ಯಾವ ಮೋಹನ ಮುರಳಿ ಕರೆಯಿತು - HD ವಿಡಿಯೋ ಸಾಂಗ್ - ರಮೇಶ್ ಅರವಿಂದ್, ಹೇಮಾ, ಅಕ್ಷಯ್ | ರಾಜು ಅನಂತಸ್ವಾಮಿ, ಸಂಗೀತಕಟ್ಟಿ

Поділитися
Вставка
  • Опубліковано 2 лип 2021
  • Song: Yava Mohna Murali Kareyithu - HD Video
    Kannada Movie: America America
    Actor: Ramesh Aravind, Akshay Anand, Hema Panchamukhi
    Music: Mano Murthy
    Singer: Raju Ananthaswamy, Sangeetha Katti
    Lyrics: Gopalakrishna Adiga
    Year :1997
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    America America - ಅಮೇರಿಕಾ ಅಮೇರಿಕಾ 1997*SGV

КОМЕНТАРІ • 230

  • @pavithracl9835
    @pavithracl9835 Рік тому +245

    2023ರಲ್ಲೂ ಈ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ

  • @poornimaswamy7328
    @poornimaswamy7328 2 роки тому +106

    ಇಂಥಹ ಅದ್ಬುತ ವಾದ ಹೃದಯ ಮುಟ್ಟುವಂತ ಸಿನಿಮಾ ಕೂಟ್ಟಂತ ನಾಗತಿಹಳ್ಳಿ ಚಂದ್ರಶೇಖರ್ ಸರ್ ಗೆ ಹೃದಯ ಪೂರ್ವಕ ಧನ್ಯವಾದ ಗಳು

  • @siddarajusiddaraju9435
    @siddarajusiddaraju9435 2 роки тому +190

    2021 ನಲ್ಲಿ ನೋಡುವ ಎಲ್ಲ ಕನ್ನಡ ಅಭಿಮಾನಿ ದೇವ್ರುಗಳು ಲೈಕ್ ಮಾಡಿ

  • @krkcreativestudio
    @krkcreativestudio Рік тому +120

    ಯಾವ ಮೋಹನ ಮುರಳಿ ಕರೆಯಿತು
    ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು
    ನಿನ್ನ ಮಣ್ಣಿನ ಕಣ್ಣನು ||
    ಯಾವ ಮೋಹನ ಮುರಳಿ ಕರೆಯಿತು
    ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು
    ನಿನ್ನ ಮಣ್ಣಿನ ಕಣ್ಣನು ||
    ಹೂವು ಹಾಸಿಗೆ ಚಂದ್ರ ಚಂದನ
    ಬಾಹು ಬಂಧನ ಚುಂಬನ
    ಬಯಕೆ ತೋಟದ ಬೇಲಿಯೊಳಗೆ
    ಕರಣ ಗಣದೀ ರಿಂಗನ ।।೧।।
    ಯಾವ ಮೋಹನ ಮುರಳಿ ಕರೆಯಿತು
    ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು
    ನಿನ್ನ ಮಣ್ಣಿನ ಕಣ್ಣನು
    ಸಪ್ತ ಸಾಗರದಾಚೆ ಎಲ್ಲೊ
    ಸುಪ್ತ ಸಾಗರ ಕಾದಿದೆ
    ಮೊಳೆಯ ದಲೆಗಳ ಮೂಕ ಮರ್ಮರ
    ಇಂದು ಇಲ್ಲಿಗೂ ಹಾಯಿತೆ? ।।೨।।
    ಯಾವ ಮೋಹನ ಮುರಳಿ ಕರೆಯಿತು
    ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು
    ನಿನ್ನ ಮಣ್ಣಿನ ಕಣ್ಣನು
    ವಿವಶವಾಯಿತು ಪ್ರಾಣ - ಹಾ!!
    ವಿವಶವಾಯಿತು ಪ್ರಾಣ ಹಾ
    ಪರವಶವು ನಿನ್ನೀ ಚೇತನ
    ವಿವಶವಾಯಿತು ಪ್ರಾಣ - ಹಾ!!
    ಪರವಶವು ನಿನ್ನೀ ಚೇತನ
    ಇರುವುದೆಲ್ಲವ ಬಿಟ್ಟು
    ಇರದುದರೆಡೆಗೆ ತುಡಿವುದೇ ಜೀವನ ।।೩।।
    ಯಾವ ಮೋಹನ ಮುರಳಿ ಕರೆಯಿತು
    ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು
    ನಿನ್ನ ಮಣ್ಣಿನ ಕಣ್ಣನು

