Big Bulletin With HR Ranganath | ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧೆ | March 15, 2024
Вставка
- Опубліковано 8 лют 2025
- Big Bulletin With HR Ranganath | ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧೆ | March 15, 2024
#publictv #bigbulletin #hrranganath
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On UA-cam At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on UA-cam: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
ಒಳ್ಳೆಯದಾಗಲಿ ಈಶ್ವರಪ್ಪನವರೆ ಪಕ್ಷೇತರವಾಗಿ ಸ್ಪರ್ಧಿಸಿ ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಿ.
Iswarappa avana maganaige ticket kelodu kutumba rajakarana allavenu
ಇ ಅವಕಾಶ ಬಿಡಬಾರದು ಈಶ್ವರ ಪ್ಪ 🙏👍
ಬಂಡಾಯ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವುದು ತುಂಬಾ ಒಳ್ಳೇದು without party candidate ಇವರ ಶಕ್ತಿ ಏನು ಎಂದು ಈಶ್ವರಪ್ಪಗೆ ಅರ್ಥವಾಗುತ್ತೆ
ಠೇವಣಿ ಬರಲ್ಲ, ಕೆಜೆಪಿ ಇದ್ದಾಗ ಇದೆ ಈಶ್ವರ್ ಮೂರನೇ ಸ್ಥಾನಕ್ಕೆ ಹೋಗಿದ್ದ ಇತಿಹಾಸ ಇದೆ
Super sir ❤ nilli
ತಂದೆ ಮಕ್ಕಳ ರಾಜಕಾರಣಿ go back BSY
Eshwarappa kantesh tande makl alwa
7:01 @@indian8108
@@indian8108ellaru criminal galle anna ivru
Modi sir odmele bjp weak pakka ivrindaa ella
ಆದರೆ bjp ಅಧ್ಯಕ್ಷ ಸ್ಥಾನಕ್ಕೆ ಇಶ್ವರಪ್ಪ ಮಗನಿಗೂ ಕೊಡ್ಬೇಕಿತ್ತು ಅಲ್ವಾ, bsy ಮಗನಿಗೆ ಅಷ್ಟೆ ಯಾಕೆ @@indian8108
Eshwarappa can't even win his own MLA election, let him quit the party, no problem for BSY
ಎಲ್ಲರೂ ಕೂಡಾ ಹೀಗೆ ಬಂಡಾಯ ಇದ್ದರೆ ಹೇಗೆ,ಆದರೆ ಈಶ್ವರಪ್ಪ ರವರ ನಿಷ್ಟೆ ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ
ಈಶ್ವರಪ್ಪ ನಿರ್ಧಾರ ಸರಿಯಾಗಿದೆ.
ಈಶ್ವರಪ್ಪ ಗೆ ನಮ್ಮ ಸಾಥ್.
ನಾವು ಈಶ್ವರಪ್ಪ ಅವರ ಜತೆ ಇದ್ದೇವೆ
ರಂಗನಾಥ್ ಅವರೆ ಅವರಿಗೊಂದು ಬಿಜೆಪಿಗೆ ಒಂದು ಫೋನ್ ಮಾಡಿ ಅವರಿಗೆ ಒಂದು ಟಿಕೆಟ್ ಕೊಡಿಸಿ ಸ್ವಾಮಿ
❤❤❤🎉🎉
Aden flight ticjet han😂😅
😂😂
Good decision... ಜೈ ಈಶ್ವರಪ್ಪ ಜೈ ಬಿಜೆಪಿ 🔥🚩
Congress getting another seat because of BJP Local leaders
@@Abhishek-pj2wt but winner will be Modi
ನೋಡಿದ್ರೆ ಗೀತಕ್ಕನಿಗೆ ಒಳ್ಳೆಯ ಅದೃಷ್ಟ ಇದೆ
ಯಡಿಯೂರಪ್ಪ ಮಗನ ಸೋಲಿಸಿ ಮುಖಭಂಗ ಮಾಡಿ
Bsy and his son as done a lot of development in Shimoga
@Namo_fan Nenu BL Santhosh Kade antha gottu. But jana full yedurappa support. Shimoga airport aytu. 3600 crore multiple development project kuda sanction agidhe.
