#ಜನಿವಾರಕ್ಕೆ

Поділитися
Вставка
  • Опубліковано 20 січ 2025

КОМЕНТАРІ • 155

  • @shivannashivanna6082
    @shivannashivanna6082 12 днів тому +41

    ನಮ್ಮ ಸಮುದಾಯ ದೇವೆಗೌಡನಿಂದ ಏನು ಉದ್ದಾರ ಅಗಿಲ್ಲ ಬಿಡ್ರಿ

  • @sathishk79
    @sathishk79 12 днів тому +37

    ಜುಟ್ಟು ಎಲ್ಲಿದೆ ಅವರಿಗೆ, ಲಾಡಿ ಕೊಟ್ಟಿದಾರೆ!

  • @gantaiahm6042
    @gantaiahm6042 12 днів тому +8

    ನಮಸ್ಕಾರ ಸರ್ ಒಳ್ಳೆ ಅನುಭವದ ಮಾತು ನಾನು ಪಕ್ಕ ದೇವೇಗೌಡರ ಅಭಿಮಾನಿ ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಬೆಳವಣಿಗೆ ನೋಡಿ ಮನಸ್ಸಿಗೆ ತುಂಬಾ ಬೇಜಾರಾಗಿದೆ ಪರಮಾತ್ಮ ಎಲ್ಲವನ್ನು ಕೊಡುತ್ತಾನೆ ಅದನ್ನು ಜಾಗ್ರತೆಯಿಂದ ಉಳಿಸಿಕೊಳ್ಳಬೇಕು ವಿಪರೀತ ಬುದ್ಧಿ ವಿನಾಶಕಾರಣಂ ಹಾಗೆ ಆಗಿದೆ ಇನ್ನಾದರೂ ಕರ್ನಾಟಕ ಜನತೆಗೆ ಒಳ್ಳೆಯದು ಮಾಡಲಿ ಶುಭವಾಗಲಿ ❤😂

  • @RajuRaju-qx8rm
    @RajuRaju-qx8rm 12 днів тому +9

    ಅದ್ಭುತವಾದ ವಿಚಾರ ಸರ್ 🙏🏻🙏🏻🙏🏻🙏🏻 ಸತ್ಯ ಹೇಳಿದಿರ

  • @pradeep6562
    @pradeep6562 12 днів тому +33

    ನಿಮಗೆ ಇರುವ ಸ್ವಾಭಿಮಾನ, ವೈಚಾರಿಕ ತಿಳುವಳಿಕೆ ಅವರಿಗೆ ಇಲ್ಲದಿರುವುದು, ಮನಸಿಗೆ ಬಹಳ ನೋವುಂಟು ಮಾಡಿದೆ.

  • @apparaog9384
    @apparaog9384 12 днів тому +24

    ಜೆಡಿಎಸ್ ಪಕ್ಷ ಅಂತ ಒಂದು ಇತ್ತು ಇತಿಹಾಸದಲ್ಲಿ

  • @LShivalingaiah
    @LShivalingaiah 12 днів тому +29

    ಎಂತ ಅದ್ಬುತ ವಿಚಾರದಾರೆ ತಮಗೆ ಧನ್ಯವಾದಗಳು ಸರ್

    • @ramannahs2247
      @ramannahs2247 12 днів тому

      B. L. ಸಂತೋಷ್ ಗೌಡರಿಗೆ ಕಾಲಿಗೆ ಬೀಳಬೇಕಾಗಿತ್ತು, ಆದರೆ ಅವರಲ್ಲಿ ಇರುವ ಬ್ರಾಹ್ಮಣ್ಯ ಅದಕ್ಕೆ ಅವಕಾಶ ಕೊಡಲಿಲ್ಲ.

    • @ramannahs2247
      @ramannahs2247 12 днів тому

      ಎಲ್ಲಾದರೂ ಯಾವುದೇ brahmana ವ್ಯಕ್ತಿ ಇತರೆ ಶೂದ್ರರಿಗೆ ಗೌರವಪೂರ್ವಿಕವಾಗಿ, ಕಾಲಿಗೆ ನಮಸ್ಕರಿಸಿದ್ದನ್ನು ಕಂಡಿದ್ದೀರಾ.?

