@@PraveenKumar-kb7dhಎಲ್ಲಾ. ಹಿಂದೂಗಳು ಚುನಾವಣೆಯ ದಿನ ಬೆಳಿಗ್ಗೆ ಎದ್ದು. ಮತಗಟ್ಟೆಗೆ ಹೋಗಿ ಬಿಜೆಪಿ ಗೆ ಮತ ಹಾಕಿದರೆ ಸಾಲು ಮೋದಿಯವರಿಗೆ ಆನೆಯ ಬಲ ಬರುತ್ತದೆ. ಹನುಮಂತ ನಂತೆ ಕೆಲಸ. ಮಾಡಿ, ರಾಮರಾಜ್ಯ ಸ್ಥಾಪಿಸುತ್ತಾರೆ
ಸಹೋದರ ನಿನ್ನ ದೇಶ ಪ್ರೇಮಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 💐🙏🚩🚩🔱🕉️🔱🚩🚩 ,ಈ ದೇಶದ ಭದ್ರತೆ ಬಗ್ಗೆ, ಪ್ರಧಾನಿ ಬಗ್ಗೆ, ಈ ದೇಶದ ಅಸ್ಮಿತೆ ಬಗ್ಗೆ ಮಾತನಾಡುವ ದೇಶ ದ್ರೋಹಿಗಳಿಗೆ ಕಠಿಣ ಕಾನೂನು ಜಾರಿಯಾಗಬೇಕು
ಅಯ್ಯೋ ಡೋಂಗಿ ದೇಶಭಕ್ತ …!! ...ಎಳಿಸೋ ಹಾಗಿದ್ರೆ ನರೇಂದ್ರ ಮೋದಿನಾ ಎಳಿಸು ಭಾರತದಲ್ಲಿ ಎಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ ಇದೆಯೋ, ಅಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಭಾರತದಲ್ಲಿ ಎಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ ಇದೆಯೋ, ಅಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಯಾಕೆಂದ್ರೆ ಅಲ್ಲಿನ ಜನ ಯಾರು, ರಾಜಕರಣಿಗಳ ಗುಲಮಗಿರಿ ಮಾಡುವುದಿಲ್ಲ.ಅಲ್ಲಿನ ರಾಜಕರಣಿಗಳು, ಒಳ್ಳೆಯ ಸದ್ರಡವಾದ ಕಾನೂನು ರಚನೆ ಮಾಡುತ್ತಾರೆ. ಒಳ್ಳೆಯ ಶಿಕ್ಷಣ ವ್ಯವಸ್ಥೆಗೆ ಕೆಲಸ ಮಾಡ್ತಾರೆ.ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಶ್ರಮಪಡುತ್ತಾರೆ. ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಮೇಲೆ ಕಠಿಣ ಕಾನೂನು ಅಲ್ಲಿದೆ. ರಾಮ ಹುಟ್ಟಿದ ದೇಶ ನಮ್ಮದು. ಕೃಷ್ಣ ಹುಟ್ಟಿದ ದೇಶ ನಮ್ಮದು. ಬುದ್ಧ, ಮಹಾವೀರ ಜೈನರು ಹುಟ್ಟಿದ ದೇಶ ನಮ್ಮದು. ಆದರೂ…..ನಮ್ಮ ದೇಶದಲ್ಲಿ ಕಲಿಯುಗ ನಡಿತಾ ಇದೆ .. ಆದರೆ ರಾಮ,ಕೃಷ್ಣ,ಬುದ್ಧ, ಮಹಾವೀರ ಜೈನರು ಇಲ್ಲದ USA,DUBAI,CHINA,JAPAN,SINGAPUR ದೇಶಗಳಲ್ಲಿ ಸತ್ಯಯುಗ ನಡಿತಾ ಇದೆ. ಇದು ವಿಪರ್ಯಾಸವೇ ಸರಿ ..............!!! ua-cam.com/video/HTIMucIntf8/v-deo.htmlsi=SKhc4tR3h1fyH_pB

ಸಹೋದರ ನಿನ್ನ ದೇಶ ಪ್ರೇಮಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ,ಈ ದೇಶದ ಭದ್ರತೆ ಬಗ್ಗೆ, ಪ್ರಧಾನಿ ಬಗ್ಗೆ, ಈ ದೇಶದ ಅಸ್ಮಿತೆ ಬಗ್ಗೆ ಮಾತನಾಡುವ ದೇಶ ದ್ರೋಹಿಗಳಿಗೆ ಕಠಿಣ ಕಾನೂನು ಜಾರಿಯಾಗಬೇಕು
ಅಣ್ಣ ನಮಸ್ತೆ ನಿಮ್ಮ ಈ ಜಾಗೃತಿ ಎಲ್ಲರನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದೀರಾ ಎಲ್ಲರೂ ಇದರಲ್ಲಿ ಕೈ ಜೋಡಿಸೋಣ ಮೋದಿಜಿಯವರ ಕೈಯಲ್ಲಿ ಭಾರತ ಮಾತೆ ಸುರಕ್ಷಿತವಾಗಿದ್ದಾಳೆ ರಾಷ್ಟ್ರ ಪ್ರೇಮ ದೇಶಪ್ರೇಮ ಎಲ್ಲಾ ಯುವಕರ ಮನಸ್ಸಿನಲ್ಲಿ ಹೃದಯದಲ್ಲಿ ಬೇರುರಲ್ಲಿ ಭಾರತ್ ಮಾತಾ ಕಿ ಜೈ ನರೇಂದ್ರ ಮೋದಿಜಿ ಕಿ ಜೈ ಚಕ್ರವರ್ತಿ ಅಣ್ಣನಿಗೆ ಜೈ
Modi government should follow indira gandhi durgha called by vajpayee Indira Gandhi tiger she protected bangladesh hindus Modi government should fight against jihadis Islamist Bangladeshis terror Why Modi government is silent Modi government should take action against jihadis Islamist Bangladeshis Don't care about Congress Modi government should take help from indian public of Hindus
ನಿಮ್ಮ ಎಲ್ಲಾ ವಿಷಯಗಳ ವಿಚಾರಗಳ ವಿವರಣೆ, ತಿಳುವಳಿಕೆ ಅದ್ಭುತವಾಗಿದೆ. , ಹಾಗೂ ತಲ್ಲಣಗೊಳಿಸುತ್ತಿದೆ. ಈ ದೊಡ್ಡ ದೊಡ್ಡ ವಿಷಯಗಳೆಲ್ಲ ಸ್ವಲ್ಪ ಸ್ವಲ್ಪ ತಲೆಗೆ ಹೋದರೂ, ಮತ್ತೊಬ್ಬರನ್ನು ಎಬ್ಬಿಸುವಂತಹ ಶಕ್ತಿ ಇಲ್ಲ. ಹೀಗಿರುವಾಗ ನಾವು ಏನು ಮಾಡಬಹುದು ತಿಳಿಸಿರಿ, ಮುಷ್ಕರಕ್ಕೆ ನಾನೂ ಬರುವೆ, ಕೈಲಾದಷ್ಟು ಸಹಕಾರ ನೀಡುವೆ. ಮೋದಿಯವರನ್ನು ಕಳೆದುಕೊಳ್ಳಲಾಗದು. ನಮಸ್ತೆ.
