ಕಂಪ್ಲೆಂಟ್ ಕೊಟ್ಟು ನೀವು ಅವರನ್ನು ಕರ್ಕೊಂಡು ಹೋದರೆ ಹೇಗೆ ಅವರು ವಮಾಚಾರ ಮಾಡ್ತಾರೆ ನಿಮಗೂ ಭಯ ಇದೆ ಅಂದಂಗೆ ಆಯ್ತು ನನಗೇನಾದರೂ ಆದರೆ ನನ್ನ ಹೆಂಡತಿ ಮಕ್ಕಳಿಗೆ ಯಾರು ಅಂತೀರಾ ನಿಮಗೂ ಭಯ ಇದೆ ತಾನೇ ನೀವು ಪೊಲೀಸ್ ರನ್ನ ಕರ್ಕೊಂಡು ಹೋದರೆ ಅವನು ನಿಮ್ಮ ಮೇಲೆ ಪ್ರಯೋಗ ಮಾಡಲಿಕ್ಕೆ ಆಗುವುದಿಲ್ಲ ಅದನ್ನ ಬಿಟ್ಟು ಅಲ್ಲಿಂದಲೇ ವಿಡಿಯೋ ಲೈವ್ ಮಾಡಿ ಸರ್
Sariyagidhe,....adok ready idini but sothre police karsthini
ನಿಜವಾದ ಹುಲಿ ನಮ್ಮ ಹುಲಿಕಲ್ ನಟರಾಜ್👌
Ninna. Ammanige. Vamachara. Madu. Jesus. No1
@ashokdsouza1569 ಹಾಲ್ ಹೆಲ್ ಹುಯ್ಯ್ಯ 😂 ನಿಮ್ಮ ಅಮ್ಮನ ಕೆಯ್ಯ😂😂😂
ಆದಷ್ಟು ಬೇಗ ಸತ್ಯ ಗೊತ್ತಾಗಲಿ ಸರ್
ನಿಮ್ಮ ಧರ್ಯಕ್ಕೆ ನನ್ನದೊಂದು ಸಲಾಂ ....ಹೋಗಿ ಬನ್ನಿ sir.....
Nimma dhairya mechabekaddu sir
Samajadha bagge olledhu agli antha nimma aniske nijavaglu mechabekaddu sir a dhevaru antha eddare nimage 100% olledhu made madthane sir🙏 thank you
Hulikal Nataraj sir nimma e chalenge ge olledagli nimma nambike hagu nadedaduva devareyende hesaragiruva siddarooda swamiyvavara aashirvad erali dhanyavadagalu
ನಾವೂ ಕಾಯುತಿದ್ದೀವಿ ಸರ್...... ಒಳ್ಳೆದಾಗುತ್ತಾ ಕೆಟ್ಟದಾಗುತ್ತಾ.... ನೋಡುವಾ....
ಹುಲಿಕಲ್ ಸರ್ ನಿಮ್ ಅಭಿಮಾನಿ ನಾನು ❤️❤️❤️👍👍👍ನಿಮ್ ದೈರ್ಯಕ್ಕೆ ನೀವೇ ಸರಿ
ಕರ್ನಾಟಕದ "ಪೆರಿಯಾರ್ ರಾಮಸ್ವಾಮಿ" "ಹುಲಿಕಲ್ ನಟರಾಜ್ ಸರ್" I love you sir ನಾನು ನಿಮ್ಮ ಅಪ್ಪಟ ಅಭಿಮಾನಿ ಸರ್ ...ಹೀಗೆ ಮುಂದುವರಿಯಲಿ ನಿಮ್ಮ ಸತ್ಯಂಶದ ಸತ್ಯದ ಕಡೆಗೆ , Buddha blush u sir 👏👏👏❤❤❤🙏🙏🙏👍👍👍🌷🌷🌷
ಸರ್ namabar and madi ಉಳಿಕಲ್ ನಟರಾಜ್ I love you ನಟರಾಜ್
ಪೆರಿಯಾರ್ಗೆ ಹೋಲಿಸ್ಬೇಡಿ. ಹುಲಿಕಲ್ ಸರ್ ಯಾವತ್ತೂ ಧರ್ಮದ ವಿರುದ್ದ ಹೋಗಿಲ್ಲ. ಅವ್ರು ಮೋಸ ಮಾಡೋರ್ ವಿರುದ್ದ ಮಾತ್ರ.