  • @pavankumaryallapur
    @pavankumaryallapur 2 роки тому +319

    ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ 🥺😔

  • @peace_abdullah7
    @peace_abdullah7 2 роки тому +178

    I'm From 🇦🇺 Australia (Sydney) I Love This Song I Love Karnataka People...

  • @darshanbodarshanbo5944
    @darshanbodarshanbo5944 Рік тому +21

    2023 ರಲ್ಲಿ ಇ ಹಾಡನ್ನು ಯಾರ್ ಕೇಳ್ತಿರಾ ಲೈಕ್ ಕಾಮೆಂಟ್ ಮಾಡಿ ❤️❤️❤️🌹🌹🌹

  • @dhanalaxmikunder9980
    @dhanalaxmikunder9980 Рік тому +17

    ಮನಸ್ಸಿಗೆ ಅದೇನೋ ಖುಷಿ ಜೊತೆಗೇನೆ ಎಲ್ಲೊ ಒಂದೆಡೆ ಮನದ ಮೂಲೆಯಲ್ಲಿರೋ ಯಾವುದೋ ನೋವಿಗೆ ಸ್ಪಂದಿಸುವವಂತಹ ಹಾಡು ಒಟ್ಟಾರೆ ಸಮ್ಮಿಶ್ರ ಭಾವನೆ.
    ಒಟ್ಟಾರೆಯಾಗಿ ಮನ ಮುಟ್ಟುವಂತಹ ಹಾಡು. ನಾನು ತುಂಬಾ ಇಷ್ಟ ಪಡೊಂತಹ ಹಾಡು

  • @ramesharamesh2380
    @ramesharamesh2380 10 місяців тому +7

    ಹಳ್ಳಿ ಬಿಟ್ಟು ಪಟ್ಟಣ ಸೇರಿ ಕೆಡಬಾರದು ಅಂತ ಈ ಒಂದು ಹಾಡಿನಲ್ಲಿ ತೋರಿಸಿ ಬಿಟ್ಟಿದ್ದಾರೆ❤❤
    ನಾವು ಎಲ್ಲಿ ಇರ್ತೀವಿ ಅಲ್ಲೇ ಬೀಳಬೇಕು ಅಲ್ಲೇ ಏಳಬೇಕು❤❤❤❤

  • @mamathamsmamata2681
    @mamathamsmamata2681 2 роки тому +66

    ಇ ಮೂವೀಸ್ ನಲ್ಲಿ ಎಲ್ಲಾ ಸಾಂಗ್ ಗಳು ತುಂಬಾ ಚೆನ್ನಾಗಿದೆ 👌

  • @surendrasurendra.s8780
    @surendrasurendra.s8780 2 роки тому +47

    ತುಂಬಾ ಅರ್ಥಪೂರ್ಣವಾದ ಹಾಡು ಕೇಳಿದರೆ ಮನಸಿಗೆ ತಂಪೆನಿಸುತ್ತದೆ..... ❤❤

    • @vinodrathod5251
      @vinodrathod5251 Рік тому

      ರಾಜು ಅನಂತ ಸ್ವಾಮಿ ಸರಗೇ ಧನ್ಯವಾದಗಳು

  • @chandruks6713
    @chandruks6713 2 роки тому +126

    ಈ ಸಾಂಗ್ ಇಷ್ಟ ಆದವರು ಲೈಕ್ ಮಾಡಿ..