ಆ ಶ್ರೀ ಕೃಷ್ಣ ನ ಅವತಾರ ಪುನರಾವರ್ತನೆ ಆಗಲೇಬೇಕು ಸಂಭವಾಮಿ ಯುಗೇ ಯುಗೇ ಎಂದು ಕೃಷ್ಣ ನೇ ಹೇಳಿದ್ದಾನೆ ಈಗ ಹಿಂದೂ ಧರ್ಮದ ಭಾರತ ಮಾತೆಯ ಉಳಿವಿಗಾಗಿ ಆಭಗವಂತ ಬರಲೇಬೇಕು ಆದರೆ ಹಿಂದೂಗಳಾಗಿ ನಾವುಗಳು ಎಚ್ಚರಿಕೆ ಯನ್ನು ವಹಿಸಲೇಬೇಕು
ನಿಮ್ಮ ರಾಷ್ಟ್ರವಾದದ ಕಳಕಳೊ/ಕಾಳಜಿ ಗೆ HATSOFF. ಆದರೆ BJP/ಮೋದೀಜೀಯವರು ಬೀದಿ ಹೋರಾಟ ತಹಬಂದಿಗೆ ತರುವಲ್ಲಿ ಸಂಪೂರ್ಣ ಸೋತಿದ್ದಾರೆ. ಅಲ್ಲದೇ ಆ ಕಾನೂನು ಗಳ ಲಾಭದ ಬಗ್ಗೆ ಮೋದೀಜೀಯವರ ಸರ್ಕಾರ ತುಂಬಾ ಪ್ರಚಾರ ಮಾಡಲಿಲ್ಲ.
ನಮಸ್ತೆ ಸರ್, ನೀವು ಹೇಳಿರುವ ಪ್ರತಿಯೊಂದು ಅಕ್ಷರವು ಸಹ ಇಲ್ಲಿ ಅಂದರೆ ಡಾಕ ಬಾಂಗ್ಲಾ ದೇಶದಲ್ಲಿ ನಡೆಯುತ್ತಿದೆ. ನಮಗೆ ಇಲ್ಲಿ ಇರಲು ಭಯ ಆಗುತ್ತಿದೆ. ನಮ್ಮ ಭಾರತ ದೇಶಕ್ಕೆ ಬರಲು ಪ್ರಯ್ನಿಸುತ್ತಿದೇವೆ.
ಕಳೆದ ಹತ್ತು ವರ್ಷಗಳಲ್ಲಿ ನಮ್ಮ ದೇಶದ ಜನ ಹಿಂದೆಂದಿಗಿಂತಲೂ ಹೆಚ್ಚು ಜಾಗೃತ ರಾಗಿದಾರೆ. ಒಬ್ಬ ಜಾಗೃತ ಹಿಂದೂ ದೇಶದ ಪ್ರಧಾನಿ ಆಗುತ್ತಿದ್ದಂತೆಯೇ ಇವರೆಲ್ಲ ಬಿಲದಿಂದ ಹೊರಬಂದಿದಾರೆ. ನಮ್ಮ ದೇಶದ ವಿಷಯಕ್ಕೆ ಹೊರಗಿನ ಯಾರಿಗೂ ಬರಲು ಬಿಡುವುದಿಲ್ಲ. 👍🙏
ನಿಮ್ಮ ಸುತ್ತಮುತ್ತ ಜನಕ್ಕೆ propaganda war ಬಗೆ ವಿರುದ್ಧ ಜಾಗೃತಿ ಮೂಡಿಸಿ. ನಿನ್ ಮೇರಾ ದಲ್ಲಿ ಗಣೇಶನ ಕೂರಿಸುತ್ತಿರುವ ಅಲ್ಲಿ ಕೂರಿಸುವಾಗ ಅಲ್ಲಿನ ಜನಕ್ಕೆ ಪೂಜೆ ಮಾಡುವ ಸಮಯದ ನಂತರ ಒಂದು ಅರ್ಧ ಗಂಟೆ ಜನರಿಗೆ ಭಾರತ ದೇಶ ಪರಿಸರ ಹಿಂದುತ್ವದ ಬಗ್ಗೆ ದೇಶದ ಬಗ್ಗೆ ಜಾಗೃತಿ ಮೂಡಿಸಿ
ದೇವರ ಆಶೀರ್ವಾದ ಸನ್ಮಾನ್ಯ ಮೋದಿಜೀ ರವರ ಮೇಲೆ ಸದಾ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜೈ ಹಿಂದ್ ಭಾರತ್ ಮಾತಾ ಕೀ ಜೈ ವಂದೇಮಾತರಂ ಜೈ ಶ್ರೀರಾಮ್ ಹರ ಹರ ಮಹಾದೇವ್ ಜೈ ಮುರಾರಿ ಜೈ ಮೋದಿಜೀ
*AWAKE ... ARISE ... STOP NOT UNTIL THE GOAL IS REACHED ... !* *-Swamy Vivekananda* *Every True Indian ... specially HINDUS must be fully aware of the facts narrated by Chakravarti Sulibele ... !* *Developed Countries ... especially America don't want our Country Bharat to grow ... Develop ... Prosper under an able Leadership of Our beloved PM Narendra Modi ... !* *Jai Hind ... ! ll🇮🇳🇮🇳🇮🇳*
@@vijayabhat8572 ದಯವಿಟ್ಟು ಬಿಟ್ಟಿ ಭಾಗ್ಯದ ಬಗ್ಗೆ ಅಷ್ಟು ಕೀಳಾಗಿ ಭಾವಿಸ ಬೇಡಿ. ಸಿದ್ದರಾಮಯ್ಯ ನವರು ಅಷ್ಟಾದರು ಮಾಡಿದ್ದಾರೆ. ನಮ್ಮಂತ ಮಧ್ಯಮ ವರ್ಗದ ಜನರಿಗು ಅನುಕೂಲ ವಾಗಿದೆ. ಆದರೆ ಮೋದಿಯವರು ಹೇಳುವ ಪ್ರಕಾರ ನಾವು ಪ್ರಪಂಚದಲ್ಲಿ ನ ಆರ್ಥಿಕ ಸ್ಥಿತಿಯಲ್ಲಿ ನಾವು 5 ನೇ ಸ್ಥಾನ. ಹಾಗದರೆ ಅದರ benifits ನಮಗೆ ಬರಬೇಕಲ್ಲಾ. ಚುನಾವಣೆಯಲ್ಲಿ ಬಿಜಿಪಿ ಪ್ರನಾಳಿಕೆಯಲ್ಲಿ 70 ವರ್ಷದ ಮೇಲೆ ಇರುವವರಿಗೆ ಆಯುಷ್ಮಾನ್ ಯೋಜನೆ ತರುತ್ತೇವೆಂದು ಹೇಳಿದರು. ಎಲ್ಲಿ ತರಲೆ ಇಲ್ಲವಲ್ಲ, ಇದೆ ಬಿಟ್ಟಿ ಬಾಗ್ಯವನ್ನು ಮೋದಿ ತಂದಿದ್ದರೆ ಎಲ್ಲರು ಅವರನ್ನು ಹಾಡಿ ಹೊಗಳುತಿದ್ದರು. ನಾವು ಯಾವುದೆ ಪಕ್ಷ ಪಾತ ಇಲ್ಲದೆ ನೋಡುವುದು ಒಳ್ಳೆಯದು ನನ್ನ ವಿನೀತ ಭಾವನೆ.