ದೇವರು ಮತ್ತು ಧರ್ಮದ ಹೆಸರಿನಲ್ಲಿ ಈ ಜಗತ್ತಿನಲ್ಲಿ ತುಂಬಾ ಮೂ st ನಂಬಿಕೆ ನಡೆಯುತ್ತಿದೆ ಎಂದು ನಾನು ಒಪ್ಪುತ್ತೇನೆ ಆದರೆ ವಾಮಾಚಾರ ಮತ್ತು ಕೆಟ್ಟ ಶಕ್ತಿ ಅಸ್ತಿತ್ವದಲ್ಲಿದೆ ನಾನು ಅದನ್ನು ನೋಡದ ಕಾರಣ ಅದು ಅಸ್ತಿತ್ವದಲ್ಲಿಲ್ಲ ಎಂದು ಒಬ್ಬರು ಹೇಳಲಾರರು ..... ಇದು ನನ್ನ ಜೀವನದಲ್ಲಿ ಯಾವುದೇ ತಲೆನೋವನ್ನು ಅನುಭವಿಸದ ಕಾರಣ ತಲೆನೋವು ಅಸ್ತಿತ್ವದಲ್ಲಿದೆ ಎಂದು ನಾನು ನಂಬುವುದಿಲ್ಲ ಎಂದು ಹೇಳುವಂತಿದೆ
ಸರ್ ನೀವೂ ಎಲ್ಲವನ್ನೂ ಅರಿತವರು ನಿಮ್ಮ ಮೇಲೆ ನನಗೆ ನಂಬಿಕೆ ಇದೆ ಈಗಿನ ಸಮಾಜದಲ್ಲಿ ದುಡ್ಡಿಗಾಗಿ ಬೇರೆ ಬೇರೆ ಮಾರ್ಗವನ್ನು ಹುಡುಕಿ ಕೆಲಸ ಮಾಡತಾರೆ ದುಡ್ಡು ಮಾಡತಾರೆ ನೀವೂ ಬಂದ ಮೇಲೆ ಅಂತವರಿಗೆ ತುಂಬಾ ಕಷ್ಟ ವಾಗಿದೆ. ಆದ್ರೂ ನೀವೂ ಮಾಡತಾ ಇರೋದು ಸರಿ ಕೆಲಸನೆ ನಿಮಗೆ ಜಯವಾಗಲಿ 👍 ಧಾರವಾಡ ದಿಂದ ಬಸವರಾಜ ಕಣಬೂರ್
ಡೋಂಗಿ ಸನ್ಯಾಸಿಗಳು ಮತ್ತು ಡೋಂಗಿ ಬಾಬಾ ಗಳನ್ನು science ಮುಂಖಾತರ ಬಯಲು ಮಾಡುವ ನೀವೆ ನಿಜವಾದ ದೇವರು.ವಂದನೆಗಳು .
Sir super . idi nam state ge nanu ishta paduwa onde ondu swamiji . adu . sri siddaganga swamiji .
Nam clg ge bandu neev helida mathu nange innu kivili ide .
Adu yenendre . nan sathru pratiyondu manelu obba obba hulikal nataraj huttabekendu .Super
ಹುಲಿಕಲ್ ನಟರಾಜ್ ಸರ್ your really great 🙏🙏🙏🙏🙏🙏🙏
Nataraj sir, nimna nanu tumba nambidini sir. E prayoga nadile beku please sir. Nanu edara bagge tilkobeku
ಸರ್ ಮೂಢನಂಬಿಕೆ ಹೋಗಲಾಡಿಸುವ ಕದಕ್ಕೆ ನೀಮ್ಮ ಕೊಡುಗೆ ಅದ್ಭುತ, ನಮ್ಮ ಬೆಂಬಲವಿರುತ್ತದೆ
ಖಂಡಿತವಾಗಿಯೂ ಇದ್ಯಾವುದೂ ನಿಜವಲ್ಲ, ಸತ್ಯಕ್ಕೆ ದೂರವಾದ ಮಾತು.... ಒಂದುವೇಳೆ ನಿಜವಾದರೆ ಅಂತಹ ಪ್ರಯೋಗವನ್ನು ದೇಶದ ಗಡಿಯಲ್ಲಿ ಮತ್ತು ಮಾರಣಾಂತಿಕ ರೋಗಗಳ ವಿರುಧ್ಧ ಉಪಯೋಗಿಸಿಕೊಳ್ಳಬಹೂದು
ಅದಕ್ಕೆ ಭಯ ಬೇಡ ಅವರು ಹೇಳಿದ ವಸ್ತುಗಳನ್ನು ಕೊಟ್ಟು ಬಿಟ್ರೆ ಸಾಕು ವಾಮಾಚಾರ ಪ್ರಯೋಗ ನಡೆಯಲಿ ಆಗ ಗೊತ್ತಾಗುತ್ತೆ ವಾಮಾಚಾರ work ಆಗುತ್ತ ಇಲ್ವಾ ಅಂತ ನೋಡೋಣ.
