‘ಮುಸ್ಲಿಂ’ ಹುಡುಗಿಯ ಯಕ್ಷಾಭಿಮಾನ ! ಧರ್ಮವನ್ನು ಮೀರಿ ಕಲೆಯನ್ನ ಪ್ರೀತಿಸುವ ಅರ್ಷಿಯಾ!

Поділитися
Вставка
  • Опубліковано 19 вер 2024
  • ಯಕ್ಷಗಾನಕ್ಕೆ ಎಂಟ್ರಿ ಕೊಟ್ಟಿದ್ದಾಳೆ ಮುಸ್ಲಿಂ ಯುವತಿ...! ಮುಸ್ಲಿಂ ಧರ್ಮವನ್ನು ಮೀರಿ ಕಲೆಯನ್ನ ಪ್ರೀತಿಸುವ ಅರ್ಷಿಯಾ..!ಮಹಿಷಾಸುರ 'ನನ್ನ ಫಸ್ಟ್ ಆ್ಯಂಡ್ ಲಾಸ್ಟ್ ಡ್ರೀಮ್' ಅಂತಾಳೆ ತನು..! ಗಂಡುಕಲೆಯಲ್ಲಿ ಇವರದ್ದು ಅಬ್ಬರದ ಪ್ರವೇಶ.. ಭಯಂಕರ ವೇಷ..!! ಮನೆ ಮಂದಿ, ಸಮುದಾಯದಿಂದಲೂ ಈಕೆಗಿದೆ ಫುಲ್ ಸಪೋರ್ಟ್..!
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.co...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

КОМЕНТАРІ • 519

  • @vishwanathask2777
    @vishwanathask2777 Рік тому +11

    ಅರ್ಷಿಯಾ, ನಿಮಗೆ ತುಂಬಾನೇ ಅಭಿನಂದನೆಗಳು.ನಿಮ್ಮಿಂದಾಗಿ ನಮ್ಮ ಯಕ್ಷಗಾನ ಕಲಾ ಕ್ಷೇತ್ರಕ್ಕೂ ತುಂಬಾನೇ ಗರಿಮೆ ಹೆಚ್ಚಾಗಿದೆ. ನಿಮ್ಮ ಈ ಕಲಾಸಕ್ತಿಯನ್ನು ಬೆಳೆಸಿ ಪೋಷಿಸಿದ ಆ ನಿಮ್ಮೆಲ್ಲಾ ಕಲಾ ಗುರುಗಳಿಗೂ ಅಭಿನಂದನೆಗಳು.ನಿಮ್ಮ ಬಹುದಿನದ ಕನಸು 'ಮಹಿಸಾಸುರ'ಪಾತ್ರಗಾರಿಕೆ ಆದಷ್ಟು ಬೇಗ ಈಡೇರಲಿ ಎಂದು ನನ್ನ ಹಾರೈಕೆ:ವಿಶ್ವನಾಥ,ಉಡುಪಿ

    • @sarojinrai8297
      @sarojinrai8297 8 днів тому

      Nimage devaru olle hayusya harogya suka shanthi kodali endhu haresuthene. Nimma hase ederali.

  • @narahariraokaikamba811
    @narahariraokaikamba811 4 роки тому +14

    ಅರ್ಷಿಯಾ, ನಿಮಗೆ ಶುಭವಾಗಲಿ, ಈ ಯಕ್ಷಗಾನ ಕಲೆ ನಿಮಗೆ ಇನ್ನೂ ಹೆಚ್ಚಿನ ಕೀರ್ತಿಯನ್ನು ತಂದು ಕೊಡಲಿ.