Nammalli M......F......rs jaasti sir.for money we are prepared to sacrifice anything .God only should save our country/people.thanks for your detailed information.
ಮೋದಿ ಸರ್ಕಾರ ... ನಾನು ಗಮನಿಸಿದ್ದೇನೆ, ಬಹಳ ಸರ್ತಿ ಆ ಬಗ್ಗೆ ಬರೆದಿದ್ದೇನೆ.. ಬಹುಮತವಿದ್ದಾಗ ಕೆಲವು ಗಟ್ಟಿ ನಿರ್ಧಾರ ತೆಗೆಯದೆ ಅತಿಯಾದ ವಿಶ್ವಾಸದಿಂದ ಬೀಗಿ ಈಗ ತಂತಿಮೇಲಿನ ನಡಿಗೆ ಇರುವಾಗ ಗಟ್ಟಿಯಾಗಿ ನಿಲ್ಲದೆ.....😮 ಹೀಗಿರುವಾಗ ಒಳಗಿನ + ಹೊರಗಿನ ಶತ್ರುಗಳು ಒಗ್ಗಟ್ಟಾಗುತ್ತಿವೆ, ದೇಶದಲ್ಲಿ ಅತಂತ್ರ ಸೃಷ್ಠಿಸಲು😮 ಮೋದಿ, ಶಾ ಕಣ್ಣು ಪೂರ್ಣವಾಗಿ ತೆರೆದು ಸುತ್ತಲೂ ನೋಡಿ😂
Greatly summarized along with the chronology of events. Absolutely brilliant groundwork done sir. I use to follow you from the USA , now too. I agree with your perspective and fact based findings. Sad reality. Come 1000 years USA will only look for selfish interests and no real partnership or friends. More power to you brother, when the time is right, please join politics.
ಇಲ್ಲ ಮೋದಿ ಬೀಳಲು ಸಾಧ್ಯವಿಲ್ಲ ನಾವು ಪ್ರತಿ ದಿನದ ಮೋದಿ ಸಲುವಾಗಿ ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇವೆ. ಜೈ ಶ್ರೀರಾಮ್. 🙏🙏
ಪ್ರಾರ್ಥನೆ ಒಂದೇ ಸಾಲದು. ವೈಯುಕ್ತಿಕ ನೆಲೆಯಲ್ಲಿ ಸಾಧ್ಯವಿರುವ ಮತ್ತು ನಮ್ಮ ಬಳಗವನ್ನು ಜಾಗೃತಗೊಳಿಸುವ ಕಾರ್ಯವೂ ಆಗಬೇಕಿದೆ.
@@khanditavaadi8099 ಅದನ್ನೂ ಆದಷ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ ಪರಮಾತ್ಮನ ಶ್ರೀ ರಕ್ಷೆ ಬೇಕಲ್ಲವೇ 👍🙏
Modi devamanava,jai washingmachine
RSS ಮೋದಿಯನ್ನ ಹೊರದಬ್ಬತ್ತೆ
Try to circulate more
ಇಲ್ಲಿ ಇನ್ನೂ ಮಲಗುವ ಪ್ರಶ್ನೆಯೇ ಇಲ್ಲ ಇನ್ನೂ ಏನಿದ್ದರೂ ಭಾರತದ ವಿರುದ್ಧ ವಾಗಿದ್ದಾರೆ ಧರ್ಮದ ಏಟು, ಪ್ರತಿಯೊಬ್ಬರೂ ಶಿವಾಜಿ ಮಹಾರಾಜ ಆಗಬೇಕು.,
Jai Hind Jai shree Ram 🎉
ಹ
ಎಲ್ಲರೂ ಹಿಂದೂಗಳು ಮಲಗಿದ್ದಾರೆ ಎಂದು ಹೇಳುತ್ತಾರೆ, ಆದರೆ ಹಿಂದೂ ಜಾಗ್ರತವಾಗಿದ್ದಾನೆ ಎಂದು ಹೇಳಲು ಏನು ಮಾಡಬೇಕೆಂದು ಯಾರೂ ಹೇಳುವುದಿಲ್ಲ.
@@PraveenKumar-kb7dhಎಲ್ಲಾ. ಹಿಂದೂಗಳು ಚುನಾವಣೆಯ ದಿನ ಬೆಳಿಗ್ಗೆ ಎದ್ದು. ಮತಗಟ್ಟೆಗೆ ಹೋಗಿ ಬಿಜೆಪಿ ಗೆ ಮತ ಹಾಕಿದರೆ ಸಾಲು ಮೋದಿಯವರಿಗೆ ಆನೆಯ ಬಲ ಬರುತ್ತದೆ.
ಹನುಮಂತ ನಂತೆ ಕೆಲಸ. ಮಾಡಿ, ರಾಮರಾಜ್ಯ ಸ್ಥಾಪಿಸುತ್ತಾರೆ
100%
ಸಹೋದರ ನಿನ್ನ ದೇಶ ಪ್ರೇಮಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 💐🙏🚩🚩🔱🕉️🔱🚩🚩 ,ಈ ದೇಶದ ಭದ್ರತೆ ಬಗ್ಗೆ, ಪ್ರಧಾನಿ ಬಗ್ಗೆ, ಈ ದೇಶದ ಅಸ್ಮಿತೆ ಬಗ್ಗೆ ಮಾತನಾಡುವ ದೇಶ ದ್ರೋಹಿಗಳಿಗೆ ಕಠಿಣ ಕಾನೂನು ಜಾರಿಯಾಗಬೇಕು
Chakravarti inthavaru hechhu hechu buddijeevigalu hidugalannu yachhirisabekagide jai bharath
ಅಯ್ಯೋ ಡೋಂಗಿ ದೇಶಭಕ್ತ …!! ...ಎಳಿಸೋ ಹಾಗಿದ್ರೆ ನರೇಂದ್ರ ಮೋದಿನಾ ಎಳಿಸು
ಭಾರತದಲ್ಲಿ ಎಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ ಇದೆಯೋ, ಅಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಭಾರತದಲ್ಲಿ ಎಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ ಇದೆಯೋ, ಅಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಯಾಕೆಂದ್ರೆ ಅಲ್ಲಿನ ಜನ ಯಾರು, ರಾಜಕರಣಿಗಳ ಗುಲಮಗಿರಿ ಮಾಡುವುದಿಲ್ಲ.ಅಲ್ಲಿನ ರಾಜಕರಣಿಗಳು, ಒಳ್ಳೆಯ ಸದ್ರಡವಾದ ಕಾನೂನು ರಚನೆ ಮಾಡುತ್ತಾರೆ. ಒಳ್ಳೆಯ ಶಿಕ್ಷಣ ವ್ಯವಸ್ಥೆಗೆ ಕೆಲಸ ಮಾಡ್ತಾರೆ.ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಶ್ರಮಪಡುತ್ತಾರೆ. ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಮೇಲೆ ಕಠಿಣ ಕಾನೂನು ಅಲ್ಲಿದೆ. ರಾಮ ಹುಟ್ಟಿದ ದೇಶ ನಮ್ಮದು. ಕೃಷ್ಣ ಹುಟ್ಟಿದ ದೇಶ ನಮ್ಮದು. ಬುದ್ಧ, ಮಹಾವೀರ ಜೈನರು ಹುಟ್ಟಿದ ದೇಶ ನಮ್ಮದು. ಆದರೂ…..ನಮ್ಮ ದೇಶದಲ್ಲಿ ಕಲಿಯುಗ ನಡಿತಾ ಇದೆ .. ಆದರೆ ರಾಮ,ಕೃಷ್ಣ,ಬುದ್ಧ, ಮಹಾವೀರ ಜೈನರು ಇಲ್ಲದ USA,DUBAI,CHINA,JAPAN,SINGAPUR ದೇಶಗಳಲ್ಲಿ ಸತ್ಯಯುಗ ನಡಿತಾ ಇದೆ. ಇದು ವಿಪರ್ಯಾಸವೇ ಸರಿ ..............!!!