Sir, nimage namm support ide sir 🙏 Jai Hulikal Nataraj sir 🙏
Dr Hulikal sir, namma support nimge idde irutte sir ❤👌,
Natraj sir nimage vandhanegalu, Vamachara, dhevva, butha ivugalannu nanu nambuvudhilla. Nanage 73 varsha agidhe. Nivu vamacharadha bagge janasamanyarige thiluvalike needuthiruvudhannu bembalisuthene. Nimma savalu sariyagide. Aa samaya thilisi nanu hajaraguthene.
ರಿಯಲ್ ಹಿರೋ ಹುಲಿಕಲ್ ನಟರಾಜ್ ಸರ್ ನಾನು ನಿಮ್ಮ ಅಭಿಮಾನಿ 𝘼𝙡𝙡 𝙩𝙝𝙚 𝙗𝙚𝙨𝙩 𝙨𝙞𝙧👌 👍
I like u r challenge nataraj sir
E ogsle galige buddi kalsi jailgr akidi
Excellent sr,,, I'm u r Big Fan sr,,, Thanks a lot sr,, U r very Genious sr U r Thinking Capabality was Very special sr so thats y,,, I'm Very Big fan sr.💐💐💐
Dr. Ambedkar was the only person refused long back
ಧನ್ಯವಾದಗಳು ಸರ್ ☘️☘️
Great sir ಜನಕ್ಕೆ ಒಳ್ಳೆಯ ಸಂದೇಶವನ್ನು ತಲುಪಿಸುತ್ತಿದ್ದಿರ.
I am also waiting ಬೇಕಾದರೆ ನನ್ನ ಮೇಲೆ ಮಾಡು ನಾನು ಕೂಡ ರೆಡಿ ಇದ್ದೇನೆ ನಿನ್ನ ವಾಮಾಚಾರವನ್ನು ನೋಡಲು
Sir yavattu huli huline🙏 nimma mele prayoga maduthini endhu heliruva vekthi ge nannadhu ondhu chalenju ... dhevaru eruvudhu nija hagiddare nanu saha nimma mele prayoga maduva vekthi ge dharmasthaladha annappa nige harake madikolluve namma hulikal Natraj sir ge yaru hene madidharu thagala baradhu endhu 🌻💯 dharmo rakshathi rakshithaha 💖💖💖💖💖
Edhu varegu yaru etara madila... I appreciate your work sir...
Natraj sir Super sir nivu. Nim jote Navu ertive ha Kartik ge Met ali odibeku
Hulical sir support you go ahead
Yes definitely can doing wamachar
Waiting
Sir,ನಿಮ್ fallower, ಇಂತಹ ರ ವಿರುದ್ಧ ನಾನು open challenge madiddini, but there are failed, avattinda ನನ್ನ ಜೂನಿಯರ್ hulikal ನಟರಾಜ್ ಅಂತ kariyuttare, ನಮ್ ಊರಲ್ಲಿ, ತುಂಬಾ ಹೆಮ್ಮೆ ಇದೆ sir, ಆ vamachari last ಹೇಳೋ ವಿಷಯ ನಮ್ಮನ್ನು ಬದುಕು ವು ದಕ್ಕೇ ಬಿಡಿ sir, all the best go head 👍,
We are most waiting 👍
All the best hulikal nataraj sir nimma yalla videos nu nodidini idu thumba intrested video bega trai madli hogi banni sir nanu nim ava swamynayk Mysore
Real hero of karnatak.... We always with you sir good work.. Thank you
ಆದಷ್ಟು ಬೇಗ ಚಾಲೆಂಜ್ ಫೇಸ್ ಮಾಡ್ತಿರಾ ಅಂತ ಕಾಯ್ತಾ ಇರ್ತಿವಿ ಸರ್.. All the best... And care ful....