@@subhashbharani7008 ಸಂತೋಷ ಯಾರು ಅಂತ ನನಗೆ ಗೊತ್ತಿಲ್ಲ, ಯಡಿಯೂರಪ್ಪ & ಫ್ಯಾಮಿಲಿ ಮಾಡಿರುವ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣಕ್ಕೆ ನನ್ನ ವಿರೋಧ ಇದೆ
@@subhashbharani7008 exactly bro thumba development agide
ಎಡು ರೆಪ್ಪ ಮಗನ ಸೋಲಿಸಿ ಕುಟುಂಬ ರಾಜಕಾರಣ 2024 ಅಂತ್ಯ ಮಾಡಿ BJPಯಲ್ಲಿ Bad Janata Party ನಿನಗೆ ಪಕ್ಷ ಬಿಟ್ಟು ಸ್ವತಂತ್ರ ಸ್ಪರ್ದಿಗೆ ತಯಾರು ಆಗಿ ಮೋದಿ ವಿರುದ್ಧ ಹೋದರೆ ಗೆದೆಯುತ್ತಿ ಇಲ್ಲಾ ರಾಜಕಾರಣ ನಿವೃತ್ತಿ ಗ್ಯಾರಂಟಿ ರಾ ಅಂದರೆ ರಾವಣ ಜಅಂದರೆ ಜರಾಸಂದ ಕಿ ಅಂದರೆ ಕೀಚಕ ಯ ಅಂದರೆ ಯಮ ನಾವು ಪ್ರಜೆಗಳು ತಿಳಿದುಕೊಂಡಿದ್ದೆವು ಜನದೀಶ ಶೆಟ್ಟರ ಬಗ್ಗೆ ಕುಮಾರಸ್ವಾಮಿ ಬಗ್ಗೆ ಒಟ್ಟು ಕುಟುಂಬ ರಾಜಕಾರಣ ಓಡಿಸಿದರೆ ಒಟ್ಟು ಈ ಚುನಾವಣೆಯಲ್ಲಿ ಗೆದ್ದರೆ ನಿಮಗೆ 1000 ಧನ್ಯವಾದಗಳು
Very good news sir
I am bjp Bangalore Nagarbavi
What about the Nation First Slogans.?
Now,Son First
Ella adjustment virudda aste
as hindu I vote Eswarappa .. he is more hindu than BSY... yeddi is more like lingayath poltics he never says he is hindui
ಜೈ ಶ್ರೀ ರಾಮ್ ಜೈ ಈಶ್ವರ್ ❤️❤️❤️❤️❤️
ಆಂಕರ್ ನಂಬರ್ ಕೊಡ್ರೋ ನನಗೆ tumba Love ಆಗಿಬಿಟ್ಟಿದೆ ಅವಳ ಮೇಲೆ ❤😂
ಮಂಗಣ್ಣ ಚುನಾವಣಾ ಬಾಂಡ್ ವಿಷಯವನ್ನು ಸ್ವಲ್ಪ ವಿಸ್ತರಿಸಿ ಹೇಳು.
ಹಾಗೆ ಅವರನ್ನ ಕರೆದರೆ ಅವರು ಏಕೆ ಬಾಂಡ್ ಬಗ್ಗೆ ಮಾತಾಡಬೇಕು ?
@phanumantapujarihanumanta1718 magne gandse agidre nenu hogi studio dalli direct aage kelo. Yelle bandhu yen Tikka aladsthidya.
ಈಶ್ವರಪ್ಪರಿಗೆ ಒಳ್ಳೆಯದಾಗಲಿ.
ಜೈ ಈಶ್ವರಪ್ಪ
✌️✌️✌️✌️✌️
Nanu lingayath i support eshwarappa in this matter
ನಮ್ಮ ಬೆಂಬಲ ಸರ್ವ ಜನಗಳ . ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ ಸಾದ್ಯ
Jai eshwarppa
ಕೊನೆಯದಾಗಿ ಮಂಡ್ಯದಲಿ ನಿಖಿಲ್ ಗೆ ಆದ ಪರಿಸ್ಥಿತಿ ಬೇಡ b ಸೂಪರ್ ರಾಘವೇಂದ್ರ ಆಗುತ್ತೆ
ಆಗಬೇಕು ಸರ್
ತನಗೆ ಬೇಕಾದ ಶೋಭಾ ಅಂದ್ರೆ ಏನು ಸರ್ ಒಳಾರ್ಥ 😂😅😂😅😅😂😅😅😂
Stepny
ಬಿಜೆಪಿಯಿಂದ ಈಶ್ವರಪ್ಪ ಬೆಳದದ್ದು ಈಶ್ವರಪ್ಪ ನಿಂದ ಬಿಜೆಪಿ ಬೆಳೆದಿಲ್ಲ👍👍👍👍
This is a sample from Karnataka bjp my guess is after lokasabha elections we are going to see Karnataka bjp mla fights inside even more
He is hurt a lot. He should have been taken care of.