  • @trueadmirer
    @trueadmirer Рік тому +5

    ಯಕ್ಷಗಾನವೆಂದರೆ ಪಂಚಪ್ರಾಣ ❤ ನಾವು ಕರಾವಳಿಯವರೂ ಅಲ್ಲ, ಮಲೆನಾಡಿನವರೂ ಅಲ್ಲ ಮಧ್ಯ ಕರ್ನಾಟಕದವರು ಆದರೆ ಯಕ್ಷಗಾನ ನನ್ನ ಅತ್ಯಂತ ಪ್ರೀತಿಯ ಕಲೆ.‌ ಇಂಥ ಅನನ್ಯ ಅದ್ಭುತ ಕಲೆಗೆ ಧರ್ಮ, ಜಾತಿಯ ಅಡೆತಡೆಯಿಲ್ಲ ಅಂತ‌ ತೋರಿಸಿಕೊಟ್ಟ ಹೆಮ್ಮೆಯ ಕನ್ನಡತಿ ಅರ್ಷಿಯಾ 🎉 ನಿಮಗಿದೋ ವಂದನೆ. ನಿಮ್ಮಂತಹ ಕಲಾರಾಧಕರ, ಕಲಾವಿದರ ಸಂಖ್ಯೆ ಹೆಚ್ಚಾಗಲಿ. ನಿಮಗೆ ದೇವರು ಒಳ್ಳೆಯದು ಮಾಡಲಿ...💐👍

  • @avinashk.s5016
    @avinashk.s5016 4 роки тому +16

    ನಿಮ್ಮ ಕನಸು ಆದಷ್ಟು ಬೇಗ ಈಡೇರಲಿ ಎಂದು ಪರಮಾತ್ಮನಲ್ಲಿ ಪ್ರಾತಿಸುತೇನೆ.👍👍🌷🇾🇪

  • @solarpanel6716
    @solarpanel6716 4 роки тому +9

    This girl is remarkable and well understood.She is an example to Muslim community who are bent upon discouraging any art ,dance,singing and cultural activities which are unislamic.As we all know art has no religion,boundary,colour and limitations to particular gender or group.Hats off to this talented girl.More over one should congratulate her parents and family who have given their blessing in encouraging her desire to become a great yakshagana artist.Let us wish her all the best.

    • @pandurangkotian2229
      @pandurangkotian2229 2 роки тому

      All the best harshi keep it up this is my bagful blessings to u harshi beta all the best0

  • @aishwaryasm9262
    @aishwaryasm9262 4 роки тому +7

    Thanks aarshiya akka all'the best' and please continue your good dream 🌺🌺

  • @PrabhuPrabhu-ph5tr
    @PrabhuPrabhu-ph5tr 4 роки тому +20

    ಒಬ್ಬ ಭಾರತಿಯಳಾಗಿ,ಕನ್ನಡತಿಯಾಗಿ ಈ ನೆಲದ ಶ್ರೀಮಂತ ಕಲಾ ಸಂಸ್ಕೃತಿಯ ಪ್ರತಿಭಾವಂತೆ
    ಶ್ರೀಮತಿ ಅರ್ಷಿಯರವರಿಗೆ ತುಂಬಾ ತುಂಬಾ ಧನ್ಯವಾದಗಳು, ಇತರರಿಗೂ ಅನುಕರಣೀಯ

  • @rakeshphadke7020
    @rakeshphadke7020 2 роки тому +5

    🙏good luck my sister.... ಒಳ್ಳೆಯದಾಗಲಿ ಮಗಳೇ... ಮುಂದುವರಿಸು 🙏

  • @baleshkatti1689
    @baleshkatti1689 4 роки тому +5

    ಈ ಯಕ್ಷಗಾಣ ಕಲಾವಿದೇಗೆ ನನ್ನ ಅಬಿನಂದನೇಗಳು

  • @nagarajur6103
    @nagarajur6103 3 роки тому +5

    ನಮ್ಮ ಕರುನಾಡಿನ ಸೋದರಿಗೆ ತುಂಬಾ ತುಂಬಾ... ಧನ್ಯವಾದಗಳು..👍

  • @guruprasadp6651
    @guruprasadp6651 2 роки тому +4

    You are the true Artist and Role Model for the present generation 🙏

  • @basavarajukanchi2534
    @basavarajukanchi2534 4 роки тому +3

    ಸಾಮಾಜಿಕ ಸಾಮರಸ್ಯಕ್ಕೆ ಸಹೋದರಿ ಅರ್ಷಿಯಾ ಮಾದರಿಯಾಗಿದ್ದಾರೆ,ಅವರ ಈ ಕಲಾಪೋಷಣೆ ಹೀಗೆಯೇ ಮುಂದುವರಿಯಲಿ,ಅವರು ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಲಿ

  • @nateshs8513
    @nateshs8513 2 роки тому +4

    ಯಕ್ಷ ಗಾನ ಅಂದ್ರೇ =ಜೀವ, 👏👏👏👏

  • @prasadshetty9640
    @prasadshetty9640 4 роки тому +2

    Ohoo thank you so much dear aarshiya sister... Now i am a big fan your... I think u r doing very well job.. Keep it up and god bless you...