ನಿಮ್ಮ ದೈರ್ಯ ಕಂಡಿತ ಮೆಚ್ಚಬೇಕು.🙏🙏
ಸರ್ ಜಗ್ರತೆ i ಸರ್ ಎಲ್ಲ ಸಮಯ ಒಳ್ಳೇದಲ್ಲ , ಎಲ್ಲಾ ಕ್ಷಣ ಕೆತ್ತದಲ್ಲ , ದೇವರೂ ಇದ್ದಾನೆ ಎಂಬ ನಂಬಿಕೆ ಕೆಲವರಲ್ಲಿ ಇದೇ ಕೆಲವರಲ್ಲಿ ಇಲ್ಲ , ನಿಮ್ಮ ಕೆಲಸ 🙏🙏🙏 ತುಂಬಾ ಒಲ್ಲೆಯ ಸರ್ ,ಅವರವರ ನಂಬಿಕೆ , ನಾವು ದೇವರನ್ನು ಪುಜಿಸಬೆದ , ಅತವ ನಂಬು ಅನ್ನೋದು ತಪ್ಪು , ಅವರವರ ನಂಬಿಕೆ ಅಷ್ಟೇ ,
ನೀವು ಮಾಡುವ ಕೆಲಸ ಮೂಡ ರೀತಿಯ ನಂಬಿಕೆ ಬಗ್ಗೆ ,
ಇದರ ಬಗ್ಗೇ ಹೆಮ್ಮೆ ಇದೆ ಸರ್ ನಮಗೇ ,
ಒಂದು ವಿಚರ ಎನು ಅಂದರೆ ,ನಮ್ಮ ದೇಶ ಭಾರತ , ಸಂಮ್ಸಕ್ರುತಿ, ಆಚಾರ ವಿಚಾರ , ಇರುದರಿಂದ , ನಮ್ಮ ದೇಶ , ಅಮೇರಿಕ ಆಗದೆ ಇವಾಗಲು , ಸ್ವಲ್ಪ ಮರಿಯದಿ ಇಂದ ನಿಷ್ಠೆ ಇಂದ ಇದ್ದೇ ವೆ ,
ಇನ್ನು ಇವನ್ನೆ ನಾವು ಮಾರಿಕೊಂಡ ರೇ ಇನ್ನ ನಮ್ಮ ದೇಶ ದ ಸ್ಥಿತಿ ಅಧೊಗಥಿ ,
ನೊದ್ಥಿರಲ್ಲ ,ಅಮೇರಿಕ ದ ಕಥೆ ಅದ್ರಲ್ಲೂ ಹೆಣ್ಣು ಮಕ್ಕಳು ,ಸಂಮ್ಸಕ್ರುತಿ ಮರೆತರೆ , ಅರ್ಧ ಅರ್ಧ ಬಟ್ಟೇ ಅಕುವುದು , ಇನ್ನು ಹೆಲೊಕೊದ್ರೆ ತುಂಬಾನೆ ಇದೆ,
ಇವಾಗ ಎಲ್ಲಾ ಹಳೆಯ ಕಾಲದ ಆಗೇ ಹೀರಿಯರ ಕಾಲು ಮುಟ್ಟಿ ನಮಸ್ಕರಿಸೊದು , ಎಲ್ಲಾ ಮರಿತ ತಂದಿದೆ, ಕಾರಣ ನಾಮ್ಮ ಆಚಾರ ವಿಚಾರ ಧರ್ಮದ ನಡೆ, ಮರಿತ ಬಂದಿರುವುದು , ಇದಕ್ಕೆ ಎಲ್ಲಾ ಇವಾಗ ಹೇಳು ಬಿಲಿನ , ಕಡೇ ತಿರುಗಿಕೊಂಡು ಮುಖ ಮಾಡಿದೆ , ಪ್ರಕೃತಿ
ನನ್ನ ಮತಿನಲ್ಲಿ ಲೋಪ ಇದ್ದಾರೆ ಕ್ಷಮಿಸಿ 🙏 ,
Sir I'm always support to you sir .... I will support for Hulikal nataraj👍👍
There is no power on earth can destroy us, Dr hulikal Nataraj sir we always with you
ಸೂಪರ್ ಸರ್ your realy great
Dear Mr. Hulikal Nataraj request you to kndly go head for this challenge.Diffenately you are going to win this challenge. all the best
ಸರ್ ಇವ್ನೆಗೆ ಕಾದೇದ ದ್ಯವ್ವ ಬೀಡಿಸೆ 👏👏🙏👏
ಸೂಪರ್ ಸರ್ ನೀವು
This is the right time to clarify the reality...💐🙏
Thank you Sir...🤝🙏
May God bless you...🙏
All the Best & i will wait & watch it😃 Really very interesting Subjects.. i love Supernatural power's....😃
Sir we are all waiting to seeing this video.
