ರಾಜ್ ಕುಮಾರ್ ಇರುವವರೆಗೆ ಚಿತ್ರರಂಗದಲ್ಲಿ ಸಾತ್ವಿಕತೆ ಇತ್ತು.ಸಾತ್ವಿಕತೆ ಇಲ್ಲದಲ್ಲಿ ನಾನು ಹಾಡುವುದಿಲ್ಲ..!! | EP 01

Поділитися
Вставка
  • Опубліковано 28 лис 2024

КОМЕНТАРІ • 253

  • @nagarathnanayak9988
    @nagarathnanayak9988 4 місяці тому +28

    ನಿಜವಾಗ್ಲೂ ಗೊತ್ತಿರ್ಲಿಲ್ಲ ಈ ಜನಪ್ರಿಯ ಹಾಡುಗಳನ್ನು ಇವರು ಹಾಡಿದ್ದು ಅಂತ. ಧನ್ಯವಾದಗಳು ಗಣಪತಿ ಸರ್ ಸಂದರ್ಶನ ಮಾಡಿದ್ದಕ್ಕೆ 🙏

  • @sharadagr7987
    @sharadagr7987 4 місяці тому +64

    ಒಬ್ಬ ಅತ್ಯಂತ ಸುಸಂಸ್ಕೃತ ಮೇಧಾವಿ ಗಾಯಕನ ಪರಿಚಯ ಮಾಡಿಸುತ್ತಿರುವ ನಿಮ್ಮ ಚಾನಲ್ ಗೆ ಧನ್ಯವಾದಗಳು

  • @vigneshbada7473
    @vigneshbada7473 4 місяці тому +24

    ವರ್ಣಿಸಲು ಪದಗಳೇ ಸಿಗುತ್ತಿಲ್ಲ... ಗಣಪತಿಯವರಿಗೆ ಧನ್ಯವಾದಗಳು.. ಶಂಕರ್ ಸರ್ ಗೆ ನಮಸ್ಕಾರಗಳು... ❤

  • @vishwanathc7968
    @vishwanathc7968 4 місяці тому +97

    ಕೆಲವರಿಗೆ ಮಾತ್ರ ಈ ತೆರನ ಧೀ ಮಂತ ಕೆಚ್ಚು ಇರುತ್ತೆ ,ಇಂತವರ ಸಂತತಿ ಬೆಳೆಯಲಿ 🙏🙏👍

    • @RoamMeYo
      @RoamMeYo 4 місяці тому +3

      true

    • @jayanthi29
      @jayanthi29 4 місяці тому +3

      Very very true... He has sung for me few times (kathak dance) in 90's.. 🙏🙏

    • @raghu8865
      @raghu8865 4 місяці тому +1

      ನಿಜ

    • @DineshKumar-ii7sz
      @DineshKumar-ii7sz 4 місяці тому +1

      Very true sir

    • @varadarajul5891
      @varadarajul5891 4 місяці тому

      😮ಗಣಪತಿಯವರೇ ಶಂಕರ್ ಶಾನಭಾಗರ ಬಗ್ಗೆ ನಮಗೆ ಪೂರ್ಣ ಮಾಹಿತಿ ಇರಲಿಲ್ಲ ಅವರು ನಮ್ಮ ಎದುರಿಗೆ ಬಂದು ಮಾತನಾಡಿದಂತೆ ಭಾಸವಾಯಿತು. ಒಂದೊಳ್ಳೆಯ ಎಪಿಸೋಡ್ ಮಾಡಿದ್ದೀರಾ ನಿಮಗೆ ಅವರಿಗೆ ನಿಮ್ಮ ಸಹಪಾಟಿಗಳಿಗೆ ಅನಂತ ಧನ್ಯವಾದಗಳು ನಮಸ್ಕಾರ 🙏🙏🙏

  • @aravindsambhapur9395
    @aravindsambhapur9395 3 місяці тому +4

    ಈ ಗೀತೆಯನ್ನು ತಾವು ಹಾಡಿರುವುದೆಂದು ನನಗೆ ಗೊತ್ತಿರಲಿಲ್ಲ, ಅದ್ಭುತವಾಗಿ ಹಾಡಿದ್ದೀರಾ. ನಿಮ್ಮ ಹಾಡುಗರಿಕೆ ಹೀಗೆ ಮುಂದುವರಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

  • @manjunathsharma1832
    @manjunathsharma1832 4 місяці тому +42

    ಎಲ್ಲಿ ಹುಡುಕಿದ್ದೀರಿ ಈ ಅದ್ಭುತ ಪ್ರತಿಭೆಯನ್ನು. ನಿಮ್ಮ ಚಾನೆಲ್, ಹಾಗೂ ನಿಮ್ಮ ಮಾತುಗಳು ನಮ್ಮ ಹೃದಯ ತಟ್ಟಿದೆ ಹ್ಯಾಟ್ಸಾಫ್ ಟು ಗಣಪತಿ ಸರ್

  • @ManjulaManjula-jt4wj
    @ManjulaManjula-jt4wj 4 місяці тому +26

    ಎಷ್ಟು ಹಿತವಾದ ಧ್ವನಿ, ನಿಜವಾಗಲೂ ಈ ಹಾಡುಗಳನ್ನು ನೀವು ಹಾಡಿದ್ದೀರಿ ಅಂತ ಗೊತ್ತೇ ಇರಲಿಲ್ಲ. ಅದ್ಭುತ ವಾದ ಧ್ವನಿ ಸರ್ ನಿಮ್ಮದು. ನಿಮ್ಮಂತಹವರನ್ನು ಪರಿಚಯಿಸಿದ ಗಣಪತಿ ಸರ್ ಗೆ ವಂದನೆಗಳು.