  • @purushothamar3534
    @purushothamar3534 12 днів тому +10

    ಚೆನ್ನಾಗಿ ಉಗಿದಿದ್ದೀರ‌ಬಿಡಿ. ಇವರ ಅಂತ್ಯದ ದಿನಗಳು.

  • @shivannashivanna6082
    @shivannashivanna6082 12 днів тому +16

    ಕೋನೆಯ ಪುಟಕ್ಕೆ ಕೋನೆ ಮಳೆ

  • @bettaiahb6467
    @bettaiahb6467 12 днів тому +13

    ದೃತರಾಷ್ಟ್ರನಿಗೆ ನೀತಿ, ಸಿದ್ಧಾಂತ ಇರೋದಿಲ್ಲ ಸರ್.

  • @MaheshHD-os3vl
    @MaheshHD-os3vl 11 днів тому +2

    ಒಳ್ಳೇ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು

  • @suresha667
    @suresha667 12 днів тому +5

    ಸರ್ ನೀವು ಹೇಳಿದ ನೈಜ ವಿಚಾರ ಜನರಿಗೆ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದೇ ವಾಸ್ತವ

  • @geethagangadhar8733
    @geethagangadhar8733 12 днів тому +5

    Nice content and your house is very nice love it

  • @DineshP-xm9zi
    @DineshP-xm9zi 12 днів тому +9

    Super bro 🎉🎉🎉

  • @venkatramvenkatram6684
    @venkatramvenkatram6684 12 днів тому +14

    ಇದು ಕೊನೆ ಆತ್ಮಹತ್ಯೆ ಇಲ್ಲಿ ಗೆ ಅವರ ಕಥೆ ಮುಗಿತು ಪುತ್ರವ್ಯಾಮೊಹ 😭😭😭😭😭

  • @wajidpasha5787
    @wajidpasha5787 11 днів тому +1

    ನಾನು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ನನ್ನ ಕೊನೇ ಆಸೆ ಎಂದು ಹೇಳಿದ ದೊಡ್ಡಗೌಡ್ರೆ ಇವತ್ತು ನೋಡಿದರೆ ಬ್ರಾಹ್ಮಣ ಪರ ನಿಂತಿದ್ದೀರಲ್ಲ ನಿಮ್ಮ. ಶಿಶ್ಯ ಸಿದ್ದರಾಮಯ್ಯ. ಅವರನ್ನು ನೋಡಿ ಕಲೀರಿ ದೇವೇಗೌಡ್ರೆ. ವಂದೇ ವಂದು ಬಾರಿ ಕೂಡ ಯಾವುದೇ ವಂದು ಧರ್ಮಕ್ಕೆ ಅಗೌರವ ತೋರಿದರೆ ವಂದು ವಂದು ಪ್ರಚೋದನಕಾರಿ ಭಾಷಣ ಮಾಡದೆ ಸರ್ವ ಧರ್ಮ ಗಳ ಜೊತೆ ಅನ್ಯೋನ್ಯತೆ ಇಟ್ಟುಕೊಂಡು ಬಸವಣ್ಣ ನವರ ಹಾದಿಯಲ್ಲಿ ಸಾಗುತ್ತಿರುವ ಸಿದ್ದರಾಮಯ್ಯ ಅವರನ್ನು ನೋಡಿ ಕಲೀಬೇಕು ನೀವು ದೇವೇಗೌಡ್ರೇ

