Nimma pratiyondu vedio nu fallow madthidini kelvondu majic nadide nan life nalli thank you thank you soooo much guruale...........your the best thak you 😊😊😊
ವಿಷಯಕ್ಕೆ ಸಂಬಂಧಿಸಿದಂತೆ general ಪರಿಹಾರ ನಮ್ಮ ಇದೇ UA-cam ಚಾನೆಲ್'ನಲ್ಲಿ ನೀಡಲಾಗಿದೆ ಹುಡುಕಿ. ಜಾತಕ ನೋಡಿ ನಿಮಗೆ ಸೂಕ್ತ ಪರಿಹಾರ ಪಡೆಯಲು, ಗುರುಗಳ appointment ಪಡೆಯಲು ನಮ್ಮ ಕಛೇರಿ ಸಂಪರ್ಕಿಸಿ 7385355569 (10am - 5pm)
Nimma pratiyondu vedio nu fallow madthidini kelvondu majic nadide nan life nalli thank you thank you soooo much guruale...........your the best thak you 😊😊😊
Gurugale nimma yella video galalu tumba upayoga aguutaede ...dhanyavadagalu
Guruji nim yalla video s Thumbaa Simpalahgi Swalpa ne timenalli torishtira Thumbaa Thanks Guruji 🙏🙏🙏🙏🙏
ನಮಸ್ಕಾರ ಗುರುಗಳೇ..🙏🙏
Entaha guruji edre saku yarigu tondre agade elru chennagirbodu super tq so much
ಧನ್ಯವಾದಗಳು ಗುರುಜಿ 🙏🙏
ಶುಭೋದಯ ಗುರುಗಳೇ.. 🙏
So interesting guruji 🙏
Thanks guruji
Thank you sir
Gurugale love u somuchhhhhhhh
Tq ❤
Gurugale namste
Vivaha agalu parihara tillisi gurugale
ವೈಯುಕ್ತಿಕ ಜಾತಕ ವಿಮರ್ಶೇಗೆ ನೇರ ಭೇಟಿಯಾಗಿ ಅಥವಾ ಶೀಘ್ರ ವಿವಾಹ ಸಂಬಂಧ ಅನೇಕ ವಿಡಿಯೋ ನೀಡಿರುವೆ. ಅದನ್ನು ಮಾಡಿಕೊಳ್ಳಿರಿ..
Shatru nasha mantra tilisi gurugale
Maneya valagade uppu hakabeka ella maneya horagade hakabeka sir
ಸರಿ ಗುರುಗಳೇ ನಮಸ್ತೆ
Manage nanna ganda ne bahala kata kodtane avane dodda shatru agidane guruji
ಪತಿ ಪತ್ನಿ ಸಮಸ್ಯೆಗೆ ಹಲವಾರು ಪರಿಹಾರ ನೀಡಲಾಗಿದೆ, ಇತರೆ ವೀಡಿಯೋಗಳನ್ನು ಗಮನಿಸಿ.
🙏🙏
Nalku mule andralla mane olgadena atva horga guruji
ಮನೆಯ ಹೊರಗಡೆ ಹಾಕಿ ಹೊರಭಾಗದ ಕಡೆಗೆ ಹೇಗೆ ಗುಡಿಸುವಿರಿ ?
ಉಪ್ಪು ಹಾಕುವುದು ಅಥವಾ ಸಾಯಂಕಾಲ ಹಾಕಬೇಕಾ ಗುರೂಜಿ ತಿಳಿಸಿಕೊಡಿ ಈ ಮಾಹಿತಿ ತುಂಬಾ ಉಪಯುಕ್ತವಾಗಿದೆ ನಮಗೆ ದಯವಿಟ್ಟು ತಿಳಿಸಿ🙏🏼🙏🏼
ಸಂಜೆ ಮನೆ ಗುಡಿಸಿದ ನಂತರ ಸೂರ್ಯಾಸ್ತವಾದ ಮೇಲೆ ಉಪ್ಪು ಹಾಕಿರಿ.
Court case win agalu parihara heli
ವಿಷಯಕ್ಕೆ ಸಂಬಂಧಿಸಿದಂತೆ general ಪರಿಹಾರ ನಮ್ಮ ಇದೇ UA-cam ಚಾನೆಲ್'ನಲ್ಲಿ ನೀಡಲಾಗಿದೆ ಹುಡುಕಿ.
ಜಾತಕ ನೋಡಿ ನಿಮಗೆ ಸೂಕ್ತ ಪರಿಹಾರ ಪಡೆಯಲು, ಗುರುಗಳ appointment ಪಡೆಯಲು ನಮ್ಮ ಕಛೇರಿ ಸಂಪರ್ಕಿಸಿ
7385355569
(10am - 5pm)
🙏🙏🙏🙏🙏👌👌👌👌👌
ಇದು ಯಾವ ಸಮಯದಲ್ಲಿ ಮಾಡಬೇಕು
ಸಂಜೆ ಸೂರ್ಯಾಸ್ತವಾದ ನಂತರ
Gandana paravagi madbahuda
ಸಮಸ್ಯೆ ಇದ್ದವರು ಮಾಡುವುದು ಒಳಿತು. ಪರವಾಗಿ ಮಾಡಿದಾಗ ಫಲಿತಾಂಶದಲ್ಲಿ ವ್ಯತ್ಯಾಸವಾಗುವುದು.
@@GurubhaktiJyotish thanks gurugale
🙏🙏🙏