  • @devarayanayak5698
    @devarayanayak5698 5 днів тому

    ಸಹೋದರಿ ಕಲೆಗೆ ಜಾತಿ ಇಲ್ಲ.ನಿಮ್ಮಕಲೆಗೆ ನನ್ನ ನಮಸ್ಕಾರ.

  • @joythishenoy8446
    @joythishenoy8446 Рік тому +2

    👌👌 ಮುಂದುವರೆಸಿ,ಯಶಸ್ವಿಯಾಗಲಿ.

  • @rafiyasultana4558
    @rafiyasultana4558 4 роки тому +12

    All the best

    • @harishtokotu6204
      @harishtokotu6204 3 роки тому +1

      Nimma entha kale hige munde erali sisstar danyavada nimage

  • @purvacharia3386
    @purvacharia3386 4 місяці тому

    ಧರ್ಮವನ್ನು ಮಿರಿ ಕಲೆಯನ್ನ ಆಯ್ಕೆ ಮಾಡಿಕೊoದು ಬೆಳೆಯುತ್ತ ಇದ್ದೀರಾ ಶುಭವಾಗಲಿ
    ಭವಿಷ್ಯದಲ್ಲಿ ನಿನ್ನಂತ ಹತ್ತಾರು ಹಾರ್ಸಿಯಗಳು ಸಮುದಾಯದಿಂದ ಬರಲಿ ಎಲ್ಲಾ ಸಮುದಯದವರು ಪ್ರೊಸ್ತಹಿಸಲಿ ಹಾರ್ಸಿಯಾ ಸಿಸ್ಟೆರ್ ತುಂಬಾ ಎತ್ತರಕ್ಕೆ ಬೆಳೆಯಲಿ ❤🎉❤🎉❤🎉

  • @nagarajkulal7853
    @nagarajkulal7853 4 роки тому +5

    Great sister...
    All the best....
    God bless u......Good luck and keep it up your good job...........ತುಂಬು ಹೃದಯದ ಅಭಿನಂದನೆಗಳು....

  • @sankaraparayangod356
    @sankaraparayangod356 4 роки тому +4

    Great sister u r great Indian lady 👍I love yakshagana. I love ur performance. U have too bigg bright future😊👍

  • @seetharamj7908
    @seetharamj7908 2 роки тому +2

    Arshiya you are a wonderful artist. Keep enjoying your passion. Our appreciation to her parents for helping her to realize their daughter's dream

  • @acharyaacharya3580
    @acharyaacharya3580 2 роки тому +1

    ಅದ್ಭೂತ ಕಲಾವಿದೆ ಅಶಿರ್ಯ ಅವರೇ ನಿಮ್ಮ ಮಾತು ಕೇಳುವುದಕ್ಕೆ ತುಂಬಾ ಖುಷಿ ಯಾಗ್ತಾದೇ ಒಳ್ಳೆಯದಾಗಲಿ ನಿಮಗೆ

  • @siddhramhalemani4458
    @siddhramhalemani4458 4 роки тому +19

    ಆ ಸಹೋದರಿಗೆ ಯಕ್ಷಗಾನ ಮೈ ಮನ ಸೇರಿಕೊಂಡಿದೆ.ಆದರೆ ಜಾತಿಯನ್ನ ಅವಳಿಗೆ ಅಂಟಿಸ ಬೇಡಿ.ನಾನ್ಸೆನ್ಸ್.