    • @kannadadajanajaneyaru
      @kannadadajanajaneyaru  11 днів тому +1

      ಹೌದು ಸಿದ್ದರಾಮಯ್ಯನವರು ಧರ್ಮಸ್ಥಳದಲ್ಲಿ ಮಾತ್ರ ಎಲ್ಲಾ ಬಿಚ್ಚ ಕೂತ್ಕೋತಾರೆ

    • @dharmapalrao9417
      @dharmapalrao9417 День тому

      Muslimaragi huthene Andre jathyathithathe. B.l.santhoshge shake hand madidre komuvada

  • @KrtMurthy
    @KrtMurthy 12 днів тому +13

    ಗೌಡರ ಎರಡು ಕೆನ್ನೆಗಳು ಊತ ಬಂದಂತೆ ಕಾಣುತಲ್ವಾ?

    • @nagarajacha7020
      @nagarajacha7020 12 днів тому

      ಕುಮ್ಮಿ ಕೇಂದ್ರ ಮಂತ್ರಿ ಆಗರುವ ಸಿಕ್ಕಾಪಟ್ಟೆ ಖುಷಿಗೆ ಉಬ್ಬಿದೆ. ಮುಂದೆ ಒಡೆಯುವುದು ಖಚಿತ

    • @nagarajacha7020
      @nagarajacha7020 12 днів тому

      ನಮ್ ಕುಮ್ಮಿ ಕೇಂದ್ರ ಮಂತ್ರಿ ಆಗಿರೋ ಖುಷಿಗೆ
      ಪ್ರಜ್ವಲ್ ರೇವಣ್ಣ pen ಡ್ರೈವರ್ ಸೂರಜ್ ಕೋಲಾಟದ ಬೆರಗು
      ಹಂಗೆ ನಿಖಿಲ್ ಹ್ಯಾಟ್ರಿಕ್

  • @shivarajuar59
    @shivarajuar59 12 днів тому +8

    ಮೊಮ್ಮಕ್ಕಳು ಉಳಿಯಬೇಕಲ್ಲ

  • @raghup4445
    @raghup4445 12 днів тому +7

    👌👌👌👌sir

  • @prabhakarrai9015
    @prabhakarrai9015 12 днів тому +8

    ಹೇಗಿದ್ದೋನ್ ಹೇಗಾದ ಗೊತ್ತಾ ನಮ್ಮ ಚಿನ್ನಾರಿಮುತ್ತಾ.

  • @nagraj3703
    @nagraj3703 11 днів тому +2

    ಇಂತಹ ಸ್ವಾರ್ಥ ಸಾಧಕರಿಗೆ ಮಾತ್ರ ಸ್ವಾತಂತ್ರ್ಯ ಬಂದಿರೋದು ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೆಳರ ಸ್ವತಂತ್ರ

  • @gunajayakrishmangalaveeru2556
    @gunajayakrishmangalaveeru2556 12 днів тому +2

    ಯಾವ ಒಕ್ಕಲಿಗರನ್ನು ಮುಂದೆ ತರಲಿಲ್ಲ ಅವರ ಮನೆಮಕ್ಕೆಳ ನ್ನು ಮಾತ್ರ ಮುಂದೆ ತಂದ ಮಹಾ ಗೌಡರು😅😅😅😅

    • @jsatish1974
      @jsatish1974 11 днів тому

      Avara makkalu vokkaligare alve?

  • @subramanyam2699
    @subramanyam2699 11 днів тому +2

    ನೀವೂ ಸಮುದಾಯ ಸಮುದಾಯ ಅಂತ ಜಾತಿ ಪ್ರೇಮವನ್ನೇ ಸಾಧಿಸಲು ಹೊರಟಿರೋದು. ಅಲ್ಲಿಗೆ ಅವರು ನೀವೂ ಒಂದೇ ಬಿಡಿ.

  • @gopalsoornahalli7634
    @gopalsoornahalli7634 11 днів тому

    Beautifully explained 👌👍👏

  • @LifeMustMoveOn
    @LifeMustMoveOn 12 днів тому +5

    ಇವೆಲ್ಲಾ ಪ್ರಜ್ವಲ್, ಮಕ್ಕಳಿಗಾಗಿ...