  • @tharahs8136
    @tharahs8136 4 місяці тому +35

    ನಿಮ್ಮ ಹೆಸರು ಗೊತ್ತಿದ್ರೂ ನೀವು ಹಾಡಿರುವ ಸಿನಿಮಾ ಹಾಡುಗಳು ಎಂದು ಗೊತ್ತಿರಲ್ಲ ತುಂಬಾ ಸಂತೋಷವಾಯಿತು ನಿಮ್ಮ ಸಂದರ್ಶನ ನೋಡಿ ದೇವರ ಆಶೀರ್ವಾದದಿಂದ ನೂರ್ಕಾಲ ಬಾಳಿ

  • @sunandapatil4793
    @sunandapatil4793 3 місяці тому +1

    Super 👌

  • @shevnag
    @shevnag 4 місяці тому +33

    ಗಾನ ಭೂಷಣ - ಶ್ರೀಯುತ ಶಂಕರ್ ಶಾನಭಾಗರ ಸುಂದರವಾದ ಸಂದರ್ಶನ. ಅವರ ಮನದಾಳದ ಮಾತುಗಳು ಕಲಾರಂಗದಲ್ಲಿನ ಸಾತ್ವಿಕತೆ ಹಾಗೂ ನೈತಿಕ ಮೌಲ್ಯಗಳ ಬಗೆಗಿನ ಕಾಳಜಿ ಮೆಚ್ಚುವಂತಹದು...🙏🙏🙏

  • @TourIndiaFoodCinema
    @TourIndiaFoodCinema 4 місяці тому +12

    ಹಾಡಿನ ಮೂಲಕ ಗೊತ್ತಿದ್ದ ಶಂಕರ ಶಾನುಭೋಗರನ್ನು ಮಾತಿನ ಮೂಲಕ ಗೊತ್ತು ಮಾಡಿಕೊಟ್ಟಿದ್ದಕ್ಕೆ ಬಿ.ಗಣಪತಿಯವರಿಗೆ ಧನ್ಯವಾದಗಳು.

  • @vinayakumarvinayakumar4833
    @vinayakumarvinayakumar4833 4 місяці тому +29

    ವರನಟ ರಾಜ್ ಕುಮಾರ್ ನಮ್ಮ ಕನ್ನಡದ ಅಸ್ಮಿತೆ..

  • @bhagyastorebhushan4998
    @bhagyastorebhushan4998 4 місяці тому +4

    ಗಣಪತಿ ಸಾರ್ ನಿಮಗೆ ಧನ್ಯವಾದಗಳು 🙏🙏🙏🙏 ನೀವು ತುಂಬಾ ಒಳ್ಳೆಯ ಸುದ್ದಿಗಳ ಸರಮಾಲೆ ಕೊಡುತ್ತೀರಿ. ನಿಮಗೆ ತುಂಬು ಹೃದಯದ ಧನ್ಯವಾದಗಳು.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @basavakirana5296
    @basavakirana5296 4 місяці тому +25

    ಶಂಕರ್ ಶಾನುಭಾಗರ ಸಂದರ್ಶನ ನಿಮ್ಮ ಚಾನಲ್ ನ ಮಾಸ್ಟರ್ ಪೀಸ್ 🙏🙏🙏🙏

  • @rukminicr8248
    @rukminicr8248 4 місяці тому +22

    ತುಂಬಾ ದಿನಗಳಿಂದ ಇವರ ಹಾಡು ಕೇಳದೇ ಇಲ್ಲ, ಇಷ್ಟು ದಿನ ಎಲ್ಲಿದ್ದರು, ತುಂಬಾ ಚೆನ್ನಾಗಿದೆ ಕಂಠ🎉

  • @supriyashetty2514
    @supriyashetty2514 4 місяці тому +11

    ಶ್ರೇಷ್ಠ ಗಾಯಕ ಶಂಕರ್ ಶಾನುಭಾಗ್ ಅವರಿಗೆ ಅನಂತ ಅನಂತ ಧನ್ಯವಾದಗಳು 🙏🙏🙏

  • @vivekanandakumbar2264
    @vivekanandakumbar2264 4 місяці тому +28

    ಗೆಜ್ಜೆನಾದ ಚಿತ್ರದ ಹಾಡುಗಳು ಅತ್ಯುತ್ತಮ. ದಯವಿಟ್ಟು ಹಾಡಿರಿ.