    • @stharanathshetty2210
      @stharanathshetty2210 3 роки тому

      ALL THE BEST SISTER

    • @vijayalakshmivijaya7883
      @vijayalakshmivijaya7883 4 місяці тому +1

      ಕಲಿಯಬೇಕೆನ್ನುವ ಅವರಿಗೆ ಯಾವ ಜಾತಿ ಇರುವುದಿಲ್ಲ ಆಗದವರು ಬೇಡದಿರುವ ಮಾತಾಡುತ್ತಾರೆ ಎಲ್ಲರಿಗೂ ಎಲ್ಲವನ್ನು ಕಲಿಯುವ ಬುದ್ಧಿ ಪರಮಾತ್ಮ ಕೊಟ್ಟಿದ್ದಾನೆ ಅದನ್ನು ಉಪಯೋಗಿಸಿಕೊಳ್ಳಬೇಕು ಆಗದವರು ಅದು ಆಗಲ್ಲ ಇದು ಆಗಲ್ಲ ಅಂತ ಮೂಲೆಯಲ್ಲಿ ಕುಳಿತುಕೊಂಡು ಕಾಲ್ ಎಳೆಯುವ ಕೆಲಸ ಮಾಡುತ್ತಾರೆ

  • @ehosbett
    @ehosbett 4 роки тому +2

    Our best wishes to Arshiya. Yakshagana is one of the very difficult form art. And when we think of performing this act with kind of costumes one can imagine how difficult it is. Arshiya you are exceptional. When we come to Mangalore we will make it point that we see your performance on stage. Keep spirit up. Once again our choicest blessings.

  • @jayaramp4113
    @jayaramp4113 4 роки тому +1

    ಸಹೊದರಿ ಆರ್ಷಿಯ ಯಕ್ಷಗಾನ ಕಲೆಯಲ್ಲಿರುವ ಎಲ್ಲಾ ಆಸೆಗಳು ಈಡೇರಲಿ.ಕಲೆಯಲ್ಲಿ ಉನ್ನತ ಮಟ್ಟಕ್ಕೆರಿ ತುಳುನಾಡಿನಲ್ಲಿ ಮಾತ್ರವಲ್ಲ ಭಾರತದಲ್ಲಿ ಮಾತ್ರವಲ್ಲ ಇಡಿ ಜಗತ್ತಿನಲ್ಲೆ ಹೆಸರುವಾಷಿಯಾಗಿ ನಿಮ್ಮಹೆಸರು ರಾರಾಜಿಸುವಂತಾಗಲಿ ಎಂದು ನಿಮ್ಮ ಅಣ್ಣನಾಗಿ ಆ ದೇವರಲ್ಲಿ ಬೇಡಿ ಹರಸುತ್ತೇನೆ. ನಮಸ್ತೆ.

  • @kamalakarbhomkar4845
    @kamalakarbhomkar4845 10 місяців тому +2

    Very very good excellent

  • @shardhasridharbangera5395
    @shardhasridharbangera5395 Рік тому +1

    Ashiya is great girl. V all bless her for her future . Keep it up Ashiya beta👌👌👍👍

  • @sudhakarsaliyan823
    @sudhakarsaliyan823 4 роки тому +6

    Great sister...
    God bless u..
    Enu thumba etharake beleyali nima kale.

  • @nirmalashekhar8261
    @nirmalashekhar8261 Рік тому

    ಬಹಳ ಬಹಳ ಸಂತೋಷ ವಾಯಿತು. ನಿಮ್ಮ ಕನಸು ನನಸಾಗಲಿ ಹೀಗೆ ಇನ್ನೂ ಪ್ರವರ್ಧಮಾನಕ್ಕೆ ಬಾ ಮಗಳೇ ಆ ದೇವರು ನಿನಗೆ ಸಕಲ ಮಂಗಳವನ್ನುಂಟು ಮಾಡಲಿ

  • @gopalaloor5001
    @gopalaloor5001 9 місяців тому

    ಅಷ್ಟೊಂದು ಆಸೆ ಇದ್ದೋರು ಹಿಂದೂ ಆಗಿ ಹುಟ್ಟಬಾರದೆ ಛೆ ಆದ್ರೂ ತುಂಬಾ ಒಳ್ಳೇದು 👌👌👌🙏🙏🙏all the ಬೆಸ್ಟ್ ಇನ್ನು ಒಳ್ಳೆ ಒಳ್ಳೆ ವೇಷ ಗಾರಿಕೆಯಲ್ಲಿ ಮುಂದುವರಿಯಲಿ ಯಶಸ್ಸು ಕಾಣಲಿ 👍