ಯೆಡ್ಡಿ ಗೆ ಧಿಕ್ಕಾರ
ಜೈ ಶ್ರೀ ರಾಮ್ ಜೈ ಸುರಪ್ಪ ಜೈ ಹಿಂದ್ ತ್ವ ಜೈ ಮೋದಿಜಿ 🚩🚩🚩🚩🚩🚩💪💪💪💪
ಸ್ವಾರ್ಥ ಸ್ವಾರ್ಥ ಸ್ವಾರ್ಥ ಯಡಿಯೂರಪ್ಪ ಮೋದಿ ಹೆಸರಲ್ಲಿ ಏನು ಬೇಕಾದರೂ ಮಾಡಿದರು ನಡೆಯುತ್ತೆ ಎಂದು ಅನೇಕ ಪ್ರಭಾವಿಗಳನ್ನು ಕಟ್ಟಿಹಾಕಿ ತನ್ನ ಕುಟುಂಬಕ್ಕೆ ಅನುಕೂಲವಾಗಲಿ ಎಂದು ಯಡಿಯೂರಪ್ಪ ಮಾಡುತ್ತಿರುವ ಆಟ ಎಲ್ಲರಿಗೂ ಗೊತ್ತಾಗಿದೆ ಇಂಥ ಸಂದರ್ಭವನ್ನು ಬಳಸಿ ರಾಜಕಾರಣ ಮಾಡುತ್ತಿದ್ದಾರೆ ಜನರು ಮೋದಿ ಹೆಸರಿನಲ್ಲಿ ಓಟು ಹಾಕೆ ಹಾಕುತ್ತಾರೆ ತಮ್ಮ ಗುರಿ ತೆವಲುಗಳನ್ನು ಈಡೇರಿಸಿಕೊಳ್ಳಲು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಇನ್ನು ಕೆಲವರು ತಮಗೆ ಟಿಕೆಟ್ ಸಿಕ್ಕಿಲ್ಲ ಎಂದು ಮೋದಿಯನ್ನು ಮರೆತು ತಮ್ಮ ಸ್ವಾರ್ಥವನ್ನು ತೋರಿಸುತ್ತಿದ್ದಾರೆ ಬಿಜೆಪಿಯಲ್ಲಿ ಯತ್ನಾಳ ಅವರು ಹೇಳುತ್ತಿರುವುದು ಈಗ ಸತ್ಯ ವಾಗುತ್ತಿದೆ ಯತ್ನಾಳ ಅವರಿಗೆ ಜಯವಾಗಲಿ
ರಂಗಣ್ಣ ನೀನು bjp ಬ್ರೋಕರ್
ಸರಿ ಅದಕ್ಕೆನೀಗ ?
ನಿಮಗೆ ಇದುವರೆಗೂ ಇಲೆಕ್ಟ್ರಾಲ್ ಬಾಂಡ್ ಮಾಹಿತಿ ಸಿಕ್ಕಿಲ್ವ?ನಿಮಗೆ ಎಷ್ಟು ಸಿಕ್ಕಿದೆ.
I support Ishwarappa ❤
ಧೂರ್ತ ಯಡಿಯೂರಪ್ಪಗೆ ಧಿಕ್ಕಾರ
Thukali, ishvarappa halbhai avna abimanigalu innu karab.
Good decision eshwarppa ajji
Good decision 👍
ಕಾಂಗ್ರೆಸ್ ಪಕ್ಷ ಹಂಡ್ರೆಡ್ ಪರ್ಸೆಂಟ್ ಗೆಲ್ಲುತ್ತೆ
ಐಎಸ್ ವೈ ಮೇಲೆ ಎಫ್ ಐ ಆರ್ ಆಗಿರೋದಿಕ್ಕು ಈಶ್ವರಪ್ಪಮನವರ ಮಗನಿಗೆ ಟಿಕೆಟ್ ಸಿಕ್ಕದೇ ಇರೋದಿಕ್ಕು ಏನಾದರೂ ಒಂದು ಲಿಂಕ್ ಇದೆಯಾ? ಅಂತ ಅನ್ನಿಸ್ತಾ ಇದೆ.