  • @puttappagopinath9566
    @puttappagopinath9566 12 днів тому +1

    Nice content informative sir 🎉

  • @jayaramaiahjayaram3944
    @jayaramaiahjayaram3944 7 днів тому

    ನಿಮ್ಮ ವೀಡಿಯೋಗಳು ಬಹಳ ಚೆನ್ನಾಗಿ ಮೂಡಿ ಬರುತ್ತಿವೆ.ಸಾಂದರ್ಬಿಕ ವೀಡಿಯೋಗಳನ್ನು ಸಹ ತೋರಿಸಿ.

  • @bhuvankumars8360
    @bhuvankumars8360 11 днів тому +1

    ಆಷಾಡ ಭೂತಿ ಗೌಡರು 😂😂😂

  • @KowshikNP
    @KowshikNP 12 днів тому +10

    Dalithari ge ambedkar avrige irostu abhimana.... Nam vakkaligarige kuvempu mele abhimana illa..... Evre jathivadigala agidre.... Ede durantha sir

    • @prakashgk1131
      @prakashgk1131 12 днів тому +4

      ಸತ್ಯವಾದ ಮಾತು , ಆದ್ರೆ ನಂಗೆ ಇಬ್ಬರ ಮೇಲೂ ಅತ್ಯಂತ ಗೌರವ,ಬ್ರೋ

    • @LINGARAJU.G
      @LINGARAJU.G 12 днів тому

      ದಯವಿಟ್ಟು ಕುವೆಂಪು ರವರನ್ನ ಒಂದು ಜಾತಿಗೆ ಸೀಮಿತ ಮಾಡಬೇಡಿ ಅವರು ಜಾತಿ ಮತ ಗಳನ್ನುತೊರೆದ ವಿಶ್ವಮಾನವ.
      ಮನುಜ ಮತ ವಿಶ್ವ ಪಥ ❤❤

  • @parimalapatel7112
    @parimalapatel7112 12 днів тому +4

    Super sir 👌.

  • @KiranKarna-u6z
    @KiranKarna-u6z 12 днів тому +1

    ಅಯೋಗ್ಯ ಸಂತೋಷ್

  • @prabhakarrai9015
    @prabhakarrai9015 12 днів тому +6

    ಹೋಗಿದ್ದೇನೆ ಹೋಗಾದ ಗೊತ್ತಾ ನಮ್ಮ ಚಿನ್ನಾರಿ.

  • @NarayanaMMunivenkatappa-rz2to
    @NarayanaMMunivenkatappa-rz2to 12 днів тому +9

    ಯಾವೋನ್ ಸಾರ್ ಸಂತೋಷ್

  • @shobhaa9315
    @shobhaa9315 10 днів тому

    Super very good sir 🎉

  • @manjucr8105
    @manjucr8105 11 днів тому +1

    ಅದ್ಭುತವಾದ ಮಾತು

  • @narasimhamurthysheshadriiy1922
    @narasimhamurthysheshadriiy1922 12 днів тому +2

    ನೀವು ತಿಳಿಸುವ ವಿಚಾರ ಚೆನ್ನಾಗಿದೆ ಆದರೆ ನೀವು ತುಂಬಾ ಸ್ಪೀಡಾಗಿ ಮಾತನಾಡುವುದರಿಂದ ಸ್ಪಷ್ಟವಾಗಿ ಕೇಳಿಸುತ್ತಿಲ್ಲ.