ua-cam.com/video/HTIMucIntf8/v-deo.htmlsi=SKhc4tR3h1fyH_pB
Jai modiji support modiji
ಜಾಗೃತವಾದ ಮಾರ್ಗದರ್ಶನಕ್ಕೆ ಧನ್ಯವಾದಗಳು ಚಕ್ರವರ್ತಿ ಸೂಲಿಬೆಲೆ ಅವರೇ ಕೋಟಿ ಕೋಟಿ ಧನ್ಯವಾದಗಳು🙏🙏🙏🙏🙏🙏👌👌👌👌👌👌👍👍👍👍👍
ತುಂಬಾ ಚೆನ್ನಾಗಿ ಮಾಹಿತಿ ತಿಳಿಸದಿರಿ ಸಾರ್ thank you sir
U GB I'm in me know
Kickboard 9 civic chichi h
ಅಣ್ಣ ನಿಮ್ಮ ದೇಶಪ್ರೇಮಕ್ಕೆ ಹೃತ್ಪೂರ್ವಕ ಅಭಿನಂದನೆ ಜೈ ಮೋದಿಜಿ ಜೈ ಭಾರತ🎉🎉🎉🎉🙏🙏🙏🙏
ಭಾರತೀಯರಿಗೆ ಇದು ಅರ್ಥವಾಗಬೇಕು
ನೀವು ಕೊನೆಯಲ್ಲಿ ಹೇಳಿದ ಮಾತು ನಿಜವಾಗಲಿ.ಮೋದಿಯವರಿಗೆ ನಮ್ಮೆಲ್ಲರ ಬೆಂಬಲ. ನಮ್ಮ ಹಿರಿಯರು ಕಷ್ಟಪಟ್ಟು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಹಾಗೆ ಆಗಲಿ.
ಅಯ್ಯೋ ಡೋಂಗಿ ದೇಶಭಕ್ತ …!! ...ಎಳಿಸೋ ಹಾಗಿದ್ರೆ ನರೇಂದ್ರ ಮೋದಿನಾ ಎಳಿಸು
ಭಾರತದಲ್ಲಿ ಎಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ ಇದೆಯೋ, ಅಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಭಾರತದಲ್ಲಿ ಎಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ ಇದೆಯೋ, ಅಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಯಾಕೆಂದ್ರೆ ಅಲ್ಲಿನ ಜನ ಯಾರು, ರಾಜಕರಣಿಗಳ ಗುಲಮಗಿರಿ ಮಾಡುವುದಿಲ್ಲ.ಅಲ್ಲಿನ ರಾಜಕರಣಿಗಳು, ಒಳ್ಳೆಯ ಸದ್ರಡವಾದ ಕಾನೂನು ರಚನೆ ಮಾಡುತ್ತಾರೆ. ಒಳ್ಳೆಯ ಶಿಕ್ಷಣ ವ್ಯವಸ್ಥೆಗೆ ಕೆಲಸ ಮಾಡ್ತಾರೆ.ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಶ್ರಮಪಡುತ್ತಾರೆ. ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಮೇಲೆ ಕಠಿಣ ಕಾನೂನು ಅಲ್ಲಿದೆ. ರಾಮ ಹುಟ್ಟಿದ ದೇಶ ನಮ್ಮದು. ಕೃಷ್ಣ ಹುಟ್ಟಿದ ದೇಶ ನಮ್ಮದು. ಬುದ್ಧ, ಮಹಾವೀರ ಜೈನರು ಹುಟ್ಟಿದ ದೇಶ ನಮ್ಮದು. ಆದರೂ…..ನಮ್ಮ ದೇಶದಲ್ಲಿ ಕಲಿಯುಗ ನಡಿತಾ ಇದೆ .. ಆದರೆ ರಾಮ,ಕೃಷ್ಣ,ಬುದ್ಧ, ಮಹಾವೀರ ಜೈನರು ಇಲ್ಲದ USA,DUBAI,CHINA,JAPAN,SINGAPUR ದೇಶಗಳಲ್ಲಿ ಸತ್ಯಯುಗ ನಡಿತಾ ಇದೆ. ಇದು ವಿಪರ್ಯಾಸವೇ ಸರಿ ..............!!!
ua-cam.com/video/HTIMucIntf8/v-deo.htmlsi=SKhc4tR3h1fyH_pB
ಅಬ್ಬಾ ಏನ್ ಇನ್ಫಾರ್ಮಶನ್ ಕೇಳಿದ್ರೆ ಭಯ ಆಗತ್ತೆ ನಾವು ಏನ್ ಮಾಡೋದು ಗೊತ್ತಾಗಲ್ಲ ಚಕ್ರವರ್ತಿ ಸರ್, ನಮ್ಮ ಮೋದಿನ ಏನುಆಡೋಕಾಗಲ್ಲ 💪🏻💪🏻🔥
ಮೋದಿಗೆ ನಾವೇನೂ ಮಾಡಲಾಗದ ಅಸಹಾಯಕರು. ಹಿಂದೂಗಳು ಮೋದಿಗೆ ಬಹುಮತ ನೀಡದೆ ಮೋದಿಯನ್ನು ಅಸಹಾಯಕನನ್ನಾಗಿ ಮಾಡಿದರು.
ಸಹೋದರ ನಿನ್ನ ದೇಶ ಪ್ರೇಮಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ,ಈ ದೇಶದ ಭದ್ರತೆ ಬಗ್ಗೆ, ಪ್ರಧಾನಿ ಬಗ್ಗೆ, ಈ ದೇಶದ ಅಸ್ಮಿತೆ ಬಗ್ಗೆ ಮಾತನಾಡುವ ದೇಶ ದ್ರೋಹಿಗಳಿಗೆ ಕಠಿಣ ಕಾನೂನು ಜಾರಿಯಾಗಬೇಕು
ನೀವು ಹಿಂದಿಯಲ್ಲೂ show ಮಾಡಿದರೆ ಹೆಚ್ಚು ಜನರನ್ನು ತಲುಪಬಹುದು ಸರ್
Exactly
Atleast english subtitle kotru swlapa Janakke reach agute
ಹಿಂದಿಯಲ್ಲಿ ಅದೆಷ್ಟೋ ಜನ ರಾಷ್ಟ್ರಭಕ್ತಿ ಬಗ್ಗೆ ಹೇಳುವವರು ಇದ್ದಾರೆ. ಆದರೆ ಕನ್ನಡಕ್ಕೆ ಸೂಲಿಬೆಲೆ ಮಾತ್ರ ಇದ್ದಾರೆ.