  • @maheshbudari
    @maheshbudari 2 роки тому +87

    ಸಾಹಿತ್ಯ..❤️ ರಾಜು ಅನಂತ್ ಸ್ವಾಮಿ‌ ರವರ ಧ್ವನಿ❣️❣️👌👌

  • @pavithracl9835
    @pavithracl9835 2 роки тому +92

    ಅರ್ಥಪೂರ್ಣ ಸಾಹಿತ್ಯ ಹಾಗೆ ಹಾಡು 👏👏👏♥️♥️

  • @reddybainer6081
    @reddybainer6081 2 роки тому +8

    ಇರುವುದೇಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ 👌🏽👌🏽

  • @RaviKumar-lx5xs
    @RaviKumar-lx5xs Рік тому +11

    ಸಪ್ತ ಸಾಗರದಚೆಯಲ್ಲೋ ಸುಪ್ತಸಾಗರ ಕಾದಿದೆ... ❤️🙏

  • @mallikarjunkumbar5722
    @mallikarjunkumbar5722 Рік тому +16

    ಪ್ರೀತಿ ಅಲ್ಲಿ ಸೋತ ಹೃದಯ ಸತ್ತಿತ್ತು... ನೆನಪು ಒಂದೇ ಉಳಿಯತು

  • @user-mm1vj8wr7c
    @user-mm1vj8wr7c Рік тому +11

    ಅರ್ಥ ಗರ್ಭಿತ ಹಾಡು ❤️❤️❤️ ನನ್ನ ನೆಚ್ಚಿನ ಹಾಡು ❤

  • @shashidharg.c5426
    @shashidharg.c5426 Рік тому +8

    ಉತ್ತಮ ಸಂಗೀತ, ಗಾಯನ. ಸಾಹಿತ್ಯ ಹೇಳೋ ಹಾಗೇ ಇಲ್ಲ, ಏಕೆಂದರೆ ಕವಿ ಅಡಿಗರು. ಒಟ್ಟಾರೆ ರಸದೌತಣ!!! ❤

  • @umeshkulagod37
    @umeshkulagod37 2 роки тому +38

    ಯಾವ ಮೋಹನ ಮುರಳಿ ಕರೆಯಿತು
    ದೂರ ದೇಶಕ್ಕೆ ನೀನನ್ನು
    ಸೂಪರ್ ಸಾಂಗ್

  • @praveenprave7742
    @praveenprave7742 Рік тому +18

    ತುಂಬಾ ಅರ್ಥ ಹೊಂದುವ ಹಾಡು ಮನ ತಲ್ಲಹಣಿಸುವ ಸಂಗೀತ ಗಾಯನ ಸಾಹಿತ್ಯ 🙏😊🌹

  • @mahadevaswamynm1402
    @mahadevaswamynm1402 2 роки тому +22

    ನನ್ನ ಜೀವನದ ಶಾಶ್ವತ ಲಿರಿಕ್ಸ್ ಇನ್ ಸಾಂಗ್

  • @kumarakumar5938
    @kumarakumar5938 2 роки тому +50

    ಮರೆಯೊಕ್ಕೆ ಆಗಲ್ಲ ಈ ಹಾಡು

    • @renukam1884
      @renukam1884 2 роки тому

      ಭಾವಗೀತೆ ಅಂದ್ರೆನೇ ಹಾಗೇ... evergreen

  • @rudreshahs7357
    @rudreshahs7357 2 роки тому +32

    ಎಂಥಹ ಸೊಗಸಾದ ಗೀತೆ. 👌👌👌

  • @shrikanthbadiger7734
    @shrikanthbadiger7734 Рік тому +5

    ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನ್ವಯಿಸುವ ಗೀತೆ...