  • @venkatsirgar952
    @venkatsirgar952 12 днів тому

    Thanks

  • @namasteindia8604
    @namasteindia8604 11 днів тому +1

    Very good sir

  • @naagraaj34
    @naagraaj34 12 днів тому +1

    Superb sir

  • @chinnappasathwik5972
    @chinnappasathwik5972 12 днів тому

    ಆಧುನಿಕ ಭಾರತಕ್ಕೆ ಕನ್ನಡ ಜನಾಂಗದಿಂದ ಒಂದು ದೊಡ್ಡ ಕೊಡುಗೆ ನಮ್ಮ ದೇವೇಗೌಡರು. ಒಬ್ಬಅತ್ಯಂತ ಕ್ರಿಯಾಶೀಲಾ ಜಾತ್ಯತೀತ ವ್ಯಕ್ತಿ ಯಾಗಿದ್ದರು. 🙏

  • @mantha4544
    @mantha4544 12 днів тому +1

    👌👌👌

  • @sureshmdm3063
    @sureshmdm3063 11 днів тому

    Well said sir,

  • @vin2935
    @vin2935 9 днів тому

    ಈ ಮುದಿ ವಯಸ್ಸಿನಲ್ಲಿ, ಅಧಿಕಾರದ ಆಸೆಗೆ ಇಂತಹ ಕಕ್ಕ ತಿನ್ನುವ ಕೆಲ್ಸಾ ಮಾಡಬಾರದಿತ್ತು.

  • @purnachandra6986
    @purnachandra6986 12 днів тому +5

    Bjp nambi jds hodru,jothege jds asthithvannu kole maadudru kumaranna.....

  • @narahari8821
    @narahari8821 10 днів тому

    What is the percentage of brahmins in today Politics, Government offices, courts and police stations,
    Just make a survey before blaming brahmins
    In today temples all pujaris are definetly not brahmins and today temples Administration heads are muzurai departments and non brahmins,
    The brahmins are in private sectors for livelihoods,
    Even in films industries brahmins presence is less
    But why to criticize brahmins.
    The Governments and court judges can cancel the pankthi bhojana systems in temples within one hour. But everyone want to run their show by blaming brahmins.

  • @jagadeeshag6127
    @jagadeeshag6127 8 днів тому

    ಜುಟ್ಟು ಜನಿವಾರ ಇಡಿಯಲಿ ತಪ್ಪಿಲ್ಲ ಬಾಂಬ್ ಇಡಿಯಲಿಲ್ಲ

  • @dasappadasappa5912
    @dasappadasappa5912 12 днів тому +6

    Valle mat helidiri sir prajval madida tappige ondu vishada vektapadisalilla edu hdd ya rajakiya baduku toladoytu.

  • @mansurbaig
    @mansurbaig 8 днів тому

    Good analysis, ennu appa makkala paksha mugidoda adhyayaaa

  • @jayannac1939
    @jayannac1939 12 днів тому

    Good speech

  • @gopalsoornahalli7634
    @gopalsoornahalli7634 11 днів тому

    HDD at his age mortgaged his respect for the sake of his grand children

  • @MallikarjunSagar-oh9no
    @MallikarjunSagar-oh9no 12 днів тому

    Super sir love you

  • @sumithkumar9717
    @sumithkumar9717 10 днів тому

    Blue boy jagga bandli neeli batte nin tikakke suthko

  • @kbasavaraj6542
    @kbasavaraj6542 5 днів тому

    Yoga.. Santosh ji.

  • @MaheshMahesh-bc5sd
    @MaheshMahesh-bc5sd 11 днів тому +1

    ಗೌಡಗಳು ಯಾವತ್ತಿದ್ದರು ಬ್ರಾಹ್ಮಣರ ಗುಲಾಮರಾಗಿರುವುದು ಖಂಡಿತ,

  • @MahantuB-m1t
    @MahantuB-m1t 12 днів тому

    super

  • @AnsarAnsar-s8g
    @AnsarAnsar-s8g 12 днів тому

    Buddhivantharinda.Moorkharu
    KaliyuvudakkinthaHechhu.
    Moorkharinda.Buddhivantharu
    Kaliyutthare.
    Idu.ManninaMakkala.Sampradaya.
    JaiKannadada.Jaana.Jaaneyaru.
    ThankYouSir.