SR Bommai will not win
Bommai already won by big matgin
Justice for Pratap simha 🚩
Kodagu Mysore govinda
Yaddi naa solidhi😂😂
Pratap yaddi missed ticket
Rajananu mathri madlike ogidare thunne unnodu gerenty bjp nanu ok im bjp karyakartha
ಲೋ ಬಕೀಟ್ ರಂಗಣ್ಣ 😂
Superrrrrr
Public TV 100 bjp suport chennl
OK so what ?
@@naraharilakshminarayana8493😂😂 what a slap 😂😂😂
ಇದರಿಂದ ಪಾರ್ಟಿಗೆ ಡ್ಯಾಮೇಜ್ ಆಗ್ಬಹುದು.
Yatnal words are not true now but time will teach every one how much value his words are now in future
sir we support ishwarappa .....we should teach BSY family.....
Kalsro makkla, yen buddi kalstira.
ಈಶ್ವರಪ್ಪ ಸ್ಪರ್ದೆ ಯಿಂದ ಕುರುಬ ಮತಗಳು ಕಾಂಗ್ರೆಸ್ ಬಿಟ್ಟು eswarappa ಗೆ ಹೋಗುತ್ತೆ ಮತ್ತು ಇನ್ನಿತರ ಹಿಂದುಳಿದ ವೋಟ್ ಹೋದರೆ ಅದು ಕಾಂಗ್ರೆಸ್ ಗೆ ಹೊಡೆತ, ರಾಘವೇಂದ್ರ ಗೆ ಲಿಂಗಾಯತ , ಒಕ್ಕಲಿಗ ಮತ್ತು ಈಡಿಗ ಸಮುದಾಯದ ಸ್ವಲ್ಪ ಪ್ರತಿಶತ ವೋಟ್ ಬಿದ್ದರೆ ಸಾಕು ಸುಲಭ ವಾಗೀ ಗೆಲ್ಲುತ್ತಾನೆ ಈಶ್ವರಪ್ಪ ಬಂಡಾಯ ಅಬ್ಯರ್ಥಿ ಆದರೆ ಮುಸ್ಲಿಂ ವೊಟ್ಗಳು ಒಂದು ದೊಡ್ಡ ಸಂಖ್ಯೆ ಯಲ್ಲಿ ರಾಘವೇಂದ್ರ ಗೆ ಬಿದ್ದರು ಅಚ್ಚರಿ ಇಲ್ಲ
We stand with eshwarappa
ಕುಮಾರಸ್ವಾಮಿ ಬಿಜೆಪಿ ಗೆ ಡೇಂಜರ್ 😂
ರಂಗಣ್ಣ support congress coz he shows soft towards kharge and siddu
Sc,st,OBC swamijigalu shimogadalli samavesha madbeku. Kantharaju ayoga varadi bidugadege dharani sathyagraha Maadi eeshwarappa maga independent candidate antha announce madbeku. Hinda power eega thoriso Samaya bandide.
Sir, ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯಾವ ಯಾವ procedure & documents ಬೇಕಾಗುತ್ತದೆ.
ಯಾಕೆ ನೀವು ನಿಲ್ತಿರಾ
@@manjumanjuu3975NO just information
😂@@manjumanjuu3975
Jai sriram Jai Chatrapathi shivaji Jai Eshwarappa
Good sir right decision
Super sir Eswarappavare 👌👌👌👌👌👌👌👌👌👌
Eeshwarappa is Valid
Excellent eshwarappa sir very good
Nikhil ನಿಂತರೆ ಮತ್ತೆ ಜೆಡಿಎಸ್ ಮೈತ್ರಿ
ಫೇಲ್ ಆದ ಹಾಗಿದೆ
Unnecessary damage is happening in BJP
Congress will get profit of splitting Votes of BJP
Last time blamed BL Santoshji for all the ticket distribution problems. This time who is responsible ?
@@spg6651This time also it's BL Santhosh plan for all damage. But all Lingayats are standing with yedurappa. Because of him only BJP lost last year. Pratap simha, Naleen kumar kateel, Yatnal, Eshwarappa, are in BL Santhosh team. See majority population Lingayats is there in our Karnataka. So Lingayats will only support for yedurappa. Do you understand.
@@subhashbharani7008 Yes I know After Minority population Its Lingayat who are existing for Caste than the nation . I think you people give more importance to this Caste leader than PM MODIJI . That selfish Caste leader is exploiting your support for his personal gains -- So far he would have made not less than Rs 10000 crores as a CM ( and that is TAX money) just because of your blind faith on this one person who thinks he is BJP in Karnataka -- Please note 90 % population in Karnataka is NON LINGAYATs and today LINGAYAT politics is totally exposed .. Shame on you for becoming so much castist . VOKKAGIGAs are far far better and dependable and they know Nation first caste next .