  • @PSMCA_Preethambp
    @PSMCA_Preethambp 6 місяців тому +4

    2023 about to end ..still addicted this song whenever i feel sad i listen this song this is my favourite song in favourite lists ...❤

  • @venkateshs2343
    @venkateshs2343 2 роки тому +24

    2022 alli klethirovaru e song ge like kodri

  • @shilpabagalkot5778
    @shilpabagalkot5778 2 роки тому +12

    ಸೂಪರ್ ಸಾಂಗ್ ಧನ್ಯವಾದಗಳು ಹಾಡಿದವರಿಗೆ 🙏🙏🙏

  • @kannadaviralcallrecorder3868
    @kannadaviralcallrecorder3868 9 місяців тому +3

    ಯಾರು ಸಪ್ತ ಸಾಗರದಾಚೆ ಎಲ್ಲೊ ಮೂವಿ ನೋಡಿ ಈ song ಕೇಳೋಕೆ ಬಂದಿರಿ ಲೈಕ್ ಮಾಡಿ 😊

  • @sunilmanvi1699
    @sunilmanvi1699 2 роки тому +13

    ನನ್ನ ನೆಚ್ಚಿನ ಸಿನಿಮಾ

  • @Sanjanakurubar1439
    @Sanjanakurubar1439 2 роки тому +10

    ಮತ್ತೆ ಮತ್ತೆ ಕೇಳ್ ಬೇಕೆನ್ನಿಸುವ ಹಾಡು 👌ಅದ್ಭುತ

  • @user-dw6en7sr8o
    @user-dw6en7sr8o Рік тому +4

    ಪ್ರೀತಿ ಮಧುರ. ತ್ಯಾಗ ಪ್ರಾಣ ಸಂಕಟ 😭

  • @shailajalmlk268
    @shailajalmlk268 10 місяців тому +2

    Excellent movie excellent songs. Evergreen movie

  • @user-sc4uc7sn2l
    @user-sc4uc7sn2l 5 місяців тому +2

    ❤ilovelysong🎉🎉🎉🎉🎉🎉🎉🎉🎉
    Mjanaki

  • @anonymousok6158
    @anonymousok6158 2 місяці тому +1

    Janani janma bhoomisha swargadapi gariaysai.....
    I live and die in bharata .....

  • @shilpaaradhya708
    @shilpaaradhya708 6 місяців тому +2

    It's hard to find such realtionships these days

  • @rajupollepalli9320
    @rajupollepalli9320 2 роки тому +7

    Nagathi Halli Chandra Sekhar's swachha kannada premake kruthagnanagiruve hats off to you sir,💓💓 may ur are the last one we espected like such a beautiful songs.

  • @raghavendraraghav1256
    @raghavendraraghav1256 2 роки тому +15

    Song 👌 touches the heart. 💕

  • @recordbreaker4230
    @recordbreaker4230 4 місяці тому +2

    2024 🙋‍♂️🙋‍♂️

  • @parvathibh
    @parvathibh Місяць тому

    Raju ananthaswamy and Sangeetha katti super voice

  • @vanisuresh3744
    @vanisuresh3744 2 роки тому +9

    Heart touching song,, ♥️♥️♥️

  • @shashankbv3366
    @shashankbv3366 Рік тому +5

    Ramesh is very very dignified actor which the role value go up .... Like anant nag

  • @nareshbn4116
    @nareshbn4116 2 роки тому +4

    ಅದ್ಭುತ , ಅಮೋಘ , ಕೇಳಬಹುದಾದ ಹಾಡುಗಳು .