  • @ksur293
    @ksur293 4 місяці тому +4

    ಉತ್ತಮಗಾಯಕರಾದ ಶ್ರೀಶಾನಬಾನ್ ಅವರಿಗೆ ನನ್ನ ಗೌರವ ಪೂರಕ ವಂದನೆಗಳು❤

  • @NarendraKumar-vj6kl
    @NarendraKumar-vj6kl 4 місяці тому +17

    ನಮಸ್ಕಾರ ಶ್ರೀ ಗಣಪತಿಯವರೆ
    ಬಹಳ ದಿನಗಳಿಂದ ನಿಮ್ಮ ಚಾನೆಲ್ನ
    ಅನೇಕ ಕಾರ್ಯಕ್ರಮಗಳನ್ನು ನೋಡಿದ್ದೇನೆ.
    ಕೇಳಿದ್ದೇನೆ.
    ಆದರೆ ಇಂದು ಶ್ರೀ ಶಂಕರ್ ಶಾನ್ ಬಾಗ್ ರ
    ಸಂದರ್ಶನ ಬಹಳ ಮನಸ್ಸಿಗೆ ಮುದ ಕೊಟ್ಟಿತು.
    ಹೃದಯಪೂರ್ವಕ ಧನ್ಯವಾದಗಳು.

  • @Vinayakshanbhag2021
    @Vinayakshanbhag2021 4 місяці тому +20

    ಅತ್ಯಧ್ಬುತ ಹಾಡುಗಾರರು... ಎರಡು ಮಾತಿಲ್ಲಾ...

  • @svbofficialchannelgeluvina4302
    @svbofficialchannelgeluvina4302 3 місяці тому +1

    ಶಂಕರ್ ಶಾನಭಾಗ್ ಅವರು ಅದ್ಭುತವಾದ ಕಲಾವಿದರು ಹಾಗೂ ಅದ್ಭುತ ವ್ಯಕ್ತಿತ್ವ 🙏🏻❤️🌹🤝🏼

  • @raghu8865
    @raghu8865 4 місяці тому +11

    ಕಂಸಲೇಖನಾ ನಿಜರೂಪ ತಿಳಿಸಿದಕ್ಕೆ ಧನ್ಯವಾದಗಳು ನಿಮಗೆ, ಅವನ ಮುಖ ನೋಡಿದರೆ ತಿಳಿಯುತ್ತೆ

  • @SudeepFans-fh5wq
    @SudeepFans-fh5wq 4 місяці тому +22

    Dr Rajkumar 👍💯🧡❤️🧡❤️

  • @Mangala-jn2ul
    @Mangala-jn2ul 4 місяці тому +12

    ಎಷ್ಟು ದಿನಗಳಿಂದ ಇವರ ಸಂದರ್ಶನ ವಿವರ ವಾಗಿ ಬೇಕಿತ್ತು ಶುಭೋದಯ ಕರ್ನಾಟಕ ದಲ್ಲಿ ಕೇಳಿದ್ದೇನೆ ತುಂಬಾ ತುಂಬಾ ಅರ್ಥಗರ್ಭಿತ ವಾಗಿತ್ತು ಈ ಕಾಲದಲ್ಲೂ ಹೀಗಿರುವರು ತುಂಬಾ ಕಡಿಮೆ ತುಂಬಾ ಸಂತೋಷ ಆಯ್ತು ಗ್ರೇಟ್ ಸರ್ ನಿಮ್ಮ ಸಂದರ್ಶನ ಮುಂದಿನ ಭಾಗ ಕಾಯುತ್ತಿರುವೆ ಇವರ ಹಾಡುಗಳು ತುಂಬಾ ಇಷ್ಟ ವಾಗುತ್ತದೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏👌👌👌👌👌👌👌👌👌👌👌👌👌👌👌👌🙏👌🙏🙏🙏🙏👌👌👌👌👌👌🙏🙏🙏🙏🙏🙏🙏🙏🙏👌👌

  • @PoornimaPrashanth729
    @PoornimaPrashanth729 4 місяці тому +21

    ಗುರುಗಳಿಗೆ ವಂದನೆಗಳು🙏🙏ಜೈ ಜೈ ಹನುಮಾನ್ ಜೈಗುರು ಜೈ ಜೈ ಪವಮಾನ್ ಹಾಡನ್ನು ನೀವು ಧರ್ಮಸ್ಥಳದ ಭಜನಾ ಕಮ್ಮಟದಲ್ಲಿ ಹೇಳಿ ಕೊಡುತ್ತೀರಿ ನಾನೂ ಕೂಡಾ ಕಮ್ಮಟದಲ್ಲಿ ನಿಮ್ಮಿಂದ ಕಲಿತಿದ್ದೇನೆ ಎಂದು ಹೇಳಲು ಸಂತಸವಾಗುತ್ತದೆ.ಇನ್ನೂ ಹೆಚ್ಚಿನ ಹಾಡುಗಳನ್ನು ಹಾಡುವ ಭಾಗ್ಯವನ್ನು ಭಗವಂತ ನಿಮಗೆ ಕರುಣಿಸಲಿ. ಗುರುಗಳಿಗೆ ಮತ್ತೊಮ್ಮೆ ಭಕ್ತಿಯ ಪ್ರಣಾಮಗಳು🙏