  • @omprakashak4030
    @omprakashak4030 4 роки тому +6

    Grate sister
    Go ahead God bless you

  • @KunhaNaikM-o6q
    @KunhaNaikM-o6q 13 годин тому

    All the best sister wish you best of luck

  • @padmanabhapadmanabha9429
    @padmanabhapadmanabha9429 4 роки тому +1

    Dear aarshiya thanks thank you so much you done a great job,,,,,,,keep continues,,,,,blesses,,,,,,

  • @kenchegowda71
    @kenchegowda71 4 роки тому +2

    Today I found a really indian daughter I should salute her the whole society should encourage this kannadithi

  • @vinodakarkera7468
    @vinodakarkera7468 6 днів тому

    Arshiya well done magale
    All the best for your future carrier
    Enchine dumbu pole
    Deverna blessings always with
    you...
    God bless you .

  • @DivyagowdaDivyagowda-z7c
    @DivyagowdaDivyagowda-z7c 3 дні тому

    All the best mam your grate

  • @raghusalian1800
    @raghusalian1800 4 роки тому +5

    kalege jati beda illa, keep it up Arshi. Pray for wonderful life ahead. God bless you.

  • @musthafak.n.h.musthafa8608
    @musthafak.n.h.musthafa8608 4 роки тому +4

    ನಾವು ಜಾತಿ ಭೇದ ಮಾಡಬಾರದು ಆದರೆ ನಮ್ಮ ಇಸ್ಲಾಂ ಧರ್ಮ ಯಾವುದು ಕಲಿಸುತ್ತದೆ ಅದನ್ನೇ ನಾವು ಪಾಲನೆ ಮಾಡಬೇಕು ಪೈಗಂಬರ್ ಮಹಮ್ಮದ್ ಮುಸ್ತಫಾ (ಸ.ಅ)ಆದರ್ಶ ತತ್ತ್ವ ನಮಗೆ ಕಲಿಸುತ್ತದೆ ಅದನ್ನೇ ನಾವು ಮಾಡಬೇಕು

    • @ShankarBShetty
      @ShankarBShetty 4 роки тому

      Bad comments na bagge neevu, gamana koduvude thangi. Devaru olleyadu maadali nimage!

    • @umeshpoojary9147
      @umeshpoojary9147 4 роки тому

      Gared my sister

    • @Fathima-q8k
      @Fathima-q8k 15 днів тому

      Allahannannu bhaya padu janarannalka

  • @vinodpoovappadv3714
    @vinodpoovappadv3714 4 роки тому +7

    All the fast.Go ahead in your choosen field. There is no boundaries for the art and artists.

  • @aminamin-iz2vl
    @aminamin-iz2vl 4 роки тому +5

    super....👌👍👏👏🙏

  • @ravichandrasherigarravicha9860
    @ravichandrasherigarravicha9860 4 роки тому +4

    Super sister.... Nimma kale heege munduvariyali.... God bless you....

  • @shekharsanil7138
    @shekharsanil7138 3 роки тому +1

    Kalavide arshiya nimage pura 🇮🇳 bharatha deshada gouravada sigalide nimmannu hetta taaige koti koti pranaam very great 👍arshiya.

  • @bhaskarmendon9995
    @bhaskarmendon9995 2 роки тому

    My dear sister you are Great Lady. God bless you my dear sister. All Brothers n sisters support Arsia.