ಮೋದಿಜಿ ಯನ್ನ ಯಾರು ಎನು ಮಾಡಲು ಸಾಧ್ಯವಿಲ್ಲ
Heege heli mai maretu kutkolovante prerepisi janarannu...hagalu kanasu bidi
No no ಹೀಗೆಂದರೆ ಆಗಲ್ಲ, ಹೀಗೆಂದುಕೊಂಡೇ ಓಟು ಹಾಕಲೂ ಬಹಳಷ್ಟು ಜನ ಹೋಗಲೇಇಲ್ಲ, ಮತ ಹಾಕಿದರೆ ತಾನೇ ಬಹುಮತ ಬರುವುದು?
ಮೋದೀಜೀ ಯವರಿಗೆ ನಾವು ಶಕ್ತಿ ತುಂಬಿ, ಬೆಂಬಲಿಸುವಂತಾಗಬೇಕು.
ಇದು ನಿಮ್ಮ ತಪ್ಪು ಕಲ್ಪನೆಗಳು ಯಾಕೆಂದರೆ ಈಗಾಗಲೇ ಅಮೆರಿಕದ ಒಂದು NGO activities ಚಂದ್ರಬಾಬು ನಾಯ್ಡುವನ್ನು ಸಂಪರ್ಕಿಸಿದೆ 😢
ವಿಶೇಷ ಏನೆಂದರೆ ಈ ಮಾತನ್ನು ಕೊನೆಯಲ್ಲಿ ಚಕ್ರವರ್ತಿ ಸರ್ ಹೇಳಿದ್ದಾರೆ ಆದ್ರೆ ನಾನು ನಿಮ್ಮೆ ಕಮೆಂಟ್ ಮಾಡುವಾಗ ಅವರು ಆ ವಿಷಯ ಹೇಳಿರಲಿಲ್ಲ
ಇಲ್ಲಾ ರಾಯರೇ, ಮದಗಜವನ್ನು ಜೊಂಡು ಹುಲ್ಲಿನ ಹಗ್ಗ ಬಂಧಿಸಬಲ್ಲದು. ನಾವು
ನಿರ್ಲ್ಯಕ್ಷಿಸಿದರೆ ಅಪಾಯ ತಪ್ಪದು.
ಅಣ್ಣ ನಮಸ್ತೆ
ನಿಮ್ಮ ಈ ಜಾಗೃತಿ ಎಲ್ಲರನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದೀರಾ ಎಲ್ಲರೂ ಇದರಲ್ಲಿ ಕೈ ಜೋಡಿಸೋಣ ಮೋದಿಜಿಯವರ ಕೈಯಲ್ಲಿ ಭಾರತ ಮಾತೆ ಸುರಕ್ಷಿತವಾಗಿದ್ದಾಳೆ ರಾಷ್ಟ್ರ ಪ್ರೇಮ ದೇಶಪ್ರೇಮ ಎಲ್ಲಾ ಯುವಕರ ಮನಸ್ಸಿನಲ್ಲಿ ಹೃದಯದಲ್ಲಿ ಬೇರುರಲ್ಲಿ ಭಾರತ್ ಮಾತಾ ಕಿ ಜೈ ನರೇಂದ್ರ ಮೋದಿಜಿ ಕಿ ಜೈ ಚಕ್ರವರ್ತಿ ಅಣ್ಣನಿಗೆ ಜೈ
ಅಣ್ಣ ನಿಮ್ಮ ದೇಶಪ್ರೇಮಕ್ಕೆ ಹೃತ್ಪೂರ್ವಕ ಅಭಿನಂದನೆ ಜೈ ಮೋದಿಜಿ ಜೈ ಭಾರತ
ಸೂಲಿಬೆಲೆ ಚಕ್ರವರ್ತಿ ಯವರಿಗೆ ಕೋಟಿ ಕೋಟಿ ನಮಸ್ಕಾರಗಳು 👌🏻👌🏻🙏🏻🙏🏻
ಕೇಳಲು ಕಷ್ಟ ಆಗುತ್ತದೆ...ಕೃಷ್ಣಾ...ಕಾಪಾಡಪ್ಪ....🙏
ನಿಜವಾಗಲೂ ನಮ್ಮವರೇ ನಮ್ಮ ದೇಶಕ್ಕೆ shatrugal
Modi government should follow indira gandhi durgha called by vajpayee
Indira Gandhi tiger she protected bangladesh hindus
Modi government should fight against jihadis Islamist Bangladeshis terror
Why Modi government is silent
Modi government should take action against jihadis Islamist Bangladeshis
Don't care about Congress
Modi government should take help from indian public of Hindus
ಜಾಗೃತವಾದ ಮಾರ್ಗದರ್ಶನಕ್ಕೆ ಧನ್ಯವಾದಗಳು ಚಕ್ರವರ್ತಿ ಸೂಲಿಬೆಲೆ ಅವರೇ ಕೋಟಿ ಕೋಟಿ ಧನ್ಯವಾದಗಳು
❤❤❤❤❤ ಮೋದಿಜಿ ವಿಜಯಿ ಭವ. ವಂದೇ ಮಾತರಂ ಜೈಹಿಂದ್.❤❤❤❤❤
Rahul Gandhi antavatu India na maribidatare
ನಿಮ್ಮ ದೇಶ ಭಕ್ತಿಗೆ ನನ್ನ ಅಭಿನಂದನೆಗಳು ಸಾರ್
ನಮ್ಮೆಲ್ಲರ ಬೆಂಬಲ ಮೋದಿಜೀ ಗೆ. ಜೈ ಶ್ರೀ ರಾಮ್
ಧನ್ಯ ವಾದ ಗಳು., ಎಚ್ಚರಿಕೆ ಯ ಗಂಟೆ ಬಾ ರಿಸಿದ್ದೀರಾ ...🎉
ನಿಮ್ಮ ಎಲ್ಲಾ ವಿಷಯಗಳ ವಿಚಾರಗಳ ವಿವರಣೆ, ತಿಳುವಳಿಕೆ ಅದ್ಭುತವಾಗಿದೆ. , ಹಾಗೂ ತಲ್ಲಣಗೊಳಿಸುತ್ತಿದೆ. ಈ ದೊಡ್ಡ ದೊಡ್ಡ ವಿಷಯಗಳೆಲ್ಲ ಸ್ವಲ್ಪ ಸ್ವಲ್ಪ ತಲೆಗೆ ಹೋದರೂ, ಮತ್ತೊಬ್ಬರನ್ನು ಎಬ್ಬಿಸುವಂತಹ ಶಕ್ತಿ ಇಲ್ಲ. ಹೀಗಿರುವಾಗ ನಾವು ಏನು ಮಾಡಬಹುದು ತಿಳಿಸಿರಿ, ಮುಷ್ಕರಕ್ಕೆ ನಾನೂ ಬರುವೆ, ಕೈಲಾದಷ್ಟು ಸಹಕಾರ ನೀಡುವೆ. ಮೋದಿಯವರನ್ನು ಕಳೆದುಕೊಳ್ಳಲಾಗದು. ನಮಸ್ತೆ.