  • @tagorestudio7029
    @tagorestudio7029 4 місяці тому +10

    ಶಾರದದೇವಿ ಬಗ್ಗೆ ಹಾಡಿರುವ ಹಾಡು ತುಂಬಾ ಚೆನ್ನಾಗಿದೆ❤

  • @gopalakrishnapandurangi6511
    @gopalakrishnapandurangi6511 4 місяці тому +29

    ವಂದನೆಗಳು ಗಣಪತಿಯವರೆ. ಶಂಕರ್ ವರು ಇಂಥ ಹಾಡುಗಳು ಧ್ವನಿ ಅನ್ನೊದು ಈಗ ಗೊತ್ತಾಯ್ತು

  • @Subramanya-x5h
    @Subramanya-x5h 4 місяці тому +1

    ಶೃತಿಶಂಕರ ಶಾನುಭೋಗರಿಗೆ ನಮಸ್ಕಾರಗಳು.❤❤❤

  • @nagarajappahc8141
    @nagarajappahc8141 4 місяці тому +10

    ಗಣಪತಿಯವರು ಶಂಕರ್ ಭಾಗ್ರವರನ್ನು ಪರಿಚಯವನ್ನು ಮಾಡಿಸಿದ್ದಕ್ಕೆ ಧನ್ಯವಾದಗಳು🎉

  • @srinivash7907
    @srinivash7907 4 місяці тому +1

    ನನ್ ಸಣ್ಣ ವಂದನೆಗಳು ನಮಗೆ ಮತ್ತು ಶಂಕರ್ ಸರ್ ಅವರಿಗೆ 🙏🌹🙏

  • @mahadevprasad8008
    @mahadevprasad8008 4 місяці тому +4

    ಶಂಕರ್ ಶಾನುಭಾಗ್ ಅವರ ಬಹಳಷ್ಟು ಗೀತೆಗಳು ನನಗೆ ಇಷ್ಟ ಆದರೆ ಅವರ ಬಗ್ಗೆ ಗೊತ್ತಾದದ್ದು ನೀವು ಅವರ ಸ೦ದಶ೯ನ ದಿ೦ದ ಅವರನ್ನು ನೇರವಾಗಿ ನೊಡಿದಂತೆ ತುಂಬಾ ಸ೦ತೋಷ ವಾಯಿತು.
    ಬಿ. ಗಣಪತಿ ಅವರಿಗೆ ಧನ್ಯವಾದಗಳು🙏

  • @sundarraj375
    @sundarraj375 4 місяці тому +25

    ಕನ್ನಡ ನಾಡಿನ ಅದ್ಭುತ ಗಾಯಕ ಶಂಕರ ಶಾನುಭಾಗ್. ಜನರನ್ನು ತಮ್ಮ ಕಂಠದಿಂದ ಮೋಡಿ ಮಾಡುವ ಕಲಾವಿದ. ನೂರ್ಕಾಲ ಬಾಳಲಿ

  • @ajaykumarajay3577
    @ajaykumarajay3577 4 місяці тому +1

    Great person ❤❤ super ganapati sir❤❤

  • @pattarveeranna
    @pattarveeranna 4 місяці тому +1

    ವ್ಹಾ ಬ್ಯೂಟಿಫುಲ್ ಸರ್ 🙏🏼

  • @Venkimusicstudio
    @Venkimusicstudio 4 місяці тому +7

    ಅದ್ಭುತ ಶಾನಬೋಗ್ boss

  • @ravindradesai9054
    @ravindradesai9054 4 місяці тому +2

    ಗಣಪತಿ ಅವರಿಗೆ ನನ್ನ ಅನಂತ ನಮನಗಳು. ಎಂಥಾ ಸುಂದರವಾದ ಅಧ್ಭುತ ಸಂದರ್ಶನ ಕೋಟ್ಟಿದ್ದಿರಿ. ಸ್ವಚ್ಛ ದಿಟ್ಟ ಸ್ಪಷ್ಟ ಸಂದರ್ಶನ ನೀಡಿದ ಶಂಕರ ಶಾನಭಾಗರಿಗೆ ಅನಂತ ಅನಂತ ನಮನಗಳು. ಈಗಿನ ಕಾಲದಲ್ಲಿ ಇಂದಿನ ಸಮಾಜಕ್ಕೆ ಇವರ ಮಾರ್ಗದರ್ಶನ ಅಗತ್ಯ. ನಾನು ಶಂಕರ ಅವರ ಅಭಿಮಾನಿ. ಈ ಸಂದರ್ಶನದಿಂದ ನಾನು ಗಣಪತಿಯವರ ಅಭಿಮಾನಿಯಾದೆ.