@@spg6651 Hello. Mr.goofball. mind your attitude. To whom you are telling that am catist. Iam just supporting only for modi ji. So you mean to say you don't do any catist here. So you think that u r perfect in everything here. First you prove yourself that you are not catist here. Then you question me. Catist everybody will do. Iam also from ST category. You go and ask question them who ever doing catist bloody miser. Why are you telling on me.
With God blessings, My best wishes to, Sri Eshwarappa, to win the Loka Sabha Election in Shimoga.
ನಾನೂ ಮೋದಿರವರ ಅಭಿಮಾನಿ,
ಆದರೆ 1000% ಮಂಗಣ್ಣ ಬಿಜೆಪಿ ಚೆಳ ಎಂದು ಹೇಳಿ ಈ ನನ್ನ ಮಾತು ಮುಗಿಸುತ್ತೇನೆ 😂
ಕರ್ನಾಟಕ ದಲ್ಲಿ ಮೋದಿ ಬಂದಾಗ ಪ್ರತಾಪ್ ಸಿಂಹರನ್ನು ಜೈ ಕಾರ ಹಾಕೋದು ಮರೀಬೇಡಿ... ಮೊದಿಯಷ್ಟೇ ಪ್ರತಾಪ್ ಸಿಂಹ ಕೂಡ ಇಂಪಾರ್ಟೆಂಟ್... ಮೋದಿ ಜಾಗದಲ್ಲಿ ಪ್ರತಾಪ್ ಸಿಂಹ, ಪ್ರತಾಪ್ ಸಿಂಹ ಜಾಗದಲ್ಲಿ ಮೋದಿ ಇದ್ದಿದಿದ್ರೆ ಪ್ರತಾಪ್ ಸಿಂಹ ಮೋದಿಯನ್ನು ಈ ತರ ಮಾಡ್ತಿರ್ಲಿಲ್ಲ... ಅಷ್ಟೂ ಕಠೋರ ಹಿಂದುವಾದಿ ನಮ್ಮ ಪ್ರತಾಪ್ ಸಿಂಹ... ಕರ್ನಾಟಕ ಹಿಂದೂತ್ವ ನಾಯಕ ಮುಂದಿನ ಸಿಎಂ ಪ್ರತಾಪ್ ಸಿಂಹ ಜಯಕಾರ ಹಾಕೋದರ ಮೂಲಕ ಹಿಂದೂತ್ವ ರಣಕಹಳೆ ಊದೋಣ, ಮೋದಿಗೆ ಪ್ರತಾಪ್ ಸಿಂಹರ ಬೆಲೆ ತಿಳಿಸೋಣ... ಮೋದಿಗೆ ವೋಟ್ ಹಾಕೋಣ.. ನನ್ನ ಊರು ಉಡುಪಿ, ಪ್ರತಾಪ್ ಸಿಹ್ಮರನ್ನ ನಾನು ಯಾವತ್ತೂ ನೇರವಾಗಿ ನೋಡಿಲ್ಲ, ಮಾತಾಡಿಲ್ಲ.. ಒಬ್ಬ ಹಿಂದುತ್ವವಾದಿ ಯಾಗಿ ಇನ್ನೊಬ್ಬ ಪ್ರಾಮಾಣಿಕ ಹಿಂದೂತ್ವವಾದಿ ಗೆ ಆದ ಅನ್ಯಾಯ ಅರಗಿಸಿಕೊಳ್ಳಲು ಆಗುತ್ತಿಲ್ಲ... ಜೈ ಶ್ರೀ ರಾಮ್... # ಪ್ರತಾಪ್ ಸಿಂಹ ಜೈಕಾರ ಆಂದೋಲನ
ತುಂಬಾ ಚೆನ್ನಾಗಿ ಹೇಳಿದಿರ ನಿಜವಾಗಿಯೂ ಪ್ರತಾಪ್ ಸಿಂಹ ಅವರಿಗೆ ತಾತ್ಕಾಲಿಕ ಮೋಸ ಆಗಿದೆ , ಆದ್ರೆ ಮುಂದೆ ಇದಕ್ಕಿಂತ ಹೆಚ್ಚಿನ ರಾಜ್ಯ ರಾಜಕಾರಣದಲ್ಲಿ ಅವರಿಗೆ ಉನ್ನತ ಸ್ಥಾನ ಸಿಗೋ ನಿರೀಕ್ಷೆ ಇದೆ . ಏನಂತೀರಾ ?!!!