Ayyo ibrudu drama kanro....Modle matadkondirtare......
Did he do that sir ??
Salute to Your calmness sir love from Turuvekere
Waiting sir 🙏😊
ಹುಲಿಕಲ್ ನಟರಾಜ್ ಸರ್ ಬೆಂಕಿ ನೀವು.. Love you sir. Live long life💚
ಸರ್ ನಿಮ್ ಮಾತು ಕೇಳಿ ನನಗೆ ಮೈಯೆಲ್ಲಾ ರೋಮಾಂಚನ ಆಯ್ತು ಸರ್ ಸೂಪರ್ ಸರ್ ನೀವು ನಾನು ನಿಮ್ಮನ್ನು ಫಾಲೋ ಮಾಡ್ತೀನಿ ಸರ್
Good step Mr natraj 👍 go ahead and keep going against all types of cheating professionals in all religions not only in Hinduism also Muslim Christian Jain and other religions also 👍 I'm with you 👍
ಸರ್ ನಿಮ್ಮ ಧೈರ್ಯ ❤❤❤❤❤❤❤❤ನಿಮ್ಮೊಂದಿಗೆ ನಾವಿದ್ದೇವೆ
Nam hulikal nataraj avarige namasthe sir 🙏
ಜೈ ಹುಲಿಕರ್ sir, ಮೂಢ ನಂಬಿಕೆಗೆ ಕೊನೆ ಗಣಿಸಿ
ಸರ್ ನೀವು ಗೇಲ್ತೀರ... 👍 ನಾವು ಸದಾ ನಿಮ್ಮ ಜೊತೆ ಗೆ
ಒಳ್ಳೆಯದಗಲಿ ಒಮ್ಮೆ ಹೋಗಿ ಬನ್ನಿ ಸರ್ ನಿಮ್ಮ ಬೆಂಬಲ ಇದ್ದೇವೆ
ಸ್ವಾಮೀಜಿ ಅಂದ್ರೆ 🙏🏻DR ಶಿವಕುಮರ್ 🙏🏻ಸ್ವಾಮೀಜಿ 🙏🏻 God 🙏🏻. ಸಿದ್ಧಗಂಗಾ ಮಠದ ಸ್ವಾಮೀಜಿ 🙏🏻
ನಿಜವಾದ ಹುಲಿಕಲ್ ನಟರಾಜ್ 🙏🙏👍🏻👍🏻
All the very best HULIKAL Sir. U will definitely win sir. 👍👍👍
Gurugale nimmannu enu madalu aaguvudilla ...nimage universe bembala ide ..god will help u..🙏🙏🙏🙏🙏🙏🙏🙏🙏🙏🙏🙏🙏🙏🙏
ಚಾಲೆಂಜಿಂಗ್ ಅದ್ರೆ ಇದಪ . ಜನರಿಗೆ ತಿಳಿಲಿ ಮೌಡ್ಯದ ಬಗ್ಗೆ. I am support you sir
ಪಂಡಿತ್ ಕಾರ್ತಿಕ್ ನಿಮ್ಮ ಸೋಲು ಖಂಡಿತ
Sir your really great 🙏🙏🙏👌👌👌
Sir riyaliy great 🙏😘
Hogi sar nevu chalech akidira nimage ennonba guruchi sikkidare 👍
Sir, what a courageous person you are. Great sir.
Next level sir neevu......