  • @Mahalakshmiiii
    @Mahalakshmiiii 4 місяці тому +29

    My son favourite song ಜಿಂಕೆಮರಿ ಒಡ್ತೈತೆ ನೋಡ್ಲ ಮಗ😊, ಆದರೆ ಹಾಡುಗಾರ ಯಾರು ಎನ್ನುವುದು ಈಗ ಗೊತ್ತಾಯಿತು ಧನ್ಯವಾದಗಳು ಗಣಪತಿ ಯವರೇ, ಸಂತ ನಂದನೆ ಯಾರು ಈ ಹಾಡು ಬಹಳ ಜನ ಉಪಯೋಗಿಸುತ್ತಿದ್ದಾರೆ ಧನ್ಯವಾದಗಳು ಶಾನುಭಾಗ್ ಅವ್ರೆ😊

    • @sureshdkdravidakannadiga.7759
      @sureshdkdravidakannadiga.7759 4 місяці тому

      ಕರುನಾಡ ಅಣ್ಣಾವ್ರು,,, ಸ್ಯಾಂಡಲ್ ವುಡ್ ಅಪ್ಪಾಜಿ dr! ರಾಜ್ ಕುಮಾರ್..🙏🙏

  • @S-Swami-M.
    @S-Swami-M. 3 місяці тому +1

    It's evergreen Songs

  • @vighneshwaraudupa801
    @vighneshwaraudupa801 4 місяці тому +10

    ನನ್ನ‌ ಅಚ್ಚುಮೆಚ್ಚಿನ ಮಂಜುಳ ಧ್ವನಿಯ ಗಾಯಕರಲ್ಲೊಬ್ಬರು .

  • @kavyashriaputtur4455
    @kavyashriaputtur4455 4 місяці тому +8

    ನನ್ನ ಅಚ್ಚುಮೆಚ್ಚಿನ ಗಾಯಕರು ಶಂಕರ್ ಸರ್...

  • @m.c.raghavendraraghu4483
    @m.c.raghavendraraghu4483 4 місяці тому +1

    ❤❤❤

  • @rudrakumar6398
    @rudrakumar6398 4 місяці тому +65

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉

    • @bhuvaneshwarishivarama3379
      @bhuvaneshwarishivarama3379 4 місяці тому

      ಇದೇ ರೀತಿಯ ಒಂದು ಅವಮಾನಕ್ಕೆ ನನ್ನ ಮಿತ್ರರಾದ ಶಿವಮೊಗ್ಗ ಸುಬ್ಬಣ್ಣ ನವರಿಗೂ ಕೂಡ ಆಗಿತ್ು. ಇದಕ್ಕೆ ನಾವೇ ಸಾಕ್ಷಿಗಳಾಗಿದ್ದೇವೆ.

    • @Akshay-oj3oc
      @Akshay-oj3oc 20 днів тому

      Kannada andre kannada. Yavde vyakti kannadadad saman alla. Vyakti pooje ondu itimiti yalli iddare olledu. Kannada atyanta shreshta, saraswati mateya ashirvada kannada

  • @rogersmith8018
    @rogersmith8018 4 місяці тому +1

    The stage shakes when he sings in high pitch, wonderful singer, proud of Shankar Shanbhag

  • @nalinakshis238
    @nalinakshis238 4 місяці тому +22

    ಆಗಾಗ ಇವರ ಗಾಯನದ ನೆನಪಾಗುತಿತ್ತು. ಇದೇ 21 ಕ್ಕೆ ನಮ್ಮ ಶಿವಮೊಗ್ಗ ಕ್ಕೆ ಬರುತ್ತಿದ್ದಾರೆ ಇವರ ಗಾಯನವನ್ನು ಅಶ್ವಡಿಸಲು ಕಾಯುತ್ತಿದ್ದೇವೆ. ನಿಮಗೆ ಧನ್ಯವಾದಗಳು 🙏.

  • @kpjanyamusician9309
    @kpjanyamusician9309 4 місяці тому +1

    ಶ್ರುತಿ ಶುದ್ಧ ಶಂಕರ ಶಾನಭೋಗ್ ಸರ್ 🙏🙏🙏

  • @revathid.g.2409
    @revathid.g.2409 4 місяці тому +8

    ಇವರ ವಂದೇ ಮಾತರಂ ಗಾಯನ ಅತ್ಯದ್ಭುತ

  • @Motherbabyvlong
    @Motherbabyvlong 4 місяці тому +7

    ನಾನು ಮಂಗಳೂರು, ಈ ಹಾಡುಗಳನ್ನು ಹಾಡಿದವರನ್ನು ನೋಡಿ ತುಂಬಾ ಕುಶಿ ಐತು,thank u sir,thulu song,hanuman song sooper,ಸಂತನೆಂದರೆ ಯಾರು ನನ್ನ ತುಂಬಾ ಇಷ್ಟವಾದ ಹಾಡು ❤