  • @hanumantharajghanumanthara8774
    @hanumantharajghanumanthara8774 12 днів тому +3

    Sir, selfish politics there is no morality, commitment, service to the people of Karnataka by this leader.
    Double game master.

  • @narahari8821
    @narahari8821 12 днів тому +1

    IF any Brahmin minister or official does mistake; Then everyone blames brahmin caste
    Whereas if non brahmin minister or official does mistake; Then only person will be blamed

    • @bhaskarhegde6804
      @bhaskarhegde6804 11 днів тому

      ಬ್ರಾಹ್ಮಣೇತರರು ತಪ್ಪು ಮಾಡಿದ್ರೂ ಕೂಡ ಬ್ರಾಹ್ಮಣರೇ ಕಾರಣ ಅಂತ ತೇಪೆ ಹಚ್ತಾರೆ ಮೂಢರು.

  • @RajkumarE-eo9kj
    @RajkumarE-eo9kj 12 днів тому +2

    ನಿನಗೇನು ತಿಕಾ ಉರಿನಾ

  • @sureshal9359
    @sureshal9359 12 днів тому +3

    Swabhimana illa sir devegoudru diggjaru so sad

  • @hanumantharajghanumanthara8774
    @hanumantharajghanumanthara8774 12 днів тому +3

    Sir, these people not respecting our kuvempu.
    Only playing drama.

  • @thirumalegowda7389
    @thirumalegowda7389 10 днів тому

    nachike aagalva avanige sir

  • @NaseerAhmed-zt7wr
    @NaseerAhmed-zt7wr 10 днів тому

    Next jds B form muttalu current hodedahage aaguthe

  • @KowshikNP
    @KowshikNP 12 днів тому +2

    Dalitharu ambedkar avra thathva siddantha paliso astu..... Vakkaligaru kuvempu avra thathva vaicharikathe enu padkondilla.... Kuvempu avra thathva siddanthane gothilla yesto vakkaliga janangadavrigé.... Adralu egina youths ge enu gothilla.... E hudugru kesari sal akondu jai akond ogthidare ed noddagella bahala bejar aguthe sir....

  • @wwactive6659
    @wwactive6659 12 днів тому

    Prawal ge Supreme Court alli deal maadijolloke ee muduka naataka aadtavne

  • @gantaiahm6042
    @gantaiahm6042 12 днів тому

    ಮಾನವೀಯತೆ ಪಾರದರ್ಶಕತೆ

  • @puttappagopinath9566
    @puttappagopinath9566 12 днів тому

    It is true

  • @RamaiahRamanna-rv4ev
    @RamaiahRamanna-rv4ev 10 днів тому

    ಈಡಿ ಐಟಿಯ ಬಯ ಹಾಗಿದೆ

  • @narahari8821
    @narahari8821 12 днів тому +1

    Brother
    Why you always hate Brahmins;;
    If Devegowdru has affectionate towards Santosh;; Then what is your problem;;
    In every caste bad and good peoples are there
    So blaming caste is not correct and samvidhana will not entertain blaming anyone

  • @SrinivasGovindappa123
    @SrinivasGovindappa123 9 днів тому

    Jds paksha nirnama agalee beku

  • @raghunandanhmraghunandan
    @raghunandanhmraghunandan 11 днів тому

    Edanne continue madi bramhanara bagge nimge estondu asuye bayana,ede reeti video madi navu powerful antha spoorty sigathe

  • @sunilkumardk6237
    @sunilkumardk6237 10 днів тому

    Devegowda mattu Awana family inda namma arsikere ge neeravari Mosa aytu Jana neer eldale estu kasta pattidare gotta awn vamsha mattu paksha nirvamsha agli

  • @manoharbabu9165
    @manoharbabu9165 12 днів тому +3

    BL santhosh is no3 India now

  • @Powerkb5gj
    @Powerkb5gj 11 днів тому

    Mana mareyade ildawru e kutumba

  • @ManjulaJm-sc5uk
    @ManjulaJm-sc5uk 11 днів тому

    Makkalu momommakalu madiruva akramagalanu sakrama madikoloke b j p jothe hogidu

  • @louisconcessao2143
    @louisconcessao2143 11 днів тому

    Chatta hattho vayaslli patta hatthokke horatiddare

  • @GowdatipesawmiGowdatipesawmi
    @GowdatipesawmiGowdatipesawmi 12 днів тому

    Bl santhosh (rss )lingayatarannu divide madi ega vakkaligarannu dari tappisalu horattiddare.