  • @appenamage8773
    @appenamage8773 4 роки тому +5

    Arshiya super artist...god bless you

  • @gopalaloor5001
    @gopalaloor5001 9 місяців тому +1

    ಒಮ್ಮೆ ದೇವಿಯ ಪಾತ್ರ ಮಾಡೋದಕ್ಕೆ ಪ್ರಯತ್ನ ಮಾಡಿ ಪ್ಲೀಸ್ ದೇವಿಯ ಪಾತ್ರ ಕೂಡಾ ಅಬ್ಬರ ಇರುತ್ತೆ ಆಗುತ್ತೆ

  • @KavithaKavitha-qm9vg
    @KavithaKavitha-qm9vg 4 роки тому +30

    ಆಲ್ ದ ಬೆಸ್ಟ್ ತಂಗಿ👍👍👍😘

  • @jayaramajayaram8579
    @jayaramajayaram8579 2 роки тому

    VERY VERY GOOD WARK Sister, God bless you 🙏🙏🙏🙏🙏

  • @kallurayatr1577
    @kallurayatr1577 11 місяців тому

    ಗಂಡು ಕಲೆಯ ಅದ್ಭುತ ಮುಸ್ಲಿಂ ಯುವತಿಗೆ ಪ್ರಣಾಮಗಳು

  • @dineshnaik1945
    @dineshnaik1945 6 місяців тому

    ನಿಜವಾದ ಆತ್ಮ ಧೈರ್ಯವುಲ್ಲಾ , ಅತ್ಯ0ತ ಆತ್ಮಶಕ್ತಿ ಉಲ್ಲಂತಹ ಹೆಣ್ಮಗಳು ದೇವರು ನಿನ್ನನ್ನು ಆಶೀರ್ವದಿಸಿ ಸಹೋದರಿ 👌👌

  • @loknathshetty8273
    @loknathshetty8273 4 місяці тому +1

    Great

  • @drd.s.ramachandrarao612
    @drd.s.ramachandrarao612 2 роки тому +2

    May God bless you our child,

  • @padmanabhapadmanabha9429
    @padmanabhapadmanabha9429 4 роки тому +6

    Thank you nammakudla,,,doing such a wonderful programme,,,,,,,,

  • @SatheeSsj
    @SatheeSsj 3 місяці тому +1

    Arsya good god bles

  • @spywellsecurityservices8800
    @spywellsecurityservices8800 2 дні тому

    Very good

  • @raghavendraachar1851
    @raghavendraachar1851 11 місяців тому +2

    She is not only an upcoming artist but also a symbol of unity in coastal culture. Every yakshagana lover will appreciate her efforts. Best wishes to her

  • @harishk1259
    @harishk1259 4 роки тому +6

    ನಿಜವಾಗ್ಲೂ ಹ್ಯಾಟ್ಸ್ ಆಫ್ ಸಹೋದರಿ ನಿಮ್ಮಂಥವರು ಇನ್ನೂ ತುಂಬಾ ಜನ ಬರ್ಬೇಕು... ಇಂಥ ಕಾರ್ಯಕ್ರಮ ಬರ್ಬೇಕು.... ನಾನು ಒಬ್ಬ ಯಕ್ಷ ಪ್ರೇಮಿಯಾಗಿ ಹೇಳ್ತೇನೆ ನೀವು ಮುಂದುವರಿಸಿ...

  • @sugandhibangera9871
    @sugandhibangera9871 11 днів тому

    Nimma dairyakke hat's up
    Nimma maneyavarigu abinandanegalu

  • @narayanabhandary3797
    @narayanabhandary3797 4 роки тому +6

    Society has to learn from this a lot....

  • @ganeshbhat8434
    @ganeshbhat8434 11 місяців тому

    All the best sister.May our Shri Mahalingeshwara bless you for bright feature

  • @chinnumta2431
    @chinnumta2431 4 роки тому +14

    My sister arshiya,,,, yelrigu blood group irute but my sister blood group "y""+(yakshagan group) olledannu manasali idi kettadannu kanasantha ankolli,,,, all tha best akka

  • @padmakarshetty5535
    @padmakarshetty5535 Рік тому

    Very good hats up to u we all support to u all the best realy a great kalavide and also brave god bless u

  • @stanydsa4720
    @stanydsa4720 11 місяців тому

    Great news. A beautiful Muslim Girl and proud artist from Mangalore.