    • @sharadaragu7906
      @sharadaragu7906 4 місяці тому +1

      SANTARENDARE YARU hadina music composer MANDOLIN PRASAD, Mr Sankar has sung it and written by K C Shivappa

  • @girishachargiliyar2254
    @girishachargiliyar2254 4 місяці тому +3

    ಒಳ್ಳೇ ಗಾಯಕರು ಇವರ ಇಂಟರ್ವ್ಯೂ ಮಾಡಿದ್ದಕ್ಕೆ ಧನ್ಯವಾದಗಳು 💐💐🙏

  • @mgv7870
    @mgv7870 4 місяці тому +1

    ಮಾತನಾಡುವಾಗ ಹೆಚ್ಚು ಕಮ್ಮಿ ನಮ್ಮ ಪ್ರಾಣೇಶಿ ಅವರ ಧ್ವನಿ ಇದ್ದ ಹಾಗಿದೆ.

  • @sathyabhamahegde1892
    @sathyabhamahegde1892 4 місяці тому +1

    Siddeswar Shrre avarige Santhanendare yaru divytheya arithavanu hadiddu neeva thumba chennagide.🙏🙏👌👌

  • @yogeeshkumarhe8328
    @yogeeshkumarhe8328 4 місяці тому +5

    Regality of world of music, really I salute & pada pranam to Shankar Shyanbhog sir🙏💐🙏

  • @kirankumar8148
    @kirankumar8148 4 місяці тому +1

    This is the real men hatts off sir take a salute ❤🎉

  • @devarajudevaraju1201
    @devarajudevaraju1201 4 місяці тому +12

    Great singer

  • @prasanna.n6133
    @prasanna.n6133 4 місяці тому +2

    ನಮಸ್ಕಾರ ಸರ್,
    ಎಲ್ಲಿ ತನಕ ಗೊತ್ತಿರಲಿಲ್ಲ ಸ್ವಸ್ತಿಕ್ ಚಿತ್ರದಲ್ಲಿ ನೀವೆ ಹಾಡಿರೋದು ಅಂತ ಸೂಪರ್ ವಾಯ್ಸ್ ಸೂಪರ್ ವಾಯ್ಸ್.❤❤

  • @gajanangeragadde9182
    @gajanangeragadde9182 4 місяці тому +2

    ನಮಸ್ಕಾರ. ತುಂಬಾ ಒಳ್ಳೆಯ ವ್ಯಕ್ತಿಯನ್ನು ಸಂದರ್ಶನ ಮಾಡಿದ್ದೀರಿ. ಆದರ್ಶ ಗಾಯಕರಾದ ಶಂಕರ ಶಾನಭಾಗರಿಗೆ ವಂದನೆಗಳು. ಅವರ ವಂದೇಮಾತರಂ ತುಂಬಾ ತುಂಬಾ ಚೆನ್ನಾಗಿದೆ.

  • @PraveenKumar-pj6zy
    @PraveenKumar-pj6zy 4 місяці тому +1

    Most underrated singer in Kannada . Love from Udupi ❤

  • @bharathmahan
    @bharathmahan 4 місяці тому +5

    ಸರ್. ನಿಮ್ಮ ಹೆಸರು ಸದಾ ಅಜರಾಮರವಾಗಿ ಇರುತ್ತದೆ 🙏🙏🙏. ಖಂಡಿತ ❤

  • @MohanaNaikN
    @MohanaNaikN 3 місяці тому +1

    ಈ ಸಂಚಿಕೆಗಳಿಂದ ಸಿನಿಮಾ ಕ್ಷೇತ್ರದಲ್ಲಿ ಪುನಃ ಸಾತ್ವಿಕತೆ ಬೆಳೆಯುತ್ತದೆ ಎಂಬುದು U turn

  • @smileforlife4754
    @smileforlife4754 4 місяці тому +1

    Nimma song tumbba kelidene.sirrrr❤❤❤

  • @harshacreativeclips7617
    @harshacreativeclips7617 4 місяці тому +1

    ಸರ್ ನಿಮ್ಮ ಮಾತು ಕೇಳಿ ಎಷ್ಟೋ ವರ್ಷ ಆಗಿತ್ತು ..ತುಂಬಾ ಖುಷಿ ಆಯ್ತು . ನಿಮ್ಮಂತ ಕಾವಿದರ ಪಡೆದ ನಾವೇ ಧನ್ಯ ದೇವ್ರು ನಿಮ್ಮ ನಿಮ್ಮ ಕುಟುಂಬವನ್ನು ಚೆನ್ನಾಗಿ ಇತ್ತಿರ್ಲಿ ..🙏💐

  • @ManjulakcManju-wm2gq
    @ManjulakcManju-wm2gq 4 місяці тому +1

    Thumba kushi aythu nimma hadu keli tq

  • @nareshuppi..juniorupendra5197
    @nareshuppi..juniorupendra5197 4 місяці тому +11