  • @roshanshettykl
    @roshanshettykl 2 роки тому +6

    Golden songs of sandalwood 🌹🌹🌹❤️😘

  • @rajeshchampu3135
    @rajeshchampu3135 2 роки тому +8

    Heart touching song

  • @CKannadaMusic
    @CKannadaMusic 2 роки тому +12

    ಈ ವೀಡಿಯೊಗಾಗಿ ಕಾಯುತಿದ್ದೆ
    ತುಂಬಾ ಥ್ಯಾಂಕ್ಸ್

  • @user-ep3zp4kt7j
    @user-ep3zp4kt7j 2 місяці тому +1

    Super song❤

  • @kavyamkavyaloki3406
    @kavyamkavyaloki3406 2 роки тому +6

    ಹಾರ್ಟ್ ಟಚಿಂಗ್ ಸಾಂಗ್

  • @rojaraghu9888
    @rojaraghu9888 Рік тому +2

    Leaving all that is and rushing towards what is not is life

  • @lakkanayakab503
    @lakkanayakab503 2 роки тому +7

    Super song

  • @tiprajraj5971
    @tiprajraj5971 2 роки тому +7

    Fascinated by the Raju sir cute voice.mesmarizing nostalgic

  • @jayalakshminayak2136
    @jayalakshminayak2136 6 місяців тому +1

    I love this song

  • @maheshgn7553
    @maheshgn7553 9 місяців тому +2

    When your in sad, alone it recharge your soul. Decades are passed but all time evergreen fav one ❤

  • @user-mk2ds6pc8q
    @user-mk2ds6pc8q 10 місяців тому +2

    ಮುತ್ತಣ್ಣ ಹ mundawad. ರೂಪಾ b ಸೋಮನಗೌಡ ❤️❤️❤️🌹🌹

  • @mithashreemithashree2153
    @mithashreemithashree2153 Рік тому +2

    Yestu sathya ede song li Adre Higa ero Jeevana beda ansbitidhe ❤💔😭

  • @salman27vr17
    @salman27vr17 Рік тому +2

    En music 🎶 maraya window seat +earphone=Heaven ❤️

  • @sumathiv9211
    @sumathiv9211 2 роки тому +6

    My favorite song

  • @ushaushs9612
    @ushaushs9612 Рік тому +2

    ಯಾವ ಮೋಹನ ಮುರಳಿ ಕರಿತು ದೂರ ತೀರಕಿ ನಿನ್ನನು

  • @user-sc4uc7sn2l
    @user-sc4uc7sn2l 2 місяці тому +1

    ❤ilovethissong🎉🎉🎉🎉🎉🎉
    Mjanaki

  • @prajwalmanjunath550
    @prajwalmanjunath550 Рік тому +2

    ಪ್ರೀತಿ ಮಧುರ ತ್ಯಾಗ ಅಮರ..🥲🥲🥲

  • @Dsp100patil
    @Dsp100patil Рік тому +2

    Evergreen n so soulful song. Always touching my ❤️.

  • @muralidharswami1444
    @muralidharswami1444 2 роки тому +4

    90s super melody

  • @madhumadhu6511
    @madhumadhu6511 2 роки тому +4

    Meaningfull lyrics super song💛💚

  • @easyntasty1279
    @easyntasty1279 2 роки тому +7

    Ella hadu thumbaa chennagide ee filmdu

  • @lokanatharajanna1975
    @lokanatharajanna1975 2 роки тому +6

    One of my evergreen favorite song.
    V. Kru. Gookak literature....

  • @pradeeppradee.m.n9404
    @pradeeppradee.m.n9404 2 роки тому +12

    ಅದ್ಭುತ ಗೀತೆ 👌👌

  • @balajiv5820
    @balajiv5820 Рік тому +3

    Unforgettable songs of previous decades

  • @naveennellikoppad8797
    @naveennellikoppad8797 3 місяці тому +1

    Mattondu america america barbeku,nagatihalli chandrashekhar sir inda please inyavattu sigalla inta moovie pls sir

  • @sushma.04
    @sushma.04 Рік тому +2

    Most heart touching song ever ❤️

  • @jithendrags124
    @jithendrags124 11 місяців тому +2

    What a song.maind fresh songs.Nice direction and good male and female singer.we miss male voice.Raju Anantha swamy.Jithendra Gowda Ganadalu mandya district.