ಸರ್ ನಿಮ್ಮ ಮಾತುಗಳು ನಿಜಕ್ಕೂ ಅದ್ಭುತ ಆದರೆ ನಮ್ಮ ಜನತೆಯನ್ನು ಬಡಿದೆಬ್ಬಿಸುವವರು ಯಾರು 😢
ನಮ್ಮ ಭಾರತದಲ್ಲಿ ಮೋದಿ ಅವರು ಇರುವುದರಿಂದ ನಾವು ಇಲ್ಲಿ ದೈರ್ಯವಾಗಿ ಇದೇವೆ. ಸರ್.
ಆ ಶ್ರೀ ಕೃಷ್ಣ ನ ಅವತಾರ ಪುನರಾವರ್ತನೆ ಆಗಲೇಬೇಕು ಸಂಭವಾಮಿ ಯುಗೇ ಯುಗೇ ಎಂದು ಕೃಷ್ಣ ನೇ ಹೇಳಿದ್ದಾನೆ ಈಗ ಹಿಂದೂ ಧರ್ಮದ ಭಾರತ ಮಾತೆಯ ಉಳಿವಿಗಾಗಿ ಆಭಗವಂತ ಬರಲೇಬೇಕು ಆದರೆ ಹಿಂದೂಗಳಾಗಿ ನಾವುಗಳು ಎಚ್ಚರಿಕೆ ಯನ್ನು ವಹಿಸಲೇಬೇಕು
ನರೇಂದ್ರ ಮೋದಿ ಅವ್ರ್ನ ಓಡಿಸಕ್ಕೆ ಇನ್ನೊಂದು ಜನ್ಮ ಏತಿ ಬರ್ಬೇಕು ಜೈ ನಮೋ
ನಮಸ್ತೇ. ನಿಮ್ಮ ರಾಷ್ಟ್ರ ಪ್ರೇಮಕ್ಕೆ ಅಬಿನಂದನೆಗಳು.ಪ್ರಾರ್ಥನೆ ಮಾಡುವುದು .ಭಗವಂತ .ಮೋದಿ ಯನ್ನ ದೇಶವನ್ನು ಕಾಪಾಡು ಅಂತ
ನಮ್ಮನ್ನೆಲ್ಲ ಎಚ್ಚರಗೊಳಿಸಿದ್ದಕ್ಕೆ ವಂದನೆಗಳು ಗುರೂಜೀ 🌹🙏🏿
ನಮ್ಮಲ್ಲಿರೋ ಹಿಂದುಗಳಿಗೆ ಬುದ್ದಿ ಯಾವಾಗ ಬರತ್ತೋ ....
ಯಾರು ಏನ್ ಮಾಡಿದ್ರು ಕೇಳೋಲ್ಲ... ನನಗೆ modi ji ನೇ ಬೇಕು.. ಜೈ ಶ್ರೀರಾಮ್
ಮೋದಿಜೀ ಯನ್ನು ಯಾರು ಏನೂ ಮಾಡೋಕಾಗಲ್ಲ ಜೈ ಮೋದಿಜೀ
ಅದ್ಭುತ ವಿಶ್ಲೇಷಣೆ. ನಾವು ಮೋದಿಯ ಕೈಬಿಡಬಾರದು.
You are one patriot working without any political agenda. Your speech must be telecast in all languages to wake up sleeping Hindus.
100% true.
ನಾವು ಮೋದಿಗೆ ಭಾರತಕ್ಕೆ ಜೈ ಎನ್ನುತ್ತೇವೆ ನಮ್ಮ ದೇಶಕ್ಕೆ ಯಾವಾಗಲೂ ನಮ್ಮ ಸಹಕಾರ ಇದೆ.
Excellent and super very useful episode thanks a lot 🙏 👍
ನಿಮ್ಮ ರಾಷ್ಟ್ರವಾದದ ಕಳಕಳೊ/ಕಾಳಜಿ ಗೆ HATSOFF. ಆದರೆ BJP/ಮೋದೀಜೀಯವರು ಬೀದಿ ಹೋರಾಟ ತಹಬಂದಿಗೆ ತರುವಲ್ಲಿ ಸಂಪೂರ್ಣ ಸೋತಿದ್ದಾರೆ. ಅಲ್ಲದೇ ಆ ಕಾನೂನು ಗಳ ಲಾಭದ ಬಗ್ಗೆ ಮೋದೀಜೀಯವರ ಸರ್ಕಾರ ತುಂಬಾ ಪ್ರಚಾರ ಮಾಡಲಿಲ್ಲ.
Adbutha video sir elru thiliyale bekada Sathya Ji hind ji hanuman ❤❤❤
ಜೈ ಬಿಜೆಪಿ ಜೈ ಹಿಂದೂ ರಾಷ್ಟ್ರ ಜೈ ಸನಾತನಿ 🚩🚩🚩🚩🚩
ನಮಸ್ತೆ ಸರ್, ನೀವು ಹೇಳಿರುವ ಪ್ರತಿಯೊಂದು ಅಕ್ಷರವು ಸಹ ಇಲ್ಲಿ ಅಂದರೆ ಡಾಕ ಬಾಂಗ್ಲಾ ದೇಶದಲ್ಲಿ ನಡೆಯುತ್ತಿದೆ. ನಮಗೆ ಇಲ್ಲಿ ಇರಲು ಭಯ ಆಗುತ್ತಿದೆ. ನಮ್ಮ ಭಾರತ ದೇಶಕ್ಕೆ ಬರಲು ಪ್ರಯ್ನಿಸುತ್ತಿದೇವೆ.
ಧನ್ಯವಾದಗಳು 🙏
ಒಳ್ಳೆಯ ವಿಚಾರ sir
Jai Shree Ram Jai Hanuman Jai Hind Jai Modi Ji Vande Mataram Appata Deshapemi.NimagooAnanta Dhanyavadagalu.
ತಮ್ಮ, ನಿನ್ನ ವಿಶ್ಲೇಷಣೆಯನ್ನ ಕೇಳುವಾಗ ಮೋದಿಜೀಯನ್ನ ನೆನೆದು ಸಂತೋಷ ಆಗತ್ತೆ ಹಾಗೆ ಈ ದೇಶ ದ್ರೋಹಿಗಳನ್ನ ಯೋಚಿಸಿದಾಗ ಭಯವೂ ಆಗತ್ತೆ.