    ಮೂಜಿ ಮೋನೇ ತೋಜೊಂದುಂಡು... ಲೆತ್ತನ ಲೆತ್ತನ.. ಈಯೇನಾ ಲೆತ್ತಿನಿ❤

  • @shubhanarayan7035
    @shubhanarayan7035 4 місяці тому +1

    ಗಣಪತಿ ಸರ್ , ಇವರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಇವರ ಸಂದರ್ಶನ ಮಾಡಿದ್ದು ಸಂತೋಷವಾಯಿತು. ಅದ್ಭುತ ಗಾಯಕ .ಧನ್ಯವಾದಗಳು ಸರ್

  • @sidaramasidrama7959
    @sidaramasidrama7959 4 місяці тому +2

    ಜೈ ಡಾಕ್ಟರ್ ರಾಜಕುಮಾರ್❤❤❤❤❤

  • @dmsannakumbri32
    @dmsannakumbri32 4 місяці тому +1

    🙏👌👌❤️

  • @sarajamelodies8046
    @sarajamelodies8046 4 місяці тому +2

    ಅದ್ಬುತ ಶಾನುಬೋಗ್

  • @Vaishvinyk
    @Vaishvinyk 4 місяці тому +3

    ಇವರ ಬಗ್ಗೆ ಗೊತ್ತಾಗಿದ್ದೇ ಈ ಸಂಚಿಕೆಯನ್ನು ನೋಡಿದ್ಮೇಲೇನೆ
    ಈ ಹಾಡುಗಳನ್ನ ಹಾಡಿದ್ದು ಇವರು ಅನ್ನೋದೇ ಗೊತ್ತಿರ್ಲಿಲ್ಲ.... ನಿಮ್ಮ ನಿರಂತರ ಪರಿಶ್ರಮದಿ ಅತ್ಯುತ್ತಮ ಗಾಯಕ ಆಗಿದ್ದೀರಿ
    .....ಭಗವಂತನ ಆಶೀರ್ವಾದ್ ಯಾವತ್ತೂ ನಿಮ್ಮ ಮೇಲಿರಲಿ

  • @vikramjk8999
    @vikramjk8999 4 місяці тому +1

    Shankar Sir you should have been sung more songs in Kannada Films....
    I missed to listen more songs from you....

  • @haricharan6573
    @haricharan6573 4 місяці тому +1

    Rajanna 🙏🏻🙏🏻🙏🏻🙏🏻

  • @ಭಾಸ್ಕರಆಚಾರ್ಯಆಚಾರ್ಯ

    ಮಹಾ ಧೀಮಂತ ವ್ಯಕ್ತಿ,, ಇಂತಹವರು ಈ ಕಾಲದಲ್ಲಿ ಇರ್ತರ

  • @somanathkedar1132
    @somanathkedar1132 4 місяці тому +2

    ಶಂಕರ್ ಶಾನಭಾಗ್ ಅವರೆ ನಿಮಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nningegowda9850
    @nningegowda9850 3 місяці тому +1

    Ganapati sir neevu super Mathe nanage qr code hege kallisuvudu gothagtha illa please hege antha information kodi please

  • @sadanandakr3994
    @sadanandakr3994 4 місяці тому +2

    Jai 🙏 Saraswati shakar shanubog❤ jai Dr, Rajkumar jai 🙏 sriram jai ganapathi Sir jai 🙏 kannadiga

  • @SreedharHonnalli
    @SreedharHonnalli 4 місяці тому +2

    *Best wishes to Channel ... Anchor n Great Musician Shankar Shanabhogue ... ! Thanks for introducing him in your Channel B Ganapathi Sir ... !*

  • @nagarajdevali7389
    @nagarajdevali7389 4 місяці тому +2

    ನಿಮ್ಮ "ಸಂತನೆಂದರೆ ಯಾರು " ಹಾಡು ಬಹಳ ಸೊಗಸಾಗಿದೆ ಸರ್.ಮತ್ತು ಜೈ ಜೈ ಹನುಮಾನ್ ಹಾಡು,ನಾವು ಈ ಹಾಡುಗಳನ್ನು ಕೇಳಿದ್ದೇವೆ. ಆದರೆ ಅದರ ಮೂಲ ಗಾಯಕರನ್ನು ನೋಡಿ ತುಂಬಾ ಖುಷಿ ಆಗಿದೆ ಸರ್ 🥰🥰🥰😁👌🏻👌🏻🙏🏻🙏🏻🙏🏻 ಇನ್ನು ಹೆಚ್ಚು ಹೆಚ್ಚು ಭಕ್ತಿ ಗೀತೆ, ಬಾವಗೀತೆ ಬರಲಿ ಸರ್ 🥰🥰

    • @sharadaragu7906
      @sharadaragu7906 4 місяці тому +2

      SANTARENDARE YARU hadina music composer MANDOLIN PRASAD, Mr Sankar has sung it and written by K C Shivappa