  • @sumithkumar9717
    @sumithkumar9717 10 днів тому

    Neeli battena taradage sutko talegu suthko bandli nanmagne

  • @louisconcessao2143
    @louisconcessao2143 11 днів тому

    Obba mommaga vikrutha kaami innobba salinga kaami

  • @umeshpoojary8578
    @umeshpoojary8578 12 днів тому +1

    Mudi Prayadalli Swabimanvannu Adavitta Dodda Gaudaru😂 Durantha😢

  • @alwyndsouza5165
    @alwyndsouza5165 9 днів тому

    😂😂😂😂

  • @SureshS-tl8xs
    @SureshS-tl8xs 12 днів тому

    Jds kutumba rajakarana adre santosh desha rajakarana aste vytyasa. Baki janare teermana madtare!

  • @Lokananth_5
    @Lokananth_5 12 днів тому

    Jai JDS Jai HDK..

  • @BasavarajuT-g8w
    @BasavarajuT-g8w 12 днів тому

    Deve. Gowdarannu c m . Madalikke nanu pattashrama nenadare eganovaguttade

  • @RajkumarE-eo9kj
    @RajkumarE-eo9kj 11 днів тому

    ನಮ್ಮ ಗೌಡರ ಗೌಡ ಯಾವತ್ತಿದ್ದರೂ ನಮ್ಮ ದೇವೇಗೌಡರು ಮತ್ತು ಕುಮಾರಣ್ಣ

  • @DoreswamySwamy-jv3uo
    @DoreswamySwamy-jv3uo 12 днів тому

    De vara saklpa sir

  • @RawoofKhan-n8f
    @RawoofKhan-n8f 12 днів тому

    Mane halarige swabhimana iralla.edake jalwanta udaharane avara manehala tana

  • @dharmapalrao9417
    @dharmapalrao9417 День тому

    Ninyavano Muslim crossbreed.

  • @abdullathifabdullathif6699
    @abdullathifabdullathif6699 12 днів тому

    11. Laksha koty ya hasthi ulisalu gem

  • @akrampasha3939
    @akrampasha3939 12 днів тому +1

    SIR. DEVEGOWDAGHE. MANA. MARIYADE. NE. ELLA. BIDI. SIR. PM. AGIDU. CONGRESS. NINDA. EWAGHA. RAJSABA. MP. AGIRODU. CONGRESS. NINDA. SIR. EWARIGHE. MANA. MARIYADE. NE. ELLA. THU. EYSNALI. EDDU. BEKA. SAYO. TIME. NALI. RAJIKIYA. BEKA. THU. CHI. SATH. RE. YAWA. MUKKA. THIRSTARE. DEWARIGHE. PAPA. THILKODRIBODU. SAYODE. ELLA. ANTA. THU. CHI. 420.JDS.THU.CHI

    • @shankanaada8430
      @shankanaada8430 12 днів тому

      Lo bolimagne yake nin Juttu Janivar heltiya papa ehottin brahmru ge baitiya shudra munde magne entare brahmru

    • @techyzone1818
      @techyzone1818 8 днів тому

      Brother sukha sumane comment madabeku anta comment madabedi it's political game but hdd ravaru avara gurugallanna nenapallinalli onece nenusi kodaru aste nimmage avara sadane bage mathanadidru adarA bage mathanadu adu bitu nimma benna ninda bage thilisu