We are waiting.....🤔😀😀
ಹುಲಿಕಲ್ ನಟರಾಜ್ ಸರ್ ನಿಮ್ಮ ಎಲ್ಲಾ ಪ್ರತಿಯೊಂದು ವಿಡಿಯೋಗಳನ್ನು ನೋಡಿದ್ದೇನೆ ನಾನು ಹುಲಿಕಲ್ ನಟರಾಜ್ ಸರ್ ಇಂತಹ ಡೋಂಗಿ ಪುರೋಹಿತರು ಅದೆಷ್ಟೋ ಮುಗ್ಧ ಜನಗಳನ್ನು ಹಾಳುಮಾಡಿದ್ದಾರೆ ಹುಲಿಕಲ್ ನಟರಾಜ್ ಸರ್ ಅದೆಷ್ಟೋ ಮುಗ್ಧ ಜನರನ್ನು ಮೌಢ್ಯತೆಯಿಂದ ಹೊರ ತಂದಿದ್ದೀರಾ ಹುಲಿಕಲ್ ನಟರಾಜ್ ಸರ್ ನಿಮ್ಮ ಅಪ್ಪಟ ಅಭಿಮಾನಿ ನಾನು
E pujarigala na nambhi hogo navu dodda rogigalu navu
You are great sir 🙏🙏🙏
Hulikal Nataraj sir really number 1 Great
Love you hulikala sir.....
Happy Birthday Hulikal Nataraj
👌ಸೂಪರ್ ಸರ್ ನಿಮ ಬಲಿಗೆ ಓಂದು ಭೇಟಿ ಬಂದು ಬೀದಿದೇ ಬಿಡಬೇಡಿ ಸರ್ 👍
😡😭😭😭😡😡
ನಮ್ಮ ಬಲ್ಲರಿಯಿಂದ ಸಪೋರ್ಟ್ ಮಾಡ್ತೀವಿ.. ನೀವ್ ಹೋಗಿ ಬನ್ನಿ sir
ನಾವು ವೈಟಿಂಗ್ kgf 2 ಗೇ ವೈಟಿಂಗ್ ಮಾಡ್ತಿನೋ ಇಲ್ವೋ ಗೊತ್ತಿಲ, ಈ ಸವಾಲ್ ಗೇ ಅಂತೂ ವೈಟಿಂಗ್ 😂
😂😂😂😂 iam waiting
Sir nevuu sakathhh ,,osm🔥
May God bless india, may God bless Indians!!! Avivekathanada paramavadhi!! Go ahead sir, we will support you...
Vaamachara is very comedy
Hulikal nataraj sir Jai ❤❤
Nataraj sir.... By nature good and bad happens..... When bad happens.... This karthik.... Will take advantage that.... It happened.... Bcoz of his Vamachara..... That's what ...... His mischievous Phone call.... Says.... .... Hihihi.... 😍
Correct! Good and bad are part and parcel of our lives. Nobody can control it. Every decision we take and every second our future changes.
Im also ready sir ur good im ur big fan
Waiting sir
Ohhhh wowew
ಹಾಸನದ ಮಾನ ಮರ್ಯಾದೆ ತೆಗೆದ
ಓಳೂ ಮುನಿಸ್ವಾಮಿ......😆😆😆🤗🤗😁😁😁😆😆🤗🤗🤗🤗🤗🤗🤗🤗
😂😂😂😂😂😂😂😂😂😂😂😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁
😂😂😂😂
Bolli maga nam hassan mana mariydhe kaliyokee havane kala karthik
Very nice sir
🔥🔥🔥🙏 om namah shivay 😎 nataraj sir 🙏
Super sir nimge yaru yenu madoke agalla bidi sir navu idivi
Hulikal nataraj sar is king 👍👌👌👌
Super sir nam hassan na. Nijaku ivru idara nodana yen madthini andvanala madali nanu barthini sir allige amele nim jothe mathdthini
ಜೈ 💪💪💪
God bless you sir🙏
Nimage enu agalla .
Geddu banni sir 🤝
ನಾನು ಕೂಡ ಸಿದ್ಧ👍👍👍 .ಕಾರ್ತಿಕ್ ನೀವು ಸಿದ್ಧರಿದ್ದೀರಾ😂😂
Nanu bartini
ಹುಷಾರು ಕಣ್ರಪ್ಪೋ ಯಾವದೋ ಜೋಶ್ ಅಲ್ಲಿ challenge ಒಪ್ಪಿಕೊಂಡು ಮುಂದೆ ಕಷ್ಟ ಅನುಭವಿಸಬೇಡಿ.......ಯಾವುದೆ ಒಂದು ವಿಷಯದ ಕುರಿತು challenge ಮಾಡಬೇಕಾದರೇ ಆ ವಿಷಯದ ಕುರಿತು ಚೆನ್ನಾಗಿ ಅಧ್ಯಯನ ಮಾಡಿರಬೇಕು......