  • @kbalarajrai7415
    @kbalarajrai7415 4 роки тому +2

    Congratulations arsiya keep it up good bless you

  • @sridharmurthy4336
    @sridharmurthy4336 4 роки тому +5

    Very proud of you

    • @keshavbanjan1975
      @keshavbanjan1975 3 роки тому

      ಕಲೆ..ಹಾಗೂ.ಸಂಗೀತ.ಇವುಗಳಿಗೇ.ಜಾತಿ ಬೇದ. ಬೇಡ.. ಸಂತೋಷ

  • @user-jl6bh5jx3q
    @user-jl6bh5jx3q 3 місяці тому

    Great sister

  • @chandrahasshetty3716
    @chandrahasshetty3716 11 місяців тому

    Excellent Kalagar.God bless you.

  • @manimanish4908
    @manimanish4908 4 роки тому +7

    ಅಕ್ಕ ನಿಮ್ ಪಾದಕ್ಕೆ ಶರಣು
    ನೀವೂ ದೇವಿಯ ಪಾತ್ರ ಮಾಡಲೇ ಬೇಕು
    ನಿಮ್ಗೆ ದೇವಿಯ ಆನುಗ್ರಹ ಖಂಡಿತಾ ಇದೆ🙏🙏🙏🙏🙏

  • @s.kgatty1654
    @s.kgatty1654 4 роки тому +8

    ನಿಮ್ಮ ಕೋರಿಕೆ ಈಡೇರಲಿ, ಶುಭಾಶಯಗಳು.

  • @maheshbhat6293
    @maheshbhat6293 11 місяців тому

    ಅಮ್ಮ ನಿವು ಈ ಕಲೆಯನ್ನು ಮುಂದುವರೆಸಿ ಓಳ್ಳೆಯದಾಗಲಿ.

  • @yogishyogish8652
    @yogishyogish8652 11 місяців тому +2

    🙏🙏ನಿಮ್ಮ ಕಲಾಭಿಮಾನಕ್ಕೆ ಕೋಟಿ ನಮನಗಳು 👏👏👏ಕಲೆ ಅನ್ನೋದು ಜಾತಿ ಧರ್ಮದ ಎಲ್ಲೆ ಮೀರಿ ಎಲ್ಲರೂ ಪ್ರೀತಿಸುವ ಒಂದು ಬೇರೇನೇ ಪ್ರಪಂಚ 👍👍ಈ ಕಲೆಗೆ ಒಲಿದು ನೀವು ಯಕ್ಷಕಲಾಮಾತೆಯ ಹೆಮ್ಮೆಯ ಕುವರಿ ಆದಿರಿ 🥰🥰🥰ನಿಮಗೆ ಏನೇ ಹಿಂಜರಿಕೆ ಬೇಡ... ಧೈರ್ಯವಾಗಿ ಮುಂದುವರಿಯಿರಿ... ಒಂದು ದಿನ ನೀವು ಯಕ್ಷರಂಗದಲ್ಲಿ ಶ್ರೇಷ್ಠ ಕಲಾವಿದೆ ಆಗುವಿರಿ 🙏🙏🙏

  • @chandrasa1234
    @chandrasa1234 2 роки тому

    Congratulation. My. Sister. God. Bless. You

  • @ishwaribhat8619
    @ishwaribhat8619 2 роки тому

    Super sister.Nimma matu keli tumba kushee aytu.Nanu putturnavle.Yirodu Bangalore.👌👌👌👌👌👌👌

  • @kamalaskham2950
    @kamalaskham2950 2 роки тому +1

    Great my daughter

  • @ashokbhat8671
    @ashokbhat8671 2 роки тому +1

    Well-done I am very proud of you God bless you wish you all the best sister

    • @ashokbhat8671
      @ashokbhat8671 2 роки тому

      All the dreams come true

    • @basavaraju.k773
      @basavaraju.k773 2 роки тому

      ವೆರಿ ಗ್ರೇಟ್ ಮಹಿಳೆ ನಿನ್ನಿಂದ ಕಲಿಯುದು. ಜನರು ಸಾಕಷ್ಟು ಇದೆ

  • @rameshdevadiga2994
    @rameshdevadiga2994 4 роки тому +3

    God Bless you

  • @ganeshbabu3340
    @ganeshbabu3340 2 роки тому +1

    All the best sister, I will keep prayers for you to your dreams come true, from Ganesh Babu,kollegal,chamarajnagar dist.