ಕ್ಷಮಿಸಿ, ಮಲಾಗಿದ್ದೇವೆ ಎನ್ನುವದೇ ಅರಿವಿಲ್ಲ - ನಮ್ಮ ಹಳ್ಳಿಯಲ್ಲಿರುವವರೆ ಕಾಂಗ್ರೆಸ್ ಪರ ಇದ್ದಾರೆ ಹಾಗೂ ವಿದ್ಯಾವಂತರು ವೋಟ್ ಮಾಡಲೂ ಬರುವದಿಲ್ಲ.😢
ಕಳೆದ ಹತ್ತು ವರ್ಷಗಳಲ್ಲಿ ನಮ್ಮ ದೇಶದ ಜನ ಹಿಂದೆಂದಿಗಿಂತಲೂ ಹೆಚ್ಚು ಜಾಗೃತ ರಾಗಿದಾರೆ. ಒಬ್ಬ ಜಾಗೃತ ಹಿಂದೂ ದೇಶದ ಪ್ರಧಾನಿ ಆಗುತ್ತಿದ್ದಂತೆಯೇ ಇವರೆಲ್ಲ ಬಿಲದಿಂದ ಹೊರಬಂದಿದಾರೆ. ನಮ್ಮ ದೇಶದ ವಿಷಯಕ್ಕೆ ಹೊರಗಿನ ಯಾರಿಗೂ ಬರಲು ಬಿಡುವುದಿಲ್ಲ. 👍🙏
Super sir ಚಕ್ರವರ್ತಿ
People of this nation should think and support to the nation by support modi
ನಾನು ದಿನಾ ದೇವರಲ್ಲಿ ಮೋದಿಜಿಗೋಸ್ಕರ pray ಮಾಡ್ತಾ ಇದ್ದೇನೆ....ಏನೋ ಹೆದರಿಕೆ ಮೋದಿಜಿಯನ್ನು ಏನೋ ಮಾಡಿಬಿಡ್ತಾರೆ ಅಂತ...
ಮೋದಿಜಿ ಅವರನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ❤❤❤❤
ಧನ್ಯವಾದಗಳು ಚಕ್ರವರ್ತಿ
ಸತ್ಯವಾದ ಮಾತು. ಆದರೆ ನಮ್ಮಲ್ಲಿನ ಅವಿವೇಕಿಗಳಿಗೆ ಇದು ಗೊತ್ತಾಗುತ್ತಿಲ್ಲ
Jai sri ram jai hanuman jai ambabavani jai shivaji jai
Very well analysed and explained.We stand by Modi
ನಿಮಗೆ ದೇಶದ ಬಗ್ಗೆ ಇರುವ ಅಭಿಮಾನ ಆಯ್ಕೆಯಾದ ಜನಪ್ರತಿ ನಿದಿಗಳು ಏಕೆ ಅರಿವಿಲ್ಲ ಸರ್
ನಾವು ಏನು ಮಾಡಬಹುದು ಸರ್ 🙏
ನಿಮ್ಮ ಸುತ್ತಮುತ್ತ ಜನಕ್ಕೆ propaganda war ಬಗೆ ವಿರುದ್ಧ ಜಾಗೃತಿ ಮೂಡಿಸಿ. ನಿನ್ ಮೇರಾ ದಲ್ಲಿ ಗಣೇಶನ ಕೂರಿಸುತ್ತಿರುವ ಅಲ್ಲಿ ಕೂರಿಸುವಾಗ ಅಲ್ಲಿನ ಜನಕ್ಕೆ ಪೂಜೆ ಮಾಡುವ ಸಮಯದ ನಂತರ ಒಂದು ಅರ್ಧ ಗಂಟೆ ಜನರಿಗೆ ಭಾರತ ದೇಶ ಪರಿಸರ ಹಿಂದುತ್ವದ ಬಗ್ಗೆ ದೇಶದ ಬಗ್ಗೆ ಜಾಗೃತಿ ಮೂಡಿಸಿ
Modlu cong vote madbedi astr
Good...expecting chakravarijis suggestions
ಚುನಾವಣೆಯ ದಿನ ಸ್ಮನೆ ಬೆಳಿಗ್ಗೆ ಎದ್ದು ಮತಗಟ್ಟೆಗೆ ಹೋಗಿ ಬಿಜೆಪಿ ಗೆ ಮತ ಹಾಕಿ.
ಮಿಕ್ಕಿದ್ದನ್ನು ಮೋದಿಜಿಯವರು ನೋಡಿಕೊಳ್ತಾರೆ.
*Great Episode ... Indeed ... ! Every Patriotic Indian must LISTEN WITH ALL SERIOUSNESS ... !*
ನಿಮ್ಮ ತಿಳುವಳಿಕೆಗೆ ಒಂದು 🙏
ತುಂಬಾ ಚೆನ್ನಾಗಿ ವಿವರಿಸಿದ್ದೀರಿ 👌
Our pm is ಗಾಡ್ ಗಿಫ್ಟ್ಸ್ಡ್. ನೋ ಒನ್ ವಿಲ್ ಟಚ್ him
ನೀವು ಹಿಂದಿಯಲ್ಲಿ ಮಾಡಿ ಸರ್ ಆವಾಗ ಇದ್ದು ಹೆಚ್ಚು ಹೆಚ್ಚು ಜನ ತಲುಪುತ್ತೆ ಸರ್...
Exactly
We need only Modiji and BJP government
The divine energies will protect the government of bjp in India. Sri Rama jayam.
Thanku sir 🙏Very powerful information🙏
ಜೈ ಶ್ರೀ ರಾಮ್ ❤❤
Jai namoji,jai yogiji 🙏🙏
Highly informative. God bless our Bharat & Modiji
Sir you please become voice of our nation , going beyond Karnataka to reach all language people 🙏
Let the roving energies of sri hanuman ji protect the government of india and bjp.
ದೇವರ ಆಶೀರ್ವಾದ ಸನ್ಮಾನ್ಯ ಮೋದಿಜೀ ರವರ ಮೇಲೆ ಸದಾ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಜೈ ಹಿಂದ್
ಭಾರತ್ ಮಾತಾ ಕೀ ಜೈ
ವಂದೇಮಾತರಂ
ಜೈ ಶ್ರೀರಾಮ್
ಹರ ಹರ ಮಹಾದೇವ್
ಜೈ ಮುರಾರಿ
ಜೈ ಮೋದಿಜೀ
Satya meva jayathe
Excellent information to public and True Lesson
ಹಿಂದಿ ಭಾಷೆಗೆ ಡಬ್ ಮಾಡಿ ಹಾಕಿ, ಆದಷ್ಟೂ ಹೆಚ್ಚಿನ ಜನರಿಗೆ ತಿಳಿಯಲಿ.