Super jai MODIJI Pratap simha jai ESHWARAPPA 🚩
rangana speak about electrol bond stop useless isues
First time nange BSY kandre kettu kopa bandide bcz Prathap simha ge ticket tappsidke😢
ಈಶ್ವರಪ್ಪ ಮಾತು ಕುಟ್ ಮಾಡಿ ಹಾಕಿದ್ದಾರೆ ಮೀಡಿಯಾ
BOMMAI.IS.ALL.REDY.MLA
WATE.IS.THIS
Bsy go back.
Good sir
Jai eshwarappa jai
Colorful alla...rangertha ide ❤
ಎರಡು ಒಂದೇ 😂😂
ಗೀತಾಶಿವರಾಜ್ಕುಮಾರ್ ಜಯ
Pratap simha , CT Ravi , ellar paravagi eeshwarappa paata kalsbeku
ತನ್ನ ಜೊತೆಗೆ ಬಿಜೆಪಿ ಸೋಲಿಸಿ ಸಂತೋಷ ಪಡುವ ಸ್ವಾರ್ಥಿ
Eshwarappa gelbeku 😊
Hdk Kumar Swamy playing family drama why no other candidate without father & son
Ranganna crt telling.
Ramanjaneya war or kishnaarjuna war 🎉🎉🎉🎉🎉
ರಾಮ ಅಂಜನೇಯ ಯುದ್ದ ಒಂದು ಕಾಲ್ಪನಿಕ ಕಥೆ ಅಷ್ಟೇ...
ಹೌದ ?
Mr ranganath ಜನರು ಬುದ್ದಿವಂತರು.
🚩🚩🚩🔥🔥🔥
Last time blamed BL Santoshji for all the ticket distribution problems. This time who is responsible ?
Mr, rangganna why are you not making analysis of electrol bond, which is serious issue?????
Real hero to simha
ಆಂತರಿಕ ಜಗಳ ನಿಲ್ಲಿಸಿ. ಮೋದಿ 3.0 ಗೆ ಮತ ನೀಡಿ
ಒಂದು ಗಾದೆ ಮಾತು ಇದೆ ಅಪ್ಪ ಅಮ್ಮ ಮಾಡಿದ್ದು ಮಕ್ಕಳಿಗೆ ಅಂತ ಇದನ್ನ ಕೆಲವು ರಾಜಕಾರಣಿಗಳು ಅರ್ಥಮಾಡಿಕೊಂಡರೆ ಒಳ್ಳೆಯದು
Pratap Simha is role model.Within few hours he recovered from disappointment and showed the way forward
ಇವರೆಲ್ಲ ಕರ್ನಾಟಕ ಕೇ ದೆಹಲಿ ಗೆ ಹೊಗೆ ಅಭಿವೃದ್ಧಿ ತರುವ ವರಾ.😢😅😂
Eshwarappa❤❤❤❤ support
CONGRATULATIONS SIR FOR YOUR CLEAR LIFE
Good decision
bsy worst
Jai Modi jai HDD jai HDK❤
ಆಂಕರ್,,,, ಕಳ್ಳ, ಮಳ್ಳಿ
Electroll bond bagge Ranganna silent...
Rangnath purely BJP bucket, so adella helolla
Because Bucket Bucket
Yaake silent andre bjp sootcase public tv office ge bandu seride adukke silent
@@punithraj9503Congress sintex nan magne avagle helidare nodko bsdk
100%
ನೀವು ನಿಲ್ಲಿ ಅಪ್ಪ ಮಕ್ಕಳಿಗೆ ಬುದ್ದಿ ಕಲಿಸಿ
Very good comparison
🎉
Ranganna, nimma Kanglish bidi “alone eshwarappnavaru” Andre yenu?!!
"ಏಕಾಂಗಿ ಈಶ್ವರಪ್ಪನವರು" ಅಂತ ಅರ್ಥ ನೋ ಮಂಗ
Right
Jai shree Ram 🙏🚩
Jay eshwarappa son Jay kantesha JSR Ranganathan Jay Wagle Raghunath sar ok sir KS eshwarappa Nagar MP kachida agale dekho thank u so Mach sir rangnath sar
Yeddige ಬುದ್ಧಿ ಕಲಿಸಬೇಕು