  • @srikanthsharma1979
    @srikanthsharma1979 Рік тому +2

    ಅಭಿನಂದನೆಗಳು

  • @manohargr4029
    @manohargr4029 2 роки тому

    Ok Medam keep it up blessings yakshagana. & god blessings to you medam

  • @bhaskarmendon9995
    @bhaskarmendon9995 11 місяців тому

    Congratulations my dear sister Arshiya. God bless you..

  • @satishshetty4129
    @satishshetty4129 4 роки тому +2

    ನಿತಿನ್ ಸರ್ ...ಒಳ್ಳೆಯ ನಿರೂಪಕ‌ರು ನೀವು ..ಆದರೆ ಬರುವ ಅತಿಥಿಗಳಿಗೆ ಮಾತನಾಡಲು ಬಿಡಿ .

  • @2001meghna
    @2001meghna 11 місяців тому

    Hat's up Arshiya.......We Proudly say Jai tulunadu, Carry-on,..
    Always we support, don't look for religion 🙏🙏🙏

  • @premalathakannaraya1904
    @premalathakannaraya1904 4 роки тому +1

    Bhagavatanu nimage olleyadanu maadali amma. Danyavadagalu.

  • @krithikakrithika9588
    @krithikakrithika9588 10 місяців тому

    Supper

  • @sudhakarshetty361
    @sudhakarshetty361 4 роки тому +2

    Good luck and keep it up your good job👍

  • @gc.somashekarsomu2762
    @gc.somashekarsomu2762 4 місяці тому

    ನಿಮ್ಮ ಕಲೆಗೆ ನನ್ನ ಧನ್ಯವಾದಗಳು 🙏

  • @suryakulalyaanesureshkulal6207
    @suryakulalyaanesureshkulal6207 2 роки тому

    Super sister life lli munde hogi yakshagaana dalli full saport Hindu pablicity 🚩🙏🙏🙏

  • @kusumpoojari7420
    @kusumpoojari7420 4 роки тому +3

    All The Best, neevu innastu saadane maadi eekshetradalli, Devaru nimage olledu maadali

  • @devikiran3456
    @devikiran3456 Рік тому +1

    ದೇವರ ಆಶೀರ್ವಾದ ಸದಾ ಇರಲ್ಲಿ ಸಹೋದರಿ 🙏

  • @sumithragurumurthy1813
    @sumithragurumurthy1813 4 роки тому +1

    God bless you the best actor yakshagana

  • @naikdb5354
    @naikdb5354 11 місяців тому +1

    Yakshagana I know since my childhood.. I know it is a tough and masculine play,quite traditional and ancient.generally feminine roll also played by male artists. Acceptance of this challenging roll by Ms Arshiya Tanu Vitla in spite of all odds,is quite appreciable and worth rewarding. I wish her great success in her extraordinary endeavours.She deserve encouragement from all sources. God bless her.
    Dayanand Naik (Ahmedabad)

  • @udaypoojary9870
    @udaypoojary9870 2 роки тому

    You're great , all the best

  • @dheerazkarish9817
    @dheerazkarish9817 4 роки тому +5

    all da best siss..

  • @hariprasadshetty6013
    @hariprasadshetty6013 11 місяців тому

    All the best sister Arshiya. 👍👍 nimma keerthi jagathige habbali. All the best sister.

  • @vinayashetty7299
    @vinayashetty7299 4 роки тому +3

    Well done Ashriya 👍

  • @hemarajs1973
    @hemarajs1973 4 роки тому +4

    Congratulations sister.

  • @ranganathr5124
    @ranganathr5124 4 роки тому +2

    Allda best👍💯 sisters all da best

  • @anjalicreations143
    @anjalicreations143 2 роки тому

    ಅಕ್ಕ ನಿಮ್ ಆಶೀರ್ವಾದ ನನ್ ಮೆಲೇ ಈರಲಿ 🙏

  • @somappabangera65
    @somappabangera65 11 місяців тому

    God bless you, keep it up the spirit, Elephant keep on moving while you move on

  • @satheeshpoojari2135
    @satheeshpoojari2135 4 роки тому +1

    Tnks sister

  • @shilparao6462
    @shilparao6462 4 роки тому +4

    God bless her