*AWAKE ... ARISE ... STOP NOT UNTIL THE GOAL IS REACHED ... !*
*-Swamy Vivekananda*
*Every True Indian ... specially HINDUS must be fully aware of the facts narrated by Chakravarti Sulibele ... !*
*Developed Countries ... especially America don't want our Country Bharat to grow ... Develop ... Prosper under an able Leadership of Our beloved PM Narendra Modi ... !*
*Jai Hind ... ! ll🇮🇳🇮🇳🇮🇳*
ವಿಷಯವನ್ನು ವಿಸ್ತಾರವಾಗಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು
Correct sir beautiful episodes namma janrige buddi yavaga barutte freebies asegagi sidda kd patila gowda inta kachda135 all kachda galige vote mastare hege adre sri Lanka bangla agodu guarantee mind pl nation first
@@vijayabhat8572 ದಯವಿಟ್ಟು ಬಿಟ್ಟಿ ಭಾಗ್ಯದ ಬಗ್ಗೆ ಅಷ್ಟು ಕೀಳಾಗಿ ಭಾವಿಸ ಬೇಡಿ. ಸಿದ್ದರಾಮಯ್ಯ ನವರು ಅಷ್ಟಾದರು ಮಾಡಿದ್ದಾರೆ. ನಮ್ಮಂತ ಮಧ್ಯಮ ವರ್ಗದ ಜನರಿಗು ಅನುಕೂಲ ವಾಗಿದೆ. ಆದರೆ ಮೋದಿಯವರು ಹೇಳುವ ಪ್ರಕಾರ ನಾವು ಪ್ರಪಂಚದಲ್ಲಿ ನ ಆರ್ಥಿಕ ಸ್ಥಿತಿಯಲ್ಲಿ ನಾವು 5 ನೇ ಸ್ಥಾನ. ಹಾಗದರೆ ಅದರ benifits ನಮಗೆ ಬರಬೇಕಲ್ಲಾ. ಚುನಾವಣೆಯಲ್ಲಿ ಬಿಜಿಪಿ ಪ್ರನಾಳಿಕೆಯಲ್ಲಿ 70 ವರ್ಷದ ಮೇಲೆ ಇರುವವರಿಗೆ ಆಯುಷ್ಮಾನ್ ಯೋಜನೆ ತರುತ್ತೇವೆಂದು ಹೇಳಿದರು. ಎಲ್ಲಿ ತರಲೆ ಇಲ್ಲವಲ್ಲ, ಇದೆ ಬಿಟ್ಟಿ ಬಾಗ್ಯವನ್ನು ಮೋದಿ ತಂದಿದ್ದರೆ ಎಲ್ಲರು ಅವರನ್ನು ಹಾಡಿ ಹೊಗಳುತಿದ್ದರು. ನಾವು ಯಾವುದೆ ಪಕ್ಷ ಪಾತ ಇಲ್ಲದೆ ನೋಡುವುದು ಒಳ್ಳೆಯದು ನನ್ನ ವಿನೀತ ಭಾವನೆ.
????
ದೊಡ್ಡ ರೀತಿಯಲ್ಲಿ ಜನತಾ ಸಂಘಟನೆ ನಡೆಯಲಿ. ಊರುಊರಿನಲ್ಲಿ ಈ ಸಂಚಿನ ಕುರಿತು ಸಭೆ ನಡೆಸಿ ಅರಿವು ಮೂಡಿಸಲಿ.
Jai shree Ram Jai Ram Jai Jai
Chakravarthy Sir really you are doing great work. Hats off to you!!!
ನಮ್ಮ ಜನರಿಗೆ ಯಾವಾಗ ಬುದ್ಧಿ ಬರತ್ತೋ ಏನೊ🤔😢
Good explanation sir
Jaya jaya jaya jaya jaya Rama Seetharam
ನಿಮ್ಮನ್ನು ರಾಷ್ಟ್ರೀಯ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಮಾಡಬೇಕು.
ಜಯ್ ಮೋದೀಜಿ. ಭಾರತ ಮಾತೆಗೆ ಜಯವಾಗಲಿ. ವಂದೇ ಮಾತರಂ.
Chakravarthy sir, you have opened our eyes. Very nicely explained.
ನಿಮ್ಮ ದೇಶ ಭಕ್ತಿಗೆ ಧನ್ಯವಾದಗಳು ಸರ್
ಜೈ ಮೋದಿಜಿ
This country and people of this country should be ever grateful to you CHAKRAVARTHIJI. ALL my respect to you.Namaste
Jai Modiji, Jai Hind Jai RSS JAI JAWAN JAI KISAN
I request all the viewers to share this maximum
ತಮ್ಮ ಜನ ಜಾಗೃತಿ ದೇಶಪ್ರೇಮ ಅತೀ ಮಹತ್ವದ್ದಾಗಿದೆ ❤
🙏anna
Jai modije boss
Chakravarthy Anna thanks
ಈಗ ಪ್ರತಿ ಪ್ರಜೆ ಏನು ಮಾಡಬೇಕು ದಯಮಾಡಿ ಹೇಳಿ.
ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕು ಆ ದೇಶ ದ್ರೋಹಿಗಳನ್ನು ಬೆಂಬಲಿಸಬೇಡಿ ಅಷ್ಟೆ ಹೇಳೋದು 🙏
ರಾಮ ಕೃಷ್ಣ ನೀವೇ ಕಾಪಾಡು ನಮ್ಮ ಮೋದಿನ
ಸರ್ ನೀವು ದಯವಿಟ್ಟು ಇಂತಹ ಮಾಹಿತಿಯನ್ನು ಹಿಂದಿಯಲ್ಲಿ ಮಾತ್ರ ಮಾಡಲೇಬೇಕು ಇದು ದೇಶದಾದ್ಯಂತ ಹರಡಬೇಕು ದಯವಿಟ್ಟು ಹಿಂದಿಯಲ್ಲಿ ಮಾಡಿ
Jai ಮೋದಿ ಜೀ
ಉತ್ತಮ ವಾಗಿ ಎಲ್ಲರಿಗೂ ಮನದಟ್ಟು ಮಾಡಿದ್ದೀರಿ ಆದರೆ ನಮ್ಮ ಜನರು ಕ್ಸುಲ್ಲಕವಾಗಿ ಹಾಕುವ ಮ್ಯಾಸಜ್ ನೋವುತರುತ್ತದೆ.
ಜನರು ಬಿಟ್ಟ ಭಾಗ್ಯ ಕಾಯುತ್ತಿದ್ದಾರೆ
Chakarvarthji I support you pldisclose all matter
ಜನ ಜಾಗೃತಿ ಆಗ ಬೇಕು ಎಲ್ಲ ಕಡೆ ವೇದಿಕೆ ಮೇಲೆ
Nammalli M......F......rs jaasti sir.for money we are prepared to sacrifice anything .God only should save our country/people.thanks for your detailed information.
ಮೋದಿ ಸರ್ಕಾರ ... ನಾನು ಗಮನಿಸಿದ್ದೇನೆ, ಬಹಳ ಸರ್ತಿ ಆ ಬಗ್ಗೆ ಬರೆದಿದ್ದೇನೆ.. ಬಹುಮತವಿದ್ದಾಗ ಕೆಲವು ಗಟ್ಟಿ ನಿರ್ಧಾರ ತೆಗೆಯದೆ ಅತಿಯಾದ ವಿಶ್ವಾಸದಿಂದ ಬೀಗಿ ಈಗ ತಂತಿಮೇಲಿನ ನಡಿಗೆ ಇರುವಾಗ ಗಟ್ಟಿಯಾಗಿ ನಿಲ್ಲದೆ.....😮
ಹೀಗಿರುವಾಗ ಒಳಗಿನ + ಹೊರಗಿನ ಶತ್ರುಗಳು ಒಗ್ಗಟ್ಟಾಗುತ್ತಿವೆ, ದೇಶದಲ್ಲಿ ಅತಂತ್ರ ಸೃಷ್ಠಿಸಲು😮 ಮೋದಿ, ಶಾ ಕಣ್ಣು ಪೂರ್ಣವಾಗಿ ತೆರೆದು ಸುತ್ತಲೂ ನೋಡಿ😂