    • @sharadaragu7906
      @sharadaragu7906 4 місяці тому +1

      SANTARENDARE YARU hadina music composer MANDOLIN PRASAD, Mr Sankar has just sung it and written by K C Shivappa

  • @madhumdev2616
    @madhumdev2616 4 місяці тому +1

    ನಮನ ನಮನ ಸಿರಿದೇವಿಗೆ ಜೋಡಿಹಕ್ಕಿ ❤

  • @tractorbro1
    @tractorbro1 4 місяці тому +5

    ಹೇಗಾದರೂ ಬದುಕಬಹುದು ಆದರೆ ನಿಮ್ಮ ಹಾಗೆ ಬದುಕಬೇಕು ನಮ್ಮ ದಾರಿ ಬಿಡಬಾರದು

  • @sathyanarayanahanumanthara2238
    @sathyanarayanahanumanthara2238 4 місяці тому +2

    Thank you, Ganapathi Sir for bringing a great singer Shri Shankar Shanbogue on you tube. I enjoyed every bit of conversation you had with him. My best wishes to Mr.Shanbogue for a wonderful career to him in the coming years also.

  • @Harini-r2i
    @Harini-r2i 4 місяці тому +1

    U r real singer of kannada history

  • @SingerKPM
    @SingerKPM 4 місяці тому +1

    🔥🔥🔥🔥🔥

  • @PraveenNelibidu
    @PraveenNelibidu 4 місяці тому +1

    Yentaha haayakaru🙏🙏🙏

  • @manjunathbhat7336
    @manjunathbhat7336 4 місяці тому +2

    ಇವರು ಹಾಡಿದ ವಂದೇ ಮಾತರಂ, ಆಡಪೋಗೋಣ ಎಲ್ಲಾ ಸೂಪರ್

  • @rameshmp9911
    @rameshmp9911 4 місяці тому +3

    Dr Rajkumar super sri

  • @manythingska
    @manythingska 4 місяці тому +2

    ಸಂತನೆ ಂದರೆ ಯಾರು ನನ್ನ ನೆಚ್ಚಿನ ಹಾಡು

  • @annappaanitha5319
    @annappaanitha5319 20 днів тому

    ಏನ್ಸಾರ್ ಇಷ್ಟಾದರೂ ನೀವು ಬೆಳಗ್ಗೆ ಬಂದಿರೋದು ನಿನಗೆ ಧನ್ಯವಾದಗಳು

  • @malininagendra5146
    @malininagendra5146 4 місяці тому +1

    Entha olle voice sir nimdu👌 dewru nimge olledu madli🙏

  • @nagapatibhat7474
    @nagapatibhat7474 4 місяці тому +1

    ....such artists are very few in no.
    We must honour such people.
    He is very special. Namaste.

  • @vasudhakamath3037
    @vasudhakamath3037 4 місяці тому +1

    Very good interview👌Shankarji is one of my favorite singers 💐

  • @nagarajappak247
    @nagarajappak247 4 місяці тому +2

    ತುಂಬಾ ಚೆನ್ನಾಗಿದೆ ಗಣಪತಿಯವರೆ ನಾಗರಾಜು ಕುಂಸಿ ಬೆಂಗಳೂರು

  • @Abhishek_h_rangan_studio
    @Abhishek_h_rangan_studio 4 місяці тому +1

    Nimma ba chakori song 🙏🙏🙏🙏🙏yen dwani sir

  • @ashwathmanjunathshet4119
    @ashwathmanjunathshet4119 4 місяці тому +1

    Ohh my god..... Superb voice sir.... Naavu song keluthiddevu but nivu haddiddu antha thilidirlila..... Thumba hemme aguthide nimma bagge... Innadru janarige vishayagalu reach agbeku.. Nice vidio.....

  • @suryakantalgood6166
    @suryakantalgood6166 4 місяці тому +6

    Super sir cinenma hadu hadi sir

  • @HemanthKumar-uc2tz
    @HemanthKumar-uc2tz 4 місяці тому +6

    🙏🙏🙏

  • @geethats8571
    @geethats8571 4 місяці тому

    Super Ganapathi Sir,tumba olleya programme,olle candidate select madiddira 🎉😊.

  • @shanthakamathk6876
    @shanthakamathk6876 4 місяці тому +3

    Super Anna 😊

  • @johnnydepp2441
    @johnnydepp2441 4 місяці тому +1

    ಡಾ ರಾಜಕುಮಾರ್ ಅಜರಾಮರ❤❤

  • @AmrutJogi-sx6il
    @AmrutJogi-sx6il 4 місяці тому

    ನನ್ನ ಪ್ರೀತಿಯ ಗಾಯಕರು...❤❤🎉🎉

  • @nagushreenagesh
    @nagushreenagesh 4 місяці тому

    What a great song santhaendare yaaru and the singer too

  • @stunninggtechpro5629
    @stunninggtechpro5629 4 місяці тому +1

    God only denied him film songs. Due to this he has goven excellent bhakthi geethe with badragiri Achuthdas

  • @raygond
    @raygond 4 місяці тому +2

    Wow