  • @janardhanasagarjanardhanas1328
    @janardhanasagarjanardhanas1328 2 роки тому +5

    Super 🙏🙏🙏🙏🙏🙏🙏🙏

  • @rakeshb.o..ashwini.o.r4934
    @rakeshb.o..ashwini.o.r4934 2 роки тому +5

    Sup song,😍

  • @shruthip2556
    @shruthip2556 5 місяців тому +1

    Old love is gold😄

  • @SiddaroodaMalipatil-zn7ff
    @SiddaroodaMalipatil-zn7ff 5 місяців тому +1

    What a beautiful Song❤❤❤❤❤❤❤❤❤❤❤❤❤❤

  • @yogandamp9743
    @yogandamp9743 2 роки тому +3

    Verey nice👍👏 song good👍

  • @rajeshrajesha8243
    @rajeshrajesha8243 Рік тому +1

    Whos watching 2023❤️

  • @purushothamag9888
    @purushothamag9888 Рік тому +1

    What a miliflous song....still in 21st we like to listen 90s songs.....

  • @manjunathag7703
    @manjunathag7703 Рік тому

    ಯಾವ ಮೋಹನ ಮುರಳಿ ಕರೆಯಿತೋ ನಿನ್ನನು

  • @Sharu827
    @Sharu827 3 місяці тому

    Evergreen song in kannad

  • @deepadipi6055
    @deepadipi6055 2 роки тому +7

    ❤️ meaningful lyrics 😇.

  • @BVJSCTHENCJ
    @BVJSCTHENCJ 2 роки тому +3

    Sangitha Katti Mam Raju sir voice super

  • @rakeshb.o..ashwini.o.r4934
    @rakeshb.o..ashwini.o.r4934 2 роки тому +4

    Heart tacing song

  • @jd.7723
    @jd.7723 Рік тому +2

    Mahindra Thar in this song...😍

  • @santoshpr458
    @santoshpr458 Рік тому +2

    Awesome song

  • @indrabarakeri4909
    @indrabarakeri4909 2 роки тому +4

    Super song....🥰

  • @vijayalakshmirao6702
    @vijayalakshmirao6702 2 роки тому +3

    Very Emotional and Heart touching.

  • @vinayshankar9156
    @vinayshankar9156 2 роки тому +9

    ಒಂದು ಅದ್ಬುತ ಸಂಯೋಜನೆ ❤️💐

  • @linguap3667
    @linguap3667 2 роки тому +3

    Super song❤❤❤❤❤❤

  • @sureshshetty1869
    @sureshshetty1869 2 роки тому +5

    👍👍👍👌👌👌

  • @MantuManashetar-jd9nn
    @MantuManashetar-jd9nn 9 місяців тому +1

    ತುಂಬಾ ಅರ್ಥ ಗಭಿ೯ತವಾದ ಸಾಹಿತ್ಯ

  • @pushpapushpa7735
    @pushpapushpa7735 2 роки тому +4

    Meaningful song

  • @puniththesymbolofsuccess5019
    @puniththesymbolofsuccess5019 Рік тому +1

    All time favourite song 😍

  • @madhavimadhu38
    @madhavimadhu38 2 роки тому +3

    Good song

  • @thammannagowdaseenu3551
    @thammannagowdaseenu3551 Рік тому +1

    Ee shatamanada evergreen hadu

  • @jhothik8596
    @jhothik8596 2 роки тому +4

    Super 👌song ❤️

  • @GajendraSingh-ym3qe
    @GajendraSingh-ym3qe Рік тому +1

    E song nanna prana hogo samayalli kelbedu anisutte

  • @drkannadasj1459
    @drkannadasj1459 Рік тому +1

    Real lover can understand real Love pain, Love = hurt

  • @anithabv6305
    @anithabv6305 2 роки тому +2

    Super 😭😭😘😘😘

  • @sowmyasowmya246
    @sowmyasowmya246 2 роки тому +4

    👌👌👌👌👌👌👌👌👌👌👌

  • @sudha9864
    @sudha9864 8 місяців тому +1

    Super melody song